Psychology Part-1(ಮನೋವಿಜ್ಞಾನ ಭಾಗ-1).By Dr K M Suresh, Chief Editor, Spardha Vijetha

  Рет қаралды 1,036,064

Spardha Vijetha Dr.K.M. Suresh

Spardha Vijetha Dr.K.M. Suresh

4 жыл бұрын

Introduction to Psychology, Importance Of Psychology,Etomological Meaning Of Psychology,Study Of Soul, Study Of Mind, Science Of Concious, Study Of Behaviour, Meaning Of Behaviour, Defination Of Psychology, Historical Backgrounds Of Psychology,Methods of Psychology,Observation Method, Differance Between Observation and Looking, Methods Of Observation, Introspection Method, Procedure Of Introspection Method,

Пікірлер: 1 400
@nrkulkarni9706
@nrkulkarni9706 4 жыл бұрын
ಸರ್ ನಿಮ್ಮ ಕ್ಲಾಸ್ ಇಂದ ಬಹಳ ತಿಳಿತ್ತು. ನೀವು ಯೌಟ್ಯೂಬ್ ಚಾನಲ್ಗೆ ಬಂದಿರೋದು ನಮ್ಮಂತ ಹಳ್ಳಿ ಜನಕ್ಕೆ ಬಹಳ ಹೆಲ್ಪ್ ಆಗಿದೆ ಸರ್. ನಿಮ್ಮಗೆ ಎಷ್ಟು ಕೃತಜ್ಞತೆ ಹೇಳಿದರು ಕಮ್ಮಿನೇ
@kaddipudivenkatesha6405
@kaddipudivenkatesha6405 4 жыл бұрын
Yava halli
@ambujakshirangan8992
@ambujakshirangan8992 4 жыл бұрын
Yes
@md.paigambarmirdhe9716
@md.paigambarmirdhe9716 4 жыл бұрын
ನಿಜಾ ಸರ್
@nrkulkarni9706
@nrkulkarni9706 4 жыл бұрын
@@ambujakshirangan8992 ಖರೆ ಅದ ಇಲ್ಲ
@nrkulkarni9706
@nrkulkarni9706 4 жыл бұрын
@@kaddipudivenkatesha6405 ಸಿಂದಗಿ ತಾಲೂಕು ಹಂದಿಗನೂರ
@anuradhaanuradha1491
@anuradhaanuradha1491 4 жыл бұрын
ಸರ್, ನಿಮ್ಮ ಕ್ಲಾಸ್ ಸರಳವಾಗಿ ಅರ್ಥವಾಗುತ್ತಿದೆ. ದಯವಿಟ್ಟು ಶೈಕ್ಷಣಿಕ ಮನೋವಿಜ್ಞಾನ ಕ್ಲಾಸ್ ಮುಂದುವರಿಸಿ.
@archanamcarchanamc400
@archanamcarchanamc400 3 жыл бұрын
Thousands of computers can not replace one outstanding teacher... this statements completely suitable for you sir realy you are an outstanding teacher hats off sir we all learnt briefly and this learning is permanent for us.... 🙏🙏🙏🙏
@siddaramtalawar6078
@siddaramtalawar6078 3 жыл бұрын
Hi good
@siddaramtalawar6078
@siddaramtalawar6078 3 жыл бұрын
Hi
@dyamannanaik9266
@dyamannanaik9266 2 жыл бұрын
Hi
@prashantayyaynellur1266
@prashantayyaynellur1266 2 жыл бұрын
Yes
@vinodgowdajk623
@vinodgowdajk623 2 жыл бұрын
X,
@shobhadkattaya7562
@shobhadkattaya7562 2 жыл бұрын
ನಿಮ್ಮ ಜ್ಞಾನ, ವಿಷಯ ವಿಶ್ಲೇಷಣೆ, ವಿಷಯದ ಬಗೆಗಿನ ಆಳವಾದ ಅರಿವು ತುಂಬಾ ಉತ್ತಮವಾಗಿದೆ ಸರ್... ಎಲ್ಲಾ ವಿಷಯದ ಬಗ್ಗೆನೂ ತುಂಬಾ ಆಳವಾದ ಅಧ್ಯಯನ ಮಾಡಿದ್ದೀರಾ ಅನ್ಸತ್ತೆ... ಎಂತಹವರಿಗೂ ಅರ್ಥವಾಗುವ ರೀತಿಯಲ್ಲಿ ನಿಮ್ಮ ತರಗತಿಗಳು ಇರುತ್ತವೆ... ನಿಮ್ಮ class ಕೇಳುತ್ತಿದ್ದರೆ ಕೇಳಬೇಕು ಅನ್ನಿಸುತ್ತೆ.. ಹೀಗೆ ನಿಮ್ಮ ಜ್ಞಾನವನ್ನು ನಮ್ಮಂತಹ ವಿದ್ಯಾರ್ಥಿಗಳಿಗೆ ಸದಾ ಹಂಚುತ್ತಿರಿ ಸರ್.... ಧನ್ಯವಾದಗಳು ಸರ್🙏🙏🌹🌹🌹🌹👍👍👍👍
@mallayyaghanti8990
@mallayyaghanti8990 4 жыл бұрын
ಗುರುಗಳೇ ನಿಮ್ಮ ಈ ಕ್ಲಾಸ್ ಗಾಗಿ ಬಹಳ ದಿನದಿಂದಲೂ ಕಾಯಿತ್ತಿದ್ದೆ. ಬಹಳ ಸಂತೋಷ ಆಗಿದೆ, ಮನೋವಿಜ್ಞಾವನ್ನು ತುಂಬಾ ಸರಳವಾಗಿ ತಿಳಿಸಿದ್ದೀರಿ.
@sowmyasow4513
@sowmyasow4513 3 жыл бұрын
Niceeeee class sir
@venkateshvenkateah9098
@venkateshvenkateah9098 3 жыл бұрын
@@sowmyasow4513 .
@mangalakadadarala8690
@mangalakadadarala8690 4 жыл бұрын
ಸರ್ ತುಂಬಾ ಧನ್ಯವಾದಗಳು ನಿಮ್ಮ ಎಲ್ಲಾ classes ಅದ್ಭುತವಾಗಿವೆ ಇದರ ಜೊತೆಗೆ ವಿಜ್ಞಾನ ಮತ್ತು ಗಣಿತ ಬೋಧನೆ ಮಾಡಿದ್ರೆ ನಮಗೆ ತುಂಬಾ ಸಹಾಯ ಆಗುತ್ತೆ ಸರ್ ದಯವಿಟ್ಟು ನಿಮ್ಮ ಮುಂದಿನ ವಿಷಯ ವಿಜ್ಞಾನ ಮತ್ತು ಗಣಿತ ಆಗಿರಲಿ ಅಂತ ಕೇಳಿಕೊಳ್ಳುತ್ತೇನೆ 🙏🙏
@ashwiniboodihal7428
@ashwiniboodihal7428 4 жыл бұрын
Houdu madri sir tumba ne help aagute
@umeshomkar3479
@umeshomkar3479 4 жыл бұрын
Please nim uru heli. Please
@umeshomkar3479
@umeshomkar3479 4 жыл бұрын
@@ashwiniboodihal7428 Hi Nanu nim frnd agbahuda
@HTV797
@HTV797 4 жыл бұрын
"All about education kartet" Channel nodi Maths pedagogy, Science pedagogy super explanation maadidare
@bhavyasurya9439
@bhavyasurya9439 3 жыл бұрын
Houdu sir thumba help aguthe
@gkcreations1028
@gkcreations1028 4 жыл бұрын
ಕಲಿಸುವ ವಿಧಾನ ಅತ್ಯಂತ ಅದ್ಭುತವಾಗಿ ಸರಳವಾಗಿ ಇತ್ತು ಸಾರ್. Thank u..
@nethravthig3417
@nethravthig3417 4 жыл бұрын
ಸರ್ ದಯಾಮಾಡಿ ಯೂಟ್ಯೂಬ್ ಪಾಠವನ್ನು ಮಾಡುವುದನ್ನು ನಿಲ್ಲಿಸಿಬೇಡಿ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ನಿಮ್ಮ ಪಾಠವನ್ನು ಕೇಳಿ ಜೀವನಕ್ಕೆ ಏನಾದರೂ ದಾರಿ ಮಾಡಿಕೊಳ್ಳುತ್ತೇನೆ ಹಣ ಕಟ್ಟಿ ಕೋಚಿಂಗ್ ಸೇರಲು ನನ್ನ ಹತ್ತಿರ ಹಣವಿಲ್ಲ ಸರ್ ನಿಮಗೆ ನನ್ನ ಅನಂತ ಅನಂತ ಕೋಟಿ ಧನ್ಯವಾದಗಳು ಸರ್
@deepaolekar5431
@deepaolekar5431 3 жыл бұрын
God bless you sister
@siddharthstudio7086
@siddharthstudio7086 4 жыл бұрын
ತುಂಬಾ ಧನ್ಯವಾದಗಳು ಸರ್ ಹಾಗೆ ಮನೋವಿಜ್ಞಾನದ ಭಾಗ 2 ಆದಷ್ಟು ಬೇಗ ತರಗತಿ ಮಾಡಿ ಸರ್ 🙏🙏🙏🙏🙏
@hanumantappakoragarhireker6564
@hanumantappakoragarhireker6564 3 жыл бұрын
Supper sir
@CHANDRURATHOD-hd4wk
@CHANDRURATHOD-hd4wk 4 жыл бұрын
ನಿಮ್ಮ ಕ್ಲಾಸ್ ಪ್ರಾರಂಭಕ್ಕೆ ಆಡುವ ಮಾತುಗಳು ಸ್ಫೂರ್ತಿದಾಯಕ ವಾಗಿರುತ್ತದೆ ಸರ್.. ನೀವು ಬಿಡುವ ಪ್ರತಿವೊಂದು ವಿಡಿಯೋಗಳು ಆಸಕ್ತಿಯಿಂದ ನೋಡುವಹಾಗೆ ಇರುತ್ತವೆ..
@padmag9678
@padmag9678 2 жыл бұрын
Hodu bro sir elrigu inspiration
@pratibhakalyanashetti9765
@pratibhakalyanashetti9765 21 күн бұрын
ಧನ್ಯವಾದಗಳು sir ನಾನು psychology ಓದೋಕೆ ಶುರು ಮಾಡಿದಾಗ ತುಂಬಾ ಭಯ n complete blank ಆಗಿದ್ದೆ ನಿಮ್ಮ ಕ್ಲಾಸ್ ನಿಂದ ಇವತ್ತು ಟೆಟ್ ನಲ್ಲಿ 22 ಮಾರ್ಕ್ಸ್ ಬಂದೆ sir ನಿಮಗೆ ಹೃದಯ ಪೂರ್ವಕ ಧನ್ಯವಾದಗಳು
@ashwiniandanshetti2129
@ashwiniandanshetti2129 2 жыл бұрын
In my life first time I understood phycology lesson, hats off sir... Thank u very much
@chanduappi4022
@chanduappi4022 4 жыл бұрын
ಧನ್ಯವಾದಗಳು ಸರ್, 🙏 ತುಂಬಾ ಉಪಯುಕ್ತ ವಿಷಯ, ನಮಗೆ ಉಪಯುಕ್ತವಾಗಿದೆ ಸರ್..🙏
@manjulatalawar5236
@manjulatalawar5236 4 жыл бұрын
🙏🙏🙏🙏🙏 ಸರ್ ನೀವು KZbin channelಗೆ ಬಂದಿದ್ದು ತುಂಬಾ help ಆಗಿದೆ ಸರ್ ನಮ್ಮ ಪುಣ್ಯ ಸರ್ ನಿಮ್ಮ class ಕೇಳೊದು ಹೀಗೆ ಎಲ್ಲವೂ class ಕೊಡಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏
@Rajendradandotikar
@Rajendradandotikar 4 жыл бұрын
thank you very much sir . for realizing me about a teacher . what are the values,a good quality teachers skills like , having a proper base knowledge about what the teacher wants to teach and understanding every students knowledge level ,and a quality proper methods to teach, basic of psychology super sir , thank you
@dineshmysorem3612
@dineshmysorem3612 2 ай бұрын
ಅದ್ಭುತವಾದ ತರಗತಿ ಸರ್ ಧನ್ಯವಾದಗಳು 💐💐🫡🙏🏻
@nandininandu8534
@nandininandu8534 4 жыл бұрын
Sir I don't have words to predict on you. we are lucky to listen your class please continue psychology class sir. Eagerly I am waiting for your class sir. Thank you so much🙏🙏🙏sir
@raghavendrabadiger2187
@raghavendrabadiger2187 4 жыл бұрын
ಪಾಠದ ಆರಂಭದಲ್ಲಿ ಶಿಕ್ಷಕರ ಕುರಿತು ನೀವು ಹೇಳಿರುವ ಮಾತುಗಳು ಹೃದಯಸ್ಪರ್ಶಿಗಳಾಗಿವೆ.
@Jk-js7su
@Jk-js7su 3 жыл бұрын
🙏 sir ನಿಮ್ಮ ಬೋಧನಾ ವಿಧಾನ ತುಂಬಾ ಚೆನ್ನಾಗಿದೆ. ನೀವು ಹೇಳಿದಂತೆ ಪ್ರಶ್ನೆಗಳು ಎಕ್ಸಾಮ್ ನಲಿ ಬರುತ್ತವೆ. ಉತ್ತರ ಹಾಕುವಾಗ ಕೆಲವೊಂದು ತಪ್ಪುಗಳು ಕಡಿಮೆಯಾಗುತ್ತಾ ಬಂದಿವೆ.. ನಿಮ್ಮ ತರಗತಿಗಳು ಈಗೆ ಮುಂದುವರಿಯಲಿ ಎಂಬುದು ನನ್ನ ಅಭಿಪ್ರಾಯ 🙏🙏 ಅದೆಷ್ಟೋ ಉದ್ದೋಗ ಆಕಂಶಿಗಳಿಗೆ ಸಹಾಯ ಆಗುತ್ತೆ.. ಅದರಲ್ಲಿ ನಾನು ಒಬ್ಬೊಳು..🙏 ಕನ್ನಡ ಮತ್ತು ಸಮಾಜ ಇತಿಹಾಸ, ಭೂಗೋಳ ಶಾಸ್ತ್ರ ಮತ್ತು ರಾಜಶಾಸ್ತ್ರ ತರಗತಿ ಮಾಡಿಕೊಡಿ sir 🙏
@jyothihdjyothihd7587
@jyothihdjyothihd7587 2 жыл бұрын
You did a great job sir .. Nice and effective teaching sir . I never seen a educator like you . very useful class thank you..
@vishwanath.s.mopagar4566
@vishwanath.s.mopagar4566 3 жыл бұрын
Awesome class sir.... I don't ever seen such a greatful educator like you sir.... Hats off you sir🙏🙏🙏
@chtrappawlikara1880
@chtrappawlikara1880 Жыл бұрын
Tq sir
@bharathaone3115
@bharathaone3115 4 жыл бұрын
You are real allrounder in edication field. Thank you sir.
@somannashirashyad7908
@somannashirashyad7908 4 жыл бұрын
ಧನ್ಯವಾದಗಳು ಸರ್ ಒಳ್ಳೆಯ ಬೋಧನೆ ಹಿಂಗೆ ಮುಂದುವರಿಸಿ
@gurubaisangapur820
@gurubaisangapur820 2 жыл бұрын
Great sir nivu vidyarthigal palige barvaseya belaku sir nivu,🙏🏿🙏🏿🙏🏿🙏🏿🙏🏿🙏🏿🙏🏿
@nagavenipawar6464
@nagavenipawar6464 4 жыл бұрын
Spr sir... This one is very wonderful psycology class in my life time..so usefull
@devukannal849
@devukannal849 4 жыл бұрын
🙏🙏 ಗುರುಗಳಿಗೆ 2020 ಜನವರಿ to ಜೂನ್ ವರೆಗೆ ಪ್ರಚಲಿತ ವಿದ್ಯಮಾನಗಳನ್ನು ಒಂದು ಕ್ಲಾಸ್ ಮಾಡಿ ಸರ್...plzzzz
@neetas3526
@neetas3526 4 жыл бұрын
Sir tumbane arthavagutte sir nivu tet physology full vivarane nidi sir nimma speech tumbane arthavagutte tq u so mutch sir
@savitasanga8536
@savitasanga8536 2 жыл бұрын
Thank you so much sir. Your all psychology classes helped me to crack TET 2021. Once again Thank you so much sir.
@shwethasugger9324
@shwethasugger9324 4 жыл бұрын
We are grateful to hear your taught...heartly thankful to you sir....
@shivaprasad-qc9ds
@shivaprasad-qc9ds 4 жыл бұрын
Better lesson I listen on concept of psychology...... Thank you soo much sir....
@nivedithadevib1487
@nivedithadevib1487 2 жыл бұрын
Thank you soo much sir, psychology was very difficult subject for me... In B. Ed... Your classes made it easy.... Thank you soo much...
@archanams3065
@archanams3065 2 жыл бұрын
Sir with your teaching psychology at Mandya district coaching. I selected as high school teacher 10 years back. Sir Very Very thanks
@sachitas7264
@sachitas7264 4 жыл бұрын
Thank you very much sir. It's very helpful video. And your explanation was fantastic 🤗
@ananya.nagarajdvgbennenaga1514
@ananya.nagarajdvgbennenaga1514 3 жыл бұрын
Wonderful teaching sir 🙏very helpful and interesting class .👌👌👌
@anandprasadp7216
@anandprasadp7216 3 жыл бұрын
Hats off to you sir, really I learnt a lot 🙏🙏🙏🙏
@SuvarnapujeriPujeri
@SuvarnapujeriPujeri 11 ай бұрын
What a explain sir....... Wow...nim teaching bagge warnisalu padga;e sakagala gurugale....sucha wonderful teaching..hatsoff ur knowledge... psychology bagge continue classes barli gurugale
@karthikgarani95
@karthikgarani95 4 жыл бұрын
Thank u so much sir TET class gallannu innu madthiri sir...
@scienceacademy7419
@scienceacademy7419 2 жыл бұрын
Yr teaching is superb sir by listening to yr class I cleared TET Nw applied for Cet pls cover the Cet portion sir ,thank u is the very small word to say gratitude eagerly waiting 4 some more classes
@Manjunath-pc2zv
@Manjunath-pc2zv 3 жыл бұрын
ಧನ್ಯವಾದಗಳು ಗುರುಗಳೆ, ನಮ್ಮಂಥ ಬಡ ವಿದ್ಯಾರ್ಥಿಗಳಿಗೆ ಈ ನಿಮ್ಮ KZbin ವಿಡಿಯೋಗಳು ತುಂಬಾ ಉಪಯುಕ್ತವಾಗಿದೆ🙏
@vinaym8938
@vinaym8938 3 жыл бұрын
ಸರ್, ತುಂಬಾ ಅದ್ಭುತವಾದ ತರಗತಿ. ಮನೋವಿಜ್ಞಾನದ ಅನೇಕ ಪರಿಕಲ್ಪನೆಗಳನ್ನು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ತುಂಬಾ ಸರಳ, ಸುಂದರವಾಗಿ ತಿಳಿಸಿಕೊಟ್ಟೀದ್ದೀರಿ. ನಿಮ್ಮ ಬೋಧನಾ ಶೈಲಿ ಬಹಳ ಇಷ್ಟವಾಯಿತು. ಹೃತ್ಪೂರ್ವಕ ಧನ್ಯವಾದಗಳು ಸರ್.
@ranihsrani1791
@ranihsrani1791 4 жыл бұрын
Thank you for giving a very helpful class sir.
@ravilsakhare2404
@ravilsakhare2404 4 жыл бұрын
Great sir.....👌👌👌👌👌👌👌👌👌 I waiting waiting for next tet topic videos sir..Thank you sir.
@mahaverjain99
@mahaverjain99 Жыл бұрын
ಸರ್ ನಮಸ್ತೇ ತಮ್ಮ ಬೋಧನಾ ವಿಧಾನ ಹಾವ ಭಾವ ಅದ್ಭುತ ಸರ್, ಸಂತೋಷ ಆಯಿತು ನೋಡಿ ಕೇಳಿ.
@santuwalikar2928
@santuwalikar2928 4 жыл бұрын
ಕರ್ನಾಟಕದ ಬಡವರ ಬಂದು ಸರ್ ನೀವು ಪ್ರತಿಯೊಂದು ಇಲಾಖೆನಲ್ಲಿ ನಿಮ್ಮ ಶಿಷ್ಯ ಬಳಗ ಇದೆ ಸರ್ ದನ್ಯವಾದಗಳು ಸರ್ 🙏🙏🙏🙏🙏🙏👏👏👏👏👏👏
@parvati19911
@parvati19911 3 жыл бұрын
Sir please sir psychology topics Ella lesson Madi amele multiple questions bidsi sir please next video Madi sir.ella t et students kalakali sir nimge sir.
@jeevanmanju9150
@jeevanmanju9150 Жыл бұрын
Even common man can understand ur teaching sir Really Your methods of teaching is outstanding ......May God bless you live long sir.....
@SudhaSudha-bo9qy
@SudhaSudha-bo9qy Жыл бұрын
Sir nim class bagge varnane madoke padagale sigta illa sir...... Bore agolla ... Keltane irbeku ansutte . ....thumba interesting.... thank you so much sir......
@manjuanandmanjuanand8364
@manjuanandmanjuanand8364 2 жыл бұрын
I like so much your classes sir. You will give a lot of information in one class sir...thank u sir.
@jaanuramesh6338
@jaanuramesh6338 4 жыл бұрын
Thank you so much sir. Innu ide riti TET ge sambhandisida vedios galu apload maadi sir
@roopaparmesh4495
@roopaparmesh4495 Жыл бұрын
Great examples sir 🙏👌🏻👌🏻👌🏻
@siddug8655
@siddug8655 4 ай бұрын
Hi
@siddaramgaded8080
@siddaramgaded8080 3 ай бұрын
Hii​@@siddug8655
@aruvrushab1097
@aruvrushab1097 Жыл бұрын
Hats off sir getting inspired with ur intial video itself it builds a confidence to us
@parvativ408
@parvativ408 4 жыл бұрын
Thank you sir, your valuable teaching and time.
@pavithraputtappa7030
@pavithraputtappa7030 3 жыл бұрын
ಚೆಂದವಿದೆ ಸರ್ ಇನ್ನೂ ಮುಂದುವರೆಸಿ
@savitaysankasavitay6539
@savitaysankasavitay6539 4 жыл бұрын
ಸರ್ ಇನ್ನೂ Tet 40 days ಉಳಿದಿದೆ ದಯವಿಟ್ಟು fast ಆಗಿ ಹೇಳಿ ಸರ್ ನಿವು ಕೊಡುವ ವಿವರಣೆಗಳನ್ನು ಅತಿ ಬೇಗನೆ ಅರ್ಥ ಆಗುತ್ತದೆ
@sumanasgowda8170
@sumanasgowda8170 4 жыл бұрын
Yes sr.. .pls
@s.p.badiger3193
@s.p.badiger3193 4 жыл бұрын
Next tet class ಯಾವಾಗ
@gulzarmakandar9221
@gulzarmakandar9221 4 жыл бұрын
Houdu sir bega mundin class mugasi tet near ide
@user-tk2nn6qv7y
@user-tk2nn6qv7y 4 жыл бұрын
Yes sir
@ashukulkarni2906
@ashukulkarni2906 4 жыл бұрын
Thank you sir.. your teaching method is amazing sir thanks a lot sir...
@MANJUshetty597
@MANJUshetty597 Жыл бұрын
ಸರ್ 🌹💐🙏🙏🙏 ನಿಮ್ಮ teaching style ನೋಡುವಾಗ ಪವಾಡ ಬಯಲು ಹುಲಿಕಲ್ ನಟರಾಜ್ ಸರ್ ತರಾ ಇದೆ Same ಅದೇ ರೀತಿ ನಿಮ್ಮ್ Talking style😍🙋
@praveenkollapurpraveenkoll6758
@praveenkollapurpraveenkoll6758 4 жыл бұрын
Tq u so much sir for ur TET psychology cls.... we waiting for next psychology video... 😍👍
@jayashreemadihalli1895
@jayashreemadihalli1895 4 жыл бұрын
tq Sir your explanation is very good sur
@prabhakarbabji9646
@prabhakarbabji9646 4 жыл бұрын
It's wonderful and more helpful for forthcoming TET examination sir... Thank u so much sir..
@mynav3436
@mynav3436 3 жыл бұрын
Thank you so much sir i understand verywell.
@beechikongandi890
@beechikongandi890 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದಿರಿ ಧನ್ಯವಾದಗಳು ಸರ್..
@jayapatil9337
@jayapatil9337 4 жыл бұрын
Thank you sir.T.e.t ella subject class madi sir
@nagabhushanbadiger6722
@nagabhushanbadiger6722 4 жыл бұрын
Hellidhannu kelbeku Ella heltare sir .....
@raghutalawar7136
@raghutalawar7136 4 жыл бұрын
nij ri nimmant gurugalu namge beku badavar bandu navu bandu fee katti ododu agoll e riti nadru kalitivi gurugale👌
@jayashreekumbar5911
@jayashreekumbar5911 4 жыл бұрын
Huodu Sir tet yella subject madi
@harishnaik1088
@harishnaik1088 4 жыл бұрын
Tq sir
@raghutalawar7136
@raghutalawar7136 4 жыл бұрын
@@MATHSCLASSSJ sir tumba tumba thanks nim e runa tumba doddadu ✌👌
@nethrak3912
@nethrak3912 Жыл бұрын
Memorable teaching I like very much ur teaching sir. easily we can understand method of ur teaching way sir.👏👌👍🙏
@arunmehtre3646
@arunmehtre3646 4 жыл бұрын
Tq u sir tumba helf aagute ede taraha ennu hechu vidio tanni Tet exama Baroda valage bumba chenngi ettu class 👍👍🙏🙏
@ambadasdoddi6968
@ambadasdoddi6968 4 жыл бұрын
Sir Please make a video on translation for PSI. Your videos are very helpful to village students like me... Thank you🌹🌹 so much for your precious work....
@Musiczone-xz6zl
@Musiczone-xz6zl 4 жыл бұрын
ಮುಂದಿನ ವಿಡಿಯೋದಲ್ಲಿ ಪಿಎಸ್ಐ ಭಾಷಾಂತರದ ಬಗ್ಗೆ ವಿವರಣೆ ನೀಡಿ ಸರ್
@shilpamuralsmural2419
@shilpamuralsmural2419 2 жыл бұрын
Really wonderful and a great teaching skills ur the one of the best teacher sir
@shivum2420
@shivum2420 4 жыл бұрын
ಗುರುಗಳೇ ನಿಮ್ಮ ಬೋಧನೆ ತುಂಬಾ ಚೆನ್ನಾಗಿತ್ತು ನನಗೆ ಸಾಕಷ್ಟು ಸಮಸ್ಯೆಗಳಿದ್ದವು ಶೈಕ್ಷಣಿಕ ಮನೋವಿಜ್ಞಾನದ ವಿಷಯದಲ್ಲಿ ಎಲ್ಲದಕ್ಕೂ ಪರಿಹಾರ ಸಿಕ್ಕಿದೆ ಆದರೆ ಗುರುಗಳೇ ಪಂಥಗಳು ಇವುಗಳ ಬಗ್ಗೆ ಸಹ ವಿವರವಾದ ಮಾಹಿತಿ ನೀಡಿ ಗುರುದೇವ
@jaguyadav3629
@jaguyadav3629 4 жыл бұрын
Sir please give me complete lessons on this topic ( psychology)...
@shankar11000
@shankar11000 4 жыл бұрын
Pls Open Schools, Colleages and Educational Institution as Soon as Possible.
@shivarudraiahshivarudraiah7599
@shivarudraiahshivarudraiah7599 3 жыл бұрын
🙏🙏🙏🙏🙏🙏
@veesmathsclass2864
@veesmathsclass2864 4 жыл бұрын
Effective class.thank you sir .im also from turuvekere and also from ksef college of education
@sumanasgowda8170
@sumanasgowda8170 4 жыл бұрын
Tq soo much sr...tumba help aitu niminda teacher exam togondiro... aspirants galige... very useful.... and nc teaching from you ...
@shilpavijay4411
@shilpavijay4411 4 жыл бұрын
Sir if possible plz give guidence class for SLET exam, psychology paper..
@t.sharifsirclasses.educato7678
@t.sharifsirclasses.educato7678 3 жыл бұрын
Excellent teaching sir.first time I heard understanding psychology lesson in my life.please upload More psychology lessons in KZbin Sir it Will help poor students who are unable to admit to coaching center.like me.it is one of your social service sir
@spbsubramanya446
@spbsubramanya446 2 жыл бұрын
Excellent sir
@chandrahchandrah5261
@chandrahchandrah5261 4 жыл бұрын
ಸರ್ ನಿಮ್ಮ ತರಗತಿ ಇಂದ ಹಳ್ಳಿ ವಿದ್ಯಾರ್ಥಿಗಳಿಗೆ ತುಂಬಾ ದೊಡ್ಡ ಕೊಡುಗೆ ನೀಡಿದ್ದೀರಿ ಧನ್ಯವಾದಗಳು ಸರ್
@harsharashmi9050
@harsharashmi9050 2 жыл бұрын
Thank You so much sir.. It's helps a lot.. continue this service may god bless u with looong life
@sureshkalmani8134
@sureshkalmani8134 4 жыл бұрын
Science &maths pedagogy one class maadri sir
@ashasajjan1375
@ashasajjan1375 3 жыл бұрын
Sir namge science vedioes sigtilla
@nandinisv
@nandinisv Жыл бұрын
​@@ashasajjan1375 0p0p00 pm Love all your browser hi hi hi everyone everyone 😊😊😊
@nandinisv
@nandinisv Жыл бұрын
​@@ashasajjan1375 😊😊😊😊
@nandinisv
@nandinisv Жыл бұрын
@nandinisv
@nandinisv Жыл бұрын
😊😊😊😊
@naveenkumarnaveenaveen6551
@naveenkumarnaveenaveen6551 4 жыл бұрын
Excellent teach sir, nimma antaa spardalu galu elrugu madari sir. Social bhodana vidanagalu cls madi sir pls.
@pavankumaryakalare571
@pavankumaryakalare571 4 жыл бұрын
Very interesting subject and explained beautifully...🙏
@sumahm5715
@sumahm5715 3 жыл бұрын
Gurubyo namaha nimma class endha thumbha thilhkonde.. No words to define ur teaching... Finally I can only say🙏 really impressed by ur teaching sir...
@RaviRaj-je3rh
@RaviRaj-je3rh 3 жыл бұрын
"ONE MAN SHOW"🙏✌🙏👍 Action suspense thriller climax all n one☝ AMAZING💕😍😍✨
@poojaPooja-bt5qo
@poojaPooja-bt5qo 11 ай бұрын
🙏🙏🙏 super bosu no one can replace such a next level teaching 🔥🔥🔥🔥
@sudha7641
@sudha7641 4 жыл бұрын
Sir your class is super sir.. first I was felt psychology is impossible to me After watching your class I am able to understand very easily.. Plz one class on English teacher requirement becoz more student unable to take eligibility on English second paper
@narmadavainaskote6292
@narmadavainaskote6292 4 жыл бұрын
Thank you so much sir. Nivu thumba chanagi class madthira nanage innu ide rithi class kelbeku anthide so please innu bere class madi sir🙏
@sharanulawani611
@sharanulawani611 4 жыл бұрын
ಸರ, ಕನ್ನಡ ಕ್ಲಾಸಗಳನ್ನು ಮಾಡಿ..ಪ್ಲೀಜ
@shobhathejupriya3527
@shobhathejupriya3527 3 жыл бұрын
🙏🙏 sir. Nim.class thanks again.....
@devindrabachha
@devindrabachha 4 жыл бұрын
Thank you sir for my Request..
@yamanappapameti8081
@yamanappapameti8081 4 жыл бұрын
Sir class super thank you sir
@sulochanag8695
@sulochanag8695 3 жыл бұрын
Sir, ನಿಜ್ವಾಗ್ಲೂ ನಿಮ್ಮ teaching method amazing sir. Tq so much sir.
@gireeshapr4473
@gireeshapr4473 4 жыл бұрын
ಸರ್ ನೀವೂ ಹೇಳಿದ ವಿಷಯ ಮನಸ್ಸಿಗೆ ಮುಟ್ಟಿದೆ... ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ಟಿ ಇ ಟಿ ಪರೀಕ್ಷೆ ಇರುವುದರಿಂದ ದಯವಿಟ್ಟು ಇನ್ನೂ ಹೆಚ್ಚು ಹೆಚ್ಚು ಇದಕ್ಕೆ ಸಂಭಂದಪಟ್ಟ ವಿಡಿಯೋಗಳನ್ನು ಕೊಡಿ ಸರ್...
@geetakaroli8293
@geetakaroli8293 Жыл бұрын
Hat's of you sir now I understand the littel bit psychology thanku so much
@rooparupa6870
@rooparupa6870 4 жыл бұрын
ನಿಮ್ಮ ಬೋಧನೆಯಿಂದ ನಮ್ಮ ಕಲಿಕೆ ತುಂಬಾ ಸುಲಭವಾಗಿದೆ. Tq sir
@lalitadlpoojari69
@lalitadlpoojari69 3 жыл бұрын
🙏 ಸರ್ ನಿಮ್ಮ ಬೋಧನೆ ತುಂಬಾ ಇಂಟರೆಸ್ಟ್ ಬರುತ್ತೆ ಕೇಳೋಕ್ಕೆ ತಿಳಿಸಿ ಹೇಳ್ತೀರಾ tet ಗೆ ಸಂಬಂಧಿರೋ ಎಲ್ಲಾ ಸಬ್ಜೆಕ್ಟ್ ಕ್ಲಾಸ್ ಮಾಡಿದ್ರೆ ತುಂಬಾ ಹೆಲ್ಪ್ ಆಗುತ್ತೆ ಸರ್ ನಮ್ಮಂತವರೀಗೆ 🙏🙏
@nagashreeshivananda6936
@nagashreeshivananda6936 Жыл бұрын
The way of your explanation is awesome sir.. thank you so much 😊🙏🙏
@sattarpasha1463
@sattarpasha1463 4 жыл бұрын
ನಮಸ್ಕಾರ ಸರ್ ನಿಮ್ಮ ಈ ತರಗತಿಯಲ್ಲಿ ಬಹುತೇಕ ವಿಷಯವನ್ನು ತಿಳಿಯಲು ಸಾಧ್ಯ ಆಯಿತು ಧನ್ಯವಾದಗಳು 👍👍👌👌
@poojaachari3682
@poojaachari3682 3 жыл бұрын
It's really amazing sir e tara psychology teaching nam b.ed class allu teach madilla estu easy aagi artha madstira sir supper nim teaching method tumbha chennagide tq sir
@thara9347
@thara9347 4 жыл бұрын
Wow estu artamadisi helidera ur very Intalijent sir 🤝🙏
@jyotireddy9697
@jyotireddy9697 3 жыл бұрын
ನಿಜ ಸರ್ ನೀವು ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿದರೆ ಗ್ರಾಮಿಣ ಬಾಗದ ಮಕ್ಕಳಿಗೆ ತುಂಬಾ ಸಹಾಯ ಆಗುತ್ತೆ ಸರ್.ದಯವಿಟ್ಟು ನಿಮ್ಮ ಸಮಯದಲ್ಲಿ ನಮಗೂ ಒಳ್ಳೆ ಕ್ಲಸಗಳನ್ನು ಕೋಡಿ ಸರ್.
@premapatel6314
@premapatel6314 11 ай бұрын
Ur methods of teaching outstanding is 👌👌👌👌 may god bless you 🙏🙏
@pavithracl9835
@pavithracl9835 Жыл бұрын
ಉತ್ತಮ ವಾದ ತರಗತಿ ಸರ್ ಉಪಯುಕ್ತವಾದ ಸಮಗ್ರ ಮಾಹಿತಿ, ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 👏👏👏
@delightjdjdbdbd
@delightjdjdbdbd 4 жыл бұрын
Guru braham guru vishnu guru devo maheshwar guru sakshatha parabram thasmaishree guruve namah namaste gurugale superb sir introduction of psychology
@ningappaningu6176
@ningappaningu6176 3 жыл бұрын
ಸರ್ ಮನೋವಿಜ್ಞಾನವನ್ನು ತುಂಬಾ ಸರಳವಾಗಿ ತಿಳಿಸಿದ್ದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.
@devarajkammar278
@devarajkammar278 2 жыл бұрын
Good teaching is more a giving of right questions than a giving of right answers🙏🙏🙏
@shambhuhebballi1146
@shambhuhebballi1146 2 жыл бұрын
Very simply teaching sir and best motivater in Karnataka sir ❤❤❤❤❤
@vimalamaski2853
@vimalamaski2853 2 жыл бұрын
Life olage first time Psychology arata agidu Sir 👌sir classs
@varshajoshi2865
@varshajoshi2865 4 жыл бұрын
Thank you so much sir.your teaching is super.please complete all the syllabus of psychology.
New model rc bird unboxing and testing
00:10
Ruhul Shorts
Рет қаралды 26 МЛН
Clowns abuse children#Short #Officer Rabbit #angel
00:51
兔子警官
Рет қаралды 78 МЛН
How did Bengaluru come into existence? #bengaluru #indianhistory
16:06
Just Curious Clips
Рет қаралды 34 М.
New model rc bird unboxing and testing
00:10
Ruhul Shorts
Рет қаралды 26 МЛН