ಪಂಪ ಕವಿಯ ಕರ್ಣನ ಬಗ್ಗೆ ಅತಿ ಸುಂದರವಾಗಿ ವರ್ಣನೆ ಮಾಡಿದ್ದಾರೆ.... ಪಾಂಚಾಲಿ ಪಂಚವಲ್ಲಭೆಯಲ್ಲ ಅರ್ಜುನನೊಬ್ಬನ ಹೆಂಡತಿ... ಇದು ಕೂಡ ' ಪಂಪ ವಿಕಟ ಕವಿ ಪಂಪ ' - (ಬಲದಿಂದ ಎಡಕ್ಕೆ ಓದಿ ನೋಡಿ)
@rekhaswayampaka41512 жыл бұрын
ಕರ್ಣನ ಬಗ್ಗೆ ಎಷ್ಟು ಕೇಳಿದರೂ ಇನ್ನೂ ಕೇಳುತ್ತಿರಬೇಕು ಎನಿಸುತ್ತದೆ. 🙏❤️
@JnanaBinduMedia2 жыл бұрын
kzbin.info/www/bejne/pGLPaZSiebB2oc0
@subrayap18992 жыл бұрын
ಮಹಾಭಾರತ ಭಾರತದ ವೀರ ಮಹಾರಥಿ ಕರ್ಣನಿಗೆ ಮಹಾಭಾರತದುದ್ದಕ್ಕೂ ಅನ್ಯಾಯವನ್ನೇ ಮಾಡಿದ್ದಾರೆ ಇದನ್ನು ಎಷ್ಟು ಜನರು ಒಪ್ಪುತ್ತೀರೋ ಬಿಡುತ್ತೀರೋ ನನಗೆ ಗೊತ್ತಿಲ್ಲ
The unsung hero of Mahabharata 🔥 My inspiration ❤️🔥
@JnanaBinduMedia2 жыл бұрын
ಧನ್ಯವಾದಗಳು 🌻
@krishnamurthyshastri Жыл бұрын
@@JnanaBinduMedia for marketing marketing marketing today today today today today today today today today today today is is is to to to ho ho ho sakta sakta sakta hai hai hai hai hai ni ni ni ni pass pass ho sakta sakta pap pap bole pppppo0pooo
@gagangowda35322 жыл бұрын
Karna the great legend, 🙏🏻🙏🏻🙏🏻🙏🏻
@JnanaBinduMedia2 жыл бұрын
ಧನ್ಯವಾದಗಳು 🌻🌸
@kaushikgowda59412 ай бұрын
@@gagangowda3532 😆🤣
@mamathaprakash7508 Жыл бұрын
karna is a real hero❤
@nethravathimogaveera80362 жыл бұрын
Karna the real hero of Mahabharata he faced so many troubles during his entire life he is a great personality 🙏❤️
@creativeminds25302 жыл бұрын
ಮಹಾಭಾರತದಲ್ಲಿ ಕರ್ಣನು ತುಂಬಾ ಒಳ್ಳೆಯವನಾಗಿದ್ದಾನೆ
@Agripariwar2 ай бұрын
ಸೂರ್ಯಪುತ್ರ ದಾನವೀರಶೂರ ಕರ್ಣ ಮಹಾಭಾರತದ ಮೂಲಕ ನನ್ನ ಪ್ರಿಯ ಆದರಣೀಯ ಪುರಾಣ ಪುರುಷ. ಆ ದಿವ್ಯ ಆತ್ಮಕ್ಕೆ ನನ್ನ ಸರ್ವದಾ ನಮನಗಳು.
@basavarajum32375 ай бұрын
ದಾನ ವೀರ ಶೂರ ಕರ್ಣ❤❤❤❤❤❤❤❤❤❤❤❤❤❤
@mjeevarathnamma94172 жыл бұрын
ಬಹಳ ಒಳ್ಳೆಯ ನೀತಿ ಕಥೆ .ಕಥೆಯಲ್ಲ....ಸತ್ಯ ವಾಗಿ ನಡೆದ ಘಟನೆ 🙏🙏🙏🙏🙏🙏🙏🙏
@JnanaBinduMedia2 жыл бұрын
ಧನ್ಯವಾದಗಳು ಮೇಡಂ 🌻
@larunlarun14332 жыл бұрын
💙💙My favorite hero, forever karna❤❤
@nu-xn9jgАй бұрын
ಶ್ರೀ ಕೃಷ್ಣ ಪರಮಾತ್ಮನ ಲೀಲೆ 🙏🙏🌷🌷🙏🙏
@JnanaBinduMediaАй бұрын
ಧನ್ಯವಾದಗಳು 🤝
@yashodhahs65462 жыл бұрын
ದೊಯೋ೯ಧನ&ಕಣ೯ ಸ್ನೇಹ ಇಂದಿಗೂ ಜೀವಂತ ಕಣ೯ ಬಗ್ಗೆ ಎಷ್ಟೂ ಕೇಳಿದರೂ ಸಾಲದು
@ananthapadmanabhamn64882 жыл бұрын
Karna is Real hero of mahabharata....
@shrikathbushetty87692 жыл бұрын
🙏ಮಹಾಭಾರತದ ಬಗ್ಗೆ ವಿಶ್ಲೇಷಣೆ ಮಾಡಿದ ನಿಮಗೆ ಧನ್ಯವಾದ್ ಸರ್ 🙏
@JnanaBinduMedia2 жыл бұрын
ಥ್ಯಾಂಕ್ ಯು ಸರ್ 🌸 ಧನ್ಯವಾದಗಳು 🙏
@krishnojirao52262 жыл бұрын
ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ರಾಮ ರಾಮ ಹರೇ ಹರೇ
@HarishKumar-hx5dp2 жыл бұрын
Karna is gold
@chandrashekara674 ай бұрын
ಮಹಾಭಾರತದ ನಿಜವಾದ ಕಥಾ ನಾಯಕ ದಾನ ಶೂರ ಕರ್ಣ 💕💕😘🎂💐💐👍🌹🌹💞💞🙏🙏🙏🙏🙏🙏🙏🙏🙏
@rameshnr48712 жыл бұрын
ಮಹಾ ಭಾರತದ ಬಗ್ಗೆ ಇನ್ನೂ ಹೆಚ್ಚಿನ ವಿಷಯ ತಿಳಿಸಿರಿ ಧನ್ಯವಾದಗಳು
@nirmalaarunmahishi65762 жыл бұрын
tq so much sir kelavondu ಸೂಕ್ಷ್ಮ ವಿಚಾರಗಳು ಗೊತ್ತೇಯಿರಲ್ಲ ಕರ್ಣನ ಬಗ್ಗೆ ನಿಮ್ಮ ಮಾಹಿತಿಗೆ ಧನ್ಯವಾದಗಳು 👌👌🙏🙏🙏
@JnanaBinduMedia2 жыл бұрын
ಧನ್ಯವಾದಗಳು ಮೇಡಂ 🙏
@MaheshChaudhri-g7g4 ай бұрын
Jegattige karna obbane mottobba huttalu sadyane ella ....karnannege karnane sati❤❤❤❤❤❤❤❤❤
@balugowda69472 жыл бұрын
Krishna motivation Karna inspiration 🙏
@mahadevappaharijan39612 жыл бұрын
ಜೈ ಕರ್ಣ್
@jayalakshmichandrashekar42402 жыл бұрын
ಮಹಾಭಾರತದ. ನಿಜವಾದ ಮಹಾನ್ ನಾಯಕ ಗಂಡುಗಲಿ ದಾನ ಶೂರ ಕರ್ಣ ಸೂರ್ಯ ಪುತ್ರ 👌😘❤👍🌹🙏
@JnanaBinduMedia2 жыл бұрын
ಧನ್ಯವಾದಗಳು 🌸
@harishkouti82722 жыл бұрын
ತುಂಬಾ ಚನ್ನಾಗಿ ಹೇಳಿದ್ರಿ ಸರ್ 🙏🙏🙏,,, ಇದೆ ತರ ವೀಡಿಯೋಸ್ ಬರ್ಲಿ 🙏🙏
@JnanaBinduMedia2 жыл бұрын
Thank you sir. ಖಂಡಿತವಾಗಿಯೂ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಪ್ರಸಾರ ಮಾಡುತ್ತೇವೆ. ನಿಮ್ಮ ಪ್ರೋತ್ಸಾಹಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು 🙏🌸
@harishkouti82722 жыл бұрын
@@JnanaBinduMedia ನಿಮ್ಮ ಚಾನೆಲ್ ಇಂದ ಬರುವಂತಹ ಮೋಟಿವೆಷನಲ್ ವಿಡಿಯೋಗಳಿಗೆ 👏ಸದಾ ನಮ್ಮ ಬೆಂಬಲ ಇದೆ ಸರ್ 🙏🚩
@Inspirationdevaansh2 жыл бұрын
ಕರ್ಣ ನಿನಗೆ ನೀನೇ ಸಾಟಿ.....
@bhujangacharchincholi45952 жыл бұрын
Super information namaskaragalu
@JnanaBinduMedia2 жыл бұрын
ಧನ್ಯವಾದಗಳು 🌸
@srinivasnaidu51802 жыл бұрын
Dhanyavadhagalu Sir.nimage..
@JnanaBinduMedia2 жыл бұрын
ಧನ್ಯವಾದಗಳು 🌻🌸
@gagan494552 жыл бұрын
ಧನ್ಯವಾದಗಳು ಸಾರ್ ನಿಮಗೆ 🙏🙏🙏❤️❤️❤️❤️
@JnanaBinduMedia2 жыл бұрын
ಧನ್ಯವಾದಗಳು 🌻🌸
@shreekanth40553 ай бұрын
ಕೃಷ್ಣ ನೇ ವಿಲ್ಲನ್ 😢
@r.d.m39642 жыл бұрын
Iam bigg fan of karna
@bhagyammabhagyamma58242 жыл бұрын
Real Hero Karna
@muttutarak52112 жыл бұрын
ಸೂರ್ಯ ಪುತ್ರ ❤️❤️🙏🙏
@PremaGNayak-u3d3 ай бұрын
Super video sir
@JnanaBinduMedia3 ай бұрын
ಧನ್ಯವಾದಗಳು 🤝
@tatyasabmaske13892 жыл бұрын
Real hero Karna🙏🙏
@anupama.v2743 Жыл бұрын
❤ ನನ್ನ ಹದಯ ನಿಯ ಗುರು ಕರ್ಣ
@umeshd56452 жыл бұрын
Good very useful information thank you
@JnanaBinduMedia2 жыл бұрын
Welcome sir 🌸
@sunilram6932 жыл бұрын
Jai sri ram Jai sri krishn Sri krishnam vandhe jagath guruum om Sri anjani pawan putru Om sri garuda dev
@indhutimes68622 жыл бұрын
Karna hesaru kelidreanea alu baruthe 🙏💐🙏💐🙏💐🙏💐🙏💐karna 🙏💐🙏💐💐💐💐
@hemahema3392 жыл бұрын
ದಾನ ಶೂರ ಕರ್ಣ 🙏🏿🙏🏿🙏🏿🙏🏿
@chethanchethan6312 жыл бұрын
Nijavada mahithi kottidhiri sir danyavadagalu sir
@JnanaBinduMedia2 жыл бұрын
ಧನ್ಯವಾದಗಳು ಸರ್ 🌸
@malludolli49973 ай бұрын
Real hero of karna
@AnilkumarnaikNaik5 ай бұрын
Karna is ❤ hero
@bantararamesh98122 ай бұрын
ಎಲ್ಲವೂ ಸರಿ ಪಗಡೆ, ವಸ್ತ್ರಪಹರಣ ಸಮಯದಲ್ಲಿ ಕರ್ಣ ನ ನಡೆ ಸರಿಯೇ...
@mallikarjunmbsgkd62062 жыл бұрын
ಆದರೆ ಅಭಿಮನ್ಯುವಿನ ಬಿಲ್ಲನ್ನು ಅಧರ್ಮ ಯುದ್ದದಿಂದ ಮುರಿದಿದ್ದು ಕರ್ಣ
@JnanaBinduMedia2 жыл бұрын
ಹೌದು ಸತ್ಯ,
@muraliputtam5439 Жыл бұрын
Yes
@mohiniamin29382 жыл бұрын
Very very good and beautiful explanations and good voice thanks for god bless you 🙏🌹🙏🌹🙏🌹🙏
@JnanaBinduMedia2 жыл бұрын
Thank you somuch madam 🌸
@yashodharakm2512 жыл бұрын
ಸೂರ್ಯ ವೀರ ಪುತ್ರ 🔥
@msganesh26694 ай бұрын
Dhanha + Shoora + Karna, wasThe Greatest, .... Giver and a Worrier, ..... of all times during, ........ DWAPARA YUGA, ..... Karna the Gratest worrier. ....... ♐♐♐♐♐♐♐♐♐
@latadixit15372 жыл бұрын
Super MSG APRATIM karna,
@JnanaBinduMedia2 жыл бұрын
ಧನ್ಯವಾದಗಳು 🌻
@pratipk57802 жыл бұрын
ಕರ್ಣ my love ❤️❤️
@HanumantappaKologihr2 ай бұрын
ಜಾತಿ ಭೇಧ ಹುಟ್ಟಿದ್ದೇ ಮಹಾಭಾರತದ ಕಾಲದಿಂದಲೇ ಅನ್ನಿಸುತ್ತಿದೆ.
@RajuGowda-ACR5 ай бұрын
❤❤❤ karna deva❤❤❤
@indhuvibes73962 жыл бұрын
Thumbane channagide karna 🙏🙏🙏🙏
@JnanaBinduMedia2 жыл бұрын
Thank you 🌸
@pandurangan33092 жыл бұрын
Thanks sir
@JnanaBinduMedia2 жыл бұрын
Welcome sir 🌸
@RakeshRakesh-lp7zm3 ай бұрын
ಕರ್ಣ ಒಬ್ಬ durantanaayaka
@karunakarshettykukkundoor9072 жыл бұрын
ಧನ್ಯೋಸ್ಮಿ ಗುರುವೇ 🙏🙏
@JnanaBinduMedia2 жыл бұрын
ಧನ್ಯವಾದಗಳು 🌸🌸🌸
@MaheshChaudhri-g7g4 ай бұрын
Karna ninu hentha karunamai❤❤❤❤❤❤❤❤❤❤❤
@KantharajJajurАй бұрын
ಕರ್ಣ ನ ಬಗ್ಗೆ ಎಷ್ಟು ಕೇಳಿದರೆ ಇನ್ನು ಇನ್ನು ತಿಳಿಯ ಬೇಕು ಅನಿಸುತ್ತಿದ್ದ
@ambariappufanofvishnudaada95432 жыл бұрын
ಕರ್ಣ🙏❣️
@rashmirani85272 жыл бұрын
Superb
@chala62522 жыл бұрын
One and only karana love ❤️
@chetanj96602 жыл бұрын
Very nice #cjspiritual
@raghavendrashettigarraghav13832 жыл бұрын
ಕರ್ಣ 💖
@ranganathgimilcomranganath87025 ай бұрын
Kannali niru Bantu suryaputra karna really great ❤❤❤❤❤
@aganandjiolajsteani4221Ай бұрын
Karna jai valmiki
@babumeda15242 жыл бұрын
The legend Karna..🚩🚩
@JnanaBinduMedia2 жыл бұрын
ಧನ್ಯವಾದಗಳು 🌻
@shivaprasadvibhuti21152 жыл бұрын
@@JnanaBinduMedia the other x78
@rav20482 жыл бұрын
ನೀವು ಎಸ್ಟೇ ಏನೇ ಹೇಳಿದರೂ ಕರ್ಣನು ದುರ್ಯೋಧನನಿಗೆ ಗೆಲ್ಲಿಸಲು ಆಗಲಿಲ್ಲ. ಎಲ್ಲಿ ಹೇಗೆ ಅಂತ ಇಲ್ಲಿ ಹೇಳಲು ಆಗಲ್ಲ. ಕಾರಣ ಬರೆಯಲು ಬಹಳಷ್ಟು ಇದೆ. ಸ್ಥಳದ ಅಭಾವ.
@BhuviK-tx1bb5 ай бұрын
ಕರ್ಣ ಎಂಬ ವ್ಯಕ್ತಿ ಇಲ್ಲದಿದ್ದರೆ ಮಹಾಭಾರತವೆ ಆಗುತ್ತಿರಲಿಲ್ಲ...
ಸೂರ್ಯಪುತ್ರ ದಾನವೀರಶೂರ ಕರ್ಣ ಮಹಾಭಾರತದ ಮೂಲಕ ನನ್ನ ಪ್ರಿಯ ಆದರಣೀಯ ಪುರಾಣ ಪುರುಷ. ಆ ದಿವ್ಯ ಆತ್ಮಕ್ಕೆ ನನ್ನ ಸರ್ವದಾ ನಮನಗಳು.
@sharanunag86122 жыл бұрын
Love u ಕರ್ಣ❤️
@snk70722 жыл бұрын
Nice of reality
@panduonti3711Ай бұрын
ಇಂದಿನ ಯುಗದಲ್ಲಿ ಕಟ್ಟಕಡೆಯ ವ್ಯಕ್ತಿಯ ವ್ಯಕ್ತಿತ್ವವೇ ಕರ್ಣನ ಶಕ್ತಿ ಆಗಿದೆ ಹೀಗಾಗಿ ಅವನ ಶಾಪ ವಿಶ್ವಾಸ ಹೊಂದಿದ ವ್ಯಕ್ತಿಗಳಿಗೆ ತಟ್ಟಿದೆ ಹೀಗಾಗಿ ಬಡವರು ಬಡವರಾಗಿ ಶ್ರೀಮಂತರು ಶ್ರೀಮಂತರಾಗಿ ಬದುಕುತ್ತಿದ್ದಾರೆ ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಸರಿಪಡಿಸಲೂ ಸಾಧ್ಯವಾಗುತ್ತಿಲ್ಲ