Рет қаралды 19,484
ನಾವು ಎಷ್ಟೇ ಪರೀಕ್ಷಾ ತಯಾರಿಯನ್ನು ಮಾಡಿಕೊಂಡು ಓದಿದ್ದರು ಕೆಲವೊಂದು ತಪ್ಪುಗಳನ್ನು ನಾವು ಪರೀಕ್ಷೆಯಲ್ಲಿ ಮಾಡುತ್ತೇವೆ ಅಂತಹ ತಪ್ಪುಗಳನ್ನು ಹೇಗೆ ತಿಳಿದುಕೊಳ್ಳಬೇಕು ಪರೀಕ್ಷಾ ದಿನ ನಮ್ಮ ಮೈಂಡ್ ಸೆಟ್ ಹೇಗೆ ಇರಬೇಕು, ಕಷ್ಟವಾದ ಪ್ರಶ್ನೆಗಳು ಬಂದಾಗ ಯಾವ ಒಂದು ಸ್ಟ್ರಾಟಜೀ ಉಪಯೋಗಿಸಬೇಕು, 90ಕ್ಕೂ ಹೆಚ್ಚು ಪ್ರಶ್ನೆಗಳನ್ನು ಹೇಗೆ ಉತ್ತರಿಸಬೇಕು ಎಂಬುದನ್ನು ಈ ವಿಡಿಯೋದಲ್ಲಿ SR ಗೌಡರವರು ತಮ್ಮ ಅನುಭವಗಳ ಮೂಲಕ ಹೇಳಿದ್ದಾರೆ.