ಅವರು ಹೇಳುತ್ತಾ ಇದ್ದಾರಲ್ಲ ಕುರಿ ಬೋಟಿ ಅಂತ ಅದು ತುಂಬಾ ರುಚಿ ಇರುತ್ತೆ ಒಮ್ಮೆ ಮಾಡಿ ತಿಂದು ನೋಡಿ. ಗೆಳೆಯರೇ😂
@SheelaDaiya11 ай бұрын
Adu sukka madoda ,greevi madoda madam
@anthonyswamy90352 жыл бұрын
Thank you for showing
@ಮದರ್ತೆರೇಸಾಶಾಲೆ2 жыл бұрын
ppp p p p p0opp0p0 p ypi TV 4f
@gurudattawuna73208 ай бұрын
ನೀಟ್ ಕ್ಲಿನ್ ಮೇಡಮ್
@mswamyiswamyi55542 жыл бұрын
Cleaming is must
@Kannadati-murdeshwara3 ай бұрын
Yappa devre nodakagalla🙏
@GayathriAndhannaiahАй бұрын
ಸುಣ್ಣ ಹಚ್ಚಿ ಕೂಡ ಕ್ಲೀನ್ ಮಾಡ್ತಾರೆ
@07-proudkannadiga7 ай бұрын
Kuri healthy idya antha doctor hatra test maadsbeka
@anusha67272 ай бұрын
😂😂
@srinivasnayak905110 ай бұрын
ಮನೆಯಲ್ಲಿ ಇರುವ ಪಾತ್ರೆ ಎಲ್ಲಾ use ಮಾಡ್ತಿದಿರ ನೀರು ತುಂಬಾ ವೆಸ್ಟ್ ಮಾಡ್ತಿದಿರ ಫೈನಲಿ ಲೆಂತ್ ವಿಡಿಯೋ
@ah49762 жыл бұрын
Instead of all these difficulties, why can't we simply have veg food, which is easy and healthy.
@sureshkr6144 Жыл бұрын
ತರಕಾರಿ ಸ್ವಚ್ಚ ಮಾಡುವುದಿಲ್ಲವೇ???
@ah4976 Жыл бұрын
@@sureshkr6144 it takes hardly 5 minutes to clean the vegetables Suresh avre.
@sureshkr6144 Жыл бұрын
@@ah4976 ಎಲ್ಲಾ ತರಹದ ತರಕಾರಿಗಳು ಐದು ನಿಮಿಷಗಳಲ್ಲಿ ಸ್ವಚ್ಚ ಮಾಡಲು ಸಾಧ್ಯವಿಲ್ಲ, ಬೇರೆ ಬೇರೆ ರೀತಿಯ ತರಕಾರಿಗೆ ಬೇರೆ ಬೇರೆ ಸಮಯ ಬೇಕಾಗುತ್ತದೆ, ಹಾಗೇ ಮಾಂಸಾಹಾರದಲ್ಲೂ ಸಹ. ಲೋಕೋ ವಿಭಿನ್ನ ರುಚಿ, ಅವರವರ ಆಹಾರ ಪದ್ಧತಿ ಅವರವರಿಗೆ ಅಚ್ಚು ಮೆಚ್ಚು,
@ah4976 Жыл бұрын
@@sureshkr6144 But I am sure it won't take more time than cleaning boti. In twenty minutes time, I can prepare tasty veg pulav.
@sureshkr6144 Жыл бұрын
@@ah4976 ಸೂಪರ್, ಆದರೆ, ಅಷ್ಟು ಬೇಗ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಸಾತ್ವಿಕ ಆಹಾರ ಪದ್ಧತಿ ಪ್ರಕಾರ, ಯಾವುದೇ ಆಹಾರ ಮಂದ ಕಾವಿನಲ್ಲಿ ಸಾವಧಾನವಾಗಿ ಬೆಂದರೆ ಹೆಚ್ಚು ಪೋಷಕಾಂಶಗಳು ದೊರೆಯುತ್ತವೆ ಮತ್ತು ಆರೋಗ್ಯಕರ.
@udayshetty3856 Жыл бұрын
🙏🙏🙏❤️
@marybenny65138 ай бұрын
Ayioo clean madamma
@nazeeen72987 ай бұрын
Suapr clean madam e thara edre thinbahudud hotel alle nodvaga beda anesthade
ಕೆಲವರು ತೆಗಿತಾರೆ ಕೆಲವರು ಹಾಗೆಯೇ ಮಾಡ್ತಾರೆ , ಇದೇನು ಸೈನ್ಸ್ ಅಲ್ಲ ಹೇಳಿಕೊಡಕೆ
@sharathp3809 Жыл бұрын
Idu namma hiriyaru namage helikottiruva vidhaana
@rajashekarm499510 ай бұрын
Idu correct prossisor
@sumithrasumithra9891 Жыл бұрын
Mam nanage boti esta, and nanu cleen madtini, but nanu cleen mado meted bere
@sureshkr6144 Жыл бұрын
ಹೇಳಿ ಸುಮಿತ್ರಾ ಅವರೆ, ನೀವು ಬೋಟಿನ ಹೇಗೆ ಕ್ಲೀನ್ ಮಾಡ್ತೀರಾ. ನಮಗೂ ಸಹಾಯ ಆಗತ್ತೆ 🙏
@oneworld79710 ай бұрын
Surf poder use madthira...😂
@RamaiahB-z9h6 ай бұрын
Turkey towal instead of build water dipping i sunna singing is better
@Rajan-l9p Жыл бұрын
Ayyo devare 😢
@HishamMohammad-f3y3 ай бұрын
Shi galij
@saraswathisaru38612 жыл бұрын
Hi ಇವತ್ತು ಬೋಟಿ ಗೊಜ್ಜು ತಿನ್ನಬೇಕು ಅನ್ನಿಸ್ತಾ ಇತ್ತು ನೀವು ರೈಟ್ ತಿಮೆಗೆ hakidira thank you
@ranganathn31592 жыл бұрын
ತಿಮೆಗೆ ಅಲ್ಲ madam ಟೈಮ್ ಗೇ 😄😄😄
@VijayKumar-pp9cq2 жыл бұрын
Alappa ninu adarali erasaramshaa yala tholadare aduna tindrenu bitrenu
@sangeethamallyasangusangee712 жыл бұрын
ನೀವು ಸರಿಯಾಗಿ ತೊಳೆಯದೆ ತಿನ್ನಿ...
@Naveen.Rayanna10 ай бұрын
Sunna hachhi tikki hogute.
@nagaraja.bbalaramappa.h166611 күн бұрын
ಬೇರೆ ನೀರು ತೆಗೆದುಕೊಳ್ಳಿ ಮೇಡಮ್
@santhu-ranji2 жыл бұрын
ಮೇಡಂ ಅದು ಮೇಕೆ ಬೋಟಿ ನ ಅಥವಾ ಧನದ್ದು ಬೋಟಿ ನ
@Meat_cooker2 жыл бұрын
ಅಷ್ಟು ದೊಡ್ಡದು ನೋಡುದ್ರೆ ಬೀಫ್ ಬೋಟಿ ಅಂಸದ್ದೆ ಇರೋಲ್ಲ 🤣🤣🤣🤣🤣😅
@pallavigowdapalllavi2 жыл бұрын
Nangu ange anstide Dana tintare ansute 😡 . Ad ogli evr Levor nodidre manshru anstilvaaa🤣🤣🧐
@santhu-ranji2 жыл бұрын
@@pallavigowdapalllavi ಬಿಟ್ರೆ ಅದನ್ನು ಸಹ ತಿಂದು ತೆಗ್ಬಿಡ್ತರೆ ಅಷ್ಟೇ 😁
@Meat_cooker2 жыл бұрын
@@santhu-ranji ಅದರಲ್ಲೇನಿದೆ??.. ಪ್ರಪಂಚದಾದ್ಯಂತ ಜನ ಬೀಫ್ ತಿನ್ನುತ್ತಾರೆ,ನಮ್ಮಲ್ಲಿ ಮಾತ್ರ ಇಷ್ಟೊಂದು ನಕ್ರ 😒😒,, ಮಟನಿಗಿಂತ ರುಚಿಕರ ಮತ್ತು ಸಸ್ತ ರೇಟು 😋... ಸೋ ತಿನ್ನಬಹುದು..
@Meat_cooker2 жыл бұрын
@@pallavigowdapalllavi ಅದರಲ್ಲೇನಿದೆ??.. ಪ್ರಪಂಚದಾದ್ಯಂತ ಜನ ಬೀಫ್ ತಿನ್ನುತ್ತಾರೆ,ನಮ್ಮಲ್ಲಿ ಮಾತ್ರ ಇಷ್ಟೊಂದು ನಕ್ರ 😒😒,, ಮಟನಿಗಿಂತ ರುಚಿಕರ ಮತ್ತು ಸಸ್ತ ರೇಟು 😋... ಸೋ ತಿನ್ನಬಹುದು..
@harshaarasu556511 ай бұрын
U need money that's y doing like that. If u want money do special anything
@SachinChubbanАй бұрын
ಕೋಡಿ ಛೀ
@manjunathata53338 ай бұрын
😄😄 ಮೇಡಮರೆ ಸಣ್ಣ ಬೋಟಿ ಉಲ್ಟಾ ಮಾಡಿ ಕ್ಲೀನ್ ಮಾಡಲ್ವಾ😂😂
@rameshramachandra8578 Жыл бұрын
L..hmm,, I will be back to work tomorrow Uipu . H
@KaveriKaveri-d4o5 ай бұрын
Akka chnngila 😢
@vvv6000 Жыл бұрын
E thara clean mada bardhu .
@sureshkr6144 Жыл бұрын
ಬೇರೆ ಯಾವ ರೀತಿ ಕ್ಲೀನ್ ಮಾಡಿದರೆ ಚೆನ್ನಾಗಿರುತ್ತದೆ
@shwethav4210 Жыл бұрын
Sunna matte salt achi bitre saku amele chakuli remove madre aytu