Very nice class. Mam. I also subscribed your channel to learn music. Thanks a lot.
@amruthaammu38Ай бұрын
ನಾನು starmaker ನಲ್ಲಿ ಹಾಡೋಕೆ start ಮಾಡಿ 8 years aythu. .. tq mam
@ravindrakumard96715 күн бұрын
❤
@RameshR-ph3ufАй бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ
@ಸೀತಾರಾಮ್15 ай бұрын
ಉತ್ತಮ ಮಾಹಿತಿ ನೀಡಿದ್ದೀರಿ,,ಧನ್ಯವಾದಗಳು ಮ್ಯಾಡಮ್ 🙏🙏🙏🙏
@RaagaNamanaАй бұрын
Thanks for your information ma'am 😊🙏
@bhavithabofficialchannel47285 ай бұрын
ಶುಭೋದಯ ಮೇಡಂ ನಿಮ್ಮ ಈ ನಿಸ್ವಾರ್ಥ ಕಲಿಸುವಿಕೆಗಾಗಿ ನಮ್ಮೆಲ್ಲರ ಕಡೆಯಿಂದಲೂ ನಿಮಗೆ ಕೋಟಿ ಕೋಟಿ ಪ್ರಣಾಮಗಳು 💐❤️🙏
@pallavibhat8003 ай бұрын
Very nice Madam ❤👌👍
@basavarajvarkeriarkeri5 ай бұрын
ತುಂಬು ಹೃದಯದ ಧನ್ಯೆವಾದಗಳು ಮೆಡಮ್ ನೀಮ್ಮ ಈ ಸಂಗೀತದ ಉಚಿತ ಸಲಹೆಗಾಗಿ ಎಷ್ಟು ಧನ್ಯೆವಾದಗಳು ತಿಳಿಸಿದರೂ ಕಡಿಮೆ ಎಕೆಂದರೆ ನಾನು ಕೂಡ ಸಂಗೀತವನ್ನು ಯಾವುದ್ಯಾವುದೂ ಕಾಯ೯ಕ್ರಮದಲ್ಲಿ ಹಾಡುತ್ತಿರುತ್ತೇನೆ ನೀಮ್ಮ ಸಲಹೆ ನಮ್ಮಂತ ಕಲಿಕಾ ಅಭಿಮಾನಿಗಳಿಗೆ ಅತ್ಯೂತಮವಾದ ಮಾಗ೯ಸೂಚಿಯಾಗುತ್ತದೆ ಧನ್ಯೆವಾದಗಳು ಮೆಡಮ್
@danakarnay23912 ай бұрын
Thanks for the valuable information Mam ji
@channappatalwar3 ай бұрын
Super Madum
@shivagangadharS57245 ай бұрын
Excellent guidance madam
@BMGurumurthy4 ай бұрын
ಸಂಗೀತದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಧನ್ಯವಾದಗಳು ಮೇಡಂ
@parasurampadagatti5564 ай бұрын
Super madma
@YogeshDevadiga-p5b2 ай бұрын
Super medam
@Ambika_hebbar3 ай бұрын
Very nice madam
@vinayakkattimani33435 ай бұрын
Madam good guidance 🙏🙏
@KannadaSinger-ti4wg4 ай бұрын
Thanks for your guidance regarding planning of song
@laxmipatil86115 ай бұрын
Super mam
@RRR_V33 ай бұрын
Good info... ನಾನು ಕೂಡ Karaoke ಯಲ್ಲಿ ಹಾಡುತ್ತೇನೆ.... Thank you
@RRR_V33 ай бұрын
Pls connect me madam... ನಾನು kooda connect aagtini ನಿಮಗೆ
@sudheershetty15315 ай бұрын
Think medm 🎤👌🏿
@guruswamy28314 ай бұрын
Super methods medam
@justenjoy48734 ай бұрын
good video mdm 🙏
@arihanthallur44922 ай бұрын
ನಾನು ಸ್ಟಾರ ಮೇಕರ ಸಿಂಗರ ನಿಮ್ಮ ಮಾಹಿತಿ ತುಂಬಾ ಚನ್ನಾಗಿದೆ ಅಕ್ಕಾ.❤❤
I am 64year old i want learning music pl guide me.
@raghavendrah65625 ай бұрын
ಕೆರೆಯೊಕೇ ಅಲ್ಲರಿ ಕರೊಕೆ ನಿಮ್ಮದು ಮಾತೇ ಜಾಸ್ತಿ ಅನಿಸುತ್ತೆ ಟೈಟಲ್ ಬೇರೇ ನಿಮ್ಮ್ ವಿವರಣೆ ನೆ ಬೇರೆ
@kalaprapancha5 ай бұрын
@@raghavendrah6562ಕರೋಕೆ ಅಲ್ಲ, kareoke is an english word, n i did correct pronunciation
@kalaprapancha5 ай бұрын
Shruti haduvaga bekaguva ati mukhya vishaya.. Adarabagge vivarane nididdene...
@ravichannal93615 ай бұрын
ಹಾಡುವುದು ದೇವರು ಕೊಟ್ಟ ವರ
@hemalathahs85865 ай бұрын
ನನಗೆ ವಾಯ್ಸ್ chennagide haadtheeni, ಆದ್ರೆ ತಾಳ ಸ್ವಲ್ಪ ಗೊತ್ತಾಗುತ್ತಿಲ್ಲ, before ಬೀಟ್ haadtheeni,after ಬೀಟ್ ಸ್ವಲ್ಪ ಗೊತ್ತಾಗಲ್ಲ, please ತಿಳಿಸಿ ಕೊಡುತ್ತೀರಾ madam,sangeetha ಕಲಿತಿಲ್ಲ
ಓಪನ್ ವೈಸ್ ನಲ್ಲಿ ಹಾಡಿದ್ರೆ ವೈಸ್ ಸ್ಮೂತ್ ಬರಲ್ಲ ಮೇಡಂ ನನದು ವೈಸ್ ಸ್ಮೂತ್ ಬರಲಿಕ್ಕೆ ಎನ್ ಮಾಡಬೇಕು. ಓಪನ್ ವೈಸ್ ರಫ್ ಬರತೆ ಅಲ್ವಾ. ಜಾಸ್ತಿ ಹಾಡಿದ್ರೆ ವೈಸ್ ಬ್ರೇಕ್ ಆಗಲ್ವಾ ಮೇಡಂ please comment maadi ಮೇಡಂ I don't know what is open voice ,🙏🙏🙏