Interesting class mam Very good explanation Thank you
@Annapoorna99999 ай бұрын
ತುಂಬಾ ಧನ್ಯವಾದಗಳು ಮ್ಯಾಮ್ ನಿಮ್ಮ ಈ ತರಗತಿಗಳು ಕಡಿಮೆ ಸಮಯದಲ್ಲಿ ಹೆಚ್ಚು ಅಭ್ಯಾಸ ಮಾಡುವಂತಹ ಸಂದರ್ಭಗಳಲ್ಲಿ ತುಂಬಾ ಉಪಯೋಗಕಾರಿಯಾಗಿವೆ. ಅಲ್ಲದೆ ಹೆಚ್ಚು ಪರಿಣಾಮಕಾರಿಯಾಗಿಯೂ ಪ್ರತಿಯೊಬ್ಬರಿಗೂ ಅರ್ಥವಾಗುವಂತಿವೆ. Thank you so much mam 🙏🙏
@sudham8228 ай бұрын
ಧನ್ಯ ವಾದಗಳು..ಮೇಡಂ..ನಾನು..house wife..ನಿಮ್ಮ ತರಗತಿಗಳು..ನನಗೆ ತುಂಬಾ...ಸಹಾಯ ಉಪಯೋಗ ಆಗ್ತಾ...ಇದೆ.,,,