ಕೋಟಿ ಧನವಿದ್ದರೂ ಪಟ್ಟಣವು ಗೊಳು…………. ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು…….. ಕುವೆಂಪು. ಮುಚ್ಚು ಮರೆ ...
@sridhara.nagalikarsridhara28152 жыл бұрын
ವಿಶ್ವ ಮಾನವ ಕುವೆಂಪು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು🙏🙏🙏🙏
@Dev-MagDATAmine2 жыл бұрын
ರಾಷ್ಟ್ರಕವಿ ಕುವೆಂಪು ಅವರ ಸಂಚಿಕೆ ಮಾಡಿದಕ್ಕೆ ಧನ್ಯವಾದಗಳು💛♥️🙏🏼🙏🏼
@prashantbm362 жыл бұрын
ಕುವೆಂಪು ಅವರ ಹುಟ್ಟಿದ ದಿನಕ್ಕೆ ಅತ್ಯಂತ ಸೂಕ್ತವಾದ ಕಾರ್ಯಕ್ರಮ ಕೊಟ್ಟಿದ್ದ್ದೀರಾ ಪರಂ ಸರ್..ಕವಿಶೈಲಕ್ಕೇ ಮತ್ತೆ ಹೋಗಿ ಬಂದಂತಾಯಿತು .ತುಂಬಾ ತುಂಬಾ ಧನ್ಯವಾದಗಳು 😊🙏♥️
@pradeephithaishi158 Жыл бұрын
15:05 ಇಂದೇ ಆ ದುರ್ದಿನ ನಮ್ಮ ಕನ್ನಡನಾಡಿನ ಹಿರಿಯ ಲೇಖಕರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನೆಚ್ಚಿನ ಕುವೆಂಪುರವರು ಪ್ರಕೃತಿಯಲ್ಲಿ ಲೀನರಾದ ದಿನ NOV 11 ಧನ್ಯವಾದಗಳು ಪರಮ್ ರವರೇ, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದರೆ... ಕವಿ ಮಹಾಶಯರು ಸದಾ ಅಜರಾಮರ❤ ಸಾಹಿತ್ಯ ಬೆಳಕು ಬಾನೊಳು ತಾರೆಯಾಗಿ ಇಂದಿಗೆ 29ವರ್ಷಗಳು!✨✨ ಕನ್ನಡ ಸಾಹಿತ್ಯ ಲೋಕದ ಗಣ್ಯರಿಗೆ ಗೌರವಾರ್ಪಣೆಗಳು..💐💐 💛❤️✨ 🙏🙏🙏🙏
@sunilrajaput73262 жыл бұрын
ಒಬ್ಬ ಕ್ರೇನ್ ವ್ಯಕ್ತಿಯನ್ನು ಕೂಡ ನೆನಪು ಮಾಡಿಕೊಂಡು ಅವನನ್ನು ನೆನೆಯುವುದು ಇದೆಯಲ್ವಾ !! ಇದೇ ಅನ್ಸುತ್ತೆ ವಿಶ್ವಮಾನವನ ಸಂದೇಶ.. ವ್ಹಾವ್ ಎನ್ನ ಭರತಭುವಿಯ ಮಣ್ಣಿನ ಗುಣವೇ ಧನ್ಯೋಶ್ಮಿ.. ನಿಜವಾಗಿಯೂ ಜನ್ಮ ಸಾರ್ಥಕವಾಯಿತು...
@shashikalashashimurugan85582 жыл бұрын
ರಾಷ್ಟ್ರಕವಿ ಕುವೆಂಪು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು😍😍😍,ಹಾಯ್ ಪರಮ್ ಶುಭಸಂಜೆ 😍😍😍
@doddabasappabadigera90762 жыл бұрын
ಅತ್ಯುತ್ತಮ ಕಾರ್ಯಕ್ರಮವಿದು, ವಿಶ್ವ ಮಾನವಗೆ ಜನುಮದಿನದ ಶುಭಾಷಯಗಳು ನಮ್ಮವರೆ.
@nandeeshcpcp73452 жыл бұрын
ಯುಗದ ಕವಿ, ವಿಶ್ವ ಮಾನವ (ಕುವೆಂಪು) ರವರ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು,
@channubgubbi1712 жыл бұрын
sir sir kuvempu avara bagge innu videos Madi plz 🙏🙏ನನಗೆ ಹೆಚ್ಚು ಇಷ್ಟ ಅವರು ....ವಿಶ್ವ ಮಾನವನಿಗೆ ಹುಟ್ಟು ಹಬ್ಬದ ಶುಭಾಷಯಗಳು
@artbow87332 жыл бұрын
ವಿಶ್ವ ಮಾನವ ಕುವೆಂಪು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ನಿಮಗೂ ಧನ್ಯವಾದಗಳು 🤝🙏
@jayaramv2232 жыл бұрын
ರಾಷ್ಟ್ರ ಕವಿ ಕುವೆಂಪು ಅವರ ಸ್ಮಾರಕ ಭವನ ಮಾಡಲು ನಮ್ಮ ಮನವಿ
@birdsplanetkarnataka2 жыл бұрын
ಧನ್ಯವಾದಗಳು ಪರಂ ಸರ್ ❤💐💐 ನಮ್ಮೂರ ರಸಋಷಿಗಳ ಪರಿಚಯ ಮಾಡಹೊರಟಿದ್ದಕ್ಕೆ ❤❤
@Tejasvi55682 жыл бұрын
Siddhartha heggade sir hats off to your concern about our state💐 ಮತ್ತೆ ಹುಟ್ಟಿ ಬನ್ನಿ🙏
ಕನ್ನಡದ ಹೆಮ್ಮೆಯ ಮಗ ಪುಟ್ಟಪ್ಪರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💛♥️🔥🔥
@satyaprakashgs28132 жыл бұрын
ಪರಮ್ ಅಭಿನಂದನೆಗಳು. ಕುಪ್ಪಳ್ಳಿಯ ದರ್ಶನ ಅದ್ಬುತ. 💐💐🙏🙏
@kjramegowda522 Жыл бұрын
ಇ ದು ವೇ ನ ಮ ಗೆದೇ ವ ಸ್ಥಾನ!!!🌹🌹🌹
@divakarbrd5162 жыл бұрын
ಕನ್ನಡದ ಹೆಮ್ಮೆ ರಸಋಷಿ ರಾಷ್ಟ್ರಕವಿ ಕುವೆಂಪು ಅವರನ್ನ ನೆನಪಿಸಿದ್ದಕ್ಕೆ ನಿಮಗೆ ಧನ್ಯವಾದಗಳು 🙏🏻💐🍫
@malenadavishesha2 жыл бұрын
ನಿಮ್ಮ ಕಲಾ ಮಾದ್ಯಮದಲ್ಲಿ ನಮ್ಮ ಮಲೆನಾಡ ಸೊಗಸನ್ನು ನೋಡಲು ಕಾಯುತ್ತ ಇದ್ದೆ. Tq so much sir
@sunilpol82 жыл бұрын
ನೆನಪಿನ ದೋಣಿಯಲಿ.....❤️💛
@shimaj76282 жыл бұрын
Kalamadyama and param sir ge nanna pranamagalu ....this is t best episode and waiting for more and more about our RASTRA KAVI KUVEMPU JIIII
@Gopalkrishna-gd4ws2 жыл бұрын
ಕು.ವೆಂ.ಪು ಅವರಿಗೆ ಸಂದ ಒಳ್ಳೆಯ ಕಾಣಿಕೆ ಇದು.
@ashishks39942 жыл бұрын
ಕರುನಾಡ ರಸಋಷಿ 💛♥️ ಕುವೆಂಪು ಅವರು ನಮ್ಮ ಹೆಮ್ಮ 🤩
@D.NBalakrishna24 Жыл бұрын
ವಿಶ್ವಮಾನವ, ರಾಷ್ಟಕವಿ,ಸನ್ಮಾನ್ಯ ಶ್ರೀ ಕುವೆಂಪು ರವರ ಪಾದರವಿಂದಗಳಿಗೆ ನನ್ನ ನಮನಗಳು.ಇಂತಹ ದಾರ್ಶನಿಕರನ್ನ ಜನತೆಗೆ ತಿಳಿಸುತ್ತಿರುವ ಕಲಾವಿದರಾದ ಪರಂರವರಿಗೆ ತುಂಬಾ ಧನ್ಯವಾದಗಳು ಸಾರ್.
@MalaMala-i3s5 ай бұрын
Very nice your video
@nagarajdevali73892 жыл бұрын
ನನ್ನ ನೆಚ್ಚಿನ ಕವಿ ಕುವೆಂಪು.
@savithirisavithir53872 жыл бұрын
Thank you so much paramsir what you showed legend kuvempu sir kavishil it is very wonderful and adventure so beautiful very nice place
@aniruddh22332 жыл бұрын
ಗುರುಗಳು ತೇಜಸ್ವಿ 😍😍
@varadarajaluar2883 Жыл бұрын
Thanks sir ,namaste 🙏
@ashokav63482 жыл бұрын
ನಾವು ಹೋಗಿದ್ದೆವು ತುಂಬಾ ಚೆನ್ನಾಗಿದೆ
@alemariarjun2 жыл бұрын
ಕುವೆಂಪು❤️
@srk.krs.9633 Жыл бұрын
KuVemPu son of Indian SOIL.
@divakarbrd5162 жыл бұрын
ನಮಸ್ತೆ ಪರಮೇಶ್ವರ್ 🙏🏻💐
@jagguvanjabhvi23422 жыл бұрын
ಕುವೆಂಪು ಅವರ ಪ್ರತಿಯೊಂದು ವಿಷಯವನ್ನ ಹಾಗೂ ಅವರ ವಿಶೇಷತೆಯನ್ನು ತಿಳಿಸಿಕೊಡಿ. ಕಾಯ್ತಿದಿನಿ sir
@devendrapatil76292 жыл бұрын
ಒಳ್ಳೆಯ ಕೆಲಸ ಪರಮ್ ಸರ್
@lekhanajhlekhu2824 Жыл бұрын
ಜೀವನದಲ್ಲಿ ಒಮ್ಮೆಯಾದರೂ ನೋಡಲೇ ಬೇಕಾದ ಸ್ಥಳ
@seemaismail76252 жыл бұрын
Namdhu thirthalli Uru......my favorite place kuppalli..❤
@joyfull2442 жыл бұрын
Well come to shimoga
@sunilpol82 жыл бұрын
ಶಿವಮೊಗ್ಗ
@kannadagememig21922 жыл бұрын
Bro Sevamog bro
@ramsanjeevgowda95992 жыл бұрын
@@kannadagememig2192 Shivamogga...
@keepsilenceplease36932 жыл бұрын
It is thirthahallli
@ramsanjeevgowda95992 жыл бұрын
@@keepsilenceplease3693 A part of Shivamogga district only right.
@prathibharaju96742 жыл бұрын
Super Mr.Param good interview
@aadyamylittleangel60392 жыл бұрын
Hooo welcome too sir nam urige
@Apurva.Raghavendra2 жыл бұрын
Namma uru Namma Hemme Thirthahalli ❤️😍😍 yentha shreshta vyakthithva❤️🌺
@bondravi74312 жыл бұрын
Sir please DR BR Ambedkar avara bagge ಎಷ್ಟು ಸಾಧ್ಯ ವಾಗುತ್ತೋ ಅಷ್ಟು ಮಾಡಿ.. 🥳
@manjunathn51562 жыл бұрын
Jai Bhubaneswari taayi
@kirankumarmn56922 жыл бұрын
Wow super sir 🙏🙏🙏💐👏🥰
@vinay-tx2ep2 жыл бұрын
🙏🙏🙏ತುಂಬಾ ಧನ್ಯವಾದಗಳು ಸರ್.....ಶಿವಮೊಗ್ಗ ಜೆಲ್ಲೆ ಇನ್ನು ಹೆಚ್ಚು ಅನ್ವೇಷಣೆ ಮಾಡಿ ಸರ್......