ಕರಿಮಣಿ ಮಾಲೀಕ ರಾಹುಲ್ಲಾ.!! ಗೋಬಿ ಮಂಚೂರಿ ಬ್ಯಾನ್.!? BTV Divya | ROAST | 2024

  Рет қаралды 338,479

Mysore Mango RAW

Mysore Mango RAW

Күн бұрын

Enilla enilla, karimani maalika, rahulla, bellulli kabab, All ok vs Rahul dito, Divya Vasantha btv, upendra
@ashtoonyy : Aishwarya InstaID
►DISCLAIMER
Copyright Disclaimer under section 107 of the Copyright Act of 1976, allowance is made for “fair use” for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing.
Note- all the comments and jokes made in the video are for the content and the clips and not on the person himself.

Пікірлер: 748
@pavithrapavi9497
@pavithrapavi9497 7 ай бұрын
ಇ ಹಾಡಿ ನ ನಿಜವಾದ ಮಾಲೀಕ , ಗುರುಕಿರಣ್ ರವರು
@alliswell7570
@alliswell7570 7 ай бұрын
Uppi Sir kuda ❤
@MANJUVISHNUJI..
@MANJUVISHNUJI.. 7 ай бұрын
Obru music obru lyrics... Ibru maalikare,
@pavithrapavi9497
@pavithrapavi9497 7 ай бұрын
@@MANJUVISHNUJI.. Nija
@Two-Sport.Talk-h3h
@Two-Sport.Talk-h3h 7 ай бұрын
ಉಪ್ಪಿ
@yashaswiniyashaswinigowda8080
@yashaswiniyashaswinigowda8080 7 ай бұрын
Hmm
@BasammasB
@BasammasB 7 ай бұрын
Mysore ಮಂಗೋ ಅಣ್ಣಾ ನಮಸ್ಕಾರ kananno....😂😂
@ashwinkumar6923
@ashwinkumar6923 7 ай бұрын
ಅದು ಮ್ಯಾಂಗೋ ಕಣಣ್ಣಾ 😂😂
@BasammasB
@BasammasB 7 ай бұрын
@@ashwinkumar6923 ಹೌದಣ್ಣ...😊😊
@appu_msd1454
@appu_msd1454 7 ай бұрын
ಕನ್ನಡ ಸರಿಯಾಗಿ ಟೈಪ್ ಮಾಡಣ್ಣೋ 😅
@BasammasB
@BasammasB 7 ай бұрын
@@appu_msd1454 ಹೌದಣ್ಣ ಅದು ಸ್ವಲ್ಪ ಮಿಸ್ ಆಯ್ತು kananna...... ಎಲ್ರಿಗೂ ಆಗುತ್ತೆ ಅಲ್ವಾ ಯಾರು 100 ಕ್ಕೆ 100 ರಷ್ಟು perfect ಅಲ್ಲ ಅಲ್ವಾ
@harisharya7481
@harisharya7481 7 ай бұрын
ಚನ್ನಾಗ್ ಹೇಳಿದ್ರಿ😂
@TheSurajshetty
@TheSurajshetty 7 ай бұрын
ಸೂಪರ್ 😂😂😂....ನಾವು ಆ ಕಾಲದಲ್ಲಿ ಉಪೇಂದ್ರ ,A ಸಿನಿಮಾದ ಹಾಡಿನ ಕ್ಯಾಸೆಟ್ ಗಳನ್ನು ತಗೊಂಡು ಸಾವಿರ ಸಲ ಕೇಳ್ತಾ ಇದ್ದೋರು....ಇದು ನಮ್ಮ ಅಚ್ಚುಮೆಚ್ಚಿನ ಹಾಡು ಏನಿಲ್ಲ ಏನಿಲ್ಲ......ಇವಾಗ ನೆನಪುಗಳ ಬುತ್ತಿ ತೆರೆದಾಗ ಸಂತೋಷ ಆಗತ್ತೆ......
@kumarramu4103
@kumarramu4103 2 ай бұрын
ಅದು A ಅಲ್ಲ........ ಉಪೇಂದ್ರ ನಟಿಸಿದ "ಉಪೇಂದ್ರ" ಚಿತ್ರ
@nagunagu4798
@nagunagu4798 7 ай бұрын
ನಾ ನೋಡಿದ ಅಷ್ಟೂ ಟ್ರೋಲರ್ ಗಳಲ್ಲಿ ಬೆಸ್ಟ್ ಟ್ರೋಲರ್ ಅದು ಮೈಸೂರ್ ಮ್ಯಾಂಗೋ ಮಾತ್ರ ❤❤❤❤❤❤❤❤
@ShimogaVikas
@ShimogaVikas 7 ай бұрын
ಅಣ್ಣಾ ‌ನಿಂಗೆ ಟ್ರೋಲ್ ಮಾಡೋದ್ರಲ್ಲಿ‌ ಆಸ್ಕರ್‌ ಕೊಡ್ಬೇಕು.... U r Outstanding.... Love Ur Videos...❤❤❤❤
@sudarshanbollur3332
@sudarshanbollur3332 7 ай бұрын
ಈ ವೈರಲ್ ಸಾಂಗ್ ಗೆ ಒಬ್ಬ ನೇಣು ಹಾಕೊಂಡು ಸತ್ತ 😢
@saraswathi6637
@saraswathi6637 7 ай бұрын
Houdu
@Annapornna-uf9se
@Annapornna-uf9se 7 ай бұрын
Yaru bro yen vishya
@LonelyPhoenix143
@LonelyPhoenix143 7 ай бұрын
@sudarshanbollur3332 nija Bro🙄😔 adu actually Ee tiktok kaaranadinda husband sattiddu antha pukaar ebbsiddu coincidence ashte...but matter bere 🤷🏻‍♀️ it's a family dispute against property and idakke vibinna twist kottu balipashu aagiddu a mugdha hengasu (wife of the person who suicided)...I mean people are becoming so insensitive n insane !!!! Ee reels, tiktok entertainment ge maatra meesalu iddre chennagiratte...athirekakke hogtide generation...it's like innocence annodu kaanisthaaane illa 🤷🏻‍♀️🤷🏻‍♀️ DISGUSTING!!
@poojitha_kayyar
@poojitha_kayyar 7 ай бұрын
​​@@saraswathi6637 ಸುಮ್ನೇ News Channel ನೋಡಿ ಇಲ್ದೇ ಇರೋದನ್ನು ನಂಬೇಡಿ. ಆ ಗಂಡ್ಸು ಆತ್ಮಹತ್ಯೆ ಮಾಡಿದ್ದು ಬೇರೆ ಕಾರಣಕ್ಕೆ, ಅಸಲಿ ವಿಷಯ ತಿಳಿದುಕೊಳ್ಳಿ ಮೊದ್ಲು.
@ಚಸಗ
@ಚಸಗ 7 ай бұрын
ಅಸಲಿ ಕಥೆನೇ ಬೇರೆ ಇದೆ... ರೀಲ್ಸ್ ನೋಡಿ ಆತ್ಮಹತ್ಯೆ ಮಾಡಿಕೊಂಡಿದ್ದು ಅಲ್ಲಾ...ಅದು ನೆಪ ಮಾತ್ರ.. ಆತ್ಮಹತ್ಯೆ ಮಾಡಿಕೊಂಡಿದಕ್ಕೆ ಕಾರಣ ಸಾಲ
@simplestudiokannada
@simplestudiokannada 7 ай бұрын
ವಿಡಿಯೋ ಫುಲ್ ನೋಡೋರಿಗಿಂತ ಕಾಮೆಂಟ್ ಬಾಕ್ಸ್, ಹುಡುಕ್ತಾ ಇರೋರೆ ಜಾಸ್ತಿ ಇದಾರೆ ❤😂😂😂😂😂😂😂
@dhanusha3789
@dhanusha3789 7 ай бұрын
😀
@harishkunder6272
@harishkunder6272 7 ай бұрын
​@@User-n2v1sreally correct 😂😂😂
@premaprema3107
@premaprema3107 7 ай бұрын
Howdhu😂😂
@anupamakb5778
@anupamakb5778 6 ай бұрын
😂😂
@revankumarhorabailu5709
@revankumarhorabailu5709 7 ай бұрын
ಅಲ್ಲ ಅಣ್ಣ ಕನಕ ಅವ್ರು reels ಮಾಡಿಲ್ಲ ಅಂದಿದ್ದೆ ಕರಿಮಣಿ ಸಾಂಗ್ ಹಳೆ ಕಾಲದಲ್ಲೇ ಇರುತಿತ್ತು ಅದನ್ನ ತಿಳ್ಕೊಳ್ಳಿ ನಿನ್ ಯಾಕೆ ಇಷ್ಟು urkondu ಇದೀಯ😅😅😅😅
@manohark1220
@manohark1220 7 ай бұрын
Nija anna 🎉
@nandeeshgowda9613
@nandeeshgowda9613 7 ай бұрын
Yes
@snehajeevibh5034
@snehajeevibh5034 7 ай бұрын
ನಿಜ ಅಣ್ಣ yes
@SidduKolkundi-g8y
@SidduKolkundi-g8y 7 ай бұрын
Yes brother
@yallu0007
@yallu0007 7 ай бұрын
ನಮಸ್ಕಾರ ಕಂಡ್ರಣ್ಣ.... All ok ಗೆ ತುಂಬಾ ಚನ್ನಾಗಿ ಬೈದ್ರಿ...ಮ್ಯೂಸಿಕ್ ಸೇಮ್ ಇರುತ್ತೆ 😅
@karthikuskarthi
@karthikuskarthi 7 ай бұрын
ಅದೇನೋ ಗೊತ್ತಿಲ್ಲ ನಿಮ್ ವಿಡಿಯೋ ನೋಡೋಕು ಮುಂಚೆ ಲೈಕ್ ಬಟನ್ ಗೆ ಹೋಗುತ್ತೆ 😂👌
@sunitha4530
@sunitha4530 7 ай бұрын
🤣🤣🤣🤣🤣🤣🤣🤣🤣🤣🤣
@rajCreation_18
@rajCreation_18 6 ай бұрын
Same 😁
@VaishakhVokkaliga-x6w
@VaishakhVokkaliga-x6w Ай бұрын
Same
@boraiahkumar581
@boraiahkumar581 7 ай бұрын
ಮೈಸೂರ್ ಮ್ಯಾಂಗೋ 🥭 ಬ್ರೋ ವಾರದಲ್ಲಿ 4 ವೀಡಿಯೋಸ್ ಆದ್ರು ಮಾಡು ಗುರು ❤😂
@nagarajtidigol
@nagarajtidigol 7 ай бұрын
Houdu
@GratefulGoutam
@GratefulGoutam 7 ай бұрын
My respect increased for you when you criticised All OK! ❤❤ So true, so true....
@yashodhaks7384
@yashodhaks7384 7 ай бұрын
😂😂😂 ಒರಿಜಿನಲ್ ಕ್ರಿಯೇಟರ್ಸ ಬಾಯಿಮುಚ್ಚಿಕೊಂಡು ಇದ್ದಾರೆ. ಆ ಹಾಡು 20 ವರ್ಷದ ಹಿಂದಿನಿಂದಲೂ ಫೇಮಸ್ಸೇ.
@subramanisgvc1488
@subramanisgvc1488 7 ай бұрын
Adanna kamidi yagi madiddu aa hudugane nivu saha adanne mathadthiraaa
@life-ok6hq
@life-ok6hq 7 ай бұрын
Speechless only smile 😂😂😂😂😂😂😂😂😂😂😂😂😅
@DineshRDinu-fx6gm
@DineshRDinu-fx6gm 7 ай бұрын
ಅದೇ ಯೋಚನೆ ಮಾಡ್ತಿದ್ದೆ ತುಂಬಾ ದಿನ ಆಗಿದ್ರು ಏನಿಕ್ಕೆ ವಿಡಿಯೋ ಬಂದಿಲ್ಲ ಅಂತ..... Anyway ಬಂದೇಬಿಡ್ತು.. ಇಂಥ ಕಂಟೆಂಟ್ ಎಂಟಟೈನ್ಮೆಂಟ್ ನೆಕ್ಟ್ಸ ಲೆವೆಲ್ ❤ Keep it up❤❤
@kannadiga6248
@kannadiga6248 7 ай бұрын
ನಾನು‌ ಇಷ್ಟು ದಿನದಿಂದ ಕಾಯ್ತಾ ಇದ್ದೆ, ಇನ್ನು ಯಾಕೆ ಯಾರ್ನು ರಬ್ಬೋಕೆ ಬಂದಿಲ್ಲಾ ಅಂತಾ ❤😂
@vijaytravelvlogs
@vijaytravelvlogs 7 ай бұрын
ಅದು ರೇಬ್ಬೊಕೆ ಅಲ್ಲ ರುಬ್ಬೊಕೆ
@yashodhaks7384
@yashodhaks7384 7 ай бұрын
ನಿಧಾನಕ್ಕೇ ಸಾಯೋಣ, ಏನು ಅರ್ಜೆಂಟು😅😅
@basanagoudapatil718
@basanagoudapatil718 7 ай бұрын
😂😂😂
@lNFOMATIONKANNADA
@lNFOMATIONKANNADA 7 ай бұрын
ಏನೇ ಆದರೂ ಅವನಿಂದಾನೆ ಆ ಹಾಡು ಪುನಃ ಪೇಮೇಸ್ ಆಗಿದ್ದು
@Santosh_Rc
@Santosh_Rc 7 ай бұрын
ಮಂಗ್ಯಾನ್ ಮಗನಾ . ಕರಿ ಮಣಿ ಮಲಿಕಾ ನಿನ್ನಲ್ಲಾ ಅಲ್ಲಾ ಅದು. ನಿನೆ ನನ್ನ ನಲ್ಲ ಅಂತಾ ಅರ್ಥ
@Santosh_Rc
@Santosh_Rc 7 ай бұрын
ಏನಿಲ್ಲ ಅನ್ನೋ ಹಾಡು ಅರ್ಥ ಪೂರ್ಣವಾಗಿರೋ ಅಂತಾ ಹಾಡು ಈ ಕರಿ ಬೋಳಿ ಮಗ ಅದನ್ನೂ ಹಾಳು ಮಾಡಿದಾನೆ
@lNFOMATIONKANNADA
@lNFOMATIONKANNADA 7 ай бұрын
@@Santosh_Rc ಸರಿಯಾಗಿ ಮಾತಾಡೋದ್ ಕಲಿಯೊ ಲೌಡಾ ನಾನು ಹೇಳಿದ್ದು ಅವನಿಂದಾನೆ ಆ ಹಾಡು ಪುನಃ ಟ್ರೆಂಡ್ ಗೆ ಬಂದಿದ್ದು ಅಂತ ಆದರೆ ನೀನು ಹೇಳ್ತಾ ಇರೋದು ಆ ಹಾಡಿನ ಸಾಲಿನ ಅರ್ಥನ ನಾನು ನಿನ್ನತ್ರ ಅರ್ಥ ಕೇಳಿಲ್ಲ
@punithgowda4658
@punithgowda4658 3 ай бұрын
ಪೇಮೇಸ್ ಅಂದ್ರೆ ಏನ್ಲಾ 😂
@sandeshsandy107
@sandeshsandy107 7 ай бұрын
Mysore mango channel fan nanu bt Starting helidhu ishta aglilla, adhene irbodhu bt ivaga trend agoke aa hudgane karana, adna oplebeku
@brahmnathijari9406
@brahmnathijari9406 7 ай бұрын
Rahul Dito fans like madroo ❤🎉
@ಓಂಶ್ರೀ-ಭ3ಢ
@ಓಂಶ್ರೀ-ಭ3ಢ 7 ай бұрын
ಈ ಸಿನಿಮಾ ರಿಲೀಸ್ ಸಮಯದಲ್ಲಿ ನಾನು ಬೆಂಗಳೂರ್ ಹೋಟೆಲ್ ನಲ್ಲಿ ಕ್ಲೀನ್ ಕೆಲಸ ಮಾಡ್ತಾ ಇದ್ದೆ 😊😊ಆಗ ನನಗೆ 14 ವರ್ಷ 😊😊
@in97789
@in97789 7 ай бұрын
Ega
@hinduboyveeresh
@hinduboyveeresh Ай бұрын
ಅಣ್ಣ ನೀವು ಪ್ರದೀಪ್ ಈಶ್ವರ್ ಅವರ ಮೇಲೆ ಒಂದು ವಿಡಿಯೋ ಮಾಡಿ ಅಣ್ಣ plzz... 😂
@appu_msd1454
@appu_msd1454 7 ай бұрын
7:48 ಬೆಂಕಿ ಮಾತು ಗುರು❤️💥
@inactive392
@inactive392 7 ай бұрын
Your channel is tonic for stomach upset. Stomach got squeezed after laughing😂
@sachinnaik3366
@sachinnaik3366 7 ай бұрын
Mysore mango page avrige yak istu uri antini..😅 reels trending agirode avn madiro remix inda adanna opkolbekagiro vishya... Ivrige yak andalli menasinakayi ittangaytado gottilla .. ivrige pakkadamane aunty tara avrivra content troll madode ond dodd kelsa😂😂
@Ravan_gaming152
@Ravan_gaming152 7 ай бұрын
ಸಾಧನೆ ತೋರಿದ ನಿಮಗೆಲ್ಲ ಸಾವಿರ ಸಾವಿರ ಚಪ್ಪಾಳೆ ಬೆಂಕಿ 🔥ಲೈನ್ ಶಿವ 😂😂😂😂😁
@Hrithik_Rai
@Hrithik_Rai 7 ай бұрын
1:43 HAWALAGI bandlu HAWALAGI hodlu...🙄 ಹವಳ ಅವಳ....😑😬idunne helak baralla ..intavr mathge tale kedskobeku
@rekhar7795
@rekhar7795 7 ай бұрын
Howdu sir. Adre marethu hoda haadu nenpagiddu hege.... Haadu nan du anthilla dialogue roopadalli thanda adikke higella helbardu sir.. M
@arunalex-hz9rx
@arunalex-hz9rx 2 ай бұрын
ಬ್ರೋ ಇವ್ನು ನಮ್ ಉರೊನೆ ಬ್ರೋ ಇವ್ನೆಗೆ ಸರಿಯಾಗೇ ಮಾಡಿದಿರಾ ಮತ್ತೆ ಇನ್ನೊಂದ್ ಏನ್ ಅಂದ್ರೆ ಇವ್ನಿಗೆ ಇವ್ನೆ ಸೆಲೆಬ್ರೆಟಿ ತರ ಫೀಲ್ ಮಾಡ್ಕೊಂತೀದನೆ ! 😹😂
@VijayaLakshmi_24
@VijayaLakshmi_24 7 ай бұрын
😂😂😂😂 every line/dialogue of yours is 👌👌👌👌👌👌
@sureshn5787
@sureshn5787 7 ай бұрын
ಮೈಸೂರ್ ಮ್ಯಾಂಗೋ ಸರ್ ನೀವು ಕೂಡ ವಿಬಿನ್ನ ಅದಕ್ಕೆ ಉಪೇಂದ್ರ ಸರ್ರೇ ಕಾರಣ ಅನ್ಸುತ್ತೆ. 2:58 ಅರ್ಥ ಆಯ್ತು ಅನ್ಸುತ್ತೆ!
@manojshekar832
@manojshekar832 7 ай бұрын
Bro neev dito and allok topic thagondaga I thought ull talk like other youtubers but you just told wts been seen.. you are absolutely true, Ella song gu ade auto tune, ade gol madtane, avn mado kelsa idu adre helkolodu, kannada hip pop na belstini artists na belstini antha... Obvio ee claims madudre gangster rapper bidtana? And kannada rap scenes Ivag ivag crazy agi belitide... Pls support.. ❤
@AryanChandu-hk2nd
@AryanChandu-hk2nd 22 күн бұрын
Mysore mango ಅದ್ಭುತ ಚಿಂದಿ ❤
@RockyH-ud6fg
@RockyH-ud6fg 6 ай бұрын
ಲೇ ಮತ್ತೆ ಈ ವರ್ಷ ಅವನೇ ರೀಲ್ಸ್ ಮಾಡಿದಮೇಲೆ ಆ ಸಾಂಗ್ ಹಿಟ್ಯಾಗಿದು
@BDPatilEnterprises
@BDPatilEnterprises 7 ай бұрын
Gurukiran avre swataha heledare awaga karimani song top alli erlilla ega adke olle image sikkede anta.
@subhasdasar3104
@subhasdasar3104 11 күн бұрын
ಟಿ ಕಾಫಿ ಜೋತೆ ಸಿಗರೇಟ್ ಒಳ್ಳೆ combination ಅಲ್ವಾ
@alwaysking5083
@alwaysking5083 7 ай бұрын
ಅಣ್ಣ ಈ ಹಾಡನ್ನು ನಾ 2021 ರಿಂದ ಕೇಳ್ತಾ ಇದೀನಿ ಈವಾಗ ಇವ್ನು ಈಗ ಹೇಳಾಕತ್ತಾನ 😂
@manjusavithri213
@manjusavithri213 7 ай бұрын
Anna nim pohoto aki...nodona... Mysore mango
@rajendrakumarhs841
@rajendrakumarhs841 7 ай бұрын
ಕಂಡಿತ ಬೇಡ ಬ್ರೋ ಹೀಗೆ ಚೆನ್ನಾಗಿದೆ
@user-HANAMANT_BELLUR
@user-HANAMANT_BELLUR 4 ай бұрын
ನಾನ್‌ ವೀಡಿಯೋ ನೋಡಿ ಅವಳ‌ ಫ್ರೋಫೈಲಗೆ‌ ಹೊದೆ‌ 😂 Rahul Dito 👌
@shrisailmannurshrisailmann3111
@shrisailmannurshrisailmann3111 7 ай бұрын
1999 ಇಸವಿಯಲ್ಲಿ ಶುಕ್ರವಾರ ಒನ್ನೇ ರಿಲೀಸ್ ಸಿನಿಮಾ ನೋಡಿದವರು ನಾವು..... ಆಗಿನಕಾಲದಲ್ಲಿ ತುಂಬಾ ಜನಪ್ರಿಯತೆ ಪಡದಿತ್ತು, ಈಗಲೂ ವಾರಕ್ಕೊಮ್ಮೆ ಯೂಟ್ಯೂಬಿನಲ್ಲಿ ಉಪೇಂದ್ರ ಮೂವಿ ನೋಡ್ತಾ ಇರುತ್ತೇವೆ.. ಯಾಕಂದ್ರೆ ಕುಚ್ ಕುಚ್ ಹೋಗಯಾ..............
@SanthuThrishi-mo3wp
@SanthuThrishi-mo3wp 7 ай бұрын
Nandhu thumba Dodadu..Uppi song keleappoo.....😂❤Raw kick idhe...✨️
@teju1258
@teju1258 7 ай бұрын
ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ 🙏🙏🙏🙏🙏
@prasannabond6696
@prasannabond6696 7 ай бұрын
ಹಾಟ್ಸ್ ಆಫ್ ಯು ಸರ್ ನೀಮಂಗೆ ಯಾರು ರೋಸ್ಟ್ ಮಾಡಲ್ಲ 👏👏
@praveenhelavar508
@praveenhelavar508 7 ай бұрын
ದೇವ್ರು ಎಲ್ಲಿದ್ದೆ ಪಾ ಈಸ್ಟ್ ದಿನ Waiting for your video ಅಣ್ಣಾ❤
@Sancharisunilsurya
@Sancharisunilsurya 7 ай бұрын
brother instagram alli viral hago munche ne Dinake 5 sala kelthidde but ivg ivrella nodidre nagu barthidde😂
@rafeesampya
@rafeesampya 7 ай бұрын
Mysore maavu,,,, thumba kerkolbeda.......hunnaguthe😂
@chaithukpchaithu9854
@chaithukpchaithu9854 7 ай бұрын
Super content bro nimmanthor troll keluvarge inspiration adhru agutthe😊😊
@simplys8118
@simplys8118 7 ай бұрын
😢 ನಾನು ಈ ಹಾಡನ್ನು ಚಡ್ಡಿ ಹಾಕುವಾಗಲೇ ಈ ಹಾಡನ್ನು ಹೀಗೆ ಹೇಳುತ್ತಿದ್ದೇ ಹೇಣಿಲ್ಲ ಹೇಣಿಲ್ಲ ನನ್ನ ತಲೆಯಲ್ಲಿ ಹೇಣಿಲ್ಲ. ಏನಿಲ್ಲ ಏನಿಲ್ಲಾ ನಿನ್ನ ತಲೆಯಲ್ಲೂ ಏನಿಲ್ಲಾ ಅಂತ. 😅
@manjunathmanju3775
@manjunathmanju3775 7 ай бұрын
Bro adru evne viral madirodu
@RaghavendraRaghavendra-m2t
@RaghavendraRaghavendra-m2t 7 ай бұрын
Uppi
@sharanchinchali2697
@sharanchinchali2697 Ай бұрын
I can't control my laughing.
@prabhakarbhandya1319
@prabhakarbhandya1319 7 ай бұрын
ಬಿಡ್ಬೇಡ ಕಣಣ್ಣ ...ಇಂತವ್ರನ್ನೆಲ್ಲ ಹರ್ದು ಊರ್ಬಾಗ್ಲು ಮಾಡೋಕೆ ನೀವೆ ಸರಿ..😂😂😂
@Creativeyoutubervarun
@Creativeyoutubervarun 7 ай бұрын
Bro nimma video about news channels deleted but please re upload it
@hanumanthakhanumanthgaded2807
@hanumanthakhanumanthgaded2807 7 ай бұрын
ಹವಲಾಗೆ ಬಂದ್ಲು , ಹವಾಲಾಗೆ ಹೋದ್ಲು😂😂
@filmytalkies9410
@filmytalkies9410 7 ай бұрын
ಕರಿಕುಂಢೇ ಮಾಲಿಕ 😂😂😂😂 😂 ಸೂಫಫರ್ ಕಣಣ್ಣೋ
@sudeepsudipdeepu7793
@sudeepsudipdeepu7793 7 ай бұрын
ಕರೆಕ್ಟ್ ಬ್ರೋ ನಾನು 1990.. ಹುಟ್ಟಿರೋದು ಬಟ್ ಇವ್ರ್ ಏನ್ ಕೆತಿ ಕೊಡ್ದೆ ಅಕಿರೋದು... 😂🤣
@pavanmiragond564
@pavanmiragond564 7 ай бұрын
1%news 100%memes
@puneethnayk869
@puneethnayk869 6 ай бұрын
Bro super 😅😅😅😅😅😅😅
@NithyaShree-ik2pr
@NithyaShree-ik2pr 7 ай бұрын
Super agi ide eee vedio 😂😂😂😂en edituu devvaa😂ufff..... anyway enjo im from MYS❤️
@paul_reddy
@paul_reddy 7 ай бұрын
Karmani malika D boss ❤❤❤❤
@sunithagowdasunitha4184
@sunithagowdasunitha4184 7 ай бұрын
Ayo sir haladu KZbin open madidure ide song song keli keli talle ketti hogide pa
@recordbreaker4230
@recordbreaker4230 7 ай бұрын
0:32 😂😂
@ShwetarajKolkar
@ShwetarajKolkar 7 ай бұрын
Yallarnu rubbi dabbak bittidiya super bro❤🎉evakkella nene sari. 😂adeno anntaralla shankadinda bandrene tirta anta. 😂😂
@kannadatruckdriver..
@kannadatruckdriver.. 7 ай бұрын
ಯಾರ್ ಯಾರು ಉಪೇಂದ್ರ ಅವರ ಮಗಳ id ನೋಡೋಕೆ ಹೋಗಿದೀರಾ.. Plz ಅಟೆಂಡ್ here
@OpGamer-l1m
@OpGamer-l1m 6 ай бұрын
All ok very good rapper dont insult him & vickypedia also
@AbhishekAshokNaik
@AbhishekAshokNaik 6 ай бұрын
Rapper ge matte Singer ge diffrence ide bro
@praveenkumarpavi3215
@praveenkumarpavi3215 3 ай бұрын
Love you BOSS real Star ⭐
@jagadeeshmithran9076
@jagadeeshmithran9076 7 ай бұрын
ಇನ್ನು ಯಾಕ್ ಬರ್ಲಿಲ್ಲ ಅಂದ್ಕೊಂಡಿದ್ದೆ ಬಂದೇ ಬಿಟ್ರಿ 😂
@killerkeerthikiller8449
@killerkeerthikiller8449 7 ай бұрын
Upendra olle director adre urorgella pata heltare thanna maklige bitti 😂😂
@umeshngowda6377
@umeshngowda6377 7 ай бұрын
bro mysore mango antha ithhu alva old channel yenaythu bro...?? hack aytha or report enadru aytha...??
@indian3055
@indian3055 7 ай бұрын
Guru aadru ha hale adu trending ge barakke e tardavre karna agodu iga ninu aktiyalla swagatam suswagatam anta inobru use madhdre nin yenu yelalva kaal yeliyak barutte anta ig chigro pratibegaldu yelibeda
@adeshpatil2034
@adeshpatil2034 7 ай бұрын
Actually second phase of song Start aagiddu avnindaane Avn aa reel maadlilla andidre evat estu viral aagta erlilla
@NaveenKumar-sl5wb
@NaveenKumar-sl5wb 7 ай бұрын
Bro You roasted new Karimani Malika 😂😂😂 highly Appreciated 👍
@youthstar-ff5265
@youthstar-ff5265 7 ай бұрын
bro karimani malika dj song remix ith ala bro avn kintha jasthi reels madidare adre nam dj viswas rajath sumne iddare aree ivnu😂🤦‍♂️
@arshittrav4140
@arshittrav4140 7 ай бұрын
Nanu nin subscriber . Adre Guru andru ivninda ne thane evaga yela reels madthirodu... Ningu nu ide content aythalla adakke ivne ne kaarna
@rambasava
@rambasava 6 ай бұрын
Emotional damage for All ok 😂 💯 tru bro words 💝
@listing106
@listing106 7 ай бұрын
All ok music kelokagalla Dit O du lyrics kelokagalla😅😅😅😅
@Shilpagkellod-rs3pl
@Shilpagkellod-rs3pl 7 ай бұрын
1st view.. 1st comment.. Superb👌👌👌 U r voice relly superbbbbbb. Please roast those double meaning . over acting madhu arya....
@VishnuPriya-bh6ch
@VishnuPriya-bh6ch 7 ай бұрын
Karimani malika neenalla song,uh ee kothi,yinda famous aita sabhash !. 1993 idu nan d.o.b nanu 1st std serdaga release,agiddu movie but ee theatre,multrplex.pvr.c.d.dvd.home theatre.smart phone ildira iro kaala adu.only white & black tv.adu yaro obbobbara maneli.nanu 1st std iddaga release agi agle yavreeti trend madittu andre.? Nanu 2nd puc bandaglu hawa create madittu.avaginda ivagin vargu 'A' & 'Upendra' & 'OM' elli nodidru idhe hadu.yar bayalli nodidru ide hadu. Banglore Banashankari li navirodu.avaga sarakki signal hatra Raghavendra tent itthu.adralli j.p.nagar tent ivaga theatre alli uppi cut out ge halu uytidru nange aa age,li enu antakuda artha agtirlilla.jana yake kirch,ta iddare.ee haluyake uytiddare,idella aa age,li gottagtirlilla.innondu vishaya enandre bari gents,eh idru tent hatra.ladies, kids yaru irlilla naanoble but ivaga ansutte.aga gottagtirlilla. Agle record madi trend create madbitittu.eegin tara multyplex,pvr.smart phones iddidre innu enenagirodu anta think madi.guru sir music. Uppi sir direction & heroism aaga uppi sir thara hair style, gadda ella style,agi bittu road road,alli romeo,gal thara ninthkondu show,gal kodoru.! Astella record ee movie,gidhe.! Ee dabbanan maga anchor helodnodi ivnu voice sersidukke famous & viral aythante.howdu bidappa kelsa,karya ildira iro ninanthovu mado inta dabba reels,galu virus alwa.ella kade viral agi viral fever agodu guarantee.! Inna aa kothi original tune ivandante.guru sir guitar tagondu hodedu saysbidtare nayi ninge.! Intha dabbagalna interview mado badlu yaradru sadhakarannadru madi.nim tv channel,ge samajakke olle dadru agutthe.! I like you mysore mango channel.nim voice chennagidhe big screen,li kelbeku anta ase.ok bye
@ushanarayana981
@ushanarayana981 7 ай бұрын
Ello mleli biddida hadannu vara thegedaralla adukadru avra bagge Kashi padbeku
@ranjankoppathadka5277
@ranjankoppathadka5277 7 ай бұрын
ಈ ಟೈಮಲ್ಲಿ ಮತ್ತೆ ಈ ಹಾಡು ಫೇಮಸ್ ಆಗಿದ್ದು ಆತನಿಂದಲೇ ಕ್ರೆಡಿಟ್ ಅವ್ನಿಗೆ ಕೊಡ್ಬೇಕು.
@mgowda263
@mgowda263 7 ай бұрын
Yen guru nin talent oscar award kodbeku nodu ninge😂😂😂😂😂😂
@paramananda4845
@paramananda4845 7 ай бұрын
ಗುರು weekly ಒಂದು ಆದ್ರೂ ರೋಸ್ಟ್ ವಿಡಿಯೋ ಮಾಡು ❤❤
@Nagarhajkoli
@Nagarhajkoli 7 ай бұрын
ಚೆನ್ನಾಗಿದೆ ಚೆನ್ನಾಗಿದೆ ಬ್ರೋ
@mallappamuddi5513
@mallappamuddi5513 7 ай бұрын
ಓಯ್ ಅಣ್ಣಾ ಆ ಹಾಡು ಮತ್ತೆ ಫೇಮಸ್ ಆಗೋಕೆ ನಮ್ಮ ಕನಕಣ್ಣ ನೆ ಕಾರಣ
@yuvraj1787
@yuvraj1787 7 ай бұрын
At 06:49...what a dialogue bro....😂❤❤ hat's off to u....😅
@Mango_Boy590
@Mango_Boy590 7 ай бұрын
ಸೂಪರ್ ಆಗಿ ಹೇಳ್ದೆ 😂
@nagarathnanagu9766
@nagarathnanagu9766 7 ай бұрын
Mysore mango super 😂😂😂🎉
@MrGURUMURTHYBPKANNADIGA
@MrGURUMURTHYBPKANNADIGA 7 ай бұрын
Niv bro nim videos super 🥰❤️🥰🥰🥰🥰
@sadashivasadashiva2258
@sadashivasadashiva2258 7 ай бұрын
ವಿಡಿಯೋ ತುಂಬಾ ಚೆನ್ನಾಗಿದೆ❤
@hearthacker1849
@hearthacker1849 7 ай бұрын
Bro aa game name enu bro please reply ❤
@jairamram8938
@jairamram8938 7 ай бұрын
ನಿಮ್ಮ ವಿಡಿಯೋ ಗೆ ಕಾಯ್ತಾಇರ್ತೀವಿ ಫ್ರೆಂಡ್... ತುಂಬಾ ವಿಡಿಯೋ ಬರಲಿ ನಾನು ನಿನ್ನ ದೊಡ್ಡ ಅಭಿಮಾನಿ
@Sureshakc-sw6wh
@Sureshakc-sw6wh 7 ай бұрын
Mango ooooooooo buddivantta malko hogi bro
@Sagaryt16
@Sagaryt16 6 ай бұрын
Jai prathap❤❤
@AmmusChannel-fg8gc
@AmmusChannel-fg8gc 2 ай бұрын
ಸದ್ಯ ಆ ಕಾರ ಹ ಕಾರ ಉಗುದ್ರಲ್ಲ.. ಸೂಪರ್..
@darshangowda654
@darshangowda654 7 ай бұрын
Bro adru all ok bagge etara yela mathadbedi avr efforts avrge gothiruthe
@raghuvishnu2562
@raghuvishnu2562 6 ай бұрын
ಸೂಪರ್🔥🔥🔥🔥
@PEACE_MINDED18
@PEACE_MINDED18 7 ай бұрын
Chindi chindi higiri mokkey 😂🙉🔥
@Kannadaeditorvideo
@Kannadaeditorvideo 6 ай бұрын
Pendrive ge huttiroo,,peng mundevaa😅😅😅😅 syk bro ninu 😅
@PavanKumbar-ic5xx
@PavanKumbar-ic5xx Ай бұрын
Yen ಗುರು troll madatiya ❤❤❤❤ 😊
@gopalpatil6372
@gopalpatil6372 6 ай бұрын
ಉಪೇಂದ್ರ ಕಠಾರಿವೀರ ❤
АЗАРТНИК 4 |СЕЗОН 3 Серия
30:50
Inter Production
Рет қаралды 999 М.
Electric Flying Bird with Hanging Wire Automatic for Ceiling Parrot
00:15
АЗАРТНИК 4 |СЕЗОН 3 Серия
30:50
Inter Production
Рет қаралды 999 М.