ಮೇಡಂ ಕೆರೆಯ ನೀರನು ಕೆರೆಗೆ ಚೆಲ್ಲಿ ಪಿಳ್ಳಾರಿ ಗೀತೆ ಯನ್ನು ಸುಮಧುರ ಕಂಠದಿಂದ ಸ್ವರ ಪ್ರಸ್ತಾರ ದೊಂದಿಗೆ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆಗಳು
@MusicInKannada3 жыл бұрын
ಧನ್ಯವಾದಗಳು.
@ambakumari67317 ай бұрын
ನಾನು ಅಭ್ಯಾಸ ಮಾಡುತ್ತಿದ್ದೇ ನೆ.ಧನ್ಯವಾದ ಗಳು
@MusicInKannada7 ай бұрын
ನಿಮ್ಮ ಸಂಗೀತ ಕಲಿಕೆಗೆ ಶುಭ ಹಾರೈಕೆಗಳು.
@mohanjadhav59654 жыл бұрын
ನಿಜವಾಗಿ ಯೂ ನಿಮ್ಮ ಮಾತು ಸತ್ಯ ಮೇಡಂ. ಯೂ ಟುಬ್ ಮಾದ್ಯಮದ ಮುಖಾಂತರ ನಾವೂ ,ನಿವು ಹೆಳಿಕೊಟ್ಟಿರುವ ಇದುವರೆಗಿನ, ಪಾಠಗಳನ್ನು ಸುಲಭವಾಗಿ ಕಲಿತಿದ್ದೆವೆ. ನಿಜವಾಗಿ ಯು ತುಂಬಾ ಸರಳರಿತಿ ಯಲ್ಲಿ ಅರ್ಥ ವಾಗುವ ರೀತಿಯಲ್ಲಿ ಹೆಳಿ ಕೊಡುತ್ತಿದ್ದಿರ. ಅತಿ ದೊಡ್ಡ ಉಪಕಾರ ನನ್ನಂತಾವರಿಗೆ . ನಿಮಗೆ ತುಂಬ ತುಂಬಾ... ದನ್ಯವಾದಗಳು......ಮೇಡಂ. 🙏👍✌💥 ಸಿ. ಯು ಇನ್ ನೇಷ್ಡ ವಿಡಿಯೋ ನಲ್ಲಿ ಮೇಡಂ.
@MusicInKannada4 жыл бұрын
ನನ್ನ ಉಪಕಾರಕ್ಕಿಂತ ನಿಮ್ಮ ಕಲಿಯುವ ಹುಮ್ಮಸ್ಸು, ಪ್ರಯತ್ನ great. ಧನ್ಯವಾದಗಳು
@shilpashilpas6768 ай бұрын
ನಾನು ನಿಮ್ಮ ಸ್ಪೂರ್ತಿಯಿಂದ ಸಂಗೀತ ಕಲಿಯುವೆ
@MusicInKannada8 ай бұрын
ನಿಮ್ಮ ಕಲಿಯುವ ಆತ್ಮವಿಶ್ವಾಸಕ್ಕೆ ಅಭಿನಂದಿಸುತ್ತೇನೆ. ನನಗೆ ಸ್ಪೂರ್ತಿ ತುಂಬಿದ ಕಲಾದೇವಿ ಶಾರದೆಯ ಅನುಗ್ರಹ ನಿಮಗೂ ಸಿಗಲಿ ಎಂದು ಹಾರೈಸುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು
ವಿಡಿಯೋ ಕೊನೆಯಲ್ಲಿ, ಪಿಯಾನೋ,ತಬಲಾ ವಾದನ ದೊಂದಿಗೆ ಹೇಗಿರುತ್ತೆ? ಅಂತ ಪ್ರಯೋಗಾತ್ಮಕವಾಗಿ ಹಾಡಿ ತೋರಿಸಿದ್ದೇನೆ.ಜನರಲ್ ಆಗಿ ಹಾಡಬಹುದು ಅಂತ. ಇಲ್ಲಿ ಸಾಹಿತ್ಯದ ಅಕ್ಷರ ಮತ್ತು ಸ್ವರ ಬದಲಾಗಿಲ್ಲ. ಹಾಗಾಗಿ, ತಾಳದ ಕಾಲ ಬದಲಾಗಿಲ್ಲ. ಲಯ ಅಂದ್ರೆ ಟೆಂಪೋ ಹೆಚ್ಚು ಮಾಡಿದ್ದರಿಂದ ಸ್ಪೀಡಾಗಿ ಕೆಳಿಸುತ್ತೆ. ನೀವು ಬೇಕಾದ್ರೆ ಸ್ವಲ್ಪ ಕಮ್ಮಿ ಮಾಡಿ ಹಾಡಬಹುದು. ಇದರ ಮುಂಚಿನ ಭಾಗದಲ್ಲಿ ಅಭ್ಯಾಸ ಮಾಡಲು ತಾಳ ಹಾಕಿ ತೊರಿಸಿದಿನಲ್ಲ? ಅದರಂತೆ ತಾಳ ಹಾಕಿ. ತಾಳ_ಲಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಇದರ ಬಗ್ಗೆ ಮಾಹಿತಿ ಇರುವ ನಮ್ಮ ಚಾನೆಲ್ ನ ಹಿಂದಿನ ವಿಡಿಯೋಗಳನ್ನು ನೋಡಿ.
ಕ್ರಮಬದ್ಧವಾಗಿ step by step ಸಂಗೀತ ಪಾಠಗಳನ್ನು ಮಾಡ್ತಿದ್ದರಿಂದ ವರ್ಣಗಳ ಸರದಿ ಇನ್ನೂ ಬಂದಿಲ್ಲ. ಈ music lessons playlist ಜೊತೆಗೆ ಸ್ವರಪ್ರಸ್ತಾರ, ವಚನಗಳು, ಭಕ್ತಿ ಸಂಗೀತ, ದಾಸರಪದಗಳು playlist ಗಳನ್ನೂ parallel ಆಗಿ update ಮಾಡ್ತಾ ಇದ್ದೀನಿ. ಆದ್ರಿಂದ ಸ್ವಲ್ಪ wait ಮಾಡಿ. ಧನ್ಯವಾದಗಳು.
@nvppatilmyhistory67333 жыл бұрын
.mallara ragha samodra niro male ropadalli samodra SEROTTADE
@MusicInKannada3 жыл бұрын
ನಿಮ್ಮ ವಿಶ್ಲೇಷಣೆಗೆ ಧನ್ಯವಾದಗಳು.
@netravatiravikumarrevankar50644 жыл бұрын
Madam nma phone numbar send madi
@MusicInKannada4 жыл бұрын
ಏನಾದ್ರೂ ಇದ್ರೆ, comment ನಲ್ಲಿ ಹಾಕಿ. Respond ಮಾಡ್ತೀನಿ. ಇದ್ರಿಂದ ಬೇರೆ ವೀಕ್ಷಕರಿಗೂ ಅನುಕೂಲವಾಗುವ ಸಾಧ್ಯತೆ ಇರುತ್ತೆ.