Рет қаралды 43,008
Christian Kannada Worship Song
ಕ್ರಿಶ್ಚಿಯನ್ ಕನ್ನಡ ಆರಾಧನಾ ಗೀತೆ
John: 3:16, For God so loved the world, that he gave his only begotten Son, that whosoever believeth in him should not perish, but have everlasting life.
ಯೋಹಾನ : 3:16, ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.
Song Lyrics : ಕರುಣೆಯ ಯೇಸುವೇ
ನನ್ನ ಹೃದಯದಲ್ಲಿರುವ ಕರುಣೆಯ ಯೇಸುವೇ
ನಿನ್ನನೇ ನಾನು ಆರಾಧಿಸುವೇ ||2||
ಆರಾಧಿಸುವೇ ನಿನ್ನಆರಾಧಿಸುವೇ||2||
ಕಠಿಣವಾಗಿ ನನಗಾಗಿ ಜಜ್ಜಲಪ್ಪಟ್ಟೆ
ನನಗಾಗಿ ನೀನು ಶಿಲುಬೆಯಲ್ಲಿ ಜಡಿಯಲಪ್ಪಟ್ಟೆ||2||
ನಿನ್ನ ತ್ಯಾಗವನ್ನು ನಾ ನಿತ್ಯ ವರ್ಣಿಸುವೆ
ನಿನ್ನ ಬಲಿದಾನವನ್ನು ನಾ ನಿತ್ಯ ಭಜಿಸುವೆ||2||
ಯೆಹೋವ ಯಿರೆಯಾಗಿ ಎಲ್ಲಾವನ್ನು ಒದಗಿಸಿದೆ
ಯೆಹೋವ ರಾಫಾನಾಗಿ ಆರೋಗ್ಯ ನೀಡಿದೆ||2||
ನಿನ್ನ ಬಾರ್ಸುಂಡೆಯಿಂದ ನನಗೆ ಗುಣವಾಯಿತು
ನಿನ್ನ ರಕ್ತದಿಂದ ನಾ ಶುದ್ಧನಾದೆನು ||2||
ನನಗಾಗಿ ನೀನು ಮನುಷ್ಯನಾದೆ
ಪರಲೋಕ ವೈಭವ ನೀ ತ್ಯಾಗ ಮಾಡಿದೆ||2||
ನಿನ್ನ ಮಹಿಮೆಯನ್ನು ನಾ ನಿತ್ಯ ವರ್ಣಿಸುವೆ
ನಿನ್ನ ಕರುಣೆಯನ್ನು ನಾ ನಿತ್ಯ ಭಜಿಸುವೆ ||2||
If God leads You …….. Support this ministry and for more worship songs.
Bank Name: State Bank of India
Branch: Kundapura
A/c Holder Name: Austin Carvallo
Account Number:32371182036
IFSC: SBI0011333
Phone pay Number: 9342010100
Google Pay: 8971318916
God Bless You All.
Subscribe to receive weekly Kannada and Konkani revival messages.
You tube channel: Austin Carvallo. / @austincarvallo5184
Previous Song :
• Christh Jevanth Zala (...
Video Links:
• Inner healing (ಆಂತರಿಕ...
• Spring Rain (ವಸಂತ್ಕಲಾಚ...
• Who will enter the he...
• The Lord is our strength
For Prayer Support , Call
+ 91 9342010100