ಪ್ರತಿಯೊಂದು ವಿಭಾಗವು ಅಚ್ಚುಕಟ್ಟಾಗಿ ನಿರ್ಮಿಸಿದ್ದೀರಿ..... ತುಂಬಾ ಸೊಗಸಾಗಿದೆ........ಭಾಗವಹಿಸಿದ ಪ್ರತಿಯೊಬ್ಬರಿಗೆ ಅಭಿನಂದನೆಗಳು
@mailarimailari6989Ай бұрын
ಈ ಗೀತೆಯನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಆದರೆ ಮತ್ತೆ ಕೇಳುವಾಗ ಹೊಸ ಹೊಸ ರೀತಿಯಲ್ಲಿ ರೀತಿಯಲ್ಲಿ ಹೊಸ ಹೊಸ ಅನುಭವವಾಗುತ್ತದೆ...ವಾ supar song.❤
@VasanthKumar-ow2fk Жыл бұрын
ಈ ಗೀತೆಯನ್ನು ಒಂದೊಮ್ಮೆ ಕೇಳಿದರೆ ಕಣ್ಣಲ್ಲಿ ಆನಂದ ಬಾಷ್ಪ 😢 ಏಕೆಂದರೆ ಸತತವಾಗಿ ನಮ್ಮ ಹಾಸ್ಟೆಲ್ ಅಲ್ಲಿ ನಾನು ಕ್ರಿಸ್ಮಸ್ ಕಾರ್ಯಕ್ರಮ ಮಾಡುವಾಗ ಈ ಗೀತೆಯಲ್ಲಿ ನನ್ನ ಪಾತ್ರ ಬಹಳ ಪ್ರಮುಖ ಪಾತ್ರವಾಗಿತ್ತು.. ❤❤❤❤
@harishhari7602 ай бұрын
Super skit all brother s and sister s God bless you
@gracekrupa403 Жыл бұрын
Super super super song and super skit God bless u
@Kishan.khushiKishan.khushiАй бұрын
Super
@SunithaSunitha-tv8dzАй бұрын
Wow nice skit this is my favourite song all brothers and sisters this is beautiful and and cut dance 🎉🎉🎉❤❤❤ 🪩 God bless you 💗 all 🙏