Madam, ನಿಮ್ಮ ಮಾತು ಚೆನ್ನ , ಎಲ್ಲರೂ ಅವರವರ ಮನೆ ಅರಮನೆ ಅಂತಾ ಭಾವಿಸಿದರೆ ಬದುಕು ಸುಂದರ 👌
@RoopaJagi6 сағат бұрын
21:50 ಅಮ್ಮಾ...ಜೀವನ ಬಡತನದಿಂದ ಸಿರಿತನದೆಡೆಗೆ ಸಾಗುತ್ತಿದ್ದರೆ ಎಷ್ಟು ಅನುಭವಗಳು ಸಿಗ್ತಾವೆ ಅಲ್ಲವೇ ಅಮ್ಮಾ.🥰🥰 ನನಗಂತೂ ನಿಮ್ಮ ಪುಟ್ಟ ಅರಮನೆ, ಮಣ್ಣಿನ ಪಾತ್ರೆಗಳು, ಅನುಭವದ ಮಾತುಗಳು,ಸ್ಥಿರವಾದ ಮನಸ್ಸು ತುಂಬಾನೇ ಇಷ್ಟ ಆಯ್ತು ಅಮ್ಮ.🥰🥰😍 ಆ ದೇವರು ಅಮ್ಮನಿಗೆ ಆಯುರಾರೋಗ್ಯವನ್ನು ಕೊಟ್ಟು ಸದಾ ಕಾಲ ಸಂತೋಷದಿಂದ ಇರುವಂತೆ ಕಾಪಾಡು ದೇವರೇ ಎಂದು ಪ್ರಾರ್ಥಿಸುತ್ತೇನೆ ಅಮ್ಮ.🙏🙏🙏🙏🙏
@janakiramani2684Сағат бұрын
ಚಿಕ್ಕ ಚೊಕ್ಕ ಮನೆ ನನಗೂ ಇಷ್ಟ ಆಯೇತು ❤.
@SushmaM-uv6tqСағат бұрын
Amma nanagu mannina patre alli aduge maadokke ishta, nimma kitchen super❤ aagi itkondidheera
@ChannelTRD7 сағат бұрын
ನಾವು ಯಾರಿಗೋಸ್ಕರ nu ಬದುಕ ಬಾರದು ನಮಿಗೋಸ್ಕರ ನಾವು ಬದುಕಬೇಕು ನಿಮ್ಮನ್ನ ನೋಡಿ ಕಲಿಬೇಕು amma 🙏🙏🌹🌹👌
@ChannelTRD7 сағат бұрын
ನಾವು ಒಂಟ್ಟಿ ನನಗೆ ಯಾರು ಇಲ್ಲಾ ಅಂಥಾ ಅನ್ನಿಸಿದಾಗ ನಿಮ್ಮನ್ನು ನೋಡಿ ಬದುಕಬೇಕು ಸತ್ಯವಾಗಲು
@Mananda-y1m4 сағат бұрын
ಸೂಪರ್ ಆಗಿದೆ ಕಿಚನ್❤
@momskitchen_boutique_vlogs4 сағат бұрын
ಚಿಕ್ಕ ಮನೆ ಚೊಕ್ಕ ಮನೆ ❤️ ಅಂದದ ಅರಮನೆ 🎉
@Reenasvlogskannada7 сағат бұрын
ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಣ್ಣಿನ ಮಡಿಕೆ 👌👌👍 ಇಡ್ಲಿ ಪಾತ್ರೆ ಸೋ cute ಇದೆ 👍❤❤
@rajinihk64245 сағат бұрын
Love to see all your open hearted sharing personal information without any fear😊👌
@AmbikasRecipeGarden5 сағат бұрын
ತುಂಬಾ ಚೆನ್ನಾಗಿದೆ ಮಣ್ಣಿನ ಪಾತ್ರೆಗಳು. ನನಗೆ ಕೂಡ ತುಂಬಾ ಇಷ್ಟ.
@vasujaya-v86 сағат бұрын
ಸೂಪರ್ ಆಗಿದೆ ಅಚ್ಚುಕಟ್ಟಾದ ಅಡುಗೆ ಮನೆ
@leelavathik.9797Сағат бұрын
ತುಂಬಾ ಚೆನ್ನಾಗಿದೆ ಅಮ್ಮ
@chikkammaterdal13443 сағат бұрын
ಚಿಕ್ಕ ದಾದ್ರು ಚನ್ನಾಗಿ ಇದೆ 😍ಕಿಚ್ಚ ನ 🌹
@netravlogsinkannada6865Сағат бұрын
ನಿಮ್ಮ ಮಣ್ಣಿನ ಪಾತ್ರೆ ತುಂಬಾ ಚೆನ್ನಾಗಿದೆ
@Sugandha13068 сағат бұрын
ಒಳ್ಳೆ ಗಮಗೂಡುತಿಯೇ ಸೀಗೆಯೇ.... 👌👌
@poornimakulkarni6957 сағат бұрын
Goodmorning amma kitchen room tumba neat aagi ittidira clean aagi ide
@vishalalifeinkannada39717 сағат бұрын
ತುಂಬಾ ಚೆನ್ನಾಗಿ ಇದೆ ನಿಮ್ಮ ಅರಮನೆ ❤❤
@Maaintivantashala6 сағат бұрын
Amma nimma kitchen thumbha chennagide neatagi organiz madkondiddiri
@padmagrpadmagr28053 сағат бұрын
ಚೆನ್ನಾಗಿದೆ ಅಮ್ಮ ಅಡಗೆ ಮನೆ
@Latha.KV-rp4nw19766 сағат бұрын
ಮನೆ ಚಿಕ್ಕದಿದ್ದರೂ ಮನಸ್ಸು ದೊಡ್ಡದಿರಬೇಕಂತೆ ಆ ಗುಣ ನಿಮ್ಮಲ್ಲಿ ಇದೆ ಅಮ್ಮ ನಿಮ್ಮನ್ನು ನೋಡಿ ತುಂಬಾ ತಿಳಿದುಕೊಂಡಿದ್ದೇನೆ ನಾನು ಅಮ್ಮ ಮಣ್ಣಿನ ಪಾತ್ರೆ ಸೂಪರ್ 👌👌
@ChayaDhruva5 сағат бұрын
ಮಣ್ಣಿನ ಪಾತ್ರೆಗಳ ಅಂತು ಸೂಪರಾಗಿದೆ ನಾನು ಅಷ್ಟೇ ಸಿಸ್ ಗಾಜಿನ ದು ಸ್ಟೀಲ್ ಬಿಟ್ಟರೆ ಬೇರೆ ಯಾವುದು ಬಳಸುವುದಿಲ್ಲ ಮಣ್ಣಿನ ಪಾತ್ರೆ ತಗೋಬೇಕು ಅಂತ ತುಂಬಾ ದಿನದಿಂದ ಕಾಯ್ತಾ ಇದ್ದೀನಿ ಹೋಗುವುದಕ್ಕೆ ಆಗ್ತಾ ಇಲ್ಲ ನೆಕ್ಸ್ಟ್ ಟೈಮ್ ನೀವು ಮಗಳ ಮನೆಗೆ ಹೋದಾಗ ನಿಮ್ಮ ಮಣ್ಣಿನ ಪಾತ್ರೆಗಳನ್ನೆಲ್ಲ ತೆಗೆದುಕೊಂಡು ಬಂದು ಬಿಡ್ತೀನಿ ಮಣ್ಣಿನ ಪಾತ್ರೆ ನನ್ನ ಫೇವರೆಟ್ ಸಿಸ್ಟರ್❤❤❤❤❤
@mamatha99365 сағат бұрын
ತುಂಬಾನೇ ಚೆನ್ನಾಗಿದೆ ಮಣ್ಣಿನ ಪಾತ್ರೆಗಳು ಮೇಡಂ
@Nethras_Cookery2 сағат бұрын
Amma nimma adigemane Nodi Khushi aythu Amma❤❤❤
@Reenasvlogskannada8 сағат бұрын
ಹಾಯ್ ಮುದ್ದು ಬೆಣ್ಣೆ ರಸ್ಮಾಲಾಯ್ ಅಮ್ಮ ನಮಸ್ತೆ 🙏
@shilpanagashree51517 сағат бұрын
Super amma kichan🎉🎉
@CGsaralaputtagudu7 сағат бұрын
ಫಸ್ಟ್ ಕಾಮೆಂಟ್ ಅಮ್ಮ ನಾವಿರೋ ಮನೇಲಿ ಚಿಕ್ಕ ಅಡಿಗೆ ಮನೆ ನಾನು ಈ ತರ ಸ್ಟಾಂಡ್ ತೊಗೊಂಡಿದೀನಿ. ತುಂಬಾ ಚನ್ನಗಿ ಜೋಡುಸ್ಕೊಂಡಿದೀರಾ. ಮಣ್ಣಿದ್ದು ಇಲ್ಲ ತೊಗೊಂಡಿಲ್ಲ ಅಮ್ಮ.❤
@BeHappykannadavlogs6 сағат бұрын
ಪುಟ್ಟು ಅಡಿಗೆ ಮನೇಲಿ ಎಷ್ಟು ಸಾಮಾನು ಇಟ್ಟಿರುವ ಐಡಿಯಾ ಸೂಪರ್
@renukamtrenukamt59876 сағат бұрын
ತುಂಬಾ ಇಷ್ಟ ಆಯ್ತು ಅಮ್ಮ ಪುಟ್ಟದಾಗಿದ್ದರೂ ಚೊಕ್ಕವಾಗಿದೆ
@NisargaTheEntertainer6 сағат бұрын
God is there with every one don't worry be happy I am also alone in this world amma ❤❤❤
@nirmalarer6 сағат бұрын
ಮಣ್ಣಿನ ಪಾತ್ರೆ collection 👌👌nice vedio
@WanderingBlooms4 сағат бұрын
ಮನೆಯನ್ನು ತುಂಬಾ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದಿರಿ
@ChannelTRD7 сағат бұрын
Amma ನೀವೂ ನಮಗಾಗಿ ಬಾಳಲೆ ಬೇಕು ಸುಖವಾಗಿ 🍫🥰
@jyothisrangoligallery95025 сағат бұрын
Nimma aramaneya aduge mane jodane super akku 🥰mannina itemgalu tumba chennagive akku 🥰
@pixelgamers87102 сағат бұрын
Great Amma neev🙏🏻🙏🏻🙏🏻🙏🏻🙏🏻nimma channel tumba munde oogbeku👍
@KitchenQueenGeeta5 сағат бұрын
ಅಮ್ಮ ನಿಮ್ಮ ಬಾಂಡೆ ತುಂಬಾ ಚೆನ್ನಾಗಿದೆ ನನಗೆ ಬಹಳ ಇಷ್ಟ ಆಯಿತು ಅಮ್ಮ
@nirmalarer6 сағат бұрын
ಚಿಕ್ಕ ಚೊಕ್ಕ ಅಡುಗೆ ಮನೆ ❤
@lakshmir50386 сағат бұрын
Mannina paayhregalu. 👌👌👌👌❤
@ManjulacookingChannel-cc6gf2 сағат бұрын
Nimma ಮಾತು thumba chenna amma , ಮಣ್ಣಿನ ಪಾತ್ರೆ thumba chennagi ede amma
@SaralaAppaji7 сағат бұрын
You are right
@MamitaSuresh4 сағат бұрын
Nice video amma
@sushma84336 сағат бұрын
Cute amma
@svsvideos-i7e7 сағат бұрын
mannina thatte super
@Basamma_family_vlog4 сағат бұрын
ಮಣ್ಣಿನ ಪಾತ್ರೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಮ್ಮ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಅಮ್ಮ
@pushpamirrorvlogsinkannada915 сағат бұрын
ಸೂಪರ್
@ASHA-ol2go6 сағат бұрын
Super ಕಿಚನ್
@Shwethanatarajfamilyvlog6 сағат бұрын
ಮೇಡಂ ನನಗೂ ಮಣ್ಣಿನ ಪಾತ್ರೆಗಳು ತುಂಬಾ ತುಂಬಾ ಇಷ್ಟ ನನ್ನ ಹತ್ತಿರ ಮಣ್ಣಿನ ಕಪ್ಪು ಪಾತ್ರೆಗಳಿರೋದು ನನಗೆ ತುಂಬಾ ತುಂಬಾ ಇಷ್ಟ ಮೇಡಂ
@Ukfood-b3g5 сағат бұрын
Super amma😊
@KABADIRAMESHVLOGS6 сағат бұрын
❤😊 amma Super 😊😊❤❤
@prathibhar25246 сағат бұрын
Super Amma neevu
@Kavanagowdavlogs-t1x6 сағат бұрын
ನಿಮ್ ಮನೆ ಮಣ್ಣಿನ ಪಾತ್ರೆಗಳು ನನಗೆ ತುಂಬಾ ಇಷ್ಟ ಆಯ್ತು
@pavanavlogs55973 сағат бұрын
Nangu pathregalu andre thumba ista coocker banale adella thumba ista
@Basamma_family_vlog4 сағат бұрын
ನಿಮ್ಮ ಚಿಕ್ಕ ಕಿಚನ್ ಆದರೂ ಅಡುಗೆ ಮನೆಯಾದರೂ ಚೊಕ್ಕದಾಗಿ ಇಟ್ಟುಕೊಂಡಿದ್ದೀರಾ ಅಮ್ಮ ಅಂತರಲ್ಲ ಇದ್ದುದರಲ್ಲಿ ಸಂತೋಷವಾಗಿರಬೇಕು ಅಂತ ನಿಜವಾಗಲೂ ನೀವು ಹಾಗೆ ಇಟ್ಟಿದ್ದೀರಾ ಅಮ್ಮ ನನಗಂತೂ ನಿಮ್ಮ ಕಿಚನ್ ಮನೆಯಲ್ಲಿ ಎಲ್ಲವೂ ಇಷ್ಟವಾಯಿತು ಅಮ್ಮ
@shivanshifoodie6 сағат бұрын
Nija amma madike+vale mele madiro adige yen test helok agolla ❤
@nandininandini1947 сағат бұрын
Amma nimma mane nanage Thumba kasta aythu Amma navu nitagi edagane namma manenu nitagi etukoloke agodu Amma putta aramane thumba thumbane esta aythu Amma ❤❤
@dckannadavlogs25212 сағат бұрын
Super sister 🎉
@radharadha41916 сағат бұрын
Super 💯😍
@ParshuramPushpa7 сағат бұрын
ಅಮ್ಮ ನಮಸ್ಕಾರ❤❤❤
@Najiprapanc5 сағат бұрын
Nice
@hariniworld7774 сағат бұрын
Super
@ShobhaKc-mn6mkСағат бұрын
Super super ❤❤❤🎉🎉🎉
@kavyabbvolgs5 сағат бұрын
Nic ❤️🙏
@sushma84335 сағат бұрын
Amma nivu mic use madtira
@SulakshaS5 сағат бұрын
ಪುಟ್ಟಕ್ಕ ನೀವು ಹೇಳೋದು ನೋಡಿದ್ರೆ ನಂಗೂ ನಿಮ್ಗೂ ಅದ್ಯಾವುದೋ ಜನ್ಮದ ನಂಟು ಇದೆ ಅನ್ಸತ್ತೆ ಪುಟ್ಟಕ್ಕ ಯಾಕೆ ಹೇಳ್ದೆ ಅಂದ್ರೆ ನಾನು ಕೂಡ ಇನ್ನು ಒಳಕಲ್ಲು ಇದೆ ಮಾಡ್ತೀನಿ ಮಣ್ಣಿನ almost ishta amele nim a soppu toldu sosu plastic jaradi ide Alva?? Adu tumba ishta aytu amma and nivu a ಮಣ್ಣಿನ ತಟ್ಟೆ ವಾಸನೆ tagota ಇದ್ರಿ ಅಲ್ವಾ?? ನಾನ್ ಅದೆಲ್ಲೋ ಕಳೆದು ಹೋದೆ ಪುಟ್ಟಕ್ಕ ಯಾಕೆ ಅಂದ್ರೆ ನಾನು ಮಣ್ಣಿನ ವಸ್ತು ಗೆ ಈ ತರ ವಾಸನೆ tagolodu ಅಲ್ದೇ ಮಳೆ ಬಂದಾಗ ಏನೋ ಒಂತರ smel baratte Alva?? ಮಣ್ಣಿಗೆ ಆಹಾ ಅದೆಷ್ಟು ಒಳ್ಳೆ ವಾಸನೆ ಅನ್ಸತ್ತೆ ಗೊತ್ತಾ ಪುಟ್ಟಕ್ಕ ನಾನು ಮಳೆ ಬಂತು ಅಂದ್ರೆ ಓಡಿ ಹೋಗಿ ಮಣ್ಣಿನ ಗಮ ತಗೋತೀನಿ ಪುಟ್ಟಕ್ಕ ಏನೋ ಮನಸಿಗೆ ಹೀತ ಅನ್ಸತ್ತೆ ಯಾರು ತಪ್ಪು tilkobedi ಕಾಮೆಂಟ್ ನೋಡಿ ಬೇಕಿದ್ರೆ ಮೊದಲು ಮಳೆ ಬಂದಾಗ ಮಣ್ಣಿನ ವಾಸನೆ ನೋಡು ತುಂಬಾ ಚೆನ್ನಾಗಿರತ್ತೆ ಯಾರ್ ನೋಡಿದಾರೋ ಬಿಟ್ಟಿದರೂ ಗೊತ್ತಿಲ್ಲ ಆದ್ರೆ ಅದರೆ ಕೇಲೋಬ್ರ ಗಮನಕ್ಕೆ ಬಂದಿರತ್ತೆ... ಆಮೇಲೆ ಪುಟ್ಟಕ್ಕ ಚೆನ್ನಾಗಿಲ್ಲ ಏನು ಅನ್ನೋ ಹಾಗೆ ಇಲ್ಲ ಪುಟ್ಟಕ್ಕ ಯಾಕೆ ಅಂದ್ರೆ ಮನೆ ಸಣ್ಣ ಇದ್ರೆ ಮನಸು ದೊಡ್ಡದಿರತ್ತೆ ಅಂತ ಹೇಳ್ತಾರೆ ಅಲ್ವಾ?? ಹಾಗೆ ಆ ಮನೆ ಅಷ್ಟೇ ಅಲ್ಲ ಅಲ್ಲಿ ಇರೋ ನಿಮ್ಮ ಪುಟ್ಟ ಪುಟ್ಟ ವಸ್ತುಗಳು ಸಹ ಒಂದೊಂದು ನೆನಪನ್ನ ನಿಮಗೆ ಮೆಲಕು ಹಾಕತ್ತೆ ಅಲ್ವಾ?? And ನೀವು ನಿಮ್ಮ ಒಬ್ರಿಗೆ ಆದ್ರೂ ಅದು ಇದು ಅಂತ ಆಸೆ ಇಂದ ಇಷ್ಟ ಪಟ್ಟು ಇಟ್ಕೊಂಡು ಇದೀರಾ ಅದೇ ಖುಷಿ... ಆದ್ರೆ ಕೇಲೊಂದು ಕಡೆ ಬಿಡು ನನ್ ಒಬ್ಬಳೆ ನಂಗೆ ಯಾಕೆ?? ಅಂತ ಅವರಿಗೆ ಅವರೇ ಪ್ರಶ್ನೆ ಮಾಡಿ ಬದುಕೋ ಆಸಕ್ತಿ ಹುಮ್ಮಸ್ಸು ಉತ್ಸಾಹ ಇದೆಲ್ಲ ಕಳ್ಕೊಂಡು ಇದಾರೆ ಅನ್ನೋ ಹಾಗೆ ಅನ್ಸತ್ತೆ ಆದ್ರೆ ನಿಮ್ ಮನೆ ನೀವು ಇರೋ ರೀತಿ ನೀವು ಜೋಡಿಸಿ ಇಟ್ಟ ವಸ್ತುಗಳು ಅದೇನೋ ಖುಷಿ ಕೊಡ್ತು ಆನ್ನೋಕಿಂತ ಬದುಕೋಕೆ ಒಂದು ದಾರಿ ಅಂತಾರಲ್ಲ ಹಾಗೆ ಪುಟ್ಟಕ್ಕ ಇಷ್ಟ ಆಯ್ತು ಖುಷಿ ಆಯ್ತು ಹಾಗೆ ಅದೆಲ್ಲ ನನ್ ಕದ್ದುಕೊಂಡು ಹೋಗೋಕೆ ಯಾವಾಗ ಬೆಂಗಳೂರು ಗೆ ಬರೋದು ಅಂತ ಯೋಚನೆ ಮಾಡ್ತಾ ಇದೀನಿ ಈಗ ❤😂🥰🥰
@AllinOne-r7d2 сағат бұрын
👌👌❤️
@babysroutine97297 сағат бұрын
🎉🎉🎉🎉🙏🙏🤝
@MUSICFAMILY-199623 минут бұрын
Amma neevu ellarigu maadhari nimma nodi naavu kaliyuvudu tumba ide amma