ಈ ವೀರನ ಅಬ್ಬರಕ್ಕೆ ಉತ್ತರ ಭಾರತವೇ ತತ್ತರಿಸಿತ್ತು..! ಯಾರು ಈ ಇಮ್ಮಡಿ ಪುಲಿಕೇಶಿ? True story Of Immadi Pulikeshi

  Рет қаралды 378,881

CHARITRE PLUS

CHARITRE PLUS

Күн бұрын

Пікірлер: 471
@Abhinava_Kumararama
@Abhinava_Kumararama 11 ай бұрын
ನೌಕಾಪಡೆಯ ಪಿತಾಮಹ ಇಮ್ಮಡಿ ಪುಲಿಕೇಶಿ ಮಹಾರಾಜರು❤
@guheshwarrdguheshwarrd6960
@guheshwarrdguheshwarrd6960 8 ай бұрын
ನೌಕಾಪಡೇಯ ಪಿತಾಮಹ ಶಿವಾಜಿ ಮಹಾರಾಜ
@chanducrp6594
@chanducrp6594 8 ай бұрын
L​@@guheshwarrdguheshwarrd6960 lowda😂😂 avn kintha munchene ivru maadidru
@mantuhiremath570
@mantuhiremath570 7 ай бұрын
​@@guheshwarrdguheshwarrd6960ಮೊದಲು ನೌಕ ಪಡೆ ಬಳಸಿದ್ದು ಪುಲಕೇಶಿ ನಂತರ ಶಿವಾಜಿ ಮಹಾರಾಜ💥🚩
@gmantesh4579
@gmantesh4579 4 ай бұрын
​@@guheshwarrdguheshwarrd6960 ನಿಜವಾದ ನೌಕಪಡೆಯ ಪಿತಾಮಹ ಇಮ್ಮಡಿ ಪುಲಿಕೇಶಿ 🔥🔥👑
@markanb3882
@markanb3882 4 ай бұрын
ಕಾನೂನು ಬಾಹಿರ ಅಪರಾಧ ವನ್ನು ಮಾಡಿರುವ.... ಅಂಥಹ ನಟರು.... ಈ ಮಹಾವೀರನ ಚಿತ್ರ ಮಾಡುವುದು ಬೇಡ..... 😊
@shankarnagcreation2386
@shankarnagcreation2386 11 ай бұрын
💛❤️ಕನ್ನಡ ಹಿಂದೂ ಸಾರ್ವಭೌಮ ಜೈ ಇಮ್ಮಡಿ ಪುಲಕೇಶಿ 🙏
@dilipkumar.sdilipgaja7775
@dilipkumar.sdilipgaja7775 Ай бұрын
S
@sureshsuri723
@sureshsuri723 11 ай бұрын
ಇಮ್ಮಡಿ ಪುಲಕೇಶಿ ಅವರ ಜೀವನ ಕಥೆಯನ್ನು ಇಷ್ಟು ಅಚ್ಚುಕಟ್ಟಾಗಿ ಹೇಳಿದ ನಿಮಗೆ ಧನ್ಯವಾದಗಳು ಸರ್
@hemanth_beluru
@hemanth_beluru 7 ай бұрын
ಗಂಗರ ಧೂರ್ವಿನೀತನ ಮಗಳನ್ನು ವಿವಾಹವಾದರು ಅಂದರೆ .... ಅವಳ ಹೆಸರು enu brother..?🤔 .. ಅಲೂಪ ರಾಜಕುಮಾರಿ " ಕದಂಬ ಮಹಾದೇವಿಯನ್ನ" ವಿವಾಹವಾಗಿದ್ದರು ಎಂದು ಕೇಳಿದ್ದೇನೆ 🤔
@dilipkumar.sdilipgaja7775
@dilipkumar.sdilipgaja7775 Ай бұрын
S
@PramodKumar-mf1cc
@PramodKumar-mf1cc 11 ай бұрын
❤️💛❤️💛ಜೈ ಇಮ್ಮಡಿ ಪುಲಕೇಶಿ ನೌಕಾಪಡೆಯ ಪಿತಾಮಹ ನಮ್ಮ ಇಮ್ಮಡಿ ಪುಲಕೇಶಿ 💛 ❤💛❤💛❤
@dilipkumar.sdilipgaja7775
@dilipkumar.sdilipgaja7775 Ай бұрын
S
@KYG乛PULIKESHI
@KYG乛PULIKESHI 8 ай бұрын
ದಕ್ಷಿಣ ಪತೇಶ್ವರ್ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜ 👑💛❤️🔥
@dilipkumar.sdilipgaja7775
@dilipkumar.sdilipgaja7775 Ай бұрын
S
@AbhishekBadiger-ze5lc
@AbhishekBadiger-ze5lc 7 ай бұрын
🚩🚩ರಾಜಾಧಿರಾಜ ದಕ್ಷಿಣ ಪತೇಶ್ವರ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ.....💛❤️
@dilipkumar.sdilipgaja7775
@dilipkumar.sdilipgaja7775 Ай бұрын
S
@rockline5773
@rockline5773 11 ай бұрын
ಜೈ ಇಮ್ಮಡಿ ಪುಲಕೇಶಿ 🙏
@dilipkumar.sdilipgaja7775
@dilipkumar.sdilipgaja7775 Ай бұрын
S
@rk_sports_kannada_21
@rk_sports_kannada_21 8 ай бұрын
ಕರ್ನಾಟಕ ಬಲ ಇಮ್ಮಡಿ ಪುಲಿಕೇಶಿ ನೌಕಾ ಪಡೆ ಪಿತಾಮಹ 💛❤️
@dilipkumar.sdilipgaja7775
@dilipkumar.sdilipgaja7775 Ай бұрын
S
@mshakunthalammarudramuniya9810
@mshakunthalammarudramuniya9810 11 ай бұрын
ವಾವ್ ಸೂಪರ್. ಚಾಲುಕ್ಯ ಚಕ್ರೇಶ್ವರ ಇಮ್ಮಡಿ ಪುಲಿಕೇಶಿಯ ಬಗ್ಗೆ ಇದುವರೆಗು ಇಷ್ಟು ಸ್ಪಷ್ಟ ಹಾಗು ಸ್ವಚ್ಛ ಕನ್ನಡದಲ್ಲಿ ಇಷ್ಟು ಸವಿವರವಾಗಿ ಯಾರೂ ಸಹ ವಿಡಿಯೊ ಮಾಡಿರಲಿಲ್ಲ. ನಿಮ್ಮ ಇಡೀ ತಂಡಕ್ಕೆ ಹೃತ್ಪೂರ್ವಕವಾದ ಧನ್ಯವಾದ
@dilipkumar.sdilipgaja7775
@dilipkumar.sdilipgaja7775 Ай бұрын
S
@yeschannel358
@yeschannel358 11 ай бұрын
ನಾನು ಕೂಡ ಇಮ್ಮಡಿ ಪುಲಕೇಶಿ 🎬 ನೋಡಿದ್ದೀನಿ superb ಗುರು
@ShriNidhi-zu2im
@ShriNidhi-zu2im 9 ай бұрын
ಇಂತಹ ಮಹಾನ್ ಕನ್ನಡ ವೀರನಿಗೆ ಸರಿಯಾಗಿ ಒಂದೇ ಒಂದು ಪುತ್ತಳಿ ಯನ್ನು ಕೂಡ ನಾವು ನಿರ್ಮಿಸಿ ಇಲ್ಲವಲ್ಲ ಎಂತಾ ಅವಿವೇಕಿಗಳು ನಾವು! 😢
@chandu_gurikarr003
@chandu_gurikarr003 4 ай бұрын
ಜಾತಿ ಗೊತ್ತಿದ್ರೆ ಇಡ್ತಾ ಇದ್ರು. ಆದ್ರೆ ಅವರು ಜಾತಿಗಿಂತ ದೇಶ ಮುಖ್ಯ ಅಂತ ಹೋರಾಡಿದರು. ಅದ್ಕೆ ಯಾವ ಪುತ್ಥಳಿ ನಿರ್ಮಿಸಿಲ್ಲ.
@dilipkumar.sdilipgaja7775
@dilipkumar.sdilipgaja7775 Ай бұрын
S
@CGGirishGirish-lb4tn
@CGGirishGirish-lb4tn Ай бұрын
Yes sir super msg
@amasiddanilajagi2974
@amasiddanilajagi2974 11 ай бұрын
ಚಾಲುಕ್ಯ ಕುಲ ತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜ ❤🎉
@dilipkumar.sdilipgaja7775
@dilipkumar.sdilipgaja7775 Ай бұрын
S
@p.k.creationinkannada8268
@p.k.creationinkannada8268 9 ай бұрын
ಜೈ ಚಾಲುಕ್ಯ ಚಕ್ರದಿಪತಿ. ದಕ್ಷಿಣ ಪಥೇಶ಼ರ ಪರಮೇಶ್ವರ್ ಜೈ ಕನ್ನಡ❤
@dilipkumar.sdilipgaja7775
@dilipkumar.sdilipgaja7775 Ай бұрын
S
@Thilakgowda-v3y
@Thilakgowda-v3y 9 ай бұрын
ನನ್ ತರ ಇರೋ ಕನ್ನಡಿಗರು ಯಾವತ್ತೂ ಮರೆಯಲ್ಲ 💛❤️ಜೈ ಇಮ್ಮಡಿ ಪುಲಿಕೇಶಿ 💛❤️
@dilipkumar.sdilipgaja7775
@dilipkumar.sdilipgaja7775 Ай бұрын
S
@santoshgirisagar9502
@santoshgirisagar9502 10 ай бұрын
ಶ್ರೀ ದಕ್ಷಿಣ ಪತೇಶ್ವರ .ಶ್ರೀ ಸತ್ಯಾಶ್ರಯ .ಶ್ರೀ ಪ್ರುತ್ವಿವಲ್ಲಬ .ಶ್ರೀ ಕರ್ನಾಟಕೇಶ್ವರ .ಮಹಾ ರಾಜಾಧಿರಾಜ ಕನ್ನಡದ ಕೂಲತಿಲಕ. ಬಟ್ಟರಕ. ಕರ್ನಾಟಕದ ಕುಲತಿಲಕ ಪರಮೇಶ್ವರ. ಏರೆಯನಿಗೆ ಕರ್ಣಾಟಕ ಮಾತೇ ಕಂಡತ ಅಪ್ರತಿಮ ರಾಜ ❤
@dilipkumar.sdilipgaja7775
@dilipkumar.sdilipgaja7775 Ай бұрын
S
@sureshpspk6833
@sureshpspk6833 11 ай бұрын
ಜೈ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜ್ ❤🚩🚩🚩
@dilipkumar.sdilipgaja7775
@dilipkumar.sdilipgaja7775 Ай бұрын
S
@tippeswamytippesamy2189
@tippeswamytippesamy2189 5 ай бұрын
ಈಗ ಓದುತ್ತಿರುವ ವಿದ್ಯಾರ್ಥಿಗಳಿಗೆ ಇವರ ಇತಿಹಾಸ ಅವಶ್ಯಕತೆ ಇದೆ. ಇದನ್ನ ಸರ್ಕಾರ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು 🚩🙏🏻
@sachinpsachi
@sachinpsachi 8 ай бұрын
ಜೈ ಇಮ್ಮಡಿ ಪುಲಕೇಶಿ ಮಹಾರಾಜ💛❤️
@dilipkumar.sdilipgaja7775
@dilipkumar.sdilipgaja7775 Ай бұрын
S
@basavarajankalagi7943
@basavarajankalagi7943 Ай бұрын
ಈ ಕಥೆಯನ್ನು ನಮ್ಮ ಕರುನಾಡ ಅಧಿಪತಿ ಡಿ ಬಾಸ್ ಅವರು ಮೂವೀ ಮಾಡಬೇಕು❤ ಜೈ ಇಮ್ಮಡಿ ಪುಲಿಕೇಶಿ
@mallikarjunbelavi7262
@mallikarjunbelavi7262 11 ай бұрын
ಬ್ರದರ್ ನೀವು ನಮ್ಮ ಇಮಡಿ ಪುಲಕೇಶಿ ಯವರ ನೌಕಾಸೇನೆ ಬಗ್ಗೆ ಹೇಳಲಿಲ್ಲ ವಿಶ್ವದ ಮೊದಲ ನೌಕಾ ಪಡೇ ನಮ್ಮದು ನೌಕಾ ಪಿತಾಮಹ ನಮ್ಮ ಪುಲಕೇಶಿ ಮಹಾರಾಜ್ರು ಇದರ ಬಗ್ಗೆ ಇನೊಂದು ವಿಡಿಯೋ ಮಾಡಿ ಪ್ಲೀಸ್ ❤💛❤️💛
@latheshk3861
@latheshk3861 11 ай бұрын
ನಿನ್ನ ಅಪ್ಪ ಅಲ್ವಾ??😂
@mallikarjunbelavi7262
@mallikarjunbelavi7262 11 ай бұрын
@@latheshk3861 ಯಾರೋ ನೀನು ಸರಿಯಾಗಿ ಮಾತನಾಡು ಯಾಕೆ....... ಆ
@gangadharh9707
@gangadharh9707 11 ай бұрын
Nim appana? ​@@latheshk3861
@SundreshHM
@SundreshHM 9 ай бұрын
​@@latheshk3861illa nim avvun Ganda pullikeshi
@DhanushRaj-yc8wy
@DhanushRaj-yc8wy 4 ай бұрын
ಹೌದು
@parashuram3673
@parashuram3673 11 ай бұрын
ಗುರುಗಳೇ ಇಂತಹ ವೀರ ಪುರುಷನ... ವೀರಕತೆ.... ಮತ್ತೊಮ್ಮೆ ನಮ್ಮ ಕನ್ನಡ ಚಿತ್ರರಂಗದಲ್ಲಿ..... ನಮ್ಮ ಚಾಲೆಂಜಿಂಗ ಸ್ಟಾರ್ ದರ್ಶನ ಅವರ ನಾಯಕತ್ವದಲ್ಲಿ ಇಡೀ ಪ್ರಪಂಚದ ತುಂಬಾ ರಾರಾಜಿಸಬೇಕು..... ಇದು ಎಲ್ಲಾ ಕನ್ನಡಿಗರ ಪರವಾಗಿ ನಮ್ಮ ಆಸೆ 🙏🙏🙏🙏🙏🙏🙏🙏🙏🙏🙏
@abhishekpujari2626
@abhishekpujari2626 9 ай бұрын
ಇಂಥ ಕನ್ನಡದ ವೀರನ ಬಗ್ಗೆ ತಿಳಿಸಿರಿ ಕೊಟ್ಟಿದ್ದಕ್ಕೆ ಶತಕೋಟಿ ನಮಸ್ಕಾರಗಳು ಮದೇ ಕನ್ನಡದ ರಾಜರನ್ನು ಮರೆಸುವುದು ಬಿಟ್ಟು ಪಕ್ಕದ ರಾಜ್ಯದ ಮರೆತಿರುವ ನಿರಭಿಮಾನಿ ಕನ್ನಡಿಗರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ ಜೈ ಜೈ ಶ್ರೀ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ 🙏🙏🔥🔥🔥💪💪
@dilipkumar.sdilipgaja7775
@dilipkumar.sdilipgaja7775 Ай бұрын
S
@chaitankambali3158
@chaitankambali3158 2 ай бұрын
💛❤️ನೌಕಾಪಡೆಯ ಪಿತಾಮಹ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರು💛❤️
@dilipkumar.sdilipgaja7775
@dilipkumar.sdilipgaja7775 Ай бұрын
S
@vss652433af
@vss652433af 9 ай бұрын
Marvelous king of Karnataka Deccan patheshwara Chalukiyas .Incredible Immadi Pulakeshi Badami dore we ❤ you
@nammakannada123
@nammakannada123 11 ай бұрын
ನಮ್ಮ ಇಮ್ಮಡಿ ಪುಲಿಕೇಶಿ ನಮ್ಮ ಹೆಮ್ಮೆ ನಮ್ಮ ಕನ್ನಡಿಗ ನಮ್ಮ ದಕ್ಷಿಣ ಪತೇಶ್ವರ್ ನಮ್ಮ ಇಮ್ಮಡಿ ಪುಲಿಕೇಶಿ❤
@madhulucky7668
@madhulucky7668 10 ай бұрын
ತುಂಬಾ ಸಂತೋಷ ವಾಯಿತು ನಿಮ್ಮ್ ವಿಡಿಯೋ ನೋಡಿ
@vidyasagarsagar4526
@vidyasagarsagar4526 9 ай бұрын
ಇಮ್ಮಡಿ ಪುಲಿಕೇಶಿ ಪಾತ್ರ ಡಿ ಬಾಸ್ ದರ್ಶನ್ ಸಿನಿಮಾ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ .. ಚಿತ್ರಕಥೆ ನಿರ್ದೇಶನ ಅಚ್ಚು ಕಟ್ಟಾಗಿ ಒಬ್ಬ ನಿರ್ದೇಶಕ ತುಂಬಾ ಚೆನ್ನಾಗಿ ಇ ಕಥೆಯನ್ನು ಬರಿಯ ಬೇಕು ... ಇಮ್ಮಡಿ ಪುಲಿಕೇಶಿಯ ಪ್ರತಿಯೊಬ್ಬರಿಗೆ ಅರ್ಥವಾಗುತ್ತದೆ ...❤❤❤
@jagadeeshacjagadeeshac1095
@jagadeeshacjagadeeshac1095 11 ай бұрын
ನಿಮ್ಮ ವಿವರಣೆ ಹಾಗು ಕಾಳಜ್ಜಿಗೆ ಧನ್ಯವಾದಗಳು ಸರ್ 🥰🙏🙏💐💐💐💐💐
@shivashankar-je6su
@shivashankar-je6su 10 ай бұрын
ಭಾರತದ ಪರಮೇಶ್ವರ ನಮ್ಮ ಇಮ್ಮಡಿ ಪುಲಿಕೇಶಿ.❤
@harhithharhi8413
@harhithharhi8413 10 ай бұрын
ದಕ್ಷಿಣ ಪತೇಶ್ವರ ಚಾಲುಕ್ಯ ಪರಮೇಶ್ವರ ಶ್ರೀ ಶ್ರೀ ಶ್ರೀ ಈಮ್ಮುಡಿ ಪುಲಕೇಶಿ ಮಹಾರಾಜ್ ಕಿ ಜೈ ❤️....🚩🙏
@dilipkumar.sdilipgaja7775
@dilipkumar.sdilipgaja7775 Ай бұрын
S
@DurugeshkicchaDkiccha
@DurugeshkicchaDkiccha 8 ай бұрын
ಜೈ ಇಮ್ಮಡಿ ಪುಲಿಕೇಶಿ 💥😈❤ನಮ್ಮ ಕನ್ನಡಿಗ ನಮ್ಮ ಹೆಮ್ಮೆ ❤🙏✨
@chetak9209
@chetak9209 11 ай бұрын
ಜೈ ಸನಾತನ ಧರ್ಮ 🚩🚩ಜೈ ರಾಜ ಇಮ್ಮಡಿ ಪುಲಿಕೇಶಿ🚩 🚩🚩ಜೈ ಶಿವಾಜಿ ಮಹಾರಾಜ🚩🚩
@ndochamp9872
@ndochamp9872 11 ай бұрын
Jai emmadi pulikeshi ❤ Jai bellavadi mallamma❤❤
@prasanna_Bhat
@prasanna_Bhat 11 ай бұрын
ನಿನ್ ಶಿವಾಜಿನ ಇಲ್ಲಿ ತರ್ಬೇಡ
@chetak9209
@chetak9209 11 ай бұрын
@@prasanna_Bhat ಲೇ ತಮ್ಮ ನಮ್ಮ ಸನಾತನ ಧರ್ಮ ಒಡಿಬೇಕು ಅಂತಾ ಕಾಂಗ್ರೆಸ್ಸಿನ ನೀಚರ ಹುನ್ನಾರ.... ಮಾಡತಿದಾರೇ ..... ನಮ್ಮ ಪುಲಿಕೇಶಿ ಮಹಾರಾಜರು ನಮ್ಮ ಶೀವಾಜೀ ಮಹಾರಾಜರ ಹುಟ್ಟಿದ್ದು ಸನಾತನ ಧರ್ಮ ದಲ್ಲೀಯೇ...ಅವರು ಹೋರಾಡಿದ್ದು ನಮ್ಮ ದೇಶ ನೇಲ ಸಂಸ್ಕೃತೀ ಸನಾತನ ಧರ್ಮದ ಉಳಿಸ ಬೇಕು ಅಂತಾ..... 🚩ಜೈ ಹಿಂದುತ್ವ ಜೈ ಶ್ರೀರಾಮ 🚩 🚩ಜೈ ಇಮ್ಮಡಿ ಪುಲಿಕೇಶಿ ಮಹಾರಾಜ🚩 🚩ಜೈ ಶಿವಾಜೀ ಮಹಾರಾಜ🚩
@Sujays_raj
@Sujays_raj 11 ай бұрын
​@@prasanna_Bhat ley yakro nam madye benki,, immadi modalu ondu swalpa dina, shivaji swalpa dina alirtare bidro ibru nammore ibru bandirodrindane nav hindu age irodu illa andre keral 50% hindu agirtidvi
@Sujays_raj
@Sujays_raj 11 ай бұрын
​@@prasanna_Bhatmulla🐷✝😋
@kareppapatil6210
@kareppapatil6210 11 ай бұрын
ಈ ವೀರ ಕನ್ನಡಿಗನ ಬಗ್ಗೆ ಇನ್ನೂಹೆಚ್ಚಿನ ವಿಡಿಯೋಗಳನ್ನು ಮಾಡಿ ಸರ್ ... ರಾಜಾದಿ ರಾಜ ದಕ್ಷಿಣ ಪಥೇಶ್ವರ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜ ಕೀ ಜೈ ... 💪🙏🚩
@prasansangur4712
@prasansangur4712 11 ай бұрын
ಮಹರಾಜ್ ಕೀ 🚫 ಮಹಾರಾಜರಿಗೆ ಜಯವಾಗಲಿ 💛❤️
@dilipkumar.sdilipgaja7775
@dilipkumar.sdilipgaja7775 Ай бұрын
S
@dilipkumar.sdilipgaja7775
@dilipkumar.sdilipgaja7775 Ай бұрын
​s @@prasansangur4712
@karnataka_tractor_game
@karnataka_tractor_game 11 ай бұрын
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಒಂದು ವಿಡಿಯೋ ಮಾಡಿ ಸರ್ 🎉🎉🎉 ಜೈ ರಾಯಣ್ಣ ಜೈ ಇಮ್ಮಡಿ ಪುಲಿಕೇಶಿ 🎉🎉❤
@karnataka_tractor_game
@karnataka_tractor_game 10 ай бұрын
kzbin.info/www/bejne/jXquamqehLdmj68si=b7PEydprAu0KTJlC
@ChethanN-uk1te
@ChethanN-uk1te 11 ай бұрын
Jai kannada ❤ love form tamil nadu
@nikhil8892
@nikhil8892 10 ай бұрын
Legend ಇಮ್ಮಡಿ ಪುಲಿಕೇಶಿ 🔥💪❤
@bhanuprakashm6629
@bhanuprakashm6629 11 ай бұрын
ಇಮ್ಮಡಿ ಪುಲಿಕೇಶಿಗೆ ನಮಸ್ಕರಿಸಿ ❤🎉
@gopikalal4173
@gopikalal4173 9 ай бұрын
ಜೈ ಇಮ್ಮಡಿಪುಲಕೇಶಿ 🐅
@vijayaac238
@vijayaac238 Ай бұрын
ದಕ್ಷಿಣಾ ಪಥೇಶ್ವರ ಇಮ್ಮಡಿ ಪುಲಿಕೇಶಿಯ ವೀರ ಗಾಥೆ ಕೇಳುವುದೇ ಕನ್ನಡ ಜನಕ್ಕೆ ಹೆಮ್ಮೆಯ ಸಂಗತಿ. ಇಂತಹ ಕನ್ನಡಾಂಬೆಯ ಹೆಮ್ಮೆಯ ಪುತ್ರ ಪುಲಿಕೇಶಿಯ ಘನವೆತ್ತ ಇತಿಹಾಸ ಪ್ರಜ್ಞೆಯ ಅದ್ಭುತವಾದ ವಿವರಣೆಗೆ ಅನಂತ ಧನ್ಯವಾದ. 🙏👌❤❤❤❤
@DhanushRaj-yc8wy
@DhanushRaj-yc8wy 11 ай бұрын
ಜೈ ನೌಕಪಡೆಯ ಪಿತಾಮಹ ಇಮ್ಮಡಿ ಪುಲಕೇಶಿ ❤
@PrajugowdaPr
@PrajugowdaPr 6 ай бұрын
ಜೈ ಇಮ್ಮಡಿ ಪುಲಿಕೇಶಿ 💥🦁
@dilipkumar.sdilipgaja7775
@dilipkumar.sdilipgaja7775 Ай бұрын
S
@SavitriDolli
@SavitriDolli 11 ай бұрын
💛❤️ನಮ್ಮ ಕನ್ನಡಿಗರ ಹೆಮ್ಮೆ ಅರಸ ಇಮ್ಮಡಿ ಪುಲಕೇಶಿ 💛❤️
@PavanHunagund
@PavanHunagund 2 ай бұрын
ನಮ್ಮ....ಬಾದಾಮಿಯ..... ನಮ್ಮ ....ಚಾಲುಕ್ಯ... ನಾಡಿನ......ದೇವರು 🕉️🛐🚩👑🥰
@sathishghatti6144
@sathishghatti6144 10 ай бұрын
ನಮ್ಮ ನಾಡಿನ ಹೆಮ್ಮೆಯ ದೊರೆ ಇಮ್ಮಡಿ ಪುಲಿಕೇಶಿ ಮಹಾರಾಜ ❤❤
@mantuhiremath570
@mantuhiremath570 7 ай бұрын
#ಸಾಮ್ರಾಜ್ಯ ಕಟ್ಟೋರು ಸಾಮ್ರಾಟ ಆದರೆ ಅವರ ಅಪ್ಪ ಪುಲಕೇಶಿ💛❤️🤙🏻
@dilipkumar.sdilipgaja7775
@dilipkumar.sdilipgaja7775 Ай бұрын
S
@basavarajus1009
@basavarajus1009 2 ай бұрын
Wallpaper ಅಲ್ಲಿ ನೀವ್ ಕೊಟ್ಟಿರೋ ವಿಷ್ಯಕ್ಕೆ ನೀವ್ ಹೇಳಿರೋ ವಿವರಣೆಗೂ ತುಂಬ ಕಡಿಮೆ ಇದೇ ಇನ್ನೂ ಸಹಾಸವಾಗಿ ಹೇಳಬಹುದಿತು
@Akashpsakash712
@Akashpsakash712 11 ай бұрын
ನಮ್ಮ Chalukya❤ ಇಮ್ಮಡಿ Pulakeshi
@lovlycards3469
@lovlycards3469 11 ай бұрын
ᴊᴀɪ ɪᴍᴍᴀᴅɪᴩᴜʟɪʟᴇꜱʜɪ ᴊᴀɪ ʀᴀyᴀɴɴᴀ ᴊᴀɪ ꜱʜɪᴠᴀᴊɪ ᴊᴀɪ ʙᴀꜱᴀᴠᴀɴɴᴀ ᴊᴀɪ ʜɪɴᴅᴜ ʀᴀꜱʜᴛʀᴀ ❤
@avinashkeremaneavinashkere3789
@avinashkeremaneavinashkere3789 10 ай бұрын
ನಮ್ಮ ಹೆಮ್ಮೆಯ ರಾಜಧೀರಾಜ ದಕ್ಷಿಣ ಪಥೇಶ್ವರ ಪರಮೇಶ್ವರ ಕನ್ನಡ ಕುಲ ತಿಲಕ ವೀರ ಇಮ್ಮಡಿ ಪುಲಕೇಶಿ ಬಗ್ಗೆ ಎಲ್ಲಾ ಸರಿಯಾಗಿ ಹೇಳಿದ್ದಿರಾ ಆದರೆ ಪಲ್ಲವರ ಯುವರಾಜ ಯುದ್ಧದಲ್ಲಿ ಚಲಾಬಿಡದ ಭಗೀರಥನಾದ ಪುಲಕೇಶಿಯನ್ನು ಮೋಸದಿಂದ ಕೊಲೆ ಮಾಡಿ ಸೋಲಿಸಿದನು. ಇಲ್ಲದಿದ್ದರೆ ಪುಲಕೇಶಿಯನ್ನು ಹಿಮ್ಮೆಟ್ಟಿಸುವುದು ಭೀಷ್ಮನನ್ನು ಹಿಮ್ಮೆಟ್ಟಿಸಿದಂತೆ ಅಸಾಧ್ಯವಾಗಿತ್ತು 💥
@husenappa.janekal4544
@husenappa.janekal4544 11 ай бұрын
ಜೈ ಭೀಮ್ ಜೈ ಚಾಲುಕ್ಯ ದೊರೆ
@NishaNaik-x7w
@NishaNaik-x7w 25 күн бұрын
ಚುನಾವಣೆಯಲ್ಲಿ ಮತ ಬರುವಂತಹ ಮಹನೀಯರಾಗಿದ್ದರೆ ನೆನಪಿರುತ್ತಿತ್ತು..
@sachinsidrammalkapure7761
@sachinsidrammalkapure7761 11 ай бұрын
ಜೈ ರಾಯಣ್ಣ ಜೈ ಇಮ್ಮಡಿ ಪುಲಿಕೇಶಿ ಮಹಾರಾಜ 💛❤️👑💪
@rameshbuddinni6442
@rameshbuddinni6442 11 ай бұрын
ಜೈ ಇಮ್ಮಡಿ ಪುಲಕೇಶಿ ಜೈ ಕರ್ನಾಟಕ 👑💛❤️ 💪🏻🔥 🔥 🔥🔥🔥🪓
@ravimithun3439
@ravimithun3439 Ай бұрын
ತುಂಬಾ ಚೆನ್ನಾಗಿ ಪ್ರತಿಯೊಬ್ಬರಿಗೂ ಇಮ್ಮಡಿ ಪುಲಿಕೇಶಿ ಅವರ ಇತಿಹಾಸ ಅರ್ಥವಾಗುವ ರೀತಿ ಹೇಳಿದ್ದೀರಿ ಧನ್ಯವಾದಗಳು👍🙏💐
@RaghavendraRaghu-d9n
@RaghavendraRaghu-d9n 11 ай бұрын
Namma karunaadina Gowrava Immadi pulikeshi mahaaRaajaru 🌹🌹🌹🌺🌺🌺🌹🌹🌹
@scorpiojustice1368
@scorpiojustice1368 10 ай бұрын
ಕನ್ನಡದ ಅರಸರ ಬಗ್ಗೆ ಹೆಚ್ ಚಿತ್ರಗಳು ಬಾರದೆ ಇರುವುದು ನಿಜಕ್ಕೂ ಬೇಸರದ ವಿಷಯ😢ಚಿ
@hanamantwaddar7151
@hanamantwaddar7151 11 ай бұрын
ಜೈ ಇಮ್ಮಾಡಿ ಪುಲುಕೇಶಿ ♥️♥️♥️♥️♥️♥️
@darshan-5686
@darshan-5686 11 ай бұрын
ಜೈ ಇಮ್ಮಡಿ ಪುಲಕೇಶಿ ಸರ್ ❤😊
@BHEEMARMY-k2r
@BHEEMARMY-k2r 8 ай бұрын
ನಮ್ಮ ಹೆಮ್ಮೆ ನಮ್ಮ ಪುಲಿಕೇಶಿ..... this dedicated only Uncle maklu...ಶಿವಾಜಿ
@basavalingag9250
@basavalingag9250 11 ай бұрын
ಜೈ ಇಮ್ಮಡಿ ಪುಲಿಕೇಶಿ 💛❤️🙏🙏🙏💪💪💪
@ViratKohli18283
@ViratKohli18283 11 ай бұрын
I loved Himadi Pulakeshi ❤ kannadiga ❤
@ಸನಾತನಕನ್ನಡಿಗ-ಷ7ಛ
@ಸನಾತನಕನ್ನಡಿಗ-ಷ7ಛ 10 ай бұрын
ಹಿಮ್ಮಡಿ ಅಲ್ಲ ಅದು ಇಮ್ಮಡಿ ಇಮ್ಮಡಿ ಪುಲಕೇಶಿಗೆ ಗೆಲ್ಗೆ
@YourShiva143
@YourShiva143 5 ай бұрын
ನಮ್ಮ ಬಾದಾಮಿ ಜೈ ಇಮ್ಮಡಿ ಪುಲಿಕೇಶಿ
@shashimalagaguledgudda7837
@shashimalagaguledgudda7837 8 ай бұрын
Super speach sir❤ , Nam Badami namma Hemme❤
@kiranbanavasi9597
@kiranbanavasi9597 Ай бұрын
ಕರ್ನಾಟಕದ ಮೊಟ್ಟ ಮೊದಲ ರಾಜಧಾನಿ ಬನವಾಸಿಯ ಕದಂಬರು ಬಗ್ಗೆ 1 video ಮಾಡಿ ❤️
@Rajegowdamanjulamr
@Rajegowdamanjulamr Ай бұрын
Super but I got felt 😢😢 but also he did not give up 😊😊
@chavhannaik.5275
@chavhannaik.5275 5 ай бұрын
ಇಮ್ಮಡಿ ಪುಲಕೇಶಿ ಶೌರ್ಯ ಸಾಹಸ ♥️ಉತ್ತಮವಾದ ಕೆಲಸ ದಕ್ಷಿಣ ಪಥೇಶ್ವರ ಜೈ ಹೊ 🙏♥️♥️
@nagunagu2870
@nagunagu2870 Ай бұрын
ಜೈ ಇಮ್ಮಡಿ ಪುಲಿಕೇಶಿ ನಮೋ ಬುದ್ದಾ ಯ.
@Anjaneya-kz1xz
@Anjaneya-kz1xz 11 ай бұрын
Anna . shrikrishna devarayana bagge heli Anna .Jai karnataka jai immadi pulikeshi 💪🙏
@shankargoudaPatil-q6f
@shankargoudaPatil-q6f Ай бұрын
🙏🌹 ಜೈ ಹಿಮ್ಮಡಿ ಪುಲಕೇಶಿ 🌹🙏
@the_evil_rider_
@the_evil_rider_ Ай бұрын
Jai imadi pulikeshi ❤
@madanagoudpatil4209
@madanagoudpatil4209 Ай бұрын
ಸರ್ ಇಮ್ಮಡಿ ಪುಲಕೇಶಿ ಅವರ ಬಗ್ಗೆ ಎಲ್ಲರಿಗೂ ಮಾಹಿತಿಯನ್ನು ಉಣಬಡಿಸಿದ ನಿಮಗೆ ಧನ್ಯವಾದಗಳು...... ಅಪ್ರತಿಮವೀರ ಇಮ್ಮಡಿ ಪುಲಕೇಶಿ ಅವರ ಜೀವನದ ಕಥೆಯ ಬಗ್ಗೆ ವಿಡಿಯೋ ಮುಖಾಂತರ ತಿಳಿಸಲು ನಾನು ಸಹ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ
@Rxmadan4555
@Rxmadan4555 11 ай бұрын
ಜೈ ಇಮ್ಮಡಿ ಪುಲಿಕೇಶಿ 🔥🔥❤❤
@CandaCanda-px3rg
@CandaCanda-px3rg 4 ай бұрын
ಜೈ ಇಮ್ಮಡಿ 💥ಪುಲಕೇಶಿ✊🏻
@shivanandabudihal4042
@shivanandabudihal4042 11 ай бұрын
Super vedio Sar 💛 ❤️ Jai D Boss 🙏🏻 🐘🐘
@RajeshRajesh-zb1kq
@RajeshRajesh-zb1kq 7 ай бұрын
Super sir your declaration thank you sir
@Devaraj-xn1hn
@Devaraj-xn1hn 11 ай бұрын
ಜೈ ಇಮ್ಮಡಿ ಪುಲಿಕೇಶಿ ಮಹಾರಾಜ ❤
@mudhakappasonnad9885
@mudhakappasonnad9885 Ай бұрын
❤❤. Hindu.. ❤immadi❤pulikesi❤.. Jai❤. Sri.. 🙏🙏🙏🙏🙏🙏🙏
@YourShiva143
@YourShiva143 5 ай бұрын
ನಮ್ಮ ಬಾದಾಮಿ ನಮ್ಮ ಹೆಮ್ಮೆ ಜೈ ಇಮ್ಮಡಿ ಪುಲಿಕೇಶಿ
@maheshhonniyal3360
@maheshhonniyal3360 8 ай бұрын
ನೌಕಪಾಡೆ ಪಿತಾಮಹ ಇಮ್ಮಡಿ ಪುಲಕೇಶಿ 💛❤️💛❤️
@Srimaradilingeswara
@Srimaradilingeswara 6 күн бұрын
ರಾಜದಿ ರಾಜ ದಕ್ಷಿಣ ಪತೇಶ್ವರ ಇಮ್ಮಡಿ ಪುಲಕೇಶಿಯ 💛❤️ ಕರ್ನಾಟಕದ ಹೆಮ್ಮೆ, ಜೈ ಡಿ ಬಾಸ್ 🔥🚩
@tejaswinagalingaswami8451
@tejaswinagalingaswami8451 11 ай бұрын
ದಕ್ಷಿಣ ಪತೇಶ್ವರ ❤
@ThirthalliHudga
@ThirthalliHudga 11 ай бұрын
ಕನ್ನಡ 💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@rameshkmalaghan8274
@rameshkmalaghan8274 11 ай бұрын
ಜಯ ಜಯ ಚಾಲುಕ್ಯ ಚಕ್ರವರ್ತಿ...
@rameshmadar605
@rameshmadar605 10 ай бұрын
💛♥️ಜೈ ಪುಲಕೇಶಿ⚡👑
@YogeshKurabar-f1m
@YogeshKurabar-f1m 2 ай бұрын
ಅಣ್ಣ ಕಾಲೇಜ್ ದಾಗ್ ಹಿಂಗ್ ಹೇಳುದೇಲ್ ಅಣ್ಣ ಸೂಪರ್ ಬ್ರೋ
@manjuskallur8288
@manjuskallur8288 11 ай бұрын
ಜೈ ಪರಮೇಶ್ವರ್....💛❤️👑
@rajupowerstar1378
@rajupowerstar1378 11 ай бұрын
ನನ್ನ ತಾಯಿ ಕನ್ನಡತಿ ನನ್ನ ತಂದೇ ಕನ್ನಡಿಗ ನಾನು ಕನ್ನಡಿಗಾ❤❤❤❤❤
@bhanuprakashm6629
@bhanuprakashm6629 11 ай бұрын
Namma kannada da Ella Raja Rani yara charithre heli❤
@RaviShet-cr3tq
@RaviShet-cr3tq 6 ай бұрын
ನಮ್ಮ ನಮ್ಮವ್ರಿಗೆ ಯುದ್ಧ 😭😭
@abhihuli716
@abhihuli716 11 ай бұрын
ಚಾಲುಕ್ಯ ದೊರೆ..... 🚩
@PrajwalprajjuPrajwalprajju-v1s
@PrajwalprajjuPrajwalprajju-v1s 7 ай бұрын
ಜೈ ಇಮ್ಮಡಿ ಪುಲಕೇಶಿ ♥️🙏🏻⚡
@premalathaprema-hm2pe
@premalathaprema-hm2pe 10 ай бұрын
ಜಯ ಜಯ ಭುವನೇಶ್ವರಿ
@manjunathrajappa7432
@manjunathrajappa7432 5 ай бұрын
ಜೈ ಇಮ್ಮಡಿ ಪುಲಿಕೇಶಿ ❤❤❤❤🎉
@Prakruthi-6106
@Prakruthi-6106 8 ай бұрын
Next level ❤
@gurumath1734
@gurumath1734 7 ай бұрын
Sir namma Amoghavarsha Nrupatunga avra bagge video maadi
@UmarajaUmaraja-i2y
@UmarajaUmaraja-i2y 4 ай бұрын
Kanndadha kulathilaka emmadi pulakeshe is Hinerabel legend our bharathiya Dore Samrat is so good and Brave
@dilipkumar.sdilipgaja7775
@dilipkumar.sdilipgaja7775 Ай бұрын
Good Information Sir
@madhujs-g6s
@madhujs-g6s 6 ай бұрын
Sir nivu inde riti bere class madi sir nivu tumba chanagi heltira
@arguruprasad60
@arguruprasad60 8 ай бұрын
ವೀರ ಕನ್ನಡಿಗ ಇಮ್ಮಡಿ ಪುಲಕೇಶಿ ಗೆ 🙏🙏🙏🙏
@muttu_official
@muttu_official 4 ай бұрын
ನಮ್ಮ ಹೆಮ್ಮೆಯ ನಾಯಕ dakshinapateshavara
А я думаю что за звук такой знакомый? 😂😂😂
00:15
Денис Кукояка
Рет қаралды 1,9 МЛН
А я думаю что за звук такой знакомый? 😂😂😂
00:15
Денис Кукояка
Рет қаралды 1,9 МЛН