Khas Baat | Personal Talks | Manjunatha B | Sadhana Academy | Shikaripura

  Рет қаралды 87,792

Sadhana Academy

Sadhana Academy

Күн бұрын

Пікірлер: 1 200
@nithin.msnuthin4381
@nithin.msnuthin4381 5 жыл бұрын
ಸರ್ ನಿಮ್ಮೊಂದಿಗೆ 6 ಕೋಟಿ ಕನ್ನಡಿಗರಿದ್ದೇವೆ ಸರ್ don't worry keep going sir
@manjunathagunder9006
@manjunathagunder9006 5 жыл бұрын
ನಮಸ್ಕಾರ ದ್ರೋಣಾಚಾರ್ಯ್ಯ ಗುರುಗಳೆ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬ ಸಹಾಯವಾಗಿದೆ ನಿಮ್ಮೊಂದಿಗೆ ನಾವಿದ್ದೇನೆ ಧನ್ಯವಾದಗಳು...
@SpoorthiAcademyShikaripura
@SpoorthiAcademyShikaripura 5 жыл бұрын
ತುಂಬಾ ಉತ್ತಮವಾಗಿ ಎಲ್ಲರಿಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉತ್ತರ ಕೊಟ್ಟಿದ್ದೀರಿ ..ಧನ್ಯವಾದಗಳು ಸರ್ good going sir ಶ್ರಮಕ್ಕೆ ಯಾರ ಹಂಗೇಕೆ ?
@prabhu2729
@prabhu2729 5 жыл бұрын
Nija sir
@yashodharam7943
@yashodharam7943 4 жыл бұрын
ದೊಡ್ಡ ಮನಸಿನ ವ್ಯಕ್ತಿ
@yamunanaikf1099
@yamunanaikf1099 4 жыл бұрын
Super
@simplesiddu258
@simplesiddu258 4 жыл бұрын
ತುಂಬಾ ಚೆನ್ನಾಗಿ ನೇರವಾಗಿ ಮಾತಾಡಿದ್ದೀರಾ ಸರ್...ನಿಮ್ಮ ನೇರವಂತಿಕೆ ತುಂಬಾ ಇಷ್ಟ ಆಯ್ತು...ನಾವು ಯಾರೇ ಆಗಲಿ ಒಳ್ಳೆ ಕೆಲಸ ಮಾಡೋಣ ಅಂತ ಮುಂದುವರೆದಾಗ....ಒಂದಷ್ಟು ತೊಂದರೆಗಳು,ಕಷ್ಟಗಳು ಎದುರಾಗೋದು ಸಹಜ...ನಾ ಇಲ್ಲಿವರೆಗೂ ತುಂಬಾ ತರಗತಿ ಕೇಳಿದ್ದೇನೆ...ಆದರೆ ನಿಮ್ಮಷ್ಟು ಚೆನ್ನಾಗಿ,ತೃಪ್ತಿಕರವಾಗಿ ಪಾಠ ಮಾಡಿದ್ದು ಯಾರೂ ಸಿಗಲಿಲ್ಲ...ನಿಮ್ಮೊಂದಿಗೆ ಸದಾ ನಾವಿದ್ದೇವೆ...ಪರ ವಿರೋಧಗಳು ಸಹಜ ಯಾವುದರ ಬಗ್ಗೆಯೂ(ಸಮಸ್ಯೆ) ಆಳವಾಗಿ ಯೋಚಿಸಬೇಡಿ...ನಿರಂತರವಾಗಿ ನಿಮ್ಮ ವಿಡಿಯೊ ಬರಲಿ...ನಿಮ್ಮೊಂದಿಗೆ ಮಾತಾಡಬೇಕು ಅಂತ ನನಗೆ ತುಂಬಾ ಆಸೆ...ಆಗಿದೆ...ದಯವಿಟ್ಟು ನಿಮ್ಮ ನಂಬರ್ ಕೊಡಿ...ಅಥವಾ ನನಗೇ ಸಂಪರ್ಕಿಸಿ... ನಾನು ಓದ್ತಿದ್ದೇನೆ...fda,SDA ಗೆ ಸಿದ್ದತೆ ನಡೆಸ್ತಿದ್ದೇನೆ....ನಿಮ್ಮ ಸಹಕಾರ ಸದಾ ಇರಲಿ....ನಾ ಜಾಬ್ ಮಾಡಿಕೊಂಡ ನಂತರ ನಿಮಗೆ ಹಣದ ಅವಶ್ಯಕತೆ ಇದ್ದರೆ...ನಾನು ಸಹಾಯ ಮಾಡಲು ಸದಾ ಸಿದ್ದ.... ನೀವ್ ಹೇಳ್ತಿರೊ ಬುಕ್ ಚಾಣಕ್ಯ ಕಣಜ.
@shrinathmane7677
@shrinathmane7677 5 жыл бұрын
Dislike ಮಾಡೋ ಅತೃಪ್ತ ಆತ್ಮಗಳಿಗೆ ಶಾಂತಿ ಸಿಗಲಿ... ಎರಡ್ಮೂರು ಪುಸ್ತಕ ಓದಿದ್ರೂ ಅರ್ಥ ಆಗದ ವಿಷಯಗಳು ನಿಮ್ಮ ಒಂದೇ ವೀಡಿಯೋದಿಂದ ಅರ್ಥವಾಗಿದೆ ಗುರುಗಳೇ... 🙏🏻
@manjunupparahatty6780
@manjunupparahatty6780 5 жыл бұрын
shrinath mane super bro.
@manjuhadimani8478
@manjuhadimani8478 5 жыл бұрын
ಶ್ರೀ ಅಣ್ಣ ಸೂಪರ್ ಪಂಚ್.👌😍
@mantralayashreshaila2700
@mantralayashreshaila2700 5 жыл бұрын
😆😆😆😆👌👌👌👏
@studyicube9510
@studyicube9510 5 жыл бұрын
dis like madoro bayi yalli 😜
@devikaawaralli6238
@devikaawaralli6238 5 жыл бұрын
Correct broo
@budihalcricketers6262
@budihalcricketers6262 5 жыл бұрын
Sadhana is the one and only number 1 channel
@chethanchelur2605
@chethanchelur2605 5 жыл бұрын
ನಾಯಿ ಬೊಗಳಿದರೆ ಸ್ವರ್ಗಕ್ಕೆ ಭಂಗ ಬಾರದು... Good going sir... Manjunath sir you are really great.. We are with u... ನಿಮ್ಮ ಸೇವೆ ಮುಂದುವರಿಯಲಿ ಸರ್....🙏🙏
@janardhanp8351
@janardhanp8351 Жыл бұрын
Sir nive marad budadalli class madtivi banni andru lakshagatle students bartive sir♥
@raveeshagnravi2362
@raveeshagnravi2362 5 жыл бұрын
ಸರ್ ನಿಮ್ಮ ಸಮಾಜಮುಖಿ ಕೆಲಸಗಳಿಗೆ ಹೃದಯಪೂರ್ವಕ ವಂದನೆಗಳು.... ಯಾವುದೇ ರೀತಿಯ Bad ಕಮೆಂಟ್ಸ್ ಗೆ ಚಿಂತಿಸಬೇಡಿ.... ನಿಮ್ಮ ನಿಸ್ವಾರ್ಥ ಸೇವೆಗೆ ಆ ದೇವರು ಹೆಚ್ಚು ಶಕ್ತಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ... ಯಶಸ್ಸಿನ ಶಿಖರವನ್ನೇರಿ All the best.... Keep smiling always....
@rajeshwaris.5565
@rajeshwaris.5565 5 жыл бұрын
ನಮಗೆ ನಿಮ್ಮ ಮೇಲೆ ನಂಬಿಕೆ ಇದೆ ಸರ್.... ಯಾರು ಏನೇ ಹೇಳಿದರು ನೀವು ನಿಮ್ಮ ಸಾಧನೆ ಕಡೆ ಹಾಗು ನಮ್ಮ ಸಾಧನ ಅಕಾಡೆಮಿ ಕಡೆ ಇನ್ನು ಹೆಚ್ಚು ಗಮನ ವಹಿಸಿ ಸರ್.....ಧನ್ಯವಾದಗಳು ಸರ್. 🙏
@paramanandkhot7011
@paramanandkhot7011 5 жыл бұрын
ನಾನು ಆ ಶಂಕರ ಸರ್ ಗೆ coment ಮಾಡಿದ್ದೆ bt ಅವರು ನನ್ನ ಪ್ರಶ್ನೆ ಬಗ್ಗೆ ಅವರ ಉತ್ತರ ಕೊಡಲಿಲ್ಲ,ಅದ್ರೇ ನೀವು ಕೇಳದೆ ಇದ್ರು ನನ್ನ್ ಪ್ರಶ್ನೆಗಳಿಗೆ ಉತ್ತರ ಕೋಟ್ಟೀರಿ🙏🙏
@gururajpatil9669
@gururajpatil9669 5 жыл бұрын
ನಿಮ್ಮಂಥ ಒಳ್ಳೆಯ ವ್ಯಕ್ತಿತ್ವ ದ ಮನುಷ್ಯ ನಾನು ನೋಡಿಲ್ಲ. ಒಳ್ಳೆಯವರಿಗೆ ಬಹಳ ಜನ ಒಂದೊಂದು ಮಾತಾಡತಾರೆ ಜನ.ಯಾವುದೇ ಮಾತಿಗೆ ಕಿವಿಗೊಡಬೇಡಿ ಸರ್.ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏💐💐
@nithin.msnuthin4381
@nithin.msnuthin4381 5 жыл бұрын
sir i think ur brain is computer , ur my inspairation through ur speech , there is word to describes you sir , ಸರ್ ನೀವು ನಡೆದಾಡುವ ಕಂಪ್ಯೂಟರ್ , ಬಡ ವಿದ್ಯಾರ್ಥಿಗಳ ಆಶಾಕಿರಣ ಸರ್ ನೀವು 🙏 ಈ ಸೇವೆಯನ್ನ ನಿಲ್ಲಿಸಬೇಡಿ ಗುರುಗಳೆ ,.
@prabhu2729
@prabhu2729 5 жыл бұрын
Exactly
@jagadeeshp8441
@jagadeeshp8441 4 жыл бұрын
Spardha vijeta best COACHING center
@RamanTutorialForGKChaya
@RamanTutorialForGKChaya 5 жыл бұрын
Congrats for reaching the new milestone recently. The new mile stones always bring up new challenges with them .We hope that the academy will resolve them efficiently. We really appreciate the worthness of the academy. And we felt helpless at this outburst. Your sacrifices lit up thousands of souls throughout the state. We deeply regret for the recent improvements. These things are the part and parcel of the most of the organisations. We wish that everything will fall in place and the academy will reach the new heights soon (1M subscribers). We hope you'll forget and move ahead. Your new team has the caliber to deliver the goods excellently. Your vision of life enlightened us. 🙏
@b.n.gejjiashwinisantoshkum958
@b.n.gejjiashwinisantoshkum958 5 жыл бұрын
ಧನ್ಯವಾದಗಳು ಸರ್.... ನಿಮ್ಮ ಮಾರ್ಗದರ್ಶನ ನಮಗೆ ಗುರಿ ತಲುಪಲು ದಾರಿ...
@mdtkishore8078
@mdtkishore8078 5 жыл бұрын
ದಯವಿಟ್ಟು ಕ್ಷಮಿಸಿ ಸರ್ ಕಳೆದ ಬಾರಿ shortcut video ಚೆನ್ನಾಗಿಲ್ಲ ಎಂದು comment ಮಾಡಿದ್ದೆ ಆದರೆ ಸಾಧನಾ ಅಕಾಡೆಮಿಯ ಬಗ್ಗೆ ಈಗ ತಿಳಿಯಿತು i salute to your social work.
@prabhu2729
@prabhu2729 5 жыл бұрын
Good tappu madodna sari madkolodu dod guna
@kumarabsbs6982
@kumarabsbs6982 4 жыл бұрын
Enu galsilla kalkonde andhkobedi sir bele kattokagdiro nam ellar abhimana galsidira. Devru nimge olledh madli sir. Tq...
@vasantkumar9225
@vasantkumar9225 5 жыл бұрын
ಸರ್ ನಾನು ಒಬ್ಬ ಸೈನಿಕ್. ನಾನು ಹದಿನೇಳು ವರ್ಷ ಸೇನೆಯಲ್ಲಿ ಸೇವೆ ಮಾಡಿ ಈಗ ನಿವೃತ್ತಿ ಹೊಂದುವ ಸಮಯ್ ಬಂದಿದೆ. ನಿಮ್ಮ್ ವಿಡಿಯೋ ನೋಡಿ ತುಂಬಾ ಖುಷಿಯಾಗಿದೆ. ಮತ್ತು ನಿಮ್ಮ ಕ್ಲಾಸ್ಸಿನಿಂದ್ ನನ್ನಲ್ಲಿ ಮತ್ತೆ govt ಜಾಬ್ ಗಿಟ್ಟಿಸ್ಕೊಬಹುದಾದಂತ ವಿಶ್ವಾಸ ಬಂದಿದೆ ಸರ್ ನಿಮ್ಮ ಸೇವೆಗೆ ನನ್ನ ಹೃದ್ಯಪೂರ್ವಕ್ ಸಲ್ಯೂಟ್ ನೀವೂ ನಿಜವಾದ ದೇಶಭಕ್ತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ನಮ್ಮ್ ನಾಡಿಗೆ ಉತ್ತಮ ಸೇವೆ ಮಾಡುತ್ಹಿದ್ದೀರಿ. Really great.
@ramyanp2691
@ramyanp2691 5 жыл бұрын
ಸರ್ ನಿಜವಾಗ್ಲೂ ನನ್ನ ಮಗನನ್ನ ನಿಮ್ ತರ ಬೆಳಿಸಬೇಕು ಅನ್ನಿಸುತ್ತಿದೆ ಸರ್ ನಿಮ್ ಹಾಗೆ ಅಲ್ದಿದ್ರು ಜನಕ್ಕೆ ಸಹಾಯ ಮಾಡೋ ಒಳ್ಳೆ ಬುದ್ದಿ ಆದ್ರೂ ಅವನಿಗೆ ಕಲಿಸಬೇಕು ಅನಿಸ್ತಿದೆ. Really you are gifted person for your parents. Shikaripura is very lucky Hat's offff to your sportivness You are the best best best teacher for us👏👏👏👏👏👏👍
@akarshprakash3000
@akarshprakash3000 5 жыл бұрын
Don't worry and think about dog barking like people U r doing well keep going on All the best
@basavannak9722
@basavannak9722 5 жыл бұрын
ಬಹಳ ಉಪಯೋಗ ನಿಮಿಂದ railway ntpc and d group mentally video ತುಂಬಾ ಚೆನ್ನಾಗಿದೆ ನಿಮ್ಮ ಗೆ ಧನ್ಯವಾದಗಳು
@virupakshireddyvirupakshir4343
@virupakshireddyvirupakshir4343 5 жыл бұрын
1 ಸಾಧನ ಅಕಾಡೆಮಿ ಶಿಕಾರಿಪುರ ಒನ್ ಆಫ್ ದ ಬೆಸ್ಟ್ ಚಾನಲ್ ಇನ್ ಯೂಟ್ಯೂಬ್🙏🙏🙏🙏🙏🙏
@akashbadagi4608
@akashbadagi4608 5 жыл бұрын
Hi sir
@rajuky265
@rajuky265 4 жыл бұрын
ತುಂಬಾ ಧನ್ಯವಾದಗಳು.ಸರ್ ಬಡ ವಿದ್ಯಾರ್ಥಿಗಳಿಗೆ ತುಂಬ ಉಪಯೋಗ ಆಗಿದೆ
@sarvamangalal.s6122
@sarvamangalal.s6122 5 жыл бұрын
ಸಾಧನೆಯ ಹಾದಿಯಲ್ಲಿ ನಿಮ್ಮ ಮಾರ್ಗದರ್ಶನ ಮನನೀಯವಾದುದು ಸರ್......ಧನ್ಯವಾದಗಳು...... ನಿಮ್ಮ ಪ್ರಯತ್ನಗಳು ಫಲಿಸಲಿ.....ನಿಮ್ಮೊಂದಿಗೆ ನಾವಿದ್ದೇವೆ 👍👍
@sowmya.s2708
@sowmya.s2708 4 жыл бұрын
Sir ನಿಮ್ಮ ಈ ಮಾತುಗಳಲ್ಲಿ ಸ್ವಲ್ಪ ಕೋಪ ಸ್ವಲ್ಪ ಬೇಸರ ಸ್ವಲ್ಪ ಜಾಸ್ತಿ ನಗು ಕಾಣಿಸುತ್ತಿದೆ... Plz sir ನಮ್ಮೆಲ್ಲರ ಸ್ಪೂರ್ತಿ ನೀವು... À ದೇವರು ನಿಮಗೆ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ... ಇನ್ನೂ ಸಾವಿರ ಸಾವಿರ ವಿಡಿಯೋ ನಿಮ್ಮ ಅಕಾಡೆಮಿ ಇಂದ ಬರುತ್ತಿರಲಿ...🙏🙏ನಿಮ್ಮ ಅಕಾಡೆಮಿಯ ಎಲ್ಲ ಸದಸ್ಯರಿಗೂ ಶುಭವಾಗಲಿ😊😊
@Hifzia
@Hifzia 4 жыл бұрын
Sir please continue y are teaching sir
@sushmas743
@sushmas743 5 жыл бұрын
Thank you sir.....nam antta bhadavidyarthigala darii depa nivu👍👍👍👍👍👍👍
@apoorvanayak7994
@apoorvanayak7994 5 жыл бұрын
Sir yours guidence is streetlight to us. Am big fan of your teaching. U r like encyclopedia. Thank u for your useful videos sir. Keep doing this sir.
@Vinay-vu4pf
@Vinay-vu4pf 5 жыл бұрын
I m also ur fan apoorva
@Vinay-vu4pf
@Vinay-vu4pf 5 жыл бұрын
@@apoorvanayak7994 just simply saying apoorva,, r u preparing for which exam?
@Vinay-vu4pf
@Vinay-vu4pf 5 жыл бұрын
@@apoorvanayak7994 gud... May i Know wts ur qualification apoorva?
@Vinay-vu4pf
@Vinay-vu4pf 5 жыл бұрын
@@apoorvanayak7994 gud.. Wt in MSc?
@apoorvanayak7994
@apoorvanayak7994 5 жыл бұрын
@@Vinay-vu4pf MSC BOTANY
@basavarajbammigattispardha5443
@basavarajbammigattispardha5443 5 жыл бұрын
No. 1 you tube channel sadhana acedemy Sikaripur
@bharathicn9772
@bharathicn9772 5 жыл бұрын
ಹಸಿವು, ಬಡತನ, ಲಾಭಕೋರತನ ವಿರುದ್ಧ ನಮ್ಮ ಹೋರಾಟ. ನಾವು ನಡುಪಂಥೀಯರು 👏👏👏👏.
@shivurp4519
@shivurp4519 5 жыл бұрын
Sir ನಮ್ಮ ಕಣ್ಣು ತರಸಿದ ದೇವರು ನೀವು. ನಿಮ್ಮ ತರಬೇತಿ ಕೇಂದ್ರ ತುಂಬಾ ಚನ್ನಾಗಿ ಇದೆ ....
@preethamsperspective8023
@preethamsperspective8023 5 жыл бұрын
ಹೃದಯಪೂರ್ವಕ ವಂದನೆಗಳು, ಸರ್ 🙏 ಪ್ರೀತಮ್. ಕೆ - ಅಚೀವರ್ಸ್ ಅಕಾಡೆಮಿ ಶಿವಮೊಗ್ಗ 😊
@sangameshkhandoji1770
@sangameshkhandoji1770 4 жыл бұрын
Super sir nimm margdarshan tumba aganitvagide ige munduvarili
@mkn834
@mkn834 5 жыл бұрын
Media masters one of the best you tube channel in kannada
@dr.manjuhirisave8504
@dr.manjuhirisave8504 5 жыл бұрын
U r simply great sirrr, ನಿಮ್ಮಿಂದ ಕಲಿಯೋದು ಬಹಳಷ್ಟು ಇದೆ 🙏🙏🙏 ನಿಮ್ಮ ಶಿಕ್ಷಣದಿಂದ ನಾನು ಜಾಬ್ ತಗೋತಿನಿ ಅನ್ನೋ ಭರವಸೆ ಇದೆ,,, ಆಮೇಲೆ ಖಂಡಿತವಾಗಿ ನಿಮ್ಮನ್ನೋಮ್ಮೆ ಭೇಟಿಯಾಗುವೆ ಸರ್,
@mahaganapatiastrocentr3197
@mahaganapatiastrocentr3197 5 жыл бұрын
Sir u all doing well it helps lot of students please continue it
@Rudra...Chitradurga
@Rudra...Chitradurga 5 жыл бұрын
sir ಸಾಧನವನ್ನು ಯಾರೇ ಬಿಟ್ಟು ಹೋದರು ನಾನು ನಿಮ್ಮ ಜೊತೆ ಇರುತ್ತೇನೆ ನೀವು ನಮ್ಮ ದೇವರು ಸರ್ ನನ್ನ ಸ್ಫೂರ್ತಿ ನೀವು ನನ್ನ ಅನೇಕ ಭಾವನೆಗಳು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ ನೀವು ನಮ್ಮ ಕುಟುಂಬದವರು ಸರ್ 💕💕💕🙏🙏🚩🇮🇳
@shettarnagaraj2939
@shettarnagaraj2939 5 жыл бұрын
I earn lot of knowledge from sadhna Sir I spend my traveling time with this... This my Busy schedule I used little bit free time to prepare for comparative exams .... At this time sadhna only is my source.... Plz continue.... Sir....
@devarajk9734
@devarajk9734 5 жыл бұрын
ನೀವು ಗುರಿ ತಲುಪುವ ಹಾದಿಯಲ್ಲಿ ಕಂಡುಕೊಂಡು ಸತ್ಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೆ ನಿಮ್ಮ ಮೇಲಿನ ಅಪಾರ ನಂಬಿಕೆ ಮತ್ತು ಪ್ರೀತಿಯಿಂದ ನನ್ನ ಈ ನಮನ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@deepikam1276
@deepikam1276 5 жыл бұрын
e video goskara Thumba dinadinda wait madthidvi sir
@budappawalikar567
@budappawalikar567 3 жыл бұрын
Good information valuable information sir
@mathinpendare9527
@mathinpendare9527 5 жыл бұрын
Sir, You are One of the Best teacher...
@ajithgowda9499
@ajithgowda9499 5 жыл бұрын
ಇಡೀ ಶಿವಮೊಗ್ಗ ಜಿಲ್ಲೆಯ ಸ್ಪರ್ದಾತ್ಮಕ ವಿದ್ಯಾರ್ಥಿಗಳು ನಿಮ್ಮೊಂದಿಗೆ ಇದ್ದೇವೆ ಸರ್ *ಹೃದಯ ಪೂರ್ವಕ ಧನ್ಯವಾದ ಗಳು*
@shivask4051
@shivask4051 5 жыл бұрын
Sir don't worry, sir it's a phase like human disaster, so keep going with your work sir please......
@veenapradeep1423
@veenapradeep1423 5 жыл бұрын
Sadhana Academy is best coaching Academy
@madhumh6223
@madhumh6223 5 жыл бұрын
ಗುರುಗಳೇ ಯಾರು ಏನು ಹೇಳಿರು ನೀವು ತಲೆ ಕೆಡುಸ್ಕೊಬೇಡಿ. ನಿಮ್ಮ ಈ ಕಾಯಕ ಈಗೆ ಮುಂದುವರಿಯಲಿ. ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಾ ಇದೇ.
@HemaHema-st5sz
@HemaHema-st5sz 5 жыл бұрын
Nivu shikaripurana
@supriyasss2757
@supriyasss2757 5 жыл бұрын
Yes
@kannadiga3621
@kannadiga3621 5 жыл бұрын
@@supriyasss2757 what about you
@reshureshu8167
@reshureshu8167 5 жыл бұрын
@@kannadiga3621 nanu academyjoin agsbeku ankode but adu stop igidiya
@radhaav1124
@radhaav1124 4 жыл бұрын
Madake kelsa ildhoru thaleli buddhi ildhoru nimanna nodi jelous agoru athara mathadthare pls mansige hakobedi sir nimge knowledge idhe helping nature idhe plz continue sir we r with u Namma hemmeya manjunath sir
@shivakumarmuttalli2330
@shivakumarmuttalli2330 5 жыл бұрын
I like u sir, I learnt lot about from your channel
@basavarajam1797
@basavarajam1797 5 жыл бұрын
My opinion THE BEST CHANNEL 1)Spkgk world 2)MNS Academy 3)sadana Shankar academy Shikaripur 4)Gk today Kannada 5) Offices Adda 6) Achievers academy Shikaripur 7) SBK Kannada 8)namma laex Bengaluru I'am from Yadagiri dist
@kiranad1368
@kiranad1368 5 жыл бұрын
Nanna ಗುರುಗಳು Manjunath sir Ge 🙏
@srinivasrai04
@srinivasrai04 5 жыл бұрын
"ಮಾರ್ಗದರ್ಶನ, ಉತ್ತಮ ಗುಣಮಟ್ಟದ ಶಿಕ್ಷಣ, ಆಲೋಚನೆ ,ನಿಸ್ವಾರ್ಥ ಸೇವೆ ..ಸತ್ಯಾ ಸತ್ಯತೆಯ ನಿಜವಾದ ಸಂಕೇತವೇ ...ಸಾಧನಾ... ಮುಂದುವರಿಸಿ .ಅಭಿನಂದನೆಗಳು.ಬಲ ಹೀನರ ಹಿಂದಿನ ಬಲ... ನಮ್ಮ ಸಾಧನ
@virupakshireddyvirupakshir4343
@virupakshireddyvirupakshir4343 5 жыл бұрын
ನೀವು ಹೇಳಿದ ಚಾನಲ್ ಚೆನ್ನಾಗಿದೆ ಸಾರ್ ಬಟ್ ಅವರ ವಿಡಿಯೋ ಕೆಳಗೆ ಬರುವ ಕಾಮೆಂಟ್ಗಳ ಬಗ್ಗೆ ಹೇಳಿ ಸಮ ವೇಸ್ಟ್ ಮಾಡ್ತಿದ್ದಾರೆ
@hanumantharayam9298
@hanumantharayam9298 4 жыл бұрын
Super sir thumba ಚನ್ನಾಗಿ ತಿಳಿಸಿದ್ದೀರಿ
@veereshrk3132
@veereshrk3132 5 жыл бұрын
Sir 1)Sadhana Academy Shikaripura 2) Iranna Geography In Kannada 3) Akshara academy....
@dbosschanneljaianjaneya2804
@dbosschanneljaianjaneya2804 5 жыл бұрын
Beautifully...told.sir.who are misjudging.
@kirankumarkkgowda7532
@kirankumarkkgowda7532 5 жыл бұрын
Sir pathalinga sir teaching style easy to learn helpful for all students
@krishmanju1455
@krishmanju1455 5 жыл бұрын
ಸರ್ ನಾಯಿಗಳು ಬೊಗಳಿದರೆ ದೇವಲೋಕ ಹಾಳಗುದಿಲ್ಲ.... ಕರ್ನಾಟಕದ ಬಡ ವಿಧ್ಯಾರ್ಥಿಗಳ ಪಾಲಿಗೆ ನಿವೋಬ್ಬ ಆಶಾಕಿರಣ....‌salute Ji.....
@chandrakalaganapathi7052
@chandrakalaganapathi7052 5 жыл бұрын
I thought this person is great but I'm wrong he is legend.
@Vinay-vu4pf
@Vinay-vu4pf 5 жыл бұрын
Chandrakala r u preparing for any exams?
@chandrakalaganapathi7052
@chandrakalaganapathi7052 5 жыл бұрын
S
@Vinay-vu4pf
@Vinay-vu4pf 5 жыл бұрын
@@chandrakalaganapathi7052 which exam Chandrakala
@chandrakalaganapathi7052
@chandrakalaganapathi7052 5 жыл бұрын
Kas
@Vinay-vu4pf
@Vinay-vu4pf 5 жыл бұрын
@@chandrakalaganapathi7052 gud... Ur From which district Chandrakala
@sunilrajgn132
@sunilrajgn132 3 жыл бұрын
Sir u are the best motivater, best teacher u are the youth icon sir tq u so much sir
@thilaksarja5297
@thilaksarja5297 5 жыл бұрын
Akshara academy one of the best academy
@ವಿಶಾಲ್ವಿರಾಜ್ಕನಕ
@ವಿಶಾಲ್ವಿರಾಜ್ಕನಕ 5 жыл бұрын
Sadhana shankar academy aslo best
@reeyazpatel7735
@reeyazpatel7735 4 жыл бұрын
ಈ Video ನೀವು Upload ಮಾಡಿದ 10 ತಿಂಗಳ ನಂತರ ನೋಡಿದ್ದೇನೆ ಸರ್. ಅದ್ಭುತ ನಿಮ್ಮ ನಿಸ್ವಾರ್ಥ ಸೇವೆ. ನಾನು ನಿಮ್ಮ ಜೊತೆಗೆ ಯಾವಾಗಲು ಈ CHANEL ಮುಖಾಂತರ ಟಚನಲ್ಲಿ ಇರ್ತೀನಿ. Thank You So Much Sadhana Academy. 🙏
@bhimeshg825
@bhimeshg825 5 жыл бұрын
GK today KZbin channel the best channel
@bhuvibiradar50
@bhuvibiradar50 5 жыл бұрын
"ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಮನೆ ಗೆದ್ದು ಮಾರು ಗೆಲ್ಲು,ಎನಗಿಂತ ಕಿರಿಯರಿಲ್ಲ"these are simple lines bt most powerful and meaningful lines....Simple linegal mulak super punch kottiddira Manjuuu sir ...nimmann ontara "Nadedaduv encyclopedia" anta helbhudu,helidre 100% tappill...nijaa devar bagge hege yinnu crct aagi definition kodokkagalvo haaage saadananu koodaaa...."Sadhaney sadhane Anantaaa,,Amogha,, Ajaramaraaa"...Thank you sir....nice video and Wish you all the very best Manjuuu sir💐💐...GBU....
@nggamingkannada541
@nggamingkannada541 5 жыл бұрын
1)kk tv 2)midia masters 3) Kannada tech for you
@annayyalamani2547
@annayyalamani2547 5 жыл бұрын
Sir nim sadhana chanal is super sir badavar vidyarthi galige tumba sahaya madidira sir 🙏🙏🙏🙏
@sandeshacchu9940
@sandeshacchu9940 5 жыл бұрын
ನಾಯಿ ಬೊಗಳಿದರೆ ಸ್ವರ್ಗ ಲೋಕ ಹಾಳಾಗುದಿಲ್ಲ..ಯಾರೋ ಹೇಳಿದರು ಅಂತ ತಲೆ ಕೆಡಿಸಿಕೊಳ್ಳಬೇಡಿ ನಾವಿದ್ದೇವೆ.. ನಾನು ದಕ್ಷಿಣ ಕನ್ನಡದ ಕಡೆಯಿಂದಬಂದಿದ್ದೇನೆ... . ದಯವಿಟ್ಟು ಈ ಚಾನೆಲ್ ನಿಲ್ಲಿಸಬೇಡಿ.. ನಿಮ್ಮನ್ನೇ ನಂಬಿದ್ದೇನೆ...
@mehaboobmehaboob4459
@mehaboobmehaboob4459 5 жыл бұрын
Sir u don't worry. We are always with u. ಸಾಧನೆಗೆ ಹೆಸರಾಗುತ್ತಿದೆ ಸಾಧನಾ ಅಕಾಡಮಿ. ದುಷ್ಟರ ಕಣ್ಣು ಬೀಳದಿರಲಿ... God bless u and ur Chanel sir.
@RanjucookingChannel2
@RanjucookingChannel2 5 жыл бұрын
Spr sir,,, I lv ur all vdos,,,
@kannadiga3621
@kannadiga3621 5 жыл бұрын
Which exam are you preparing
@soumyasingh1558
@soumyasingh1558 4 жыл бұрын
U r always my inspiration sir ur all vedios are very good and helpfull sir tqssss sir
@mknaik2804
@mknaik2804 5 жыл бұрын
The best magazine Andre chiguru shuru agide sir ...
@geetharamesh7210
@geetharamesh7210 Жыл бұрын
Yes sir I am totally agree with you
@sachiengs51
@sachiengs51 5 жыл бұрын
Sir Chanakya Career academy Vijayapur ,very very Best ede,
@pavanas7597
@pavanas7597 5 жыл бұрын
👍
@vini4281
@vini4281 3 жыл бұрын
Howda bro
@vini4281
@vini4281 3 жыл бұрын
Nan kuda Coaching hogbeku anta iddini but yavdu best Ide bro
@prakashreddygodappagol1285
@prakashreddygodappagol1285 5 жыл бұрын
ನಿಮ್ಮ ಈ ಸಾನಜೀಕ ಕಳಕಳಿಗೇ ನನ್ನ ಅನಂತ ಅನಂತ ನಮಸ್ಕಾರಗಳು sir ನೀಮ್ಮಿಂದ ನಮ್ಮಂತ ಬಡ ವಿಧ್ಯಾರ್ಥಿಗಳಿಗೇ ತುಂಬಾ ಅನುಕೂಲವಾಗಿದೇ sir thanks 🙏🙏🙏
@prasannanaik3825
@prasannanaik3825 5 жыл бұрын
Sir N. M ಬಿರಾದಾರ ಚಾಣಕ್ಯ ಕಣಜ ಹೆಗಿದೆ sir
@akhilaakhi552
@akhilaakhi552 5 жыл бұрын
ಸರ್ ನಮ್ಮ ಪಾಲಿಗೆ ನೀವು ದೇವರು. ನಮ್ಮಂಥವರಿಗೆ ನೀವು ಆಶಾ ಕಿರಣ. ನಿಮ್ ಕ್ಲಾಸೆಸ್ ನಮುಗ್ ತುಂಬಾ ಇಷ್ಟ. ಒಬ್ಬ ಒಳ್ಳೆಯ ಮಾರ್ಗದರ್ಶಿಯಾಗಿದ್ದೀರಿ🙏
@manjun1685
@manjun1685 5 жыл бұрын
Sir we need More Mental ability classes in English So that we can prepare for NET KSET also Please do it soon sir
@devaraja.bdevaraja.b74
@devaraja.bdevaraja.b74 5 жыл бұрын
ಎಂತಹ ಅದ್ಭುತವಾದ ಮಾತುಗಳು ಸರ್ ನಿಮ್ಮದು ಪ್ರತಿಯೊಬ್ಬ ಬಡವನು ನಿಮ್ಮಿಂದ ಸಾಧನೆ ಮಾಡಬಹುದು
@manojgowda0404
@manojgowda0404 5 жыл бұрын
Sir mathador savra mathadli 100 janudali 3 jana antha lofers erthare neev madthirad Valle kelsa continue madi sir
@ನನ್ನತಂದೆ
@ನನ್ನತಂದೆ 5 жыл бұрын
Don't worry sir, we are with you. ಯಾವ ಸೂ.....ಮಕ್ಕಳು ಏನಾರ ಹೇಳ್ಕೊಳ್ಳಿ ಸರ್,ನಾನ್ ಮಾತಾಡೋದು ಹಿಗೆನೇ. ಈಗಿನ ಕಾಲದಲ್ಲಿ ಒಳ್ಳೆಯದನ್ನ ಮಾಡುವವರಿಗೆ ಹಿಗೇ ಹಲವಾರು ಅಡಚಣೆಗಳು ಬರುತ್ತವೆ. ನನಗೊತ್ತು ಸರ್ ನೀವು ಸವಾಲುಗಳನ್ನ ಸಕಾರಾತ್ಮಕವಾಗಿ ತಗೊಳ್ತೀರಿ ಅಂತ, ಆದರೂ ನಾವ್ ನಿಮ್ಮೊಂದಿಗಿದ್ದೇವೆ. ಯಾವ ಪ್ರತಿಫಲನೂ ಬಯಸದೇ ನೀವ್ ಮಾಡ್ತಿರೊ ಸೇವೆಯನ್ನ ಜನ ಗುರುತಿಸಿದ್ದಾರೆ,ಇಡೀ ಜಗತ್ತಿನಾದ್ಯಂತ ನಿಮ್ಮನ್ನು ಮೆಚ್ಚಿಕೊಂಡ ಜನರಿದ್ದಾರೆ. ನಿಮ್ಮಿಂದ ನಾನು ಕಲಿತದ್ದು ಬಹಳ ಇದೆ ಸರ್, ಸಮಯವೇ ಇಲ್ಲ ಎಂದು ಓದುವುದನ್ನೇ ಮರೆತಿದ್ದ ನನಗೆ, ನಿಮ್ಮಿಂದ ಸ್ಪೂರ್ತಿ ಪಡೆದು ಪ್ರತಿ ದಿನವೂ ಓದುವುದನ್ನು ರೂಡಿಸಿಕೊಂಡಿದ್ದೇನೆ.ನನ್ನ ಹಾಗೆಯೇ ಹಲವಾರು ಸ್ಪರ್ಧಾರ್ಥಿಗಳ ಕನಸನ್ನು ನನಸು ಮಾಡಲು ಪಣ ತೊಟ್ಟ ನಿಮಗೆ ಅವರೆಲ್ಲರ ಪರವಾಗಿ ನಾನು ಚಿರಋಣಿಯಾಗಿದ್ದೇನೆ.....ನಮಸ್ಕಾರ ಸರ್.........
@manasams7089
@manasams7089 5 жыл бұрын
Nan nimna meet madle beku shikaripura bande bartni sir.. Nim class keltidre nange yno ontara samadaana
@ravimadiwalar493
@ravimadiwalar493 5 жыл бұрын
ಸರ್ ನೀವೇ ಹೇಳಿದರಲ್ಲ ಈ ವಿಡಿಯೋ ನಲ್ಲಿ ಆಂಕರ್ ಬರಲಿ & ಆಂಕರ್ ಹೋಗ್ಲಿ ಟಿವ್9 ಯಾವಾಗ್ಲೂ ಟಿವ್9 ಅಂತ. ಅದೇ ತರ ಎಸ್ಟ್ ಕಲಿಕೆಯ ಯೂಟ್ಯೂಬ್ ಚಾನಲ್ಗಳು ಬರ್ಲಿ ಹೋಗ್ಲಿ ನಿಮ್ಮ್ ಚಾನಲ್ ಬೆಸ್ಟ್ ಸರ್ ನನಗೆ ತುಂಬಾ ಇಷ್ಟ ವಾದ no 1 ಚಾನೆಲ್ ಸರ್....ನಿಮ್ಮ್ ವಿದ್ಯಾರ್ಥಿ ಪ್ರೇಕ್ಷಕರು......🙏🙏🙏
@lakshmiabhiram278
@lakshmiabhiram278 5 жыл бұрын
ಸ್ಪರ್ಧಾಕ್ರಾಂತಿಯವರೆ...ಉತ್ತಮ ತರಗತಿ ಕೊಡುವಲ್ಲಿ ನಿಮ್ಮ ಸ್ಪರ್ಧೆಇರಲಿ....ತೂಕವಿಲ್ಲದ ಈ ಮಾತು ಬೇಡ..
@RafiGpetShorts3396
@RafiGpetShorts3396 5 жыл бұрын
Sadhana badavara paalina asha kirana sir nimma jothe sadha Navirutheve.....hats of u sir ....
@manojgowda0404
@manojgowda0404 5 жыл бұрын
Akshara academy sir best nimd bitre avrde next
@advaithm3911
@advaithm3911 5 жыл бұрын
ನಮಸ್ತೆ ಸಾರ್ ನಿಮ್ಮ ಈ ಒಂದು ಸೇವೆ ಉತ್ತಮ.ನೀವು ಈ ರೀತಿಯ ಸೇವೆ ಮಾಡ್ತಾ ಇದಿರಾ ತುಂಬಾ ಧನ್ಯವಾದಗಳು.ಯಾವುದೇ ಋಣಾತ್ಮಕ ಶಕ್ತಿಗೆ ಹೆದರಬೇಡಿ ನಾವಿದಿವಿ ಸಾರ್
@cadoslotus5856
@cadoslotus5856 5 жыл бұрын
Tell me about expected cut off of FDA SDA 2019 at least a avg sir
@ಪ್ರಬುದ್ಧಸ್ಟಡಿಅಕಾಡೆಮಿ
@ಪ್ರಬುದ್ಧಸ್ಟಡಿಅಕಾಡೆಮಿ 5 жыл бұрын
ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಮೆರುಗು ನಿಮ್ಮ ಸಮಾಜದ ಮತ್ತು ವಿದ್ಯಾರ್ಥಿಗಳ ಕಳಕಳಿಗೆ ಹಾಗೂ ನಿಮ್ಮ ಜ್ಞಾನಕ್ಕೆ ಅಭಿನಂದನೆಗಳು.
@manjujeevan2920
@manjujeevan2920 5 жыл бұрын
sir vedio jothe Google pay num kodi sir navvu.pay madthivi sir parthi ondu vedio guuu sir plZzzz sir E thara madi sir
@kumarabsbs6982
@kumarabsbs6982 4 жыл бұрын
Achievers academy kuda super sir. Preetham sir paper ananysis very good sir,..
@kirankumarkkgowda7532
@kirankumarkkgowda7532 5 жыл бұрын
Sir some peoples are using ur channel name sir be careful people who are supporting this channel only I love sadhana academy
@SadhanaAcademy
@SadhanaAcademy 5 жыл бұрын
Thank you We clarify in the video SADHANA ACADEMY is one and only. We filed a case on the fake channel account regarding-content, theme, concept and name misuse in KZbin Patent and Copyright Division. Soon that misguiding channel will be disabled.
@mamathab9971
@mamathab9971 5 жыл бұрын
This is best channel and u r my teacher
@devendratalwar9804
@devendratalwar9804 5 жыл бұрын
Sir telegram link ಆಗುತ್ತಿಲ್ಲ.ದಯವಿಟ್ಟು join Madi sir
@vickyemg9768
@vickyemg9768 5 жыл бұрын
First telegram app download Madi
@sandeepagc3508
@sandeepagc3508 5 жыл бұрын
@@vickyemg9768 send me name of telegram channel
@lavanyakn9265
@lavanyakn9265 5 жыл бұрын
Lavanya Nanjundappa
@basavarajmvatnal2820
@basavarajmvatnal2820 2 жыл бұрын
ನಿಮ್ ಬಗ್ಗೆ ಯಾರ್ನ್ ಮಾತಾಡ್ತಾರೋ ಅವರು ಮೂರ್ಖರು ಸರ್... ನೀವು ಬಡವರ ಬಂಧು .. 🙏👍❤️
@ravishankarpatil7776
@ravishankarpatil7776 5 жыл бұрын
Yaru illlkuru nan Matra Sadhan academy kuda nn Ella time nallu irtini
@nayanam4637
@nayanam4637 5 жыл бұрын
Sir v g e sir.. ಮಾತನಾಡಿದ ಜನರಿಂದ ಕಲಿತ ಪಾಠ ನಮ್ಮ ಅಭಿವೃದ್ಧಿಗಾಗಿ ಎನೂಣ್ಣ .ಮಾತಿನಿಂದ ನಿಮ್ಮ ಮನಸ್ಸು ಸ್ವಲ್ಪ ಗಸಿಯಾಗಿದೆನೀಜ ಆದರೆ ನೀಮ್ಮ ದಾರಿ 100/ಅಲ್ಲ ಸರ್1000/ದಷ್ಟ ಸರಿಯಾಗಿಯೇ ನಡೆಯುತ್ತದೆ . ಬದುಕಿನ ದಾರಿ ತೂರಿಸುವ ನಿಮಗೆ ದಾರಿಯಲ್ಲಿ ಮುಳ್ಳು ಹಾಕುವುದು ಅವರ ಕೆಲಸ ಬಿಡಿ ಸರ್. ಗುರು ಮತ್ತು ಗುರಿ ಎರಡು ತಲುಪಲು ಸಾದಿಸಲು ಛಲವಿದ್ದರೆ ಸಾಲದುಸರ್ ಆತ್ಮ ಅಭಿಮಾನ . ಮತೋಬ್ಬರನ್ನು ಪ್ರೀತಿ ಗೌರವಿಸುವ ಗುಣ .ನಾನು ಮಾತ್ರ ಬದುಕದೆ ನನ್ನ ಕುಂಟುಬ ನನ್ನ ಸಮಾಜದ ಹಾಗೂ ನನ್ನ ಸ್ನೇಹಿತರ ರಕ್ಷಣಾ ಅಭಿವೃದ್ಧಿಗಾಗಿ ಧುಡಿಯುವ ಜೀವ ಎಂದರೆ ಅದು ಗುರು ಮಾತ್ರ ಸರ್ .ನಿಮ್ಮ ಸಾಧನೆಗೆ ನಮ್ಮ ನಮನಗಳು ನಮ್ಮ ಶುಭಾಶಯಗಳು . ಸಧ ಕಾಲ ನಿಮ್ಮ ಸಧಾನೆ ಮುಂದುವರಿಯಲಿ . ಯಾರ ಮಾತಿಗು ತಲೆ ಕೆಡಿಸಿಕೂಳ್ಳಬೇಡಿ ಆನೆ ಹೂಗಿದ್ದೆ ದಾರಿ ಸಗಲಿ ನಿಮ್ಮ ಪಯಣ ಸಾಧಕಲ . ಸಾಧನಗಳು ನಿರಂತರವಾಗಿ ಸಾಗಲಿ ಸಾಧನ ಆಕಡಮಿಯಿಂದ. ಮಂಜುನಾಥ ಸರ್ ನಿಮ್ಮ ಮಾತೆ ನಮಗೆ ಸ್ಪರ್ತಿ .ನಿಮ್ಮ ಸಾಧನೆಗೆ ನಮ್ಮ ನಮನಗಳು. ಹಾಗೂ ಸಾಧನೆ ಆಕಡಮಿಗೆ ನಿಮ್ಮ ಕೂಡಿಗೆ ಅಪಾರ .ನಿಮ್ಮ ಕಾರ್ಯಕ್ಕೆ ಸದಾ ಕಾಲ ಯಶಸ್ಸು ಸಿಗಲಿ. .ವಂದನೆಗಳು ಸರ್...
@Sanjay-vo3bc
@Sanjay-vo3bc 5 жыл бұрын
MNS Academy
@maheshpadashetti4051
@maheshpadashetti4051 5 жыл бұрын
ನಿಮ್ಮಿಂದ ವಿದ್ಯಾರ್ಥಿಗಳಿಗೆ ಒಳ್ಳೆಯದಾಗುತ್ತೇ ಅನ್ನೋ ನಂಬಿಕೆ ಇದೆ ಸರ್. ಹಣದ ಅವಶ್ಯಕತೆ ಬಂದ್ರೆ ನಿಮ್ಮ ವಿದ್ಯಾರ್ಥಿಗಳು ಇದೀವಿ ಅನ್ನೋದನ್ನ ಮರಿಬೇಡಿ. ಯಾವಾಗಲೂ ನಿಮ್ಮೊಂದಿಗೆ ನಾವಿದ್ದೇವೆ.
@govindaraju7220
@govindaraju7220 5 жыл бұрын
Hi sir, nevu nange road model sir,nanu nemna meet madbeku sir plz avagasha madukodi sir...🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@rkv1051
@rkv1051 5 жыл бұрын
Sadhana akademi and siddanna dalavayi KZbin channels the best....
@veerugouda648
@veerugouda648 5 жыл бұрын
Sir iddakke iddante heltira Sir nivu yaru enu helidru telekedskobedi
@shankarshetty12994
@shankarshetty12994 5 жыл бұрын
ಯಾರೋ ಏನ ಹೇಳಿದ್ರ ನಮಗೆ ಏಕೆ ಶಿಕ್ಷೆ ಗುರೂಜಿ
@yogeshyogi4579
@yogeshyogi4579 5 жыл бұрын
ನಮ್ಮೆಲ್ಲ ಗೊಂದಲಗಳನ್ನು ಬಗೆಹರಿಸಿ ದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್...
Правильный подход к детям
00:18
Beatrise
Рет қаралды 11 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
My scorpion was taken away from me 😢
00:55
TyphoonFast 5
Рет қаралды 2,7 МЛН
كيف تنجح العلاقات مع ياسر الحزيمي | بودكاست فنجان
3:03:09