Karnataka State Police Recruitment 2022

  Рет қаралды 4,109

Ampua Jobs

Ampua Jobs

Күн бұрын

ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👇👇
ampuajobs.com/
Karnataka State Police Recruitment 2022 ಕರ್ನಾಟಕ ರಾಜ್ಯದ ಮೀಸಲು ಪೊಲೀಸ್‌ ಪಡೆಗಳಲ್ಲಿ ಖಾಲಿ ಇರುವ ಅನುಯಾಯಿ (ಪುರುಷ) (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ.ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸುವುದು. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಅಂತಿಮವಾಗಿ ಸಲ್ಲಿಸಲಾದ ಅರ್ಜಿಯನ್ನು ಮಾತ್ರ ನೇಮಕಾತಿಗೆ ಪರಿಗಣಿಸಲಾಗುವುದು

Пікірлер: 10
@chandrakantdsubedar3483
@chandrakantdsubedar3483 2 жыл бұрын
Good information sir 🙏🙏
@mahesha1508
@mahesha1508 2 жыл бұрын
Sir next month pc notification agutta... reply madi I'm ur regular viewer
@AmpuaJobs
@AmpuaJobs 2 жыл бұрын
ಅದನ್ನು ನಾವು ಈಗಲೇ ಊಹಿಸಲು ಆಗುವುದಿಲ್ಲ. . . . ಸರ್ಕಾರದ ಅಧಿಕೃತ ಅಧಿಸೂಚನೆ ಹೊರಬಿದ್ದ ನಂತರ ಇದೇ ಚಾನಲ್ಲಿನಲ್ಲಿ ಖಂಡಿತವಾಗಿಯೂ ತಿಳಿಸುತ್ತೇವೆ ಧನ್ಯವಾದಗಳು. . .
@sneha_gowda123
@sneha_gowda123 2 жыл бұрын
Karnataka pc yavaga call agutte bro
@AmpuaJobs
@AmpuaJobs 2 жыл бұрын
ಇನ್ನೂ ಆಗಿಲ್ಲ ಸಿಸ್ಟರ್ ಆದಾಗ ಖಂಡಿತವಾಗಿ ತಿಳಿಸುತ್ತೇವೆ. . . ‌
@cobrakingkhan2481
@cobrakingkhan2481 2 жыл бұрын
Sir yasht %kodbeko job g
@AmpuaJobs
@AmpuaJobs 2 жыл бұрын
ಅದೂ ನಿಜಾನೇ ಬಿಡಿ
@deepakkingi6195
@deepakkingi6195 2 жыл бұрын
😬😬😬
@mutthurajmutthuraj9779
@mutthurajmutthuraj9779 2 жыл бұрын
Fake
@AmpuaJobs
@AmpuaJobs 2 жыл бұрын
ನಿಮಗೆ ಅನುಮಾನವಿದ್ದರೆ ಲಿಂಕ್ನಲ್ಲಿ ನೀಡಲಾದ ವಿಳಾಸಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ. . . . ಇದು ಫೇಕ್ ಮಾಹಿತಿ ಅಲ್ಲ ನಿಜವಾದ ಮಾಹಿತಿ
Dad Makes Daughter Clean Up Spilled Chips #shorts
00:16
Fabiosa Stories
Рет қаралды 7 МЛН
女孩妒忌小丑女? #小丑#shorts
00:34
好人小丑
Рет қаралды 99 МЛН
Magic or …? 😱 reveal video on profile 🫢
00:14
Andrey Grechka
Рет қаралды 57 МЛН
❌Разве такое возможно? #story
01:00
Кэри Найс
Рет қаралды 6 МЛН
Kannada Standup Comedy | Pramod Ashnal | UK Madigay Ursak Agala
7:38
Pramod Ashnal
Рет қаралды 239 М.
Dad Makes Daughter Clean Up Spilled Chips #shorts
00:16
Fabiosa Stories
Рет қаралды 7 МЛН