Рет қаралды 675,508
ಉತ್ತರ ಕರ್ನಾಟಕದ ವಿಶೇಷ ಕೊಬ್ಬರಿ ಉಂಡೆ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ .ತುಂಬಾ ಆರೋಗ್ಯಕರ .ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಕೊಬ್ಬರಿ ಉಂಡೆಯನ್ನು ಪ್ರತಿನಿತ್ಯ ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ನನ್ನ ಚಾನಲನ್ನು ಮೊದಲನೇ ಸಲ ನೋಡ್ತಾ ಇದ್ರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಸಪೋರ್ಟ್ ಮಾಡಿ ಧನ್ಯವಾದಗಳು 💐