ಖಾರಾ ಖಾರಾ ಹುಳಿ ಹುಳಿ ಮೆಣಸಿನ ಸಾರು ಮಾಡ್ರಿ Menasina Saaru Recipe | Pepper Rasam

  Рет қаралды 1,329,482

Namm Bhashe Namm Adagi

Namm Bhashe Namm Adagi

Күн бұрын

Menasina Saaru or Pepper Rasam is very tasty and easy to make dish. You can serve this with Rice or drink after lunch or dinner.
It helps to boost the immunity & ease the digestion process. Reduces Cold & Cough .
Ingredients:
2 Tbsp Pepper corns
1 Tbsp Cumin seeds
Coriander leaves
6-7 Garlic cloves
2 tbsp oil
1 Lemon size Tamarind
Jaggery
Water
Salt
Curry leaves
ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ
----------------------------------------
1) ಟೂತ್‌ಪೇಸ್ಟ್ ಬದಲಾವಣೆ ಮಾಡಿ
2) ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ
3) ಮಾನವ ನಿರ್ಮಿತ ಪ್ರಾಣಿ (ಹಂದಿ ಹಾಲು) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.
4) ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ
5) ನೀರನ್ನು ಬದಲಾವಣೆ ಮಾಡಿ.
(ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)
6) ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.
7) ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.
8) ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.
9) ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.
10) ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.
11) ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.
(ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)
12) ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)
13) ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.
14) ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.
15) ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.
16) ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.
17) ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.
18) ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.
19) ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.
20) ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.
21) ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.
22) ನಾನ್ ವೆಜ್ ತಿನ್ನಬೇಡಿ.
23) ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.
24) ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.
25) ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ ಒಂದು ಕಪ್ ನೀರು ಕುಡಿದು 15 ರಿಂದ 20
ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.
26) ಹೆಚ್ಚಾಗಿ ಖಾದಿ
ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.
27) ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು
1) ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ,,,
2) ಕನಿಷ್ಠ 10ಜನರಿಗೆ ತಿಳಿಸಿ 10ಕುಟುಂಬದ ಬದಲಾವಣೆ ಮಾಡಲು ವಿನಂತಿ
3) *ನಾವು ಬದಲಾಗೋಣ*👏
ಭಗವಂತ ನಮ್ಮೆಲ್ಲರಿಗೂ ತಾಳ್ಮೆ, ವಿವೇಕ, ಜ್ಞಾನ ಮತ್ತು ಭಕ್ತಿ ಕೊಟ್ಟು ಕಾಪಾಡಲಿ.
Delicious Haagalakayi palya recipe
• ಸಾವಜಿ ಹಾಗಲಕಾಯಿ ಪಲ್ಲೆ ಮ...
Southekayi palya
• ಖಾನಾವಳಿ Recipe ರೀ ಈ ಸೌ...
Erulli yele palya
• ಉಳ್ಳಾಗಡ್ಡಿ ತಪ್ಪಲದ ಪಲ್ಲ...
Mulangi Pachadi
• ಮೂಲಂಗಿ ಪಚಡಿ ಉತ್ತರ ಕನಾ೯...
Badanekayi Bharta
• ಉತ್ತರ ಕನಾ೯ಟಕ ಸ್ಪೆಷಲ್ ಬ...

Пікірлер: 664
@manjunathaks607
@manjunathaks607 3 жыл бұрын
ಇಷ್ಟೊಂದು ಸುಲಭ ರುಚಿಯಾದ ಸಾರು ಮಾಡಿ ನೋಡಿದಾ ನಮ್ ಮನೆಯ HM ge ತುಂಬಾ ಖುಷಿ ಆಗಿದೆ.. ಇನ್ನೊಂದೆರಡು ಮನೆ ಹಾಳ್ ಟಿವಿ ಸೀರಿಯಲ್ ನೋಡೋದು ಜಾಸ್ತಿ ಮಾಡಿಕೊಂಡಿದೆ ಮುಂಡೇದು.. ಚೆನ್ನಾಗಿದೆ ಸಾರು ಅದಂತೂ ಸತ್ಯ ಕನಮ್ಮಾ.
@NBNA
@NBNA 3 жыл бұрын
ನಿಮ್ ಕಮೆಂಟ ಓದಿ ಭಾಳ ನಗು ಬಂತ್ರಿ ಪಾ 😃 ಕಮೆಂಟ ಮಾಡಿದ್ದಕ್ಕ ಧನ್ಯವಾದಗಳರಿ 🙏
@manjunathaks607
@manjunathaks607 3 жыл бұрын
@@NBNA Ayyo ನಿಮ್ಗೆ ಗೊತ್ತಾ ಅಮ್ಮಾ, ಇನ್ಮೇಲೆ ತರಕಾರಿಗೆ ಅಂತಾ ಕೊಟ್ಟ ಕಾಸೆಲ್ಲಾ ಬ್ಯೂಟಿ ಪಾರ್ಲರ್ ಗೇ ಮೀಸ ಲೂ ಆಗ್ಲೇ ಅದಕ್ ಸ್ಕೆಚ್ ಹಾಕೈತ್ರಿ ಇದು.. ಎಲ್ಲಾ ತರಕಾರಿ ನಿಮ್ ಮೆನ್ಸಿನ್ ಸಾರ್ನಾಗೆ ಹುಡಿ ಕ್ ಬೇಕ್ರಿ ನಾ ಇನ್. ಎಲ್ಲಾ ಅದ್ರಾಗೆ ಐತಿ ಕಣ್ ಕಾನುದಿಲ್ಲೆನ್ ನಿಂಗಾ ಅಂತ ರೋಪ್ ಹಾಕಾಕ್ ಸಿದ್ದ ಮಾಡ್ಕಂಡ್ ಹೈತ್ರಿ.. ಶಿವ ಶಿವಾ..
@savitham7602
@savitham7602 3 жыл бұрын
ನೀವು ಮಾತನಾಡುವ ಶೈಲಿ ನಮಗೆ ತುಂಬಾ ಇಷ್ಟ ❤️
@sandhyakulkarni3667
@sandhyakulkarni3667 2 жыл бұрын
ಹೌದರಿ ಗೆಳತಿ, ನೀವು ಹೇಳೋ ರೀತಿ ನನಗ ಭಾಳ ಸೇರತರಿ,ನಾವೂ ನಿಮ್ಹಂಗ ಮಾತಾಡತೀವ್ರಿ.ಧನ್ಯವಾದರಿ ನಿಮಗ,
@NBNA
@NBNA 2 жыл бұрын
ಭಾಳ ಖುಷಿ ಆತರೀ ನೀಮ್ ಕಮೆಂಟ ಓದಿ . ಹಿಂಗ ನಮಗ support ಮಾಡಿ ವಿಡಿಯೋ share ಮಾಡಿ ಬೇಳಸ್ರಿ 🙏😊
@MeenaRaniiChan
@MeenaRaniiChan 2 жыл бұрын
ನೀವು ಮಾತನಾಡುವ ಭಾಷೆ ತುಂಬಾ ತುಂಬಾ ಚೆನ್ನಾಗಿದೆ ನೀವು ಮಾಡುವ ರೆಸಿಪಿ ಕೂಡ ತುಂಬಾ ಚೆನ್ನಾಗಿದೆ ಧನ್ಯವಾದಗಳು
@NBNA
@NBNA 2 жыл бұрын
ತುಂಬಾ ಧನ್ಯವಾದಗಳು 🙏😊❤️
@madhurab7573
@madhurab7573 2 жыл бұрын
Akka nimd aduge matte bhashi tumba chenag ide😍
@NBNA
@NBNA 2 жыл бұрын
Thank you so much Ri 🙏😊
@user-rw9vz7dr4n
@user-rw9vz7dr4n 2 жыл бұрын
ನಿಮ್ಮ ಅಡುಗೆ ವಿಧಾನ ಮತ್ತು ಮಾತು ಬಲು ಸುಂದರ ಅಕ್ಕ
@NBNA
@NBNA 2 жыл бұрын
ತುಂಬಾ ಧನ್ಯವಾದಗಳು 😊❤️🙏
@vijayakumarkg1374
@vijayakumarkg1374 Ай бұрын
ಸೂಪರ್ ರಸಂ ಓಕೆ ಥಾಂಕ್ಸ್ ಅಮ್ಮ ಶುಭವಾಗಲಿ ಆರೋಗ್ಯವೇ ಭಾಗ್ಯ
@NBNA
@NBNA 24 күн бұрын
🙏😊
@lakshmiramachandra2985
@lakshmiramachandra2985 3 ай бұрын
Looks very yummy.Will sure try .Sounds and looks very healthy. Love your accent.
@NBNA
@NBNA 3 ай бұрын
Thank you so much 😊❤️
@anuradhabandihal5486
@anuradhabandihal5486 3 жыл бұрын
Super ide mam namma Hubli bhashe na keloke chandha ondu olle recipe elikottiddakke thanks mam
@netravatiambig2749
@netravatiambig2749 3 жыл бұрын
Nimma bhashe super mam
@meenakshiachari325
@meenakshiachari325 3 жыл бұрын
Nimma bhashe ginirama dharavahi noduvantide. Recipe chennagide.
@NBNA
@NBNA 3 жыл бұрын
Thank you so much Ri 😊🙏
@anithakumaril5270
@anithakumaril5270 3 жыл бұрын
Nivu ಮಾತಾಡೋ ಬಾಷೆ ತುಂಬಾ ಚನ್ನಾಗಿದೆ ಸೂಪರ್
@shameemtaj2378
@shameemtaj2378 2 жыл бұрын
Aaitu ok ri hinge Saar madutini ri tumba ruchi irute ri thank you🌹
@bennycharles3214
@bennycharles3214 2 жыл бұрын
Very good Presentation Madam. Hubli Dharwad Kannada also lovely.
@NBNA
@NBNA 2 жыл бұрын
Thank you so much 🙏😊
@prathiksharai5271
@prathiksharai5271 2 жыл бұрын
Ista aytu..thank you
@sreesree8874
@sreesree8874 Жыл бұрын
I tried this receipe it was good thank u
@NBNA
@NBNA Жыл бұрын
Thank you so much
@yogamurthymurthy1858
@yogamurthymurthy1858 2 жыл бұрын
Nim bhashe bala chenagide👌
@NBNA
@NBNA 2 жыл бұрын
Thank you so much 😊🙏
@praveenbenakatti979
@praveenbenakatti979 3 жыл бұрын
Mam just niva videodalli torsida saaru madide superb agide mam kudiyokantu khara kharawagi mast anistetri... Thank u mam
@NBNA
@NBNA 3 жыл бұрын
😊
@sripriya9445
@sripriya9445 2 жыл бұрын
Nodtidre bayalli nirubarte sakkat testy Edde today i will try this
@rihana.madiha3782
@rihana.madiha3782 3 жыл бұрын
Nan try madidde supar yallarigu eshta aitu thank you
@NBNA
@NBNA 3 жыл бұрын
Bhal khushi aaytu nim comment odi 😊🙏
@vimalas5582
@vimalas5582 Жыл бұрын
Thumba chennagide neevu madida rasam
@HemaLatha-mg4sh
@HemaLatha-mg4sh 2 жыл бұрын
Healthy recipe and your language is really awesome
@NBNA
@NBNA 2 жыл бұрын
Thank you 😊🙏
@shubhangipandit2399
@shubhangipandit2399 3 жыл бұрын
Yes nnamm Belgoan . Hubbhali bhase tubhha chanda. Recipe very good
@shobharani8382
@shobharani8382 2 жыл бұрын
ಅದ್ಭುತ ನಿಮ್ಮ ಭಾಷೆ ...ನಿಮ್ ಧ್ವನಿ ಕೂಡ ತುಂಬಾ ಚೆನ್ನಾಗಿದೆ...ಹಾಗೇ ರೆಸಿಪಿ ಕೂಡ ಚೆನ್ನಾಗಿದೆ ಅದು ಈ ಮಳೆ ವಾತಾವರಣಕ್ಕೆ...
@NBNA
@NBNA 2 жыл бұрын
🙏😊
@manoharsirwani8456
@manoharsirwani8456 2 жыл бұрын
You use very healthy method ingredients like mirchi baggi you use ghanna oil I love healthy food and tasty which ican learn from your blog thank you
@ashokbhosale7448
@ashokbhosale7448 3 жыл бұрын
ನೀವು ಅಡಿಗೆ ಮಾಡುವ ವಿಧಾನ ತುಂಬಾ ಚೆನ್ನಾಗಿದೆ
@maitrars5481
@maitrars5481 2 жыл бұрын
ನಮ್ ಹುಬ್ಬಳ್ಳಿ ಧಾರವಾಡ ಭಾಷೆ ಒಂಥರಾ ಮ್ಯಾಜಿಕ್ ಎಂಥವರನ್ನೂ ಆಕರ್ಷಿಸುತ್ತೆ❤️. That is power of ಉತ್ತರ ಕರ್ನಾಟಕ 🔥🔥. ನೀವು ಇಲ್ಲೇ ಹುಬ್ಬಳ್ಳಿ ಅಥವಾ ಧಾರವಾಡದವರು ಅನ್ಸುತ್ತೆ ಅಲ್ವಾ ಮೇಡಂ 🙄😍. ತುಂಬ ಧನ್ಯವಾದಗಳು ನಿಮಗೆ ಈ ರೆಸಿಪಿ ಹೇಳಿದ್ದಕ್ಕೆ 🙏🙏🙏🙏🙏
@NBNA
@NBNA 2 жыл бұрын
ಭಾಳ ಖುಷಿ ಆಯಿತು ನೀಮ್ ಕಮೆಂಟ ಓದಿ 😊 ನಾವು ಹುಬ್ಬಳ್ಳಿಯವರೀ. ಹಿಂಗ support ಮಾಡ್ರಿ ನಮ್ ಕನ್ನಡ ಭಾಷೆನ ಬೇಳಸ್ರಿ 🙏
@maitrars5481
@maitrars5481 2 жыл бұрын
ಖಂಡಿತಾ ಮೇಡಂ. ನಾವು ಹುಬ್ಬಳ್ಳಿಯವರೇ . ನಮ್ ಸಪೋರ್ಟ್ ನಿಮಗ ಯಾವಾಗಲೂ ಇರ್ತದ. ಎಲ್ಲ ಒಳ್ಳೆಯದಾಗಲಿ ನಿಮಗೆ. ನಿಮ್ಮ ಚಾನಲ್ ಇನ್ನೂ ಹೆಚ್ಚು ಖ್ಯಾತಿ ಗಳಸಲಿ ಅಂತ ಆಶಿಸ್ತೀನಿ 🙏🙏. ಓಂ ಗುರು ಶ್ರೀ ರಾಘವೇಂದ್ರಾಯ ನಮಃ 🙇🏻‍♀️🙏❤️
@NBNA
@NBNA 2 жыл бұрын
🙏🙏
@hrgrao
@hrgrao 2 жыл бұрын
I like your way of speaking Kannada.
@NBNA
@NBNA 2 жыл бұрын
Thank you so much 😊🙏
@jeevitha.h.t2ndstandard453
@jeevitha.h.t2ndstandard453 3 жыл бұрын
ನಿಮ್ ಅಡಿಗೆಗಿಂತ ನಿಮ್ ಮಾತು ಕೇಳೋದೇ ಚಂದ
@raghavendranagaraj8676
@raghavendranagaraj8676 3 жыл бұрын
eshtu dina aythu keli ee bhashe.. masth idhe bhashe mathu adige
@savitham7602
@savitham7602 2 жыл бұрын
ಈಗ ಇರುವ ಮಳೆ ಚಳಿಗೆ ಉತ್ತಮ ರೆಸಿಪಿ ಹೇಳಿಕೊಟ್ರಿ. ಮೆಣಸಿನ ಸಾರಿನಷ್ಟೆ ಚಂದ ನಿಮ್ಮ ಭಾಷೆ❤️ ಧನ್ಯವಾದ🙏
@NBNA
@NBNA 2 жыл бұрын
ಭಾಳ ಖುಷಿ ಆತರೀ ನೀಮ್ ಕಮೆಂಟ ಓದಿ 😊🙏 ನೀಮ್ ಅಭಿಪ್ರಾಯ ತಿಳಸಿದ್ದಕ್ಕೆ ಧನ್ಯವಾದಗಳು
@dnnstudyofenglish699
@dnnstudyofenglish699 2 жыл бұрын
I love your cooking steyle
@dnnstudyofenglish699
@dnnstudyofenglish699 2 жыл бұрын
Tq for your apriciation
@veenasreedhar9937
@veenasreedhar9937 3 жыл бұрын
ಬಹಳ ಚೂಲು ಆಗಿತ್ರಿ ಈ ಸಾರ ನಾನು ಈಗ ಮಾಡಿ ನೋಡಿನ್ರಿ ತುಂಬಾ ಖುಷಿ ಆಯ್ತಿರಿ ಬಲು ರುಚಿ ಇತ್ಯಾದಿ👌👌😛
@NBNA
@NBNA 3 жыл бұрын
Thank you so much ri 😊🙏
@seemakalle433
@seemakalle433 3 жыл бұрын
This our hubli dharwar bhashe! Lovely! Feels we are in hubli.super recipe 😋
@NBNA
@NBNA 3 жыл бұрын
That’s really nice of you 😊🙏
@15adrianpatrick86
@15adrianpatrick86 2 жыл бұрын
Nimma kannada super 👌
@NBNA
@NBNA 2 жыл бұрын
Thank you ❤️😊🙏
@revathivenkatesh5372
@revathivenkatesh5372 2 жыл бұрын
ನಾನು ಗಂಟಲು ಕೆಟ್ಟಾಗ ಈ ಸಾರನ್ನು try ಮಾಡಿದೆ.ತುಂಬಾ ಒಳ್ಳೇ ದಾಯ್ತೂ.thanks for sharing 🙏🙏
@NBNA
@NBNA 2 жыл бұрын
Bhal khushi aatri nim comment odi 😊🙏
@raichurranganaayaki8667
@raichurranganaayaki8667 2 жыл бұрын
Be akka tumba chalo matadti nodbe super bidbe Bala chalo helde
@NBNA
@NBNA 2 жыл бұрын
🙏😊
@premam1873
@premam1873 2 жыл бұрын
Healthy sari simple
@NBNA
@NBNA 2 жыл бұрын
Thank you so much 🙏😊
@indirajshetty7006
@indirajshetty7006 3 жыл бұрын
Tq so much healthy and simple 👍
@kavyapani4049
@kavyapani4049 3 жыл бұрын
Nim bhaashe super ...Matte nim adgenu suuper......Explain mado reeti tumba ishta aytu mam .......Love from uttara kannada
@NBNA
@NBNA 3 жыл бұрын
Thank you so much it really means a lot 😊🙏
@ayeshakhan-fe5yh
@ayeshakhan-fe5yh 2 жыл бұрын
I will try
@punyakumarbadigar308
@punyakumarbadigar308 3 жыл бұрын
ನೀವು ಮಾಡಿರೋದು ಕಾರಾ ಹುಳಿ ಈವತು ಮಾಡೇನಿ ರೀ.. ಬಹಳ ಚಲೋ ಅಗೇತ್ರೀ.. ಧನ್ಯವಾದಗಳು ಅಕ್ಕರ
@akshathat8541
@akshathat8541 Жыл бұрын
I tried .... Super taste ... Thanks for making this video ...😊 Keep uploading more ... 👍😊
@maruthisn8577
@maruthisn8577 7 ай бұрын
👌,❤
@sureshbhosale2305
@sureshbhosale2305 Жыл бұрын
Thanks for Authantic recipe
@sanjayk9355
@sanjayk9355 3 жыл бұрын
Nanu evattu try madide super taste thank u E Tara bere bere saru Madi torsi Bele saru tindu bejaragide
@NBNA
@NBNA 3 жыл бұрын
Thank you so much for your feedback E link check madri kzbin.info/aero/PLvdBlQxi_NH7WYySJvqnicfoflsv-P_ii
@prahaladan5509
@prahaladan5509 3 жыл бұрын
Madam your pepper saar is very easy and looks like tasty.i will surely try. 👍👍👍 Sujatha prahalada.
@NBNA
@NBNA 3 жыл бұрын
Thank you so much 😊🙏
@rajesabmogalayi6372
@rajesabmogalayi6372 3 жыл бұрын
Hi... very cool & confidental voice Namma bhashene bhashe 👍
@pavanshirguppi5261
@pavanshirguppi5261 2 жыл бұрын
Nice. Will try and let you know akkare.
@NBNA
@NBNA 2 жыл бұрын
Thank you so much ri 😊🙏
@rameshsanthebennur8159
@rameshsanthebennur8159 3 жыл бұрын
I love Hubli/ Dharwad bhaashe and ofcourse Menasina Saaru
@rajunaik6956
@rajunaik6956 2 жыл бұрын
Madrmara super sambar ri thankyu
@SAgamer253
@SAgamer253 2 жыл бұрын
Nimma bashe channagide
@NBNA
@NBNA 2 жыл бұрын
Tumba Dhanyavadgalu 🙏😊❤️
@amareshnayak7233
@amareshnayak7233 2 жыл бұрын
Menisanakayi sambara super
@ishwarhosur1043
@ishwarhosur1043 3 жыл бұрын
Super chennagide
@malahn5370
@malahn5370 3 жыл бұрын
ತುಂಬಾ ಚೆನ್ನಾಗಿದೆ. ನಿಮ್ಮ ಭಾಷೆ ನನಗೆ ಭಾಳ್ ಇಷ್ಟ ಆತ್ ತೊಗೊಳ್ರೀ... ❤💖
@pavithrakm1132
@pavithrakm1132 3 жыл бұрын
Nim bhashe chanagide akka
@preetihosamani1544
@preetihosamani1544 3 жыл бұрын
Nanu try madide tumba channagide ri super
@sanjeevdaivajna3999
@sanjeevdaivajna3999 2 жыл бұрын
Super sambar and very tasty 😋
@shivaranjinishivu7601
@shivaranjinishivu7601 3 жыл бұрын
ನಿಮ್ಮ ರಸಂ ಸೂಪರ್ ನಿಮ್ ಬಾಷೆ ನು ಸೂಪರ್
@vasanthalakshmi7990
@vasanthalakshmi7990 Жыл бұрын
Your explaining very well
@shivashiva-un1eq
@shivashiva-un1eq 2 жыл бұрын
menasina saru super nivu mathadodu super
@NBNA
@NBNA 2 жыл бұрын
Thank you so much 😊🙏
@shivashiva-un1eq
@shivashiva-un1eq 2 жыл бұрын
nivu matadodu keloke chenahgide
@vigneshwarnaik5568
@vigneshwarnaik5568 3 жыл бұрын
ಮೆಣಸಿನ ಸಾರು ಸೂಪರ್
@prakashpushpa9744
@prakashpushpa9744 2 жыл бұрын
Nice akka olle Ruchi ede
@NBNA
@NBNA 2 жыл бұрын
😊🙏
@aravallyharitha7259
@aravallyharitha7259 3 жыл бұрын
i loved ur explanation & ur kannada especially...
@manjulanagannavar2400
@manjulanagannavar2400 3 жыл бұрын
. Mast
@sudhakarreddypolam2432
@sudhakarreddypolam2432 3 жыл бұрын
Rasam nice
@sayigeethav4176
@sayigeethav4176 3 жыл бұрын
Great but I m a tamilian residing in kerala I love yur recipes
@NBNA
@NBNA 3 жыл бұрын
Thank you so much 😊
@raghavendrasir7204
@raghavendrasir7204 6 ай бұрын
Very good also simple🎉
@NBNA
@NBNA 3 ай бұрын
Thanks a lot 😊
@hemalatashetty5172
@hemalatashetty5172 3 жыл бұрын
Fentastic healthy saar👍
@nagenahalli-4chit-1hosapet43
@nagenahalli-4chit-1hosapet43 2 жыл бұрын
Super agida
@NBNA
@NBNA 2 жыл бұрын
Thank you so much ri 😊🙏
@shambhulingayyahiremath8301
@shambhulingayyahiremath8301 2 жыл бұрын
ಸೂಪರ್
@NBNA
@NBNA 2 жыл бұрын
Thank you so much
@jyotijyotis8391
@jyotijyotis8391 3 жыл бұрын
Super 👌
@pragathidesai3846
@pragathidesai3846 3 жыл бұрын
Superrŕr
@akhtarhussainkhan3311
@akhtarhussainkhan3311 3 жыл бұрын
Madam,Thanks , Recipe chennagide, naane ivattu maadteeni, nale taste tilisteeni
@NBNA
@NBNA 3 жыл бұрын
Heng aagitt ri?
@samaresh3400
@samaresh3400 3 жыл бұрын
Hi madam this is Amaresh I really like this recipe my mom every time made this but how I have no Idea now saw your video I tried it's super so thanking you 👍👍❤️❤️
@NBNA
@NBNA 3 жыл бұрын
That’s really nice 😊 and thank you so much🙏
@divyashirley
@divyashirley 2 жыл бұрын
Like the Cuckoo bird in the background.
@pragathir3824
@pragathir3824 Жыл бұрын
Voice super
@NBNA
@NBNA Жыл бұрын
Thank you so much
@galaxybeats6447
@galaxybeats6447 2 жыл бұрын
Nim bhashi bhal chand aitri 😊👌
@NBNA
@NBNA 2 жыл бұрын
Thank you so much ri😊🙏
@keerthikumar4276
@keerthikumar4276 3 жыл бұрын
Madam nim kade uta super thumbaaa chalo Adre madthere nive
@NBNA
@NBNA 3 жыл бұрын
Thank you so much ri 😊🙏
@MohanKumar-sy7fy
@MohanKumar-sy7fy 10 ай бұрын
Tumba chennagide
@raviravipuli80
@raviravipuli80 3 жыл бұрын
Naan try madidde superrr.
@NBNA
@NBNA 3 жыл бұрын
Thank you so much 🙏
@dianahamza1650
@dianahamza1650 3 жыл бұрын
Nim language super ma'am.nim Cooking nu super ri..
@NBNA
@NBNA 3 жыл бұрын
Thank you so much 😊🙏
@deepapatil5335
@deepapatil5335 3 жыл бұрын
Super aagide akka huli huli khara khara
@geethabhat6636
@geethabhat6636 3 жыл бұрын
Your Dharwad Kannada is great. Loved it 🥰
@NBNA
@NBNA 3 жыл бұрын
Thank you so much 🙏
@shariffc4629
@shariffc4629 2 жыл бұрын
Thanks. 👍👏✌ Mam 🇮🇳🌷🌺🌼
@NBNA
@NBNA 2 жыл бұрын
ನೀಮ್ಮ ಅಭಿಪ್ರಾಯ ತಿಳಸಿದ್ದಕ್ಕೆ ಧನ್ಯವಾದಗಳು 😊 Keep supporting us . Thank you so much 🙏
@Geetakarekar
@Geetakarekar 2 жыл бұрын
खूपच छान
@NBNA
@NBNA 2 жыл бұрын
Thank you so much 😊🙏
@shahidhakhanum3000
@shahidhakhanum3000 3 жыл бұрын
Good and my favorite receipe
@sureshbhosale2305
@sureshbhosale2305 Жыл бұрын
Nice receipi Tks
@diwakarmsg2061
@diwakarmsg2061 3 жыл бұрын
Lovely kannada and aromatic rasam
@nagappahadapada4398
@nagappahadapada4398 3 жыл бұрын
ಸೂಪರ್ ಇದೆ ಮೇಡಂ
@padmak9472
@padmak9472 Жыл бұрын
I'm Padma from Chennai. Solpa solpa kannada gothu. Your accent is very nice.
@NBNA
@NBNA Жыл бұрын
Thank you so much dear
@kanthamanim995
@kanthamanim995 3 жыл бұрын
Baari challo ithri thuma thanks ree
@ummeasmaasma2808
@ummeasmaasma2808 3 жыл бұрын
Nice i do is today
@prakashpani7641
@prakashpani7641 3 жыл бұрын
Prakash udupi Super menasina rasam.👌
@arpitakasi705
@arpitakasi705 3 жыл бұрын
Awesome recipes & luv ur style of speaking
@shilpa8215
@shilpa8215 3 жыл бұрын
👌👌👌navu ide bhashe mathadthivri ri akka namma uru Bagalkot ri all the best and Thank u so much namma bhashe mathadiddakke sister 🙏🙏🙏👍👍👍💖💖💖✌✌✌💪💪💪😍😍😍😊😊😊👌👌👌
@NBNA
@NBNA 3 жыл бұрын
Thank you so much 😊🙏
@shilpa8215
@shilpa8215 3 жыл бұрын
@@NBNA Thank you so mach akka rpy madidakke thumba kushiyagthide and my name Laxmi nimma uru yavdu heli plz🙏🙏🙏❤❤❤💖💖💖👆
@NBNA
@NBNA 3 жыл бұрын
Namdu Hubballi Ri 😊 bhal khushi aat namagu
@shilpa8215
@shilpa8215 3 жыл бұрын
@@NBNA Thank you so much akka, Hubli na adke super agi mathadthira, nivu thumba vallevru rpy madthira ( thumbu hrudayada Dhanyavadagalu ) and u r name plz sister 😍😍😍🙋🙏🙏🙏🙏🙏🙏🙏🙏🙏🙏🙏🙏🙏🙏🙏🙏
@hemakotian7334
@hemakotian7334 2 жыл бұрын
So awesome...n ur kannada was very cute to hear 🥰👍❤️
@NBNA
@NBNA 2 жыл бұрын
Thank you so much for your lovely comment😊🙏
@jamunasridhar3799
@jamunasridhar3799 3 жыл бұрын
I tried now it's has amazing taste Tq
@NBNA
@NBNA 3 жыл бұрын
😊🙏
@aibappa
@aibappa 3 жыл бұрын
Very nice explanation and sweet lady .great recipe.🙏🙏
@huligemmahuligemma4207
@huligemmahuligemma4207 3 жыл бұрын
Look tasty and super
@chethanagowda7643
@chethanagowda7643 3 жыл бұрын
Ur language very nice mam
小丑和白天使的比试。#天使 #小丑 #超人不会飞
00:51
超人不会飞
Рет қаралды 37 МЛН
Zombie Boy Saved My Life 💚
00:29
Alan Chikin Chow
Рет қаралды 36 МЛН
Dal Pepper Rasam | ಬೇಳೆ ಮೆಣಸಿನ ಸಾಂಬರ್ |
13:44
Suchi Kichi With Murali
Рет қаралды 53 М.