ಕೆಂಪಾಯಿತು ಮಲೆನಾಡು! | Who are Naxals | Vikram Gowda | Communist | Masth Magaa | Amar Prasad

  Рет қаралды 114,323

Masth Magaa

Masth Magaa

Күн бұрын

Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#NaxalsInKarnataka #Karnataka #VikramGowda #MasthMagaa #AmarPrasad #Udupi #AntiNaxalForce #Malnad #KudluVillage #HebriTaluk #Nadralu #HawkForce #Kerala #Kadegundi #Chikkamagaluru #KoppaTaluk #Forest #Communism #Left #Ideology #Updates

Пікірлер
@kirankanndigakarnataka7481
@kirankanndigakarnataka7481 Ай бұрын
ಮೊಬೈಲ್ ನೋಡ್ಕೊಂಡು ರೀಲ್ಸ್ ಮಾಡ್ಕೊಂಡು ಜೀವನ ಕೆಳಿತಿರೋ ಸ್ವಲ್ಪ ಜನಗಳಿಗೆ ಮೊಬೈಲ್ ಅಲ್ಲೂ ಕೂಡ ಒಂದಷ್ಟು ಮಾಹಿತಿ ತಿಳಿಸುವ ನಿಮ್ಮ ಪ್ರಯತ್ನಕೆ ಧನ್ಯವಾದಗಳು ಸರ್ ❤
@prakashrbhat007
@prakashrbhat007 Ай бұрын
ಯಾರು ಸರಿ ? ಭ್ರಷ್ಟ ರಾಜಕಾರಣಿಯೋ ಅಥವಾ ನಕ್ಸಲೀಯರೋ?
@vijethvijeth2925
@vijethvijeth2925 Ай бұрын
ಮೊದಲು ಇದ್ದ ನಕ್ಸಲರು ನ್ಯಾಯವಾದ ಹೋರಾಟಗಾರರು ಆದರೆ ಈಗಿನವರ ಬಗ್ಗೆ ಗೊತ್ತಿಲ್ಲ.
@doncorleone3901
@doncorleone3901 Ай бұрын
bhrasta rajakarani na change maadabahudu. Naxal ge juttu kottamele change maadok agutha? Common sense use maadi
@BKKrish999
@BKKrish999 Ай бұрын
ನಕ್ಷಲಿಯರು ಒಳ್ಳೆಯವರು. 🙏🏻
@onetothreeactually3112
@onetothreeactually3112 Ай бұрын
​@@BKKrish999ಅಣ್ಣ ನಿನ್ನನ್ನು ಎತ್ತಕ್ಕೊಂಡು ಹೋಗಬಹುದು ಪೊಲೀಸ್ ನವರು. ನಕ್ಸಲ್ ಡೇಂಜರ್ ನಕ್ಸಲ್ ತೊಲಗಿತು ಅಂತ ಖುಷಿಯಾಗಿದ್ವಿ 1 ತಿಂಗಳು ಇಂದ ಮತ್ತೆ ಕಾಟ ಶುರುವಾಗಿತ್ತು. ಅವರಲ್ಲೂ ಗುಂಪುಗಳಿವೆ ಅದ್ರಲ್ಲಿ ಒಂದು ಗ್ರೂಪ್ ನಿನ್ನೆ ಸಿಕ್ಕಿದ್ದು
@homeboy-dh8os
@homeboy-dh8os Ай бұрын
Business people (capitalists)
@dhananjayadhananjaya6127
@dhananjayadhananjaya6127 Ай бұрын
ಈ ಸಂದೇಶಕ್ಕಾಗಿ ಕಾಯುತ್ತಾ ಇದ್ದೆ ಧನ್ಯವಾದ🎉
@Rohith481
@Rohith481 Ай бұрын
ನಕ್ಸಲ್ ವಿಕ್ರಂ ಗೌಡ ಸಾವಿನ ಹಿನ್ನಲೆಯಲ್ಲಿ ನಕ್ಸಲ್ ಚಳವಳಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ನಕ್ಸಲ್ ಎಂಬುದು ಎಡ ತೀವ್ರವಾದಿ ಕ್ರಾಂತಿಕಾರಿಗಳ ಗುಂಪೇ ಹೊರತು ಕ್ರಿಮಿನಲ್ ಗಳ ತಂಡವಲ್ಲ. ನಕ್ಸಲರ ಹೋರಾಟದ ದಾರಿ ಸರಿ ಇಲ್ಲದಿರಬಹುದು, ಅವರ ಬೇಡಿಕೆಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಎಷ್ಟೋ ಬಾರಿ ಸರ್ಕಾರದ ಮುಖ್ಯಸ್ಥರುಗಳೇ ನಕ್ಸಲ್ ಚಳವಳಿಯ ಬದ್ದತೆಯನ್ನು ಶ್ಲಾಘಿಸಿದ್ದಿದೆ. "ನಕ್ಸಲರು ಎಂದರೆ ಅನ್ಯಾಯದ ವಿರುದ್ದ ಹೋರಾಡುವ ಪಡೆ" ಎಂದು ವಿಧಾನಸಭೆ ಅಧ್ಯಕ್ಷ ಪೀಠದಿಂದಲೇ ಕಾಗೋಡು ತಿಮ್ಮಪ್ಪನವರು ಹೇಳಿದ್ದರು‌. ನಕ್ಸಲ್ ಚಳವಳಿ ಎನ್ನುವುದು ಶೋಕಿಗಾಗಿಯೋ, ವೈಯುಕ್ತಿಕ ಲಾಭಕ್ಕಾಗಿಯೋ ನಡೆಸುವ ಅಪರಾಧ ಅಲ್ಲ. ನಕ್ಸಲರ ಬೇಡಿಕೆಗಳು ದಲಿತ, ಆದಿವಾದಿಗಳ 'ಕನಿಷ್ಠ ಘನತೆಯ ಬದುಕಿಗಾಗಿ' ನಡೆಯುವ ಹೋರಾಟ. ಎನ್ ಕೌಂಟರ್ ಗಳನ್ನು ಸಂಭ್ರಮಿಸುವುದಕ್ಕೂ ಮೊದಲು ನಕ್ಸಲರು ಯಾರಿಗಾಗಿ, ಯಾಕಾಗಿ ಹೋರಾಟ ಮಾಡುತ್ತಾರೆ ಎಂಬುದನ್ನು ತಿಳಿಯಬೇಕು. 1. ಅರಣ್ಯ ಹಕ್ಕುಗಳು: ಅರಣ್ಯದಲ್ಲಿ ವಾಸಿಸುವ ಆದಿವಾಸಿ, ದಲಿತರು ತಮ್ಮ ವಾಸಿಸುವ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಅವರನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಕಾರಣಕ್ಕಾಗಿ ಒಕ್ಕಲೆಬ್ಬಿಸುತ್ತಿದ್ದಾರೆ. ಆದಿವಾಸಿಗಳನ್ನು ಹೊರಹಾಕಿ ರೆಸಾರ್ಟ್, ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡುತ್ತದೆ. ನಾಗರಿಕ ಸಮಾಜದಿಂದ ನಿರ್ಲಕ್ಷಿತವಾಗಿರುವ ಆದಿವಾಸಿ ಸಮುದಾಯದ ಹಕ್ಕುಗಳಿಗಾಗಿ ನಕ್ಸಲರು ಹೋರಾಡುತ್ತಾರೆ. 2. ಜಮೀನು ಹಕ್ಕುಗಳ ರಕ್ಷಣೆ: ಅರಣ್ಯವಾಸಿ ದಲಿತ, ಬುಡಕಟ್ಟುಗಳ ಬಹಳಷ್ಟು ಜಮೀನುಗಳನ್ನು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ತೆಗೆದುಕೊಂಡಿರುವುದರಿಂದ ಅವರ ಬದುಕು ದುಸ್ಥರವಾಗಿದೆ. ಈಗ ಆದಿವಾಸಿಗಳು ಅರಣ್ಯದಲ್ಲಿ ಕೃಷಿ ಮಾಡುವಂತಿಲ್ಲ, ಅರಣ್ಯ ಉತ್ಪತ್ತಿ ಸಂಗ್ರಹಿಸುವಂತಿಲ್ಲ. 3. ಆರ್ಥಿಕ ಸಮಾನತೆ: ಬಡತನ ಮತ್ತು ಸಮಾನತೆ ಕೊರತೆಯ ವಿರುದ್ಧ ನಕ್ಸಲರು ಹೋರಾಟವನ್ನು ನಡೆಸಿದ್ದಾರೆ. ಅದು ಅವರಿಗೆ ಸ್ಥಳೀಯ ಜನರಿಂದ ಕೆಲವು ಮಟ್ಟದ ಬೆಂಬಲವನ್ನು ತಂದುಕೊಟ್ಟಿದೆ. 4. ಕಾಡಂಚಿನ ತೋಟದ ಕಾರ್ಮಿಕರ ಹಕ್ಕುಗಳು: ಮಲೆನಾಡು ಪ್ರದೇಶದಲ್ಲಿ ತೋಟದ ಕಾರ್ಮಿಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ನೂರಾರು, ಸಾವಿರಾರು ಎಕರೆ ತೋಟ ಹೊಂದಿರುವ ಭೂಮಾಲಕರು ತೋಟದ ಕಾರ್ಮಿಕರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಾರೆ. ಅದರ ವಿರುದ್ದದ ಜನಚಳವಳಿಯನ್ನೂ ನಕ್ಸಲರು ನಡೆಸುತ್ತಾರೆ. 5. ಹಕ್ಕುಪತ್ರ, ಮೂಲಸೌಕರ್ಯ : ಮೂಲನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು‌. ಶತಶತಮಾನದಿಂದ ಬಾಳಿ ಬದುಕಿರುವ ಭೂಮಿ ಅವರದ್ದಾಗಬೇಕು. ರಸ್ತೆ, ನೀರು, ವಿದ್ಯುತ್ ಒದಗಿಸಬೇಕು. 6. ಜಮೀನ್ದಾರಿ ಪದ್ದತಿ ಕೊನೆಯಾಗಬೇಕು : ಮಲೆನಾಡು ಭಾಗದಲ್ಲಿ ಇನ್ನೂ ಜಮೀನ್ದಾರಿ ಪದ್ದತಿ ಜಾರಿಯಲ್ಲಿದೆ. ಒಬ್ಬೊಬ್ಬ ಜಮೀನ್ದಾರನೂ ಸಾವಿರಾರು ಎಕರೆ ಭೂಮಿ ಹೊಂದಿದ್ದಾನೆ. ಆತ ದುಡಿಮೆಯ ಹಣದಿಂದ ಅಷ್ಟೊಂದು ಪ್ರಮಾಣದ ಭೂಮಿ ಖರೀಧಿಸಿಲ್ಲ. ವಂಶಪಾರಂಪರ್ಯವಾಗಿ ಸಾವಿರಾರು ಎಕರೆ ಭೂಮಿ ಬಂದಿದೆ. ಅದು ಜಮೀನ್ದಾರಿ ಪದ್ದತಿಯ ಮುಂದುವರಿಕೆ ಆಗುತ್ತದೆ. ಹಾಗಾಗಿ ಅಂತಹ ಭೂಮಿಗಳನ್ನು ಸಮಾನ ಹಂಚಿಕೆ ಮಾಡಿ ಜಮೀನ್ದಾರಿ ಪದ್ದತಿಯನ್ನು ಕೊನೆಗಾಣಿಸಬೇಕು. 7. ಕೋಮುವಾದ : ರಾಜಕಾರಣಿಗಳು ಮತ್ತು ವ್ಯವಸ್ಥೆಯು ಆದಿವಾಸಿ, ದಲಿತರು, ಅಲ್ಪಸಂಖ್ಯಾತರ ಬದುಕಿನ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಬೇಕೇ ಹೊರತು ಕೋಮುವಾದದ ಮೂಲಕ ಜನರನ್ನು ಒಡೆದು ಆಳಬಾರದು ಈ ಬೇಡಿಕೆಗಳಿಗೆ ನಕ್ಸಲರನ್ನು ಎನ್ ಕೌಂಟರ್ ಮಾಡುವುದು ಪರಿಹಾರವೇ ? ನಕ್ಸಲರ ಕೊಲೆಯಿಂದ ಜನರ ಈ ಸಮಸ್ಯೆ ಬಗೆಹರಿಯುತ್ತದೆಯೇ ? 2015 ಫೆಬ್ರವರಿ 03 ರಂದು ನಡೆದ ವಿಧಾನಸಭೆ ಕಲಾಪದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ನಕ್ಸಲ್ ನಿಗ್ರಹಕ್ಕೆ ಬಹಳ ಸರಳವಾದ ಪರಿಹಾರ ಸೂಚಿಸುತ್ತಾರೆ. "ಕಾಡಿನ ನಿವಾಸಿಗಳಿಗೆ ಹಕ್ಕುಪತ್ರ, ನೀರು, ವಿದ್ಯುತ್, ರಸ್ತೆ ಒದಗಿಸಿ. ಅರಣ್ಯಾಧಿಕಾರಿಗಳು, ಪೊಲೀಸರು ರಾಜರಂತೆ ವರ್ತಿಸುವುದು ನಿಲ್ಲಿಸಿ. ನಕ್ಸಲ್ ಸಮಸ್ಯೆ ಪರಿಹಾರ ಆಗುತ್ತದೆ" ಎಂದು ಸರ್ಕಾರಕ್ಕೆ ಸ್ಪೀಕರ್ ಸೂಚಿಸುತ್ತಾರೆ. ಇಷ್ಟೇ ಆಗಬೇಕಿರೋದು. ನಕ್ಸಲರ ಸಾವು ನಕ್ಸಲ್ ಸಮಸ್ಯೆಗೆ ಪರಿಹಾರ ಅಲ್ಲ ಎಂಬುದನ್ನು ಸರ್ಕಾರಗಳು ಮನಗಾಣಬೇಕು. - ನವೀನ್ ಸೂರಿಂಜೆ
@PrasannaKumar-gt4lt
@PrasannaKumar-gt4lt Ай бұрын
ನಕ್ಸಲ್ ಗೆ ನಮ್ಮ ಬೆಂಬಲ ಇದೆ ತುಂಬ ಒಳ್ಳೆ ಜನ ಅವ್ರು,
@suniltl1757
@suniltl1757 Ай бұрын
ಪೋಲೀಸ್ ಬರ್ತಾರೆ ಮಗಾ. ಹುಶಾರಾಗಿ ಮಾತಾಡು
@Sanjeev9900-ybl
@Sanjeev9900-ybl Ай бұрын
ಇವರಿಗೆಲ್ಲ ಸಂಬಳ ಎಲ್ಲಿಂದ ಬರುತ್ತೆ.....ತಿಳಿಸಿ
@ನಮೋಹಿಂದೂ
@ನಮೋಹಿಂದೂ Ай бұрын
ತುಂಬಾ ಉಪಯುಕ್ತ ವಾಗಿ ಸರಳ ವಾಗಿ ಮಾಹಿತಿ ಕೊಟ್ಟಿದ್ದೀರಾ
@bimalsadalagi8640
@bimalsadalagi8640 Ай бұрын
Jameer, Shidharamayya, Priyanka Kharge, D K Shivakumar, ☝️whose these people..?
@sathyanarayana887
@sathyanarayana887 Ай бұрын
They r all urban nexals...but here he is talking abt forest naxals😂
@ChaithraGowda-p8t
@ChaithraGowda-p8t Ай бұрын
😂
@shree1787
@shree1787 Ай бұрын
👌😂😁😅​@@sathyanarayana887
@Lonelylifes
@Lonelylifes Ай бұрын
Is naxal good or bad people?😢
@HUCCHAVENKAT6522
@HUCCHAVENKAT6522 Ай бұрын
Iwranna modlu encounter madbekuu
@vivekvishwanath5073
@vivekvishwanath5073 Ай бұрын
ಹಾಗೆ ನಗರ ನಕ್ಸಲರನ್ನು ಹೊಡೆದು ಹಾಕಬೇಕು
@shree1787
@shree1787 Ай бұрын
👌💯💯💯💯💯
@Lonelylifes
@Lonelylifes Ай бұрын
Yes, urban corruption naxal is safe 😢😢
@justuser9245
@justuser9245 Ай бұрын
Yes❤
@SanjuSanju-me2tn
@SanjuSanju-me2tn Ай бұрын
they dont dare do that , urban naxals have brotherhood, forest naxals have no brotherhood,
@Ssabyu
@Ssabyu Ай бұрын
Urban naxal wear uniform, influence. But these people are from poor background
@kakashi_vladivostok
@kakashi_vladivostok Ай бұрын
I'm from hebri... everyone here is normal
@umeshkuruba2314
@umeshkuruba2314 29 күн бұрын
ಒಳ್ಳೇ ಮಾಹಿತಿ ಬ್ರದರ್ 🥰
@sunilshetty7156
@sunilshetty7156 Ай бұрын
ನಕ್ಸಲೆಟ್ ಗೆ ನಮ್ಮ ಬೆಂಬಲ ಇದೆ.
@prathapprathapm5037
@prathapprathapm5037 Ай бұрын
Modhalu nemana encounter madthivi ushar
@Lucky-fr6mf
@Lucky-fr6mf Ай бұрын
Yes nam bembala kuda ide avrige
@mallappateli5697
@mallappateli5697 Ай бұрын
Naxalaru Rajakiya nalayakarannu bali tagondre nann prakar olle vishayane.👌👌👌
@yqgowda
@yqgowda Ай бұрын
Lal salam
@sunilshetty7156
@sunilshetty7156 Ай бұрын
👍🏻
@ABHISHEK-zg9mo
@ABHISHEK-zg9mo Ай бұрын
Strongly agree
@Rohith481
@Rohith481 Ай бұрын
ನಕ್ಸಲ್ ವಿಕ್ರಂ ಗೌಡ ಸಾವಿನ ಹಿನ್ನಲೆಯಲ್ಲಿ ನಕ್ಸಲ್ ಚಳವಳಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ನಕ್ಸಲ್ ಎಂಬುದು ಎಡ ತೀವ್ರವಾದಿ ಕ್ರಾಂತಿಕಾರಿಗಳ ಗುಂಪೇ ಹೊರತು ಕ್ರಿಮಿನಲ್ ಗಳ ತಂಡವಲ್ಲ. ನಕ್ಸಲರ ಹೋರಾಟದ ದಾರಿ ಸರಿ ಇಲ್ಲದಿರಬಹುದು, ಅವರ ಬೇಡಿಕೆಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಎಷ್ಟೋ ಬಾರಿ ಸರ್ಕಾರದ ಮುಖ್ಯಸ್ಥರುಗಳೇ ನಕ್ಸಲ್ ಚಳವಳಿಯ ಬದ್ದತೆಯನ್ನು ಶ್ಲಾಘಿಸಿದ್ದಿದೆ. "ನಕ್ಸಲರು ಎಂದರೆ ಅನ್ಯಾಯದ ವಿರುದ್ದ ಹೋರಾಡುವ ಪಡೆ" ಎಂದು ವಿಧಾನಸಭೆ ಅಧ್ಯಕ್ಷ ಪೀಠದಿಂದಲೇ ಕಾಗೋಡು ತಿಮ್ಮಪ್ಪನವರು ಹೇಳಿದ್ದರು‌. ನಕ್ಸಲ್ ಚಳವಳಿ ಎನ್ನುವುದು ಶೋಕಿಗಾಗಿಯೋ, ವೈಯುಕ್ತಿಕ ಲಾಭಕ್ಕಾಗಿಯೋ ನಡೆಸುವ ಅಪರಾಧ ಅಲ್ಲ. ನಕ್ಸಲರ ಬೇಡಿಕೆಗಳು ದಲಿತ, ಆದಿವಾದಿಗಳ 'ಕನಿಷ್ಠ ಘನತೆಯ ಬದುಕಿಗಾಗಿ' ನಡೆಯುವ ಹೋರಾಟ. ಎನ್ ಕೌಂಟರ್ ಗಳನ್ನು ಸಂಭ್ರಮಿಸುವುದಕ್ಕೂ ಮೊದಲು ನಕ್ಸಲರು ಯಾರಿಗಾಗಿ, ಯಾಕಾಗಿ ಹೋರಾಟ ಮಾಡುತ್ತಾರೆ ಎಂಬುದನ್ನು ತಿಳಿಯಬೇಕು. 1. ಅರಣ್ಯ ಹಕ್ಕುಗಳು: ಅರಣ್ಯದಲ್ಲಿ ವಾಸಿಸುವ ಆದಿವಾಸಿ, ದಲಿತರು ತಮ್ಮ ವಾಸಿಸುವ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಅವರನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಕಾರಣಕ್ಕಾಗಿ ಒಕ್ಕಲೆಬ್ಬಿಸುತ್ತಿದ್ದಾರೆ. ಆದಿವಾಸಿಗಳನ್ನು ಹೊರಹಾಕಿ ರೆಸಾರ್ಟ್, ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡುತ್ತದೆ. ನಾಗರಿಕ ಸಮಾಜದಿಂದ ನಿರ್ಲಕ್ಷಿತವಾಗಿರುವ ಆದಿವಾಸಿ ಸಮುದಾಯದ ಹಕ್ಕುಗಳಿಗಾಗಿ ನಕ್ಸಲರು ಹೋರಾಡುತ್ತಾರೆ. 2. ಜಮೀನು ಹಕ್ಕುಗಳ ರಕ್ಷಣೆ: ಅರಣ್ಯವಾಸಿ ದಲಿತ, ಬುಡಕಟ್ಟುಗಳ ಬಹಳಷ್ಟು ಜಮೀನುಗಳನ್ನು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ತೆಗೆದುಕೊಂಡಿರುವುದರಿಂದ ಅವರ ಬದುಕು ದುಸ್ಥರವಾಗಿದೆ. ಈಗ ಆದಿವಾಸಿಗಳು ಅರಣ್ಯದಲ್ಲಿ ಕೃಷಿ ಮಾಡುವಂತಿಲ್ಲ, ಅರಣ್ಯ ಉತ್ಪತ್ತಿ ಸಂಗ್ರಹಿಸುವಂತಿಲ್ಲ. 3. ಆರ್ಥಿಕ ಸಮಾನತೆ: ಬಡತನ ಮತ್ತು ಸಮಾನತೆ ಕೊರತೆಯ ವಿರುದ್ಧ ನಕ್ಸಲರು ಹೋರಾಟವನ್ನು ನಡೆಸಿದ್ದಾರೆ. ಅದು ಅವರಿಗೆ ಸ್ಥಳೀಯ ಜನರಿಂದ ಕೆಲವು ಮಟ್ಟದ ಬೆಂಬಲವನ್ನು ತಂದುಕೊಟ್ಟಿದೆ. 4. ಕಾಡಂಚಿನ ತೋಟದ ಕಾರ್ಮಿಕರ ಹಕ್ಕುಗಳು: ಮಲೆನಾಡು ಪ್ರದೇಶದಲ್ಲಿ ತೋಟದ ಕಾರ್ಮಿಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ನೂರಾರು, ಸಾವಿರಾರು ಎಕರೆ ತೋಟ ಹೊಂದಿರುವ ಭೂಮಾಲಕರು ತೋಟದ ಕಾರ್ಮಿಕರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಾರೆ. ಅದರ ವಿರುದ್ದದ ಜನಚಳವಳಿಯನ್ನೂ ನಕ್ಸಲರು ನಡೆಸುತ್ತಾರೆ. 5. ಹಕ್ಕುಪತ್ರ, ಮೂಲಸೌಕರ್ಯ : ಮೂಲನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು‌. ಶತಶತಮಾನದಿಂದ ಬಾಳಿ ಬದುಕಿರುವ ಭೂಮಿ ಅವರದ್ದಾಗಬೇಕು. ರಸ್ತೆ, ನೀರು, ವಿದ್ಯುತ್ ಒದಗಿಸಬೇಕು. 6. ಜಮೀನ್ದಾರಿ ಪದ್ದತಿ ಕೊನೆಯಾಗಬೇಕು : ಮಲೆನಾಡು ಭಾಗದಲ್ಲಿ ಇನ್ನೂ ಜಮೀನ್ದಾರಿ ಪದ್ದತಿ ಜಾರಿಯಲ್ಲಿದೆ. ಒಬ್ಬೊಬ್ಬ ಜಮೀನ್ದಾರನೂ ಸಾವಿರಾರು ಎಕರೆ ಭೂಮಿ ಹೊಂದಿದ್ದಾನೆ. ಆತ ದುಡಿಮೆಯ ಹಣದಿಂದ ಅಷ್ಟೊಂದು ಪ್ರಮಾಣದ ಭೂಮಿ ಖರೀಧಿಸಿಲ್ಲ. ವಂಶಪಾರಂಪರ್ಯವಾಗಿ ಸಾವಿರಾರು ಎಕರೆ ಭೂಮಿ ಬಂದಿದೆ. ಅದು ಜಮೀನ್ದಾರಿ ಪದ್ದತಿಯ ಮುಂದುವರಿಕೆ ಆಗುತ್ತದೆ. ಹಾಗಾಗಿ ಅಂತಹ ಭೂಮಿಗಳನ್ನು ಸಮಾನ ಹಂಚಿಕೆ ಮಾಡಿ ಜಮೀನ್ದಾರಿ ಪದ್ದತಿಯನ್ನು ಕೊನೆಗಾಣಿಸಬೇಕು. 7. ಕೋಮುವಾದ : ರಾಜಕಾರಣಿಗಳು ಮತ್ತು ವ್ಯವಸ್ಥೆಯು ಆದಿವಾಸಿ, ದಲಿತರು, ಅಲ್ಪಸಂಖ್ಯಾತರ ಬದುಕಿನ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಬೇಕೇ ಹೊರತು ಕೋಮುವಾದದ ಮೂಲಕ ಜನರನ್ನು ಒಡೆದು ಆಳಬಾರದು ಈ ಬೇಡಿಕೆಗಳಿಗೆ ನಕ್ಸಲರನ್ನು ಎನ್ ಕೌಂಟರ್ ಮಾಡುವುದು ಪರಿಹಾರವೇ ? ನಕ್ಸಲರ ಕೊಲೆಯಿಂದ ಜನರ ಈ ಸಮಸ್ಯೆ ಬಗೆಹರಿಯುತ್ತದೆಯೇ ? 2015 ಫೆಬ್ರವರಿ 03 ರಂದು ನಡೆದ ವಿಧಾನಸಭೆ ಕಲಾಪದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ನಕ್ಸಲ್ ನಿಗ್ರಹಕ್ಕೆ ಬಹಳ ಸರಳವಾದ ಪರಿಹಾರ ಸೂಚಿಸುತ್ತಾರೆ. "ಕಾಡಿನ ನಿವಾಸಿಗಳಿಗೆ ಹಕ್ಕುಪತ್ರ, ನೀರು, ವಿದ್ಯುತ್, ರಸ್ತೆ ಒದಗಿಸಿ. ಅರಣ್ಯಾಧಿಕಾರಿಗಳು, ಪೊಲೀಸರು ರಾಜರಂತೆ ವರ್ತಿಸುವುದು ನಿಲ್ಲಿಸಿ. ನಕ್ಸಲ್ ಸಮಸ್ಯೆ ಪರಿಹಾರ ಆಗುತ್ತದೆ" ಎಂದು ಸರ್ಕಾರಕ್ಕೆ ಸ್ಪೀಕರ್ ಸೂಚಿಸುತ್ತಾರೆ. ಇಷ್ಟೇ ಆಗಬೇಕಿರೋದು. ನಕ್ಸಲರ ಸಾವು ನಕ್ಸಲ್ ಸಮಸ್ಯೆಗೆ ಪರಿಹಾರ ಅಲ್ಲ ಎಂಬುದನ್ನು ಸರ್ಕಾರಗಳು ಮನಗಾಣಬೇಕು. - ನವೀನ್ ಸೂರಿಂಜೆ
@lotus2i
@lotus2i Ай бұрын
ತುಂಬಾ ಬೇಗ ಮಾಹಿತಿ ನೀಡಿದ್ದೀರಾ ಅಮರ್ bhai. ಇವತ್ತು ಬೆಳಿಗ್ಗೆಇಂದ ನಕ್ಸಲ್ ಮಾಹಿತಿ ಹುಡ್ಕಿ ಹುಡ್ಕಿ ಬೇರೆ Channel ನಲ್ಲಿ ತುಂಬಾ videos ನೋಡಿ ಅಯ್ತು 😅
@sandeshsanu5392
@sandeshsanu5392 Ай бұрын
Actually naxal inda namgenu problem agilla...sumne ivr bobbe hakod...
@mihunk9634
@mihunk9634 Ай бұрын
He is a naxalist but not terrorist.. why do they become terrorist... Govt policy and rules heck with them..
@basubasava6246
@basubasava6246 Ай бұрын
ಅದ್ಭುತ ಮಾಹಿತಿ
@mohanmoni1063
@mohanmoni1063 Ай бұрын
Namma daridra kpsc sari aaglilla andre.. Compitative odtirorella inge agressive aadru aagtare..
@srinivasamudaliar730
@srinivasamudaliar730 Ай бұрын
Very good Briefing about Nexalism .
@rashmirashmitha7635
@rashmirashmitha7635 Ай бұрын
Hi Amar please respect him,he is not thief..
@HappyjourneyToursndtravels
@HappyjourneyToursndtravels Ай бұрын
ಗೌರವ ಬೇಕಾ ನಾಯಿ ಗೆ
@VasuVasu-xp1dk
@VasuVasu-xp1dk Ай бұрын
Respect button for ನಕ್ಸಲ್✅
@vinayHaridaasa
@vinayHaridaasa Ай бұрын
Good job Amar, all your videos are nice and your videos will have good information. Thank you!
@praveenraj28-
@praveenraj28- Ай бұрын
Story relatable movie 19.20.21 & Viduthalai 🔥 Sir 📌 this..
@guruprasadgururaj5205
@guruprasadgururaj5205 Ай бұрын
Latha❤
@ONLYSSCCGL
@ONLYSSCCGL Ай бұрын
Radhe Radhe🙏🕉️
@yashavanthkumarmm
@yashavanthkumarmm Ай бұрын
I stand with naksals/prjnavantharu
@sagar-xw7vc
@sagar-xw7vc Ай бұрын
Ning thiti bega 😂
@yashavanthkumarmm
@yashavanthkumarmm Ай бұрын
@sagar-xw7vc yakapa
@ex-muslim--zakirnalayak4703
@ex-muslim--zakirnalayak4703 Ай бұрын
😂😂😂 hog gun hidi... Nale photo ge hara hakuskantiya
@yashavanthkumarmm
@yashavanthkumarmm Ай бұрын
@@ex-muslim--zakirnalayak4703 Nan naksal aythini antha helilvalla
@yashavanthkumarmm
@yashavanthkumarmm Ай бұрын
@@ex-muslim--zakirnalayak4703 yaru sumne naksal agalla avrella shoshitharu
@UjwalaShetty-j3f
@UjwalaShetty-j3f Ай бұрын
Nimma news super super sir
@pavangowda1188
@pavangowda1188 Ай бұрын
There are not terrorist. Dont kill them. Even they belongs to our nation
@Thejesh03
@Thejesh03 Ай бұрын
I agree. While it is true that Naxals are citizens of our nation and addressing their grievances is a critical part of governance, it is equally important to ensure that actions taken by any group align with the principles of the Indian Constitution. The Constitution of India guarantees fundamental rights, including the right to freedom of speech and expression, and allows for peaceful protest within the framework of the law. However, any form of violence, armed rebellion, or activities aimed at disrupting the sovereignty, unity, or integrity of the nation is considered unconstitutional and unlawful under the Unlawful Activities (Prevention) Act (UAPA) and other legal provisions. The government has a duty to protect its citizens, maintain law and order, and ensure development in affected regions. At the same time, the Constitution encourages addressing socio-economic disparities and providing justice to marginalized communities, which are often the root causes of such movements. The emphasis should always be on dialogue, rehabilitation, and socio-economic reforms to integrate these groups into the mainstream, while also taking appropriate legal measures to prevent violence and safeguard national security.
@rajesh-y3x4l
@rajesh-y3x4l Ай бұрын
Taking weapons into hands ,is not permitted.
@theallrounder1283
@theallrounder1283 Ай бұрын
Adarallu neenu obba irabeku
@madhusudansdevadiga793
@madhusudansdevadiga793 Ай бұрын
😂
@thejkumar1315
@thejkumar1315 Ай бұрын
ಈ ನಕ್ಸಲರು ಯಾಕೆ ಒಮ್ಮೆ ಆದ್ರೂ ವಿಧಾನ ಸೌಧಕ್ಕೆ ನುಗ್ಗಬಾರದು. ?🎉😎
@ONLYSSCCGL
@ONLYSSCCGL Ай бұрын
Jai Mata Rani🙏🕉️
@ONLYSSCCGL
@ONLYSSCCGL Ай бұрын
Jai Maa Laxmi🙏🕉️
@ONLYSSCCGL
@ONLYSSCCGL Ай бұрын
Om Namaha Shivaya🙏🕉️
@maheshsb6035
@maheshsb6035 Ай бұрын
Karnatka BDA naksal ❤❤❤
@ONLYSSCCGL
@ONLYSSCCGL Ай бұрын
Har Har Mahadev🙏🕉️
@bondguru6886
@bondguru6886 Ай бұрын
ಸ್ವಾಮಿ ಹಿಂದಿನದು ಹೇಳಿದ್ದು ಸಾಕು ಮುಂದೆ 20ವರುಷದಲ್ಲಿ ಹೇಗೆ ಇರುತ್ತೆ ದೇಶದ ಧರ್ಮದ ಬಗ್ಗೆ ಹೇಳಿ.
@vasnthabhandari1313
@vasnthabhandari1313 Ай бұрын
ವಿಡಿಯೋ ಸುಪರ್
@dontlookooh1121
@dontlookooh1121 Ай бұрын
ಅವರ ಹೋರಾಟದ ಉದೇಶ ಬರಿ ಒಂದು ವಾಕ್ಯದಲ್ಲಿ ಮುಗಿಸಿದ್ದಿರಿ ನೀವು ಸಮಾನತೆಯ ವಿರುದ್ಧ ಎಂಬುದು ಸಾಬೀತು ಮಾಡಿದ್ದಿರಿ
@ONLYSSCCGL
@ONLYSSCCGL Ай бұрын
Jai Shree Ram🙏🕉️
@VarunKumar-rz1ey
@VarunKumar-rz1ey Ай бұрын
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
@jaishriRam14D
@jaishriRam14D Ай бұрын
KPTCL exam bagge video madi 😢
@biru5108
@biru5108 Ай бұрын
Super video sir👍
@Captain-tl1wt
@Captain-tl1wt Ай бұрын
D bosss❤❤❤❤❤
@yatheeshak8398
@yatheeshak8398 Ай бұрын
Politics avurgintha naksalet ok 😅😅
@sureshkumarhr9344
@sureshkumarhr9344 Ай бұрын
Amar sir veerapan bagge nu ondhu episode madi😅
@JeeboomBaaa
@JeeboomBaaa Ай бұрын
Super bro
@rakeshpawar6054
@rakeshpawar6054 Ай бұрын
Only AP sir in all recent videos where is Masth maga team?
@Kattar199
@Kattar199 Ай бұрын
Major credit for this Artificial intelligence 😂
@irayyabbijapur632
@irayyabbijapur632 Ай бұрын
AP bandilla Andre AP bandilla antira AP bandre bari AP ne baridare antira. Enayya nimm problem 😂😂😂
@entertainingvideos379
@entertainingvideos379 Ай бұрын
Exatly I'm also try to comment this line​@@irayyabbijapur632
@kishorekumar7866
@kishorekumar7866 Ай бұрын
ಅಮರ್ ಪ್ರಸಾದ್ ಇಲ್ಲಾಂದ್ರೆ.. ಅಮರ್ ಪ್ರಸಾದ್ ಬೇಕು ಬೇರೆ ಯಾರು ನ್ಯೂಸ್ ಓದಿದ್ರು ಹಿಡಿಸಲ್ಲ ಅಂತೀರಾ.. ಅವ್ರೆ ಬಂದ್ರೆ.... ಮಿಕ್ಕಿದೋರ್ ಎಲ್ಲಿ ಅಂತೀರಾ 😂🤣😂😂.. ಕಾಮೆಂಟ್ ಸೆಕ್ಷನ್ ನಾ ಸಪೋರ್ಟ್ ಮಾಡೋರ್ ಕಥೆ ವ್ಯಥೆ 😂😂😂
@SocialJustice-biker
@SocialJustice-biker Ай бұрын
Ap voice illa Andre navantu nodode illa 😊
@ONLYSSCCGL
@ONLYSSCCGL Ай бұрын
Jai Shree Krishna🙏🕉️
@lohithpoojary156
@lohithpoojary156 Ай бұрын
I am also from hebri, mudradi near to kabbinale
@chidambarabhathn1154
@chidambarabhathn1154 Ай бұрын
Bro give a complete details naxalisam in india and its declain.
@dhananjayabgsirs3619
@dhananjayabgsirs3619 Ай бұрын
ನಿರುದ್ಯೋಗ, ಲಂಚ,
@ONLYSSCCGL
@ONLYSSCCGL Ай бұрын
Jai Bajarangbali🙏🕉️
@mujahidkhan724
@mujahidkhan724 Ай бұрын
Super News 📰 ge Super likes 👍 Madi Friends 💐.
@ashrafachu761
@ashrafachu761 Ай бұрын
Annayaya yali agote Alli naksal suruvagote
@JaggannaKumbra
@JaggannaKumbra Ай бұрын
Sharanagathige. Bandavarannu. Encounter. Madidra. ??
@rajendraraju8754
@rajendraraju8754 Ай бұрын
Avara atmakea Shanti sigili sadu sadu sadu
@AjamuddinJainapur
@AjamuddinJainapur Ай бұрын
Ij Jai karnataka ❤
@tukkurathod1249
@tukkurathod1249 Ай бұрын
Pdo ಪರೀಕ್ಷೆ ಬಗ್ಗೆ ಮಾತನಾಡಿ ಸರ್
@NewswithK
@NewswithK Ай бұрын
ಈ ಕಾಲದಲ್ಲಿ ಹೋರಾಟ ಮಾಡುವುದಕ್ಕೆ ಅನೇಕ ದಾರಿಗಳಿವೆ. ಶಸ್ತ್ರಾಸ್ತ್ರ ಇಡ್ಕೊಂಡು ಹೋರಾಡೊ ಅವಶ್ಯಕತೆ ಇಲ್ಲ , ಶಾಂತಿಯುತವಾಗಿ ಹೋರಾಡಬಹುದು
@rohithpatelm9956
@rohithpatelm9956 Ай бұрын
Silent agi horadidke ivattu ishtondu corruption, yuvakrige job illde irodu hage hecchu badthana irodu communist ideology is better
@AlviyasdellaRio
@AlviyasdellaRio Ай бұрын
Naxal avrige gun bomb kottavru yaaru???! May be politician!!??😅
@sandeeps8561
@sandeeps8561 Ай бұрын
Janara paravagi dvani ettuva nakselaru ondu kade adre janara duddunnu nuanguva rajakiya nayakaru 😢
@user-ct1zk3bo1k
@user-ct1zk3bo1k Ай бұрын
ಎಲ್ಲಿ ಹೋಗುತ್ತಿದೆ ಕರ್ನಾಟಕ
@karthik9356
@karthik9356 Ай бұрын
Jameera Sidramulla BosuDk galiginta dangerous alla
@aboobakkersiddiq1931
@aboobakkersiddiq1931 Ай бұрын
Is it true fact that there was clash between them ? Its all in the media thats it let court decide, few days back 3 people arrested in the nearby area who are they ? Was it scripted? He belongs to a very small community
@BGMEDITS-ex3ix
@BGMEDITS-ex3ix Ай бұрын
Jai jony sins❤
@pavangowda1188
@pavangowda1188 Ай бұрын
Economic boom 💥 antey 😅😡
@ONLYSSCCGL
@ONLYSSCCGL Ай бұрын
🙏🕉️
@Udithv_Udithvarimar
@Udithv_Udithvarimar Ай бұрын
ನಮ್ಮಜಿಲ್ಲೆಯಲ್ಲಿ4 ನೇ ಏನ್ ಕೌನ್ಟರ್
@parameshwarhegde5782
@parameshwarhegde5782 Ай бұрын
ಕಾಂಗ್ರೆಸ್ ಕಾರಣ ನಕ್ಸಲೆಟ್ ಬರೊದಕ್ಕೆ
@Rohith481
@Rohith481 Ай бұрын
ಕಾಂಗ್ರೆಸ್ ಉಚಿತ ಪೊಲಿಯೋ ಲಸಿಕೆ ಹಾಕಿಸದಿದ್ದರೆ ನಿನಗೆ ಅದರ ವಿರುದ್ಧ ಬರೆಯಲು ಕೈಗಳು ಬರುತ್ತಿರಲಿಲ್ಲ, ಅಂಗವಿಕಲನಾಗಿ ಇರುತ್ತಿದ್ದಿ😂
@mallikarjunpc9000
@mallikarjunpc9000 Ай бұрын
ನಮ್ಮ ಶಿವಮೊಗ್ಗ ದ... ಆಗುಂಬೆ.. ಮೆಣಸಿನ addeyya...ಆಗೆಲ್ಲ ತುಂಬಾ ಸುದ್ದಿ ಆಗಿತ್ತು
@sckspice.manjugowda8792
@sckspice.manjugowda8792 Ай бұрын
Vikram rip
@rakshithgowda3012
@rakshithgowda3012 Ай бұрын
@akashanil2124
@akashanil2124 Ай бұрын
ಸರ್ ನಿಮ್ ಗೇ ನನ್ ಒಂದು ಪ್ರಶ್ನೇ ಇದೆ ಎನ್ ಅಂದ್ರೆ ನಮ್ಗೆ ಯಾರದರು ಪಾದ ಹತ್ರ್ ಬೆರಳು ಟಚ್ ಮಾಡಿದರೆ ಕಚಗುಳಿ ಏಕೆ ಆಗುತ್ತದೆ
@Sanjeev9900-ybl
@Sanjeev9900-ybl Ай бұрын
ಸಾಮಾನಿಗೆ ಕೈ ಹಾಕಿದ್ರೆ ಏನಾದರೂ ಆಗುತ್ತಾ
@1239xyz
@1239xyz Ай бұрын
What is his qualification.
@krishnappakbkrishna5811
@krishnappakbkrishna5811 Ай бұрын
9 pass
@shambumadamakanal5442
@shambumadamakanal5442 Ай бұрын
Phd😂
@SunithaPoojary-x8q
@SunithaPoojary-x8q Ай бұрын
Nammuralli ada ancounter edu sir
@gcraghunatharaghu9168
@gcraghunatharaghu9168 Ай бұрын
ಹುಷಾರು ಸ್ವಾಮಿ.
@prathapprathapm5037
@prathapprathapm5037 Ай бұрын
25 lak kodthare chattisgarh nali
@ISUPPORTANTICORRUPTION
@ISUPPORTANTICORRUPTION Ай бұрын
ಎಲ್ಲರೂ ಅದನ್ನೆ ಮಾಡ್ತಾರೆ ಇಲ್ಲಿ.
@harisheh4067
@harisheh4067 Ай бұрын
Vikram Gowdaa😊
@chethankumar8570
@chethankumar8570 Ай бұрын
Yake nim jathi avna
@harisheh4067
@harisheh4067 Ай бұрын
@chethankumar8570 No
@JaggannaKumbra
@JaggannaKumbra Ай бұрын
Manipurada. Mla. Gala. Manege. Benki. ?
@JaggannaKumbra
@JaggannaKumbra Ай бұрын
Vikram. Wepon. ?
@ex-muslim--zakirnalayak4703
@ex-muslim--zakirnalayak4703 Ай бұрын
😂😂😂 negud bidodnala😂
@SureshSuresh-bb9xt
@SureshSuresh-bb9xt Ай бұрын
Sadea thenn
@pavangowda1188
@pavangowda1188 Ай бұрын
Rip
@sanjanshettysanjaysanjay907
@sanjanshettysanjaysanjay907 Ай бұрын
Bit coin trading bagge video madi bro fake or real 2000 hakidre 6000 return kodtare
@rajshetty132
@rajshetty132 Ай бұрын
Kanjoos shetru ...tumba lekkachar hakatavre 😂
@JaggannaKumbra
@JaggannaKumbra Ай бұрын
Vikram. Wepon. ????
@prathwinshetty
@prathwinshetty Ай бұрын
Naxal gala huttige ene kaarana irbahudu, aadre avaru belilikke or janara support sigalikke major karana, samaja dalli asamatolana... Disparity in society When the gap between poor and rich keeps on increasing, there is bound to be agitation brewing in between the classes, which is fodder for groups like maoists and naxalites.
@ex-muslim--zakirnalayak4703
@ex-muslim--zakirnalayak4703 Ай бұрын
Kempu handigalu sath hoda😂
@srinathr7071
@srinathr7071 Ай бұрын
Kadalli soppu kilthare, yar guru neenu😂😂.
@akashah5088
@akashah5088 Ай бұрын
Kasthuri rangan varadiyabagge thilisi
@UmeshUmesh-r8v
@UmeshUmesh-r8v Ай бұрын
Naxalisam uttiddu yake yava karanake
@IgalaHalesh
@IgalaHalesh Ай бұрын
Malenaadu alla sir karaavali teera
@sukumarjain8477
@sukumarjain8477 Ай бұрын
Sir ನೀವು ಅದೇ ಊರು ಆಳವೆ
@aboobakkersiddiq1931
@aboobakkersiddiq1931 Ай бұрын
He was a adivasi dalit activist
@yathish4330
@yathish4330 Ай бұрын
Ninna thale adivasi don't get caste into this. He was a comrade that's it
@vrockgamer4484
@vrockgamer4484 Ай бұрын
Central Armed forces bagge mahiti needi
@ದೇವರಾಜ್ದೇವರಾಜ್ದೇವರಾಜ್
@ದೇವರಾಜ್ದೇವರಾಜ್ದೇವರಾಜ್ Ай бұрын
ರಮ್ಂ ಬೇಡಾ
@KARTHIIE09
@KARTHIIE09 Ай бұрын
Actually ide bekagittu 😂 ninne google madidde
@RaviRaj-pz1yf
@RaviRaj-pz1yf Ай бұрын
Nasel ninnapa
@shivu.gowdaguru3438
@shivu.gowdaguru3438 Ай бұрын
ಹಾಗೂ ನಗರ ಭಯೋತ್ಪಾದಕರನ್ನು ಹೊಡೆದು ಹಾಕಬೇಕು
@shree1787
@shree1787 Ай бұрын
💯💯💯
@VasuVasu-xp1dk
@VasuVasu-xp1dk Ай бұрын
Respect button for ನಕ್ಸಲ್ ✅
@ONLYSSCCGL
@ONLYSSCCGL Ай бұрын
🙏🕉️
@MaruthiGh-rc1ri
@MaruthiGh-rc1ri Ай бұрын
❤❤❤❤❤❤❤
@sureshkumarhr9344
@sureshkumarhr9344 Ай бұрын
Amar sir veerapan bagge nu ondhu episode madi😅
@rajshetty132
@rajshetty132 Ай бұрын
Nin muka kannadali nodko haage idia😂
@VasuVasu-xp1dk
@VasuVasu-xp1dk Ай бұрын
Respect button for ನಕ್ಸಲ್ ✅
@ONLYSSCCGL
@ONLYSSCCGL Ай бұрын
🙏🕉️
The Best Band 😅 #toshleh #viralshort
00:11
Toshleh
Рет қаралды 22 МЛН
So Cute 🥰 who is better?
00:15
dednahype
Рет қаралды 19 МЛН