ಸರ್.. ನಮಸ್ತೆ ನಾನು ನಾಟಿ ಕೋಳಿ ಸಾಕಲು ಪ್ರಾರಂಭ ಮಾಡಿದ್ದೇನೆ... ನಾನು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕು ನವನು.. ನಾನು ಕೋಳಿ ಮಾರಾಟಕ್ಕೆ ಬಂದಾಗ ನಿಮ್ಮನ್ನು ಸಂಪರ್ಕ ಮಾಡಬಹುದಾ ಸರ್.. 🙏
@businessideasandformula5650 Жыл бұрын
ಸ್ಕಿಪ್ ಮಾಡಕ್ ಮನಸ್ ಬರ್ಲಿಲ್ಲ
@vinayvini3176 Жыл бұрын
Super shankranna
@shivaprasads58202 жыл бұрын
Super sir
@n.m9602 Жыл бұрын
Hi shankar avare neevu modllu ejipurdalli kabab madthidri alva. Nim no miss agoythu
@shankarnatikolidabharamana8054 Жыл бұрын
ನಿಮ್ಮ ಕಾಮೆಂಟ್ ಗೆ ನನ್ನ ಧನ್ಯವಾದ ನನ್ನ ವಿಡಿಯೋಗಳನ್ನು ನೋಡುವುದಕ್ಕೆ ಇನ್ನೂ ಧನ್ಯವಾದ ಕ್ಷಮೆ ಇರಲಿ ನಾನು ಬಿಜಾಪುರವನ್ನೇ ನೋಡಿಲ್ಲ ನಾನಿರೋದು ರಾಮನಗರದಲ್ಲಿ ಧನ್ಯವಾದ
Thank you for your comment it is true Duddu donate alla adu Koli duddu
@ManojKumar-ke1xg2 жыл бұрын
Sir nivu thumba great, raitarige thumba mariyade kodtira🙏🏻🙏🏻🙏🏻💛❤️
@ನಲಿವಮನ2 жыл бұрын
ಅಣ್ಣ ಮೀನಿನ ಬಲೆ ಬೇಕು ನಂಬರ್ ಕೊಡಿ
@bharathacharya6362 жыл бұрын
Sir nati Koli na horgade bittu sakidre matra neevu tagoloda atva shed nalli sakidre tagontira
@shankarnatikolidabharamana80542 жыл бұрын
ತಾಯಿ ಕೋಳಿಯಿಂದ ಕಾವ್ಯ ಕೂರಿಸಿ ತಾಯಿಗಳಿಂದ ಮರಿ ಮಾಡಿಸಿ ಹೊರಗಡೆ ಬಿಟ್ಟಿ ಸಾಕಿರುವಕೋಳಿಗಳನ್ನು ತೆಗೆದುಕೊಳ್ಳುತ್ತೇನೆ
@nandakumarm69192 жыл бұрын
Super Anna
@shankarnatikolidabharamana80542 жыл бұрын
🤝💐
@ಸುಂದರ್ಗೌಡ2 жыл бұрын
👍
@shankarnatikolidabharamana80542 жыл бұрын
🤝
@allkannadavideos8284 Жыл бұрын
Sir namavu nati koligalu edave sir nimma number kodi sir
@shankarnatikolidabharamana8054 Жыл бұрын
ನೀವೇ ನಿಮ್ಮ ನಂಬರ್ ಕಳಿಸಿ ನಾನೇ ನಿಮಗೆ ಫೋನ್ ಮಾಡುತ್ತೇನೆ
@guruprasad13952 жыл бұрын
👌sir
@shankarnatikolidabharamana80542 жыл бұрын
🤝
@ashokbm55372 жыл бұрын
ಸೂಪರ್
@shankarnatikolidabharamana80542 жыл бұрын
🤝💐
@pavangowda1188 Жыл бұрын
Ramanagra madi avrna na nabokey agalla
@ಮಾತುಮುತ್ತು-ಭ8ತ2 жыл бұрын
Anna video yavdakke kalsodu heli...
@Dhanushdhanu236-n7v2 жыл бұрын
Super sar 👍
@shankarnatikolidabharamana80542 жыл бұрын
🤝💐
@yogeshyogi84302 жыл бұрын
Sakaranna nimma number kodi anna namma ataranu Nati Koli idave
@chamanc12802 жыл бұрын
Hi
@nagaraajrchinna56542 жыл бұрын
ನಿಮ್ ಇಂದ ಎಷ್ಟೋ ಜನಕ್ಕೆ ಬದುಕಿನಲ್ಲಿ ಭರವಸೆ ಬಂದ್ ಇದೆ ಶಂಕ್ರಣ್ಣ ಅದ್ರಲ್ಲಿ ನಾನು ಒಬ್ಬ ಅಣ್ಣ ರೀಯಲಿ ಗ್ರೇಟ್ ಅಣ್ಣ ನೀವು 😍💐💐
@shankarnatikolidabharamana80542 жыл бұрын
ನಿಮ್ಮ ಮಾತಿಗೆ ನನ್ನ ಧನ್ಯವಾದ🤝💐
@nagushrunagu1733 Жыл бұрын
Sir nim no Kodi sir
@shankarnatikolidabharamana8054 Жыл бұрын
ಯಾವ ಕಾರಣಕ್ಕಾಗಿ ತಿಳಿಸಿ? ಇಲ್ಲವಾದರೆ ನಿಮ್ಮ ನಂಬರ್ ಹಾಕಿ ನಾನೇ ಫೋನ್ ಮಾಡುತ್ತೇನೆ
@kiranmgmgkiran62272 жыл бұрын
God bless you
@shankarnatikolidabharamana80542 жыл бұрын
🤝💐
@abhikgowda35212 жыл бұрын
Super sir 👍
@shankarnatikolidabharamana80542 жыл бұрын
🤝💐
@Arunkumar-mh1vp2 жыл бұрын
Sir, u r really doing a good job...love from davangere...sir nati koli saru madoke usually eshtu hottu meat na kudisbeku anta heli...navu 2-3 sari madidru 1 hour beysidru ashtu chennagi soft agi bendirlilla...adke
@shankarnatikolidabharamana80542 жыл бұрын
🤝💐
@rafhiullae72002 жыл бұрын
Super sir..
@shankarnatikolidabharamana80542 жыл бұрын
🤝💐
@shivakumarn55992 жыл бұрын
Super sari 🤝🤝💐💐
@shankarnatikolidabharamana80542 жыл бұрын
🤝💐
@anandsanti99692 жыл бұрын
Kolige roga bandre en madod sir
@aborganick2 жыл бұрын
Use natural organic antibiotics, #ABOrganic
@ಶಿವಪ್ಪ-ಗ7ಫ2 жыл бұрын
ಮೀನಿನ ಬಲೆ ನಂಬರ್ ಕೊಟ್ಟಿಲ್ಲ ಸರ್ ಮೀನಿನ ಬಲೆ ಚಿತ್ರದುರ್ಗ ಡಿಸ್ಟಿಕ್
@shankarnatikolidabharamana80542 жыл бұрын
ಇದು ಬೆಂಗಳೂರು ನಂಬರ್ ತೆಗೆದುಕೊಳ್ಳಿ 9901155996
@manjunathamkmanju98422 жыл бұрын
Hi shankranna
@birds_animalslover31712 жыл бұрын
Sir nivu one kg yestu rate kodthera
@kumarac3932 жыл бұрын
350
@shankarnatikolidabharamana80542 жыл бұрын
ವಿಡಿಯೋದಲ್ಲಿ ತಿಳಿಸಿದ್ದೇನೆ ನೋಡಿ
@royalhoysala41312 жыл бұрын
Super super shankrana
@shankarnatikolidabharamana80542 жыл бұрын
🤝💐
@raghus97462 жыл бұрын
Anna nanagu nati Koli beku sakole 1jothe
@harishk30492 жыл бұрын
ಫೋನ್ ನಂಬರ್ send me bro
@bandutegnoor16002 жыл бұрын
Happy Sankranti
@shankarnatikolidabharamana80542 жыл бұрын
🤝💐
@dbn47822 жыл бұрын
Super work sir 💐💐
@gangadharcbgangadhar52612 жыл бұрын
Super Sir🌹.
@shankarnatikolidabharamana80542 жыл бұрын
🤝💐
@kabeersajipa31382 жыл бұрын
👌👌
@shankarnatikolidabharamana80542 жыл бұрын
🤝💐
@shivu.gowdaguru34382 жыл бұрын
ಅಣ್ಣ ನಿಮ್ಮ ನಂಬರ್ ಕೊಡಿ
@shankarnatikolidabharamana80542 жыл бұрын
ಯಾವ ಕಾರಣಕ್ಕಾಗಿ ತಿಳಿಸಿ
@yashwanthm86802 жыл бұрын
Super sad
@harishyharishy53242 жыл бұрын
ಪ್ರತಿ ಕೆಜಿಗೆ ಎಷ್ಟು ಬೆಲೆ
@shankarnatikolidabharamana80542 жыл бұрын
ವಿಡಿಯೋದಲ್ಲಿ ಹೇಳಿದೆ ನೋಡಿ
@prajuhc92102 жыл бұрын
Sir pure nati koli ede thagolthira
@shankarnatikolidabharamana80542 жыл бұрын
ತೆಗೆದುಕೊಳ್ಳುತ್ತೇನೆ ನಿಮ್ಮದು ಯಾವ ಊರು ನಿಮ್ಮ ಕೋಳಿ ಗಳನ್ನೆಲ್ಲ ವಿಡಿಯೋ ಮಾಡಿ ಕಳಿಸಿ
But chickens are not llook like pure nati chickens... It's look like giriraja mix.....
@shankarnatikolidabharamana80542 жыл бұрын
ನಿಮ್ಮ ಕಾಮೆಂಟ್ ಗೆ ಧನ್ಯವಾದ ಹಾಗೆ ತಿಳಿದುಕೊಳ್ಳಬೇಡಿ ನಾನು ತೂಕ ಮಾಡುವ ಮುಂಚೆ ಎರಡು ಕೋಳಿಯನ್ನು ಕ್ಲೀನ್ ಮಾಡಿ ನೋಡಿದ್ದೇನೆ ನಾಟಿ ಕೋಳಿ ಎಂದರೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಇರುತ್ತವೆ ಈ ಕೋಳಿಗಳು ಒಂದುವರೆ ಕೆಜಿ ಒಳಗೆ ಇವೆ ನೀವು ಹೇಳಿದ ಹಾಗೆ ಆಗಿದ್ದರೆ ನನಗೆ ಕ್ಲೀನ್ ಮಾಡುವ ಟೈಮಿನಲ್ಲಿ ಕಟಿಂಗ್ ಮಾಡುವ ಸಮಯದಲ್ಲಿ ತಿಳಿದು ಬಿಡುತ್ತಿತ್ತು ದಯವಿಟ್ಟು ಇದಕ್ಕೆ ರಿಪ್ಲೈ ಮಾಡಿ ಧನ್ಯವಾದಗಳು
@Mehandiartbyimshad2 жыл бұрын
pure nati koli na evu?🤔
@rohithrohi37302 жыл бұрын
ಧನ್ಯವಾದಗಳು ಸರ್ ಈ ನಿಮ್ಮಂತ ಒಳ್ಳೇ ವ್ಯಕ್ತಿಯನ್ನು ನೋಡಿ ಧನ್ಯನಾದೆ
@shankarnatikolidabharamana80542 жыл бұрын
🤝💐
@yallappabhangi61972 жыл бұрын
ನೀಮ ನಂಬರ್ ಟೈಠಲನಲ್ಲಿ ಕೊಡಿ ಪ್ರತಿ ವೀಡಿಯೋ ನಲ್ಲಿ ಕೊಡಿ ನೀಮ ನಂಬರ್ ಅಂತ ಹೇಳಿ
@shankarnatikolidabharamana80542 жыл бұрын
ನಿಮ್ಮ ಮಾತು ನನಗೆ ಅರ್ಥವಾಗುತ್ತದೆ ತುಂಬಾ ಧನ್ಯವಾದ ನಂಬರನ್ನು ಹಾಕಿದರೆ ಬೇಡದ ವಿಚಾರವನ್ನು ಹೇಳಿ ಕೇಳಿ ನನಗೆ ಸ್ವಲ್ಪ ಜನ ತೊಂದರೆ ಮಾಡುತ್ತಾರೆ ಇಂಟರೆಸ್ಟ್ ಇರುವವರು ನಂಬರ್ ಕೇಳ್ತಾರೆ ಯಾವ ಕಾರಣಕ್ಕಾಗಿ ಎಂದು ತಿಳಿದು ಕೊಡುತ್ತೇನೆ
@yallappabhangi61972 жыл бұрын
ಓಕೆ ಸರ ಧನ್ಯವಾದಗಳು ಸರ್
@videocircle...29849 ай бұрын
Sir (Tamilunadu)Minina bale avara Phone number Kodi matte kodaginavara phone number kodi Tumba danyavadagalu🙏
@basavarajkaroshi69112 жыл бұрын
Nimm number kodade video hege kalasodu sir video dalli nimma no haki