BAARISU KANNADA DINDIMAVA | ಬಾರಿಸು ಕನ್ನಡ ಡಿಂಡಿಮವ OFFICIAL | KUVEMPU | Sunil R| Poornachandra Tejaswi

  Рет қаралды 32,752,608

Sunil R

Sunil R

Күн бұрын

Пікірлер: 17 000
@Sachin..ankalagi101
@Sachin..ankalagi101 4 ай бұрын
💛♥.2024 ರಲ್ಲಿ ಯರಾದ್ರು ಕೇಳ್ತಾ ಇದ್ದಿರ.💛♥ 7 ಕೋಟಿ ಕನ್ನಡಿಗರ ಮೈ ಜುಮೆನಿಸುವ ನಮ್ಮ ಕನ್ನಡ ತಾಯಿಯ ಅಚ್ಚುಮೆಚ್ಚಿನ ಹಾಡು..💛♥
@niranjan569
@niranjan569 2 ай бұрын
ನಿಜ 💛❤️
@HerbalifeYashu
@HerbalifeYashu 29 күн бұрын
ನಿಜ 💛❤
@jaikarnataka143
@jaikarnataka143 26 күн бұрын
❤❤❤❤❤❤❤❤❤❤
@DKcompitativeworld
@DKcompitativeworld 25 күн бұрын
100
@hemalathabr27
@hemalathabr27 21 күн бұрын
Hu...
@raamappu8757
@raamappu8757 4 жыл бұрын
ಕನ್ನಡದ ಮಕ್ಕಳು ಇನ್ನೂ ಈ ಹಾಡನ್ನು ಕೆಳ್ತಿರೋರು ಲೈಕ್ ಮಾಡಿ 🥰❣️
@ANKITH_T
@ANKITH_T 3 жыл бұрын
I like this song soooo much
@ANKITH_T
@ANKITH_T 3 жыл бұрын
I am from banglore
@manjulaprakash9268
@manjulaprakash9268 3 жыл бұрын
ಕನ್ನಡ ಗೆಲ್ಲಿಸಿ ಕನ್ನಡ ಉಳಿಸಿ ಕನ್ನಡವನ್ನು ಮಾತಾಡಿ
@manjulaprakash9268
@manjulaprakash9268 3 жыл бұрын
ಕನ್ನಡದಲ್ಲಿ ಸಿ ಕನ್ನಡ ಉಳಿಸಿ ಕನ್ನಡವನ್ನು ಮಾತಾಡಿ
@MS07D
@MS07D 3 жыл бұрын
🖐️
@raamappu8757
@raamappu8757 4 жыл бұрын
ನವೆಂಬರ್ 1 ಕನ್ನಡಿಗ ಆಗಬೇಡಿ ನಂಬರ್ 1 ಕನ್ನಡಿಗ ಆಗಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏❣️
@praveenpatil2437
@praveenpatil2437 3 жыл бұрын
Cha
@Bassbeastt9633
@Bassbeastt9633 3 жыл бұрын
Super❤❤❤
@andanagouda.sh.mghpsshivap6141
@andanagouda.sh.mghpsshivap6141 3 жыл бұрын
Super
@karthikkarthik453
@karthikkarthik453 2 жыл бұрын
Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .
@j.kyadawad6100
@j.kyadawad6100 Жыл бұрын
@@karthikkarthik453 ದೋಸ್ತ ಯಾವ ಬ್ರಾಂಡ್ ಎಣ್ಣೆ ಹೊಡದಿ ಈ ಕಮೆಂಟ್ ಮಾಡು ಮೊದಲ
@Alokanath-j6d
@Alokanath-j6d 3 ай бұрын
2024ರಲ್ಲು ಈ ಹಾಡನ್ನು ಕೇಳುವರಿಗೆ ಹೃದಯ ಪೂರ್ವಕ ಧನ್ಯವಾದಗಳು 🙏ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
@girishtshivanand4752
@girishtshivanand4752 3 жыл бұрын
ನಮ್ಮ ಕನ್ನಡ ನಮ್ಮ ಹೆಮ್ಮೆ... ಇನ್ನೊಂದು ಜನ್ಮ ಅಂತ ಇದ್ರೆ ಈ ಪುಣ್ಯಭೂಮಿಯಲ್ಲಿ ಮತ್ತೆ ಹುಟ್ಟಿಸು ದೇವ್ರೆ ❤️
@11_sohamvaidya53
@11_sohamvaidya53 3 жыл бұрын
ನನ್ನ ಮಾತೃಭಾಷೆ ಮರಾಠಿ ಇದೆ, ಅಂತ ನಾನು ಕನ್ನಡ ಮಾತಾಡೋದಕೆ ಇಷ್ಟ್ ಪಡುತ್ತೇನೆ, ನನಗೆ ಕನ್ನಡ ಬರುತ್ತೆ ಇದರ ಮೇಲೆ ನನಗೆ ಹೆಮ್ಮೆ ಇದೆ, ಜೈ ಕರ್ನಾಟಕ ಮಾತೆ... 🚩💖❤️💛🇮🇳
@11_sohamvaidya53
@11_sohamvaidya53 3 жыл бұрын
@Pk your are here also!, are you Kannadiga?
@abhiramabhiram1133
@abhiramabhiram1133 3 жыл бұрын
U r also kannadiga now
@sonuk6682
@sonuk6682 3 жыл бұрын
Yavude bhashe irali nav govarasibek avagle tane navella onde anno bhabane barodu tane
@sachinkumarrasur9084
@sachinkumarrasur9084 Жыл бұрын
ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು🔥🔥🔥🔥 ಅದ್ಭುತವಾದ ಸಾಲು 🙏
@kannadatwins
@kannadatwins Ай бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️ 2024 ಮತ್ತೆ ಈ ಹಾಡನ್ನು ಕೇಳಲು ಬಂದವರು 🥰❤️‍🔥 👇🏻
@vinodkadrolli9222
@vinodkadrolli9222 2 жыл бұрын
2000 ವರ್ಷಗಳ ಇತಿಹಾಸ ಇರುವ ಭಾಷೆ ನಮ್ಮ ಕನ್ನಡ, ಶಾಸ್ತ್ರೀಯ ಸ್ಥಾನ ಮಾನ ದಲ್ಲಿ ನಮ್ಮ ಭಾಷೆ ಕನ್ನಡ, proud to be ಕನ್ನಡಿಗ
@venkateshavenkey4587
@venkateshavenkey4587 3 жыл бұрын
I'm from Kerala but i love Karnataka i love Kannada ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ♥️♥️♥️♥️
@cmnaik5585
@cmnaik5585 2 жыл бұрын
ಧನ್ಯವಾದಗಳು 🙏💛❤ ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🥰💛❤💖
@RajeshwariEshw
@RajeshwariEshw 25 күн бұрын
2024 ರಲ್ಲೂ ನೋಡುತ್ತಿರುವ ವ ರಿಗೆ ಧನ್ಯವ ದ ಗಳು❤️❤️❤️❤️
@nikhitachavan209
@nikhitachavan209 2 жыл бұрын
ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು ಎಲ್ಲ ಕನ್ನಡಗರಿಗೆ .💛❤️ ಕನ್ನಡ ಉಳಿಸಿ ಕನ್ನಡ ಬೆಳಸಿ 💛❤️
@thejaswinitheju9216
@thejaswinitheju9216 2 жыл бұрын
😍
@harshathharshath2840
@harshathharshath2840 2 жыл бұрын
Op
@thejashwinids3670
@thejashwinids3670 4 жыл бұрын
ಕನ್ನಡ ಏನೆ ಕುಣಿದಾಡುವುದೆನ್ನೆದೆ ಕನ್ನಡ ಏನೆ ಕಿವಿ ನಿಮಿರುವುದು.....💛❤️ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ನಿತ್ಯ ವಿನೂತನ....🥰😇😇
@chandrashekarhb2765
@chandrashekarhb2765 6 жыл бұрын
ಅಬ್ಬಾ ಬೇರೆ ನಾಡಲ್ಲಿ ನಮ್ಮ ಕನ್ನಡ ಗೀತೆ ಕೇಳಲು ಎಷ್ಟು ಆನಂದ. ಮುಂಬೈನಲ್ಲಿ ಇದ್ದರು ಕೂಡ ನಮ್ಮುರಲ್ಲಿ ಇದ್ದ ಅನುಭವ. ಕನ್ನಡಕ್ಕೆ ಶುಭವಾಗಲಿ.
@shreegowda6331
@shreegowda6331 5 жыл бұрын
Chandrashekar H B jai jai karnataka
@mahendram3148
@mahendram3148 29 күн бұрын
೨೦೨೪ ರಲ್ಲೂ ನೋಡುತ್ತಿರುವವರಿಗೆ ಧನ್ಯವಾದಗಳು🎉❤
@sahanak2350
@sahanak2350 4 жыл бұрын
"ಕನ್ನಡ"ವನ್ನು ಮಾತೃ ಭಾಷೆಯನ್ನಾಗಿ ಪಡೆದಿರುವ ನಾವೇ ಧನ್ಯವಂತರು. We are blessed to have Kannada as our mother tongue.
@basavabullet5588
@basavabullet5588 4 жыл бұрын
Hi sahana
@ashokkumarhl2266
@ashokkumarhl2266 3 жыл бұрын
When i listening this song, automatically tears comes out. Because it’s not a song. It’s every kannadiga’s emotional. Am proud to be a Kannadiga🙏💐 ನಮಸ್ಕಾರಗಳೊಂದಿಗೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🌷
@PavanKumar-ke9rr
@PavanKumar-ke9rr 5 жыл бұрын
ಈ ಹಾಡು ಕೇಳಿದಾಗೆಲ್ಲ ಮೈ ಜುಮ್ಮ್ ಅನ್ನುತ್ತೆ .ಕನ್ನಡದ ಅಧ್ಭುತವಾದ ಹಾಡು
@rajareddyrajareddy7421
@rajareddyrajareddy7421 5 жыл бұрын
Super
@karthikahii3365
@karthikahii3365 5 жыл бұрын
Pavan Kumar hii
@saikrishna-yx2ex
@saikrishna-yx2ex 5 жыл бұрын
I like this song
@tharunmanju4002
@tharunmanju4002 5 жыл бұрын
Yes it's true
@raya404
@raya404 5 жыл бұрын
@@karthikahii3365 in
@Shivakumar54325
@Shivakumar54325 27 күн бұрын
ಯಾರೆಲ್ಲಾ 2024 ರಲ್ಲಿ ನೋಡೋಕೆ ಬಂದಿದ್ದೀರಾ🙌💛❤️
@Monstsr
@Monstsr 26 күн бұрын
Nanu
@KimtaehyungLikhita
@KimtaehyungLikhita 17 күн бұрын
Naanu❤
@Monstsr
@Monstsr 17 күн бұрын
@@KimtaehyungLikhita houdaa
@sudhakars4698
@sudhakars4698 3 жыл бұрын
ದೇಶವೆಂದರೆ ಭಾರತ. ರಾಜ್ಯವೆಂದರೆ ಕರ್ಣಾಟಕ. ಭಾಷೆಯೆಂದರೆ ಕನ್ನಡ. ಶ್ರೀಗಂಧದ ನಾಡಿನ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
@karthikvpc
@karthikvpc 3 жыл бұрын
ರಾಷ್ಟ್ರ, ರಾಜ್ಯ ಎಲ್ಲವೂ ಕನ್ನಡ ಮಾತ್ರ
@irshadak8531
@irshadak8531 Жыл бұрын
ಕರ್ನಾಟಕ 😊
@ranjithchakravarthi962
@ranjithchakravarthi962 Жыл бұрын
2023 ರಲ್ಲೂ ನೋಡುತ್ತಿರುವವರಿಗೆ ಧನ್ಯವಾದಗಳು😍❤️
@manjunathhonnannavar9291
@manjunathhonnannavar9291 Жыл бұрын
Sahodara kevala 2023 alla..Surya Chandra iron tanaka idu SUPER HIT and EVER GREEN..
@sandeepca2087
@sandeepca2087 Жыл бұрын
Daily morning Nan car ali fst suprabhatha ide..ey song keline Dina strt madodu ..past 4 years..
@parashuramhonyal
@parashuramhonyal Жыл бұрын
ಎವರ್ ಗ್ರೀನ್ ಸಾಂಗ್ ಬ್ರೋ ಯoದೂ ಅಲಸಲಾಗದ ಹಾಡು
@yashrose9009
@yashrose9009 Жыл бұрын
2050 bandru kannada namde guru
@sushmitakurnala8882
@sushmitakurnala8882 Жыл бұрын
Hey this not a song this is emotion..... ❤️
@gnanarajprathap5748
@gnanarajprathap5748 3 жыл бұрын
I am tamilan but I respect kannada language and trying to learn and speak kannada since am am working in Bangalore for couple of years in IT. People here are soo nice and friendly. I am not saying for likes or anything this is what I feel currently living in the state of Karnataka. And I would like to say Namma Bengaluru:-) 👍
@rajavishnuvardhana6830
@rajavishnuvardhana6830 3 жыл бұрын
Love from kannadiga ❤
@bharathkumarsm1941
@bharathkumarsm1941 3 жыл бұрын
ಧನ್ಯವಾದಗಳು 👏🙏🙏
@rakshithasuvarna4841
@rakshithasuvarna4841 3 жыл бұрын
❤️
@narsimharajugh26
@narsimharajugh26 3 жыл бұрын
Tqsm
@Gladiator7347
@Gladiator7347 3 жыл бұрын
Super Bro
@SunitaBhairikoppa-mn7xb
@SunitaBhairikoppa-mn7xb 7 ай бұрын
2024 ರಲ್ಲಿ ಯಾರು ನೋಡ್ತಾ ಇದೀರಾ?❤💛
@DaneshUppar-gu7hi
@DaneshUppar-gu7hi 7 ай бұрын
Yes❤
@anandjcb3788
@anandjcb3788 7 ай бұрын
ನಾವು ಬ್ರೋ
@manjunathc9657
@manjunathc9657 6 ай бұрын
🫰
@mallikarjunakaganur3257
@mallikarjunakaganur3257 5 ай бұрын
Yes
@Yash-xp6wb
@Yash-xp6wb 5 ай бұрын
2024 alla bro sayothanaka nodthini ❤💛
@narayanappasr8119
@narayanappasr8119 8 жыл бұрын
ಈ ಹಾಡಿಗಾಗಿ ಯಾರೆಲ್ಲ ಪರಿಶ್ರಮ ಹಾಕಲಾಗಿರುವರೋ ಅವರಿಗೆಲ್ಲ ನನ್ನ ಧನ್ಯವಾದಗಳು - ಜಯ್ ಕರ್ನಾಟಕ
@nagalakshminagalaksmi4113
@nagalakshminagalaksmi4113 7 жыл бұрын
narayanappa sr
@nagarajk8189
@nagarajk8189 2 жыл бұрын
ಸಾವಿರಸಾರಿ ಆದ್ರೂ ಕೇಳಿರಬಹುದು, ಆದ್ರೆ ವಿಶೇಷ ಏನೆಂದರೆ ಪ್ರತಿ ಸಾರಿಯು ಹೊಸ ಹುಮ್ಮಸಿನಿಂದ ಕೇಳುವಹಾಗೆ ಮಾಡುತದೆ... ಹೆಮ್ಮೆಯ ಕನ್ನಡಿಗ 💕💕💕
@abhishekdivatagi187
@abhishekdivatagi187 2 жыл бұрын
That's a power of kannada
@RaviKumar-ws4vt
@RaviKumar-ws4vt 2 жыл бұрын
ಹೌದು
@manjunatholekar4812
@manjunatholekar4812 2 жыл бұрын
ನನಗೂ ಹಾಗೆ
@radhakrishnav8116
@radhakrishnav8116 2 жыл бұрын
ನಿಜ
@manjunatholekar4812
@manjunatholekar4812 2 жыл бұрын
@@radhakrishnav8116 yaru
@srinivasgowda1197
@srinivasgowda1197 5 жыл бұрын
ನಿಜವಾದ ಕನ್ನಡಿಗನಿಗೆ ಮಾತ್ರ ಈ ಹಾಡು ರೋಮಾಂಚನವೆನಿಸುತ್ತದೆ❤❤❤
@puneethkumarkr4371
@puneethkumarkr4371 5 жыл бұрын
Common Seena😍😍
@odaadu-4463
@odaadu-4463 5 жыл бұрын
ಜೈ ಕರ್ನಾಟಕ ಮಾತೆ ❤️
@veerupakasha349
@veerupakasha349 5 жыл бұрын
Wow njjj
@manjulashetty9543
@manjulashetty9543 5 жыл бұрын
ನೀನು ಸರಿ
@shilpaharikanth1508
@shilpaharikanth1508 5 жыл бұрын
Houdu
@shwetabhavidoddi
@shwetabhavidoddi 8 ай бұрын
ಕನ್ನಡವನ್ನು ಬಿಟ್ಟು ಕೊಡದೇ ಕನ್ನಡವನ್ನು ಎತ್ತಿಹಿಡಿದ ನನ್ನ ಎಲ್ಲಾ ಸಹೋದರ ಸಹೋದರಿಗೆ ನನ್ನ ತುಂಬು ಹೃದಯ ನಮನಗಳು 🙏🙏 ಈ ಹಾಡನ್ನು ಕೇಳಿ ಕನ್ನಡದ ಮೇಲೆ ಇನ್ನೂ ಅಭಿಮಾನ ಹೆಚ್ಚಿಗೆ ಆಗುತ್ತೆ ❤😊
@ashrafhajira9993
@ashrafhajira9993 4 жыл бұрын
Proud to be kannadati I've settled in Delhi But heart beats loud for Kannada
@ಕನ್ನಡಿಗರು-ನ2ಪ
@ಕನ್ನಡಿಗರು-ನ2ಪ 3 жыл бұрын
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು ಎಂಬ ಸಾಲುಗಳು ನಿಮ್ಮನ್ನು ಹೋಲುತ್ತವೆ
@balaji.mkanaka5841
@balaji.mkanaka5841 4 жыл бұрын
ನನ್ನ ನಾಲಿಗೆ ಸೀಳೀ.. ಬಾಯಿ ಹೂಲೆದರು. .. ನನ್ನ ಮೂಗಿನಿಂದ.. ಕನ್ನಡ ಪದ ಉಚ್ಚರಿಸುವೆ... ಯಾಕಂದರೆ ಕನ್ನಡ ಕಲಿಕೆ ಸುಲಿದ ಬಾಳೆಹಣ್ಣಿನ ಸಿಪ್ಪೆಯಂತೆ..
@bistannabadiger6936
@bistannabadiger6936 3 жыл бұрын
Hello Anna
@amruthagowda835
@amruthagowda835 3 жыл бұрын
ಬೇರೆ ಭಾಷೆ ಯವರು ನಮ್ಮ ಕನ್ನಡವನ್ನ.... ಇಷ್ಟ ಪಡ್ತಾರೆ ನೀವೂ ಇಷ್ಟ ಪಟ್ಟಿಲ್ಲ ಅಂದರು ಪರ್ವಾಗಿಲ್ಲ.... ಗೊತ್ತಿರೋ ಭಾಷೆ ನಾ ಉಪಯೋಗಿಸಿ ಮಾತನಾಡಿ ಅದೇ ಕನ್ನಡಕ್ಕೆ ಕನ್ನಡಾಂಬೆ ಗೆ .....❤️❤️💛💛
@siddharambiradar2585
@siddharambiradar2585 21 күн бұрын
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ.. ಕನ್ನಡ ರಾಜ್ಯೋತ್ಸವದದ ಶುಭಾಷಯಗಳು..💛❤️
@Arun123-c8h
@Arun123-c8h 3 жыл бұрын
ಈ ಹಾಡು ಕೇಳಿದ್ರೆ ನಿಜವಾದ ಕನ್ನಡನಿಗೆ ಮಾತ್ರ ರೋಮಮಾಂಚನ ಆಗೋದು
@gaganabhuvana4151
@gaganabhuvana4151 3 жыл бұрын
ಖಂಡಿತ ನಿಮ್ಮ ಮಾತು ಸತ್ಯ
@Karthik_Venkatesh
@Karthik_Venkatesh 5 жыл бұрын
ಎಷ್ಟು ಬಾರಿ ನೋಡಿದರು ಅದೇ ಜೋಶ್ ಅದೇ ಜುಮ್ ಎನ್ನಿಸುವ ಹಾಡಿನ ಸಾಹಿತ್ಯ ನನ್ನ ಜಂಗಮವಾಣಿಯ ಹಾಡು ಕೂಡ ಇದೇ ಆಗಿದೆ..... 🥰😍 ಬಾರಿಸು ಕನ್ನಡ ಡಿಂಡಿಮವ 🥰😍 💛❤️ ಜೈ ಭುವನೇಶ್ವರಿ 💛❤️
@bindubinduhk6627
@bindubinduhk6627 5 жыл бұрын
Super nan fevareta sage
@rashidkannoth
@rashidkannoth 5 жыл бұрын
കർണാടക പൊളിയാണ്... I luv karnataka, beacause my mom, my wife are from there... lots of love. karnataka... 😍and kannada🤗 Luv from kerala
@kiranp8284
@kiranp8284 5 жыл бұрын
😍😍😍
@srinidhi7140
@srinidhi7140 5 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗೆಳೆಯರೇ
@premvp00
@premvp00 6 ай бұрын
ಮೊದಲು ನಾಡಭಕ್ತರಾಗಿರಿ ಆಮೇಲೆ ದೇಶಭಕ್ತ ಆಗೋಣವಂತೆ, ಜೈ ಕರ್ನಾಟಕ💛❤
@Dillu-er1ec
@Dillu-er1ec 6 ай бұрын
ನಾನು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳುತ್ತೇನೆ
@hanumantaganganal-p4z
@hanumantaganganal-p4z 6 ай бұрын
@ka.42gaming99
@ka.42gaming99 5 жыл бұрын
ಕರ್ನಾಟಕದಲ್ಲಿ ಕನ್ನಡ ಮಾತನಾಡುವವರೇ ಸಾರ್ವಭೌಮ😍😘😘
@jyothijooo9090
@jyothijooo9090 5 жыл бұрын
ಕನಾ೯ಟಕದಲ್ಲಿ ಮಾತ್ರ ಅಲ್ಲ,,,, ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ದೇಶಗಳಲ್ಲಿ ಕನ್ನಡ ಮಾತನಾಡುವವರೇ ಸಾವ೯ಭೌಮ
@ka.42gaming99
@ka.42gaming99 5 жыл бұрын
@@jyothijooo9090 ಸೂಪರ್ ಕನ್ನಡತಿ👌✌️❣️
@denisdsouza9815
@denisdsouza9815 5 жыл бұрын
Navu tulu mathnadudu mangaluru nalli
@shylajagangadhar2409
@shylajagangadhar2409 5 жыл бұрын
I like this song
@onlinemedia3634
@onlinemedia3634 5 жыл бұрын
Nija sir
@fanofrcb2447
@fanofrcb2447 5 жыл бұрын
ಇಂತಹ ಅದ್ಭುತ ಕನ್ನಡ ಹಾಡುಗಳಿಗೆ ನಮ್ಮ ಪ್ರತಿಕ್ರಿಯೆಯೂ (ಕಮೆಂಟ್ಗಳು) ಕನ್ನಡದಲ್ಲಿಯೇ ಇದ್ದರೆ ಮತ್ತಷ್ಟು ಚೆನ್ನ...🙏🙏🙏 ಜೈ ಕರ್ನಾಟಕ...💛💛💛💓💓💓
@rameshvadara4986
@rameshvadara4986 5 жыл бұрын
Ganesh B Ganesh B
@linganagouda7797
@linganagouda7797 5 жыл бұрын
ಸರ್ ಇನ್ನಷ್ಟು ಈ ತರಹದ ಕನ್ನಡ ಹಾಡುಗಳು ಮಾಡಿ ಸರ್.ಇಂತಹ ಹಾಡುಗಳನ್ನು ಕೇಳ್ತಾಯಿದ್ರೇ ಏನೋ ಖುಷಿ. ಈ ಹಾಡನ್ನು ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏
@vinu2658
@vinu2658 3 жыл бұрын
ಸಾಂಗ್ ಕೇಳ್ತಿದ್ರೆ ರೋಮಗಳೆಲ್ಲ ನಿಂತ್ಕೋತವೇ. Power of Kannada 💛❤️
@SarmasP-jy7no
@SarmasP-jy7no 6 ай бұрын
2024 ರಲ್ಲಿ ನೋಡುತ್ತಿರುವವರಿಗೆ ಧನ್ಯವಾದಗಳು❤
@Manivaru2020
@Manivaru2020 3 ай бұрын
❤❤❤
@ManojPrabha-w7f
@ManojPrabha-w7f 3 ай бұрын
Tns ..it's my fvrt..
@pradeepkulal1216
@pradeepkulal1216 21 күн бұрын
❤️❤️
@NagaRaju_Jangiti
@NagaRaju_Jangiti 6 жыл бұрын
I'm from Andhra, but Iike Kannada language very much... " Kannada Kamadenu .. Karnataka Kalpavruksha"🙏🙏🙏
@sunilrocksfoeva
@sunilrocksfoeva 6 жыл бұрын
Jangiti Nagaraju Huge respect to you bro
@srgcobra6242
@srgcobra6242 6 жыл бұрын
Super bro
@sachinagastya6315
@sachinagastya6315 6 жыл бұрын
ಗುರು ಧನ್ಯವಾದಗಳು...
@jothijothi1035
@jothijothi1035 6 жыл бұрын
Super
@shivayogishivayogi.g3648
@shivayogishivayogi.g3648 6 жыл бұрын
Good
@RaviKiranac
@RaviKiranac 3 жыл бұрын
ಇವತ್ತು ಈ ಹಾಡನ್ನು ಕೇಳುತ್ತಿರುವ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤️ ಜಯಹೇ ಕನ್ನಡ ತಾಯಿ ✊
@cmnaik5585
@cmnaik5585 3 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤
@RaviKiranac
@RaviKiranac 3 жыл бұрын
@@cmnaik5585 ನಿಮಗೂ ಸಹ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
@karthikkarthik453
@karthikkarthik453 2 жыл бұрын
Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .
@luckyguy1578
@luckyguy1578 2 жыл бұрын
ನಮ್ಮಲ್ಲಿರುವ ಕನ್ನಡತನ ಮತಷ್ಟು ಹೆಚ್ಚಿಸುವ ಪ್ರಯತ್ನಕೆ ಒಂದು ದೊಡ್ಡ ನಮನಗಳು ನಿಮಗೆ
@luckyguy1578
@luckyguy1578 2 жыл бұрын
💛❤️
@karthikkarthik453
@karthikkarthik453 2 жыл бұрын
Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .
@sanjeevpatil2912
@sanjeevpatil2912 7 ай бұрын
2024 ರಲ್ಲಿ ನೋಡುತ್ತಿರುವರಿಗೆ ಧನ್ಯವಾದಗಳು ❤
@omnamonarayan9176
@omnamonarayan9176 3 жыл бұрын
ಓಡಿಷದಿಂದ ಗೌರವ Respect From Odisha ❤️❤️ Unity in diversity 🇮🇳
@raamappu8757
@raamappu8757 3 жыл бұрын
Much love from Karnataka 🥰
@mouneshs2993
@mouneshs2993 6 жыл бұрын
ಮರೆತು ಹೋಗಿರುವ ಕನ್ನಡತನವ ನೆನಪಿಸೋಕ್ಕೆ.... ಕನ್ನಡ ಬಾವುಟವ ಹಿಡಿದು ಬನ್ನಿ ಜೈ ಎನ್ನೋಣ ಕನ್ನಡಕ್ಕೆ....
@shashikalanarayana8030
@shashikalanarayana8030 6 жыл бұрын
ಪರಭಾಷಿಕರಿಗೆ ನೆಲೆ ನೀರು ಪ್ರೀತಿ ವಾತ್ಸಲ್ಯ ಕೊಟ್ಟಿರುವ ಹೃದಯ ಶ್ರೀಮಂತಿಕೆಯ ನಾಡು ನಮ್ಮ ಈ ಕರುನಾಡು ಜೈ ಕನ್ನಡಿಗ ಜೈ ಕರ್ನಾಟಕ
@manoharmanug8285
@manoharmanug8285 Жыл бұрын
ಇಂತಹ ಹಾಡುಗಳನ್ನು ಕೇಳಿದರೆ ನಮ್ಮ ಭಾಷೆ ಯಾವುದರಲ್ಲೂ ಕಮ್ಮಿ ಇಲ್ಲ ಅನ್ಸುತ್ತೆ ಜೈ ಕನ್ನಡಾಂಬೆ ಜೈ ಕರ್ನಾಟಕ 🚩🙏
@ganapanakathe
@ganapanakathe 5 жыл бұрын
I have seen this video more than 15 times still gives me goosebumps 😍😍😍😍😍😍😍. ಕನ್ನಡ ನಾಡಿನಲ್ಲಿ ಜನಿಸಿದ ನಾವು ಧನ್ಯರು
@Suryagalaxy31
@Suryagalaxy31 5 жыл бұрын
ಮೂರು ವರ್ಷಗಳ ನಂತರ ಈ ವಿಡಿಯೋ ನೋಡುತ್ತ ಇದ್ದರು ಈಗಲೂ ಈ ಹಾಡು ನವ ನೂತನವಾಗಿದೆ 😘
@prajwalprajwalkk9604
@prajwalprajwalkk9604 5 жыл бұрын
Nijaaa anna avatu nam basheke srungara antikondiruttee kannada avatu sundaraa
@ashahongal2383
@ashahongal2383 5 жыл бұрын
Supara
@naganaga446
@naganaga446 5 жыл бұрын
Hi I'm prem KUmar I LOVE these song
@Hegde987
@Hegde987 5 жыл бұрын
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ಬಳಸಿ ಉಳಿಸಿ ಜೈ ಕನ್ನಡ ಜೈ ಕರ್ನಾಟಕ
@odaadu-4463
@odaadu-4463 5 жыл бұрын
ಜೈ ಕರ್ನಾಟಕ ಮಾತೆ ❤️
@veerupakasha349
@veerupakasha349 5 жыл бұрын
Njjjjjjj. ❤❤❤❤
@SivaPrasad-lu2lo
@SivaPrasad-lu2lo 5 жыл бұрын
ಈ ಹಾಡು ನಿಜಕ್ಕೂ ರೋಮಾಂಚಕ. ಕನ್ನಡಿಗರಲ್ಲಿನ ಕೀಳಿರಿಮೆ ತೊಲಗಬೇಕು. ಪ್ರತಿಯೊಬ್ಬ ಕನ್ನಡಿಗನಲ್ಲಿ ನಾನು ಕನ್ನಡಿಗ ಎಂಬ ಸ್ವಾಭಿಮಾನ ಬೆಳೆಯಬೇಕು. ಆಗಲೇ, ಕನ್ನಡದ ಏಳಿಗೆಗೆ ನಾಂದಿ.
@ravibr2194
@ravibr2194 5 жыл бұрын
Kannada abhimani
@PraveenKumar-wc9gk
@PraveenKumar-wc9gk 4 жыл бұрын
@@SivaPrasad-lu2lo ನಮ್ಮ ನಾಡಿನ ಹೆಮ್ಮೆಯ ಗಾಯಕರಾದ ವಿಜಯ್ ಪ್ರಕಾಶ್ ಅವರು ಹಾಡಿರುವ "ಮತ್ತೆ ಮುಂಗಾರು" ಚಿತ್ರದ ದೇಶ ಭಕ್ತಿ ಗೀತೆ kzbin.info/www/bejne/hHbaZaWfbsd3grs ಕೇಳಿ ಪ್ರೋತ್ಸಾಹಿಸಿ
@chandrulangute8861
@chandrulangute8861 26 күн бұрын
ಈ ವೀಡಿಯೊ 2024 ಅಲ್ಲ 2074 ಆದರೂ ನೋಡುತಿವಿ 💛❤️ ಜೈ ಕನ್ನಡ 💛❤️
@r.c.m4191
@r.c.m4191 5 жыл бұрын
ನನಗೆ ಇಲ್ಲಿ ಕಾಮಿಂಟ್ಸ್ ನೋಡಿ ತುಂಬಾ ಖುಷಿ ಆಗ್ತಾ ಇದೆ ಇಲ್ಲಿ ತುಂಬಾ ಬೇರೆ ರಾಜ್ಯದವರು ಇಷ್ಟು ಒಳ್ಳೆ ಕನ್ನಡ ಪ್ರೇಮ ನೋಡಿ
@odaadu-4463
@odaadu-4463 5 жыл бұрын
ನಾವಾಡುವ ನುಡಿಯೇ ಕನ್ನಡ ನುಡಿ ಅಹಹಾ 😚
@indianthuglifeduryodhana2002
@indianthuglifeduryodhana2002 5 жыл бұрын
@@odaadu-4463 jai Barata mata jai bavani. jai Karnataka mate
@ankithaks6602
@ankithaks6602 5 жыл бұрын
Super
@putaputa5618
@putaputa5618 4 жыл бұрын
R.C.M
@sangeethareddy4331
@sangeethareddy4331 3 жыл бұрын
ನಮ್ಮ ಕರ್ನಾಟಕ ❤️ ನಮ್ಮ ಹೆಮ್ಮೆ 💙 ನಮ್ಮ ಭಾಷೆ 💛 ನಮ್ಮ ಬೆಂಗಳೂರು 🧡 ಜೈ ಕರ್ನಾಟಕ ಮಾತೆ 💚
@seenappaklm1510
@seenappaklm1510 2 жыл бұрын
Hi good evening
@yasmeenyasmeen4562
@yasmeenyasmeen4562 6 жыл бұрын
I am tamil but I am living in Karnataka I love kannada😍😍😍😘😘😘😘😘😘😘😘😘😘😘😘😘barisuu kannada dim dimmavaaa....
@SunilKumar-nq3fs
@SunilKumar-nq3fs 5 жыл бұрын
People like u help to develop true bond between states. Respect the place where u live and also hold the same respect the place where u belong..
@ka.42gaming99
@ka.42gaming99 5 жыл бұрын
ಧನ್ಯವಾದಗಳು☺️☺️
@nagachandra.p
@nagachandra.p 5 жыл бұрын
ಧನ್ಯವಾದಗಳು ...
@pramilap5495
@pramilap5495 5 жыл бұрын
Dhanyavadagalu thanks a lot
@odaadu-4463
@odaadu-4463 5 жыл бұрын
ಧನ್ಯವಾದಗಳು ಯಾಸ್ಮಿನ್ 💖💖💖🙏
@RiteshPatil0909
@RiteshPatil0909 21 күн бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️
@jaanuroopu5772
@jaanuroopu5772 6 жыл бұрын
I love Kannada..adre naanu kerala.. Kasaragod kannadigaru yvglu Karnataka da jothene..am proud to be an kannadiga..
@bbmsnammakalaburagi7606
@bbmsnammakalaburagi7606 5 жыл бұрын
ಕಣ್ಣ್ ಅಂಚಿನಲಿ ನೀರು ಬರುತ್ತೆ... 🙂 ಕನ್ನಡಿಗ ನಾಗಿ ಹುಟ್ಟಿದಕೆ ಹೆಮ್ಮೆ ಯಾಗುತ್ತೆ.. ಕನ್ನಡ ಮಾತಾಡಿ, ಕನ್ನಡ ಉಳ್ಳಿಸಿ, ಕನ್ನಡ ಬೆಳೆಸಿ
@mariyannaashapur8764
@mariyannaashapur8764 5 жыл бұрын
Supper nem matu neja
@manjuk7681
@manjuk7681 5 жыл бұрын
Nanagu saha
@HemanthKumar-uw6jz
@HemanthKumar-uw6jz 5 жыл бұрын
I love you kannada
@nagarajpawan4859
@nagarajpawan4859 5 жыл бұрын
i love kannad
@govigovi8957
@govigovi8957 5 жыл бұрын
Super anna
@Shiva__03
@Shiva__03 5 жыл бұрын
ಸತ್ತಂತಿಹರನು ಬಡೆದೆಚ್ಚೆರಿಸು......💓💓 ಕಚ್ಚಾಡುವವರನು ಕೂಡಿಸಿ ಒಲಿಸು....🔥 ...... ಹೆಮ್ಮೆಯ ಕನ್ನಡಿಗ😍😍🔥
@shivuschandapur7756
@shivuschandapur7756 Ай бұрын
ನಮ್ಮೆಲ್ಲಾ ಕನ್ನಡಿಗರಿಗೆ ಅಡ್ವಾನ್ಸ್ ಕರ್ನಾಟಕ ರಾಜ್ಯೋತ್ಸವ 💛❤️
@arunsumi7004
@arunsumi7004 5 жыл бұрын
I am andrapradesh but I am living in karanaka ....jai karanaka I love kannda nan kannda bariyuve odhuve chenngi mataduve.. Bharisu kannda dimdimava... I love kannda yelladaru irru enthadaru irru yendendigu ninu kanndavagiru..
@k.m.e2713
@k.m.e2713 5 жыл бұрын
Its not karanaka its karnataka
@AnithaAnitha-kd8en
@AnithaAnitha-kd8en 5 жыл бұрын
Super
@kumarapvpv1417
@kumarapvpv1417 5 жыл бұрын
Arun Sumi super ri nivu
@mahadevpatil5002
@mahadevpatil5002 5 жыл бұрын
Arun Sumi thank you
@siddharthr4599
@siddharthr4599 5 жыл бұрын
Arun Sumi .ದನ್ಯವಾದಗಳು ಬ್ರೋದರ್ ನಿಮ್ಮಂತಾ ಕನ್ನಡ ಪ್ರೇಮಿಗಳು ನಮ್ಮ ರಾಜ್ಯಕ್ಕೆ ಬೇಕು
@SayIamYou
@SayIamYou 3 жыл бұрын
Am a Tamil in Namma Bengaluru for over 15 years. Love this land, people & this beautiful language! Namma Bengaluru, Namma Karnataka! Vande Matram! Rajyotsava Shubhashayagalu! Naavellam Ondhe🙏
@anjanachavan3559
@anjanachavan3559 3 жыл бұрын
Tq u bro,for such a respect for our karnataka,feel very proud being a kannadiga❤❤
@sreenivaschimmani9481
@sreenivaschimmani9481 3 жыл бұрын
I am from Andhra I don't know why I love Karnataka, Kannada language and the culture, this is culture is the best of all, kannada is the best language I had heard till now in this world
@omnamonarayan9176
@omnamonarayan9176 3 жыл бұрын
Afghanistan is a Multilingual Country just like india 🇦🇫 Afghanistan languages (1) pashtun (2) dari (3) Harza (4) Balochi (5) turkmeni (6) Uzbek (7) Tajiki (8) Parsiean Irani (9) arab (10) Gujjars Etc Etc ............................... For example - India is Defferent languages and Afghanistan
@palgunaguna7317
@palgunaguna7317 22 күн бұрын
ಕನ್ನಡ ರಾಜ್ಯೋತ್ಸವ ಶುಭಾಶಯಗಳು 🇮🇳🇮🇳
@jenuthlevilevi3965
@jenuthlevilevi3965 4 жыл бұрын
My mother tongue is Tamil , but my native is Karnataka,I love Karnataka 🤗🇮🇳
@udayuday5395
@udayuday5395 4 жыл бұрын
Super bro
@rameshag1019
@rameshag1019 4 жыл бұрын
Ur super bro
@jeevankumarb7469
@jeevankumarb7469 3 жыл бұрын
😍♥️🙏🏽 Bro
@hanumeshby5841
@hanumeshby5841 3 жыл бұрын
❤️🙏❤️🙏
@karthikkarthik453
@karthikkarthik453 2 жыл бұрын
Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .
@dacchu8028
@dacchu8028 3 жыл бұрын
ಈ ಕರ್ನಾಟಕದಲ್ಲಿ ಹುಟ್ಟಿರೋದೆ ನಮ್ ಪುಣ್ಯ....💛❤️
@_just_a_zero_
@_just_a_zero_ 6 жыл бұрын
My mother tongue is hindi..... But leaving in Karnataka and know ಕನ್ನಡ...... Proud to be an ಕನ್ನಡಿಗ
@chandrashekarrahul9473
@chandrashekarrahul9473 6 жыл бұрын
Masthi Show ನಾವು ಯಾವುದೇ ಭಾಷೆಯನ್ನು ದ್ವೇಷಿಸಿ ಎಂದು ಹೇಳುವುದಿಲ್ಲ. ಆದರೆ ನಮ್ಮ ನಾಡಿಗೆ,ನೆಲ,ಜಲ,ಭಾಷೆಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸುತ್ತೇವೆ.2000 ವರ್ಷಗಳ ಹಳೆಯ ಭಾಷೆ ಕನ್ನಡ ಗೌರವಿಸಬೇಕು.
@ibrahimalur4674
@ibrahimalur4674 6 жыл бұрын
+Chandrashekar Rahul yes bro
@umeshkarkera3089
@umeshkarkera3089 5 жыл бұрын
Umeshkarker
@KarthikKarthik-dz8nt
@KarthikKarthik-dz8nt 5 жыл бұрын
ಸೂಪರ್ bro
@virendrabyale5286
@virendrabyale5286 5 жыл бұрын
Kya aap bata sakoge ? Karnatak me hindi kaha tk boli jati aur wahan ke logon ko hindi ka knowledge hai? Mera matlb Banglore, Maisoor, Mangalore, Hubali, Gulbarga, Belgoan, Bijapur.......?
@Travellover96
@Travellover96 Жыл бұрын
ನವೆಂಬರ್ 01 2023 ರಲ್ಲಿ ಕೆಳುತ್ತಿರುವವರು ಇದೀರಾ.... ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು...
@shortozz2533
@shortozz2533 Жыл бұрын
Like goskara bhikshe bedtirallo
@Travellover96
@Travellover96 Жыл бұрын
@@shortozz2533 likes ಗೋಸ್ಕರ ಅಲ್ಲಪ್ಪ... ತಿಲ್ಕೊಳಕ್ ಅಷ್ಟೇ... ನಾನೇನ್ like Maadi anta ಹೇಳ್ತಿದೀನಾ 😂
@shortozz2533
@shortozz2533 Жыл бұрын
@@Travellover96 haha 😂 sorry . I was fed up of these nonsense like mongers who in way diminishes the value of the videos. So sorry
@Archana-ug2bf
@Archana-ug2bf 3 жыл бұрын
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು 💐💐💐
@surekhashetty7753
@surekhashetty7753 3 жыл бұрын
Same too u army
@govindappat289
@govindappat289 3 жыл бұрын
Ppl
@Moni-cp4nj
@Moni-cp4nj 2 жыл бұрын
It's late but still same to you ARMY💜
@Moni-cp4nj
@Moni-cp4nj 2 жыл бұрын
It's late but still same to you ARMY💜
@seenappaklm1510
@seenappaklm1510 2 жыл бұрын
Hi good evening
@keerthangowda1732
@keerthangowda1732 5 жыл бұрын
ಇ ಹಾಡು ಕೇಳುತ್ತಾ ಇದ್ದರೆ ಮೈ ರೋಮಾಂಚನ ವಾಗುತ್ತದೆ. ನಿಮ್ಮ ಟೀಮ್ ಗೆ ನಮ್ಮಿಂದ ಧನ್ಯವಾದಗಳು 🙏🙏🙏🙏
@dhananjayagowda1450
@dhananjayagowda1450 5 жыл бұрын
ಕನ್ನಡ ನಾಡು ನುಡಿಯ ಬಗ್ಗೆ ಅರಿವು ಮೂಡಿಸಿದ ಹಾಡುಗಳು
@Muhammad-qf8fi
@Muhammad-qf8fi 4 жыл бұрын
ಜೈ ಕನ್ನಡ....ಜೈ ಕರ್ನಾಟಕ... Mangalore kannadiga...💙
@girishkmaganahalli729
@girishkmaganahalli729 Жыл бұрын
ಈ ವಿಡಿಯೋ ಎಷ್ಟು ಸಾರಿ ❤️ನೋಡಿದರೂ ಸಮಾಧಾನ ಆಗ್ತಾ ಇಲ್ಲಾ,🌹 ಕೇಳ್ತಾ ನೋಡ್ತಾನೇ ಇರ್ಬೇಕು ಅನ್ನಿಸುತ್ತೆ ❤
@teachnowteachnow3875
@teachnowteachnow3875 4 жыл бұрын
ನೀವು ನಿಜವಾದ ಕನ್ನಡಿಗರೇ ಆಗಿದ್ದಾರೆ ಲೈಕ್ ಮಾ ಡು
@reddyprasad1563
@reddyprasad1563 4 жыл бұрын
I'm from Andra but my favorite language is kannada love you Karnataka
@darshanms2730
@darshanms2730 4 жыл бұрын
Thank you keep supporting us like this ❤️❤️
@kanamadiagro
@kanamadiagro 4 жыл бұрын
Super sir
@sivaramamuniyappa599
@sivaramamuniyappa599 4 жыл бұрын
Vinod
@keshavakeshava4524
@keshavakeshava4524 4 жыл бұрын
Super bro
@annapurnatr5381
@annapurnatr5381 4 жыл бұрын
ಧನ್ಯವಾದ ( THANK YOU)
@shashankrajadhani1322
@shashankrajadhani1322 4 жыл бұрын
Earphone ಹಾಕ್ಕೊಂಡು ಈ ಹಾಡನ್ನ ಕೇಳಿದ್ರೆ ಎಂತ ಕರ್ನಾಟಕದ ಮಕ್ಕಳಿಗೂ ಸಹಾ ಮೈ ಮೇಲಿರುವ ರೋಮ ಎದ್ದೇಳುತ್ತೆ,My Personal Experience👌
@Rakshcreative.02
@Rakshcreative.02 7 ай бұрын
ಹಾಡು ಕೇಳುತ್ತಿದ್ದರೆ ಮೈಯಲ್ಲಿ ರೋಮಾಂಚನ ಉಂಟು ಆಗುತ್ತದೆ💛❤️
@AbhishekNarasimha-pb3vp
@AbhishekNarasimha-pb3vp 7 ай бұрын
❤❤🎉
@Rakshcreative.02
@Rakshcreative.02 7 ай бұрын
@@AbhishekNarasimha-pb3vp 😊
@ArunKumar-pl2vi
@ArunKumar-pl2vi 3 жыл бұрын
ನಮ್ಮ ಭಾಷೇ ನಮ್ಮ ಹೆಮ್ಮೆ 💛❤️ ... Our language our pride 🌺❤️
@sumanthsumantha8521
@sumanthsumantha8521 6 жыл бұрын
ನಾನೊಬ್ಬ ಕನ್ನಡಿಗ . ಇನ್ನ ಹೆಚ್ಚಿನ ವಿಡಿಯೊ ಬರಲಿ ಕನ್ನಡ ಜಾಗೃತಿ ಮೂಡಿಸಲಿ ....
@NawazKhan-mt4ot
@NawazKhan-mt4ot 5 жыл бұрын
🐰🎹🥁👄😁😁😁😁😁😁😁😁❤❤❤❤❤❤❤❤❤❤❤❤❤
@nomadsajid7911
@nomadsajid7911 5 жыл бұрын
I'm proud to be a kanadiga.. watching from Saudi Arabia 👍
@kallesh.pkallesh8870
@kallesh.pkallesh8870 4 жыл бұрын
We too proud love from ಕರ್ನಾಟಕ ಬ್ರದರ್ ಎಲ್ಲಾದರು ಇರು ಎಂದೆದಿಗು ಕನ್ನಡಿಗನಾಗಿರು stay safe
@ravikumarnaikn6735
@ravikumarnaikn6735 3 жыл бұрын
Super guru nimma frnds ella serikonda kannada mathnadi kannada kalasee
@djc6825
@djc6825 3 ай бұрын
ಹಾಡು ಕೇಳುತ್ತಾ ಕಾಮೆಂಟ್ ನೋಡಲು ಬಂದ ಕನ್ನಡದ ಕಂದಗಳಿಗೆ ನಮಸ್ಕಾರಗಳು❤💛
@sureshmudak5744
@sureshmudak5744 3 ай бұрын
Me
@ompatil3620
@ompatil3620 3 жыл бұрын
I'm from Maharashtra..I can't understand that lyrics ..but I can feel it.. goosebumps 😇😍..Jay Maharashtra..Jay hind..👍.. happy Karnataka rajyotsava
@kannadiga786
@kannadiga786 3 жыл бұрын
You must should understand Kannada 👍
@karthikkarthik453
@karthikkarthik453 2 жыл бұрын
Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .
@j.kyadawad6100
@j.kyadawad6100 Жыл бұрын
@@karthikkarthik453 ದೋಸ್ತ ನಿಮಗ ಯಾವ hsm ಹೇಳ್ಯನ ನಿನಗ
@abhishekj9622
@abhishekj9622 3 жыл бұрын
ನಮ್ಮ ಪ್ರೀತಿಯ ಜನರೇ ನಮ್ಮ ಕನ್ನಡ ಸಂಸ್ಕೃತಿಗೆ ಭಾಷೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ಈ ಹಾಡು ಕನಿಷ್ಠ ೫೦ 50 ಮಿಲಿಯನ್ views ಆಗಿಲ್ಲ ಅಂದ್ರೆ ಏನ್ ರ್ಅಥ 😭😭😭😭😭😭❤️❤️❤️❤️❤️👍
@manjunathmanu390
@manjunathmanu390 8 жыл бұрын
ತುಂಬ ಚೆನ್ನಾಗಿದೆ ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ. . ತುಂಬಾ ಧನ್ಯವಾದಗಳು ಜೈ ಕರ್ನಾಟಕ ಮಾತೆ
@adarshchowdgund1073
@adarshchowdgund1073 7 жыл бұрын
Manjunath Manu
@chandrukaradigudda594
@chandrukaradigudda594 7 жыл бұрын
good
@nageshgm6376
@nageshgm6376 7 жыл бұрын
Manjunath Manu
@VishwanathVishwa-qo2il
@VishwanathVishwa-qo2il 11 ай бұрын
8 ವರ್ಷದ ಹಿಂದೆ ಹಾಕಿದ ಹಾಡು. ಈಗ 2023 ಕೇಳಿದ್ರು ಕಣ್ಣಲ್ಲಿ ನೀರು ತುಂಬಿ ಬರುತ್ತೆ ಇದು ಕನ್ನಡಕ್ಕೆ ಇರು ಗಮತ್ತು..
@anandabendoni006
@anandabendoni006 Жыл бұрын
ಕನ್ನಡ ಭಾಷೆ ಶ್ರೇಷ್ಠವಾದ ಭಾಷೆ ❤️💛
@vrg4664
@vrg4664 5 жыл бұрын
I'm from Andhra but I'm leavening in Karnataka I'm proud to be leavening in Karnataka.....
@srinidhi7140
@srinidhi7140 5 жыл бұрын
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🎁
@ammaappa8603
@ammaappa8603 5 жыл бұрын
ಅದ್ಭುತ ಕನ್ನಡ ನಾಡು, ಸುಂದರ ಮನಸ್ಸು ಗಳು ಸುಂದರ ನಾಡು. ಭಾರತ ಭೌಗೋಳಿಕ್ ಪ್ರದೇಶ. ಸೆಕ್ಯುಲರ್, ಸ್ಫೂರ್ತಿ ಇರುವ ಜನ --ಎಲ್ಲ ಐಎಎಸ್ ಅಧಿಕಾರಿಗಳು ಕರ್ನಾಟಕ ಆಯ್ಕೆ ಮಾಡುತ್ತಿರುವ ಸ್ಥಿತಿ ನೆ ಈ ಭೂಮಿಯ ಪಲವತ್ತತೆ......
@ChanduMani-wb9in
@ChanduMani-wb9in Жыл бұрын
ಕನ್ನಡ ಕಂದಮ್ಮಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
@sunilkolli1258
@sunilkolli1258 4 жыл бұрын
ಎಲ್ಲಾ ಕನ್ನಡಿಗರು ಈ ಹಾಡನ್ನು ಕೇಳಿದ ಕೂಡಲೇ ನಾನು ಕನ್ನಡಿಗ ಅಂತ ಹೆಮ್ಮೆಯಿಂದ ಹೇಳಬೇಕು ಅಷ್ಟೊಂದು ಚೆನ್ನಾಗಿ ಇದೆ ಬ್ರೋ ಕನ್ನಡಿಗರ ಹಾಡು
@naasena
@naasena 3 жыл бұрын
ತೆಲುಗು ಜ್ಞಾನ ಕೊಟ್ರೆ ಕನ್ನಡ ಜೀವನ ಕೋಟಿತೆ ಜೈ ಕರುನಾಡು ಜೈ ಕನ್ನಡ ಜೈ ಹಿಂದ ಜೈ ಭಾರತ್ 💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️ 💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️🇮🇳🇮🇳🇮🇳🇮🇳🇮🇳🇮🇳❤️
@peacedevil8282
@peacedevil8282 3 жыл бұрын
🙏❤️❤️🙏🙏
@omnamonarayan9176
@omnamonarayan9176 3 жыл бұрын
Jay hind 🇮🇳
@naasena
@naasena 8 ай бұрын
❤❤❤❤​@@peacedevil8282
@wildevision6034
@wildevision6034 3 жыл бұрын
കര്‍ണാടക വളരേ സുന്ദരമായ സംസ്ഥാനമാണ് ... I love peoples of karnataka...
@Shreelata_Vishwakarma_
@Shreelata_Vishwakarma_ Жыл бұрын
ಇವತ್ತು ಅಕ್ಟೋಬರ್ ೩೧ ೨೦೨೩ ನಾಳೆ ಕನ್ನಡ ರಾಜ್ಯೋತ್ಸವ ನಾನು ಬರೆದಿರೋ ಕವನಕ್ಕೆ Bgm ಇದೆ ❤ ಜೈ ಕರ್ನಾಟಕ ಮಾತೆ ❤
@rohanbh2682
@rohanbh2682 4 жыл бұрын
ನಮ್ ಕನ್ನಡ ಹಾಡು.... ಸೂಪರ್ ಗುರು.. ಈಗಿನ ಬೆಂಗಳೂರಿನ ಪರೀಸ್ತಿತಿಯಲ್ಲಿ...ಕನ್ನಡ ಹುಡುಕಬೇಕಾಗಿದ ಇದು ಕರ್ನಾಟಕ ನಾ ಅಂತ ಬಹಳ ಸಂಷಯ ಆಗ್ತಿದೆ..ದಯವಿಟ್ಟು ಎಲ್ಲಾ ಕನ್ನಡ ಬಳಸಿ..😍
@anilvm2426
@anilvm2426 4 жыл бұрын
KERALA :-Happy Birthday Bro!!, 🎂 KARNATAKA: Same to u Broh!!😘 കേരള & ಕರ್ನಾಟಕ since Nov 1st 1956 ❤️❤️
@meghanagowda1461
@meghanagowda1461 3 жыл бұрын
❤️❤️❤️
@vinodhkumar9087
@vinodhkumar9087 5 жыл бұрын
ಕುವೆಂಪುರವರ ಸಾಹಿತ್ಯಕ್ಕೆ ಅನಂತ ಅನಂತ ನಮನಗಳು
@sharanabasavaasaraddi9652
@sharanabasavaasaraddi9652 5 жыл бұрын
p
@sooryastrangers7560
@sooryastrangers7560 5 жыл бұрын
Super
@laxmiputramalipatil
@laxmiputramalipatil 5 жыл бұрын
I love it
@usmanjaan9498
@usmanjaan9498 Ай бұрын
ಈಗಿನ ಪರಿಸ್ಥಿತಿಯಲ್ಲಿ ಹೊಸದಾಗಿ ಬೆಂಗಳೂರು ಗೆ ಹೋದರೆ , ನಿಜವಾಗ್ಲೂ ಈ ಬೆಂಗಳೂರು ಕರ್ನಾಟಕ ದಲ್ಲೇ ಇದ್ಯಾ ಅನ್ನೋ ಫೀಲ್ ಆಗುತ್ತೆ... ಕನ್ನಡಿಗರು ಇದ್ದರು ಮಾತಾಡೋ ಭಾಷೆ ಮಾತ್ರ ಬೇರೇ ನೆ 😢😢😢😢😢😢😢😢😢😢😢😢.... ಕನ್ನಡ ಉಳಿಸಿ ಬೆಳೆಸಿ 🤲🏻👍🏻👍🏻👍🏻👍🏻👍🏻👍🏻👍🏻😭😭😭😭🙏🏻🙏🏻🙏🏻🙏🏻
@harshagc4000
@harshagc4000 3 жыл бұрын
ಕುವೆಂಪು ಅಮರ 🥰😍... ಜನ್ಮದಿನದ ಸವಿನೆನಪು🤩🥳
@pratipk5780
@pratipk5780 3 жыл бұрын
ಇಲ್ಲಿ ಆದ್ರೂ ಪೂರ್ತಿಯಾಗಿ ಕನ್ನಡದಲ್ಲಿ ವಿಮರ್ಶೆ ಬರಿಯರಿ🙌, ಪೂರ್ತಿ ಕಾಮೆಂಟ್ ಸೇಂಕ್ಷನ್ನಲ್ಲಿ ಕಂಗ್ಲಿಷ್ , ಆಂಗ್ಲಮಯ ಇದೆ 🤦‍♀️.. ಜೈ ಕನ್ನಡ ಜೈ ಕರ್ನಾಟಕಮಾತೇ 💛❤️
@zahidmohammed9021
@zahidmohammed9021 3 жыл бұрын
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛ಕನ್ನಡಿಗನೇ ಯಜಮಾನ❤
@chandangowda1800
@chandangowda1800 3 жыл бұрын
ಗೀತಾ 😍
@karthikkarthik453
@karthikkarthik453 2 жыл бұрын
Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .
@muralimohanyn8625
@muralimohanyn8625 Жыл бұрын
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು