ನಾಳೆ ಜೇಮ್ಸ್ ಚಿತ್ರದ ಟೀಸರ್ ಬರ್ತಾ ಇದೇ ಆದಷ್ಟು ಎಲ್ಲರೂ ನೋಡಿ ಹಾರೈಸಿ 🙏 ( 11:11 AM ) ಎಲ್ಲರೂ ತಮ್ಮ ನಟನೆ ತುಂಬಾ ಚನ್ನಾಗಿ ಮಾಡಿದ್ದೀರ ಶುಭವಾಗಲಿ 👍
@venuhm33592 жыл бұрын
👍
@ManingTractor2 жыл бұрын
💞ಸೂಪರ್ ಅಣ್ಣ ನಿಮ್ಮ ನಟನೆ 🥰 ನಿಮಗೂ ಕೂಡ ಯಾವುದಾದರೂ ಒಂದು ಚಲನಚಿತ್ರದಲ್ಲಿ ನಟನೆಯನ್ನು ಮಾಡಲು ಅವಕಾಶಕ್ಕೆ ಸಿಗುತ್ತೆ ಅಣ್ಣಾ 💯 ಹೀಗೆ ನಿಮ್ಮ ನಟನೆಯನ್ನು ಮುಂದುವರಿಸಿ ಅಣ್ಣಾ,🙏 ಶಿವಪುತ್ರ ಅಣ್ಣಾ ನಿಮ್ಮ ನಟನೆ ತುಂಬಾ ಅದ್ಭುತ 🥰
ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ. ನೀವು ಮಾಡಿರೋ ಯಲ್ಲಾ ವಿಡಿಯೋ ನೋಡ್ತೀನಿ. ನಿಮ್ಮ ಅಭಿನಯ ತುಂಬಾ ಅದ್ಬುತ ವಾಗಿದೆ. ನಿಮಗೂ ಮತ್ತು ನಿಮ್ಮ ಸ್ನೇಹಿತರಿಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ಬರಲಿ. ದೇವರು ಒಳ್ಳೆಯದು ಮಾಡಲಿ 🥰🥰🥰
@abilashpatil30922 жыл бұрын
ಸೂಪರ್ ಕಾಮೆಡಿ ಅಣ್ಣ...ನಾನು ನಿಮ್ಮ ಅಭಿಮಾನಿ...ಅದು ಸರಿ ಈ ಹುಡುಗಿಯರನ್ನ ಎಲ್ಲೆಲ್ಲಿಂದ ಕರೆದು ಕೊಂಡು ಬರ್ತೀರಾ ಎಲ್ಲರ ಆಕ್ಟಿಂಗ್ ಸೂಪರ್🙏🏾🙏🏾👌👌👌
@darshangkhotkhot79472 жыл бұрын
ಶಿವಪುತ್ರ ಅಣ್ಣ ಸೂಪರ್ ಕಾಮಿಡಿ,💐💐👍👍
@prakashvamshi63082 жыл бұрын
ಎಂತಾ ಸೂಪರ್ ಅಂದ್ರೇ.. ಏನೂ ಹೇಳಬೇಕು ಅಂತ ಗೊತ್ತಾಗ್ತಿಲ್ಲ ಅಣ್ಣ.. ಅಷ್ಟೂ ಸೂಪರ್ ನಟನೆ ಹಾಗೂ ಮದ್ಯದಲ್ಲಿ ಆ ಫೀಲಿಂಗ್ ಟ್ಯೂನ್ ಅಂತು ನಂಗೆ ಇನ್ನೂ ತುಂಬಾ ಇಷ್ಟ ಆಗೋಯ್ತು ಅಣ್ಣ.. ನಿಮ್ಮೆಲ್ಲರಿಗೂ 🙏👌🔥
@Sidduroxx1432 жыл бұрын
kzbin.info/www/bejne/oX2XnmWsZ7mqiZo
@maheshamahe94482 жыл бұрын
ಬೆಳಗಿನ ಶುಭೋದಯಗಳು ಶಿವು ಅಣ್ಣಾ ☕️✨️
@mahantesh...ms...34832 жыл бұрын
ಶಿವಪುತ್ರ ಅಣ್ಣ ನಿಮ್ಮ ನಟನೆ ಬಹಳ ಚೆನ್ನಾಗಿದೆ.👍.. ನಿಮ್ಮ ನಟನೆಗೆ ನಾನು ಫಿದಾ. 🤩. ಉತ್ತರ ಕನ್ನಡ ಭಾಷೆಯಲ್ಲಿ ಹೇಳಬೇಕಂದ್ರೆ ಫುಲ್ ಗಿಚ್ ಗಿಲಿ ಗಿಲಿ.. ನಿಮ್ಮ ನಟನೆಗೆ ಯಾರು ಸರಿಸಾಟಿ ಇಲ್ಲ. ✌️ . ಸೂಪರ್ ಆಗಿದೆ ಮುಂದಿನ ಭಾಗ ಬೇಗ ಬಿಡಣ್ಣ ನಾನು ನೋಡಲು ತುಂಬಾ ಕಾತರವಾಗಿದೆ. 😃
@vscreation43112 жыл бұрын
ನಾಯಿ ಕಡಿ ಅಂದ್ರ ಎಲ್ಲಿ ಕಡಿಲಾತಿದಿ🤣😂🤣
@Bheemaravaji2 жыл бұрын
ನಿಜಕ್ಕೂ ತುಂಬಾ ಒಳ್ಳೆಯ ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ
@santhusanthu31942 жыл бұрын
Supar BOSS✨️
@vittalmuchandi50652 жыл бұрын
ಅಣ್ಣ ನಗಬೇಕು ನಿನ್ನ ಚೆನ್ನಾಗಿರುವ ಕಾಮಿಡಿ ಮಾಡು ಸುಪುತ್ರ ಅಣ್ಣ
@karthikdodmani53972 жыл бұрын
ಅಣ್ಣ ನಿನ್ನ ಎಲ್ಲಾ ವಿಡಿಯೋ ಸೂಪರ್
@bheerabheera4022 жыл бұрын
ಮಧ್ಯದಲ್ಲಿ ಫೀಲಿಂಗ್ ಸಾಂಗ್ ಅಂತೂ ಸೂಪರ್ ಅಣ್ಣಾ 🔥🔥🔥🔥🔥♥️♥️♥️♥️♥️♥️💚💚💚💚
@charantarihal1232 жыл бұрын
Shivputra Jackson 😂😂😂 dance super bro
@nsomappa21342 жыл бұрын
Black shirt tumbaaa chennagi matadthiya guru
@gopigopi22202 жыл бұрын
Nim videos ge wait madtha ಇರ್ತೀನಿ ಇನ್ನೂ ಹೆಚ್ಚು ಹೆಚ್ಚು ವೀಡಿಯೋಸ್ ಮಾಡಿ ದೇವ್ರು ಒಳ್ಳೇದು ಮಾಡಲಿ
@kumarhipparagikumarhippara87772 жыл бұрын
ಪೂಲ್ ಗಿಚ್ಚಿ😂😂😍😅🤩🥰
@vinni41732 жыл бұрын
❤️ನೇತ್ರಾ ಗೌಡ ❤️
@dhruvabosskingmaker55162 жыл бұрын
❤️😍😜 ಸೂಪರ್ ಶಿವಪುತ್ರ ಅಣ್ಣ ನಿಮ್ಮ ಕಾಮಿಡಿ ಸೂಪರ್ 🤣🤣🤣🤣🤣❤️😜
@vijaykumarpirogi24312 жыл бұрын
Super
@Fan_Of_Kannadisiam2 жыл бұрын
ರೀಲ್ಸ್ ಮಾಡೋಕೆ ಹೋಗಿ ಖಲಾಸ್ ಮಾಡ್ತಿದ್ದಿ dialogue matra ultimate😂😂😂🤣🤣🤣🤣
@prasad_onlyeditingvideos2 жыл бұрын
Nice
@bassunayakbassunayak65542 жыл бұрын
ಸುಪರ್ ಅಣ್ಣಾ 👍👍
@dharmannakatigal73572 жыл бұрын
ಸೂಪರ್ ಶಿವಪುತ್ರ. ಅಣ್ಣ
@nagappasjapur69502 жыл бұрын
ಮೋಮ್ಮ್ಕಳು ಸೂಪರ್ 😂👍
@sunilteradal4392 Жыл бұрын
Supper bro God bless you
@erappamavoor8984 Жыл бұрын
ಸೂಪರ್ ಅಣ್ಣಾ 🔥💞
@rajkakallannavar36562 жыл бұрын
😂😂😂😂super anna
@shabbeera76272 жыл бұрын
ಕಷ್ಟ ಎಲ್ಲಾ ಹೊಟ್ಟೆಗೆ ಹಾಕೊಂಡು,ಹಿಂಗ್ ಆಗೇತಿ😂🤣😂🤣
@nandish-s-k87102 жыл бұрын
ಶಿವಪುತ್ರ ಅಣ್ಣ. ಗಿಚ್ಚ ಗೀಲಿ ಗ್ಲಿ. ......🙏🤣🤣🤣🤣
@devarajdevu90862 жыл бұрын
ನಮಗೂ ಕೂಡ ಅಣ್ಣ ,❤️💕❣️❣️ shivputra ಅಣ್ಣ all group
@krishnajadhav27022 жыл бұрын
ಶಿವಪುತ್ರ ಸೂಪರ್ ಪಾ ಅಜ್ಜನ ಪಾತ್ರ ಚನ್ನಾಗಿ ಮಾಡಿದಿರಾ ನೀವು
@mdoddugol2 жыл бұрын
ನನ್ನ ಎಲ್ಲಾ ವಿಡಿಯೋ ಕೂಡ ಸಕ್ಕತ್ತಾಗಿದೆ ಥ್ಯಾಂಕ್ಯೂ ಅಣ್ಣ ಜಲ್ದಿ ವಿಡಿಯೋ ಬಿಡು
@shivanandtalikotitalikoti54832 жыл бұрын
ಹುಡುಗೀ ಸೂಪರ😍😍
@ravihn65012 жыл бұрын
ನೈಸ್..ಮೈಸೂರು ರವಿ.
@ಬಸವಧ್ರುವರಾಯಣ್ಣನಅಭಿಮಾನಿಬೊಮ್ಮನಾಳ2 жыл бұрын
ಸೂಪರ್ 😄😄😄
@devarajtattimani71132 жыл бұрын
All the Best u & Ur team all
@cmgagan1202 Жыл бұрын
Super video shivaputraya anna 🙌📸📷😊❤
@rajusnaduvinahalli56052 жыл бұрын
ಅನಾವತ ಕಾಮೆಡಿ ಅಣ್ಣ ಸೂಪರ್ ಡಾನ್ಸ್ ಪ್ರಭುದೇವ ಕೂಡಾ ಹಿಂಗ್ ಡಾನ್ಸ್ ಮಾಡಲ ಅಣ್ಣ 😂😂
@shivakumark18242 жыл бұрын
Kitti bro acting super
@mallikarjun.gangadi73742 жыл бұрын
ಸೂಪರ್ ಶಿವಪುತ್ರ ಮತ್ತು ಟೀಂ ಉತ್ತರ ಕರ್ನಾಟಕದ ಪ್ರತಿಭೆಗಳು ❤️🌷☘️
😜Anna ನೀವು ಯಲ್ಲಮ್ಮ ದೇವಸ್ಥಾನಕೆ🙏 ಹೋಗಿದಿರಿಯಲ್ಲ ಯಾವಾಗ ಬಂದಿರಿ 🤩 ನಿಮಗ್ ಯಲ್ಲಮ್ಮ ದೇವಿ ನಿಮ್ಮಗ ಬಾ ಅಂದಿಳು ನಿಮ್ಮಗೆ ಯಲ್ಲಮ್ಮ ಒಳೆದು ಮಾಡಲಿ 🙏🙏🙏
@nageshnagu72212 жыл бұрын
😂😂👌👌 shivu bro masth acoting 😂😂
@mdoddugol2 жыл бұрын
ಅಣ್ಣ ನಿಮ್ಮ ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿದೆ ಲಘು ಮತ್ತೆ ವಿಡಿಯೋ ಬಿಡಿ ಅಣ್ಣ ಪ್ಲೀಸ್ 🙏🙏🙏🙏
@proveeru65812 жыл бұрын
ಅಣ್ಣಾ ಹೊಸ ಹುಡ್ಗಿರು ಯಲ್ಲಿ ಸಿಗ್ತಾರೆ ಸ್ವಲ್ಪ ಹೇಳೋ ನಾವು singa ಅದೀವಿ 🥺🥺😂😄
@vittalmuchandi50652 жыл бұрын
ವಾವ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@world37252 жыл бұрын
ಸೂಪರ್ ಅಣ್ಣ 🤣🤣🤣👌👌👌
@bhimaraonaik4752 жыл бұрын
ಅಣ್ಣ ತಮ್ಮಂದೀರ ಬಾದ್ಯವೇ ಬಗ್ಗೆ ಕಾಮಿಡಿ ವಿಡಿಯೋ ಮಾಡಿ ಪ್ಲೀಸ್, ಈ ಕಾಮಿಡಿ ವಿಡಿಯೋ ಸೂಪರ್ ಇದೆ 👌👌👌👌
@poornanandbhatagunaki84342 жыл бұрын
ಎಳೆ ನಿಂಬಿಕಾಯಿ.. 🤣🤣🤣🔥🔥🔥👌👌
@sagarnt60422 жыл бұрын
Super dance shivu Anna😂😂
@tanveergamer14352 жыл бұрын
ಸೂಪರ್ ಅಣ್ಣ ವಿಡಿಯೋ ಮಸ್ತ್
@braj141772 жыл бұрын
Fan from belagavi 😀
@vireshpattar0182 жыл бұрын
ಹೇರ ಸ್ಟೆಲ್ ಸೂಪರ್ anna
@mouneshhosamani36822 жыл бұрын
Super prabudeva anna🤣🤣🤣🤣🤣
@vinayakhangragi70002 жыл бұрын
Arun hair style 🤣🤣🤣🤣🤣🔥🔥🔥🔥🔥🔥🔥🔥🔥
@manju.s.rgowda35922 жыл бұрын
ಚೆನ್ನಾಗಿದೆ ಶಿವಪುತ್ರ
@kabulhussain50442 жыл бұрын
ಸೂಪರ್ 😃🙏
@sangameshdesai43642 жыл бұрын
ಸೂಪರ್ ಅಣ್ಣ ನೀವು ಕನ್ನಡಕ್ಕೆ ಒಂದು ಮಾದರಿ ಇದ್ದಂಗೆ ಅದು ನಿಮ್ಮ ಕಾಮಿಡಿ ಸೂಪರ್ ಎಲ್ಲರೂ ಫುಲ್ ಫಿದಾ ಆತರ ಅಣ್ಣ ಉತ್ತರಕರ್ನಾಟಕ ನೀವೇ ನಮ್ಮಗೆ ನೀವೇ ಹೀರೋ ಆಂಡ್ ಕಾಮಿಡಿ ನಿಮ್ಮ ಕಾಮಿಡಿ ಇಷ್ಟ ಆಯ್ತು ಅಣ್ಣ ದಯವಿಟ್ಟು ನಿಮ್ಮ ನಂಬರ್ ಕಳಿಸು ಅಣ್ಣ ನಮ್ಮ ಊರಾಗ ನಿಮ್ಮ ವಿಡಿಯೋ ಎಲ್ಲರೂ ನೋಡ್ತಾರಾ ಅಣ್ಣ ನಮ್ಮ ಊರಿನ ಜನಕ್ಕೆ ಒಂದು ಸರಿ ವಿಡಿಯೋ ಕಾಲ್ ಮಾಡಬೇಕು ಅಂತ ಆಶೆ ಅದು ನಿರಾಶೆ ಮಾಡಬೇಡಿ ಅಣ್ಣ ನಿಮ್ಮ ವಿಡಿಯೋ ಲೇಟಾಗಿ ಬಂದ್ರೆ ಯಾಕೋ ನಮ್ಮ ಹೀರೋ ವಿಡಿಯೋ ಬುಟ್ಟಾನೋ ಇಲ್ಲ ಅಂತ ಕೇಳ್ತಾರೆ ಅಣ್ಣ ಎಲ್ಲರೂ ನಿಮ್ಮ ವಿಡಿಯೋ ನೋಡ್ಲಿ ಅಂತ ಹೇಳ್ತಿನಿ ನಾನು ಒಬ್ಬ ಅಭಿಮಾನಿ ಅಣ್ಣ ❤
@Rajakumaravarajkumar2 жыл бұрын
SUPPER ACTING ಶಿವಣ್ಣ
@ningappaholgudi41832 жыл бұрын
🔥🔥🔥dens siputranna❤️
@appubpujari25692 жыл бұрын
Super shivaputra ann👌
@Rajakumaravarajkumar2 жыл бұрын
ಒಳ್ಳೆ ಸಂದೇಶ್ ಇದೆ ಗುಡ್
@sanjugasti93022 жыл бұрын
ಶಿವಪುತ್ರ ಜಾಕ್ಸನ್ 😂😂👌😂
@saleem69742 жыл бұрын
ಸೂಪರ್ ಶಿವು
@sharatl69602 жыл бұрын
Super comedy anna🔥🤣🤭😂😍😜🤓.
@sunilbudnur..brandbench55392 жыл бұрын
🤣🤣
@goldenbeatskannada34642 жыл бұрын
ಕೋಣದ ಹಾಲು 😂😂😂😂
@Rajakumaravarajkumar2 жыл бұрын
ಹುಡ್ಗೀರ್ ಆಕ್ಟಿಂಗ್ supper
@Rameshs172 жыл бұрын
ಸೂಪರ್ ಅಣ್ಣಾ
@mdsharifmdshrif51902 жыл бұрын
Kaacha badam dance super 😂😂😂
@basavarajkattimani14382 жыл бұрын
Superb shivaputra avre
@oppraveen16722 жыл бұрын
ಸೂಪರ್ ಅಣ್ಣ ನಿಮಗೆ ಕನ್ನಡ ಚಿತ್ರರಂಗದಲ್ಲಿ ಒಂದು ಅವಕಾಶ ಸಿಗಲಿ 🙏🙏
@manju.sd.99012 жыл бұрын
Super mast comedy brothers😂😂😂😂😂🔥🔥🔥🔥🔥
@hanamantkhichade70302 жыл бұрын
Super Anna 😍😍:-):-):-)
@chethankumar89312 жыл бұрын
Hiii shivputhra sir NIV tumba chenag videos madtira nim comedy acting nice,,,,,
@moneshsonar59002 жыл бұрын
Anna nimm Comedy Thumba Channagi edhe all the best your Team
@kingrsnayak17292 жыл бұрын
Anna super hotte annanimdu matte saragallaru super acting
@devarajtattimani71132 жыл бұрын
sir nevu tattana veshadalli super duper kantha eddera 👌👌😊😊😊😊❤❤❤❤❤😍😍😍😍😍😆😆😆😆😆😆😆🤣🤣🤣🤣🤣
@shankar7star....r..7012 жыл бұрын
Anna super anna video anna nanu big fan anna😘
@pradi-kx1kk2 жыл бұрын
Super comedy...cute ಮೊಮ್ಮಕ್ಕಳು.. tq u fr entire team
@Vijaykumar-ul8qb2 жыл бұрын
Super 👌 👌 👌 💯💯💯💯💯
@mhodinshaik95612 жыл бұрын
Super bro ನಾನು ನಿಮ್ಮ ವಿಡಿಯೋ ನೋಡ್ತೀನಿ so plz hijab ಬಗ್ಗೆ ವಿಡಿಯೋ ಮಾಡಿ ಬ್ರೋ ನಮ್ಮ ಅಣ್ಣ ತಮ್ಮ ಅನ್ನುವ ಹಾಗೆ ಇರಲಿ plz
@ssabanna....ka_33.motanaha362 жыл бұрын
ಎಂತಹ ಒಳ್ಳೆಯ pradashane ಅಣ್ಣ.. ಸೂಪರ್. comidy. ಮುಂದುವರಿಯಿರಿ
@everythinginkannada3652 жыл бұрын
🔥ಅಣ್ಣ ಸೂಪರ್✨
@prakashkootanur18522 жыл бұрын
Super bro 😂😂😂😂😉😂
@ittigudimanjunath85742 жыл бұрын
ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್... ನಿಮಗೆ ಆದಷ್ಟು ಬೇಗ ಚಿತ್ರರಂಗದಲ್ಲಿ ಅವಕಾಶ ಸಿಗಲಿ ಎಂದು ಹಾರೈಸುತ್ತೇವೆ... ✌️✌️👏 ನಿಮ್ಮ ಕಲೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ... ಅಪ್ಪು ಬಾಸ್ ಇದ್ದಿದ್ರೆ ನಿಮ್ಮ ಕಲೆಗೆ PRK ಆಡಿಯೋ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಇದ್ದರು... ಜೇಮ್ಸ್ ಟೀಸರ್ ಎಲ್ಲರೂ ನೋಡಿ ಜೇಮ್ಸ್ ಪ್ರತಿಯೊಬ್ಬ ಕನ್ನಡಿಗರಿಗೂ ತಲುಪಿಸಿ ... 🙏😥 ಜೇಮ್ಸ್ ಎಂಟೈರ್ ಇಂಡಿಯಾ ಸಿನೆಮಾ ಇಂಡಸ್ಟ್ರಿಯಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಬೇಕು... ಅಪ್ಪು ಬಾಸ್ ರಗಡ್ ಲುಕ್ .. ಅಪ್ಪು ಬಾಸ್ ಆಲ್ವೇಸ್ ಲೆಜೆಂಡ್ ಅಂಡ್ ಎಕ್ಸ್ಟ್ರಾರ್ಡಿನರಿ.. ಕನ್ನಡಕ್ಕೆ ಕನ್ನಡ ನಾಡಿಗೆ.ಕನ್ನಡಿಗರಿಗೆ ಜೇಮ್ಸ್ ಪವರ್ ಸ್ಟಾರ್ ಅಂದ್ರೆ ಅದು ಅಪ್ಪು ಬಾಸ್ ಮಾತ್ರ. ನಿಮಗೆ ನೀವೇ ಸರಿ ಸಾಟಿ ಬಾಸ್... ಆದಷ್ಟು ಬೇಗನೆ ಮತ್ತೊಮ್ಮೆ ಕರುನಡಿನಲ್ಲಿ ಅಪ್ಪು.ವೀರ ಕನ್ನಡಿಗ.ಅರಸು.ಅಭಿ.ರಣವಿಕ್ರಮ.ರಾಜಕುಮಾರ. ಅಂಜನಿಪುತ್ರ . ಯುವರತ್ನ.ಜೇಮ್ಸ್ ಆಗಿ ಹುಟ್ಟಿ ಬನ್ನಿ ಬಾಸ್ ಜೇಮ್ಸ್ ಆಗಿ ನೋಡಲು ನಿಮ್ಮನ್ನು ತುಂಬಾ ಕಾತುರತೆ ಇಂದ ಇದ್ದೆವು ಅಪ್ಪು.. ಜೇಮ್ಸ್ ಆಗಿ ನೋಡಲು ನಿಮ್ಮನ್ನು ತುಂಬಾ ಕಾತುರತೆ ಇಂದ ಇದ್ದೆವು ಅಪ್ಪು.. ಆದರೆ ನೀವೇ ಒಂದು ರೈಮ್ಸ್ ಆದದ್ದು ದೊಡ್ಡ ತಪ್ಪು... ಆದರೆ ನೀವೇ ಒಂದು ರೈಮ್ಸ್ ಆದದ್ದು ದೊಡ್ಡ ತಪ್ಪು... ರಾಯಲ್ ಮ್ಯಾನ್ ರಾಜರತ್ನ. ಯುವರತ್ನ.ಕರ್ನಾಟಕದ ರತ್ನ ಅಪ್ಪು ಬಾಸ್ ನೀವು ಎಂದಿಗೂ ಎಂದೆಂದಿಗೂ ಅಜರಾಮರ 😥😢🙏.... ನೀವು ಎಂದಿಗೂ ಎಂದೆಂದಿಗೂ ಬಾಡದ ಮಾಸದ ಬೆಟ್ಟದ ಹೂವು...ನಿಮ್ಮ ನೆನಪು ಸದಾ ಅಮರ.. ನಿಮ್ಮ ಸರಳ ಸಜ್ಜನಿಕೆಯ.ಸಮಾಜಮುಖಿ.ಸಾಮಾಜಿಕ ಸೇವೆಯ ಮಾರ್ಗದಲ್ಲಿ ನಡೆಯುವೆ...ಇಂತಿ ಅಪ್ಪು ಭಕ್ತ ಇಟ್ಟಿಗುಡಿ ಮಂಜುನಾಥ್...
@ಬಾಳು-ಢ4ಲ2 жыл бұрын
ಸೂಪರ್ ಹುಲಿ ಬಾಳು
@vishwanayak31622 жыл бұрын
Super Anna😍🔥
@shivupatil52852 жыл бұрын
ಸೂಪರ್ ಅಣ್ಣ 🔥🔥
@svnayakbadiger28022 жыл бұрын
ಸುಪರ್ ಅಣ್ಣಾ
@joythibasavajoythi90822 жыл бұрын
ಆದಷ್ಟು ಬೇಗ ಚಲನಚಿತ್ರ ದಲ್ಲಿ ಅವಕಾಶ ಸಿಗಲಿ.. ಶಿವಣ್ಣ...😅😅😅🔥🔥😍😍😅😅🙏🙏