kolu krishna sagara shayana.......Bheemavvana kriti

  Рет қаралды 62,512

Parimala Vyasarao

Parimala Vyasarao

3 жыл бұрын

Video from parimalavyasarao

Пікірлер: 89
@girijamuralidhara1753
@girijamuralidhara1753 Жыл бұрын
Very well sung, melodious and soothing voice, thank you 👌🙏 Lyrics in kannada for song lovers 😄 ಕೋಲು ಕೃಷ್ಣ ಸಾಗರ ಶಯನ Kolu Krishna sagara shayana [ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ … ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …, ಕೋಲಣ್ಣ ಕೋಲಾ … ]2 [ಅಟ್ಟದ ಮೇಲಿನ ನೆಲವಲ್ಲಾಡಿಸಿ, ಸಕ್ಕರೆಗಳ ಸವಿದಾ… … ಕೃಷ್ಣಾ ಕೃಷ್ಣೆಂದರೆ ನಾನಲ್ಲ, ಬೆಕ್ಕೇನೊ ಎಂದಾ.. ]2 ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದ … ಮಕ್ಕಳು ಮಲಗ್ಯಾರೆಬ್ಬಿಸ ಬ್ಯಾಡೆನೆ, ಬಟ್ಟಲು ಬಾರಿಸಿದಾ … ಬಟ್ಟಲು ಬಾರಿಸಿದಾ … || ೧ || [ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ … ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …,]2 [ಹಪ್ಪಳ ಸಂಡಿಗೆ ಹರವಿದ ಮನೆಯಲಿ, ತಪ್ಪದೆ ತಾ ಹೋದ … ಮುಚ್ಚಿಡಬ್ಯಾಡಿ ಮುಟ್ಟುವನಲ್ಲ ಅಪ್ಪಂತವನಲ್ಲ…]2 ಸಾರಿದ ಮನೆಯಲಿ ಸುಣ್ಣವ ಚೆಲ್ಲಿ, ದೂಳ್ ತಂದು ಹರವಿದಾ … ಕಾಲಲಿ ರಂಗೋಲಿ ಆಗಿದೆ ಯಶೋದೆ, ನೋಡು ಬಾ ಎಂದು ಕರೆದಾ … ನೋಡು ಬಾ ಎಂದು ಕರೆದಾ .. || ೨ || [ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ … ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …,]2 [ಅಭಿಷೇಕಕೆಂದು ಅಘ್ರ್ಯೋದಕ ತಂದರೆ, ಆಚಮನ ಮಾಡಿದಾ ಪ್ರೀತಿಯಿಂದ ಗಂಧಾ…ಕ್ಷತೆ ಇಟ್ಟರೆ, ಶ್ರೀ ತುಳಸಿಯ ತಾ ಮುಡಿದ] ನೈವೇದ್ಯಕೆಂದು ಅಮ್ರತಾನ್ನ ಮಾಡಲು, ಬಾಯ್ತೆರೆದೆ ಎಂದಾ ನೈವೇದ್ಯಕೆಲ್ಲಣಿಯಾಗಿದೆ ಯಶೋದೆ, ನೋಡು ಬಾ ಎಂದು ಕರೆದಾ … ನೋಡು ಬಾ ಎಂದು ಕರೆದಾ … || ೩ || [ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ … ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …,]2 [ಕಜ್ಜಾಯ ಮಾಡುವ ಅಲ್ಲಿಗೆ ಹೋಗಿ, ಒಬ್ಬಂತೆ ತಾ ನಿಂತ ಜಜ್ಜಿಡೆ ತಿಂದು ದೂರ ಹೋಗಿ ನಿಂತು, ಹಬ್ಬವು ಏನೆಂದ ]2 || ಒಬ್ಬನೆ ತಿಂದು ಒಳಗಿದ್ದವರಿಗೆ, ಜಿಬ್ಬನು ತೋರಿಸಿದ ಮಜ್ಜಿಗೆ ಕಳ್ಳನು ಹಿಡಿಹಿಡಿ ಎಂದರೆ, ಅಜ್ಜನ ಮಗನೆಂದಾ ನಿಮ್ಮಜ್ಜನ ಮಗನೆಂದಾ || ೪ || [ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ … ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …,]2 [ಉಪ್ಪು ಸಾಕು ಸಾಲದು ನೋಡೆನೆ, ಅಪ್ಪಟವನೆ ಮೆದ್ದಾ … ತುಪ್ಪದ ಕಳ್ಳನ ಹಿಡಿಹಿಡಿ ಎಂದರೆ, ನಿಮ್ಮಪ್ಪನ ಮಗನೆಂದಾ]2 | ಧಿಮಿ ಧಿಮಿ ಮಲ್ಲಿಗೆ, ಧಿಮಾಕು ಜಾಜಿಗೆ, ಕೋಲಣ್ಣ ಕೋಲಾ … ರಾಮನ ನೆಂಟ ಭೀಮೇಶ ಕೃಷ್ಣ, ಕೋಲಣ್ಣ ಕೋಲಾ … ಕೋಲಣ್ಣ ಕೋಲಾ … [ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ … ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ … ಕೋಲಣ್ಣ ಕೋಲಾ … ]2
@manooru34
@manooru34 2 жыл бұрын
ಈ ಹಾಡನ್ನು ಅಬ್ಬಬ್ಬಾ ಅಂದರೂ ಎರಡು ವರ್ಷಗಳಿಂದ ಹುಡುಕುತಿದ್ದೆ. ಒಬ್ಬರು ಅಮ್ಮ ಕೇಳಿದ್ದಕ್ಕೆ ಪುನಃ ಇವತ್ತು ಹುಡುಕಿದಾಗ ಸಿಕ್ಕಿ, ಅವರಿಗೂ ಕಳಿಸಿದೆ. ಧನ್ಯವಾದಗಳು ಅಮ್ಮ, ಹಂಚಿಕೊಂಡಿದ್ದಕ್ಕೆ.
@drvijay881
@drvijay881 Жыл бұрын
ఎంత వినసొంపుగా, ఎంతో మధురమైన కర్ణాటక గాత్రం.supper
@satyavathikrishna4175
@satyavathikrishna4175 3 жыл бұрын
ತುಂಬಾ ಚೆನ್ನಾಗಿ ಇದೆ ಮೇಡಂ. ಜನ ಮೆಚ್ಚಿದ ಹಾಡು 🙏🙏🙏🙏🙏
@golivenugopalreddy1183
@golivenugopalreddy1183 3 жыл бұрын
I'm not a Kannadiga yet I enjoy the melody of Madamji's voice .Superb , a Devine voice, very melodious.I'm blessed to hear Madamji's voice...GVGR.
@parimalavyasarao9928
@parimalavyasarao9928 3 жыл бұрын
Thank u sir
@sugunap1131
@sugunap1131 3 жыл бұрын
🙏🙏🙏 కృష్ణుని గురించి చక్కని పాట. USA కోలాటం. మీ పాట అద్భుతం.🙏🙏🙏🙏
@tejashreepotdar2006
@tejashreepotdar2006 Жыл бұрын
Very nice song 👌👌 melodious voice 🙏🙏🌹🌹🙏🙏 jai shree krishna 🌺🌺🙏 🙏
@janavimurari7429
@janavimurari7429 3 жыл бұрын
Kolatta dance aaduvadakke e hadu apt aahi ithe.Thumba chennahi helidiri.danyavadahalu mam.
@kalavathikaranam3223
@kalavathikaranam3223 2 ай бұрын
Nice🙏
@vasanthakrishna7457
@vasanthakrishna7457 3 жыл бұрын
Madam hadu bahala chennagidhe. Thank you madam. Hare Srinivasa. 🙏🏿🙏🏿🙏🏿🙏🏿
@anandibairavan5119
@anandibairavan5119 3 жыл бұрын
Devaranama thumba chennigeda.danyavadagalu🙏
@chunduruparameswarasarma-h6157
@chunduruparameswarasarma-h6157 3 жыл бұрын
Excellent keerthana madam And entire india each and every village familiar this keerthana
@bharathikr7425
@bharathikr7425 3 жыл бұрын
Nimma I hadina jothege navu kolata Adona annisuthade astu chennagi hadidiri.
@swarasangeetha
@swarasangeetha Жыл бұрын
ಮೇಡಂ ನಮಸ್ತೆ ನೀವು ತುಂಬಾ ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ .ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ನಿಮ್ಮ ಗಾಯನ ಅದ್ಧೂರಿಯ ಹಾದಿಯಲ್ಲಿ ಯಶಸ್ವಿಯಾಗಿ ತಲುಪಲಿ ಅಂತ ಭಗವಂತನ ಲ್ಲಿ ನನ್ನ ಪ್ರಾರ್ಥನೆ ನಿಮಗೆ ನನ್ನ ಹೃತ್ಪೂರ್ವಕ ನಮನಗಳು 🙏🙏🙏👌👌👌👏👏👏
@parimalavyasarao9928
@parimalavyasarao9928 Жыл бұрын
Dhanyavadagalu
@malayanuranitha6074
@malayanuranitha6074 3 жыл бұрын
Haadu tumbaa channagide madam Thank you mafam
@KKBhat-uu8gq
@KKBhat-uu8gq 9 ай бұрын
🙏🙏🙏
@vishweshwarbv6722
@vishweshwarbv6722 8 ай бұрын
What a keertane ❤ dasa sahitya ❤
@attravanamsailaja1946
@attravanamsailaja1946 3 жыл бұрын
Haadu tumba chennagide.
@rekhak9978
@rekhak9978 3 жыл бұрын
Very very Devine song.Thanks
@susheelaramesh4443
@susheelaramesh4443 3 жыл бұрын
Beautiful song and excellent meaning. Superb song on Krishna Leela.Thank you so much madam. God bless you and your family.
@vasudevkaranth7429
@vasudevkaranth7429 8 ай бұрын
Dhanyavadagalu.
@radhamurali313
@radhamurali313 2 жыл бұрын
Devine , Very nice Song Parimala.Thank you so much for the lyrics 😌🙏🙏
@anusuyaramesh9236
@anusuyaramesh9236 3 жыл бұрын
Haadu thumba chennagithe
@padmaramesh9392
@padmaramesh9392 Жыл бұрын
Excellent singing Madam🙏 so beautifully sung.. Very melodius Thank you Mam.
@jayasastry1954
@jayasastry1954 3 жыл бұрын
Thanks for the beautiful song Madam . My favorite song . I listen to it all the time .🙏
@prameelag8125
@prameelag8125 3 жыл бұрын
Beautiful song madam 👌🏼👌🏼
@anupamajoshi1625
@anupamajoshi1625 2 жыл бұрын
Thankyou madam beautiful song 🙏🙏🙏🙏💐
@sudhapaga3235
@sudhapaga3235 2 жыл бұрын
Parimala so sweet your Voice and Song
@namagiriseshagirirao2883
@namagiriseshagirirao2883 2 жыл бұрын
Super haadu and super raaga. Nice singing.
@mahanteshdharwad8677
@mahanteshdharwad8677 Жыл бұрын
Hare Krishna
@kshamakatwar5481
@kshamakatwar5481 3 жыл бұрын
Superb Madam 🙏🙏🙏
@ramanan197424
@ramanan197424 3 жыл бұрын
Chalarojuluga nenu ee pata eduruchusanu thankyou madam
@umarajaraman9025
@umarajaraman9025 3 жыл бұрын
Super song and nice voice
@bindumadhavanv847
@bindumadhavanv847 Жыл бұрын
Flawless, mesmerizing song. I hear this daily at 04 and evening 06 without fail.
@parimalavyasarao9928
@parimalavyasarao9928 Жыл бұрын
Thank you
@preetivenugopal6294
@preetivenugopal6294 Жыл бұрын
kzbin.info/www/bejne/l4atnnpjhJ19qKs .... U will even love this kolata
@rseetha4838
@rseetha4838 3 жыл бұрын
Thanks for uploading this song Madam. Music is very soothing especially when listened in the morning. Hare Srinivasa 👏 Madam
@swarnalathavasudevarao8972
@swarnalathavasudevarao8972 3 жыл бұрын
Beautiful song. Excellent rendering madam. Very soothing to the ears.
@sarojininaidu310
@sarojininaidu310 Жыл бұрын
Beautiful song. Beautifully rendered. Is there a Telugu version of this song.
@monish3837
@monish3837 3 жыл бұрын
Sir, Pl add the lyrics of this kolu Krishna Sagara shayana in telugu & English, and with its meanings. Very beautiful and nice song. Regards. Vivekananda.
@sudhapaga3235
@sudhapaga3235 2 жыл бұрын
Very good Sweet song. Feast to ears. Lyrics please.
@padmajagadish840
@padmajagadish840 Жыл бұрын
For English lyrics, please refer to Radhika Rao 's comment
@vimalashankarshankar740
@vimalashankarshankar740 Жыл бұрын
ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲ ಸಾಲಿಗ್ರಾಮಕೆ ಹಾಲಭಿಷೇಕ ಕೋಲಣ್ಣ ಕೋಲ, ಕೋಲಣ್ಣ ಕೋಲ ||ಕೋಲು|| ಅಟ್ಟದ ಮೇಲಿನ ನೆಲವಲ್ಲಾಡಿಸಿ ಸಕ್ಕರೆಗಳ ಸವಿದಾ ಕೃಷ್ಣಾ ಕೃಷ್ಣೆಂದರೆ ನಾನಲ್ಲ ಬೆಕ್ಕೇನೊ ಎಂದಾ || ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದ ಮಕ್ಕಳು ಮಲಗ್ಯಾರೆಬ್ಬಿಸಬೇಡೆನೆ ಬಟ್ಟಲು ಬಾರಿಸಿದಾ || ||ಕೋಲು|| ಹಪ್ಪಳ ಸಂಡಿಗೆ ಹರವಿದ ಮನೆಯಲಿ ತಪ್ಪದೆ ತಾ ಪೋದ ಮುಚ್ಚಿಡಬ್ಯಾಡಿ ಮುಟ್ಟುವನಲ್ಲ ಅಪ್ಪಂತವನಲ್ಲ || ಸಾರಿದ ಮನೆಯಲಿ ಸುಣ್ಣವ ಚೆಲ್ಲಿ ಧೂಳನು ಹರವಿದಾ ಕಾಲಲಿ ರಂಗೋಲಿ ಹಾಕಿದೆ ಯಶೋದೆ ನೋಡು ಬಾ ಎಂದು ಕರೆದಾ ||2|| ||ಕೋಲು|| ಅಭಿಷೇಕಕೆಂದು ಅಘ್ರ್ಯೋದಕ ತಂದರೆ ಅಚಮನ ಮಾಡಿದಾ ಪ್ರೀತಿಯಿಂದ ಗಂಧಾಕ್ಷತೆ ಇಟ್ಟರೆ ಶ್ರೀತುಳಸಿಯ ತಾ ಮುಡಿದ || ನೈವೇದ್ಯಕೆಂದು ಅಮ್ರತಾನ್ನ‌ಮಾಡಲು ಬಾಯ್ತೆರೆದೆ ಎಂದಾ ನೈವೇದ್ಯಕೆಲ್ಲಣಿಯಾಗಿದೆ ಯಶೋದೆ ನೋಡು ಬಾ ಎಂದು ಕರೆದ || ||ಕೋಲು|| ಕಜ್ಜಾಯ ಮಾಡುವ ಅಲ್ಲಿಗೆ ಹೋಗಿ ಒಬ್ಬಂತೆ ತಾ ನಿಂತ ಜಜ್ಜಿಡೆರೆ ತಿಂದು ದೂರ ಹೋಗಿ ನಿಂತು ಹಬ್ಬವು ಏನೆಂದ || ಒಬ್ಬನೆ ತಿಂದು ಒಳಗಿದ್ದವರಿಗೆ ಜಿಬ್ಬನು ತೋರಿಸಿದ ಮಜ್ಜಿಗೆ ಕಳ್ಳನು ಹಿಡಿಹಿಡಿ ಎಂದರೆ ಅಜ್ಜನ ಮಗನೆಂದಾ || ||ಕೋಲು|| ಉಪ್ಪು ಸಾಕು ಸಾಲದು ನೋಡೆನೆ ಅಪ್ಪಟವನೆ ಮೆದ್ದ ತುಪ್ಪದ ಕಳ್ಳನ ಹಿಡಿಹಿಡಿ ಎಂದರೆ ನಿಮ್ಮಪ್ಪನ ಮಗನೆಂದಾ || ಧಿಮಿ ಧಿಮಿ ಮಳ್ಳಿಗೆ ,ಧಿಮಾಕು ಜಾಜಿಗೆ ಕೋಲಣ್ಣಾ ಕೋಲ ರಾಮನ‌ ನೆಂಟ ಭೀಮೇಶ ಕ್ರಷ್ಣ ಕೋಲಣ್ಣ ಕೋಲ ಕೋಲಣ್ಣ ಕೋಲ ‌ ||ಕೋಲು||
@sreerangatvtvs2663
@sreerangatvtvs2663 11 ай бұрын
Bheemanavaru olle olle composition maadiddare. Elli siguthe e haadugalu nimage madam. Book availability ideya market nalli.
@viad287
@viad287 3 жыл бұрын
Beautiful song 🙏🙏your voice is Superb 👍
@satyabamaragothaman5907
@satyabamaragothaman5907 Жыл бұрын
Excellent tune..
@rajeshwaridabbir3802
@rajeshwaridabbir3802 3 жыл бұрын
Beautiful song. One of my favorites
@udayabanun554
@udayabanun554 3 жыл бұрын
Thank you madam for your great effort .This is a rare rachane
@raghavendrarao2532
@raghavendrarao2532 3 жыл бұрын
Thanks Athai for sharing.Namaskarakalu
@rajashreekulkarni3011
@rajashreekulkarni3011 2 жыл бұрын
Beautiful song and soothing voice ❤️😍
@sasimohansasimohan9726
@sasimohansasimohan9726 3 жыл бұрын
Very nice tq mom
@aditirvasista7277
@aditirvasista7277 2 жыл бұрын
🙏Amma
@narayanannarasimharao1437
@narayanannarasimharao1437 3 жыл бұрын
Super.by latha.
@Latha67
@Latha67 2 жыл бұрын
🙏🏻🙏🏻🙏🏻🌹🌺🌻🌼🌷💐
@malabadarinath591
@malabadarinath591 3 жыл бұрын
Thank you mam. Wonderful song . Our namaskaragalu to you🙏🙏
@saraswathivattam1158
@saraswathivattam1158 3 жыл бұрын
Yaara voice? Beautiful!!
@parimalavyasarao9928
@parimalavyasarao9928 3 жыл бұрын
Its my voice. Parimala vyasarao
@shobadasa-rao2344
@shobadasa-rao2344 3 жыл бұрын
Very nice song🙏🙏
@rockyvickyfreefire1096
@rockyvickyfreefire1096 3 жыл бұрын
🙏🙏👌👌
@geethanr1093
@geethanr1093 Жыл бұрын
ಅದ್ಬುತವಾದ ಹಾಡು 👍👍👍👌🏼👌🏼👌🏼🙏🏾🙏🏾🙏🏾🌹🌹🙇‍♀️🙇‍♀️🙏🏾🙏🏾
@t.r.muralidhar3091
@t.r.muralidhar3091 3 жыл бұрын
Thanks madam 🙏🙏
@rajaramagovindgade790
@rajaramagovindgade790 2 жыл бұрын
Voice very nice👍
@hemavathihosur3235
@hemavathihosur3235 Жыл бұрын
very nice singing..
@DamodarBhat_
@DamodarBhat_ 3 жыл бұрын
Thanks for uploading this song, I was waiting for this from long time .🙏
@shashankbv3366
@shashankbv3366 2 жыл бұрын
Purandara dasaru 🔥
@swarnalathavasudevarao8972
@swarnalathavasudevarao8972 3 жыл бұрын
👌👌👌🙏🙏🙏🙏🙏🙏
@drsreedharankouliki1138
@drsreedharankouliki1138 2 жыл бұрын
Excellent song
@manishasathishpoojary1044
@manishasathishpoojary1044 3 жыл бұрын
👌song
@padhuyadav8520
@padhuyadav8520 3 жыл бұрын
🙏🙏🙏🙏🙏👏👏👏👏
@Puppalaavinash
@Puppalaavinash 10 ай бұрын
Super
@vasuprakash362
@vasuprakash362 10 ай бұрын
What a beautiful song! Who is the music composer? Who is the singer?
@parimalavyasarao9928
@parimalavyasarao9928 10 ай бұрын
My self. Iam parimalavyasarao singer of this song.
@vasuprakash362
@vasuprakash362 10 ай бұрын
@@parimalavyasarao9928 great to know mam .. did you also compose the tune?
@parimalavyasarao9928
@parimalavyasarao9928 10 ай бұрын
Yes. I composed tunes for so many songs.All Songs in my channel are composed by my self😊
@vasuprakash362
@vasuprakash362 10 ай бұрын
@@parimalavyasarao9928 Truly amazing ... Devaru nimminda innuu hecchu hecchu seva madisikollali!🙏🙏
@gvrrpdtr5919
@gvrrpdtr5919 Жыл бұрын
Super song🙏🙏🙏🙏🙇🙇
@sushilarao1546
@sushilarao1546 2 жыл бұрын
Beautiful , melodious, soothing song 👏👏
@radhakrishnasreeram1453
@radhakrishnasreeram1453 11 ай бұрын
Is there telugu dubbing for this song
@parimalavyasarao9928
@parimalavyasarao9928 10 ай бұрын
No
@savithrisv3716
@savithrisv3716 2 жыл бұрын
Very nice
@kopparamshrilalitha3326
@kopparamshrilalitha3326 3 жыл бұрын
👌👌👌🙏🏻🙏🏻🙏🏻
@nvaruni3092
@nvaruni3092 2 жыл бұрын
please lyrics amma🎉🎉🎉
@aditirvasista7277
@aditirvasista7277 2 жыл бұрын
Raga yavdu amma
@parimalavyasarao9928
@parimalavyasarao9928 2 жыл бұрын
Mohana
@venkateshwarlubachimanchi117
@venkateshwarlubachimanchi117 Жыл бұрын
@@parimalavyasarao9928 English lo lyrics provide chestara madam please
@padmapanduranga3713
@padmapanduranga3713 2 жыл бұрын
Lyrics in Kannada pls
@srinivasabhatta7251
@srinivasabhatta7251 3 жыл бұрын
ಹಾಡಿನ ಜೊತೆಗೆ ಸಾಹಿತ್ಯವನ್ನು ಹಾಕಿ
#Kolu Krishna Kannada Lyrics #Lord Krishna Devotional #Dasara #Jayasindoor Kannada Bhakthi Sagar
7:37
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 22 МЛН
Дарю Самокат Скейтеру !
00:42
Vlad Samokatchik
Рет қаралды 4,6 МЛН
NERF WAR HEAVY: Drone Battle!
00:30
MacDannyGun
Рет қаралды 54 МЛН
Looks realistic #tiktok
00:22
Анастасия Тарасова
Рет қаралды 97 МЛН
Narayanaya narayanaya....purandara dasara kriti..
9:18
Parimala Vyasarao
Рет қаралды 28 М.
Krishna Vrundavana-Kolata-2017
5:42
Raghav
Рет қаралды 367 М.
Jai Jai Rama Hare | Jai jai Krishna hare
13:34
Daasoham
Рет қаралды 223 М.
Sagiba jagadeka doreye ....prasanna venkata dasara kriti
7:21
Parimala Vyasarao
Рет қаралды 18 М.
Yeke Mamate Kottu Danisuvi Ranga | Dasarapada | Anantraj Mistry | 2021
9:02
Kolu Kolenna Kole
10:33
Release - Topic
Рет қаралды 26 М.
Ninna Olumeindha - Mysore Ramachandra Aachar
10:43
Padmashree Srirangam
Рет қаралды 850 М.
Govinda Govinda Krishna... Vyasarayara kriti
5:42
Parimala Vyasarao
Рет қаралды 17 М.
Rangayya manege bandare sri vyasarayara kriti
7:29
Parimala Vyasarao
Рет қаралды 16 М.
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 22 МЛН