ಎಷ್ಟ ಮಂದಿ ಕಣ್ಣ ಬಿತ್ತೋ |Yesta Mandi kanna bitto|ಉತ್ತರಕರ್ನಾಟಕಜಾನಪದ|uttarakarnatakajanapada|Karibasava|

  Рет қаралды 278,080

Karibasava Tadakal

Karibasava Tadakal

Күн бұрын

Concept- Singer - Performed
Karibasava Tadakal
Re - Arrangement -Mix - Master
Nithin Shivaram
DOP - Vasanth Achari
Lyrics - Chethan Nagarala - Venaktesh Marakamdinni
Editing Di - Dhanush L Bedre
Production -Kb Records
Manu Sagara -Shivakumar - Daivik Gowda..

Пікірлер: 394
@shivanandkhanadale8954
@shivanandkhanadale8954 Жыл бұрын
ಎನ್ರಿ ದ್ವನಿ ನಿಮ್ದ ಬೆಂಕಿರಿ....... ಸಾಹಿತ್ಯ ....ಅನುಭವಿಸಿಕೊಂಡ ಹಾಡಿರಿ I like it...ಅನ್ನಾ... ನಿಮ್ಮ ಅಬಿಮಾನಿ ಆಗಾಗ ಇನ್ನ ಎನ ಬೆಕ್ರಿ ❤️❤️Supar❤️❤️...super. ❤️❤️
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@Praveen-Kunkur-Team07
@Praveen-Kunkur-Team07 Жыл бұрын
ಎಷ್ಟು ಕೇಳಿದರು ಬ್ಯಾಸರ ಆಗದ ಹಾಡು😍 ಜಾನಪದ ಜಗತ್ತಿನ ಮತ್ತೊಬ್ಬ ಸರದಾರ ನಮ್ಮ ಬಸ್ಸು ಅಣ್ಣಾ. 🎉
@KaribasavaTadakal
@KaribasavaTadakal Жыл бұрын
ನೋಡಿ ಹರಸಿ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ🙏❤️
@djannichinni
@djannichinni Жыл бұрын
@rajusy9955
@rajusy9955 Жыл бұрын
Anna supara song 😔😔😔
@rajusy9955
@rajusy9955 Жыл бұрын
🅰︎🅽︎🅽︎🅰︎ 🆂︎🆄︎🅿︎🅰︎🆁︎❤❤❤❤❤❤
@anandawari
@anandawari Жыл бұрын
👌👌👌👌👌👌👌👌👌👌👌👌👌👌👌💞💞💞💞💞💞
@rjmusic118
@rjmusic118 Жыл бұрын
ನಿಮ್ಮ ದ್ವನಿ ಯಲ್ಲಿ ಮತ್ತಷ್ಟು ಜಾನಪದ ಸಾಹಿತ್ಯ ಮೂಡಿಬರಲಿ ಜನ ತಮ್ಮ ಹಾಡಿಗಾಗಿ ಕಾಯುತ್ತ ಕುಳಿತುಕೊಳ್ಳುವಂತಗಲಿ ❤🎉
@devarajyali.
@devarajyali. Жыл бұрын
ಉತ್ತರ ಕರ್ನಾಟಕದ ಶಬ್ದಗಳ ಬಳಕೆ ಭಾಳ ಸದ್ದು ಮಾಡ್ತವ. ಬಸ್ಸಣ್ಣನ ಧ್ವನಿ ನಮ್ಮ ಕನ್ನಡ ನಾಡಿನ ಗಣಿ💥❤️ಸಾಂಗ್✌️💥❤️
@KaribasavaTadakal
@KaribasavaTadakal Жыл бұрын
ಹುಲಿ❤
@vhhemanth
@vhhemanth Жыл бұрын
ಉತ್ತರ ಕರ್ನಾಟಕದ ನಿಜವಾದ ಜಾನಪದ ಹಾಡು.. ಸಾಹಿತ್ಯಕ್ಕೆ ತಕ್ಕಂತೆ ಸಂಗೀತ ಕಿವಿಗೆ ಇಂಪಿಡುವ ನಿಮ್ಮ ಧ್ವನಿ ಸುಪರ್... All d best 💐
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@pallavibidnoor3855
@pallavibidnoor3855 Жыл бұрын
ಗೌಡನ ಗೌಡತಿ. This line super bro😇💥
@laxmanmalannavar4541
@laxmanmalannavar4541 Жыл бұрын
ವಾವ ಇನ್ನು ದೊಡ್ಡ ಮಟ್ಟಕ್ಕೆ ಬೆಳೆಯಲಿ ನಿಮ್ಮ ಸಾಹಿತ್ಯ ಅಣ್ಣ ❤️👍👍👌
@mimicrymallubagur
@mimicrymallubagur Жыл бұрын
ಉತ್ತರಕರ್ನಾಟಕ ಸೊಗಡಿನಲ್ಲಿ ಸೋಗಸಾಗಿ ಹಾಡಿದ್ದೀರಿ ಮುಂದೇ ಇದೇ ರೀತಿ ನಿಮ್ಮ ಕಂಠದಿಂದ ಗೀತೆಗಳು ಮೂಡಿಬರಲಿ...❤🎉
@user-vk2fl1sy4j
@user-vk2fl1sy4j 11 ай бұрын
ಸಂಗೀತ ಪಣ್ಯವಂತರಿಗೆ ಮಾತ್ರ ಒಲಿಯುತ್ತದೆ.ನಿಮ್ಮ ಈ ಅಧ್ಬುತ ಗಾಯನಕ್ಕೆ ನನ್ನದೊಂದು ನಮನ.🙏
@laxmanraichurkalmala876
@laxmanraichurkalmala876 Жыл бұрын
ಅದ್ಭುತ ಸಾಹಿತ್ಯ ಸಂಗೀತ ಗಾಯನ ಅಭಿನಯ ಶುಭವಾಗಲಿ ಅಣ್ಣ ನಿಮಗೆ 🎤🎧🎹👍🌹🌹🌹🥰💐💐💐🙏🤗
@marutispatil3413
@marutispatil3413 10 ай бұрын
ಡಿಫೆಂರೆಂಟ್ ವಾಯ್ಸ್ ಬ್ರದರ್ ನಿಮ್ಮದು ಸುಪರ್ಬ್ ❤🙏🏻ಜೈ ಆಂಜನೇಯ 🙏🏻
@shashirajmusiciansuryavans3087
@shashirajmusiciansuryavans3087 Жыл бұрын
ಅಣ್ಣಾ ನಿನ್ನ ಗಾಯನಕ್ಕೆ ನಾನು ಮರುಳಾಗಿ ಹೋಗಿದ್ದೇನೆ ❤❤
@ಅಶೋಕಹಿರೇಮಠ.ಗದಗ
@ಅಶೋಕಹಿರೇಮಠ.ಗದಗ Жыл бұрын
ನಮ್ಮ ಉತ್ತರ ಕರ್ನಾಟಕ ಜಾನಪದ ಸಾಹಿತ್ಯ ಶ್ರೀಮಂತಗೊಂಡಿತು.🌺🌺
@Nacchitheking
@Nacchitheking 6 ай бұрын
ಏನ್ರೀ ಈ ಸಾಲುಗಳು.‌ ಪ್ರತಿ ಸಲ ಹಾಡು‌ ಕೇಳುವಾಗಲೂ ಕಣ್ಣು ತೆರೆಯಬೇಕು ಅಂತ ಅನ್ನಿಸೋದೇ ಇಲ್ಲ. ಪ್ರತಿ ಸಲ ಕೇಳುವಾಗಲೂ Goosebumps ಬಂದಿದ್ದು ನನಗೆ ಮಾತ್ರನಾ ಅಥವಾ ಎಲ್ಲರಿಗೂ ಹೀಗೇ ಆಗಿದೆಯಾ? ಈ ಹಾಡಿನ ಬಗ್ಗೆ ಒಂದೇ ಒಂದು ಬೇಸರ ಏನು ಎಂದರೇ ಕೇಳಲು ಶುರು ಮಾಡಿದ ತಕ್ಷಣ ಮುಗಿಯುವಷ್ಟು ಚಿಕ್ಕದಾಗಿದೆ. ಮತ್ತೆ ಮತ್ತೆ replay ಮಾಡಿ ಮಾಡಿ ಕೇಳುತ್ತಿದ್ದೇನೆ. ❤❤❤❤
@maskiboys7612
@maskiboys7612 Жыл бұрын
ಅದ್ಭುತ ಎಮೋಷನಲ್ ಸಾಂಗ್.. ಅಣ್ಣ ಇದೇ ತರ ನಿನ್ನ ಮುಂದೇನ ಗೀತೆಗಳು ಮೂಡಿ ಬರಲಿ ಅಣ್ಣ. ಶುಭವಾಗಲಿ👌🏼. 👍🙏❤️🤗🤗
@puneetsj7463
@puneetsj7463 6 ай бұрын
ಅ ಮಾಡರ್ನ್ ಟಚ್ ಟು ಜಾನಪದ. ಅದ್ಭುತ ಗಾಯನ. ಲವ್ ಫ್ರಮ್ ಪುಣೆ❤
@santoshnagaral8415
@santoshnagaral8415 Жыл бұрын
ಎನ್ ಸಾಹಿತ್ಯ ಗುರು 🥺 One of the best cover 👍🙏❤️ ನಿಮ್ ವಾಯ್ಸ್ ಅಲ್ಲಿ magic ಇದೆ ಬ್ರೋ ಮನ ಮುಟ್ಟುವಂತೆ ಹಾಡಿದ್ದಿರಿ Once again thanks for this song 🙏💘
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@sharanuhuvinahalli8666
@sharanuhuvinahalli8666 Жыл бұрын
All the best bro hege munduvareyali
@uttarkarnatakasboydubsmas591
@uttarkarnatakasboydubsmas591 Жыл бұрын
ಅಣ್ಣಾ ಬೆಂಕಿ ಈ ಹಾಡಿಗೆ ನಾನು ಫಿದಾ ಆದೇ ❤️❤️
@mahanteshkulagod8704
@mahanteshkulagod8704 Жыл бұрын
ಉತ್ತರ ಕರ್ನಾಟಕದ ಕಿರೀಟ...sir. song superbಯಾವದೇ ಆಸ್ಲಿಲ ಪದ ಬಳಕೆ ಮಾಡಿಲ್ಲ ... ಒಳ್ಳೆ ಸಾಹಿತ್ಯ ...
@kalmeshkori5946
@kalmeshkori5946 8 ай бұрын
Masta ati brother song ❤❤
@CHANDUSRAUDIOSTWADAGERA
@CHANDUSRAUDIOSTWADAGERA Жыл бұрын
ಏನ್ ಸಾಂಗ್ ಹಾಡಿದಿದಲ್ಲೋ ಅಣ್ಣಾ ಮನಸಿಗಿ ಒಂದೆಸಲಕ ಮುಟ್ಟುತಾದ ಸಾಂಗ್ 💔💔🔥🔥🔥
@devarajgoudapothnal935
@devarajgoudapothnal935 Жыл бұрын
👌👌👌👌ಅಣ್ಣ ಅದ್ಬುತ ಗೀತೆ ರಚನೆ ಅಣ್ಣ 👌👌👌
@narasappanayak607
@narasappanayak607 Жыл бұрын
ನಮ್ ಧಾರವಾಡ ಮಂದಿ ಕಡೆಯಿಂದ ನಿಮಗೆ ಒಂದ್ ಗಿಚ್ಚ್ ಶಹಬ್ಭಾಷ್ರೀ ಅಣ್ಣಾರ...🎉🎉❤❤
@vmgallinone3821
@vmgallinone3821 Жыл бұрын
👌ಅಣ್ಣ.. ಬಹಳ ಚನಾಗಿ ಹಾಡು ಹಾಡಿದಿರ ಅಣ್ಣ.. ಇದೆ ರೀತಿ ಸಾಗಲಿ ನಿಮ್ಮ ದಾರಿ.. 💐
@vittalkumbar4168
@vittalkumbar4168 Жыл бұрын
Bhai,, ಹಂಗ ಒಂದೆರೆಡು chill ಜಾನಪದ haadlaa
@Trending....143
@Trending....143 8 ай бұрын
❤ನಿಮ್ಮ ಸಾಹಿತ್ಯ 🔥🔥
@sunilanantpur5097
@sunilanantpur5097 Жыл бұрын
👌ಅಣ್ಣಾ ಥ್ಯಾಂಕ್ಸ್ ಮಸ್ತ್ ಹಾಡಿರಿ
@sidduwader9216
@sidduwader9216 Жыл бұрын
Anna super song thumba sari ie song kelini🥰💖💕
@janapadaganga1981
@janapadaganga1981 Жыл бұрын
ಚಂದದ ಸಾಹಿತ್ಯಕ್ಕೆ ಮನ ಮುಟ್ಟುವ ಸಂಗೀತ (ಹಾಡುಗಾರಿಕೆ)....❤
@Ramjagati1257
@Ramjagati1257 Жыл бұрын
New version of kannada janapada... ಅಣ್ಣಾ ನಿನ್ ಅಭಿಮಾನಿ ಅದೇ.... Love form ranibennur
@KaribasavaTadakal
@KaribasavaTadakal Жыл бұрын
ಉದ್ದೇಶವೂ ಅದೇ ಬ್ರದರ್,ನಮ್ ಸಾಹಿತ್ಯ ಶ್ರೀಮಂತವಾಗಿದೆ ಕೆಲವೇ ಕೆಲವೇ ಶೈಲಿಗೆ ಮೀಸಲಾಗಬಾರ್ದು ಅಂತ,ಈ ಪ್ರಯತ್ನ❤
@Pspmusickannada
@Pspmusickannada Жыл бұрын
ಎಂತಹ ಅದ್ಭುತವಾದ ಕಂಠಸಿರಿಯಲ್ಲಿ ಮೂಡಿ ಬಂದ ಗೀತೆ..❤
@kavyadathavarooru5115
@kavyadathavarooru5115 Жыл бұрын
😢 ಪಿರ್ತಿ ಮ್ಯಾಗ ಕಣ್ಣ ಬಿತ್ತು ಗೆಳೆಯ ಚೇತನ್ ಅಭಿನಂದನೆಗಳು
@renukabeleri6816
@renukabeleri6816 Жыл бұрын
👌👌👌👌 wa wa song sir yalla hadhana kellidhe songs super 👌 🙏🙏
@kichharrk7726
@kichharrk7726 Жыл бұрын
ಏನ್ನ ಬರಲಿ ಬರಲಿ ಉತ್ತರ ಕರ್ನಾಟಕ ದ ಜಾನಪದ all the ಬೆಸ್ಟ್ 🥰
@SunilPudlakatti
@SunilPudlakatti 7 ай бұрын
ಭೈ ಇದ song ನಾ 50 ಟೈಮ್ಸ್ ಕೇಳೀನಿ ನೋಡ. ಇದ song ನನಗ ಗುಂಗ ಹಿಡ್ಸತಿ ನೋಡ
@ShivakumarV-lc2kp
@ShivakumarV-lc2kp Жыл бұрын
ಇನ್ನು ವಿಭಿನ್ನ ಶೈಲಿಯಲ್ಲಿ ಪ್ರಯತ್ನಿಸಿ ಯಶಸ್ಸು ಕಂಡೆ ಕಾಣುತ್ತಿರಿ. 💗💗💗💗👍👍👍👍
@kumarhiremath7877
@kumarhiremath7877 Жыл бұрын
ಸೂಪರ್ ಅಣ್ಣ😍😍 ಒಳ್ಳೆದಾಗ್ಲಿ ಹಿಂಗೆ ಬರ್ತಿರಲಿ ನಿಮ್ಮ ಹಾಡುಗಳು ನಮ್ಮ ಉತ್ತರ ಕರ್ನಾಟಕದ ಭಾಷೆಒಳಗ
@mantuyash1793
@mantuyash1793 11 ай бұрын
ಅಣ್ಣಾ ಮಸ್ತ್ ಸಾಂಗ...❤❤❤
@chetankamblechetankamble7998
@chetankamblechetankamble7998 Жыл бұрын
Nana preethi e hadadahaga artha modsethi Super song ❤🎉❤❤
@prajwalpadennavara1008
@prajwalpadennavara1008 Жыл бұрын
Supra annaa nimm ದ್ವನಿ ❤️
@ningappash4485
@ningappash4485 Жыл бұрын
Very good song....ಇನ್ನಷ್ಟು ಒಳ್ಳೆಯ ಹಾಡುಗಳು ನಿಮ್ಮ್ ಅದ್ಬುತ ದ್ವನಿ ಮೂಲಕ ಬರಲಿ. We r waiting
@snehajeeviyoutubechannelha2781
@snehajeeviyoutubechannelha2781 Жыл бұрын
ಎಷ್ಟು ಸಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತೆ 💐💐💐💐👌👌👌👌👌
@manjunathaputaganalu290
@manjunathaputaganalu290 Жыл бұрын
ಶುಭವಾಗಲಿ💚💖❤‍🔥
@khajahussain2662
@khajahussain2662 Жыл бұрын
Beautiful singing original uk janapada song
@ranguukmusic2019
@ranguukmusic2019 Жыл бұрын
👌👌ಅಣ್ಣಾ ನಿಮ್ಮ ಧ್ವನಿ... ಸಾಂಗ್ 🔥🔥ಐತಿ ಅಣ್ಣಾ...... ನೀವು ಒಳ್ಳೆ ಕಲಾವಿದ ಆಗಬೇಕು
@HanamantBelagavi
@HanamantBelagavi Жыл бұрын
ಏನ ಹಾಡೋ ಅಣ್ಣಾ ❤️‍🔥❤️‍🔥 ನಿಮದ ಲವ್ ಪೇಲಿವರ
@PrakashGoudra-ik9hd
@PrakashGoudra-ik9hd Жыл бұрын
❤️❤️❤️❤️ super song brother
@naik5795
@naik5795 Жыл бұрын
Oooo nice song mind blowing.... Brother
@moununayak528
@moununayak528 Жыл бұрын
Nice super voice brother ❤💛 i love kannada karnatka
@shivunt3316
@shivunt3316 Жыл бұрын
ಸೂಪರ್ bro vice
@sidramreddy7161
@sidramreddy7161 Жыл бұрын
All the best, Sugureshwarana ಆಶ್ರೀವಾದ ಇರಲಿ
@sujatamalipatil6952
@sujatamalipatil6952 Жыл бұрын
Inna munda ni byare goudana goudati wowwww really amazing line brother 😢
@sachinmk08
@sachinmk08 Жыл бұрын
Superrr song bro❤
@fakeeragowdapolice9861
@fakeeragowdapolice9861 6 ай бұрын
Supar ann ❤❤❤
@laxmikant8491
@laxmikant8491 Жыл бұрын
Benki anno🎉❤
@laxmimdeginal9900
@laxmimdeginal9900 7 ай бұрын
Super🔥🔥
@parasapparaith7450
@parasapparaith7450 Жыл бұрын
Mind-blowing vice ...wow superb brother ❤
@jyotidasar-ji9ym
@jyotidasar-ji9ym Жыл бұрын
Anna full maansik.... . All the best boss 🔥🔥
@pallavibidnoor3855
@pallavibidnoor3855 Жыл бұрын
Super lyrics bro.💥❤️🙏🔥🔥
@laxmanmahalingapur742
@laxmanmahalingapur742 Жыл бұрын
Super, fantastic, mind-blowing
@123sm
@123sm Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ 🙏🏻 ಸೂಪರ್ಬ್ 👌🏾
@prakashpag2187
@prakashpag2187 4 ай бұрын
Love you brother ❤ wonderful voice Basu anna.
@JaisriRama-p1g
@JaisriRama-p1g 11 ай бұрын
ಬ್ರದರ್ ನನ್ನ ಪ್ರೀತಿ ಪಾರಿವಾಳ ಹಾರಿ ಹೂಯ್ತು ಗೆಳೆಯಾ ಸಾಂಗ್ ಹಾಡಿ ಬ್ರದರ್ ಪ್ಲೀಸ್ 🙏
@gopalsanti5192
@gopalsanti5192 Жыл бұрын
ಏಷ್ಟು ಭಾವ ತುಂಬಿ ಹಾಡಿದ್ದಿಯ ಅಣ್ಣ... ಬಾಳ್ ಇಷ್ಟ ಆತ.. 🔥🔥🔥❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏
@shivanandgmugali7486
@shivanandgmugali7486 Жыл бұрын
ಇನ್ನೂ ಹೆಚ್ಛು ಹೇಚ್ಚು ಹಾಡು ಮೂಡಿಬರಲಿ
@MalikJamadar-wy9jc
@MalikJamadar-wy9jc Жыл бұрын
ಇದು ಜಾನಪದ ಹಾಡು ಅಂದ್ರೆ, ನಿಮ್ಮ ಧ್ವನಿ ಅಂತೂ 👍🤩
@shrinkantteradal9191
@shrinkantteradal9191 Жыл бұрын
ಅಣ್ಣಾ ನಿಮ್ಮ ಯಲ್ಲ ಸಾಂಗ್ ಬಾಳ್ ಫೀಲ್ ಆದವ ಅಣ್ಣಾ ❤️❤️😢😍😢😢🙏🏻
@AJ_TIMES
@AJ_TIMES Жыл бұрын
Likes ,comments not matter Sup voice and lyrics ❤
@shivaaa6946
@shivaaa6946 Жыл бұрын
bro I've listen less of uk janapada...but "ಬರ್ತಿದ್ದೆಲ್ಲಾ ಗುಡಿಮುಂದ ಗುರುವಾರಕ" and this one osm🔥🔥🔥.... really your song's directly touches out heart...
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@geetharaju7190
@geetharaju7190 Жыл бұрын
woww supr Bro❤🎉
@manjuchandu2243
@manjuchandu2243 Жыл бұрын
ಅದ್ಭುತವಾದ ಸಾಹಿತ್ಯಕ್ಕೆ ಅದ್ಭುತವಾದ ಗಾಯನ❤
@ranjeettalawar704
@ranjeettalawar704 Жыл бұрын
Super ಅಣ್ಣಾ song ಕೇಳ್ತಾ ಇದ್ರೆ ಬೇಜಾರ್ ಆಗೋದ ಇಲ್ಲಾ ಅಣ್ಣಾ
@santoshwalikar2348
@santoshwalikar2348 Жыл бұрын
ಅದ್ಭುತವಾದ ಸಾಹಿತ್ಯಕ್ಕೆ ಅದ್ಭುತವಾದ ಗಾಯನ ಆದಷ್ಟು ಬೇಗ ಮತ್ತೊಂದು ಹಾಡು ಬರಲಿ ಅಣ್ಣಾಜಿ
@vinodakoogu
@vinodakoogu 7 ай бұрын
Super bro👌👌👍
@nageshsondakar5715
@nageshsondakar5715 8 ай бұрын
Super sir a feel that never ends 🙏💯🎥📽️📸👏
@Prasadgowdahosagoudar
@Prasadgowdahosagoudar Жыл бұрын
ಒಳ್ಳೆಯ ಸಾಹಿತ್ಯ ಮತ್ತು ಜಾಣ್ಮೆಯ ಹಿನ್ನೆಲೆ ಸಂಗೀತ.. ಬೇರೆ rap ಕೇಳತಿದ್ದೆ.. ಕೇಳಿದ ನಂತರ ಬಿಡು ಇದ್ದಾಗ ಇದೆ ಹಾಡ ಕೇಳ್ತೀನಿ..
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@SagarPatil-of4em
@SagarPatil-of4em Жыл бұрын
Nima dvani kelidre eno ontara feeling
@ರತ್ನಾಬಾದಾಮಿofficelG
@ರತ್ನಾಬಾದಾಮಿofficelG 11 ай бұрын
ಸೂಪರ್ ಸಾಂಗ್ ಅಣ್ಣಾ ಹಿಗೆ ಮೂಡಿ ಬರಲಿ ನಿಮ್ಮ ಸಂಗೀತದ ಪಯಣ
@ShivaSatyaSanatana
@ShivaSatyaSanatana 11 ай бұрын
ಅಣ್ಣಾ ನಾ ಮೊದಲ ಜಾಸ್ತಿ ಜಾನಪದ ಕೇಳೋದಿಲ್ಲ ಆದರ ಯಾವಾಗ ನಿಮ್ ಬರ್ತಿದೆಲ್ಲ ಗುದಿಮುಂದ ಹಾಡ್ ಕೆಳೆನಿ ಅವಗ್ಲಿಂದ ಜಾನಪದ ಲವರ್ ಆಗೆನಿ superrrrrrr songs ಬ್ರೋ
@ningaraj_ak14
@ningaraj_ak14 Жыл бұрын
ಹಾಡು ಅದ್ಭುತ ಅಣ್ಣಾ... ಪ್ರತಿಯೊಂದು ಸಾಲು ಹೃದಯ muttotara ಅದಾವ್ ❤.. ನಿಮ್ಮಿಂದ ಇನ್ನೂ ಜಾಸ್ತಿ ಒಳ್ಳೊಳ್ಳೆ ಹಾಡುಗಳು ಬರಲಿ ಅಣ್ಣಾ 😊
@mahadevmaddialloli2689
@mahadevmaddialloli2689 Жыл бұрын
ಸೂಪರ್ ಸಾಂಗ್ ಸೂಪರ್ ವೈಸ್ ❤❤❤
@pavankumarkr5933
@pavankumarkr5933 Жыл бұрын
Superb song KB you are rocking again and soon u will reach some height definitely... All the best KB and team 💐💐💐
@VTMUSICTEAM
@VTMUSICTEAM Жыл бұрын
Sir nam team fuga music Distribution dag madatayati adrag caller tune All service provide madativi
@KaribasavaTadakal
@KaribasavaTadakal Жыл бұрын
Insta li Dm madi
@VTMUSICTEAM
@VTMUSICTEAM Жыл бұрын
@@KaribasavaTadakal madidini sir
@sidramreddy7161
@sidramreddy7161 8 ай бұрын
Song voice 👍 ಸೂಪರ್
@basanagoudateekanagoudra168
@basanagoudateekanagoudra168 Жыл бұрын
ee gouda na goudti aagtala ankondidde avar mavan goudti aagtidae 🙂🙂🙂 song maatr benki guru no words to explane
@sharanusambal-ok5ht7li9q
@sharanusambal-ok5ht7li9q Жыл бұрын
❤❤❤ಸುಪರ್ ಸಾಂಗ್ ಅಣ್ಣ
@nikhilhondadakatti4264
@nikhilhondadakatti4264 Жыл бұрын
ಸೂಪರ್ ಸಾಂಗ್ 💖
@varshinihiremath1879
@varshinihiremath1879 Жыл бұрын
Super anna Ur voice nd song awasome
@dilipkumarg4209
@dilipkumarg4209 Жыл бұрын
Beautiful song ❤😍👌👌 keep it going bro
@Laxmi-xy6hn
@Laxmi-xy6hn Жыл бұрын
Sir ನಾ ಒಮ್ಮೆ ನಿಮ್ಮ ಜೋತೆ ಹಾಡಬೇಕಂತ ಆಸೆ sir❤
@sachinmk08
@sachinmk08 Жыл бұрын
Brother nim song ge full feeda agbittidivi 🔥🔥🔥🔥
@HanumantGoshi
@HanumantGoshi Жыл бұрын
Super Anna u touch my heart 💓💓💓💓 Anna super ❤️❤️❤️❤️❤️❤️❤️
@KAR-C-TET.
@KAR-C-TET. Жыл бұрын
Innu munda ni byare goudana goudati😔☺️
@shankarnavi282
@shankarnavi282 Жыл бұрын
Supar bro ☹️👌💥
@shrishailkalaburgi1071
@shrishailkalaburgi1071 Жыл бұрын
Anna Nina hadu dinake 20. 30 sare keltini matastu hadu baralli janapada lover nanu 💜💜💜💜
@prince843
@prince843 Жыл бұрын
Super annaji ❤️🙏
@RameshRamesh-hq8fy
@RameshRamesh-hq8fy Жыл бұрын
ಅಣ್ಣ ಹಳೆ ಫೀಲಿಂಗ್ಸ್ ಕಾಡ್ತಾ ಇದಾವೆ ನಿಮ್ಮ ಹಾಡು ಕೇಳಿದ ಮೇಲೆ ❤❤❤
@prashanths959
@prashanths959 Жыл бұрын
ಚನ್ನಾಗಿದೆ 👌
@husenr5546
@husenr5546 Жыл бұрын
Super Brother .... Love your voice
@samhitha.r
@samhitha.r Жыл бұрын
your voice is one of the best voices I've ever heard sir👏👏👏Amazing !!!!
Nastya and balloon challenge
00:23
Nastya
Рет қаралды 54 МЛН
Cute
00:16
Oyuncak Avı
Рет қаралды 11 МЛН
Bend The Impossible Bar Win $1,000
00:57
Stokes Twins
Рет қаралды 49 МЛН
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 12 МЛН
Badavanadare Yenu Priye Video Song | C Ashwath, Raju Ananthaswamy | BVM Ganesh Reddy | Pallavi Raju
5:31
Lahari Bhavageethegalu & Folk - T-Series
Рет қаралды 19 МЛН
Arfaz ullal  Album Songs
23:09
SR Creation
Рет қаралды 6 МЛН
Nastya and balloon challenge
00:23
Nastya
Рет қаралды 54 МЛН