ಸರ್ ಇವಾಗ್ಲೂ ಅಲ್ಲಿ ಇದೇ ಸ್ಥಿತಿ ಇದೆಯಾ, ಇದ್ರೆ ರೈತ ಸಂಘಕ್ಕೆ ದೂರು ಕೊಡಿ, ಬರಿ ಲಾಭದ ಪ್ರತಿಭಟನೆಗೆ ಅಷ್ಟೇ ಅಲ್ಲ ರೈತ ಸಂಘಗಳು ಇರುವುದು, ರೈತರಿಗೆ ಒಳ್ಳೆಯದಾಗಲಿ
@appajappar83493 жыл бұрын
ತಾವು ಹೇಳಿದ ಪ್ರತಿ ಮಾತು ಸತ್ಯ. ರೈತರ ಕಷ್ಟಗಳಿಗೆ ಸಹಾಯಮಾಡಿದ ತಮ್ಮನ್ನು ಪರಮಾತ್ಮ ಸದಾ ಹರಸಲಿ.
@venkatesh.n7196 Жыл бұрын
@@navil_cafe Mr. Gowda thanks a lot
@mysteriousHands_MPS Жыл бұрын
@@vivekanandshankin3448ರಾಜಕೀಯದಲ್ಲಿ ಆಸಕ್ತಿ ರೈತ ಸಂಘದವರಿಗೆ. ರೈತರ ಕಷ್ಟ ಬೇಡ. ಅಧಿಕಾರ ಶಾಹಿಗಳು
@gayathrisubramanyam98014 жыл бұрын
ರೈತರ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತೆ. ನಿಮಗೆ ಧನ್ಯವಾದಗಳು ಸರ್. ಜನರ ಮೆಚ್ಚುಗೆಯೇ ನಿಮಗೆ ನಿಜವಾದ ಪ್ರಶಸ್ತಿ 🙏
@devrajnaidu6813 жыл бұрын
I need umesh sir number 🙏
@devrajnaidu6813 жыл бұрын
Can you please give me a number
@chintuchintu18004 жыл бұрын
ಅಯ್ಯೋ ಆ ಕೆಆರ್ ಮಾರ್ಕೆಟ್ ನಾ ಸರಿ ಮಾಡೋದು ಒಂದೇ ,ಗಂಗಾನದಿ ಸ್ವಚ್ಛ ಮಾಡೋದು ಒಂದೇ, ಆದರೂ ನಿಮ್ಮ ಕರ್ತವ್ಯಕ್ಕೆ ನನ್ನ 🙏
@rajeshgowda90144 жыл бұрын
ಸೂಪರ್ ಸಾರ್ ಒಳ್ಳೆ ಕೆಲಸ ಮಾಡಿದಿರಾ ಈ ಕೆಲಸಕ್ಕೆ ಧನ್ಯವಾದಗಳು
@ravigokulkar90974 жыл бұрын
ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಹೃತ್ಪೂರ್ವಕ ವಂದನೆಗಳು 🙏
@prakashdevappa75693 жыл бұрын
ಉಮೇಶ್ ಸರ್ ನೀವು ಮಾಡಿದ ಕೆಲಸ ಸಮಾಜಕ್ಕೆ ಅಧಿಕಾರಿಗಳಿಗೆ ಒಂದು ಪಾಠ ಮತ್ತು ನಿಮ್ಮ ಕಥೆ ಹೇಳುವ ರೀತಿ ನಿಜಕ್ಕೂ ತುಂಬಾ ಚೆನ್ನಾಗಿದೆ ಅಭಿನಂದನೆಗಳು ಸರ್
@hindu2634 жыл бұрын
ನಮಸ್ಕಾರ ಉಮೇಶ್ ಸಾರ್ ನಿಮ್ ಬಗ್ಗೆ ಇವತ್ತು ಕೇಳಿದ್ದು ಬಹಳ ಸಂತೋಷವಾಯಿತುಏಕೆಂದರೆ ಇಷ್ಟು ನಮ್ಮ ರೈತರ ಬಗ್ಗೆ ಕಾಳಜಿ ಇಟ್ಟಿರುವುದರಿಂದ ಹಾಗೂ ನಮ್ಮ ರಾಜ್ಯದ ಜನತೆ ಬಗ್ಗೆ ಕಾಳಜಿ ಇರುವುದರಿಂದ ನಿಮಗೆ ನೂರು ಒಂದು ನಮಸ್ಕಾರಗಳು ಅದೇ ರೀತಿ ನಿಮ್ಮನ್ನು ಪರಿಚಯಿಸಿ ದವರಿಗೂ ಸಹ ನೂರ ಒಂದು ನಮಸ್ಕಾರಗಳು
@abhilash222214 жыл бұрын
Umesh sir , is really addicting . I literally wait for an episode everyday . You're a good man 😇
@vijaytravelvlogs4 жыл бұрын
ಹಸುಗಳ್ಳನ್ನ ರೈತರಿಗೆ ಹಂಚಿದ್ದು ಮಾತ್ರ ತುಂಬಾ ಒಳ್ಳೆ ಐಡಿಯಾ ಸರ್.
@sociologicindia98504 жыл бұрын
Serial ge ಕಾಯೋತರ ಇವರ ಸಂದರ್ಶನಕ್ಕೆ ಕಾಯ್ತಾ ಇರ್ತೇನೆ ❤️
@darshantalkies...61594 жыл бұрын
ಇಂತಹ officers na Kardu ಒಳ್ಳೆ ವಿಷಯ galanna janarige thorstha idira.... Good work Sir..... 🙏👌👌👏👏
@NithyakalikeYoutube4 жыл бұрын
ನಿಮ್ಮ observation ಮತ್ತೆ action ಗೆ ನಮ್ಮ ಸಲಾಮ್ 🙏
@manureddy7973 жыл бұрын
ನಿಮ್ಮ ಮಾತು ಕೇಳುವಾಗ ನನಗೂ ಅನ್ನಿಸುತ್ತೆ ನಿಮ್ ತರ ಪೋಲಿಸ್ ಆಗಬೇಕು ಅಂತ ಸರ್
@yogesh77184 жыл бұрын
ಇಂಗೆ ಬರ್ತಾ ಇರ್ಬೇಕು ಮತ್ತೆ ಮತ್ತೆ ಕೇಳೋಕೆ ಅದ್ಭುತ
@shettyjohn59764 жыл бұрын
You tube ಓಪನ್ ಮಾಡಿ ದಿನ ನೋಡ್ತೀನಿ ಉಮೇಶ್ ಸಾರ್ ಎಪಿಸೋಡ್ ಬಂದಿದ್ದೀಯಾ ಅಂತಾ ಥ್ಯಾಂಕ್ಸ್ ಗೌರೀಶ್ ಅಕ್ಕಿ ಸಾರ್....🙏🙏💐
@HarishHarish-xz6xy4 жыл бұрын
ಸೂಪರ್ ಸರ್, ದೇವತಾಮನುಷ್ಯ
@JaiSriRam968674 жыл бұрын
Nimantha ದಕ್ಷ ಅಧಿಕಾರಿ ಮತ್ತೆ ಮತ್ತೆ ಈ ಪೊಲೀಸ್ ವ್ಯವಸ್ಥೆಯಗೆ ಬರಬೇಕು, ಇಂದು ನಾವೂ ಹುಡುಕಿ ದರು, ಸಿಗಲಾರದ ವ್ಯವಸ್ಥೆ ಯಲ್ಲಿ ನಾವು ಇದ್ದೇವೆ ಸಾರ್.. ಇದು ನಮ್ಮ ವ್ಯವಸ್ಥೆ.
@thanvigowda64374 жыл бұрын
How many of you want to see 100 episodes of Umesh sir !!
@mohansavakaiah59794 жыл бұрын
Me
@akhilrai35404 жыл бұрын
ನಾನು
@krishnamurthy68934 жыл бұрын
Me
@ushabhaskar1814 жыл бұрын
Yes I want see
@praveenhs1784 жыл бұрын
Me
@malusm294 жыл бұрын
17:22* fantastic idea! ರೈತರ ಬಗ್ಗೆ ಕಾಳಜಿ ಇರೋ ಆಫೀಸರ್ ಮಾತ್ರ ಇಂತಹ ಕೆಲಸ ಮಾಡೋಕೆ ಸಾಧ್ಯ..
@Yenobekuninage4 жыл бұрын
ನೀವು Marketನಲ್ಲಿ ಮಾಡಿರೋದು ಕೇಳಿಯೇ ರೋಮಾಂಚನವಾಯಿತು.. ನಿಜವಾದ Supercop ನೀವು...hatsoff Sir.. Presidential medal ಅಲ್ಲ ನಿಮಗೆ ನಿಮ್ಮ ಅಭಿಮಾನಿಗಳ medal ಖಂಡಿತ ಇದೆ...
@srikanthrao60604 жыл бұрын
Sir, ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಧನ್ಯವಾದಗಳು!
@ashokagp31923 жыл бұрын
ಉಮೇಶ್ ನವರು ಸೇಮ್ ಉಪೇಂದ್ರ ನ ಮಾತು... ತುಂಬಾ ಇಷ್ಟ.... ಸೂಪರ್.. ಇಂತ ಕಾರ್ಯಕ್ರಮ ಬೇಕು.... ನಿಲ್ಲಿಸಬೇಡಿ...
@Umeshtejasvi4 жыл бұрын
Kalasipalya story is 100% true.. Umesh sir.. Current state - no changes till date.
@madhusudhanmahadev65244 жыл бұрын
How many of u think this is worth watching than any other Netflix, Amazon series..
@Likku..my..lakku23683 жыл бұрын
ನಿಮ್ಮಂತ ಪೊಲೀಸ್ ಇನ್ನು ಸ್ವಲ್ಪ ಅಧಿಕಾರ ಅವಧಿಯಲ್ಲಿ ಮುಂದುವರೆಯಬೇಕಿತ್ತು ಸರ್
@navyapramod56124 жыл бұрын
Our society needs more officers like Mr.Umesh. He is passionate about his work, tough and kind. Please make more episodes, they bring awareness. Wish he is consulted for his suggestions post retirement also, from the department.
@karthikskannadiga93704 жыл бұрын
ನಿಮ್ಮ ಸಾಧನೆ ಗೆ ನನ್ನ ವಂದನೆಗಳು ಸರ್ ನೀವು ಹೇಳುತ್ತಿರುವುದು ಅಕ್ಷರಸಹ ಸತ್ಯ 💛❤️
@tukarammiskin14 жыл бұрын
ಸರ್, ಬಡರೈತರ ಕಲ್ಯಾಣವನ್ನು ಗಮನದಲ್ಲಿಟ್ಟು, ತಾವು ಮಾಡಿರುವ ಒಳ್ಳೆಯ ಕೆಲಸವನ್ನು ದೇವರು ಖಂಡಿತವಾಗಿಯೂ ಮೆಚ್ಚುತ್ತಾನೆ. ತಮ್ಮ ಹೃದಯದಲ್ಲಿರುವ ಆತ್ಮತೃಪ್ತಿಯೇ ಇದಕ್ಕೆ ಸಾಕ್ಷಿ🙏
@vishruthshetty134 жыл бұрын
5:30 this is why farm act must implement
@nikhil-nn6mz2 жыл бұрын
but what he is talking about is not APMC market.
@bharath_m954 жыл бұрын
ಸರ್, ನಿಮ್ ಕೈಲಿ Market ಅಲ್ಲಿ ಹೊಡುಸ್ಕೊಂಡವ್ರೆ ಯಾರೋ Dislike ಮಾಡಾವ್ರೆ...
@d.m.chalawadi.mookanayaka.4 жыл бұрын
yess sir
@kavithanarayan22473 жыл бұрын
🤣🤣🤣🤣🤣
@Vishwanath-lz4tt Жыл бұрын
ಹೊಡೆಸಿಕೊಂಡವರು ಡಿಸ್ ಲೈಕ್ ಮಾಡೇ ಮಾಡ್ತಾರೆ.
@Charanms4 жыл бұрын
What an innovative mind , i love this man , Salute to his work and duty. The respect lost for Police gets restored everytime i see him speak.
@madhumohan41144 жыл бұрын
THE BIGGEST AWARD IS ALREADY WITH YOU SIR IN THE NAME OF HONESTY AND PEOPLE LOVE👌✌👍🙏❤
@arunaru59164 жыл бұрын
ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗೆ ಸಲಾಮ್
@PRASHISPB Жыл бұрын
ಧನ್ಯವಾದಗಳು ಉಮೇಶ್ ಸರ್.ಎಲ್ಲರೂ ಈ ತರ ಜನಪರ ಕಾಳಜಿ ಇರ್ಬೇಕು. ಕಳ್ಳ ಖಾದಿಮರನ್ನು ಮೀರಿಸೋ ಪೊಲೀಸ್ ಇದಾರೆ
@lathaupendra62704 жыл бұрын
ತುಂಬಾ ತುಂಬಾ strict officer ನೀವು. ಈಗಲೂ ನಿಮ್ಮಂತವರನ್ನು oppiont ಮಾಡಬೇಕು ಸರಕಾರ. ಅದಕ್ಕೆ ತುಂಬಾ ಧೈರ್ಯ ಬೇಕು.
@RameshRamesh-xc4ri Жыл бұрын
ಸೂಪರ್ ಸರ್ ಒಳ್ಳೆ ಕೆಲಸ
@zaravind4 жыл бұрын
Really based on police officers like umesh sir,good tv episodes should come ,salute to hero's!
@NiCk_19964 жыл бұрын
ಗೋಡೆಗೆ ಪೋಟೊ ಏರ್ಸೊ ಕಾರ್ಯಕ್ರಮ 😂😂 ಇದು ಪೋಲಿಸ್ ಭಾಷೆ ಅಂದ್ರೆ 😂😂😂
@vijaytravelvlogs4 жыл бұрын
ಮತ್ತೆ ಹಾರ ಹಾಕ್ಬಿಡ್ತೀವಿ ಅನ್ನೋದು ಕೂಡ
@ycrmadhugiri65294 жыл бұрын
Encounter anta
@praveenn91414 жыл бұрын
ಹಿಡ ಹೊಡೆಯೋದು 🤣🤣
@kavithanarayan22473 жыл бұрын
🤣🤣🤣🤣
@Swamygowda-wl4wp4 жыл бұрын
ಗೌರೀಶ್ ಅಕ್ಕಿ ಬ್ರದರ್ ಪ್ಲೀಸ್ ನಿಮಗೆ ಸಾಧ್ಯವಾದರೆ ದಯಮಾಡಿ ಎಸ್ಕೆ ಉಮೇಶ್ ಸರ್ ಹತ್ತಿರ ನಿಜವಾದ ರೈತರು ಹಾಗೂ ಕನ್ನಡಿಗರ ಬಗ್ಗೆ ನಮಗೋಸ್ಕರ ಒಂದು ಪ್ರೋಗ್ರಾಂ ಮಾಡಿ ದಯಮಾಡಿ ಸಾಧ್ಯವಾದಷ್ಟು ಪ್ರಯತ್ನ ಮಾಡಿ ಇಂತಿ ಎಸ್ಕೆ ಉಮೇಶ್ ಸರ್ ಅಭಿಮಾನಿ🙏👏💗
@pacchuabz4 жыл бұрын
Great man with a big heart .. ...his empathy for farmers is understandable , we need more such officers.
@shivarajnagure59664 жыл бұрын
Our state govt should use him as "Ajit Doval". Umesh sir's experience is really an asset for our state.
@manjumusictech27372 жыл бұрын
ನಿಮಗೆ ನೀವೇ ಸಾಟಿ ಸರ್,,, 🙏🏽🙏🏽🙏🏽🔝🔝🔝ಆಫೀಸರ್ 🤳🤳
@phanikumarbangaloreramanuj1774 жыл бұрын
To be honest when I saw this Playlist. I thought who will watch this lengthy episodes of interviews with one man and didn't watch. Later my dad insisted me to watch. Now I am addicted and waiting for new episodes. Kudos @gas
@praveendibbad14144 жыл бұрын
ಗೌರೀಶ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು , S K Umesh Sir ಪ್ರತಿಯೊಂದು ಸಂಚಿಕೆಯನ್ನು ನೋಡಿದಿನಿ ತುಂಬಾ ಹೆಮ್ಮೆ ಅನಿಸುತ್ತೆ ಅವರಬಗ್ಗೆ , ಗೌರೀಶ್ ಸರ್ ನೀವು ಕೇವಲ ಒಬ್ಬ ಅಧಿಕಾರಿಯ ಪರಿಚಯ ಮಾಡ್ತಿಲ್ಲ , ನಮ್ಮ ಸಮಾಜದ ವಿವಿಧ ಮುಖಗಳ, ಸ್ತರಗಳ ಪರಿಚಯ ಹಾಗೂ ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಸಾಮಾನ್ಯ ಜನರಿಗೆ ಏನೆಲ್ಲಾ ಸಹಾಯ ಮಾಡಬಹುದು ಎನ್ನುವದು .... ಅದು ಮಾರುಕಟ್ಟೆ ಆಗಿರಬಹುದು ಅಥವಾ Flyover ಕೆಳಗಡೆ ಇರೋ ರೋಡ್ ಅಗಲಾ ಮಾಡ್ಸಿರೊದಾಗಿರಬಹುದು ,,,, ನೀವು ಈಗ ಸರ್ ನಾ ಮಾಡ್ತಿರೋ ಸಂದರ್ಶನ ಅನೇಕ ಅಧಿಕಾರಿಗಳಿಗೆ ಮಾರ್ಗದರ್ಶನ , ವಿಶೇಷವಾಗಿ IAS ,IPS ಅಧಿಕಾರಿಗಳು ಜನಸಾಮಾನ್ಯರು ಮೋಸ , ತೊಂದರೆ ಅನುಭವಿಸು ಸ್ಥಳಕ್ಕೆ ಖುದ್ದಾಗಿ ದಿನದಲ್ಲಿ 1ಅಥವಾ 2 ಗಂಟೆ ಹೋಗಿ ಅವರನ್ನು ರಕ್ಷಿಸುವ ಕಾರ್ಯ ಕೈಗೊಳ್ಳಬೇಕು , ನಿಜವಾದ ಆಡಳಿತಗಾರರು ಅಧಿಕಾರಿಗಳೇ ವಿನಃ ರಾಜಕಾರಣಿಗಳಲ್ಲ. .ಗೌರೀಶ್ ಸರ್ ನಿಮಗೂ , ನಿಮ್ಮ ಚಾನಲಗೂ ದೇವರು ಒಳ್ಳೆಯದನ್ನು ಮಾಡ್ಲಿ , ಉಮೇಶ್ ಸರ್ ಸಂದರ್ಶನ ಮುಂದುವರಿಯಲಿ , ಇನ್ನು ಇವರಂತಹ ಅನೇಕ ದಕ್ಷ ಅಧಿಕಾರಿ ವರ್ಗಾವನ್ನ ಸಂದರ್ಶಿಸುವ ಮೂಲಕ ಶ್ರೀಸಾಮಾನ್ಯನನ್ನ ಈ ಎಲ್ಲ ವಿಷಯಗಳ ಬಗೆಗೆ ಅರಿವು ಮೂಡಿಸುವ , ಎಚ್ಚರಿಸುವ ತಮ್ಮ ಕಾರ್ಯ ಮುಂದುವರಿಯಲಿ , ಮುಂದಿನ ದಿನಮಾನಗಳಲ್ಲಿ B K SHIVARAM SIR, TIGER ASHOK KUMAR SIR (ನನಗೆ ಗೊತ್ತಿರೋಹಾಗೆ) ಅವರನ್ನು ಕೂಡಾ ಸಂದರ್ಶಿಸಲು ಕೋರಿಕೆ ಸರ್ ಧನ್ಯವಾದಗಳು
@pandithateam43423 жыл бұрын
ಇಷ್ಟು ಹೊತ್ತು ಏನು ಹೇಳಿದ್ರೋ ಅದಕ್ಕೆ ತದ್ವಿರುದ್ಧವಾಗಿದೆ ಈಗ 🤔🤔🤔😥
@ramakrishnaiahav-jw9yb7 ай бұрын
ಸರ್ ಗ್ರೆಟ್ ಜಾಬ್, great human being, hat's off to you sir
@budgetfreindlyecohomes9094 жыл бұрын
Yes superior... we have all experienced 100rs police but this man is inspiring sadyakke naavu evarathra sigakondilla drunk and driving ge😁😁🐒
@manjunathth34074 жыл бұрын
I feel bad that he retired, Govt should appoint him as special officer, and use his service.
@jayashankarkr47384 жыл бұрын
Really appreciate sir agriculture farmers concerning idiyalla, hats off sir
@venugopalswamyd70494 жыл бұрын
Sir nem episode nodhde Nan malgtane ela sir astu addict agedene nem abimani agedene sir ur a great person sir..
@kantharajeshwaratn40684 жыл бұрын
ಉಮೇಶ್ ಸಾಹೇಬ್ರೆ ನಿಮ್ಮ ಈ ಒಳ್ಳೆ ಕೆಲ್ಸಕ್ಕೆ ಅನಂತ ಧನ್ಯವಾದಗಳು
@vdstudycircle3064 жыл бұрын
Please make as many as episodes.. sir is so Informative and great narration.. every day i wait to watch ..
@umeshgowda5814 жыл бұрын
You are role model for me sir I am preparing for psi exam I will follow your path
@vishwaskp91614 жыл бұрын
After watching umesh sir's videos I'm feeling envious about not being a cop.. but if you have done a good job.. hats off sir 👏
@MrShaurimysore4 жыл бұрын
One of the best interview I have ever seen and hats off to Mr Umesh who has iron spine to tell the inner stories of the police...thank u Akki
@nmnstudio97544 жыл бұрын
ಕೆ ಆರ್ ಮಾರ್ಕೆಟಲ್ಲಿ ಪೋಲಿಸರು ಬೆಳಿಗ್ಗೆ 8ಕ್ಕೆ ದುಡ್ಡು ಕೇಳಿಕೊಂಡ ಬರತಾರೇ ಸರ್
@manojc42624 жыл бұрын
Niv havarige kotti rudimadidira yen madake agala
@Shekar.194 жыл бұрын
@@manojc4262 yaaru dudidiro Hanna na sumne kodolla,kotilla Andre avru naale alli vyapara madokke agolla.
@kavithasanjay63723 жыл бұрын
I'm crying, because my father is a farmer as well as my husband is also a farmer it's always a struggling job😭
@user-hg9tl4fy4g3 жыл бұрын
But u should feel proud of your family🙂
@anand7nw7244 жыл бұрын
Open hearted, Transaparent officer.
@p.kcreations53514 жыл бұрын
Sir u r inspiration of future police. ... Salute umesh sir.. I watched all episodes.. Love ❤ u sir.
@manjunathreddymanjunathred30814 ай бұрын
Nivu alli ಕೆಲಸ ಮಾಡೋಕೆ ಮುಂದೆ ನೇ ನಾನು ಮಾರ್ಕೆಟ್ ಬರ್ತಿದ್ದೆ ನೀವು ಹೇಳ್ತಿತ್ತಿದ್ದು 100/ನೂರು ಸತ್ಯ ಸರ್ ಒಂದೊಂದು ಮತ್ ಕೂಡ ನಿಜ ನೀವು ಹೇಳಿದ್ದು ಸರ್ 🎉🎉😂
@malusm294 жыл бұрын
C views increasing.. this is how Mr Umesh sir reaching common people before his book! Stay blessed SIR.. thanq GAS! keep talking to him!!
@parvathiananth39604 жыл бұрын
Hats off to your efforts Umesh Sir🙏 we need more officers like you who are really concerned about citizens , God bless you Sir we are proud of you Sir 🙏 Thq so much for GaS for bringing this officer's episode very informative.
@hindukannadiga26284 жыл бұрын
I have personally seen how worst kr market vegetable market is, hats off to u sir for such a good clean up.. so interesting interview to listen❤️❤️
@parvathiven61334 жыл бұрын
Liked Umesh sir' narration and his innocent smile 🥰😀
@user-tb6js7pe4u3 жыл бұрын
Sir, I salute you for your service and your help to farmers
@venkateshbabuap75813 жыл бұрын
Sir u r great ,like u officers are now required for society. Long live like u people 🙏🙏🙏🙏🙏
@rahmathnawaz11493 жыл бұрын
This is Very Good Job Sir What You Have Done May Allah Reward You For This Aameen Ya Rabbul Alameen
@RajRaj-fq6sv4 жыл бұрын
U r really great sir. This story is really amazing hats off u sir. Esto raithara baduku hasinagisidira thank you
@nanjundaswamydpmchamarajan21414 жыл бұрын
ಒಳ್ಳೇ ಕೆಲಸ ಮಾಡಿದ್ದೀರಾ sir,. ಇದನ್ನ ಹಿರಿಯ ಅಧಿಕಾರಿಗಳಿಗೆ ತಲುಪಲಿ sir... Namma ರಾಜ್ಯದ ರೈತರಿಗೆ ಅನುಕೂಲ ವಾಗಲಿ ಈಗಲೂ ಕೂಡ....
@SPGNIA4 жыл бұрын
Sir you really deserve president medal. I salute if we have few officer like this in our state i think we can have peacefull life
@subrahmanyapraneshkr85214 жыл бұрын
One of the the best episode.. Thank you so much Sir.. Hats off to you and your entire Team. 💥 Thanks a lot to Gaurish and his team..
@kiranlakshmipathi70254 жыл бұрын
Fantastic episode... Truth behind woods. Tough cop not exposed of his achievements. Good work Gaurish... Continue the segments pls👍
@bharateshb33574 жыл бұрын
every area he touched upon in this entire series is where we want to see the change, I never saw any politician who have power and the actual responsibilty, speaking on these issue the common man faces. Again, awareness he has about the society shouldn't be wasted, he should somehow still continue to be part of the advisory committees of govt. and contribute to society. He seems to be very honest man 🙂
@sharathbabus50764 жыл бұрын
After watching all his 42 episodes till date, I have got respect and trust on police department everytime he says for an innocent we should not punish that's great, if all cops gets his patience society will fell happy to go police station and gets more trust. Great of you umesh sir. I had heard from my friends from jp nagar when I was in college, maga nam area ge hosa inspector umesh anta bandidare ratri hodadri gun na kal ge point madthare anta, after watching all this I got to know he control over rowdies in his limits.
@indiatheworldleader35944 жыл бұрын
This man deserves respect from public
@janardhanurs98364 жыл бұрын
Umesh Anna really great fantastic work wonderful super II fine Neemuch Koti Namaskara Devru nimma kutumba ke aarogya nimmadhi kodaly Namaskara
@vageeshkumarbm67444 жыл бұрын
Umesh sir hats off. I started with one episode. Now I can't stop. God bless u
@tpkmr9884 жыл бұрын
Thanks girish and umesh sir.. all the episodes has very good information.. Thats why everyone will tell i want to become engineer or doctor.. No one will tell i want to become farmer.. Farmers are very innocent and justice is not provided for their efforts
@omp13354 жыл бұрын
We are addicted to your talk sir.... plz make 50 more episodes
@imranpasha44164 жыл бұрын
He is vr good officer what he has said 100 percent true i have saw him in duty last 22 years I'm leaving in kalasipalya strict cop
@nagarajabhovi5122 Жыл бұрын
Iam affecting your evry speech.. Really proud oficer. ..salute
@samarthsprasad22584 жыл бұрын
Superb sir we really need dynamic officers like you
@pavan1bk14 жыл бұрын
His interview s are addictive.. great cop!!! Most of them only know bad cop stories .. refreshing to hear good ones...
@ajithkumara.c30553 жыл бұрын
Raitara bhagge yochne maado adikaarigalu edaara anta annisuttea sir..... Thank u so much......
@RaviRaj-jg7mo4 жыл бұрын
Gourish sir, please we need more episodes from Sk Umesh, and he is of the best cops.
@VJEntertainmentvijay4 жыл бұрын
dislike madiroor probably mafia dhvare irrabeku, salute to umesh sir
@hemannahanumanahalli57524 жыл бұрын
Hats off Umesh ji,a never heard and seen under world! Definitely President award deserve to you
@shivaraju51024 жыл бұрын
ಎಸ್, ಕೆ ಉಮೇಶ್ ರವರಿಗೆ ಧನ್ಯವಾದಗಳು, ನಿಮ್ಮ ಮಾತು ಕೇಳುತ್ತಿದರೇ ನಾನು ಪೋಲೀಸ್ ಆಗಬೇಕು ಅನ್ನಿಸುತ್ತದೆ, ಏನು ಮಾಡಲಿ ವಯಸ್ಸು ಮೂವತ್ತೇಂಟು ಆಗಿದೆ, ಕೊನೆ ಪಕ್ಷ ಈಗಿನ ಪೋಲೀಸ್ ರವರು ನಿಮ್ಮ ನ ನೋಡಿ, ಅನುಸರಿಸಲ್ಲಿ 🚒
@sumashivaprasad24113 жыл бұрын
I respect your concern about farmers. 🙏👍
@AB-Peace3 жыл бұрын
Super work in Vegetable market Umesh Sir 👌👌🙏🙏🙏
@malusm294 жыл бұрын
9:27* this is wonderful observation!
@sampath6614 жыл бұрын
❤️👍🙏🏻 hat's off sir nimma kartvya niste ge great sir........
@kumarswamymc4334 жыл бұрын
You had done a great job Sir, hats off to you 🙏🙏
@srinin71363 жыл бұрын
Very nice and inspiring episodes by dare devil and people friendly officer Umesh Sir. I couldn't see all because of time shortage reasons but whenever I get some time will glance through. Thanks to Mr. Gowrish Akki for these special episodes. Appreciate your innovative and multi dimension thoughts!
@DJ-gda3 жыл бұрын
Nija sir nimma maatu 100% Sathya Sir e rules strict aagbeku Sir eeglu adethara ide idella yavaglu nillodu
@funnyvideostrolls184 жыл бұрын
Am addicted to umesh sir speech ❤️
@appupoojari36363 жыл бұрын
Nimmantavar idre matr a. Samaja ollayadagutte UR straight forward police god . bless you
@anupapukutty85332 жыл бұрын
Son of Farmer. Very nice to hear this Sir. Jai Jawan Jai Kissan🙏🙏
@harishm37854 жыл бұрын
Very nice programm Sir..... Please do more and more videos from Umesh sir ....really inspiring from him sir....
@vijayvijaygonda36958 ай бұрын
ಸೂಪರ್ ಉಮೇಶ್ ಸರ್❤
@vishwakpl3 жыл бұрын
Sir ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನೀವು ಬರಬೇಕು ಅದಕ್ಕೆ ಟಿವಿ ಮಾಧ್ಯಮ ಅವಕಾಶ ಮಾಡಿಕೊಡಬೇಕು ಜನರಿಗೆ ನಿಮ್ಮ ಅನುಭವ ಮತ್ತು ಮೌಲ್ಯಗಳ ಬಗ್ಗೆ ತಿಳಿ ಹೇಳಬೇಕು. Great Karnataka Police .👮
@kichhafanshiva3842 Жыл бұрын
ಹೌದು ಉಮೇಶ್ ಸರ್ ಬರಬೇಕು ವಿಕೆಂಡ್ ವಿತ್ ರಮೇಶ್ ಗೆ ಬರಬೇಕು