ಕ್ಲೋನಿಂಗ್ ಪದ್ದತಿಯ ರೋಗಮುಕ್ತ ಹಣ್ಣಿನ ಗಿಡಗಳ ನರ್ಸರಿ | balagond hi tech nursery | horticulture nursery

  Рет қаралды 37,180

Rangu kasturi

Rangu kasturi

Жыл бұрын

ಕ್ಲೋನಿಂಗ್ ಪದ್ದತಿಯ ರೋಗಮುಕ್ತ ಹಣ್ಣಿನ ಗಿಡಗಳ ನರ್ಸರಿ | balagond hi tech nursery | horticulture nursery
ಹೆಚ್ಚಿನ ಮಾಹಿತಿಗಾಗಿ:-
----------------------------
ಸಚಿನ್ ಸಿದ್ದಪ್ಪ ಬಾಲಗೊಂಡ್
ಬಾಲಗೊಂಡ್ ಹೈಟೆಕ್ ನರ್ಸರಿ ಕೊಲ್ಹಾರ
ತಾ. ಕೊಲ್ಹಾರ, ಜಿ. ವಿಜಯಪುರ,
ಮೊ. 8618633833
my instagram:-
-----------------------
/ rangukasturi
sachin balagond farm - 1
• ಸೇಬು ಕೃಷಿ ಅನುಭವ | 9 ಎಕ...
sachin balagond farm - 2
• ಸಿದ್ದೇಶ್ವರ ಸ್ವಾಮೀಜಿ ಮೆ...
sachin balagond farm - 3
• ಸಮಗ್ರ ಕೃಷಿಯಲ್ಲಿ ಹಣ್ಣಿನ...
ಸಚಿನ್ ಸಿದ್ಧಪ್ಪ ಬಾಲಗೊಂಡ್ ಇವರ ತಂದೆಯವರು ಮೂಲತ ಕೃಷಿಕರಾಗಿದ್ದು ಕೃಷಿಯಲ್ಲಿ ಅಪಾರ ಅನುಭವ ಹೊಂದಿ ಕೃಷಿ ಪಂಡಿತ, ಪ್ರಗತಿಪರ ರೈತ, ಉತ್ತಮ ಕೃಷಿಕ, ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅಂತಹ ಶ್ರೇಷ್ಠ ಕೃಷಿಕರ ಮಗನಾದ ಸಚಿನ್ ಬಾಲಗೊಂಡ್ ರವರು ಡಿಪ್ಲೊಮಾ ಅಗ್ರಿ ವಿದ್ಯಾಬ್ಯಾಸ ಮುಗಿಸಿ ತಂದೆಯವರ ಜೊತೆಗೆ ಇವರೂ ಕೂಡ ಸೇರಿ ಕೃಷಿಯಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿಕೊಂಡು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು 9 ಎಕರೆ ಜಮೀನಿನಲ್ಲಿ 35 ಕ್ಕೂ ಹೆಚ್ಚು ಹಲವಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆದು ಅದರಿಂದ ಉತ್ತಮ ಲಾಭ ಕೂಡಾ ಪಡೆಯುತ್ತಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ಹತ್ತಿರ ಸರಿಯಾಗಿ ಬೆಳದು ಒಳ್ಳೆಯ ಫಲ ಕೊಡುವ ಗಿಡಗಳನ್ನು ಆಯ್ಕೆ ಮಾಡಿ ಅವುಗಳಿಂದ ಸಸಿಗಳನ್ನು ತಯಾರಿಸಿ ಈ ಭಾಗದ ರೈತರಿಗೆ ಉತ್ತಮ ತಳಿಯ ಸಸಿಗಳ ಅನುಕೂಲ ಮಾಡಿಕೊಡುತ್ತಿದ್ದಾರೆ
Topic explore :-
-----------------------
what is hi tech nursery
hi-tech nursery
high-tech nursery
horticulture
plant nursery tour
horticulture nursery
nursery business
plant nursery business
how to start a plant nursery
fruit plant nursery
pomegranate nursery
gauva nursery
integrated farming
fruit farming
apple farming
horticulture farming
farming in kannada
organic farming in kannada
rangu kasturi videos
sachin balagond farm
#rangukasturi #hitechnursery #fruitfarming #horticulturenursery #nursery #high-technursery #high-tech #hi-tech #horticulture #plantnursery
#sachinbalagondfarm #farminginkannada

Пікірлер: 58
@raghukulkarni9395
@raghukulkarni9395 5 күн бұрын
ರಂಗು ಕಸ್ತೂರಿ ಅಣ್ಣ ಅವರಿಗೆ ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ ವಿಡಿಯೋ
@lavanyasrikanth8749
@lavanyasrikanth8749 2 ай бұрын
I will purchase 100 Sachin sir grateful
@irappaindi6442
@irappaindi6442 7 ай бұрын
ಒಳ್ಳೆಯ ಕೆಲಸ ಸರ್
@shivasharanappadudhgi8784
@shivasharanappadudhgi8784 Жыл бұрын
Good job sir..
@sangappaa8740
@sangappaa8740 Жыл бұрын
ಸೂಪರ್ ಸರ್ ಉತ್ತಮ ನರ್ಸರಿ ಥ್ಯಾಂಕ್ಸ್ 👍👍👍👍🤗
@Rangukasturi
@Rangukasturi Жыл бұрын
🙏🙏
@user-qw5ic4in2s
@user-qw5ic4in2s 8 ай бұрын
Anna ni benki🔥🔥
@drvasudevnaikhorticulture8385
@drvasudevnaikhorticulture8385 Жыл бұрын
Nicely explained by sachin, wisely interrogate by Ranga Kasturi sir and thematic capturing of vedio & photographing by Suresh sir . Great job by sachin and team., Good luck.,
@Rangukasturi
@Rangukasturi Жыл бұрын
🙏🙏 thank you sir
@fouziakhanum1272
@fouziakhanum1272 6 ай бұрын
Sir persian lime bagge heli sir addake market idya sir nav planti g madidre
@ganeshbhandarkar7602
@ganeshbhandarkar7602 Жыл бұрын
A young ,huble.enterprenur !
@sheshadriyn1962
@sheshadriyn1962 Жыл бұрын
ಧನ್ಯವಾದಗಳು ಸರ್ 💐🙏🙏
@Rangukasturi
@Rangukasturi Жыл бұрын
🙏🙏
@manjunathchatni4670
@manjunathchatni4670 Ай бұрын
Dragon fruit madatira
@nagarajchincholichincholi2864
@nagarajchincholichincholi2864 Жыл бұрын
Very good work,,both of u
@Rangukasturi
@Rangukasturi Жыл бұрын
🙏🙏
@hajikannur686
@hajikannur686 3 ай бұрын
Dalambari balgond
@kalyanappamutta6497
@kalyanappamutta6497 Жыл бұрын
Super 👌
@Rangukasturi
@Rangukasturi Жыл бұрын
🙏🙏
@sujithuc2686
@sujithuc2686 Жыл бұрын
👌 ..🙏
@Rangukasturi
@Rangukasturi Жыл бұрын
🙏🙏
@shreehayyalalingashreehayy8249
@shreehayyalalingashreehayy8249 Жыл бұрын
ಸೂಪರ್ ಗೈಡ್ ಬ್ರದರ್
@Rangukasturi
@Rangukasturi Жыл бұрын
😊
@shreehayyalalingashreehayy8249
@shreehayyalalingashreehayy8249 Жыл бұрын
@@Rangukasturi ನಿಮ್ಮ ಚಾನಾಲಗೆ ನನ್ನ ಧನ್ಯವಾದಗಳು 🙏
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@scccloudy2841
@scccloudy2841 Жыл бұрын
First like
@Rangukasturi
@Rangukasturi Жыл бұрын
Thank you sir 🙏🙏
@dayanandnaik1009
@dayanandnaik1009 Жыл бұрын
Super
@Rangukasturi
@Rangukasturi Жыл бұрын
🙏🙏
@gururajpadashetti7572
@gururajpadashetti7572 Жыл бұрын
7.5 ಫೀಟ್ ಡಿಸ್ಟೆನ್ಸ್ ಕಾಗಜಿ ಲಿಂಬು ಬೆಳೆಯಬಹುದಾ ಸರ್ 👌👌👌👌👌
@Rangukasturi
@Rangukasturi Жыл бұрын
ಸರ್ ನಂಬರ್ ಇದೆ ಕರೆ ಮಾಡಿ ವಿಚಾರಿಸಿ ಒಳ್ಳೆಯ ಮಾಹಿತಿ ನೀಡುತ್ತಾರೆ
@myviews2284
@myviews2284 Жыл бұрын
​@@Rangukasturi no provided on description is wrong
@manjuhs5979
@manjuhs5979 Жыл бұрын
🍋 lemon plant prize and dilvery madtira mathe asto disa agbowdu dilvery ge....
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ
@basanagowdadonthal1534
@basanagowdadonthal1534 Жыл бұрын
Phone madee madee danediddene euardu one man show kasta aguthea samparkisalu
@Rangukasturi
@Rangukasturi Жыл бұрын
ಸರ್ ಇವರ ಮದುವೆಯಾಗಿ ಮೂರು ದಿನ ಆಗಿದೆ ಅರ್ಥ ಮಾಡಿಕೊಳ್ಳಿ ಬೇಜಾರಾದರೆ ಹೇಗೆ 97433 56627 ಈ ಸಂಖ್ಯೆಗೆ ಸಂಪರ್ಕಿಸಿ
@manjuhs5979
@manjuhs5979 Жыл бұрын
Lemon 🍋 plant prize an ddilvery kodda madtira nam address ge
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ ಸರ್
@marutihugar6981
@marutihugar6981 2 ай бұрын
Loose ಸಸಿ ಕೊಡತಾರ ಸರ್
@Rangukasturi
@Rangukasturi 2 ай бұрын
ಕರೆ ಮಾಡಿ ವಿಚಾರಿಸಿ ಸರ್
@user-xh2oe2gn9i
@user-xh2oe2gn9i 2 ай бұрын
Kagzi nimbu bele astu ....
@Rangukasturi
@Rangukasturi 2 ай бұрын
Kare madi vicharisi sir
@surendrababu558
@surendrababu558 Жыл бұрын
Sir Apple gida price yestu sir
@Rangukasturi
@Rangukasturi Жыл бұрын
Sir ಕರೆ ಮಾಡಿ ವಿಚಾರಿಸಿ ಸರ್
@fouziakhanum1272
@fouziakhanum1272 6 ай бұрын
Yava nibe nettidre nav dudidu thin bahudu
@Rangukasturi
@Rangukasturi 6 ай бұрын
Khagji ನಿಂಬೆ
@myviews2284
@myviews2284 Жыл бұрын
Contact details provided is wrong please share contact details of balgonda nursery
@Rangukasturi
@Rangukasturi Жыл бұрын
ಸರ್ ಕರೆಕ್ಟ್ ಆಗಿ ಇದೆ 8618633833 ಸಚಿನ್ ರವರ ನಂಬರ್ ಕಳೆದ ಸೋಮವಾರ ಅವರ ಮದುವೆ ಆಗಿದೆ ಸ್ವಲ್ಪ ದಿನ ಬಂದ್ ಇರಬಹುದು ದಯವಿಟ್ಟು ಅರ್ಥ ಮಾಡಿಕೊಂಡು ಸಹಕರಿಸಿ 😊😊
@mrutyunjayhiremath2468
@mrutyunjayhiremath2468 8 ай бұрын
ಕೊರ್ತಿ ಕೊಲ್ಹಾರ ಏನರಿ ಉರು,ಯಲ್ಲಿ ಇದೆ ಈ ನರ್ಸರಿ
@Rangukasturi
@Rangukasturi 8 ай бұрын
ಹೌದು ಸರ್ ಕರೆ ಮಾಡಿ
@mrutyunjayhiremath2468
@mrutyunjayhiremath2468 8 ай бұрын
ಓಕೆ,ನಮ್ದು ಇಲ್ಲೇ ಗದ್ದಂಕೆರಿ ಕ್ರಾಸ್
@madhaviolankar541
@madhaviolankar541 Жыл бұрын
Water Apple plants idavenri sar
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ ಸರ್
Slow motion boy #shorts by Tsuriki Show
00:14
Tsuriki Show
Рет қаралды 10 МЛН
Playing hide and seek with my dog 🐶
00:25
Zach King
Рет қаралды 37 МЛН
Survive 100 Days In Nuclear Bunker, Win $500,000
32:21
MrBeast
Рет қаралды 104 МЛН
Son ❤️ #shorts by Leisi Show
00:41
Leisi Show
Рет қаралды 8 МЛН
Staking చేస్తాం.. Pruning చేస్తాం
17:45
తెలుగు రైతుబడి
Рет қаралды 59 М.
Slow motion boy #shorts by Tsuriki Show
00:14
Tsuriki Show
Рет қаралды 10 МЛН