Brahmanda Guruji 🌍Part 2 - Future ಭಯಾನಕ Predictions | ಬ್ರಹ್ಮಾಂಡ ಗುರೂಜಿ | Exclusive

  Рет қаралды 151,551

Keerthi ENT Clinic

Keerthi ENT Clinic

21 күн бұрын

Brahmanda Guruji 🌍Part 2 - Future ಭಯಾನಕ Predictions
Get ready for a rollercoaster of laughs and wisdom! Welcome to 'Funny & Hilarious Conversations with Brahmanda Guruji' where fun meets information. Join us as we dive into some of the most entertaining and enlightening moments with Guruji.
#keerthientclinic #brahmandaguruji #narendrababusharma #prediction #horoscope #troll #trollface #shivarajkumar #drrajkumar #annavru #nithyananda #karnatakapolitics #funnyinterview #nightycontraversy #astrology #keerthinarayana #dailyhoroscope #kannadatrolls
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official KZbin channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_KeerthiNarayana
Instagram - bit.ly/Insta_KeerthiNarayana
Instagram - bit.ly/Insta_KeerthiENTClinic
****Association with TrendLoud****
Facebook: / trendloud
Instagram: / trendloud
Twitter: / trendloud

Пікірлер: 216
@rakeshacharyasringeri9248
@rakeshacharyasringeri9248 19 күн бұрын
ತಮಾಷೆಯಾಗಿ ಮಾತಾಡಿದ್ರುವೆ ವಾಸ್ತವ ಮಾತಾಡ್ತೀರಾ ಗುರುಗಳೇ... ಒಳ್ಳೆ ಬ್ರಹ್ಮಾಂಡವೇ 🔥
@ShobaShekar1419
@ShobaShekar1419 18 күн бұрын
ನಿತ್ಯಾನಂದರ ಅವರ ಬಗ್ಗೆ ಒಂದು ಒಳ್ಳೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಏಕೈಕ ಗುರೂಜಿ ನೀವು ಸೆಲೆಬ್ರಿಟಿ ಆಗಿದೀರಾ ಬಟ್ ಅದನ್ನ ಯಾವುದು ಲೆಕ್ಕ ಮಾಡದೆ ನಕಾರಾತ್ಮಕವಾಗಿ ಮಾತಾಡದೆ ನಿತ್ಯಾನಂದ ಅವರ ಬಗ್ಗೆ ಒಂದು ಒಳ್ಳೆ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬ್ರಹ್ಮಾಂಡ ಗುರೂಜಿ
@malathir1855
@malathir1855 19 күн бұрын
ಸಕ್ಕತ್ ಎಂಟರ್ಟೈನ್ಮೆಂಟ್ ಇಂಟರ್ವ್ಯೂ ಬೇಜಾರು ಹಾರಿ ಹೋಗತ್ತೆ ಇದನ್ನ ನೋಡ್ತಿದ್ರೆ 👌ಕೀರ್ತಿ ಅವರೇ, ಬ್ರಹ್ಮಾಂಡ ಗುರೂಜಿ ಅವರೂ ಸೂಪರ್ ಎಂಟರ್ಟೈನರ್ 👍
@RadhakrishnaKrishna-dr1lw
@RadhakrishnaKrishna-dr1lw 15 күн бұрын
ಸಕಲ ಕಲಾ ವಲ್ಲಭ ಬ್ರಹ್ಮಾಂಡ ಗುರೂಜಿ ನಿಮ್ಮ ಮಾತು ಕೆಳೋದಕ್ಕೆ ಚಾನ್ನಾಗಿದೆ
@kavitha.B1815
@kavitha.B1815 16 күн бұрын
ಬ್ರಹ್ಮಾಂಡ ಗುರೂಜಿ ಧನ್ಯವಾದಗಳು ಗುರುಗಳೇ 🙏💐
@MaheshJ-rw7qw
@MaheshJ-rw7qw 19 күн бұрын
ಮಿನಿಮಂ 10ಎಪಿಸೋಡ್ ಬೇಕೇ ಬೇಕು ಕೀರ್ತಿ ಮತ್ತೆ ನಿಜವಾದ ಮಾತುಗಳು ನಿನ್ನ ಎಪಿಸೋಡ್ ನಲ್ಲೇ ಜಾಸ್ತಿ ಬರ್ತಿರೋದು ಸೂಪರ್ ಕೀರ್ತಿ E N T
@nagarathnanayak9988
@nagarathnanayak9988 19 күн бұрын
ಗುರುಗಳ ವಿಶ್ಲೇಷಣೆ ಚೆನ್ನಾಗಿದೆ
@user-qb8uq7om2m
@user-qb8uq7om2m 16 күн бұрын
ಅನಂತ ಅನಂತ ಧನ್ಯವಾದಗಳು ಕೀರ್ತಿ ಸರ್ ಬ್ರಹ್ಮಾಂಡ ಗುರೂಜಿ ಅವರ ಸಂದರ್ಶನ ಮಾಡಿದ್ದು.. ನಮಸ್ತೇ ಗುರುಗಳೇ.. ಮತ್ತೆ ನಿಮ್ಮನ್ನು ನೋಡಿ ಬಹಳ ಖುಷಿ ಆಯಿತು. ಟಿ.ವಿ ಚಾನೆಲ್ ನಲ್ಲಿ ನೋಡಲು ಕಾಯುತ್ತಿದ್ದೇವೆ.
@lathashivananjegowda9269
@lathashivananjegowda9269 17 күн бұрын
ಗುರೂಜಿ ಹೇಳುವುದು ಸತ್ಯವಾದ ಮಾತುಗಳು. ಜೈ ಬ್ರಹ್ಮಾಂಡ ಗುರೂಜಿ
@JyothiLokesh169
@JyothiLokesh169 19 күн бұрын
ಗುರುಗಳೇ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಶುಭಸಂಜೆ
@h.r.raveesha8515
@h.r.raveesha8515 19 күн бұрын
He is very knowledgeable person
@dileeprgowdagowda5561
@dileeprgowdagowda5561 18 күн бұрын
ಗುರುಗಳು ತಮ್ಮ ಜ್ಞಾನವನ್ನ ಹಾಸ್ಯಸ್ಪದವಾಗಿ ಸಾಮಾಜಿಕ ಕಳಕಳಿಯಿಂದ ಅದ್ಭುತವಾಗಿ ಮಾತನಾಡಿದ್ದು ಪ್ರಶಂಸನೀಯ 👌
@anuradha966
@anuradha966 19 күн бұрын
ಇವರ ಸಂದರ್ಶನದ 3ನೇ ಭಾಗಕ್ಕೆ ಕಾಯ್ತಿದ್ದೀವಿ 👏👍😄
@chandrikar4046
@chandrikar4046 19 күн бұрын
Without filter. Sariyagi ಹೇಳಿದ್ದಾರೆ ಗುರುಗಳು ಹೆಣ್ಣುಮಕ್ಕಳ ವಿಷಯದಲ್ಲಿ ಎಣ್ಣೆ ಕುಡುಕರ ವಿಷಯದಲ್ಲಿ ಉಗಿದು ,ಬೈದು 😅 ಇದ್ದದ್ದು ಇದ್ದಂಗೆ, ಹೇಳಿದ್ದಾರೆ,ಧನ್ಯವಾದ ಗುರುಗಳೇ😂
@ramyahemmanna2147
@ramyahemmanna2147 18 күн бұрын
Gurooji with full of Entertainment and giving meaningful message with scoldings
@rohitlokesh4502
@rohitlokesh4502 18 күн бұрын
ಉತ್ತಮವಾದ ಆರೋಗ್ಯಕ್ಕಾಗಿ ವೀಕ್ಷಿಸಿ Keerthi ENT clinic ❤️
@rajeshk054
@rajeshk054 19 күн бұрын
No drama , no build ups nice interview 🎉
@sharmilae1
@sharmilae1 15 күн бұрын
Guruji we are blessed to see you! 🌿🌺🌾
@freeticket2022
@freeticket2022 19 күн бұрын
I like how he (Keerthi )handles them😂😂. Him and aaryavardan.
@giridharakaranth9704
@giridharakaranth9704 19 күн бұрын
ಮನೋರಂಜನೆ ಭರಿತ ಪ್ರಶ್ನೋತ್ತರ ಕಾರ್ಯಕ್ರಮ 👌👌👌
@user-wk9kf2du5m
@user-wk9kf2du5m 19 күн бұрын
Thumba bejaragithu e video nodi thumba 😂😂sakayithu❤❤
@ranganathgaranganath901
@ranganathgaranganath901 Күн бұрын
ಗುರುಗಳ ವಿಡಿಯೋ ಎಲ್ಲೂ ಬೇಜಾರಾಗಲ್ಲ ತುಂಬಾ ಚನ್ನಾಗಿತ್ತು
@intuitionur3299
@intuitionur3299 19 күн бұрын
I really enjoyed watching this video . He answered very smartly and he had a very good and Quick grasping power.
@ranganathgaranganath901
@ranganathgaranganath901 Күн бұрын
ತುಂಬಾ ತಮಾಷೆಯಾಗಿ ಮಾತಾಡುತ್ತಾರೆ ತುಂಬಾ ಖುಷಿಯಾಯಿತು ಯಾರು ಏನೇ ಹೇಳಲಿ ಖುಷಿಯಾಯಿತು ಅವರು ಹೇಳದನ್ನ ಎಲ್ಲವನ್ನ ನಂಬಬೇಕು ಅಂತಿಲ್ಲ
@vasudevamurthyms1930
@vasudevamurthyms1930 19 күн бұрын
very good information &interview Brahmaanda
@shruthig4264
@shruthig4264 19 күн бұрын
Very nice pl continue your interview with bramhanda Keerthi 😊😊😊😊😊😊
@nischay14321
@nischay14321 19 күн бұрын
Waiting for part-3 brother
@nainaprabhakar29
@nainaprabhakar29 18 күн бұрын
PRANAM GURUJI, I HAVE BEEN FOLLOWUNG YOUR PREDICTION SINCE MANY YEARS, YOU TOLD HOW MANY PEOPLE DIE IN CENTRAL & HOW MANY IN STATE SHOCKING SAME THING HAPPENED. EVERY PREDICTION BECAME CORRECT, BUT SPIRITUAL CALCULATION IS DIFFETENT , THATS WHY TIME DIFFERS
@lakshmidevi5363
@lakshmidevi5363 19 күн бұрын
ಗುರುಗಳು ಯಾವಾಗಲೂ ಸೂಪರ್ 🙏🙏🙏🙏🙏🙏
@kumarhiremath7877
@kumarhiremath7877 19 күн бұрын
Keerthi you are very intelligent 😂😂ಅವರು ವಯಸ್ಸು ತಿಳ್ಕೊಳ್ಳೋಕೆ ಏನೇನು ಐಡಿಯಾ ಮಾಡ್ತಿರಾ😅
@lakshmitejas1685
@lakshmitejas1685 19 күн бұрын
That was nice one. But everyone know his age now
@girijasurasgar5436
@girijasurasgar5436 18 күн бұрын
1987 year
@sridharsanjeev3050
@sridharsanjeev3050 19 күн бұрын
"ಇವರನ್ನು ಹೋಗೋ.. ಬಾರೋ.. ಅನ್ನೋ ಸ್ನೇಹಿತ ಅರುಣ್ ಸಾಗರ್.!
@kavithahkpoojar7969
@kavithahkpoojar7969 19 күн бұрын
SUPER ಗುರೂಜಿ.....
@DayanandanpP-yb4to
@DayanandanpP-yb4to 19 күн бұрын
E N T clinic ❤ you
@subbisubbi5481
@subbisubbi5481 19 күн бұрын
Open hearted person
@sridharsanjeev3050
@sridharsanjeev3050 19 күн бұрын
19:06 😇ಮೊಟ್ರು ದೋಸೆ ಅಂತಾರಾ.??😂
@varunaryan1521
@varunaryan1521 19 күн бұрын
again i say, best interview for every ❤
@parvatichikkamath1069
@parvatichikkamath1069 19 күн бұрын
Waiting for this episode 😂
@user-on8lr2bp5m
@user-on8lr2bp5m 19 күн бұрын
ಏನ್ ಏನೂ ಕಂಟೆಂಟ್ ಇಲ್ಲದೆ ಇರೋ ಛಾನೆಲ್ ಗೇ ಎಲ್ಲ ಬಟೆನ್ ಗಳು ಬರೋ ಅಷ್ಟು ಸಬ್ಯೂಬ್ರ್ ಗಳು ಇದರೆ ಆದ್ರೆ ನಮ್ ಕಿರ್ತಿ ಮಾತ್ರ ಇನ್ನು ಬಟನ್ ಬಂದಿಲ್ಲ, ಡೊಂಟ್ ವರಿ ಕೀರ್ತಿ ಎಲ್ಲಾ ಬಟನ್ ಬರುತ್ತೆ ನೆಸ್ಟ್ ಒನ್ ಇಯರ್ ಅಲ್ಲಿ, ಕೀಪ ಇಟ್ ಅಪ್ 😊
@jyotikajoabdulpur7059
@jyotikajoabdulpur7059 19 күн бұрын
Waiting for part 3,, guruji heloda ivaginorige bhala useful ide really dharam rakshakaru andre tappenilla,, no drama no overacting, Ivar interview nodi thubha kushi aita anna
@Moyani-bo1el
@Moyani-bo1el 18 күн бұрын
He is very straight forward n speak truth though his style looks arrogant but it is fact!!
@gunduraosn666
@gunduraosn666 17 күн бұрын
Good guruji like your dialog
@Bendre1234
@Bendre1234 14 күн бұрын
Yes, his views about dress code is good.
@padmajas9188
@padmajas9188 19 күн бұрын
Keerthi humor super😂
@KiranaKirana-cw9dd
@KiranaKirana-cw9dd 19 күн бұрын
ಗುರುಗಳೇ 🎉🙏
@shailajas2572
@shailajas2572 16 күн бұрын
Super. ನಿಮ್ಮ ಮಾತುಗಳನ್ನು ಕೇಳೋದು ಯಾವಾಗಲೂ ಮಿಸ್ ಮಾಡಿಕೊಳ್ಳಲ್ಲ.
@nagarathnaganessh3168
@nagarathnaganessh3168 17 күн бұрын
ಗುರುಗಳೇ ನಿಮ್ಮ ಮಾತು ಚೆನ್ನಾಗಿರುತ್ತೆ
@boregowdagowda4006
@boregowdagowda4006 19 күн бұрын
Super speech swamygi
@swaracreations73
@swaracreations73 8 күн бұрын
Love From Ka34 Bellary Karnataka ❤❤❤❤
@aravindabn8923
@aravindabn8923 6 күн бұрын
Good entertainment episode
@appikrishna
@appikrishna 12 күн бұрын
Nice interview
@user-js1ko8iy7t
@user-js1ko8iy7t 19 күн бұрын
Motru dose😃😃😃 next trending dish
@shashikalag3234
@shashikalag3234 19 күн бұрын
Knowledge & entertainment!!!!
@rtadwq...------...----.
@rtadwq...------...----. 19 күн бұрын
Nimma interview super anna
@Solid321
@Solid321 13 күн бұрын
My favourite guruji 😊
@anoopsp7710
@anoopsp7710 19 күн бұрын
We are waiting for next part
@ramchandru5344
@ramchandru5344 17 күн бұрын
ಸೂಪರ್ ಗುರುಗಳೇ ನಿಮ್ಮ ಮಾತು ಆಗು ಕೀರ್ತಿ ಸೂಪರ್
@ramchandru5344
@ramchandru5344 17 күн бұрын
ನಿತ್ಯ ನಂದು ಸೂಪರ್ 👌👌👌
@pallavigp6912
@pallavigp6912 18 күн бұрын
Namaste gurugale tumba channagi helidira 🎉
@sangonsj
@sangonsj 15 күн бұрын
3 rd time watching ❤❤❤❤❤
@yogavagblr938
@yogavagblr938 14 күн бұрын
Kindly read Vishnu Purana / Srimad Bhagavatham to know about exact duration of Kaliyuga written by Sri Vedavyasa maharishi.
@gowdakkgowda7450
@gowdakkgowda7450 19 күн бұрын
Keerthi avare nemma prationdu videos na tapade nodtine kushi inda nodtine but E interview maduvaga nemma mukadalli happiness anodu astondu kanlila Any way all the best your next video
@VinayakaYadavani
@VinayakaYadavani 18 күн бұрын
Iam enjoying sir 👏👏👏👏👏👌💐👍🤣
@hemanthgowdatp774
@hemanthgowdatp774 19 күн бұрын
Video super bro ❤❤😂😂😂
@Shreysanthu
@Shreysanthu 14 күн бұрын
Video natural agi ede .. realistic video
@deepakha5027
@deepakha5027 19 күн бұрын
Olleya vicharagalu Tumba helidare
@shankarnagbaleyavar884
@shankarnagbaleyavar884 14 күн бұрын
I want part 3
@sridharsanjeev3050
@sridharsanjeev3050 19 күн бұрын
"ಮರದಬಾಯಿ ಆಗಿದ್ರೆ🙄 ಯಾವಾಗ್ಲೋ ಒಡೆದು ಹೋಗಿರೋದು.!😅
@sridharsanjeev3050
@sridharsanjeev3050 19 күн бұрын
​@shi_kirshnadevararyale 7mh bvc😂amikond side ge hogla😁
@premabhat3118
@premabhat3118 19 күн бұрын
Yes 😂
@SrinivasAcchunandu
@SrinivasAcchunandu 19 күн бұрын
Howdu.nija
@rajathegde7751
@rajathegde7751 15 күн бұрын
😂
@ravikirannayak3884
@ravikirannayak3884 10 күн бұрын
😂😂
@veereshhiremath1374
@veereshhiremath1374 15 күн бұрын
ಸೂಪರ್
@SPGNIA
@SPGNIA 19 күн бұрын
Same guy said Ravana Kingdom is Australia not Shrilanka. Daily horoscope he used tell in TV now no business he he telling its fake to kitten to daily horoscope 😂
@RK-by6fd
@RK-by6fd 17 күн бұрын
My simple and practical question is that do they enjoy drinks....
@manteshsolaragoppa7888
@manteshsolaragoppa7888 19 күн бұрын
Nithyananda super❤❤❤❤❤❤❤❤❤❤❤❤and u
@shubhakp9380
@shubhakp9380 19 күн бұрын
keerti bro paapa nivu ... est control madtidira naguna ayyo ayyo .... 😃😃😃
@RojaGRose-ic8eb
@RojaGRose-ic8eb 18 күн бұрын
Wow super 😂❤❤
@VS25686
@VS25686 19 күн бұрын
Keerthi was first time failed to trap that one person, that is Brahmanda🤣🤣
@rajeshs9036
@rajeshs9036 17 күн бұрын
Bramanda grugale 🙏🙏🙏
@raghushankar1149
@raghushankar1149 19 күн бұрын
ನಂಬಿದ್ರೆ ನಂಬಿ ಬಿಟ್ರೆ ಬಿಡಿ....!!!! 😂😊😊😮
@manjunathkotabagi1787
@manjunathkotabagi1787 19 күн бұрын
5 Varsha adamele enadru kaliyuga antya agalilaa Andre. 💯 niv Yale ire hudukonda barateni
@shwethadevarajshwethadevar9372
@shwethadevarajshwethadevar9372 19 күн бұрын
😂😂😂
@giridharakaranth9704
@giridharakaranth9704 19 күн бұрын
ಬ್ರಹ್ಮಾಂಡ ಗುರೂಜಿ ಏನಾದರೂ ಸಮಜಾಯಿಷಿ ಕೊಟ್ಟು ಪಾರಾಗುವ ಕಲೆ ಚೆನ್ನಾಗಿ ಗೊತ್ತಿದೆ.
@rangaswamyks8287
@rangaswamyks8287 14 күн бұрын
5 alla bro matte helide.. 32 varsha antha.. video sariyag nodannna😅😅😅
@skumarkumar6594
@skumarkumar6594 17 күн бұрын
😊nice entertainment
@sandeshsandu2878
@sandeshsandu2878 19 күн бұрын
👌
@vinodbhat7602
@vinodbhat7602 14 күн бұрын
Sir ithara vedio Madi maryadi kalkoteera
@dileepkumar5532
@dileepkumar5532 19 күн бұрын
ಅನುಭವಿಸಿ ನನ್ ಮಕ್ಕಳ 😂🤘👌
@varunarun9872
@varunarun9872 19 күн бұрын
😂😂😂 ಕೀರ್ತಿ ಏನ್ರೀ ನೀವು ತುಂಬಾ ಮಾತಡ್ತೀರಾ ...... ನಮ್ಮ ಬ್ರಹ್ಮಾಂಡ ನಿಮ್ಮನ್ನ ಮಾತಾಡೋಕೆ ಬಿಡೋದು ಇರ್ಲಿ ...ಪಂಚ್ ಹಾಕೋಕು ಗ್ಯಾಪ್ ಕೊಡ್ಲಿಲ್ಲಪ್ಪ
@krishnachannel2093
@krishnachannel2093 19 күн бұрын
@tulasinaveen5019
@tulasinaveen5019 19 күн бұрын
8:55 😂 ನಿಮಗೆ ಅವರ ಬಾಯಲ್ಲೊ‌ಬೈಗುಳ ಕೇಳೋ ಆಸೆಯಾ
@bhavyacn6624
@bhavyacn6624 13 күн бұрын
👌🏻👌🏻
@SubrahmanyaBhagwat
@SubrahmanyaBhagwat 19 күн бұрын
Waiting for rakshak Bullet 🔥
@rangaswamyks8287
@rangaswamyks8287 14 күн бұрын
correctage helidhare thappenide.. leggings.. nighty.. etc
@lathabalu6799
@lathabalu6799 19 күн бұрын
👍👌👌👌
@VinayakaYadavani
@VinayakaYadavani 18 күн бұрын
Habba,,,,yest matadtare 😅😅😅😅💐🙏
@pradeeps4955
@pradeeps4955 18 күн бұрын
ಮಸ್ತ್ ಇತ್ತು👌
@bharathin5949
@bharathin5949 19 күн бұрын
🙏🙏🙏🙏🙏
@nirmaladevi-im2fg
@nirmaladevi-im2fg 19 күн бұрын
🙏👌😁
@juugalsanjay674
@juugalsanjay674 19 күн бұрын
Neevu super bidi Anga manja kodtira😂
@ningumningum8444
@ningumningum8444 19 күн бұрын
Part 3 ಬರಲಿ
@chethanchandrashekara
@chethanchandrashekara 19 күн бұрын
Please set volume bit high and increase crisp
@umadevi5967
@umadevi5967 15 күн бұрын
Very very funny program ...
@kanthsiri5911-kz5il
@kanthsiri5911-kz5il 14 күн бұрын
Acting super😅
@manojc4262
@manojc4262 19 күн бұрын
Keerthi 5 versha adamele bramhanda udbava agi ali Keerthi pramhanda guruji mathra uttuthare
@kirankn7433
@kirankn7433 19 күн бұрын
kaikudpal karpagambal 1988 movies
@vinuthavinu2997
@vinuthavinu2997 17 күн бұрын
ಕೈ ಕುಡುಪಾಲ್ ಕರ್ಪ ಗಾಮ್ಬಾಳ್ 1988 ಮೂವಿ ಅಂದ್ರೆ ಈ ಯಪ್ಪಾ 1986 or 1987 ಹುಟ್ಟಿದ್ದ 😮
НЫСАНА КОНЦЕРТ 2024
2:26:34
Нысана театры
Рет қаралды 738 М.
How Many Balloons Does It Take To Fly?
00:18
MrBeast
Рет қаралды 181 МЛН
Red❤️+Green💚=
00:38
ISSEI / いっせい
Рет қаралды 81 МЛН
Looks realistic #tiktok
00:22
Анастасия Тарасова
Рет қаралды 106 МЛН
The Best Motivational Speech By Dr Gururaj Karajagi | LIVE
1:57:42
Ах как прекрасно
0:17
Флюр Хафизов
Рет қаралды 15 МЛН
МЫ ПОХОДУ ЧТО-ТО НАПУТАЛИ
0:20
МАКАРОН
Рет қаралды 8 МЛН
Откуда эти паучки??? @zackdfilms - автор анимации.
0:29
Время знаний
Рет қаралды 3,2 МЛН
😬 Мам Дай Хлеб 🍞 #shorts
0:38
AOneCool
Рет қаралды 1,2 МЛН