ಮಿಕ್ಸಿ ಮಸಾಲೆ ಮಾಡುವುದು ತೋರಿಸಿದ್ದರೆ ಪೂರ್ಣ ವಿಡಿಯೋ ಚನ್ನಾಗಿ ಆಗ್ತಿತ್ತು .
@nagupaintmakeup370 Жыл бұрын
ನಾನು ಟೇಸ್ಟ್ ಮಾಡಿದೀನಿ ಅಲ್ಲಿ ,ಮುದ್ದೆ ಬೋಟಿ ಸೂಪರ್ 😋😋😋
@vinayvini80555 ай бұрын
ನಾನು ತುಂಬಾ ಸಲ ಅಪ್ಪು ಅಣ್ಣಾ ಹೋಟೆಲ್ ನಲ್ಲಿ ಊಟ ಮಾಡಿದೀನಿ ರುಚಿ ಅಂತೂ ಪದೇ ಪದೇ ಊಟಕ್ಕೆ ಹೋಗ್ಬೇಕು ಅನ್ಸತ್ತೆ ಹಾಗೆ ಇರತ್ತೆ,, ಅಂಡ್ ಅವರು ನಗುನಗುತ ಮಾತಾಡ್ಕೊಂಡು ಜನಗಳ ಅತ್ರ ವ್ಯಾಪಾರ ಮಾಡ್ತಾರೆ ಸೇಮ್ ಮನೆ ಊಟಾತರಾನೇ ಇರತ್ತೆ ಟೆಸ್ಟ್,,, ನೀವು ಒಂದು ಸಲ ಟ್ರೈ ಮಾಡಿ ನಿಮಗೂ ತುಂಬಾ ಇಷ್ಟ ಆಗತ್ತೆ 💐
@buddesabmujawar6601 Жыл бұрын
ನಾವು ಉತ್ತರ ಕರ್ನಾಟಕದ ಮಂದಿ ರಿ ನಾವು ಆ ಹೋಟೆಲ್ ಗೆ ಹೋಗಿದಿವಿ ಬಾಳ್ ಚಲೋ ಊಟ ಕೊಡ್ತಾರ ರಿ 🧆🍛🍲🍻
@SanjuSanju-jm2gx Жыл бұрын
Yallide hotel bro
@Roxanne88281 Жыл бұрын
@@SanjuSanju-jm2gxila bro. chiken khara itu aste. coconut jasti itu taste average. chicken piece worth ila
@Roxanne88281 Жыл бұрын
@@SanjuSanju-jm2gxullal road kle law college next bus stop
@SanjuSanju-jm2gx Жыл бұрын
@@Roxanne88281 hotel yaw urualli ide bro
@PreetiSp-hk1lb Жыл бұрын
@@SanjuSanju-jm2gx😊😊😊😊😊😊😊😊😊😊 no
@SrinivasaDG-h6g3 ай бұрын
ನಾವು ಅಲ್ಲಿ ಊಟ ಮಾಡಿದ್ಹೇವೆ, ಬಹಳ ಚೆನ್ನಾಗಿ ದೆ
@pramod8103 Жыл бұрын
ಸೂಪರ್ ಆಗಿದೆ ಚಿಕೆನ್ 😋😋😋
@PavitraPavitra-po5kk10 ай бұрын
Naanu ninne astte beti kottidde illi with family jote❤❤❤❤❤❤
@rangaswamys363810 ай бұрын
Super recipe sir thumba chenag bandhidhe taste super sir❤
@pramodas5495 Жыл бұрын
ಹೋಗಿದ್ದೆ ಗುರು .. ಒಳ್ಳೆ ಓನರ್ 🎉🎉🎉 ಊಟ ಮಾಡಬೋದು ಚೆನ್ನಾಗಿದೆ
@Yamu_K_Rathod4 ай бұрын
ನಿಜಾ ನಮ್ಮ ರೂಮಹತ್ರ ಇದೆ ಚನ್ನಾಗಿ ಇರುತ್ತೆ ರುಚಿ
@pramodas5495 Жыл бұрын
ಪಾತ್ರೆ ಸ್ವಲ್ಪ ದೊಡ್ಡದ್ ಇದ್ರೆ ಅಡುಗೆ ಮಾಡೋಕೆ ಚ್ಛಂದ
@RRR........721 Жыл бұрын
👌👌👌👌ಆಗಿ ಇದೆ simple ಆಗಿ 👌👌👌🔥🔥🔥🔥🔥🔥
@puttigowda855 Жыл бұрын
13:01
@jkjk825Ай бұрын
Supar sir
@Dreamgirlrashmika21 Жыл бұрын
Wow Superb Recipes
@KaraMasale Жыл бұрын
Thank you so much
@Sanqpathan146SanapathanКүн бұрын
Super sir❤
@SunilKumar-qn9hu Жыл бұрын
ಚಿಕನ್ ಸೂಪರ್ ಆಗಿದೆ ಬ್ರೋ
@KaraMasale Жыл бұрын
Yes bro
@KusumaC-e5p4 ай бұрын
Looking good sir 👌👌👌
@RameshRamesh-og7in5 ай бұрын
Super chiken 👌👌👌👌🙏
@ashishsalian5522 Жыл бұрын
Super, yes water not required because chicken it self having water
@saranyasantosh9806 Жыл бұрын
Super 👌🏻 ❤❤❤❤❤
@shyamsundarkamble2338 Жыл бұрын
Super content ಗುರು ನಾನ್ ಶ್ಯಾಮ್ ಕಾಂಬ್ಳೆ ಅಂತ ಪುಣೆ ಮಹಾರಾಷ್ಟ್ರ ಇಂದ ಈ ವಿಡಿಯೋ ನೊಡ್ತಿದಿನಿ... ಈ ಡಿಶ್ maharastrian ಸ್ಟೈಲ್... ನಾನ್ ಬೆಂಗಳೂರು li 15years ಇಂದ ಇದ್ದೀನಿ ನಾನ್ ಹುಟ್ಟಿದ್ದು belgam ಲೀ ಒಳ್ಳೆ contents toristira nivu ನಿಜಕ್ಕೂ ಸೂಪರ್ ಅಂತ ಹೇಳಬೇಕು... ನಿಮ್ ಎಲ್ಲಾ ವಿಡಿಯೋ like madirteni guru namaste Jai hind Jai ಕರ್ಣಾಟಕ
@KaraMasale Жыл бұрын
Thank you... ಜೈ ಕರ್ನಾಟಕ
@dhanushreedhanu3508 Жыл бұрын
Thank u sir simple and looking tasty
@kamalaravi1453 Жыл бұрын
Super
@Channarajudc Жыл бұрын
All videos super bro
@VenkobJeeralАй бұрын
❤❤
@Akshay11saviruchi5 ай бұрын
Thumba olle yavru e anna avra food gadili navu thindiddivi olle test irutte
@naveensavanth4956 Жыл бұрын
Superb
@shashikumarg6176 ай бұрын
ಕಸ ಹಾಕಿ ರಸ ಮಾಡೋದು ಅಂದ್ರೆ ಇದೇ ಇರಬೇಕು 🎉
@kavithats3073 Жыл бұрын
Tried the recipe, very light taste. Not too good not bad
@KaraMasale Жыл бұрын
They added 4 types mixed red chilli powder...it's actually spicy 🔥
@sunny6020 Жыл бұрын
I’m curious that he never used tomatoes or lemon for huli amsha.. did u add any of those for sourness?
@vanigowda9100 Жыл бұрын
Nice Brother👌
@pramilas8780 Жыл бұрын
Super sir thank u
@SwayamSK_0610 ай бұрын
👌👌👌
@mahalakshmipreeti-dy4cj Жыл бұрын
Great person ❤
@NagarajSindagikar5 ай бұрын
Super anna chicken recipe
@shashikumara6984 Жыл бұрын
ಯಾರೆ ನೀವು ಹೊಸ ಸ್ಟಾರ್
@RAJ-jg7yw3 күн бұрын
Goggesh non veg tintana
@shivukattimani2069 Жыл бұрын
Super ❤
@harishnaiduhs4765 Жыл бұрын
super 👌
@raghudeva2912 Жыл бұрын
nice recipe, however if making it at home, use something like groundnut oil to make it instead of the dalda (Hydrogenated vegetable fat) used in this recipe
@shankar-gm6kr2 ай бұрын
😋😋
@neelampatil3393 Жыл бұрын
super recipe but they used palm oil
@vibhutiVidyut2 ай бұрын
Chappala hakoda aduge madutarenu sir
@nikhilkumarcmnikhilkumarcm5403 Жыл бұрын
Yella recipe gu ide method use madbeka sir.. tale kalu,liver fry boti fry ge..
@KaraMasale Жыл бұрын
Same method use madbahudu....Next videos baruthe sir
@jayarampatel7649 Жыл бұрын
Ruchi gold
@ranker80 Жыл бұрын
ಇವರು ಅವರ ರೆಸಿಪಿ ಮೋಸ ಮಾಡಿದ್ದಿದರೆ ಇದ್ದನ್ನ ಯಾರು ಟ್ರೈ ಮಾಡ್ಬೇಡಿ ಇದು ನನ್ನ ಅನುಭವ
@manjunathgajakosh504710 ай бұрын
❤🎉
@Savitha-mb7tg4 ай бұрын
💖💐
@lohithshiva997 Жыл бұрын
Palm Oil uu ?...Hmm
@lohithshiva997 Жыл бұрын
@@swamyiswamyi-hm3fx think low price and tasty food…There will be a compromise in quality …we should not judge all hotels use palm oil
@natarajuraju7408 Жыл бұрын
nija saryagi thorsila 😂
@ShashiShashi-u6h Жыл бұрын
😊🎉
@vijayalakshmiupadhyay406 Жыл бұрын
Recipe correct agi thorisi, white masala paste and chicken garam masala powder are the key ingredient adune thorisilla.. please show white masala paste recipe and chicken garam masala powder (which brand?)
@KaraMasale Жыл бұрын
ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue)
@vijayalakshmiupadhyay406 Жыл бұрын
@@KaraMasale Thank you very much for your response!
Pathre yav kaldh kelu guru, gas use madidhru a range ge edhe andhre ean chandha erathe chicken
@zafarmirza3825 Жыл бұрын
Jaggesh lingayata alwa
@shashikumarr.s-gg4wz Жыл бұрын
Sir tomato balsalvaa
@KaraMasale Жыл бұрын
1 tomato 🍅
@udayprasanac4186 Жыл бұрын
ಚಿಕನ್ ರೆಸಿಪಿ ಮೂಗಿನಿಂದ ಸ್ಟಾರ್ಟ್ ಮಾಡಿ ಸ್ನೇಹಿತರೆ
@rthnaihashettyrathnaiha8773 Жыл бұрын
ಛೀ ಗೊಣ್ಣೆ ಬರುತ್ತೆ ಅಲ್ವಾ
@manurnaik4431 Жыл бұрын
Place
@ShrutiVenkatesh-vb6ck Жыл бұрын
❤️❤️❤️❤️❤️❤️👍👍👍👍👍👍
@rajanikanthkanth6194 Жыл бұрын
ಯೋ ಪುಣ್ಯಾತ್ಮ ಅವ್ರು ಮಸಾಲೆ ರೂಬುವಾಗ ನೀರು ಆಕೀರ್ತರೆ ತಾನೇ
@KaraMasale Жыл бұрын
ನೀರು ಹಾಕಿಲ್ಲ,ಬೇಕಿದ್ರೆ ಹಕೊಬಹುದು,ಯಾಕೆ ಅಂದ್ರೆ ಈರುಳ್ಳಿ, ತೆಂಗಿನ ಕಾಯಿಯಲ್ಲಿ ನೀರು ಇರುತ್ತೆ
@hanumanthakhanumanthgaded28075 ай бұрын
Thaja street food channel name,change maadiddira?
@RAJ-jg7yw Жыл бұрын
ತಾಜಾ street food channel ಹೊಗೆ ನ
@KaraMasale Жыл бұрын
Yar guru ನೀನು...?ಇಲ್ಲಿ ರೆಸಿಪಿ video ಅಷ್ಟೇ ಗುರು.... ಹೋಗೆ ಹಾಕೋಕೆ ಇರ್ತಿರಲ್ಲ ಯಪ್ಪಾ,....!
@RAJ-jg7yw Жыл бұрын
@@KaraMasale ನಾನು ಗುರು ನಿನ subscribers
@PriyaDharshini-zf7qi Жыл бұрын
🥰🥰🥰🥰🥰❤
@ಕರುನಾಡುಕುವರ Жыл бұрын
ದಯವಿಟ್ಟು ನೀವು ವಿಡಿಯೋ ಮಾಡವಾಗ ಹೋಟೆಲ್ adress ಸರ್ಯಾಗಿ ಹೇಳಿ ಸುಮ್ನೆ ಉಪ್ಕಾರ್ ಬಡಾವಣೆ andre ಎಲ್ಲಿ ಹೇಗೆ ಹೇಳ್ಬೇಕು ಅಲ್ವಾ ಗೊತ್ತಿಲ್ಲದೇ ಇರೋರಿಗೆ ತುಂಬಾ ಉಪಯೋಗ ಆಗುತ್ತೆ
@KaraMasale Жыл бұрын
Video description nalli address, location link, contact number ellla details kottidini guru
@chandugowda93564 ай бұрын
Ullal lake
@chandugowda93564 ай бұрын
@@KaraMasaleUllal lake
@PakirappE-ui2rn Жыл бұрын
ಒಂದು ಕೆಜಿಗೆ ಮಸಾಲೆ ಎಷ್ಟು ಹಾಕ್ಬೇಕು
@marshsam836 Жыл бұрын
White masala resipe in English please
@KaraMasale Жыл бұрын
translate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from KannadaOnion 700grm Garlic 50grm Ginger 20grm Chakke lavanga 20grm Raw Coconut arda holu Urgadale 30gram Ellavannunu swalpa uridukondu rubbikollabekutranslate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from Kannadatranslate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from Kannada
@shivakumaram.b1657 Жыл бұрын
Fishcarry recipes
@rathodrekhu5 ай бұрын
Paatre beredu tagoli swalpa doddadu
@santhoshshona Жыл бұрын
Ask for boti cleaning and gravy making
@evarathod9269 Жыл бұрын
Nanu hage madtini sir
@nagarajtidigol Жыл бұрын
6kg na 3 kg na nodidare gotagute 3 Kg antha
@subramanyasubbu259Ай бұрын
Tomato add madilla yake answer maadi sir
@p.sujatha65177 ай бұрын
ಅಡಿಗೆ ಎಣ್ಣೆ ಯಾವುದು ಸಾರ್?
@vinaygr55653 ай бұрын
ಲಾಲ್ ಗೋಡ ಆಯಿಲ್
@nagarajh36155 ай бұрын
ರಿ ಸ್ವಾಮಿ ಉಫು ಆಕಿಲ
@jsnfjs5441 Жыл бұрын
Tomoto hakella sir
@KaraMasale Жыл бұрын
white masale nalli add madide
@madhushetty1445 Жыл бұрын
Paatre bere tanni sir
@appu.kappu.c.k3523 Жыл бұрын
Chandranna. Namma boss hodamele namage coocking beda anastu. Chandranna. Avaru srama dinda kelasa madi anta heli hodru chandranna. Ondu daba dalli cooking madatine chandranna nanna boss helakondu anna tintaideni .
@jessyjessy6187 Жыл бұрын
ಅಷ್ಟು ದೊಡ್ಡ ಪಾತ್ರೆಯಲ್ಲಿ ಚಿಕನ್ ಕಾಣ್ತಾನೇ ಇಲ್ಲ...😂
@Prince-uv8sx Жыл бұрын
Hunase huli akilla 6 kg chicken ge 1 tomato hakidranthe....!!! Taste hegiruthe nive yochisi 😂😂😂