ಬರ್ತಿದ್ದೆಲ್ಲ ಗುಡಿ ಮುಂದ|Bartidella gudimunda|uttarakarnatakajanapada|Maatagati|karibasavatadakal |uk

  Рет қаралды 2,562,798

Karibasava Tadakal

Karibasava Tadakal

Күн бұрын

ನಂಬಿದ್ದ ಪ್ರೀತಿ ಮೋಸ ಅಂತ ತಿಳಿದಾಗ ಒಬ್ಬ ವ್ಯಕ್ತಿಯ ನೋವುಗಳು,ನೆನಪುಗಳು ಅಪಾರ ಅಂತಹ ಒಬ್ಬ ಭಗ್ನ ಪ್ರೇಮಿಯ ಗೀತೆ ಮಾಟಗಾತಿ....
Direction -Performed-Singer
KariBasava Tadakal
Music Re-arrange -Mix -Mastering
Nithin Shivaram
DOP - Manju Image Maski
Editing & Di : Ganesh Lacchu
Cast -Madhu Gowda,Karibasava Tadakal
Title -Channa Basava
Poster - Sonu Hitesh
Harmonium - Gourav Gadiyar
Lyrics - Karibasava Tadakal -Venkatesh Marakamdinni
#uttarakarnataka #karnataka #kannada #bangalore #shivamogga #sandalwood #raichur #udupi #mysore #gulbarga #chitradurga #banglore #kannadamemes #uttarakannada #davanagere #manglore #hubli #mandya #tumkur #dharwad #belagavi #kannadamusically #ballari #kannadaactress #bengaluru #kannadatrolls #belgavi #kannadasongs #kannadiga #nammakarnataka#kannadasongs #kannada #karnataka #sandalwood #kannadaactress #kannadamusically #kannadamovies #kannadadubsmash #yash #kannadatrolls #dboss #kicchasudeep #mysore #official #kannadamemes #darshan #bangalore #kannadafilm #mandya #kgf #kannadiga #kannadacinema #kannadamusic #kannadigaru #sandalwoodactress #bengaluru #ashikarangnath #puneethrajkumar #hubli #rachitaram

Пікірлер: 1 200
@karibasavatadakal
@karibasavatadakal Жыл бұрын
ನೋಡಿ ಹರಸಿ ಬೆಳೆಸಿ🙏😊
@shafikmokashi746
@shafikmokashi746 Жыл бұрын
Anna nima number send madi
@vithalmekhali
@vithalmekhali Жыл бұрын
ನಿಮ್ಮನ್ನ ಬೆಳೆಸೊಲ್ಲ...ಬ್ರೋ...ಯಾಕಂದರೆ ನೀವ್ ಆಲ್ರೇಡಿ ಬೆಳೆದಿದಿರಿ💪👌
@reddyhappylife555
@reddyhappylife555 Жыл бұрын
Super bro...... God bless you
@npdolly9079
@npdolly9079 Жыл бұрын
💝
@basayyahiremath9259
@basayyahiremath9259 Жыл бұрын
​@@npdolly9079qa
@manjupingani1171
@manjupingani1171 Жыл бұрын
ಯಾಕೋ ಗೊತ್ತಿಲ್ಲಬ್ರದರ್ ಈ ಹಾಡ್ನ ಕೇಳ್ದಷ್ಟು ಮತ್ತೆ ಮತ್ತೆ ಕೇಳ್ಬೇಕು ಅನ್ಸತ್ತೆ.. ಅಷ್ಟ್ ಚೆನ್ನಾಗಿ ಹಾಡಿದೀರ.. 👌👌 ನಿಮ್ ವಾಯ್ಸು ಅಂತೂ ವಾವ್🔥🔥🔥 ಸಕತ್ ಫೀಲ್ ಇತ್ತು ನಿಮ್ ಹಾಡಲ್ಲಿ.. ಹೀಗೆ ಮುಂದುವರಿಯಲಿ all the best👍
@karibasavatadakal
@karibasavatadakal Жыл бұрын
ಧನ್ಯವಾದಗಳು🙏
@umeshgoture8986
@umeshgoture8986 Жыл бұрын
Nija
@anjaneya6853
@anjaneya6853 Жыл бұрын
A
@gadeppakamatar9250
@gadeppakamatar9250 Жыл бұрын
Pou
@suvarnam2681
@suvarnam2681 Жыл бұрын
​@@karibasavatadakal ❤
@rameshas5975
@rameshas5975 Жыл бұрын
ಹಳ್ಳಿ ಪ್ರತಿಭೆ ..ಜಿಲ್ಲೆ ರಾಯಚೂರು ತಾ ಮಾನ್ವಿ. ಪೋತ್ನಲ್ ಹತ್ತಿರ ಸಣ್ಣ ಹಳ್ಳಿ ತಡ ಕಲ್ ......ಪ್ರತಿಭೆ ನಿಮ್ಮ ಸಾಧನೆ ಇನ್ನೂ ಚೆನ್ನಾಗಿ ಬೆಳೆಯಲಿ..❤
@gourisunagar-j3d
@gourisunagar-j3d Жыл бұрын
Super bro
@muttuhutte
@muttuhutte Жыл бұрын
Anna singer and lyrics bardiror education yenagide please heli ramesh bro
@sureshbandwaade6721
@sureshbandwaade6721 Жыл бұрын
Anna super
@maheshtelkuni6930
@maheshtelkuni6930 Жыл бұрын
Super brother ❤
@adangowdaadangowda9415
@adangowdaadangowda9415 10 ай бұрын
ಚಿನ್ನದ ಗಣಿಯ ಚಿನ್ನ 🔥
@yogaforfitness1186
@yogaforfitness1186 Жыл бұрын
ಯಾರ ಯಾರ Insta ರೀಲ್ಸ ನೋಡಿ ಬಂದಿರಿ , ? ಲೈಕ ಹೊಡಿರಪಾ
@nagarajkakamardi216
@nagarajkakamardi216 2 ай бұрын
Same pinch 😀
@chandbagawan2191
@chandbagawan2191 Ай бұрын
Nijaaa yannaa insta nodi bandeni 😅
@manjunathasavadatti7627
@manjunathasavadatti7627 Жыл бұрын
Very nice bro... ಉತ್ತರ ಕರ್ನಾಟಕ ಶೈಲಿಯ ನಿಮ್ಮ ಹಾಡುಗಾರಿಕೆ ಅತಿ ಅದ್ಬುತ... ಅಭಿನಂದನೆಗಳು.. keep rocking..
@shivarajhg5197
@shivarajhg5197 Жыл бұрын
ದ್ವನಿಯಲ್ಲಿ ವ್ಯಥೆಯಿದೆ... ಜ್ಯೂನಿಯರ್ ಕೈಲಾಶ್ ಖೇರ್ ತರ ಹಾಡಿದ್ದಿರ ಶುಭವಾಗಲಿ ಕೆ ಬಿ👏👏👌👍💐
@karibasavatadakal
@karibasavatadakal Жыл бұрын
ಧನ್ಯವಾದಗಳು ಅಣ್ಣ🙏
@pundalikkhanapuri2989
@pundalikkhanapuri2989 Жыл бұрын
@@karibasavatadakal 0
@RameshRamesh-bn4pz
@RameshRamesh-bn4pz Жыл бұрын
ಈ ಹಾಡಿಗೆ ಮನಸೋತ ಹೃದಯವೇ ಇಲ್ಲಾ ಬ್ರದರ್ ಒನ್ ಆಫ್ ದಿ ಬೆಸ್ಟ್ ಸಾಂಗ್ ಇನ್ನ ಫಾರೆವೆರ್ ❤
@nagarajkallur5140
@nagarajkallur5140 Жыл бұрын
ನಮ್ಮ ಊರು ನಮ್ಮ ಹೆಮ್ಮೆ.... ರಾಯರ ಊರು ರಾಯಚೂರು ❤️❤️❤️❤️
@girishgirishnayak8452
@girishgirishnayak8452 Жыл бұрын
❤❤
@rahulbgm550
@rahulbgm550 7 ай бұрын
@user-lv7uw2co7w
@user-lv7uw2co7w Жыл бұрын
ಲವರ್ ಕಳ್ಕೊಂಡ್ ಕುಂತೇನಿ ಅಣ್ಣಾ ಫುಲ್ ನೋವು ದಯವಿಟ್ಟು ಯಾರು ಲವ್ ಮಾಡಬೇಡಿ 😢😢😢😢
@yamanoorhk8877
@yamanoorhk8877 Жыл бұрын
aagodella olledakke kananno......❤
@SantoshHuded-lu7rd
@SantoshHuded-lu7rd Ай бұрын
ಆಯ್ತ್ ಅಣ್ಣ ಸೇಮ್ bro😢😢
@umeshgoture8986
@umeshgoture8986 Жыл бұрын
ಈ ಹಾಡು ಎಷ್ಟು ಸರಿ ಕೇಳಿದರೂ ಕಮ್ಮಿನೇ ಅಣ್ಣಾ, ಪದೇ ಪದೇ ಕೇಳೋ ಹಂಬಲ ಅಂತೂ ಹಾಡು ಸಖ್ಯತ ಆಗಿದೆ. I love totally lyrics and music Your voice is amezing 🥰🥰😊😍
@mallujalihal8393
@mallujalihal8393 Жыл бұрын
ಈ ನಿಮ್ಮ ಅಗಾಧ ಸಾಧನೆ ಆದಷ್ಟು ಬೇಗನೆ ಅತೀ ದೊಡ್ಡ ಶಿಖರಕಿಂತ ಮೇಲೇರಲಿ ಸರ್ ನಮಿಂದ ಅಗದ ಸಾಧನೆ ನೀವೂ ಮಾಡ್ತಿದೀರಾ ಅದೇ ನಮ್ಮ ಹೆಮ್ಮೆ ಸರ್ ಆಲ್ ದಿ ಬೆಸ್ಟ್ 🤝💐👍💐🙏 ಸೂಪರ್ ಸೂಪರ್ 🔥
@karibasavatadakal
@karibasavatadakal Жыл бұрын
ನಿಮ್ಮ ಬಲ ನಮಗಿರಲಿ🙏
@Raghu18SR
@Raghu18SR Жыл бұрын
ನಿಮ್ಮ ಧ್ವನಿ ಸಾಹಿತ್ಯ ತುಂಬಾ ಉತ್ತಮವಾಗಿದೆ ಹೀಗೆ ಮುಂದುವರೆಯಲಿ 🙏❤️ ಜೈ ಡಿ ಬಾಸ್ ❤️🙏
@Ramjagati1257
@Ramjagati1257 Жыл бұрын
ಏನೋ ಅಣ್ಣ ಇದು ಹಾಡು... ಬೆಂಕಿ ಪ... ನಾನು addicted ಅಗೆನೀ ನೋಡು ಎಷ್ಟು ಕೇಳಿದ್ರು ಅದೇ feel ಇದೇ
@sachinsarkar672
@sachinsarkar672 Жыл бұрын
ಬ್ರೋ ನಿನ್ನ ವಾಯ್ಸ್ ಮತ್ತು ಈ ಹಾಡು ಕೇಳಿ ಕಣ್ಣಲ್ಲಿ ನೀರ ಬಂದು😢😢😢 ❤❤ ಬೆಂಕಿ ಬ್ರೋ ಹಾಡು ಕೇಳಿ ನನ್ನ ಹಳೆ ನೆನಪುಗಳು ಮತ್ತೆ ಮತ್ತೆ ನೆನಪ ಮಾಡುತ್ತಿವೆ😢😢
@karibasavatadakal
@karibasavatadakal Жыл бұрын
ಧನ್ಯವಾದಗಳು❤
@manjunathnagaral
@manjunathnagaral Жыл бұрын
ಸಂಗೀತಕ್ಕೆ ಸಂಗೀತಗಾರರಿಗೆ ಈ ಜಗತ್ತಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲ great singer
@mallihadapad1594
@mallihadapad1594 Жыл бұрын
ನಾ ಅಂತೂ ಈ ಹಾಡಿಗೆ ಪುಲ್ ಮಾನಸೀಕ ಆಗಿ ಬೀಟ್ಟಯತಿ ಅನ್ನ 😘😘😘🙏🙏🙏
@kannadigabelagavi171
@kannadigabelagavi171 Жыл бұрын
ಕೇಳಿದರೂ ಮತ್ತೆ ಮತ್ತೆ ಕೆಳುವಂತ ಹಾಡು ತುಂಬಾ ಚೆನ್ನಾಗಿ ಹಾಡಿದ್ದಾರೆ.... ❤❤🙏
@ravipatil6413
@ravipatil6413 13 күн бұрын
ಅಣ್ಣಾ ಇ ಹಾಡು ನಾನು 100 ಸಲ ಕೇಳಿದೀನಿ 🔥
@vijaysolapur2264
@vijaysolapur2264 Жыл бұрын
ಅಲ್ಟಿಮೇಟ್..‌.👌 ಒಂದೇ ಮಾತನಾಗ ಹೇಳ್ಬೇಕು ಅಂದ್ರ ಫುಲ್ ಬೆಂಕಿ / ಗಿಚ್ಚ ❤️
@shekharchandra5208
@shekharchandra5208 Ай бұрын
ಮನಗಂಡ ಹಾಡು ದೋಸ್ತ.... ಎಷ್ಟೋ ಜನರ ಮನದಾಳದ ಮಾತು..👍👍
@kartiksinge
@kartiksinge Жыл бұрын
ನಾನು ಅಂತೂ ಇನ್ನೂ ಲವ್ ಮಾಡಿಲ್ಲ ಆದ್ರೆ ಇದು ಹಾಡು ಪದೇ ಪದೇ ಕೇಳಬೇಕು ಅನಿಸುತ್ತೆ..❤
@beeralingdevaramani4940
@beeralingdevaramani4940 10 ай бұрын
😂madbeda 🙄
@mouneshmm5202
@mouneshmm5202 3 ай бұрын
Anna love madbeda🙏😔😭
@venkatvenki996
@venkatvenki996 Жыл бұрын
ಅಣ್ಣ ಮಾತುಗಳು ಇಲ್ಲ ಸಾಹಿತ್ಯ ಮತ್ತು ಧ್ವನಿ ಅದ್ಭುತವಾಗಿ ಮೂಡಿಬಂದಿದೆ . ಶುಭವಾಗಲಿ ಅಣ್ಣ ನಿಮ್ಮ ಪ್ರಯತ್ನಕ್ಕೆ 💛♥️🫶🙌
@siddum4319
@siddum4319 Жыл бұрын
ಲವರ್ ಇಲ್ಲ ಅಂದ್ರು ಈ ಹಾಡು ಕೇಳಿದ್ರೇ ಮನಸ್ಸಿ ತುಂಬಾ ನೊವಾಗುತ್ತೇ
@manjukhebbani5060
@manjukhebbani5060 Жыл бұрын
Modlu irtare😂
@siddum4319
@siddum4319 Жыл бұрын
@@manjukhebbani5060 ilari
@sachinbangi7493
@sachinbangi7493 28 күн бұрын
Superb Bro ನಮ್ಮ ಉತ್ತರ ಕರ್ನಾಟಕದ ಪ್ರತಿಭೆ
@praveenholi6340
@praveenholi6340 Жыл бұрын
ಮನಸಿನೊಳಗೆ ಇರುವ ನೋವನ್ನು ಈ ಹಾಡಿನಲ್ಲಿ ಅಡಗಿದೆ ಅಣ್ಣಾ...🥺💔
@vishwapujar5387
@vishwapujar5387 Жыл бұрын
ಸೂಪರ್ ಬ್ರೋ ❤ ಮನಸ್ಸಿ ಗೆ ಮುಟ್ಟುವಂತ್ song ❤🙏😘👌🥰
@sangannaguttedaruktalentch1645
@sangannaguttedaruktalentch1645 Жыл бұрын
ತುಂಬಾ ಸುಂದರ ಮತ್ತು ಅದ್ಬುತವಾಗಿ ಹಾಡಿದ್ದಿರಿ ಬಸವಣ್ಣ ಹಾಗೂ ಸಾಹಿತ್ಯ ತುಂಬಾ ಚನ್ನಾಗಿದೆ ಕನ್ನಡದಲ್ಲಿ ಅದು ಸಹ ಜಾನಪದ ಶೈಲಿ ಕೇಳಲು ತುಂಬಾ ಮನಮಿಡಿತವಾಗಿದೆ ... ವೀಡಿಯೊದಲ್ಲಿ ಅಲ್ಲಲ್ಲಿ ಒಂದು ಹುಡುಗಿಯ ಚಿತ್ರ ಅಥವಾ ಕಣ್ಣಿನ ಚಿತ್ರ ತೋರಿಸಿದ್ದರೆ ಇನ್ನು ಸುಂದರ ವಾಗಿ ಮನಸ್ಸಿಗೆ ಇಡಿಸುತಿತ್ತು...ಉತ್ತಮ ಹಾಡು ....ಕೊನೆಯ ಸಾಲು ಅಂದು ಕೊಂಡಿದ್ದೆ ನನ್ನ ಬಾಳು ನರಕ ನೀ ಇಲ್ಲದೆ ಬದುಕಿ ತೋರಿಸುತ್ತೆನೆ ಎನ್ನುವ ಪದ ಸೂಪರ್ ಅಣ್ಣ
@ur_paramatma
@ur_paramatma 5 ай бұрын
ತುಂಬಾ ಸುಂದರ ಕಂಟ ಒಂದಲ್ಲಾ ಒಂದು ದಿನ ಹೆಸರು ಮಾಡಿತಿರ ನೀವು ಒಳ್ಳೇದಾಗ್ಲಿ ಆ ದೇವರು ನಿಮ್ಗೆ ಇನ್ನು ಆಯುಷ್ ಕೊಟ್ಟು ಬೆಳೆಸಲಿ 🎉❤
@parasapparaith7450
@parasapparaith7450 Жыл бұрын
ಸಹೋದರ ಈ ನಿಮ್ಮ ಹಾಡು ಹಾಗೂ ನಿಮ್ಮ ಧ್ವನಿ ನಮ್ಮ ಮನಸ್ಸು ಸೂರೆಗೊಂಡಿತು.. ಇಂತಹ ಇನ್ನಷ್ಟು ಹಾಡುಗಳು ನಿಮ್ಮ ಧ್ವನಿಯಲ್ಲಿ ಮೂಡಿಬರಲಿ ಎಂದು ಆಶಿಸುತ್ತೇವೆ..❤ All the best ❤️. We are eagerly waiting for next song ❤
@karibasavatadakal
@karibasavatadakal Жыл бұрын
ಧನ್ಯವಾದಗಳು🙏
@sureshhosamani8308
@sureshhosamani8308 Жыл бұрын
ನಿಮ್ಮ ಧ್ವನಿ ಗೆ ಸೋತ ಮನಸು ನಂದು ವಾವ್ ಸುಪರ್ ಬ್ರೊ...😍 love you😘😘😘
@beereshbeeru6277
@beereshbeeru6277 Жыл бұрын
ನಿಮ್ಮಿಂದ ನಿರೀಕ್ಷೆ ಹೆಚ್ಚಾಗಿದೆ ಬಾಸ್.. 🤝💐
@rajuabd2812
@rajuabd2812 Жыл бұрын
Tadakal kogile.. Kb bro.. 🔥
@vschalawadiadvocate8355
@vschalawadiadvocate8355 Жыл бұрын
ಸಾಹಿತ್ಯ ಮತ್ತು ದ್ವನಿಯಲ್ಲಿ ಹಳೇ ನೆನಪುಗಳು ಹಾಗೇ ಕಣ್ಣು ಮುಂದೆ ಬಂದು ಹೊಯಿತು ಬ್ರದರ್, ಸೂಪರ್
@vinayaksapoori4376
@vinayaksapoori4376 Жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರ ANNA♥️✨️
@ashokmasali5668
@ashokmasali5668 Жыл бұрын
ಜಾನಪದ ಹಾಡುಗಳಿಗೆ ನಿಮ್ಮ ದ್ವನಿ ಮಸ್ಥಾಗಿದೆ ನಿಮ್ಮ ಸಾಧನೆ ಹೀಗೆ ಸಾಗಲಿ ❤
@ambikaambika8444
@ambikaambika8444 Жыл бұрын
Super bro
@SHRISHAILBS17
@SHRISHAILBS17 Жыл бұрын
Basu anna ನಿಮ್ಮ voice ಎಷ್ಟು ಸೂಪರ್ ಇದೆಯೋ ಅಷ್ಟೇ ಸೂಪರ್ ಆಗಿ ಇದರಲ್ಲಿ ನಿಮ್ಮ ಆಕ್ಟಿಂಗ್ ಕೂಡ ಇದೆ❤❤❤👌👌👌🔥🔥🔥👌🔥🔥👌
@ka-36karunadu66
@ka-36karunadu66 Жыл бұрын
ಅಣ್ಣ ನಿನ್ನ ಸಾಂಗ್ super ಈ ಸಾಂಗ್ ಕೇಳಿ ಅಳುಬಂತು ಅಣ್ಣ ಕೆಲವಂದು ಲೈನಗಳು ನನ್ನ ಜೀವನದಾಗ ಆಗಿದಾವಾ 😍😍😍😍😍🥺🥺
@santoshchabanur5412
@santoshchabanur5412 Жыл бұрын
ಅಣ್ಣಾ ಇದೆತರ ಇನ್ನು ಬಹಳ ಗೀತೆಗಳು ಮೂಡಿ ಬರಲಿ 💞❤️
@nagarajsss6401
@nagarajsss6401 Жыл бұрын
ಸೂಪರ್ ಸಾಂಗ್ ಮತ್ತು ಅಣ್ಣ ನಿಮ್ಮ ದ್ವನಿಯಲ್ಲಿ ಜಾನಪದ ಸಾಂಗ್ ಸೂಪರ್ ಅಣ್ಣ ಹೀಗೆ ಮತ್ತಷ್ಟು ಸಾಂಗ್ ಹಾಡಿ ಅಣ್ಣ ದೇವರು ನಿಮಗೆ ಒಳ್ಳೇದು ಮಾಡ್ಲಿ ಅಣ್ಣ 🙏❤❤🎤🎤🎤🎤🎤🎤
@VIJAYBANAKAR
@VIJAYBANAKAR Жыл бұрын
ಸೂಪರ್ ಸೂಪರ್ ಸೂಪರ್ ಅಣ್ಣ ಬರುತ್ತಿದ್ದೆಲ್ಲ ಗುಡಿ ಮುಂದ ..ಮಂಗಳವಾರ ಮತ್ತೆ ಶುಕ್ರವಾರ ....ಅನ್ನೋ ನೆನಪುಗಳು ಕಾಡುತ್ತ ಇದೆ ಅಣ್ಣ ಈ ಹಾಡು ಕೇಳಿದಮೇಲೆ ....2007 ಇಂದ 2015 ವರೆಗೂ ಚನ್ನಾಗಿ ಇದ್ದವು ಆ ದೇವರುಗೆ ಸರಿ ಬರಲಿಲ್ಲ ಅಂಥ ನನ್ನ ಮತ್ತು ಅವರನ್ನ ದೊರ ದೊರ ಮಾಡಿದ ...
@Arjun-li8ri
@Arjun-li8ri Жыл бұрын
Sir inu solpa Dina Dali e sang tumbh high-level agute sir ...👌👌
@yalluJadagikar
@yalluJadagikar Жыл бұрын
ಅಣ್ಣ ಈ ಹಾಡು ತುಂಬಾ ಹುಡುಕಾಡಿದ್ದೆ ಇವತ್ತು ಸಿಕ್ತು ಸೂಪರ್ ಸಾಂಗ್ ಅಣ್ಣ ಇದೇ ತರ ಮುಂದೆ ಸಾಂಗ್ ಕಂಟಿನ್ಯೂ ಮಾಡಿ ❤️
@karibasavatadakal
@karibasavatadakal Жыл бұрын
ಧನ್ಯವಾದಗಳು🙏
@user-vv7em2pk5i
@user-vv7em2pk5i Жыл бұрын
🔥🔥 ಪ್ರತಿಯೊಂದು ಸಾಲುಗಳು ನೋವಿಂದ ತುಂಬಿವೆ ಅರ್ಥ ಪೂರ್ಣವಾಗಿದೆ
@Nagaraj86771
@Nagaraj86771 Жыл бұрын
ಅಣ್ಣ ನಂದು ಲವ್ ಸ್ಟೋರಿ ಹೀಗ ಆಗಿದೆ ಅಣ್ಣ ಸೂಪರ್ 😭😭😭😭😭😭
@manjunathdevangamath4600
@manjunathdevangamath4600 10 ай бұрын
ಸಾಂಗು ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ ಸೂಪರ್ ಬ್ರೋ
@kiranmadar9459
@kiranmadar9459 Жыл бұрын
Anna nim song keloke kuntre num hudugi madida yella martu matte love you anth heliddale Tqs for supporting my love ❤❤❤
@raghuabd4272
@raghuabd4272 Жыл бұрын
ಅಣ್ಣ ಈ song ನನ್ನ ಮನ್ಸಿಗಿ ಟಚ್ ಆಗ್ಯದ ಸೂಪರ್ ಅಣ್ಣ..
@vinayakabn2270
@vinayakabn2270 7 ай бұрын
ನಮ್ಮ ರಾಯಚೂರು ಪ್ರತಿಭೆ ಇನ್ನಷ್ಟು ಬೆಳೆಯಲಿ best of luck bro
@jakkannakhilare2629
@jakkannakhilare2629 Жыл бұрын
ಸೂಪರ್ ಅಣ್ಣಾ 👌👍
@satishpujari2879
@satishpujari2879 Жыл бұрын
ನಾನು ಇಲ್ಲಾ ಅಂದ್ರು ಒಂದ 200 ಸಲ ಕೇಳಿದ್ದೀನಿ ಬ್ರೋ ಸಾಂಗ್ ಆದ್ರೂ ಸಾಕಾಗ್ತಿಲ್ಲ ಮತ್ತೆ ಕೇಳಬೇಕು ಅನ್ನಿಸುತ್ತೆ ತುಂಬಾ ಚೆನ್ನಾಗಿದೆ ಸಾಂಗ್ 🔥🔥❤️❤️
@maskiboys7612
@maskiboys7612 Жыл бұрын
ಕರ್ನಾಟಕ ಶೈಲಿ ಅದ್ಭುತವಾದ ಸಂಗೀತ.. ಆಕ್ಟಿಂಗ್ ಸೂಪರ್ ಅಣ್ಣ 😍😄👍👌🏼❤️
@yalyalluyallu2973
@yalyalluyallu2973 Жыл бұрын
🔥🔥
@SunithaSunitha-l6d
@SunithaSunitha-l6d 11 ай бұрын
❤ ತುಂಬಾ ಚೆನ್ನಾಗಿದೆ ಅಣ್
@mimicrymallubagur
@mimicrymallubagur Жыл бұрын
ತುಂಬ ಸೋಗಸಾಗಿ ಹಾಡಿದ್ದಿ..ಅಣ್ಣ ಸುಪರ್
@MAHALAXMIDIGITALBADAGI
@MAHALAXMIDIGITALBADAGI Жыл бұрын
ಎಷ್ಟು ಬಾರಿ ಕೇಳಿದರು ಸಾಲಲ್ಲ ಅಂತಹ ಅದ್ಭುತ ಹಾಡು
@ritikyadagude1287
@ritikyadagude1287 Жыл бұрын
ನಿಮ್ಮ ಧ್ವನಿ ತುಂಬ ಚೆನ್ನಾಗಿದೆ keep going bro❤❤
@shranusonnada6698
@shranusonnada6698 Ай бұрын
One of the best song in my playlist ❤
@vinayakhampannavar3063
@vinayakhampannavar3063 Жыл бұрын
ಎನ ವಾಯ್ಸ್ ಗುರು ನಿಮ್ಮದು 👌🙏🌹❤️🔥🔥🔥
@31_Vishal
@31_Vishal Жыл бұрын
ಏನಂತಾ ಈ song ಹಾಡಿದ್ರಿ ಅಣ್ಣಾ ಈ song ಹಂಗೆ ಕೇಳತಿದ್ರೆ ಒಂತರಾ ಏನೋ ಚೇಂಜ ಅನ್ಸತ್ತೆ ಅಣ್ಣಾಜಿ ಬೆಂಕಿ song ಅಣ್ಣಾಜಿ 👌👌❤️❤️ 🥺🥺😔😔
@basavakumarmani
@basavakumarmani Жыл бұрын
Magical melody vice 😍🥰 Love you bro❤️🥳
@dhareppahalappagol5155
@dhareppahalappagol5155 Жыл бұрын
ಈ ಹಾಡು ಒಂದೇ ದಿನ ಹತ್ತು ಬಾರಿ ಕೇಳಿದ್ದೇನೆ. ನಿಮ್ಮ ಹಾಡು ನಿಜವಾಗಿಯೂ ಗುಂಗು ಹಿಡಿಸಿದೆ.
@sareswatimundergi-gq8mv
@sareswatimundergi-gq8mv Жыл бұрын
Super songs bradar
@basuvabasuva6883
@basuvabasuva6883 Жыл бұрын
ಸಿಂಧನೂರು ಹುಡುಗ ಅಣ್ಣ ಶುಭವಾಗಲಿ ❤❤❤
@mahadevsangald6335
@mahadevsangald6335 Жыл бұрын
ಅಣ್ಣ ತುಂಬಾ ಚೆನ್ನಾಗಿ ಹಾಡಿದಿರ ❤🎉😊
@manjunathjadhav9244
@manjunathjadhav9244 Жыл бұрын
Very nice song bro ❤️❤️❤️❤️❤️❤️
@kirankulkarni5056
@kirankulkarni5056 2 ай бұрын
ಚಿನ್ನ‌‌ ಅಂತ ನಂಬಿದ್ದೆ ನೀ‌ ಚೂರಿಹಾಕಿದಿ 😢😢ಬೆಂಕಿ ಲೈನ್ಸ್
@sureshtumkur41
@sureshtumkur41 Жыл бұрын
ಅಣ್ಣ ಈ song ದಿನಾಲೂ 50ಸಲ ಕೇಳ್ತೀನಿ ❤😢
@laxmanmahalingapur742
@laxmanmahalingapur742 Жыл бұрын
ಖರೇನ
@ಅಶೋಕಹಿರೇಮಠ.ಗದಗ
@ಅಶೋಕಹಿರೇಮಠ.ಗದಗ Жыл бұрын
ಅರ್ದಲಕ್ಷ ವಿಕ್ಷಣೆ ದಾಟಿದೆ,ಶುಭವಾಗಲಿ ಸ್ನೇಹಿತ.👍👍🌺🌺🎉🎉
@jaggupatil9982
@jaggupatil9982 Жыл бұрын
@Karibasav Tadakal ಅವ್ರಿಗೆ ಶುಭವಾಗಲಿ💐💐🤩
@vdcreation2226
@vdcreation2226 Жыл бұрын
Anna supper song ❤️❤️ adre ee song keli nann Hale love nenap bandu tumba feel aytuu 😭😭😭😭💕💕
@prakashyattinagudda5126
@prakashyattinagudda5126 Жыл бұрын
ಮನ ಮೆಚ್ಚಿದ ಗೀತೆ ಬ್ರದರ್ ❤❤❤❤💐💐💐
@shreevijaykumarrolli8795
@shreevijaykumarrolli8795 3 ай бұрын
Brooo ......naaanu vand hudginnaaa love maadidde....avlu nanna tumbaa love maadta idlu......bro.....aaadre, aaaadre... avalanne madve maadkondu, mooru makkalna maadkond ...haayagi idini brooo.... ❤❤Still I loving her bro
@ಸಂಗಪ್ಪಹೊಸಮನಿ
@ಸಂಗಪ್ಪಹೊಸಮನಿ Жыл бұрын
ಅಣ್ಣ ನಾನು ನಿಮ್ಮ ಸಾಂಗ್ ಕೇಳಿ ನನ್ನಗ ಕಣ್ಣು ನೀರು ಬಂದು ಅಂದರು ಸಾಂಗ್ ಬೆಂಕಿ........❤️🙏
@Gajjavalmeji
@Gajjavalmeji 11 күн бұрын
ಅಣ್ಣ ಏನ್ ಧ್ವನಿ ನಿಂದು Super 👌
@prakashanboragi6214
@prakashanboragi6214 Жыл бұрын
Gourav anna.. sup Harmuniyama playing Is mind blowing puttaraja ajjar ashiravad sad nim mele erali brothers both of all 🙏🏻🖤🔥
@mr.monster3.o
@mr.monster3.o Жыл бұрын
Best trending song of UK🎉❤ All the best from APPU BOSS fans ❤❤
@parashuramchatri9752
@parashuramchatri9752 Жыл бұрын
ಅಣ್ಣಾ ಮನ್ಸಿಗೆ ಬಾಳ್ ಟಚ್ ಆಯ್ತ್ ಅಣ್ಣಾ ಹಂಗ ನೋವ್ ನು ಆಯ್ತ್ ಅಣ್ಣಾ 😭😭😭😭😭😭😭😭
@monubadiger9744
@monubadiger9744 Жыл бұрын
ಕಂಗಾಲ್ ಅಣ್ಣಾ ಈ ಹಾಡು ನನಗ್ ತುಂಬಾ ಇಷ್ಟ ಆಯ್ತು❤️🙏🥰🥰🥰👌
@chandrupatil3372
@chandrupatil3372 Жыл бұрын
ಇ ಸಾಂಗ್ total 30 ರಿಂದ 40 ಬರಿ ಕೇಳೀನಿ bro ಬೇಸರ ನೇ ಬರ್ತಿಲ್ಲಾ ಸೂಪರ್ ಬ್ರದರ್
@karibasavatadakal
@karibasavatadakal Жыл бұрын
ಧನ್ಯವಾದಗಳು🙏
@VarshaKattimani-f3l
@VarshaKattimani-f3l 7 ай бұрын
Evru evg gicch giligili show ge bandidare nam uttar karnataka anna all the best anna ❤
@praveenhm5245
@praveenhm5245 Жыл бұрын
Ultimate composition ❤
@sandeepdanagond2172
@sandeepdanagond2172 Жыл бұрын
Tumba channagi hadiddira guru....❤️🥰❤️🥰
@sridharpoojer8871
@sridharpoojer8871 Жыл бұрын
Super ri Sir ❤️❤️
@guruhugar367
@guruhugar367 Ай бұрын
ನೀವು ಹಾಡಿದಂತ ಅದ್ಭುತ ಕಲಾವಿದ ಕರಿಬಸವಯ್ಯ
@basavarajgudasalamani3178
@basavarajgudasalamani3178 Жыл бұрын
Voice is Lengend level ,,,super
@dishanthl7697
@dishanthl7697 3 ай бұрын
ಅಣ್ಣ ಹಾಡು ತುಂಬ ಚೆನ್ನಾಗಿದೆ .
@deepakmadiwalar4102
@deepakmadiwalar4102 Жыл бұрын
Wow sup song ❤️ what a fantastic voice brother ❤️ great
@laxmimdeginal9900
@laxmimdeginal9900 7 ай бұрын
Namm mava na few song. miss mavaaaa❤❤❤😢😢
@djramanbijapur
@djramanbijapur 4 ай бұрын
Mis u❤❤😢😢
@chetansajjan6376
@chetansajjan6376 Жыл бұрын
Lyrics impressive...✨all the best brother for your upcoming song's
@AmbreshMarat
@AmbreshMarat Жыл бұрын
Bhai e hadu tumba chennagide manasige bala edusitu bhai ❤😢 namdu sirwer🎉
@sharangoudapatilpatil2174
@sharangoudapatilpatil2174 Жыл бұрын
ಅಣ್ಣಾ ನಿಜವಾಗಿಯು ಈ ಸಾಂಗ್ ಮನಸಿಗಿ ಹತ್ತೆತದ ಅಣ್ಣಾ ಬಾರಿ ಹಾಡಿ ಅಣ್ಣಾ ಮತ್ತು ಸಾಹಿತ್ಯ ಸೂಪರ್ ಅಣ್ಣಾ 👌🙏🙏
@kallumadar2957
@kallumadar2957 Жыл бұрын
ಬಸು ಅಣ್ಣ ಸಾಂಗ್ ಸೂಪರ್ ಇದೆ ಪದೇ ಪದೇ ಕೇಳ್ಬೇಕು ಅನ್ನಿಸ್ತದೆ...
@vishwanathyb5640
@vishwanathyb5640 Жыл бұрын
ಫುಲ್ ಮಾನಸಿಕ್ ಸಾಂಗ್ ❤️‍🔥
@nabihubli1448
@nabihubli1448 6 ай бұрын
ರಾಯಚೂರಿನ ಪ್ರತಿಭೆಗಳು ಇನ್ನು ಬೆಳೆಯಲಿ🎉
@ypjannppada2497
@ypjannppada2497 Жыл бұрын
👌👌👍
@DRIVER9282
@DRIVER9282 Ай бұрын
Super bro really heart touching song ❤❤❤❤ love you bro try nother one God bless you with team
@samhitha.r
@samhitha.r Жыл бұрын
Absolutely loved it sir👏👏👏👏
@prakashaski8480
@prakashaski8480 Жыл бұрын
ತುಂಬಾ ಚೆನ್ನಾಗಿ ಬರೆದಿದ್ದಾರೆ brother.. 🥰 spr ❤️
@dasavani11
@dasavani11 Жыл бұрын
amazing performance basu !!!👌👌👌👏👏👏
@Maheshchoudaki
@Maheshchoudaki Жыл бұрын
Anna voice tumba chennagi ide anna your upcoming super singer anna all the best anna❤❤❤❤❤
@karibasavatadakal
@karibasavatadakal Жыл бұрын
ಧನ್ಯವಾದಗಳು🙏
@vinodkumarsg6609
@vinodkumarsg6609 Жыл бұрын
All the🎁 best dear😊 brother your voice so beautiful✨ for this Song🎵🎵
@user-nx3wv8pq6w
@user-nx3wv8pq6w 11 ай бұрын
Benkii anna nivuu nam kade Awru anta helkolloke tumbane kushi aagutte nam Support edde erutte ultimate voice anna🖤✨🔥
Как подписать? 😂 #shorts
00:10
Денис Кукояка
Рет қаралды 3,8 МЛН
هذه الحلوى قد تقتلني 😱🍬
00:22
Cool Tool SHORTS Arabic
Рет қаралды 105 МЛН
Badavanadare Yenu Priye Video Song | C Ashwath, Raju Ananthaswamy | BVM Ganesh Reddy | Pallavi Raju
5:31
Lahari Bhavageethegalu & Folk - T-Series
Рет қаралды 19 МЛН
Komale Komale (Diggajaru) | Nivetha Thomas Edit
4:45
Shashi Studios
Рет қаралды 2 МЛН
Nadu Urag Kadadar Kadili
7:07
Parasu Kolur Singer
Рет қаралды 11 МЛН