NAAVE DHANYARU || PS. PRAKASH HALMIDI - OFFICIAL SONG ||

  Рет қаралды 1,001,611

Prakash Halmidi - Official

Prakash Halmidi - Official

Күн бұрын

Composed and Sung by - Ps. Prakash Halmidi
Music Arranged and Produced - Immac Melwin L
DOP - Sam (Livingstone Media)
Simon (Sanshine Media)
Drone, Editing and Colour Grade - Simon (Sanshine Media)
Publicity Designs - Pradeep Antin
SPECIAL THANKS - Rev. Dr. Vijay
LYRICS
Gm
ನನ್ನ ಸಂತೋಷಕ್ಕೆ ಕಾರಣ
Cm
ನೀನೇ ಯೇಸಯ್ಯ
F. Gm
ನೀನೇ ಯೇಸಯ್ಯ ನನ್ನ ಆಧಾರ ನೀನೇ
Gm. Cm
ನನ್ ಸಮೃದ್ಧಿಗೆ ಕಾರಣ ನೀನೇ ಯೇಸಯ್ಯ
F
ನೀನೇ ಯೇಸಯ್ಯ ನನ್
Gm
ಐಶ್ವರ್ಯ ನೀನೇ
Gm
ನಿನ್ ರಕ್ತಕೋಟೆಯಲ್ಲಿ ನನ್ನ
Dm
ಮರೆಮಾಡಿದೆ
F.
ಮರೆಮಾಡಿದೆ ದೇವಾ
Cm
ಕಾಪಾಡಿದೆ
Gm.
ನಿನ್ ಶಿಲುಬೆಯ ನೆರಳಲ್ಲಿ
Dm
ಮರೆಮಾಡಿದೆ
F
ಮರೆಮಾಡಿದೆ ದೇವಾ
Cm
ಕಾಪಾಡಿದೆ
Gm. Dm
ಸ್ತೋತ್ರ ಸ್ತೋತ್ರ ಯೇಸಯ್ಯ
F. Gm
ಸ್ತೋತ್ರ ಸ್ತೋತ್ರ ಯೇಸಯ್ಯ
Gm.
1. ಗಾಯ ಪಟ್ಟು ನಿಂತಾಗ
D#. F
ಕಣ್ಣೀರಲ್ಲಿ ಇರುವಾಗ ನನ್ನನ್ನು
C
ಹುಡುಕಿ ಬಂದೆ
Gm. Cm
ಬೇಟೆಗಾರನ ಬಲೆಯಿಂದಲು
Gm. Cm
ಮರಣಕರ ವ್ಯಾದಿಯಿಂದಲೂ
Gm. Cm
ತಪ್ಪಿಸಿದವನು ನೀನೇ ಯೇಸಯ್ಯ
Gm/G. Cm
ಕಾಪಡಿದವನು ನೀನೇ ಯೇಸಯ್ಯ
Gm
2. ಸಾವಿರಾರು
ತಲೆಯವರೆಗೂ
D#. F
ನನ್ನ ಸಂತತಿಯನ್ನು ಕಾಯುವ ದೇವಾ
C
ನೀನೇ
Gm.
ನಿನ್ನ ಮರೆಹೊಕ್ಕಿರುವ ನನ್ನ
Cm
ಕುಟುಂಬವು
Gm. Cm
ನಿಜವಾದ ಭಾಗ್ಯವಂತರು
Gm. Cm
ನಿನ್ನ ಆರಾಧಿಸುವ ನಾವೇ ಧನ್ಯರು
G/Gm. Cm
ನಿನ್ನ ಸೇವೆ ಮಾಡುವ ನಾವೇ ಧನ್ಯರು
**************************************
Gm Cm
Nan santhoshakke kaarana neene yesayya
F. Gm
Neene yesayya nanna aadhara neene
Gm. Cm
Nan samrudhige kaarana neene yesayya
F. Gm
Neene yesayya nanna ishwarya neene
Gm
Nin rakthakoteyalli nanna
Dm
maremaadide
F. Cm
Maremaadide deeva kaapadide
Gm.
Nin shilubeya neralalli nanna
Dm
maremaadide
F. Cm
Maremaadide deeva kaapadide
Gm. Dm
Stothra stothra yesayya
F. Gm
Stothra stothra yesayya
Gm
1. Gaya pattu ninthaga
D#. F. C
Kanniralli iruvaga nananu huduki bande
Gm. Cm
Betegharana baleindalu
Gm. Cm
Maranakara vyadiindalu
Gm. Cm
Tappisidavanu neene yesayya
Gm/G. Cm
Kaapadidavanu neene yesayya
Gm
2. Saviraaru talevaregu
D#. F
Nanna santatiyannu kaayuva deeva
C
neene
Gm
Nin maarehokkiruva nanna
Cm
kutumbavu
Gm. Cm
Nijavaada bhagyavantaru
Gm. Cm
Nin aaradhisuva nave dhanyaru
G/Gm. Cm
Nin seeve maduva nave dhanyaru
Our songs here:
Hattirake baruve
• HATTIRAKKE BARUVE New ...
Bolo Jai
• Bolo Jai ( ಬೋಲೋ ಜೈ ) |...
Hosa karya
• Hosa Karya (ಹೊಸ ಕಾರ್ಯ)...
Neene Karana
• Neene Karana || Prakas...
Shunyadinda noorarastu
• Shunyadinda Noorarastu...
Ninage nine saati
• Ninage Neene Saati || ...
Manasaare
• Manasaare | Prakash Ha...
Ujjeevana
• Ujjeevana Aarambavu ಉ...
Katthe song
• Katthe (Donkey) Song (...
Aradhisuvenu ninna
• Araadhisuvenu Ninna (ಆ...
Pavithrathmane
• PAVITHRAATHMANE (ಪವಿತ್...
Badalagilla
• Badalaagilla (ಬದಲಾಗಿಲ್...
Ninna prasannate
• NINNA PRASANNATHE NANN...
Kalvariya
• Video
Rakshaneya
• Prakash Halmidi (ರಕ್ಷಣ...

Пікірлер: 1 200
@GangaDevi-d5y
@GangaDevi-d5y 28 күн бұрын
ಹೌದು ನಮ್ಮ ಎಲ್ಲ ಸಂತೋಷಕ್ಕೆ ನಮ್ಮ ಜೀವನದ ಆಗು ಹೋಗುಗಳಿಗೆ ಖಂಡಿತ ಆ ಯೇಸುವೇ ಕಾರಣ ❤❤❤
@Stella-qc2ls
@Stella-qc2ls 3 ай бұрын
ದೇವರಿಗೆ ಸ್ತುತಿ ಸ್ತೋತ್ರ ಥ್ಯಾಂಕ್ಯು ಫಾಸ್ಟರ್ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಹೇರಳವಾಗಿ ಆಶೀರ್ವದಿಸಲಿ ಫಾಸ್ಟರ್ ಸಾಂಗ್ ತುಂಬಾ ತುಂಬಾ ಸೂಪರ್ ಫಾಸ್ಟರ್ ❤❤❤❤❤❤❤❤❤❤🎉🎉🎉🎉🎉🎉🎉🎉🎉🎉
@anjalihvanjalihv9190
@anjalihvanjalihv9190 4 ай бұрын
ನಿಜವಾಗಿಯೂ ನಾವೇ ಧನ್ಯರು thank you ಯೇಸಪ್ಪ..
@PrakashPastor-h2v
@PrakashPastor-h2v 3 ай бұрын
ಇನ್ನು ಹೆಚ್ಚಾಗಿ ದೇವರು ನಿಮ್ಮನ್ನು ಸೇವೆಯಲ್ಲಿ ಉಪಯೋಗಿಸಲಿ ಈ ಹಾಡು ಅನೇಕ ಯೌವನಸ್ಥರನ್ನು ಬದಲಾಯಿಸಲಿ, ಅನೇಕರು ರಕ್ಷಣೆ ಒಂದಲಿ ಸೂಪರ್ ಅಣ್ಣ ಹಾಡು 🎉🎉🎉🎉
@kiarariya
@kiarariya 4 ай бұрын
❤ನಾನ್ ಸಂತೋಷಕ್ಕ ಕಾರಣ ನೀವೆ ಯೇಸುಯ್ಯ ಆಮೇನ್ ❤hallelujah❤
@ningappabagawan4688
@ningappabagawan4688 4 ай бұрын
ಸ್ತೋತ್ರ ಯೇಸುವಿಗೆ ಸ್ತೋತ್ರ ದೇವರು ನಿಮ್ಮನ್ನು ಆಶೀರ್ದಿಸಲಿ ನಿಜವಾದ ನಾವೇ ಭಾಗ್ಯವಂತರು ಹಾಡಿನ ಮೂಲಕ ನಾವೇ ಧನ್ಯರು ಇನ್ನು ಹೊರ ರಾಜ್ಯದಲ್ಲಿ ಪ್ರಕಾಶಿಸಲಿ 🙏🙏🙏🙏
@RamanjiniC-jp7lt
@RamanjiniC-jp7lt 3 ай бұрын
ಯೇಸುವೆ ನಿನಗೆ ಸೋತ್ರ ನಾವೇ ಧನ್ಯರು ಹಾಡು ವಂಡರ್ಫುಲ್ ದೇವರ ಆಶೀರ್ವಾದ ಆಮಿನ್
@PASTORSANTOSHNILOGALOFFICAL
@PASTORSANTOSHNILOGALOFFICAL 4 ай бұрын
ವಂಡರ್ಫುಲ್ ಸಾಂಗ್ ಪಾಸ್ಟರ್ ದೇವರು ನಿಮ್ಮನ್ನು ಇನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ
@lakashaimilakashaimi7615
@lakashaimilakashaimi7615 4 ай бұрын
Amen
@LaxmiKottanakallu
@LaxmiKottanakallu 4 ай бұрын
@Shivumary
@Shivumary 3 ай бұрын
Super anna
@mouryaprashanth1741
@mouryaprashanth1741 2 ай бұрын
Praise the Lord ❤😇🙌
@sangeetamalge8496
@sangeetamalge8496 2 ай бұрын
Snoop
@ARCHANAPUTTY
@ARCHANAPUTTY 4 ай бұрын
ಅಣ್ಣ ಸಂತೋಷ ಅಗಿದೇ ನಿಮಗೆ ಇನ್ನು ಆಶೀರ್ವಾದ ದೇವರು ತಂಧು ಕೊಡಲಿ ತುಂಬಾ ಹ್ಯಾಪಿ ಯಾಗಿ ರಿ ಅಣ್ಣ
@Chinniprakash-tj1js
@Chinniprakash-tj1js 4 ай бұрын
Pastor ನೀವು ದೇವರ ಪ್ರಕಾಶವಾಗಿದ್ದೀರಾ ನಿಮ್ಮ ಹಾಡು ಇಡೀ ಕರ್ನಾಟಕ್ಕೆ ಪ್ರಕಾಶಿಸಲಿ ಮಹಿಮೆ ಮಾತ್ರ ದೇವರಿಗೇಹಗಲಿ,, amen
@vinodkumar-er9ol
@vinodkumar-er9ol 3 ай бұрын
😂🎉🎉😂🎉😂😂🎉🎉😂😂🎉😂🎉🎉🎉🎉🎉🎉😊😊😊😊😊
@irenesuchitra2622
@irenesuchitra2622 3 ай бұрын
Pastor Anna tappu thilukkola Bedi spelling correct madkoli teacher naanu
@Chinniprakash-tj1js
@Chinniprakash-tj1js 8 күн бұрын
Ok sorry
@pr.anand.k6192
@pr.anand.k6192 4 ай бұрын
ತುಂಬಾ ಒಳ್ಳೆ ಹಾಡು ಪಾಸ್ಟ್ರೆ ಹೃದಯ ತುಂಬಿ ಬರುತ್ತದೆ.ದೇವರು ಇನ್ನೂ ಹೆಚ್ಚಾಗಿ ನಿಮ್ಮನ್ನು ಆಶೀರ್ವಾದಿಸಲಿ 👍👍👍👍🙏🙏🙏🙏🙏🙏👏👏👏👏👏👏👏
@v.k.magics
@v.k.magics 4 ай бұрын
ಈ ಹಾಡು ನನ್ನ ಮನೆಯವರನ್ನು ದೇವರಲ್ಲಿ ಉತೇಜಿಸಿತು❤
@dakshayinijohn-ti3yu
@dakshayinijohn-ti3yu Ай бұрын
@chaitraNagaraju
@chaitraNagaraju 4 ай бұрын
ಸುಂದರವಾದ ಹಾಡು ಅಣ್ಣ ದೇವರು ನಿನ್ನನ್ನು ಇನ್ನು ಅಧಿಕವಾಗಿ ಆಶೀರ್ವಾದ ಮಾಡಲಿ.
@IndiraMm-k2u
@IndiraMm-k2u 4 ай бұрын
ಹಲ್ಲೆಲೂಯ ಪ್ರೈಸ್ ದ ಲಾರ್ಡ್ ಏಳು ಪ್ರಕಾಶಿಸಿ ಅನ್ನುವ ವಾಕ್ಯ ಕಾಗಿ ಸ್ತೋತ್ರ ಪ್ರಕಾಶ್ ಈ ಹಾಡು ದೇವರು ನಿಮಗೆ ಕೊಟ್ಟಿದ್ದಕ್ಕಾಗಿ ಕರ್ತನಿಗೆ ಸ್ತೋತ್ರ ಉಂಟಾಗುವುದರಲ್ಲಿ ಇನ್ನೂ ಹೆಚ್ಚಾಗಿ ದೇವರು ನಿಮ್ಮನ್ನು ಆಶೀರ್ವದಿಸಲಿ ಮಹಿಮೆ ಕರ್ತನಿಗೆ ಮಾತ್ರ ಸಲ್ಲಲಿ ಆಮೆನ್
@pramilakarthik-hw5tw
@pramilakarthik-hw5tw 4 ай бұрын
@ManiKanta-w6t
@ManiKanta-w6t 4 ай бұрын
ದೇವರು ನಿಮ್ಮನ್ನ ಅತಿ ಹೆಚ್ಚಾಗಿ ಆಶೀರ್ವದಿಸಲಿ Amen
@DIVAKAR.555
@DIVAKAR.555 4 ай бұрын
E ಗೀತೆಯ ಮೂಲಕ ದೇವರು ಮಹಿಮೆ ಹೊಂದಲಿ
@aravindaravind3487
@aravindaravind3487 21 күн бұрын
Super ❤👍🏻😊 song God bless you 🙌🏻 praise the Lord 🙏🏻
@savithab2041
@savithab2041 4 ай бұрын
Praise the lord... Nice song wndrfl lyrics pastor Glory to Jesus ನನ್ನ ಸಂತೋಷಕ್ಕೆ ಕಾರಣ ನೀನೇ ಯೇಸಯ್ಯ
@prakashprakashh4054
@prakashprakashh4054 Ай бұрын
Super song❤🎉
@PreethiLuis
@PreethiLuis 4 ай бұрын
ಖಂಡಿತ ಪಾಸ್ಟರ್ ಧನ್ಯರು ಭಾಗ್ಯವಂತರು ಆತನ ಕೃಪೆ ಅಕ್ಕನ ದಯೆ ಆತನ ಕರುಣೆ ಈ ಸೌಭಾಗ್ಯವನ್ನು ನಿಮಗೂ ನಮಗೂ ಕೊಟ್ಟಿದ್ದಾರೆ
@VijaylaxmiPanchala
@VijaylaxmiPanchala 4 ай бұрын
ತುಂಬ ಚೆನ್ನಾಗಿ ಹಾಡಿದಿರಾ ಪಾಸ್ಟರ್ ದೇವರು ನಿಮಗೆ ಇನ್ನೂ ಹೆಚ್ಚಾಗಿ ಆಶೀರವಾದಿಸಲಿ praise the lord sir ❤️✝️❤️
@GracyCristy
@GracyCristy 4 ай бұрын
ನಿನ್ನ ರೆಕ್ಕೆಗಳ ಮರೆಯಲಿ ಇರುವ ನಾವೇ ಧನ್ಯರು ಆಮೆನ್❤❤❤❤ loin of Judah jesus ❤❤❤❤
@GracyCristy
@GracyCristy 4 ай бұрын
Pls prayer madi nanna ganganigagi mathu nanna kutumbakagi
@iruvaatanu
@iruvaatanu 4 ай бұрын
ದೇವರು ಈ ಹಾಡಿನ ಮೂಲಕವಾಗಿ ಕರ್ನಾಟಕವನ್ನು ಹೇರಳವಾಗಿ ಆಶೀರ್ವದಿಸಲಿ
@tippeswamyr3146
@tippeswamyr3146 3 ай бұрын
Paris the lord pastar supar warship sang 🎉❤
@SumaWadekar
@SumaWadekar 2 ай бұрын
ದೇವರಿಗೆ ಮಹಿಮೆ ಹಾಡು ಹಾಡುತ್ತಿರುವ ಬ್ರದರ್ ತುಂಬಾ ಚೆನ್ನಾಗಿ ನಡೆದಿರ ದೇವರು ನಿಮ್ಮನ್ನು ನಿನ್ನೆ ಹೆಚ್ಚಾಗಿ ಹಾಡುವಂತ ಬಲ ಶಕ್ತಿ😊 ಸಾಮರ್ಥ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ ಆಮೆನ್
@thabithathabitha6944
@thabithathabitha6944 3 ай бұрын
Praise the lord anna wonderful singing God bless you anna
@PrajwalPrajju-q7t
@PrajwalPrajju-q7t 4 ай бұрын
ಪಾಸ್ಟರ್ ಈ ಹಾಡು ನನಿಗೂ ನನ್ನ ಕುಟುಂಬಕ್ಕೂ ಎಲ್ಲಿಲ್ಲದ ಖುಷಿ ಸಂತೋಷ ತಂದು ಕೊಟ್ಟಿದೆ ❤ ಅಮೆನ್
@vinayakkenchangoudra3372
@vinayakkenchangoudra3372 Ай бұрын
ದೇವರಿಗೆ ಸೂತ್ರ
@manjamamanjama2296
@manjamamanjama2296 Ай бұрын
Super
@worldnew6570
@worldnew6570 4 ай бұрын
ಅದ್ಭುತವಾದ ಸಾಂಗು ಪ್ರಕಣ... ನಿಜವಾಗಿಯೂ ವಿಶೇಷವಾದ ತಲಂತ ಅನ್ನು ದೇವರು ಕೊಟ್ಟಿದ್ದಾನೆ ದೇವರ ನಾಮಕ್ಕೆ ಸ್ತೋತ್ರ ❤........AJC
@santhoshr5804
@santhoshr5804 4 ай бұрын
ದೇವರ ನಾಮಕ್ಕೆ ಸ್ತೋತ್ರ ವಾಗಲಿ. ಎಲ್ಲ ಘನ ಮಾನ ಮಹಿಮೆ ದೇವರೆ ನಿಮಗೆ ಸಲ್ಲಲಿ.
@gopipaul7934
@gopipaul7934 11 күн бұрын
Praise God God bless you pastor gloryfay Jesus Christ name through in this song ❤❤❤
@KIRANISSAN-e4z
@KIRANISSAN-e4z 4 ай бұрын
Super song anna Thank yo so much ಈ song ಯಾವಾಗ ಬರುತ್ತೆ ಅಂತ ಕಾಯ್ತಯಿದ್ದೆ ಈಗ ತುಂಬಾ ಸಂತೋಷ ಆಗಿದೆ..... Blessing song🙏🙏🙏🙏🙏❤️❤️❤️🙏
@DIVAKAR.555
@DIVAKAR.555 4 ай бұрын
ಸತ್ಯ ಸತ್ಯ ವಾಗಿಯೂ ನಾನು ನನ್ನ ಯೇಸುವಿಂದ ಧನ್ಯ
@monicadsouza7514
@monicadsouza7514 4 ай бұрын
Praise the lord Super Song ದೇವರು ನಿಮ್ಮನ್ನು ಇನ್ನು ಹೇರಳವಾಗಿ ಆರ್ಶಿರ್ವದಿಸಲಿ.❤❤❤
@Sunitha-u3i
@Sunitha-u3i 4 ай бұрын
Praise the Lord super song❤
@ManjulaC-h8v
@ManjulaC-h8v 3 ай бұрын
Nimanu nima seveyannu nima kutumbavanu dhevru ashirvardhisali amen amen amen amen 🎉🎉🎉🎉🎉🎉🎉
@ShamsundarRathod
@ShamsundarRathod 3 ай бұрын
1🎉1
@Sashikala-s7q
@Sashikala-s7q 28 күн бұрын
Pastor ಈ ಹಾಡು ಪ್ರತಿಯೊಂದು ಕುಟುಂಬಕ್ಕೂ ಸಂತೋಷ ಕರಾವಳಿ ಆಶಿರ್ವಾದ ಕಾರವಾಗಿದೆ🎉😊❤🎉❤
@gokulhgokulh3728
@gokulhgokulh3728 4 ай бұрын
ಅದ್ಭುತವಾದ ಹಾಡು ದೇವರಿಗೆ ಮಹಿಮೆ ಯಾಗಲಿ
@daveeddaveed5754
@daveeddaveed5754 4 ай бұрын
Really very powerful song.. praise the lord..Amen
@shanthasjesussongs7363
@shanthasjesussongs7363 4 ай бұрын
ಸೂಪರ್ ಸಾಂಗ್ ಪಾಸ್ಟಾರ್ ಪ್ರಕಾಶ್ ಹಲ್ಮಿಡಿ ನಿಮ್ಮ ಹಾಡು ತುಂಬಾ ಚೆನ್ನಾಗಿ ಅರ್ಥವಾಗಿ ಅದ್ಭುತವಾಗಿ ಇದೆ. ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ
@radhikaramesh4501
@radhikaramesh4501 Ай бұрын
Super song paster praise God bless you all 🙏🥰👍🤝🙏 everyday song Kaletvi Anna 🙏
@VenkataNarayanappa
@VenkataNarayanappa 3 ай бұрын
ಅಣ್ಣ ಈ ಸಾಂಗ್ ಕೇಳಿ ತುಂಬಾ ಸಂತೋಷ ಆಯಿತು ಯೇಸಯ್ಯ ನಿನಗೆ ಸ್ತೋತ್ರ ಆಮೇನ್
@glorysubas4729
@glorysubas4729 Ай бұрын
Praise the Lord. Very good song. Tq paster. God bless your family. 🙏🙏🙏
@nambikeg4494
@nambikeg4494 4 ай бұрын
ಸುಂದರವಾದ ಹಾಡು 🎉ಯೇಸುವಿಗೆ ಮಹಿಮೆಯಾಗಲ್ಲಿ ಅಮೆನ್
@adiveppaharijan8495
@adiveppaharijan8495 4 ай бұрын
Praise the Lord ಒಳ್ಳೆಯ ಹಾಡು ಬ್ರದರ್ ದೇವರು ಇನ್ನೂ ಹೆಚ್ಚಾಗಿ ನಿಮ್ಮನ್ನು ಆಶೀರ್ವದಿಸಲಿ 💐❤️
@SampsonSampson-d3b
@SampsonSampson-d3b 4 ай бұрын
Super song Pastor nimmannu devaru arshivadisali glory to God. what a wonderful song Pastor I love this song so much Thank you pastor 💕💕💕💕💕❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@srushtiraj5687
@srushtiraj5687 Ай бұрын
Haleluya.... Very very nice song 🥰
@bro.sathishjobofficial
@bro.sathishjobofficial 4 ай бұрын
ಆತನನ್ನು ಆರಾಧಿಸುವ ಮತ್ತು ಸೇವೆ ಮಾಡವ ನಾವು ದನ್ಯರು ಅದ್ಭುತ ಕರ್ತನು ನಮ್ಮನ್ನು ತನ್ನ ರಕ್ತಕೊಟೆಯಲ್ಲಿ ನಮ್ಮನ್ನು ಮರೆಮಾಡಿ ಕಾಯುವ ನನ್ನ ದೇವಾ. ದೇವರ ನಾಮ ಈ ಹಾಡಿನ ಮೂಲಕ ಎಲ್ಲರಿಂದಲೂ ಮಹಿಮೆ ಹೊಂದಲಿ. ಅಮೇನ್ ❤ God bless you Bro.🎉
@princemanu5945
@princemanu5945 29 күн бұрын
❤ praise the lord ❤ hallelujah 🙏🙏🙏🙏🙏🙏 super song pastor thank you very much 👏👏👏👏👏 amen❤❤❤❤❤❤❤❤❤❤
@subhashaurad1515
@subhashaurad1515 4 ай бұрын
ಸ್ತೋತ್ರ ಸ್ತೋತ್ರ ಯೇಸಯ್ಯ😍🕊️💓😌🙌🥺....
@prasannakumar5990
@prasannakumar5990 3 ай бұрын
Amen ! Hallelujah ! Praise the Lord ! God Bless brother and team
@nitushafrancis4716
@nitushafrancis4716 4 ай бұрын
You took kannada gospel songs to diffrent level Pastor.. Let God bless and use you more for the blessing of generations..
@BodasingiTavitayya-iq6jz
@BodasingiTavitayya-iq6jz Ай бұрын
Mahima devunike... From. Daniel pastor 👌👌👌
@shaileshanirnakarshaileshanirn
@shaileshanirnakarshaileshanirn Ай бұрын
ತುಂಬ ಅದ್ಭುತವಾದ ಹಾಡು ಪಾಸ್ಟರ್ ❤❤ ದೇವರು ನಿಮ್ಮನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಲಿ ಇನ್ನೂ ಹೆಚ್ಚಾಗಿ ಹಾಡು ಬರೆಯಲು ದೇವರು ನಿಮ್ಮನ್ನು ಕೃಪೆ ಮಾಡಲಿ 💐💐✨✨
@ElizabethDevraj
@ElizabethDevraj 3 ай бұрын
super song Paster God bless your ministry👌👌👌👌
@eleshjesus4541
@eleshjesus4541 Ай бұрын
ಈ ಹಾಡಿನಿಂದ ನನ್ನಲ್ಲಿ ಬದಲಾವಣೆಯಾಗಿದೆ ಇದು ನನ್ನ ಸಾಕ್ಷಿ praise the lord amen🙏🙏🙏
@ManjulaSandesh-qt4ld
@ManjulaSandesh-qt4ld Ай бұрын
ಮಹಿಮೆ ರಾಜನಿಗೆ ಸ್ತೋತ್ರ ❤
@BALU........
@BALU........ 2 ай бұрын
వండర్ ఫుల్ సింగింగ్ బ్రో........Wonder full ....👌👌👌
@karpadavid-ug5jv
@karpadavid-ug5jv 27 күн бұрын
ದೇವರು ನಿಮನು ಹೊತ್ತು ನಡೆಸಲಿ ದೇವರಿಗೆ ಸೊತ್ರ ಧನ್ಯವಾದ ಗಲ್
@ranjitagouda8108
@ranjitagouda8108 2 ай бұрын
Wonderful song sir .Amen amen🙏
@Bindu-sc7fg
@Bindu-sc7fg 4 ай бұрын
Praise the Lord pastor thumba arthagarbitavada hadu thumba chanagide ide thara innu hosa hosa song bartirli pastor yessappa innu hechhagi upayoga madli thank you pastor 🙏🙏🙏👏👏💐💐
@Girijadamodar59066
@Girijadamodar59066 Ай бұрын
Super song brother God bless you
@SubhashKattimani-qs4db
@SubhashKattimani-qs4db 4 ай бұрын
Praise the Lord blessed Pastor superb heart touching song I'm blessed in JESUS MIGHTY NAME alone
@VarshakVarur
@VarshakVarur 2 ай бұрын
❤Super sir song bahut achcha song hai sai mod Kitna bhi off Rahane do ek gana sunte ki face per smile a jaati hai aisa gana hai❤
@parameshparam2221
@parameshparam2221 4 ай бұрын
ದೇವರ ನಾಮಕ್ಕೆ ಮಹಿಮೆಯಾಗಲಿ.🙏 ಹಾಡು ತುಂಬಾ ಅದ್ಭುತವಾಗಿದೆ ಪಾಸ್ಟರ್ ❤
@ManjulaC-h8v
@ManjulaC-h8v 3 ай бұрын
YESAPPA namanu nananu dhanyarannagi madiruva nima krupe gagi sthothra appa 🎉🎉🎉🎉
@prabhuprince7899
@prabhuprince7899 4 ай бұрын
ಆತನನ್ನು ಆರಾಧಿಸುವವರು ನಾವೇ ಧನ್ಯರು ಬ್ರದರ್ ತುಂಬಾ ಅರ್ಥದಿಂದ ತುಂಬಿರುವ ಹಾಡು ✝️
@cpselvakumar3256
@cpselvakumar3256 4 ай бұрын
Pastor super outstanding lyrics, tune ❤ Praise the lord 🙏🙏🙏👏👏👏❤❤❤❤❤❤❤❤❤❤
@BasappaB-kp8rt
@BasappaB-kp8rt 3 ай бұрын
Sir super sir devaru nimanna aarhadanegagi devaru adbuta madiddare ninu nanage tumba ista ade kartanige mahime
@kitchendairy5504
@kitchendairy5504 4 ай бұрын
Super song Super video thaku jesus ❤❤❤🎉🎉🎉🎉
@ArpitaAshok-qn9lv
@ArpitaAshok-qn9lv 4 ай бұрын
Nin aradisuva nave danyaru Stotra yessya ❤❤ Amazing song and lyrics god bless you brother ❤
@raichalrani996
@raichalrani996 4 ай бұрын
Amen ❤
@AnuCs-k4l
@AnuCs-k4l Ай бұрын
My favorite song in my life ❤❤❤❤❤❤❤❤❤ beautiful meaning and beautiful music. I love this song forever
@pramilaprami2304
@pramilaprami2304 4 ай бұрын
ನಾನು ಈ ಹಾಡಿನ ಅಭಿಮಾನಿಯಾಗಿದ್ದೇನೆ. ಈ ಹಾಡಿನಲ್ಲಿನ ಪ್ರತಿಯೊಂದು ಪದದ ಬಳಕೆಯು ನಿಜವಾಗಿಯೂ ಅದ್ಭುತವಾಗಿದೆ, ನಾನು ಈ ಹಾಡನ್ನು ಕೇಳಿದಾಗಲೆಲ್ಲಾ ಅದು ದೇವರನ್ನು ಆರಾಧಿಸಲು ಹೊಸ ಶಕ್ತಿಯನ್ನು ನೀಡುತ್ತದೆ.. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುತ್ತಾನೆ ❤️🥰
@LovelyHoneyBee-vk7es
@LovelyHoneyBee-vk7es Ай бұрын
Praise the lord pastor wonderful song.god bless your ministry 🎉🎉🎉
@Savitharajukamble
@Savitharajukamble 4 ай бұрын
ಸುಂದರವಾದ ಹಾಡು ಅಣ್ಣಾ ದೇವರು ಆಶಿರ್ವಾದಿಸಲಿ
@someshsomesh7312
@someshsomesh7312 2 ай бұрын
super song pastor .devara krupe yavagalu nimmodigirali
@PreethiLuis
@PreethiLuis 4 ай бұрын
ಆತನು ಒಳ್ಳೆಯವನು ಒಳ್ಳೆಯದನ್ನೇ ಮಾಡುವ ದೇವರು ನಿಮ್ಮನ್ನ ನಿಮ್ಮ ಕುಟುಂಬವನ್ನು ನಿಮ್ಮ ಸೇವೆಯನ್ನು ದೇವರು ಹೇರಳವಾಗಿ ಆಶೀರ್ವದಿಸಲಿ
@MonikaJana-fx2zw
@MonikaJana-fx2zw 3 ай бұрын
Prise the lord pastor ..... super song...... ದೇವರು ನೀಮ್ಮನ್ನು ಹೆಚ್ಚಾಗಿ ಆಶೀರ್ವಾದಿಸಲಿ ..... Amen 🙏🙏
@mmsnehalatha2879
@mmsnehalatha2879 4 ай бұрын
Praise the LORD brother 🙏 thank you for your lovely song I'm suffering with cancer I'm going for chemotherapy for the first therapy I'm fearless now when I'm hearing this song I'm happy now no fear 😲 in me pray for me 🙏💕 God bless you
@newchristhalayachurch-atti4321
@newchristhalayachurch-atti4321 4 ай бұрын
Jesus is the healer! By his stripes you are healed.dont be afraid
@harish7330
@harish7330 29 күн бұрын
Superrr wonder full song 💐❤️pastor
@Bhanupriya-pd7uh
@Bhanupriya-pd7uh 4 ай бұрын
Super song..... wow Nice song ❤️...... my God..... Yesu appa..... Amen...... hallelujah....💝💝
@ArchanaAchhu-q3g
@ArchanaAchhu-q3g 2 ай бұрын
Wonderful song❤❤❤❤❤ May jesus bless you more😊brother🤗🤗
@ujwalasuryavanshi5529
@ujwalasuryavanshi5529 4 ай бұрын
God blessings to them who listen this song Glory to Jesus , How many times I listen this song I don’t know . God bless you brother ji from Bidar Jesus leads church
@PriyankaRathod-mf9jn
@PriyankaRathod-mf9jn 3 ай бұрын
Jesus super song ❤❤❤
@SavithabhaskarSavitha
@SavithabhaskarSavitha 4 ай бұрын
Nanage ee song thumba thumba ne ista ayitu estu sala kelidru kelbeku ansutte pastor thank u.....YESAPPAne aradhisuva nave dhanyaru .... I love you JESUS 🙏🏻🙏🏻💞💞💞💞
@shivammashivi3975
@shivammashivi3975 4 ай бұрын
ನನ್ ಸಂತೋಷಕ್ಕೆ ಕಾರಣ ನೀನೇ ಯೇಸಯ್ಯ ... ನೀನೇ ಯೇಸಯ್ಯ ನನ್ ಆಧಾರ ನೀನೇ... ನನ್ ಸಮೃದ್ಧಿಗೆ ಕಾರಣ ನೀನೇ ಯೇಸಯ್ಯ .., ನೀನೇ ಯೇಸಯ್ಯ ನನ್ನ ಐಶ್ವರ್ಯ ನೀನೇ.... " ೨ " ನಿನ್ ರಕ್ತ ಕೋಟೆಯಲ್ಲಿ ಮರೆ ಮಾಡಿದೆ... ಮರೆ ಮಾಡಿದೆ... ದೇವ ಕಾಪಾಡಿದೆ ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ ಮರೆ ಮಾಡಿದೆ ದೇವ ಕಾಪಾಡಿದೆ " ೨ " ಸ್ತೋತ್ರ ಸ್ತೋತ್ರ ಯೇಸಯ್ಯ.... ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ " ಗಾಯ ಪಟ್ಟು ನಿಂತಾಗ ಕಣ್ಣಿರಲ್ಲಿ ಇರುವಾಗ ನನ್ನನ್ನು ಹುಡುಕಿ ಬಂದೆ... " ೨ " ಬೇಟೆಗಾರನ ಬಲೆಯಿಂದಲೂ... ಮರಣಾ..ಕರ ವ್ಯಾದಿ ಯಿಂದಲೂ... " ೨ ' ತಪ್ಪಿಸಿದವರು ನೀವೇ ಯೇಸಯ್ಯ ನನ್ನ ಕಾಪಾಡಿದವರುನೀವೇ ಯೇಸಯ್ಯ " ೨ " ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ... ಮರೆ ಮಾಡಿದೆ... ದೇವ ಕಾಪಾಡಿದೆ ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ ಮರೆ ಮಾಡಿದೆ ದೇವ ಕಾಪಾಡಿದೆ " ೨ " ಸ್ತೋತ್ರ ಸ್ತೋತ್ರ ಯೇಸಯ್ಯ.... ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ " ಸಾವಿರಾರು ತಲೆ ವರೆಗೂ ನನ್ನ ಸಂತತಿಯನ್ನು ಕಾಯುವ ದೇವ ನೀನೇ... " ೨ " ನಿನ್ ಮರೆ ಹೊಕ್ಕಿರುವ ನನ್ನಾ ಕುಟುಂಬವೂ ನಿಜವಾದ ಭಾಗ್ಯವಂತರು " ೨ " ನಿನ್ ಆರಾಧಿಸುವ ನಾವೇ ಧನ್ಯರು ನಿನ್ನ ಸೇವೇ ಮಾಡುವ ನಾವೇ ಧನ್ಯರೂ...." ೨" ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ... ಹೊ ಹೊ ಹೊ.... ಮರೆ ಮಾಡಿದೆ... ದೇವ ಕಾಪಾಡಿದೆ ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ ಮರೆ ಮಾಡಿದೆ ದೇವ ಕಾಪಾಡಿದೆ " ೨ " ಸ್ತೋತ್ರ ಸ್ತೋತ್ರ ಯೇಸಯ್ಯ.... ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ " ನನ್ ಸಂತೋಷಕ್ಕೆ ಕಾರಣ ನೀನೇ ಯೇಸಯ್ಯ ... ನೀನೇ ಯೇಸಯ್ಯ ನನ್ ಆಧಾರ ನೀನೇ... ನನ್ ಸಮೃದ್ಧಿಗೆ ಕಾರಣ ನೀನೇ ಯೇಸಯ್ಯ .., ನೀನೇ ಯೇಸಯ್ಯ ನನ್ನ ಐಶ್ವರ್ಯ ನೀನೇ.... " ೨ " ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ... ಹೊ ಹೊ ಹೊ.... ಮರೆ ಮಾಡಿದೆ... ದೇವ ಕಾಪಾಡಿದೆ ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ ಮರೆ ಮಾಡಿದೆ ದೇವ ಕಾಪಾಡಿದೆ " ೨ " ಸ್ತೋತ್ರ ಸ್ತೋತ್ರ ಯೇಸಯ್ಯ.... ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ " ನಿನ್ ಮರೆ ಹೊಕ್ಕಿರುವ ನನ್ನಾ ಕುಟುಂಬವೂ ನಿಜವಾದ ಭಾಗ್ಯವಂತರು " ೨ " ನಿನ್ ಆರಾಧಿಸುವ ನಾವೇ ಧನ್ಯರು ನಿನ್ನ ಸೇವೇ ಮಾಡುವ ನಾವೇ ಧನ್ಯರೂ...." ೨" ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ... ಹೊ ಹೊ ಹೊ.... ಮರೆ ಮಾಡಿದೆ... ದೇವ ಕಾಪಾಡಿದೆ ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ ಮರೆ ಮಾಡಿದೆ ದೇವ ಕಾಪಾಡಿದೆ " ೨ " ಸ್ತೋತ್ರ ಸ್ತೋತ್ರ ಯೇಸಯ್ಯ.... ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ "
@calvaryprarthanamandhirapa5098
@calvaryprarthanamandhirapa5098 4 ай бұрын
Super
@Teja-ir1cm
@Teja-ir1cm 4 ай бұрын
@PasSujatha5583
@PasSujatha5583 4 ай бұрын
Tq very much 😊
@alicebosco251
@alicebosco251 4 ай бұрын
TQ 🎉
@reenaelmantti6224
@reenaelmantti6224 4 ай бұрын
Super song sir ❤
@shwetha4731
@shwetha4731 Ай бұрын
Amazing lyrics and tune..... God bless you 🥳🥳🥳
@ManjulaC-h8v
@ManjulaC-h8v 3 ай бұрын
E hadina mukanthara nana kutumbavanu kattirappa ASIRVADHISIRAPPA yesuvina namadhali amen amen amen amen
@sumaesther3520
@sumaesther3520 2 ай бұрын
Nice song Pastor Prakash may God use you mightily for the kingdom of God
@rtd.psisugandhajohnasif2883
@rtd.psisugandhajohnasif2883 4 ай бұрын
Thank you Jesus Amen Amen 🙏🙏🙏🙏. Praise the Lord Pastor 🙏🙏. Meaning full Song . Glory to God.❤
@princemanu5945
@princemanu5945 Ай бұрын
❤amen❤amen❤ hallelujah❤ praise the lord❤❤❤❤❤ super wonderful song 👏🙏🙏🙏🙏🙏🙏🙏🙏🙏🙏
@RaviB-yh4mh
@RaviB-yh4mh 4 ай бұрын
ದೇವರಿಗೆ ಮಹಿಮೆ ಪಾಸ್ಟರ್ ದೇವರಿಗೆ ನಮಸ್ಕಾರ ಹಾಡು ತುoಬಾ ಚನ್ನಾಗಿದೆ ದೇವರಿಗೆ ಸoತೋಷದ ಮಹಿಮೆ ಆಮೆನ್
@daveeddaveed5754
@daveeddaveed5754 3 ай бұрын
ದೇವರಿಗೆ ಸ್ತೋತ್ರ...ಅದ್ಭುತವಾದ ಹಾಡು ನಾನು ನನ್ನ ಕುಟುಂಬ ದಿನಾಲೂ ಕೇಳುತ್ತೆವೇ... God bless you brother 🙏🏻🙏🏻
@sangeethad8521
@sangeethad8521 4 ай бұрын
Wonderful Song !! All Glory and praises to the worthy God Jesus !!!!!!
@user-techgamerkannada833
@user-techgamerkannada833 2 ай бұрын
Very very beautiful song brother God bless you💐
@MohanKumar-o3w9p
@MohanKumar-o3w9p 4 ай бұрын
👌👌👌🙏🙏🙏 ಅಮೆನ್
@GayathriBubli
@GayathriBubli 3 ай бұрын
Praise God glory be to Jesus ❤ very very nice song thanks giving song thanks paster devru nimmanu innu hechagi upayogisali
@prakashprakashh4054
@prakashprakashh4054 2 ай бұрын
Supar pastet❤❤❤❤❤
@ElakkiyaM-zs2xg
@ElakkiyaM-zs2xg 2 ай бұрын
Brother very very nice 👍 your song lyrics very beautiful ❤️✝️
@bhaskarpoojary8669
@bhaskarpoojary8669 4 ай бұрын
Glory to Jesus
@samponnachan5142
@samponnachan5142 3 ай бұрын
Amazing😍😍Beutiful lyrics wonderful music God bless🎉🎉
@VinayKumar-u6g1m
@VinayKumar-u6g1m Ай бұрын
ದೇವರು ನಿಮ್ಮನ್ನು ಆಶೀರ್ವದಿಸಲಿ
@vinayakkenchangoudra3372
@vinayakkenchangoudra3372 Ай бұрын
ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರ ವಾಗಲಿ
@victoriaflorence8522
@victoriaflorence8522 4 ай бұрын
Praise the Lord Pastor.... Hallelujah Hallelujah Hallelujah Wonderful song truly Blessed Thank You Daddy Jesus Amen Amen and Amen 🙏🙏🙏
@ShimaGhule
@ShimaGhule 4 ай бұрын
Super song bro really I love this song thank you Jesus giving this opportunity
@jeevankishorcrasta6116
@jeevankishorcrasta6116 4 ай бұрын
May GOD'S Name be praised by this song 🙌🏻 Super Song
Ene Aadhru | Simon Moses | Kannada Christian Songs | OFFICIAL VIDEO | Mahimeya Arasanu
10:00
Pastor Simon Moses Official
Рет қаралды 2,7 МЛН
Minecraft Creeper Family is back! #minecraft #funny #memes
00:26
pumpkins #shorts
00:39
Mr DegrEE
Рет қаралды 64 МЛН
Every parent is like this ❤️💚💚💜💙
00:10
Like Asiya
Рет қаралды 19 МЛН
Shunyadinda Noorarastu || Prakash Halmidi || Selah Productions || Krupeye ||
9:07
Prakash Halmidi - Official
Рет қаралды 1,7 МЛН
Naave Dhanyaru ||Pr. Prakash Halmidi Live Worship || ನಾವೇ ಧನ್ಯರು || 💖
19:35
ದೇವರ ವಾಕ್ಯ Voice Of God 💯
Рет қаралды 24 М.
Neelone Anandham | Evan Mark Ronald | Telugu Christian Songs 2023
7:13
Velpula Evan Mark Ronald
Рет қаралды 9 МЛН
Neene Karana || Prakash Halmidi || New Song
9:47
Prakash Halmidi - Official
Рет қаралды 795 М.
NAN MANAVE KONDAADU  || KANNADAM || FR.S.J.BERCHMANS
5:57
Fr.S.J.Berchmans Songs - Official
Рет қаралды 499 М.
KANNADA GOSPEL SONG 2022 | "O YESUVE" OFFICIAL VIDEO | RAKSHITH ASHIRVAD PROJECTS
5:35
Rakshith Ashirvad Projects
Рет қаралды 2,9 МЛН
Minecraft Creeper Family is back! #minecraft #funny #memes
00:26