😂😢ನಂಗು ಈಥರ ಕಾಲ್ ಬಂದಿತ್ತು😂5000ಕೇಳಿದ್ಲು ಹಿಂದಿ ಹುಡುಗಿ😄ವೆಬ್ ಸೀರಿಸ್ ಗೆ ಅಕ್ತಿನಿ😢❤ಅಂದ್ಲು ನಕ್ಕನ್ ಅಕು ಒಟ್ನಲ್ಲಿ ಫೇಮಸ್ ಆಗೋ ತರ ಅಕು ಅಂದೇ🔥🥵ಆಕ್ಲೆ ಇಲ್ಲ ಅಕಿದೀನಿ ಅನ್ನೋ ಹಾಗೆ ಅವ್ರ್ ಕಡೆಯವರೇ ಕಾಲ್ ಮಾಡಿದ್ರು😂😂🥺ಪೊಲೀಸ್ ತರ😂🫣ನಕ್ಕನ್ ಅವನಿಗೂ ಬೈದೆ😂ಏನು ಕೀಥ್ಕೊಳಿಲ್ಲ😮😂😂😁ರಾಜಕೀಯ ಸತ್ತುಹೋಗಿದೆ🥺🥺
@chandrushekar48097 сағат бұрын
Super video editing sir 🎉❤
@NarashimhaMurthy-p1m17 сағат бұрын
ಅನುಭವ ಆಗಿದೆ ಆದ್ರೆ ನಾನು ಪೊಲೀಸ್ ಅಂತ ಹೇಳ್ದೆ ಮತ್ತೆ ಯಾವ್ದು ಇಲ್ಲ
@I_am_ram9218 сағат бұрын
Very good info❤
@Hindukavya21 сағат бұрын
job ede 3000 duddu haki adru kotak bank li adre nan haklilla 🤦 henta jana pa kasta pattu dudiyod bittu innobru duddige aase padtaralla che avr ge shapa thattute ushar yaru edurbedi
@Learningskill239822 сағат бұрын
Beku sir
@girishgiri523522 сағат бұрын
❤❤❤😊😊😊
@chaitanyapatil284023 сағат бұрын
ನೀವು ಹೇಳಿರುವುದು ಸಂಪೂರ್ಣವಾಗಿ ಸರಿಯಾಗಿದೆ ಆದರೆ ಆಧಾರ್ ಕಾರ್ಡ್ಗೆ ಎಲ್ಲವನ್ನೂ ಲಿಂಕ್ ಮಾಡಲು ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಆಧಾರ್ ಕಾರ್ಡ್ ವಿಶೇಷವಾಗಿ ಕೋವಿಡ್ ಸಮಯದಲ್ಲಿ ಉತ್ತಮ ಉಪಕ್ರಮವಾಗಿದೆ, ಆದರೆ ಇತರ ದೇಶಗಳಲ್ಲಿ 1 ಡೋಸ್ ಲಸಿಕೆ ಪಡೆಯುವುದು ತುಂಬಾ ಕಠಿಣವಾಗಿತ್ತು ಆದರೆ ಭಾರತದಲ್ಲಿ ಬಹುತೇಕ ಎಲ್ಲರೂ ಕನಿಷ್ಠ 2 ಬಾರಿ ಪಡೆದಿದ್ದಾರೆ
@ganeshavaidya922023 сағат бұрын
ಅತ್ಯುತ್ತಮ ಮಾಹಿತಿ ತುಂಬಾ ತುಂಬಾ ಧನ್ಯವಾದಗಳು ಮೈಸೂರು ಮ್ಯಾಂಗೋ ಚಾನಲ್ ಗೆ 🎉🎉😍🙏🙏🙏
@absvid1495Күн бұрын
I'm changing my cell number every 2 or 3 years but after seeing this I think 6 month is enough for changing number
@KeerthanaGowda-t6xКүн бұрын
Roast viedo on varun varsha breakup story😂😂
@harishakolagunda3437Күн бұрын
RCB ಮ್ಯಾನೇಜ್ಮೆಂಟ್ ನ ಒಂಚೂರು ರುಬ್ಬು ಗುರುವೇ...
@RajuGowda-ACRКүн бұрын
🙏❤️🌹
@KanakaDJКүн бұрын
...😂😂😅
@thefacttrue9861Күн бұрын
Mysore mango super 🎉
@venkateshvenkatesh7949Күн бұрын
Nija anna duddu idre saku satya sulu agogute
@GowthamGowthu-y1bКүн бұрын
Super 😂 dro ❤
@venkateshnamdar3144Күн бұрын
😂 ಸರ್ ದಯವಿಟ್ಟು ಇದರ ಬಗ್ಗೆ ಇನ್ನೊಂದು ಪಾರ್ಟ್ ಟು ವಿಡಿಯೋ ಮಾಡಿ ಸರ್ ಜನಗಳಿಗೆ ಒಳ್ಳೆ ಮೆಸೇಜ್ ಕೊಟ್ಟಿದ್ರ ನನ್ನ ಹೃದಯಪೂರ್ವಕ ಧನ್ಯವಾದಗಳು ತಮಗೆ 🙏
@Mahiedits0507Күн бұрын
Love you bro❤😂
@SriHari-n6wКүн бұрын
Part 2
@visiblaze352Күн бұрын
ಕಚ್ಛಾ ಮಾವು ಅಣ್ಣನ ಗಾಳಿ ಗಿರಣಿಗಳೇ 👍 ಮಾಡಿ
@shruthiskitchenandvlogsКүн бұрын
Thanks for the information 🙏
@dhruvagowda864Күн бұрын
ನೈಸ್ ಇನ್ಫರ್ಮೇಷನ್ 😎😎😎😎
@rajkumarhallikhede4766Күн бұрын
Part 2 beku 😅
@Jaani_7Күн бұрын
❤
@AkshithAkshi-j5gКүн бұрын
Bro next video bekke bekku
@AkshithAkshi-j5gКүн бұрын
Bro nangu band ethu 😮
@pallaviganavi828Күн бұрын
ಪಾರ್ಟ್ 2 ಮಾಡಿ
@BasavaT-bh8iiКүн бұрын
ಸರ್ಕಾರನೇ ಸರಿ ಇಲ್ಲ ನಾವೇನು ಮಾಡೋದು 😥😥
@LakshmiBai-g2rКүн бұрын
Anna Nana hasbend gu erethi agede Anna hadare hennu makalida alla Anna police thara call madidare baya hagatha ede nana hasbend police station ge complete kodoke hogedru hedarenda hendaru use edeya Anna heli please
@ArunKumar-wh3ffКүн бұрын
BJP, Congress, AAP, XYZ ella bittu UPP na vote madi, question madi, kelsa madiskoli, enjoy madi 😅
@Raking1008Күн бұрын
🔥👌
@askannadagaming5830Күн бұрын
ಅಣ್ಣ ನನಗೆ ಡ್ರೈವಿಂಗ್ ಕೆಲಸ ಕೊಡಿಸ್ತಿನಿ ಅಂತ ಯೇಳಿ 3000 ಸಾವಿರ ಮೋಸ ಮಾಡಿಧರೆ ಅಣ್ಣ ಈವಾಗ ಕಾಲ್ ಮಾಡಿಧರೆ ರಿಸೀವ್ ಮಾಡ್ತಾ ಇಲ್ಲ ಅಣ್ಣ ಏನು ಮಾಡೊಧು ಅಂತ ಗೊತಾಗ್ತಾ ಇಲ್ಲ ಅಣ್ಣ
@DingchaksandyaКүн бұрын
Nanu Sandeep from😂Tech in kannada
@pammu9664Күн бұрын
Bro ah soolemaga dacchudivu du ಸೆಡೆ content na innond video madi
@duraganagoudaMalipatil-n6xКүн бұрын
Waiting for the next part
@Prince-fm4ugКүн бұрын
Thank you for information bro
@AvinashJadiКүн бұрын
Yak pa yelli hogidri
@manjulab3454Күн бұрын
Super brother ❤
@praveennarashimamurthy87542 күн бұрын
😢😢😢😢😢Sir, I lost rs 80000 I'm Job scam.
@HamsaKadur-l7z2 күн бұрын
Very nice.. informative video madidira .. ur social concern is appreciated
@crrich10302 күн бұрын
Missing intro❤ marali swagatham
@anilkumardnd.n68592 күн бұрын
Next vedio barli
@HarishkumarBanukuppekrishn-t4p2 күн бұрын
ನನಗೂ ಹುಡುಗಿ ಇಂದ call ಬಂದಿತ್ತು, ನಾನು ಮಾಡು ಏನೂ ಮಾಡ್ತೀಯ ಅಂದೇ ಅವರು ಇವನು ಯಾರೋ ಮೆಂಟಲ್ ಅಂತ ಸುಮ್ನೆ ಆದ್ರೂ 😂😂😂
@saigurunaik32882 күн бұрын
❤❤
@kirankannadiga_7392 күн бұрын
Halli janagale parvagila
@gcprint41252 күн бұрын
thank u ...nice infomation ,,, e tara awarnwss vedio barli ..