Рет қаралды 19,307
ಪಿಎಸ್ಐ ಪರೀಕ್ಷೆಯಲ್ಲಿ ಪತ್ರಿಕೆ -1 ಅತ್ಯಂತ ಪ್ರಮುಖವಾದುದು ನೀವು ಆಯ್ಕೆಯಾಗಲು ಪತ್ರಿಕೆ ಒಂದರಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಗಳಿಸಬೇಕು ಅದಕ್ಕೆ ಮೆಟೀರಿಯಲ್ ಎಲ್ಲಿ ಸಿಗುತ್ತದೆ ಯಾವ ಮೆಟೀರಿಯಲ್ ಓದಿದರೆ ಅತ್ಯುತ್ತಮ ಮಾರ್ಕ್ಸ್ ಗಳು ಬರುತ್ತವೆ ಎಸ್ ಆರ್ ಗೌಡ ಆರ್ ಎಸ್ ಐ ಪರೀಕ್ಷೆಯಲ್ಲಿ 37 ಅಂಕಗಳಿಸಲು ಮಾಡಿದ ಸ್ಟ್ರಾಟಜೀ ಏನು. ಪ್ರಬಂಧ ಬರೆಯಬೇಕಾದರೆ ಅನುಸರಿಸಬೇಕಾದ ಮಾರ್ಗ ಸೂಚಿಗಳು ಯಾವುವು ಭಾಷಾಂತರವನ್ನು ಯಾವಾಗ ಪ್ರಾರಂಭ ಮಾಡಬೇಕು ಇತ್ಯಾದಿ ವಿಷಯಗಳ ಬಗ್ಗೆ ಪತ್ರಿಕೆ ಒಂದರ ಕುರಿತು ಸಂಪೂರ್ಣ ಮಾಹಿತಿ.