ಶರೀಫ ಜನವರೇ ಟಿಪ್ಪು ಜಯಂತಿ ಮಾಡುವ ಬದಲು ನಿಮ್ಮ ಜಯಂತಿ ಮಾಡಿದಿದ್ದರೆ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತಿತ್ತು
@ravigowda75465 жыл бұрын
ಶಿವ ಶಂಭೋ ಲಿಂಗ .....,ನಾನೇ ನಂದಿಲ್ಲ ಬಾರೋ..,.ಎಂತ ಅದ್ಬುತವಾಗಿ ಬರೆದಿದಾರೆ ಶರೀಫ್ ಅಜ್ಜರು. ಅದನ್ನ ಹಾಡಿದವರು ತುಂಬಾ ಚನ್ನಾಗಿ ಹಾಡಿದಾರೆ. ನಿಮಗೆ ಅಭಿನಂದನೆಗಳು
@RockySanju19994 жыл бұрын
ಮತ್ತ ಹುಟ್ಟಿ ಬಾ ಷರೀಫ್ ಅಜ್ಜ ಕನ್ನಡ ಸಾಹಿತ್ಯ ಲೋಕಕ್ಕೆ ನಿಮ್ಮ ಕೊಡುಗೆ ಅಪಾರ 🙏🕉️🙏
@raghavendra95984 жыл бұрын
kzbin.info/www/bejne/i3vFmZtvnMuWl5Y shishunala Sharif full movie
@priyadarshinishivayogimath69465 жыл бұрын
ಬಹಳ ವರ್ಷಗಳ ನಂತರ ಮತ್ತೆ ಈ ಹಾಡುಗಳನ್ನು ಕೇಳಿ ನನ್ನ ಕಣ್ಣ ಅಂಚಿನಲ್ಲಿ ನೀರು ಬಂತು...! ತುಂಬಾ ಖುಷಿ ಆಯ್ತು ಎಲ್ಲ ಹಾಡುಗಳನ್ನು ಕೇಳಿ... 😊 ಬಸಲಿಂಗಯ್ಯ ಹಿರೇಮಠ ಅವರ ಧ್ವನಿ ಅದ್ಭುತ.. 🙏🙏
@hanumathagaja2905 жыл бұрын
hii
@chandru.kchandru99465 жыл бұрын
He is great person
@hanumanthappd45995 жыл бұрын
Thanks by your complement mam
@mahammadalinadaf25764 жыл бұрын
Hi
@raghavendra95984 жыл бұрын
kzbin.info/www/bejne/i3vFmZtvnMuWl5Y shishunala Sharif full movie
@suteshch47436 жыл бұрын
ಅದ್ಬುತ ಹಾಡು ಬರಿ ಹಾದಿನಲ್ಲೆ ಒಂದು ಧರ್ಮ ಕಟ್ಟಿ ಕೊಟ್ಟಿದ್ದಿರಲ್ಲ ಬದುಕಲು ಗ್ರೇಟ ಶರೀಫ್ ಅಜ್ಜ
@abhishekkt62193 жыл бұрын
Wijbhnkk
@gurunathjanaki55392 жыл бұрын
ಸಂತ ಶಿಶುನಾಳ ಶರೀಫರ ಪಾದ ಕಮಲಗಳಿಗೆ ಶ್ರೀ ಸಾಷ್ಟಾಂಗ ನಮನಗಳು. ನಿಮ್ಮ ಗಾಯನ ಅದ್ಬುತ ಗುರುಗಳೇ🙏
@sinchana50142 жыл бұрын
L to 3wq
@sinchana50142 жыл бұрын
0ihlytkw ,
@ganeshchapparad8702 жыл бұрын
ಈ ಹಾಡ ಕೇಳಿ ಮತ್ತೆ ನಾನು ಕರ್ನಾಟಕದಲ್ಲಿ ಹುಟ್ಟಿಬರಬೇಕ ಎಂದು ಆಸೆ ಆಯಿತು....✨🎼👑
@isaqahammadhafeeza16302 жыл бұрын
🙏🙏 pp pp 0 lol lol pp 0l lol lol 0
@isaqahammadhafeeza16302 жыл бұрын
Lppp
@mallubmmallanagoudabmudigo3762 жыл бұрын
@@isaqahammadhafeeza1630 pl
@SundeepSundeep-pb5pv10 ай бұрын
ಎಎಎಎಎಎಎಎಎಎಎಏಎಎಎಎಎಟಠಖಠಗ@@isaqahammadhafeeza1630
@krishnakrishna26914 жыл бұрын
ಷರಿಫ ಸರ್ ಹಾಡನು ಕೇಳಿದರೆ ಮನಸ್ಸು ತುಂಬಾ ಕುಷಿ ಅಗುತ್ತೆ ಮತ್ತೆ ಹುಟ್ಟಿ ಬನ್ನಿ ಸರ್🙏🙏🙏🙏🎤🎤
@allasabuppala11183 жыл бұрын
gg
@gavisiddappa72436 жыл бұрын
ಶರೀಫ್ ಅಜ್ಜ ಅವರ ಗೀತೆಗಳನ್ನು ಕೇಳಿದಾಗ ಆಗುವ ಸಂತೋಷಕ್ಕೆ ಮಿಗಿಲೆ ಇಲ್ಲ, ಸೂಪರ್ ಶರೀಫ್ ಅಜ್ಜ......
@shivanandpatil6704 жыл бұрын
ಹಾಡೂ ತು೦ಬಾ ಚೆನ್ನಾಗಿದೆ ಎಸ್ತು ಕೆಳೀದರು ಮತ್ತೆ ಮತ್ತೆ ಕೆಳಬೆಕು ಅನ್ನಿಸುತ್ತೆ
@ShivanandJanmattiAllInOne2 жыл бұрын
ಅದ್ಬುತ ಶರಣು ಶರಣಾರ್ಥಿ ನಿಮ್ಮ ಪಾದಗಳಿಗೆ....ಆಹಾ ಆ ನನ್ನ ತಂದೆ ಶಿಸುನಾಳದಿಶನ್ ಕಂದ ಶರೀಪ್ ಅಜ್ಜನವರ ಮುಖಾಂತರ ಪದವನ್ನು ಸವಿದಸ್ಟು ತೃಪ್ತಿಯಾಯಿತು.....🙏🙏🙏🙏🙏🙏🙏🙏
@praveenprabha85842 жыл бұрын
ನಾನು ಮಾತ್ತೆಮ್ಮೆ ಕನ್ನಡ ನಾಡಿನಲ್ಲಿ ಹುಟ್ಟು ಬೇಕು ತುಂಬಾ ಅದ್ಬುತವಾದ ನುಡಿಗಳು ✊🏻❤️❤️❤️
ನಮ್ಮ ಕನ್ನಡ ಭಾಷೆಗೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ ನಮ್ಮ ಷರೀಫ್ ಸಾಹೇಬರು
@parameshwara60524 жыл бұрын
ಹೋಗುತಿವದು ಕಾಯ ವ್ಯರ್ಥ.... ಅದ್ಬುತ ಹಾಡು ಸರ್.ಧನ್ಯವಾದಗಳು ತಮಗೆ.
@shivakumarhiremath68366 жыл бұрын
ಕೇಳ ಜಾಣ ಶಿವಧ್ಯಾನ ಮಾಡಣ್ಣ.... ನಿನ್ನೊಳಗನೀನು ತಿಳಿದುನೋಡಣ್ಣ...... ಎಷ್ಟು ಸಾರಿ ಕೇಳಿದರು ಈ ಹಾಡು ಬೇಸರವಾಗುವುದಿಲ್ಲ. ಸೂಪರ್ ಸಾಂಗ್
@daneshwarisimpi52196 жыл бұрын
👌👌👌👌👌
@lokeshguruvainavar4623 жыл бұрын
🙏🌹ಜೈ ಗುರುದೇವ ಶರೀಫ🌹🙏 ಶರೀಫರ ಹೆಸರಿಗೆ ಜೈ ಜೈ ಶರೀಫ ಶಿವಯೋಗಿ ನಾ ರೋಗದಿ ಒಳಗಾಗಿ ನಿಮ್ಮ ಭಜಿಸಿದೆ ನಿಜವಾಗಿ ಆದೆ ಜಪಿಸಿ ನಿರೋಗಿ ಸಂತರ ನಿತ್ಯ ನಾಮ ಸಿಗುವುದು ಪರಮ ಧಾಮ ನೀನೆ ನನ್ನ ರಾಮ ನೀನೆ ನನ್ನ ಶ್ಯಾಮ ಶಿಶುನಾಳದ ವಾಸಿ ರೋಗ ನೀ ನಿವಾರಿಸಿ ಮನಸಾರೆ ನಾ ಭಜಿಸಿ ನೀ ಎನ್ನ ಜೀವ ಉಳಿಸಿ ಶರೀಫ ನಾಮ ಉಸುರು ಅಜ್ಜನೆ ನಮ್ಮ ಉಸಿರು ದಿನವು ಹೇಳಿ ಹೆಸರು ಇರದು ಎಂದೂ ಕಸರು ಶರೀಫ ಶರೀಫ ಶರೀಫ ನಿತ್ಯ ಒಂದೇ ಜಪ ಉಸುರೋದೆ ತಪ ಹೋಗೋದು ಪಾಪ ನಾಡಿನ ತುಂಬ ಸೈ ಸೈ ನಿಜ ನಮ್ಮಪ್ಪ ಜೈ ಸೈ ಬಿಡಲಾರನೆಂದು ನಮ್ಮ ಮೈ ಕೈ ಶ್ರೀ ಶರೀಫ ಸಂತಗೆ ಜೈ ಜೈ ಶ್ರೀ ಎಲ್. ಎಸ್. ಗುರುವೈನವರ 9739764849 ಶ್ರೀ ಶರೀಫ ಶಿವಯೋಗೀಶ್ವರ ಪ್ರೌಢ ಶಾಲೆ ಶಿಶುವಿನಹಾಳ, ತಾ. ಶಿಗ್ಗಾಂವ 581126
@siduninbargi81002 жыл бұрын
Cr aaaaaa
@somashekardaghe93622 жыл бұрын
A
@parasappamasti12802 жыл бұрын
Ù
@nagappamallur4456 Жыл бұрын
Super sir
@HanumantHarti6 ай бұрын
Uî youu üû😮
@bhimajidothre55006 жыл бұрын
ಬಸವಲಿಂಗಯ್ಯ ಹಿರೇಮಠ್ ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ, ಷರೀಫ್ ಅವರ ತತ್ವ ಪದಗಳಿಗೆ ಜೀವ ತುಂಬಿದ್ದಿರಾ
@siddeshsiddu1310 Жыл бұрын
Super 👌🏘️ nanagondu maneya kodana
@irayyapujar48936 жыл бұрын
ಹಾಡುಗಳಲ್ಲಿ ಎಂತಾ ಅದ್ಭುತವಾದ ಸಾರಾಂಶ...ಎಲ್ಲರೂ ತಮ್ಮನ್ನು ತಾವು ಅರಿತುಕೊಂಡರೆ ಜಗತ್ತನ್ನೇ ಅರಿತಂತೆ...
@shwethagn50545 жыл бұрын
T.Nagaraja
@shivannahk10195 жыл бұрын
irayya pujar
@Sunilsunil-lp5yx5 жыл бұрын
Y
@madhusudhanhavanur63425 жыл бұрын
8mmmmnnhfgg. . ..M ◇♤□□□♡
@iarppavarisuperquitesangsq20315 жыл бұрын
Super ri
@mahadevib54346 жыл бұрын
Manasina duguda doora madida e songs ge nanna namana . Jai sisunala sarifar gurugale
@nagarajanagaraja71676 жыл бұрын
ತುಂಬಾ ಸಂತೋಷವಾಗುತ್ತದೆ ಈ ಹಾಡುಗಳನ್ನು ಕೇಳುತಇದ್ದರೆ ಇನ್ನು ಇತರ ಹಾಡುಗಳು ಬರಲಿ ಎಂಬುದು ನಮ್ಮ ಆಸೆ 👈🌻🌻🌻🌻🌻🌻🌻🌻🌺🌺🌺🌺🌺🌺🌼🌼🌼🌼🌼🌼👏
ಅದ್ಭುತ ಸತ್ಯ ಸಾಹಿತ್ಯ . ಶರೀಫರ ಪದಗಳು .. ನಿಮಗೊಂದು ಸಲಾಂ
@MuthyalaRaghavendra-pw6kh Жыл бұрын
Om sri jagadguru Santa shishunala Sharif ajjanavaru hagu sri jagadguru govinda Battaru swamiye koti koti namaskaragalu sabka Malik ek hai jai sriram 🙏🏿💐🌹🥀🌺🌷🌸💮🏵️🍃🌿🌱🌾🍄🍁🍂🌼🌻☘️🪴🌵🌴🌳🌲
@akashgk67786 жыл бұрын
ಬಸವ ಲಿಂಗಯ್ಯ ಸ್ವಾಮಿ ಅವರಿಗೆ ಇಂತಹ ಹಾಡುಗಳು ಇನ್ನಷ್ಟು ಹಾಡಬೇಕು. ದನ್ಯವಾದಗಳು.
@malleshappakuragodi45684 жыл бұрын
Namma guru Govinda avaru hagu sharifajja avaru sakala kala vallabharu hats of nimage mattu sharanu sharanarthi.
@santukannenavar14036 жыл бұрын
ಜೈ ಶರೀಪ್ ಅಜ್ಜ ಮನಸ್ಸಿಗೆ ಶಾಂತಿ ಕೋಡುವ ಪದ
@devushelawar42205 жыл бұрын
ಷರೀಫ್ ಅಜ್ಜರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು
@ಶ್ರೀಚನ್ನಬಸವೇಶ್ವರರೈತಉತ್ಪಾದಕರಕಂಪ6 жыл бұрын
ಉತ್ತರ ಕರ್ನಾಟಕದ ವಿಶೇಷ ಕಂಠ ಸಿರಿ👌👌 ಇನ್ನೂ ಹೆಚ್ಚಿನ ಹಾಡುಗಳನ್ನು ಹಾಡಲು ನಮ್ಮೆಲ್ಲರ ಹಾರೈಕೆಗಳು ಸದಾ ನಿಮಗೆ🙋♂️🙋♂️
@shrishail.s.karajagi28173 жыл бұрын
You are really blessed Basayya guru. I am speechless after listening these songs in your voice sir. I am mesmerised. You filled life to Sharif's songs guruve.
@galeppagaleppa99063 жыл бұрын
ಇಂತಹ ಹಾಡುಗಳನ್ನು ಕೇಳುತ್ತಿರುವ . ನಮ್ಮಂಥಹ ಪುಣ್ಯವಂತರು ಈ ಭೂಮಿಯ ಮೇಲೆ ಯಾರು ಇಲ್ಲಾ ಅಂತ ಕಾಣುತ್ತೆ
ನನ್ನ ಮೇಲೆ ಪ್ರೀತಿ ಇದ್ದರೆ ನಿನ್ನ ಹೃದಯಲಿ ಜಾಗವಾದರು ಕೊಟ್ಟು ಬಿಡು..... ಇಲ್ಲವಾದರೆ ನನ್ನ. ಕೊನೆ ಆಸೆಯಂತೆ ಇ ಹೂವನ್ನಾದರು ನನ್ನ ಗೋರಿಯ ಮೇಲೆ ಇಟ್ಟು ಬಿಡು.....🌸🌷🌹 ,,ಮಲ್ಲು ,,, ...
@hemanthhiremat1018 Жыл бұрын
ಕನ್ನಡ ಸಾಹಿತ್ಯ ಹಾಗೂ ರಾಗ ಸಂಯೋಜನೆ 🙏🙏🙏 ಶರೀಫ ಅಜ್ಜರಿಗೆ 🙏
@chandrashekharkarabhari57905 жыл бұрын
ಶ್ರೀ ಶರೀಫ್ ಅಜ್ಜ ನವರಿಗೆ ನಮನಗಳು
@siddharthkore996 жыл бұрын
ಜಾತಿ ಧರ್ಮ ಮೀರಿದ ತತ್ವಜ್ಞಾನಿ ನಮ್ಮ್ ಷರೀಫ್ ಅಜ್ಜ....👌
@shivukumarkamate43236 жыл бұрын
ಸರಿಯಾಗಿ ಹೇಳಿದಿರಿ ಆದರೆ ಇವತ್ತಿನ ಕಾಲಕ್ಕೆ ಇ೦ತವರ ಅವಶ್ಯಕತೆ ಬಹಳ ಇದೆ🙏🙏
@kamalbirunagibirunagi29026 жыл бұрын
kamalesh birunagi super
@drshivalingappagowali11646 жыл бұрын
**ಮಾನವನಾಗಿ ಹುಟ್ಟಿ ಬಂದಮೇಲೆ *ಶಿಶುನಾಳ* ಅಜ್ಜನ ತತ್ವಪದಗಳು ಕೆಳದಿದ್ದರೆ ತಿಂದ ತತ್ತುಅನ್ನ ಚೆನ್ನಾಗಿ ಜೀರ್ಣವಾಗಲಾರದೇನೊಅನಿಸುತ್ತದೆ....ಈ ಪದಗಳಿಗೆ ಚೆನ್ನಾಗಿ ಜೀವತುಂಬಿಹಾಡಿದ ಶ್ರೀ ಬಸವಲಿಂಗ ಸ್ವಾಮಿಗಳಿಗೆ ಕಲಬುರಗಿ ಜಿಲ್ಲೆಯ ಹರಳಯ್ಯ ಸಮಾಜದ ಶರಣ ಬಂಧುಗಳು ಮಾಡುವ ಕೋಟಿ-ಕೋಟಿ ಶರಣು ಶರಣಾರ್ಥಿಗಳು..ಗುರುಗಳೆ.*
@erappaerappa73346 жыл бұрын
Dr Shivalingappa Gowali
@landmarkproperty95496 жыл бұрын
Siddharth Kore 00
@jaggujaggu51616 жыл бұрын
ಶರೀಫ ಸಾಹೇಬರು ಪದಗಳು ಅರ್ಥಗರ್ಭಿತವಾದ ಸಾಲುಗಳು
@fgmelligheri53205 жыл бұрын
suppar
@lahukumarbeerunagi19526 жыл бұрын
ಮನಸ್ಸಿನ ಅಹಂ ಕಳೆಯೋದು ಇಂತಹ ಹಾಡುಗಳೇ...
@surisureshsuresh31896 жыл бұрын
Lahukumar Beerunagi
@ninanagoudaninganagoudah81026 жыл бұрын
Supre song saripajja
@shreenathbiradar66914 жыл бұрын
Super
@yamanayaguttedar58523 жыл бұрын
@@surisureshsuresh3189 pl
@amarheera56333 жыл бұрын
👌👌👌👌
@mouneshamounesha35513 жыл бұрын
Wow nim song kelidre yastu hairvu hagute
@sharanjaanu72766 жыл бұрын
Thanks for. Giving such beautiful. Songs.
@rajuhanchinamani84675 жыл бұрын
ನಮ್ಮವರು ಅಂದರೆ ಕಿತ್ತೂರಿನ ನಾಡಿನವರು ಈ ತತ್ವ ಪದ ಹಾಡಿದ್ದು ನಮ್ಮ ಹೆಮ್ಮೆ.
@hanumeshkulkarni33223 жыл бұрын
ಸೂಪರ್
@rameshtalawar50455 жыл бұрын
ಮಾತು ಅಂದ್ರೆ ಅದು ನಮ್ಮ ಶರಿಪಜ್ಜನ ಮಾತು ಒಂದು ಮಾತಿನೊಳಗೆ ನೂರು ಅರ್ಥ ತುಂಬಿರ್ಥದ
@ranganathbandiwaddar66546 жыл бұрын
ಇದು ಒಂದು ಒಳ್ಳೆಯ ಗೀತೆ ಈ ಹಾಡನ್ನು ಎಷ್ಟು ಸಾರಿ ಕೇಳಿದರು ಬೆಜಾರು ಹಾಗಲ್ಲ I am very best song
@raghavendra95984 жыл бұрын
kzbin.info/www/bejne/i3vFmZtvnMuWl5Y Shishunala Sharif full movie
@basappaambiger10954 жыл бұрын
Super sanga
@ರುದ್ರೇಶ್ಜಿ4 жыл бұрын
ಅತ್ಯದ್ಭುತ ಗೀತೆಗಳು
@UmeshH-r3l5 ай бұрын
ಓಂ ಶ್ರೀ ಗುರು ಗೋವಿಂದ ಭಟ್ಟರು ನಮಃ ಓಂ ಶ್ರೀ ಶಿಶುನಾಳ ಶರೀಫ ಅಜ್ಜ ನಮಃ
@kareppaarabhanvi1696 жыл бұрын
Tnx for uploaded...,,,, ,,
@vk-yg3vl6 жыл бұрын
ನಾವೇ ಪುಣ್ಯವಂತರು...ಶರೀಫಜ್ಜರನ್ನ ಪಡೆದಿದ್ದೇವೆ...
@basayyabasayya14606 жыл бұрын
👌basayya waderhtti
@mahitalikot5643 жыл бұрын
ಹೋಗುತಿಹುದು ಕಾಯ ವ್ಯರ್ಥ ಇದರ ಲಾಘವ ತಿಳಿದವ ಸಮರ್ಥ......!!👌 ಎಲ್ಲಾ ಅದ್ಭುತ ಗಾಯನ ಹಾಡುಗಳು
@shankarhalaki90025 жыл бұрын
ಇಂಥ ದೇವರನ್ನು ಪಡೆದ ನಮ್ಮ ನಾಡು ದೇವರ ನಾಡು
@basurajavatti29365 жыл бұрын
Kela jana namma kuruba Hanumanta haadu supper.....
@mrbondjamesbond8775 жыл бұрын
ಜೈ ಶಿಶುನಾಳಧೀಶ್ವರ. ಹಾಡುಗಳು ಸೂಪರ್. ಸರ್
@banashankar52264 жыл бұрын
Your phone number
@raghavendra95984 жыл бұрын
kzbin.info/www/bejne/i3vFmZtvnMuWl5Y shishunala Sharif full movie
@shekhar_patil_thoughts3 жыл бұрын
Onkkkkkknkknkokkkkokp
@shrutihiregoudra Жыл бұрын
ಸ್ವರ್ಗ ನೇ ಕಣ್ಣ್ ಮುಂದೆ ಬರುತ್ತೆ ಕೇಳ್ತಾ ಇದ್ರೆ ನಮ್ ಶರೀಫಜ್ಜನ ಹಾಡುಗಳನ್ನ.... Its really nice music composation bsavaraj sir👍🤝
@akbar53425 жыл бұрын
ಹೃದಯ ತುಂಬಿ ಬಂತೋ ನಮಗ ಬಸವ ಲಿಂಗಯ್ಯಾ ಅವರಿಗೆ ವಂದನೆಗಳು
@channabasavabrgunda18386 жыл бұрын
Super sangas
@hazarathali61126 жыл бұрын
ಅದ್ಭತವಾದ ಸಾಹಿತ್ಯ ಮತ್ತು ಗಾಯನ...
@sudhirbomma24444 жыл бұрын
👌🏼👌🏼🙏🏻🙏🏻🙏🏻🙏🏻🙏🏻🙏🏻🙏🏻🙏🏻👌🏼
@annappannapp50224 жыл бұрын
Hu
@r3re6tee6mallishagutfyrk43 жыл бұрын
Hi
@laxmipatinayak31506 жыл бұрын
Enta songu kelide naanu! Kelrapa inta haadu sharipa ajjordu!!
@Mahesh-rm6cl6 жыл бұрын
ಅರಿವೂವನ್ನು ತಿಳಿಸಿ ಮರೂವೆಯನು ಕಳೆಯುವ ಪದಗಳು
@duddusabsunkad1502 жыл бұрын
ನಿಮ್ಮ ಪಾದ ಗಳಿಗೆ ವಂದದನೆಗಳು ಅಜ್ಜಾರ್ ಎಂದು ಹೇಳಿ ನನ್ನ ವಂನೆಗಳು
@ameerpashahiremani31154 жыл бұрын
ನನ್ ಆರಾಧ್ಯ ದೈವ 🙏🙏🙏🙏
@appaji66672 жыл бұрын
ಅದ್ಬುತ ಹಾಡು ಬಹಳ ಚನ್ನಾಗಿ ಹಾಡಿದ್ದಾರೆ. 3
@fans88333 жыл бұрын
Wow . kananda song is very heart touching song love from Mumbai 😘😍