No video

KODAGU FLOOD 2018 | JODUPALA DISASTER AWARENESS ಜೋಡುಪಾಲ: 'ನೋಡ್ತ, ನೋಡ್ತಾನೆ ನಾಲ್ವರು ಕೊಚ್ಚಿ ಹೋದ್ರು'

  Рет қаралды 68,057

News Notout

News Notout

Күн бұрын

'ನೋಡ್ತ, ನೋಡ್ತಾನೆ ನಾಲ್ವರು ಕೊಚ್ಚಿ ಹೋದ್ರು' ಹಾಲಿವುಡ್ ಸಿನಿಮಾವನ್ನೂ ಮೀರಿಸಿದ ಜೋಡುಪಾಲ ದುರಂತ..!
‪@newsnotout8209‬ ‪@newsnotoutviralvideo‬
#kodaguflood2018 #kodaguflood2018and #awarnessvideo
#educationalvideofor4yearsold #educationalvideoforkindergarten #educationalvideosfortoddlers #educationalvideofor3yearolds #educationalvideosforadults #educationalvideosfor2yearold #educationalvideogames #educationalvideobackgroundmusic #educationalvideosfor1yearold #educationalvideoforpreschool #educationalvideoonmenstrualcycle #educationalvideosforchildren #educationalvideoediting #educationalvideoand #educationalvideodianaandroma

Пікірлер: 33
@Ilovesulya
@Ilovesulya Ай бұрын
Vj ವಿಖ್ಯಾತ್ ರವರ 1 m ಮಾಡಲು ನಾವೆಲ್ಲರೂ ಮಾಡಿದ ಪ್ರಯತ್ನ...... ಈ ಚಾನೆಲ್ ಕೂಡ ಅದೇ ತರ ಮಾಡುವ ❤️❤️❤️
@Ilovesulya
@Ilovesulya Ай бұрын
ಪ್ರತಿಯೊಬ್ಬರು ಸಬ್ಸ್ಕ್ರೈಬ್ ಮಾಡಿ ❤️
@newsnotout8209
@newsnotout8209 Ай бұрын
❤❤❤
@karthikkarthi9002
@karthikkarthi9002 Ай бұрын
💯
@lavakarikeakkuttu7916
@lavakarikeakkuttu7916 Ай бұрын
Yes❤ 1m agbku olle channel idhu nanu karike avnu adre channel thumba channagide
@shettyduniya5612
@shettyduniya5612 Ай бұрын
1 millions subscribers aagilla vj vikhyat.
@sandeshsanuchappera802
@sandeshsanuchappera802 Ай бұрын
ನೆನಪುಗಳು...... 😭 ಅವರ ಆತ್ಮಕ್ಕೆ ಶಾಂತಿ ಸಿಗಲಿ
@indirap4077
@indirap4077 Ай бұрын
ಅವತ್ತು ನಡೆದ ಘಟನೆ ನೆಸಿದರೆ ಮೈ ಜುಮ್ ಅನಿಸುತ್ತದೆ.ವಿಧಿಯಾಟದ ಮುಂದೆ ಯಾರೂ ಏನೂ ಮಾಡಲಾರರು.ಧನ್ಯವಾದಗಳು ಸರ್.
@AdhiNarayana-ig9bv
@AdhiNarayana-ig9bv Ай бұрын
ನಿಮ್ಮ ವಿಡಿಯೋವನ್ನು ನೋಡಿ ತುಂಬಾ ಮನಸ್ಸಿಗೆ ಬೇಜಾರಾಗಿದೆ ಆದರೆ ಅವರು ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ನಿಮ್ಮ ಚಾನೆಲ್ ಇನ್ನೂ ಇದೆ ಇದೇ ತರಹ ಮುಂದುವರಿಲಿ❤
@shanmukhadr7750
@shanmukhadr7750 Ай бұрын
ನಿಮ್ಮ ವಿಡಿಯೋ ನೋಡಿ ಅಲ್ಲಿ ಆ ದಿನ ನಡೆದ ಘಟನೆ ಎಲ್ಲರಿಗೂ ಸರಿಯಾಗಿ ಗೊತ್ತಾದ ಹಾಗಾಯಿತು.
@maryjagadish294
@maryjagadish294 Ай бұрын
ಆ ವರ್ಷದಲ್ಲಿ ನಮ್ಮ ಮನೆ ಕೂಡ ಬಿದ್ದು ದೊಡ್ಡ ಅನಾಹುತ ಆಗಿತ್ತು ಅನೇಕಮನೆ ವಸ್ತುಗಳು ಮಣ್ಣುಪಾಲಾಯ್ತು ನಾವು ಬದುಕಿದ್ದೆ ಪವಾಡ 🥺
@Pallavi_Enterprises_Sullia
@Pallavi_Enterprises_Sullia Ай бұрын
ನಿಮ್ಮ ಪ್ರಯತ್ನ ಕ್ಕೆ ಶುಭಾಶಯಗಳು ❤
@STARSIDESAM
@STARSIDESAM Ай бұрын
ತುಂಬಾ ಮುಗ್ಧ ಜನ್ರು ನೋಡುವಾಗ ಕರುಳು ಕಿತ್ತು ಬರುತ್ತದೆ.ಭಗವಂತ ಮುಂದೆಂದೂ ಈ ಜನ್ರಿಗೆ ಇಂತಹ ಕಷ್ಟ ಕೊಡದಿರಲಿ.
@user-ez2zv5wd3h
@user-ez2zv5wd3h Ай бұрын
Avara athmakke shanthi sigali 🙏🏻🙏🏻
@kishorkishor9133
@kishorkishor9133 Ай бұрын
Game of nature😢so sad
@SandhyaKakkinje
@SandhyaKakkinje Ай бұрын
ಧನ್ಯವಾದಗಳು ಸರ್...
@ashokkotyan2841
@ashokkotyan2841 Ай бұрын
ಅವರನ್ನು ನಾನು ಚೆನ್ನಾಗಿ ಬಲ್ಲೆನು ಅವರು ಬಾರಿ ಅನುನ್ಯೋ ವಾದ ಸಂಸಾರ
@SleepyMoonLanding-zt3de
@SleepyMoonLanding-zt3de Ай бұрын
E shauo nyayave bagavantha karune illada katukanadeyalla😱😱😱😱
@renukaragu1187
@renukaragu1187 Ай бұрын
😢😢😢🙏🙏🙏
@techkushan470
@techkushan470 Ай бұрын
Devara meley ney yudha sarabeku RAVANA MATHEY HUTTI BA
@sayyadkmibrahimkmibrahim5621
@sayyadkmibrahimkmibrahim5621 Ай бұрын
Avarige swargavannu nidali
@sayyadkmibrahimkmibrahim5621
@sayyadkmibrahimkmibrahim5621 Ай бұрын
Sir yare agali marana ondida nantara avara bagge nenasuvaga tumba besara & Adaru intha duranta bandu marana ondidare tumba bejaru adaru papu yennu magala body hi tanaka sigade iddaddu yeli tirada besara Allahu ha kutumbakke santhi.samadana nidali dukkavannu sahisuva xameyannu nidali
@user-ez2zv5wd3h
@user-ez2zv5wd3h Ай бұрын
🙏🏻🙏🏻😥😥😥😥
@chinnichinni-vu5fq
@chinnichinni-vu5fq Ай бұрын
😢😢😢
@sadashivaacharya-ln5my
@sadashivaacharya-ln5my Ай бұрын
😭😭😭😭😭
@malpegal
@malpegal Ай бұрын
Avru explain madidhmele Anchor yake matte repeat madthi it's irritating
@vanithakalka6254
@vanithakalka6254 Ай бұрын
😭😭😭
@sudarshanbollur3332
@sudarshanbollur3332 Ай бұрын
😢😢
@guruprasad14
@guruprasad14 Ай бұрын
😭
@MamshithaSalian-mb7fq
@MamshithaSalian-mb7fq Ай бұрын
😢😢😢😢
@pravathammavenktesh3965
@pravathammavenktesh3965 Ай бұрын
😂😂😂😂
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 17 МЛН
What will he say ? 😱 #smarthome #cleaning #homecleaning #gadgets
01:00
managed to catch #tiktok
00:16
Анастасия Тарасова
Рет қаралды 47 МЛН
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН