ಮಂಗಳೂರಿನ ಸಿಟಿ ಸೆಂಟರ್ ಮಾಲ್ ಸಿನಿಪೊಲಿಸ್ ಟಾಕೀಸಿನಲ್ಲಿ ರಾತ್ರಿ 10 ಗಂಟೆಯ ಶೋ ನೋಡಲು ಹೋದಾಗ ಚಿತ್ರ ಮಂದಿರ ತುಂಬಿ ತುಳುಕುತ್ತಿತ್ತು...... ನಮ್ಮ ಕರಾವಳಿಯ ನಾಡಿ ಮಿಡಿತ ಅರಿತ ನಿರ್ದೇಶಕ..Rishab Shetty.. Thank you for this wonderful movie..😍
@hengdenglee16882 жыл бұрын
💛❤️
@jitheshkumbleg28376 жыл бұрын
Proud to be an Kumble, Kasaragodian, Karavali Person and also Kannada Medium Student...... 😎🤘🙏
@samyakhp43534 жыл бұрын
ನಿಮಗೆ ಶತ ನಮನಗಳು. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿವೆಯಾ?
@jaya75594 жыл бұрын
@@samyakhp4353 ha halavaru Kannada shale galive
@CEO_OF_HUMANITY2 жыл бұрын
💛❤️ ಎಲೆ ಇರು ಎಂತೇ ಇರು ಎಂದೆಂದಿಗು ನೀ ಕನ್ನಡವಾಗಿರು💛❤️
@rameshgn50706 жыл бұрын
ಕೇರಳದ ಕನ್ನಡಿಗ ♥️♥️♥️♥️♥️♥️♥️
@shobagnanesh91996 жыл бұрын
Ramesh GN gjuh no if vvn km in v no k in Yb hmm no i. :-P
@srinidhi71405 жыл бұрын
Ramesh GN ಸೂಪರ್
@odaadu-44635 жыл бұрын
ಸೂಪರ್ ತುಂಬಾ ಚೆನ್ನಾಗಿದೆ ಕೇಳಲು 😍
@sushanthanajyanatti80515 жыл бұрын
Love you
@sandeepshetty33653 жыл бұрын
Kasaragodina tuluva❤
@yankyanaik32176 жыл бұрын
ಕಾಮೆಂಟ್ಸಲ್ಲಿ.... ಕನ್ನಡ ಅಕ್ಷರಗಳನ್ನು ನೋಡಿ ಖುಷಿ ಆಗ್ತಿದೆ... ಹಾಡು ಚೆನ್ನಾಗಿದೆ ಶೆಟ್ರೆ... ಈ ಹಾಡಿನಿಂದ ಲೇ ಮೂವಿ ಶುರುವಾಗೊದು.. ಮೂವಿ ಅಧ್ಬುತವಾಗಿದೆ
@abhishekraokalya6 жыл бұрын
ಕರಾವಳಿಯ ಸೌಂದರ್ಯ ನೋಡುವಾಗ ಖುಷಿಯಲ್ಲಿ ಕಣ್ಣೀರು ಬರುತ್ತದೆ 😘😍
@nagarajnaik95906 жыл бұрын
Karawali tulunad matra alla mare
@Goatcontents61545 жыл бұрын
😍
@taruvaru75775 жыл бұрын
Pls download this movie
@karavalimedia6955 ай бұрын
@@nagarajnaik9590 ತುಳುನಾಡೆಂದರೆ ಕೇರಳದ ನೀಲೇಶ್ವರದಿಂದ ಗೋಕರ್ಣದವರೆಗೂ ಹಬ್ಬಿದ ಅಳುಪ ರಾಜರಾಳಿದ ಭಾಗ. ಅದನ್ನು ಆಳ್ವಖೇಡ ಎಂದೂ, ಇಲ್ಲಿಯ ಜನರನ್ನು ಸತ್ಯಪುತ್ರರೆಂದೂ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಕುಂದಗನ್ನಡ,ತುಳು ಗಲಾಟೆ ಇತ್ತೀಚೆಗೆ ಪ್ರಾರಂಭವಾದದ್ದು ಆದರೆ ತುಳುನಾಡೆಂಬ ಹೆಸರು ಐತಿಹಾಸಿಕ ಸತ್ಯ ಇದರ ಉಲ್ಲೇಖಗಳಿವೆ. ಬಸರೂರಲ್ಲಿ ತುಳುವೇಶ್ವರ ದೇವಾಲಯವಿರುವುದನ್ನೂ ನಾವು ನೋಡುತ್ತೇವೆ. ಯಾರೋ ಅರೆ ಅರಿತವರಿಂದ ಅಖಂಡ ತುಳುನಾಡಿನ ಇತಿಹಾಸ ಹಾಳಾಗುತ್ತಿದೆ ಅಷ್ಟೆ. ತುಳುಬಾಡೆಂದರೆ ನಮ್ಮ ಕುಂದಾಪುರ ಭಾಗವೂ ಹೌದು.
@karthiksacharya70896 жыл бұрын
ಯಾರಿಗೆಲ್ಲ ರೋಮಾಂಚನವಾಯಿತು ಈ ಹಾಡು,ದೃಶ್ಯ ಹಾಗೂ ಸಂಗೀತವನ್ನು ಕೇಳಿ? ?
@deepu.naganna4 жыл бұрын
ಮತ್ತೆ ಮತ್ತೆ ಕೇಳೋಣ ಎನಿಸುವ ಹಾಡಿದು👌🏻👌🏻
@csiyarcsiyar69294 жыл бұрын
Madam,nijavageeu,uu chennagide
@vijaivji54043 жыл бұрын
@@deepu.naganna Yes
@manjeshv50566 жыл бұрын
ಸೂಪರ್ ರಿಶಬ್ ಶೆಟ್ಟಿ ಸರ್, ನಿಮ್ಮಲ್ಲಿ ನಮ್ಮ ಶಂಕರ್ ನಾಗ್ ಸರ್ ನ ನೋಡಿದೆ, ನಿಮ್ಮ ಎಲ್ಲಾ ಸಿನಿಮಾಗಳು ಅದ್ಭುತ, ನಮ್ಮ ಕರಾವಳಿಯ ಚಿತ್ರಣವನ್ನು ಅದ್ಭುತವಾಗಿ ತೋರಿಸಿದ್ದೀರಿ, ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ನಿಮ್ಮ ಶ್ರಮಕ್ಕೆ ಅಭಿನಂದನೆಗಳು.🙏🙏🙏
@umeshambig22256 жыл бұрын
ondu muttena kateay nenapu taruteda ee film
@manjeshv50566 жыл бұрын
nija bro
@manjeshv50566 жыл бұрын
Manjunath Nataraja nanu direction alli heliddu, ivara 3 movies kuda different concepts mathe directions kuda chennagide idu kannada sinimada olleya belavanige, ee movieli hero heroine illade iddru movie blockbuster hit agide andre adu rishab avara direction thakatthu, ondu mutthina kathe movieyalli ondu mutthina suttha kathe hogutthe adre idralli ond Kannada shaleya sutha kathe hogutthe, nang gotthu shankarnag sir legend antha avru ididre nam sandalwood no1 irthitthu, adakke intha olle directors ge navu prothsaha kodabeku
There is no malayalam movie which shows the beauty of kasaragod like this ... Thank you kannada filim industry 🥰🥰🥰
@oxygenyash2 жыл бұрын
niw namawwre
@somas85972 жыл бұрын
Copy of "one song" by thaikudam bridge
@sree74652 жыл бұрын
@@somas8597I mentioned about the visual part .. both are different
@somas85972 жыл бұрын
@@sree7465 true..by thats cuz they r covering different locations..but the style of making & editing also copied..
@cinephile10502 жыл бұрын
@@sree7465 both are same nee onnude poyi kaan. Music beat also
@sanathnaik30316 жыл бұрын
Only film maker from Karnataka who can use available resources in very effective way.....he proves it again and again....just look at the way they he shot this song....just amazing... especially those hyperlapse shots...😍....just Brilliant.......this is the beauty of tulunad....😊 Rishab Shetty sir you nailed it again....😊
@vinutham88916 жыл бұрын
Sanath Naik and violin playlist Naryan Sharma
@akhilraj47014 жыл бұрын
this is kerala tho
@somas85972 жыл бұрын
Copy of "one song" by thaikudam bridge
@ಮನುಗೌಡ-ಸ9ಣ2 жыл бұрын
@@somas8597 Copy nin appanige hela byavarsi.
@HazardGamer-d9y Жыл бұрын
@@ಮನುಗೌಡ-ಸ9ಣ superb use of byaversi. fellow karavalian approval
@preethan_official6 жыл бұрын
ಕನ್ನಡ ನಾಡಿನ ಕರಾವಳಿ , ಕನ್ನಡ ದೇವಿಯ ಪ್ರಭಾವಳಿ ಸಾವಿರ ನಮನಗಳು ರಿಷಬ್ ಶೆಟ್ಟಿ & ತಂಡಕ್ಕೆ ಕರಾವಳಿ ಭಾಷೆ ,ಪ್ರಕೃತಿ ,ಸಂಸ್ಕೃತಿ, ಅಡುಗೆಗೆ ಎಲ್ಲವೂ ಚಂದ ಕನ್ನಡ ದಲ್ಲಿ ಇನ್ನಷ್ಟು ಇಂತಹ ಸರಳ ಸುಂದರ ಸ್ರಜನಾತ್ಮಕ ಚಲನಚಿತ್ರಗಳು ಬರಲಿ ಸಿನಿಮಾ ಮಾತ್ರ ಸೂಪರ್ . ಆತ ಮಾರಾಯರೆ
@chethanrajh45996 жыл бұрын
100% True Rishab Shetty ,😀😀😀😧👌👌👌👍👏👏👏
@KANNADAFANSTV6 жыл бұрын
ನಮ್ಮ ಕರಾವಳಿ ನಮ್ಮ ಹೆಮ್ಮೆ.ಸೂಪರ್
@umashankarhiremath85506 жыл бұрын
ಸುಭಾಷಿಣಿ... ಸುಹಾಸಿನಿ.... ಕರಾವಳಿ ಸುರಾಂಗಿಣಿ... Perfect Song... ಅದ್ಭುತ....
@krishnatbhat33736 жыл бұрын
ಎಂತ ಚಂದ ಮಾರ್ರೆ ನಮ್ಮ ಕರಾವಳಿ 😍
@chethankrishna64786 жыл бұрын
Av bodu
@arpithak77315 жыл бұрын
andh mare
@RRKSTRAVELISTRY5 жыл бұрын
ಹೌದು ಮಾರ್ರೆ ಬಹಳ ಚಂದ ಉಂಟು
@sonusonu51935 жыл бұрын
howdu mare
@ashwathkodvakare60905 жыл бұрын
avanna ninnane malla
@nadeemsheazad98856 жыл бұрын
ನಮ್ಮ ಕರಾವಳಿ ನಮ್ಮ ಹೆಮ್ಮೆ proud to be a mangalorian
@dishaedakkana6 жыл бұрын
It's absolute bliss to hear names related to kasaragod and to see various places in kasaragod! 😍❤️ ನಮ್ಮ ಕಾಸರಗೋಡು ಅತಿ ಸುಂದರ ❤️ #kasaragodian
@samyakhp43534 жыл бұрын
ಕಾಸರಗೋಡಿನವರಿಗೆ ಕನ್ನಡ ಓದೋಕೆ ಬರುತ್ತಾ? ನಾನು ತಿಳಿದ ಪ್ರಕಾರ ಅಲ್ಲಿ ಬರೀ ಮಲಯಾಳಿ (ಮತ್ತು ಇಂಗ್ಲಿಷ್) ಶಾಲೆಗಳಷ್ಟೇ ಇವೆ.
@shrihari68604 жыл бұрын
@@samyakhp4353 ಕಾಸರಗೋಡು ಜಿಲ್ಲೆಯ ಉತ್ತರ ಭಾಗದಲ್ಲಿ ಮಲೆಯಾಳಂ ಶಾಲೆಗಳಿಗಿಂತ ಹೆಚ್ಚು ಕನ್ನಡ ಶಾಲೆಗಳೇ ಇವೆ.ಈ ಭಾಗದಲ್ಲಿ ಶೇ 80ರಷ್ಟು ಕನ್ನಡ, ತುಳುವರೇ ಆಗಿದ್ದಾರೆ. ನಾನು ಸ್ವತಃ ಕಾಸರಗೋಡಿನವನು ನಾನು ಕನ್ನಡದಲ್ಲೇ ಟೈಪ್ ಮಾಡುತ್ತಿದ್ದೇನಲ್ಲ?ನಾನು 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತವನು.
@samyakhp43534 жыл бұрын
@@shrihari6860 ಕೇಳಿ ಸಂತಸವಾಯ್ತ. ಉತ್ತರ ಎಂದರೆ ಎಲ್ಲಿಂದ ಕನ್ನಡಿಗರು ಮತ್ತು ತುಳುವರು ಹೆಚ್ಚಿರುವುದು? ಮಲಯಾಳಿಗಳ ಬಾಹುಳ್ಯ ಎಲ್ಲಿ ಹೆಚ್ಚಿದೆ ? (ಕಾಸರಗೋಡುಮಲಯಾಳಿಗಳ ನಗರದಲ್ಲಿ ಮಲಯಾಳಿಗಳು ಹೆಚ್ಚಾ ಅಥವಾ ಕನ್ನಡಿಗರು ಮತ್ತು ತಳುವರಾ?)
@shrihari68604 жыл бұрын
@@samyakhp4353 ಕಾಸರಗೋಡು ನಗರ ಹಾಗೂ ಅದಕ್ಕಿಂತ ದಕ್ಷಿಣ ಭಾಗಗಳಲ್ಲಿ ಮಲೆಯಾಳಂ ಹೆಚ್ಚು.ಕಾಸರಗೋಡು ನಗರದ ಉತ್ತರ ಭಾಗಗಳಲ್ಲಿ(ನಗರವನ್ನು ಹೊರತುಪಡಿಸಿ) ಕನ್ನಡ ತುಳು ಹೆಚ್ಚು. ಅದರಲ್ಲೂ ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರೋ ಗ್ರಾಮಗಳಲ್ಲಿ ಮಲೆಯಾಳಿಗಳೇ ಇಲ್ಲ. ಆದರೆ 1956ರ ಸಮಯದಲ್ಲಿ ಮಲೆಯಾಳಿಗಳ ಸಂಖ್ಯೆ ಇದಕ್ಕಿಂತಲೂ ಕಡಿಮೆ ಇತ್ತು.ಕಾಸರಗೋಡು ನಗರದಲ್ಲಿ ಕನ್ನಡ ಪ್ರಾಬಲ್ಯವಿತ್ತು.ಆದರೆ ಇವಾಗ ಮಲೆಯಾಳಿಗಳು ಬಂದು ತುಂಬಿಕೊಂಡಿದ್ದಾರೆ.
@minikurien30854 жыл бұрын
@@shrihari6860 Now Kasargod is in Kerala....Not Karnataka....
@genuinereview69185 жыл бұрын
*ನಾವು ಕೂಡ ಕರಾವಳಿ ಕರ್ನಾಟಕದವರರು,ನಮ್ಮೂರ್ ಕುಂದಾಪುರ..ನಮ್ಮ ಕುಂದಾಪ್ರ ಕನ್ನಡ ಭಾಷೆ ಕೂಡ ಉಳಿಸಿ ಬೆಳೆಸಬೇಕಾಗಿದೆ*
@hengdenglee16882 жыл бұрын
💛❤️
@saveen333 Жыл бұрын
ತುಳುನಾಡು ಕುಂದಾಪುರ ಎಲ್ಲಾ ಒಂದೇ ನಾವೆಲ್ಲ ಕರಾವಳಿ ಅವರೇ
@rakeshnh65868 ай бұрын
❤❤
@tatamaygodprotect74126 жыл бұрын
ನೋಡ ನೋಡ ಎಷ್ಟು ಚಂದ ಅಲ್ವಾ ಕರಾವಳಿ ಪದ್ಯ ಅದ್ಭುತವಾಗಿದೆ ರಿಷಬ್ ಅಣ್ಣಾ
@shivarajd40066 жыл бұрын
Take a minute and apreciate vasuki vaibhav for his brilliant music😊👍👌
@Thanuraj973 жыл бұрын
Tune is Vasuki and Background music is ajaneesh
@rigilk56842 жыл бұрын
@@Thanuraj97 this song is copied from Thaikkudam bridge 's Navarasam..
@Thanuraj972 жыл бұрын
@@rigilk5684 this song? Lost ur brain?
@sanjeevbalakrishnan9362 жыл бұрын
@@Thanuraj97 No, listen to Thaikkudam - One. The music and video both are similar
@athulkk92322 жыл бұрын
@@Thanuraj97 kzbin.info/www/bejne/joS9eZ1_jL1pp7s Can't you see the similarities in those frames and violin portions..
@shivakumarvanugu38606 жыл бұрын
I'm not kannadiga Watched this movie in vizag such a brilliant film with this type of wonderful songs and performances. Especially the climax of this film I liked it a lot
@sids19075 жыл бұрын
And am in vizag right now 🙂
@Fidah3 жыл бұрын
Despite being situated in Kerala, Kasaragod's beauty has rarely been captured as splendidly as portrayed in this in Malayalam films. Edit: I know this is a rip off a Malayalam song. My comment was only about representation in this context
@Shoot_Maadbekaa3 жыл бұрын
Kasargudu was a part of Karnataka just a few years back.
@Nirmalkvarghese3 жыл бұрын
@@Shoot_Maadbekaa HOW FUNNY
@pbjsmutton78233 жыл бұрын
@@Nirmalkvarghese nope, its just that malayalam speakers are less in kasargood when compared to kannada and tulu speakers, thats the reason, kasargood was never a part of KA
@Nirmalkvarghese3 жыл бұрын
@@pbjsmutton7823 all these only happen in boders of the state
@rajeshm65403 жыл бұрын
@@pbjsmutton7823 nope, Kasaragod was a part of South Canara district of erstwhile Madras Presidency. It was added to Kerala state post 1956.
@varunganiga42206 жыл бұрын
ಸ್ವರ್ಗ ಮಾರ್ರೆ ನಮ್ಮ ಕರಾವಳಿ💛❤
@hengdenglee16882 жыл бұрын
💛❤️💛❤️
@pramodp68434 жыл бұрын
ಕರಾವಳಿ ಭಾಗದಲ್ಲಿ ಹುಟ್ಟುವುದೇ ನಮ್ಮ ಪುಣ್ಯ but I am from Mysore
@deepakraju23 жыл бұрын
ಹೆಮ್ಮೆ ಪಡು "ಮೈಸೂರು" 😍
@pramodp68433 жыл бұрын
@@deepakraju2 yeh IAM proud of mysorian
@chaitanyap75023 жыл бұрын
ಅಣ್ಣ neevu hanghelthe ನಾನು Karnataka ನಲ್ಲಿ huttode punya ಅಂತ ankonthini. Sadly ನಾನು Karnataka dalli huttilla, maathru bhashe ಕನ್ನಡ kuda ಅಲ್ಲ 😭
@dileepsalian64226 жыл бұрын
First movie which shows the beauty and rich culture of Gadinadu Kasaragod in a fantastic way. Thank you so much Rishab sir for making everyone to know the issues faced by us, you have done a wonderful job. Fed up of hearing this place name only for teasing and highlighting for punishment transfer of govt employees in other movies. Huge respect for you sir🙏
@jleey6 жыл бұрын
Yes bro
@dheerajkundar94576 жыл бұрын
Dileep Salian super
@VinayGowda6 жыл бұрын
Our state is rightly said as one state many worlds...Kannada movies are moving towards glory days ...like the beauty of coastal Karnataka...m looking forward someone to show richness of North Karnataka
Excellent direction by Rishab Shetty.. ಸಿರಿಗನ್ನಡಂ ನಾಡ ಹೊಳೆವ ಮೂಗುತಿ ನೀ...👌👌👌👌👌👌👌👌👌 ಎಷ್ಟ್ ಲೈಕ್ಸ್ ಕೊಟ್ಟರು ಕಡಿಮೆನೆ ಗುರು...
@hengdenglee16882 жыл бұрын
💛❤️
@ನಾನುನೀನು6 жыл бұрын
ಸಿನೆಮಾ ಸೂಪರ್... ಕರಾವಳಿ ಹಾಡಂತೂ ಇನ್ನೂ ಸೂಪರ್ 🌊🦀✌️
@lakshmikanthmla11255 жыл бұрын
ನಾನ್ ತುಮಕೂರಿನ ವನು ಆದ್ರೆ ವರ್ಷಕ್ಕೆ ಒಂದು ಬಾರಿಯಾದರೂ ಕರಾವಳಿ ಭಾಗಕ್ಕೆ ಪ್ರವಾಸ ಮಾಡೆ ಮಾಡ್ತೀನಿ . ಅಷ್ಟು ಚೆಂದ ನಮ್ಮ ಕರಾವಳಿ .🥰
@beLLereya2 жыл бұрын
“ಸಿರಿಗನ್ನಡನಾಡ ಹೊಳೆವ ಮೂಗುತಿ ನೀ” ವಾಹ್ 💛♥
@vaisiris89724 жыл бұрын
Vasuki vaibhav - Then , karavali song. Now , bengaluru song. Amazing man !
@gaganap62174 жыл бұрын
So true beautiful composition and singing vasukii😍
@yuwaneshkumaran12986 жыл бұрын
For people of kasaragodu this is not just a song. THIS IS EMOTION.❤️
@dr.jokernaikofficial33746 жыл бұрын
Very true
@johnnybhaiprophetofislam77526 жыл бұрын
I love kasaragodu
@jleey6 жыл бұрын
Yes
@sachinkumble37976 жыл бұрын
Xactly sir
@akhilyadavan6 жыл бұрын
True
@shivahd92822 жыл бұрын
ರಾಷ್ಟ್ರಕವಿ ಗೋವಿಂದ ಪೈ,ಕಯ್ಯಾರ ಕಿಞ್ಞಣ್ಣ ರೈ 💛❤️
@pbjsmutton78233 жыл бұрын
ಅದ್ಭುತ ಹಾಡು...... ಕಾಸರಗೂದನ್ನು ಅದ್ಭುತವಾಗಿ ತೋರ್ಸಿಧಿರ ❤
@raziahmed55793 жыл бұрын
What a Masterpiece bravo! Iam from Bekal Kasargod
@rajithrajan67693 жыл бұрын
സത്യം പറയാലോ, നമ്മോ മലയാളികൾ ആണെങ്കിൽ കൂടി, ഒരു മലയാള സിനിമയിൽ വരെ നമ്മളെ കാസ്രോടിനെ ഇത്ര നന്നായി കാണിച്ചിട്ടിണ്ടാവും എന്ന് തോന്നണില്ല,, great effort,, best wishes to the entire team🙌👌
@sreekanthmadiyan2 жыл бұрын
kzbin.info/www/bejne/joS9eZ1_jL1pp7s
@sreekanthmadiyan2 жыл бұрын
ഈ പാട്ട് കേട്ട് നോക്ക്. കണ്ട് നോക്ക്. മലയാളം സോങ്ങ് ആണ്. കാസറഗോഡ് നേ കുറിച്ചല്ല എന്ന് മാത്രം
@SounDTrack0072 жыл бұрын
Ith Thaikkudam Bridge nte song copy aan 'One'
@graphyne2 жыл бұрын
kzbin.info/www/bejne/joS9eZ1_jL1pp7s One by thaikkudam ripped
@sanishsarasan2 жыл бұрын
Just listen Thaikkudam Bridge - One
@jaqenhghar40762 жыл бұрын
Love and respect from Thaikudam bridge. Especially from ONE ! 🐱🐱
@MrAnvith1993 Жыл бұрын
hahaha jealous ha.. Not a single thing is copied, Most of the mallus are significantly jealous of Rishabs Success. Anyways Half of the mallus have already lost it.
@pavanamahesh2941 Жыл бұрын
@@MrAnvith1993 wtf lol you're the jealous one
@sharath6689 Жыл бұрын
Nice Joke keep it up.
@adarshks6957 Жыл бұрын
No bro As A Malayali It's not A copy....And this movie is so good🌟❤️
@jacktracker1265 Жыл бұрын
@@MrAnvith1993 just hear' one' and say . This song is the exact copy of one . We are not jealous of your star broooo
@neeraj_gk6 жыл бұрын
Beautiful cinimatogrphy ,sandalwood industry wants this
@appu89652 жыл бұрын
1:40How nice to hear Kasaragod is always a part of Karnataka💛❤️💥🔥
@funedit-o-graphy14796 жыл бұрын
Namma Karavali....😍😍 Namma Tulunadu...😘💙👍👍👍
@crnmurthy6 жыл бұрын
ಮಸ್ತ್ ಉಂಟು ಮಾರ್ರೆ ......ಸಿನಿಮಾನೂ ಅಷ್ಟೇ ಹಾಡುಗಳು ಅಷ್ಟೇ .....ಎಷ್ಟು ಸಾರಿ ಕೇಳಿದ್ರು ಚೆಂದ ಉಂಟು 👏👏👏👌👌👌🙏🙏🙏
@maheshkasaragod47796 жыл бұрын
ರಿಷಬ್ ಶೆಟ್ರನ್ನು ಮರಿಬೇಡಿ ಯರೂ ನಮ್ಮ ಕಾಸರಗೋಡಿನವರೇ 🙏🏆👌
@rajesh14316 жыл бұрын
Yess
@cheluvarajcheluva60714 жыл бұрын
Bro bari Kasaragodu alla purti Karnataka mariyolla
ವಾಸುಕಿ ತುಂಬಾ ವೈಭವ ವಾಗಿ ಇದೆ..🙏🙏🙏 this song will never become old. always feels fresh.🎉🎉🎉
@girishshenoy18296 жыл бұрын
Daily minium 2-3 times I watch this video.. It gives so much relief to stress of every day.. Watched first day a first show and missed to talk to rishabh sir and thank him for such a wonderful gift... Thank you 🙏💕
@shilpashetty8186 жыл бұрын
ಅದ್ಬುತವಾದ ಸಾಹಿತ್ಯ ಸಂಗೀತ ಗಾಯನ ಕಣ್ಮನ ಸೆಳೆಯುವ ಪ್ರಕ್ರತಿ ಸೌಂಧರ್ಯ Hatts off to whole team great job 👍 👌 👋 👋 👋 👋 😘
@Gagzsr6 жыл бұрын
The very essence of Gadinaadu Karnataka is here.... Lyrics of this song is second to none ! Such beauty personified in one of the most expressive languages ever , namma Kannada ! Siri Kannada gelge siri Kannada balge 😊
@sreedharkutty9116 жыл бұрын
one of the quality movies of kannada 😍😍😍 Thanks rishab shetty👌👌👌
@sindhura13416 жыл бұрын
Beautiful karavali ...aa Taare maragalu swachhanda kaadu.. mussanjeya surya ramisuva sagara.. meenina vasane, tili bisilu mugda masanina tuluva Jana ! really blessed to live a brief period of my life here 🙏
@aps_bhat6 жыл бұрын
wah entha picture maarey...and entha songs...super...we need more of these in kannada in future.. hatsaoff shetre and whole team..u took kannada cinema to next level..
@rajeshchowkib58546 жыл бұрын
At last Rishabh Shetty showed that to make a film hit doesn't need super stars..hats off to all the crews. Film was super captured the beauty of tulunad well..
@msrinitex26 жыл бұрын
Fantastic capture of Tulunadu and its culture, reminds me of my stay in Karkala, Bajagoli, kadari, mala and mullur ghat for just a couple of years, met wonderful, honest, and sincere folks.
@fayazdoddamani10733 жыл бұрын
Love from North Karnataka ❤️❤️❤️
@chanabasayyamathad41236 жыл бұрын
ಹಾಡು ಭಾಳ್ ಛಂದ ಐತ್ರಿ ಸರ್😍😘😘!!ಕರಾವಳಿ ಛಲೋ ತೊರ್ಸಿದೆರಿ.😍...ಬೆಳಗಾವಿ ಕಡೆಯಿಂದ ಶುಭಾಶಯಗಳು ರೀ .....ರಿಷಬ್ ಶೆಟ್ಟಿ ಸರ್😊... We watched ur all movies... which r unique, colourful, charming, beautiful and lovely😘.... We r waiting for next movies✌....ur fan from Belagavi ## ಬೆಳಗಾವಿ..ಕನ್ನಡಿಗರು😊🙏
@hengdenglee16882 жыл бұрын
💛❤️
@chaitanyap75023 ай бұрын
❤🔥
@sachinkumble37976 жыл бұрын
Fell in love at first sight ❤️ feeling so proud to be from gadinadu kasardgodu (ka19-kl 14) just an amazing feeling ..
@dhanushkrishna38916 жыл бұрын
ಕನ್ನಡ ನಾಡಿನ ಸೊಬಗು ಕರಾವಳಿಯ ಬೆಡಗು. ಎಂತ ಚೆಂದ ನಮ್ಮ ನಾಡು, ಹಬ್ಬದ ಹೋಳಿಗೆ ಉಂಡಂತೆ ಬಾಸ ವಾಯ್ತು..
@nidhipra20096 жыл бұрын
I swear next incredible karnataka ad should be made by this movie genius.. The man who is here to change the face of kannada film industry... RISHAB SHETTY !! Salutes n bow down!!! Chills n goosebumps n I miss kudlaaaaa😭😭😭😭
@Manu-tf9cu2 жыл бұрын
Now this seems to be "inspired" from Thaikkudam Bridge's song 'One'
@MrAnvith1993 Жыл бұрын
No its not, If you have little understanding of the music you will not say the same. The raga and laya are on different mode But anyways how will you even understand that. Learn to respect rather than to attack
@mayurm87494 ай бұрын
Namma Ooru bhatkala nodi khushiyaytu❤😍☺️
@youneedtobelikeashark85786 жыл бұрын
Proud be a tulva ................... :) #Love from Kudla
@hengdenglee16882 жыл бұрын
💛❤️
@chanakyasnellikoppad89386 жыл бұрын
Shining nose pin of Karnataka :) . I envy those times i spent on the shores of hoode, malpe and many small beaches of the coastal Karnataka. Without much plan i shifted to Gardimajjal from Davangere. 8 months of my life without of great responsibility made me to speculate much of the facets of my life. People, nature , simple life style, coastal food , rituals. Aavu, buka tikga Malpe .
@ravisubbashetty21162 жыл бұрын
Just one word ...Awesome.....Vasuki Vaibhav and Rishab shetty...asset to our kannada industry.....
@Ksquare-h5w4 жыл бұрын
I don't know... whenever I hear it ...my eyes is full of tears...I am proud to be in karavali ....👏👏
@PraveenKumar-pj6zy6 жыл бұрын
Culture is everything. Arts, handicrafts, religions, food habits, festivals, language, music and dance etc are parts of the culture. Karavali is the place where people of various religions with unique culture live together. This is the song which speaks lot about our culture. Our culture is sooo rich. Thanks for this song. Amazing memories☺️
@vishusiriyan36846 жыл бұрын
Cradle of heaven coastal Karnataka😍..mangalore udupi uttar kannada
@chethanrajh45996 жыл бұрын
Rishab shetty you're simply super To take this initiative to create such a heart touching story of Kannada medium school & karavali culture.Heartly thanks 👌👌👌👌👌👍👍👍feeling proud to studied in Kannada medium school & mangalorian (karavali Karnataka)👌👌👌
@chethanrajh45996 жыл бұрын
Rishab shetty & team,👏👏👏👌👌👌👌👌👌👍
@santoshramneedi77656 жыл бұрын
I saw KASARAGODU movie ...AWSOM ❤ Rishab sir ,,love you sir,..
@SudarshanKannadiga6 жыл бұрын
ಅದ್ಭುತವಾಗಿದೆ ಪ್ರಕೃತಿ ಸೌಂದರ್ಯದ ಚಿತ್ರಣ 🙏👏👍 1st like 1st comment
@vadirajahebbar23196 жыл бұрын
Yeah...
@SuhasKarkala6 жыл бұрын
ಬಹಳ ಸಮಯದಿಂದ ಕಾತುರದಿಂದ ಕಾಯುತ್ತಿದ್ದ ಹಾಡು ಈಗ ಬಂದಿದೆ.....ಸುಂದರ ಚಿತ್ರಣ
@veereshkadechur87506 жыл бұрын
ಗಡಿ ಭಾಗದ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಬಹಳ ಪರಿಣಾಮವಾಗಿ ತೋರಿಸಲಾಗಿದೆ. ಒಂದು ಒಳ್ಳೆ ಚಿತ್ರವನ್ನು ನನ್ನ ಬಾಲ್ಯದ ಗೆಳೆಯರ ಜೊತೆ ನೋಡಿದೆ thank you ರಿಷಭ್ ಶೆಟ್ಟಿ all the best
@hengdenglee16882 жыл бұрын
💛❤️
@shrivathsaa36026 жыл бұрын
Just can’t get over this song.. in repeat mode from a week since I saw the movie in Sweden. Thanks Rishab Shetty for taking the Kannada film industry to a level where I take my non Kannada speaking friends to our movies and they applaud! Hats of to you and Rakshith.. Jai Tulunadu!
@rigilk56842 жыл бұрын
This song is exact copy of Thaikkudam bridge 's Navarasam album
@somas85972 жыл бұрын
@@rigilk5684search Thaikudam bridge - One
@IamKattarHINDU233 жыл бұрын
Proud to be born in tulunad ❤️💪
@anilganiga6 жыл бұрын
ಇಂತ ನಾಡು ಇನ್ನೆಲ್ಲಿಲ್ಲ . Jai Karnataka
@viswachekyarp25785 жыл бұрын
ജയ് കേരള
@yadup14844 жыл бұрын
This is Kerala Mone 🥴
@anvithagatty69884 жыл бұрын
@@yadup1484 By mistakenly it's in Kerala 😁. It is Tulunadu whether it is in Karnataka neither in Kerala👍
@yadup14844 жыл бұрын
@@anvithagatty6988 ooh so u r telling kasargod is not in Kerala 😂
@anvithagatty69884 жыл бұрын
@@yadup1484 You know English right I said it is in but by mistakenly
@ramrajlg2 жыл бұрын
this is so similar to thaikudam bridge's one. some beats are exact copy. no wonder they put case on kantara
@GuruPrasad-sj7yu6 ай бұрын
Karavali song is better than one and there is no resemblance except similar instrument being used😊 Karavali song gives goosegumps
@ramrajlg6 ай бұрын
@@GuruPrasad-sj7yu im okay with people who genuinely doesnt know stuffs, but absolutely hate ignorant ones. the cinematography is an exact copy paste. Goosebumps for remake contents, i sure as a kannada audience, you must be used to it.
@sirajmangalore78676 жыл бұрын
ನಮ್ಮ ಕರಾವಳಿ 👌👌👌😘😘😘
@likhithvaniyan13056 жыл бұрын
SIRAJ MANGALORE nama tulunad
@sathishnbsathishnb16636 жыл бұрын
S
@sathishnbsathishnb16636 жыл бұрын
Super
@punithkumar6462 Жыл бұрын
@@likhithvaniyan1305 karavali
@KiranIsHere216 жыл бұрын
ಭವ್ಯ ಬಾಲ್ಯಕ್ಕೆ ಮರಳುವ ಟಿಕಟ್ಟು. "ಸಹಿಪ್ರಾ ಶಾಲೆ" ಏಂಬೋ ಶೇಟ್ಟರಂಗಡಿಯ ಚಾಕಲೇಟ್ಟು..👌👌👌 ಸುಂದರ ಕರಾವಳಿ😘😘
@ashishalva91816 жыл бұрын
This is going to be a evergreen video song for us 😍 ಕಡೆಗಣಿಸಲ್ಪಟ್ಟ ಈ ಪ್ರದೇಶದ ವಿಷಯಗಳಿಗೆ ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದಗಳು 😇
@aksharao16 жыл бұрын
Siri Kannadanaada holeyuva mooguthi nee!! Fantastic lyrics Avinash!!! Well done to the whole team
@Dathu-lh3gf4 жыл бұрын
ನಮ್ಮ💓ಅಜ್ಜಿ 🎆ಮನೆ.......💞ಸಂಸ್ಕ್ರತಿ ಸುಪರ್...🚩...🍜 ಬೇಂಗ್ ಬೇಂಗ್⭐ ನಮ್ಮ ಕರಾವಳಿ💪
I am a manglorian I just love the beauty of it luv it ALWAYS ....😍😘😘😘😘😍😍😘😘
@roufr28813 жыл бұрын
I am from Kasaragod and in love with this movie 🎥🍿
@-kannadiga37116 жыл бұрын
sirigannada naada holeva muguthi nee .!!!!!!!!!!!!awesome lyrics by Avinash Balekkal.
@SanjeevSardesai6 жыл бұрын
Whenever I'm distressed, getting headache, not feeling well, I listen to this song.. and believe me this is my family doctor
@harshitbr85556 жыл бұрын
Thank u sir. Badly waited for this song!!
@likhithm88956 жыл бұрын
Vasuki Vaibhav👌👌👌👌👌 great composition
@akshaydushyanth97206 жыл бұрын
Watching in loop mode loved this a lot Vasuki vaibhav deserves award for his work in this movie Feeling like to visit kasargod
@naren8426 жыл бұрын
Well said
@alooser51576 жыл бұрын
Lv u Rishab sir ... Yesterday i met u n ur team in hassan ... I m so happy to met u ,,, i watched ds movie 5 times in theater ...
@SkiSrini6 жыл бұрын
ಸಿನಿಮಾ ದಲ್ಲಿ ಈ ಹಾಡು ಇದ್ದೀಯ ಮಹಾರಾಯರೇ.... ಹೊಸದಾಗಿ ಸೇರಿಸಿ ರಬೇಕಲ್ವಾ...... ತುಂಬಾ chennagide.... ವಾಸುಕಿ ವೈಭವ್ ಇಳಯರಾಜ ರನ್ನ ನೆನೆಪಿಸ್ತಾರೆ.... ಗುಡ್ ಕನ್ನಡ ಸಿನಿಮಾ.... ತುಂಬಾ ವರ್ಶಗಳು ನೆನಪಿಟ್ಕೊಳ್ಬೇಳು ... ಅನಂತ ಸರ್ ಗೆ ಒಂದು ಸಲಾಂ...
@Premneswi27016 жыл бұрын
It is there Film starts with this song
@jmt19892 жыл бұрын
Both the video and music very much inspired from one song by Thaikudam bridge
@sharath6689 Жыл бұрын
Nice Joke bro keep it up 👍.
@jmt1989 Жыл бұрын
@@sharath6689 sorry fanboy fo have hurt your feelings
@sharath6689 Жыл бұрын
@@jmt1989 sorry mallu kid we understand your lie and geleousy ✌️.
@jmt1989 Жыл бұрын
@@sharath6689 its jealousy not gealousy ..thanks from mallu kid
@sharath6689 Жыл бұрын
@@jmt1989 oh you are genius bro thank u for correcting and u people are in promoting thaikudam bridge in nice way keep it up. Targeting rishab
What a beautiful cinematography n lyrics n music direction.. Hats off to whole team. Sweet Melodious music to listen . Wont get bored ever. What a beautiful songs n movie is awesome. ಎಷ್ಟು ಸರ್ತಿ ಹೋಗೂದು ಮಾರ್ರೆ..ಈಗಲೇ 4 ಸರ್ತಿ ನೋಡಿ ಆಯ್ತು.. ಮತ್ತೊಮ್ಮೆ ನೋಡೂದಾಂತ ಅನ್ನಿಸ್ತಾ ಉಂಟು..
@Lohith_Poojary6 жыл бұрын
ನಮ್ಮ ಕರಾವಳಿ ನಮ್ಮ ಹೆಮ್ಮೆ... ನಮ್ಮ ಶೆಟ್ರು ನಮ್ಮ ಹೆಮ್ಮೆ.. 😍😘
@ashwinijois53865 жыл бұрын
ನಾನೆ ಭಗಯಾವಂಥಳು. ಯಾಕೆಂದರೆ ನಮ್ಮ ಕರಾವಳಿಯಲ್ಲಿ ಎಂತ ಎಂತ ಚಂದ ಪರಿಸರ. ಹಾಗೇ ನನು ಕರಾವಳಿಯಿಂದ .
@UniqueShru6 жыл бұрын
Wahhh amazing song. Hats off to Rishab Shetty sir. And also to u all guys who worked for this movie... Definitely it will success . I watched 2 times.. Lovely movie.. Our childhood refreshing movie
@ukbasav44436 жыл бұрын
ಇವರು ಅತ್ತ್ಯುತ್ತಮ ನಿರ್ದೆಶಕ ಅದಲ್ಲದೆ ಇಂತಹ ಪರಿಸರದಲ್ಲಿ ಚಿತ್ರವನ್ನು ತೊರಿಸುವ ಕನ್ನಡ ದ ಹೆಮ್ಮೆಯ ನಿರ್ದೆಶಕ.
@sapnashetty56596 жыл бұрын
Very nice.. Thumba chanda ede maare namma karavali...
@Premneswi27016 жыл бұрын
What more we kannadigas want more than this? What more we expect from our Kannada directors? Hats off to them Such a beautiful song 💖 Music is just mind blowing Cinematography at its top Every culture of Karavali is shown Amazing feeling to listen this In repeat mode Overall loved this song👌👍
@udaybhagwat81266 жыл бұрын
So true bro....this one song made my day 😊
@gouthamkulal30186 жыл бұрын
Main language of Karavali Tulu is not highlighted in movir
@prasannahaveri96135 жыл бұрын
🔥🔥🔥
@hengdenglee16882 жыл бұрын
@@gouthamkulal3018 that is understood and inherent... Kannada and Tulu sister languages from times immemorial 💛❤️
@sharathkoppa94012 жыл бұрын
@@gouthamkulal3018 idu kasargodu main language malayalam.
@vijethsalyaan75973 жыл бұрын
ನಮ್ಮ ತುಳುನಾಡು,ನಮ್ಮ ಕರುನಾಡು ಎಷ್ಟು ಚಂದ♥️😍
@hengdenglee16882 жыл бұрын
💛❤️💛❤️
@prathvirajraj95006 жыл бұрын
Eethara movie idea Rishab Shetty avrge heng barutho sakkkathag madidhare ❤️😘😘😘😘😘 he deserves lot of respect