ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ॥ ರಾಮ ರಾಮ ಹರೇ ಕೃಷ್ಣ ಕೃಷ್ಣ ಹರೆ || ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ ಕಂಸಾದ್ಯಸುರರ ಧ್ವಂಸಗ್ರೈದ ಯದು ವಂಶೋದ್ಭವ ಶ್ರೀ ಕೃಷ್ಣ ಹರೇ ||೧|| ಮುನಿಮಖರಕ್ಷಕ ದನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನ ಪಿತ ಕೃಷ್ಣ ಹರೇ ||೨|| ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಮಹಿಮ ಶ್ರೀ ರಾಮ ಹರೇ ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ ||೩|| ಹರ ಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀ ರಾಮ ಹರೇ ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಕರುಣಾಕರ ಶ್ರೀ ಕೃಷ್ಣ ಹರೇ ||೪|| ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ಣ ಹರೇ ||೫|| ತಾಟಕಿ ಖರಮಧುಕೈಟಭಾರಿ ಪಾಪಾಟವಿ ಸುರಮುಖ ರಾಮ ಹರೇ ಆಟದಿ ಫಣಿ ಮ್ಯಾಲ್ ನಾಟ್ಯವನಾಡಿದ ಖೇಟವಾಹ ಶ್ರೀ ಕೃಷ್ಣ ಹರೇ || ೬|| ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ಶ್ರೀ ರಾಮ ಹರೇ ವಿದುರನ ಕ್ಷೀರಕೆ ಒದಗಿಪೋದ ಪದುಮನಾಭ ಶ್ರೀ ಕೃಷ್ಣ ಹರೇ ||೭|| ಸೇವಿತ ಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಶ್ರೀ ಕೃಷ್ಣ ಹರೇ ||೮|| ಗಿರಿಗಳಿಂದವರ ಶರಧಿಯ ಬಂಧಿಸಿದ ಪರಮ ಸಮರ್ಥ ಶ್ರೀ ರಾಮ ಹರೇ ಗಿರಿಯನು ತನ್ನ ಕಿರಿ ಬೆರಳಲೆತ್ತಿ ಗೋಪರನ ಕಾಯ್ದ ಶ್ರೀ ಕೃಷ್ಣ ಹರೇ ಖಂಡಿಸಿ ದಶಶಿರ ಚೆಂಡಾಡಿದ ಕೋದಂಡಪಾಣಿ ಶ್ರೀ ರಾಮ ಹರೇ ಪಾಂಡು ತನಯರಿಂ ಚಂಡ ಕೌರವರ ದಿಂಡು ಗೆಡಹಿದ ಕೃಷ್ಣ ಹರೇ ||೯ || ತವಕದಲ್ ಅಯೋಧ್ಯಾಪುರಕೈದಿದ ತನ್ನ ಯುವತಿಯೊಡನೆ ಶ್ರೀ ರಾಮಹರೇ ರವಿಸುತತನಯಗೆ ಪಟ್ಟವ ಕಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ ||೧೦|| ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ ವರಧರ್ಮಾದ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ ||೧೧|| ಧರೆಯೊಳಗಜ್ಞಜನರ ಮೋಹಿಪುದಕೆ ಹರನ ಪೂಜಿಸಿದ ಶ್ರೀ ರಾಮ ಹರೇ ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಧವು ಕೃಷ್ಣ ಹರೇ ||೧೨|| ಅತುಳ ಮಹಿಮ ಸದ್ ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ || ೧೩|| ರಾಮರಾಮ ಎಂದು ನೇಮದಿ ಭಜಿಪರ ಕಾಮಿತಫಲದ ಶ್ರೀ ರಾಮ ಹರೇ ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠಲ ಶ್ರೀ ಕೃಷ್ಣ ಹರೇ ||೧೪|| jai shri Ram
@pramodkittur43842 жыл бұрын
🙏🙏🙏🙏🙏
@sharanushirawal4358 Жыл бұрын
🙌🙌🙌🙌🙏🙏🙏🙏🙏🙏
@desaipadmaja4217 Жыл бұрын
🙏🙏🙏🙏🙏🙏🙏🙏🙏
@pushpan4089 Жыл бұрын
ಧನ್ಯವಾದಗಳು!🙏🙏
@smsrisiddharth7369 ай бұрын
ಅದ್ಭುತವಾದ ಭಜನೆ ಗೀತೆ ಹಾಡಿದವರಿಗೆ ನನ್ನ ಕಡೆಯಿಂದ ಅನಂತಾನಂತ ನಮಸ್ಕಾರಗಳು. ಜೈ ಶ್ರೀರಾಮ್ ❤
@smsrisiddharth7369 ай бұрын
ಈ ಹಾಡನ್ನ ಕೇಳಿದರೆ ಮೈ ರೋಮಾಂಚನವಾಗುತ್ತದೆ ಅಷ್ಟು ಸೊಗಸಾಗಿ ಹಾಡಿದ್ದೀರ ಸ್ವಾಮಿ. ಜೈ ಜೈ ರಾಮಹರೆ ಜೈಜೈ ಕೃಷ್ಣಹರೆ. ಕೃಷ್ಣಾರ್ಪಣಮಸ್ತು. ಜೈ ಶ್ರೀರಾಮ್.
@Pradeepsushma2 жыл бұрын
ಗೀತೆಯನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ 🙇🏻♂️🙇🏻♂️🙇🏻♂️🙏🏻🌺🙏🏻 ಶ್ರೀ ಕೃಷ್ಣಾರ್ಪಣಮಸ್ತು
@sanjanakulkarni97303 жыл бұрын
jai jai rama hare | jai jai krushna hare | | pa | kausalyaja vara vamsodbava sura samsevita pada rama hare | kamsadyasurara dhvamsagaida yadu vamsodhbava krushna hare | 1 | munimuka rakshaka danujara sikshaka panidhara sannuta rama hare | ganavarnamga sumanasarodeya sri vanajasanapita krushna hare | 2 | tatake kara madhukaitabari papatavisura muka rama hare | atadi panimelnatyavanadida keta vaha sri krushna hare | 3 | sile padarajadali sri madida sulalita mahima sri rama hare | balu vakravagiddabaleya kshanadali celuveya madida sri krushna hare | 4 | haradhanu bamgisi harushadi janaki karava pidida sri rama hare | siri rukminiyanu tvaradali varisida karunakara sri krushna hare | 5 | janaka pele lakshana sitasaha vanake teralida rama hare | vanake pogi tannanugarodane govanu palipa sri krushna hare | 6 | cadure sabariyatta badariya palavanu mudadi sevisida rama hare | vidurana kshirake odagi poda padumanaba sri krushna hare | 7 | sevita hanuma sugrivana saka jagatpavana paratara rama hare | devaki vasudevara sere bidisida deva deva sri krushna hare | 8 ! dhareyolaj~jajara mohipudake harana pujisida rama hare | harana prarthisi varavanu padeda carite agathavu krushna hare | 9 | girigalimda vara saradhiya bamdisida parama samrtha sri rama hare | giriyanu tanna kiriberalaletti goparanu kayda sri krushna hare | 10 | kamdisi dasasira camdadida kodamda pani sri rama hare | pamdu tanayarim camda kauravara dimdu gedahida sri krushna hare | 11 | tavakadalayodhyapurakaidida tanyuvatiyodane sri rama hare | ravi suta tanayage pattava gattida bava taraka sri krushna hare | 12 | baratanu prarthisal arasatvava svikarisida tvaradali rama hare | vara dharmadhyara dhareyolu meresida parama krupakara krushna hare | 13 | atula mahima sadyatigala hrudayadi satata virajipa rama hare | sitavahana sarathi enisida surarati pujita pada sri krushna hare | 14 | rama rama emdu nemadi bajipara kamita palava sri rama hare | premadi baktara palipa sri varadesa viththala sri krushna hare | 15 |
@geetagutti31703 жыл бұрын
Thanks a lot for the lyrics🙏
@gayathribala12 жыл бұрын
Thank you 🙏🏻
@manojhsvjkumar2 жыл бұрын
Thanks !
@badrimadrasisrinivasan1970 Жыл бұрын
Excellent👏👏 thanks for the lyrics
@ChandrikaB-ko5by3 ай бұрын
Soooopr excellent Super Singing Song. Jai Sri Ram.
@music_beatz80602 жыл бұрын
I don't know what that 26 people getting By unlike this divine song...🙏🙏🙏🙏🙏
@sneham255 Жыл бұрын
0
@devakitanaya42872 жыл бұрын
I am listening to it first time and i couldn't help but crying to this bhajan ... 😭 Tears in my eyes ...
@rukmaninagarajan9068 Жыл бұрын
🙏🏻🙏🏻. Beaytiful composition. Divine voice.
@kalki-jr2hk9 ай бұрын
ಆಹಾ.. ಎಂಥಾ ಸಂಗೀತ.. ನನ್ನ ಶ್ರೀ ಹರಿಯ ವೈಭವ ಸಾರುವ ಈ ಭಜನೆ ನನ್ನ ಹೃದಯ ಖುಷಿ ಆನಂದದಿ ತುಂಬಿ ತುಳುಕಿದೆ.. ಜೈ.. ಜೈ.. ಶ್ರೀ ರಾಮ ಹರೇ...🏹 ಜೈ.. ಜೈ.. ಶ್ರೀ ಕೃಷ್ಣ ಹರೇ...🌷
@geethavenkatesh315 Жыл бұрын
Venugopal khatavkar sir , your divine voice transports to sri 5:37 Hari himself. Beautiful composition . Feel like dancing . Bhakti parakaste , Dhanyavadagalu . Million Regards sir.🙏🙏🙏🙏🙏
ವೇಣುಗೋಪಾಲ್ ಖಟಾವಕರ್ ನಿಮ್ಮ ಧ್ವನಿ ಅದ್ಭುತವಾಗಿದೆ! ಜೈ ಜೈ ರಾಮ ಹರೇ...
@rameshks84492 жыл бұрын
Hari Om ಆಹಾ ಪರಮಾನಂದಕರ
@MadhusudanParigi3 ай бұрын
Super Excellent Song.🙏🙏
@harishkumarorkumar71308 ай бұрын
Such a Mesmerising effect. Krishnarpanamastu.
@ChandrikaB-ko5by2 ай бұрын
Soooopr. Jai Shree Ram.
@Health_Vruksha4 жыл бұрын
🙏🚩ಜೈ ಶ್ರೀ ರಾಮ್ 🚩🙏ಹರೇ ಶ್ರೀನಿವಾಸ
@jvacharya68403 ай бұрын
Super recitation great!!
@malahn53702 жыл бұрын
ಶ್ರೀಯುತ ಮುರಗೋಡದಾಸರು ಕಣ್ಮುಂದೆ ಬರುತ್ತಾರೆ 🙏🙏 ಬಹಳ ಚೆನ್ನಾಗಿ ಹಾಡಿದ್ದೀರ 🙏
@daasoham2 жыл бұрын
🙏🙏
@haricharankulkarni782911 ай бұрын
ನಿಜ
@AshokARAshu Жыл бұрын
❤ ಕೇಳಲು ಸೊಗಸಾದ ಗೀತೆ❤
@kanchankamath62092 жыл бұрын
Very beautiful... Day doesn't end without listening to this melody!!! 🙏👌
@sharadaamma4219 Жыл бұрын
Very nice and beautiful voice 👌👌👍🏻
@suryaravikrishna95512 жыл бұрын
ಹರೇ ರಾಮ ಹರೇ ಕೃಷ್ಣ 🙏🙇♂️🌹💐
@jaisingh290 Жыл бұрын
Aatama trupat ho gayi.....kya bhajan hai.....jai Shree ram
@sakshi12350 Жыл бұрын
Jai Jai Ram Ram Hare Jai Jai Krishna Hare .
@dineshnaidu8857 Жыл бұрын
It is so nice 😊😊
@sarvajnakodikal55474 жыл бұрын
Most awaited song .... Super Thanks.
@praneshavadhani8162 Жыл бұрын
HARE SHRINIVASA, Tumba chennagi hadiddiri. 🙏🙏🙏👍👌
@amithkumar662 Жыл бұрын
Excellent 👍❤
@prerakbharadwaj32364 жыл бұрын
Excellent 👌🙏
@kundawad2 жыл бұрын
🙏👌
@kundawad2 жыл бұрын
🎉🙏👌 🙏👌
@yashodahv48622 жыл бұрын
Super devotional song and voice we are very great full
@hgpkumar Жыл бұрын
ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ
@shreenivastupsakri3048 Жыл бұрын
Jai Jai Jai din ajai Krishna Krishna hare song TUPSAKRi Srinivas family 3:17
@vallabh09842 жыл бұрын
ಜೈ ಶ್ರೀ ರಾಮ್ 🚩🚩 ಶ್ರೀ ಲಕ್ಷ್ಮೀ ನರಸಿಂಹ ನಮಃ
@gayathrik.l5318 Жыл бұрын
Very nice no words to express my happiness or anything just tears
@gouriashrit30098 ай бұрын
🙏🙏🙏🙏🙏👌👌 jai shree RAM
@vrundavanigalagali41819 ай бұрын
🙏🙏🙏🙏🙏 Jai Shri Ram 🙏🙏🙏🙏🙏
@sujathatrinadh2 жыл бұрын
Idhi naku vacchu swami namo srinivasaya swami
@gouriashrit30098 ай бұрын
Wow so beautiful, so elegent and just all of you say wow
@aditya.n40432 жыл бұрын
Best song super 🙏🙏🙏🙏🙏🙏🙏🙏🙏🙏🙏🙏🙏
@aditya.n40432 жыл бұрын
Respect this song forever this will help u all guys and subscribe this channel
@raghavendramunji61924 жыл бұрын
Super
@342rakshitaraichur-ky8gk6 ай бұрын
Jai Shree Rama
@sandhyakaranam3503 жыл бұрын
Very beautiful 👌👌and pleasant to hear.
@342rakshitaraichur-ky8gk6 ай бұрын
Jai Shree Krishna
@varunkumar-si8tw2 жыл бұрын
super very good singing!!
@nagesh23raman252 жыл бұрын
ಆಹಾ ಎಷ್ಟು ಮನೋಹರವಾಗಿ ಹಾಡಿದ್ದಾರೆ 🙏🙏
@sudeendram9509 Жыл бұрын
Hare srinivasa
@siriprabhasiriprabha46942 жыл бұрын
ಅದ್ಭುತವಾಗಿದೆ ನಿಮ್ಮ ಗಾಯನ ಧನ್ಯವಾದಗಳು ಸರ್ 🙏🙏🙏
@floatinghead54952 жыл бұрын
Jai jai rama hare jai jai krishna hare🙏🙏🙏
@shreenivastupsakri30482 жыл бұрын
ತುಂಬಾ ಚೆನ್ನಾಗಿದೆ ಸರ್ ಎಂದು ಹೇಳಿದರು 🙏 🙏🙏 ಎಂದು ಹೇಳಿದರು ಶ್ರೀ ನೀ ವಾಸ ತುಪ್ಪ ಸಕ್ರಿ ಮತ್ತು ಮಗ ವಾಗೀಶ ತುಪ್ಪ ಸಕ್ರಿ ಕುಟುಂಬ ಪುಣೆ
@shreenivastupsakri30482 жыл бұрын
Thanks for your song Srinivas TUPSAKRi family
@shreenivastupsakri30482 жыл бұрын
Thanks for your song regards
@SHMP10083 жыл бұрын
Devotion in the devaranama takes us to a different world many dhanyavadagalu to venu achar
@mayapandurangi38422 жыл бұрын
jai shree ram 🙏🙏🙏
@rohinijahagirdar50569 ай бұрын
Very nice song🙏🙏🙏🙏
@chandanbolthajira1377 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ ಹರೇ ರಾಮ ಹರೇ ರಾಮ ರಾಮ ರಾಮ ಹರೆ ಹರೆ❤🙏
@arjunkulkarni20442 жыл бұрын
Jai Shree SitaRam 🙏
@chetanakatti9477 Жыл бұрын
Very very nice 👌
@sreedhark.s36014 жыл бұрын
Super. Wonderful composition. Venu and team done an .excellent devotional performance. This is the high and right time to .perform such a..DIVINEFUL musical ..beauty. Hats off to VENU and team.
@kundawad2 жыл бұрын
🙏
@kundawad2 жыл бұрын
👌
@kundawad2 жыл бұрын
Ajjrke
@madhurijoshi99292 жыл бұрын
🙏🙏namo jai shree ram jai krishna jai hari
@shreenivastupsakri30482 жыл бұрын
Super song great song Srinivas TUPSAKRi family 🙏🙏🙏
@geetagutti31703 жыл бұрын
Marvellous! Was searching for this bhajane for quite long.
@umavenkatesh6497 Жыл бұрын
superb bhajana
@gayathrimk85753 жыл бұрын
Jai Jai Ram Hare,Jai Jai Krishna Hare,Please send kannada lyrics
@ravikumarrr1902 жыл бұрын
Jai Jai Rama Hare Jai Jai Krishna Hare
@anjupavankumar Жыл бұрын
Still miss murgod daasaru's that lively open voice
@@vasuprakash362 ಇದರಲ್ಲಿ ವಿಶಾಲ ಇಲ್ಲದ್ದು ಏನೂ ಇಲ್ಲ. ಅವರ ಗುರುಗಳ ಹೆಸರು ನಮೂದಿಸಿದ್ದೇನೆ ಇಷ್ಟೇ.
@vasuprakash362 Жыл бұрын
@@SameerJoshi0395 your words make your intention clear, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ
@SameerJoshi0395 Жыл бұрын
@@vasuprakash362 Could you please explain what was my intension ? First come out of sick mindset of taking digs. ಶ್ರೀವಿಜಯೀಂದ್ರತೀರ್ಥ, ಶ್ರೀರಾಘವೇಂದ್ರರಂತಹ ಯತಿಗಳನ್ನು ಕೊಟ್ಟ ಪರಂಪರೆಯಾದ ಮಂತ್ರಾಲಯ ಮಠದ ಪರಂಪರೆಗೆ ನಮಸ್ಕಾರ. ಎಂದರೇ ತಪ್ಪೇನು ? ದ್ವೈತವೇದಾಂತ ಇತಿಹಾಸದಲ್ಲಿ ಮಹಾನ್ ಟಿಪ್ಪಣಿಕಾರರ ಶಿಷ್ಯಪ್ರಶಿಷ್ಯರನ್ನು ಕರುಣಿಸಿದ ಶ್ರೀರಘೂತ್ತಮರಂತಹ ಗುರುಗಳನ್ನು ಕೊಟ್ಟ ಮಠ ಉತ್ತರಾದಿ ಮಠ ಎಂದರೇ ತಪ್ಪೇನು ? ಅದೇ ರೀತಿ ನಾನಿಲ್ಲಿ ದಾಸರ ಗುರುಗಳ ಬಗ್ಗೆ ಹಾಗೂ ಅವರಿಗೆ ಸ್ಪೂರ್ತಿ ಇತ್ತ ಮಂತ್ರಾಲಯ ಮಠದ ಪರಂಪರೆಯ ಬಗ್ಗೆ ಹೇಳಿದ್ದೇನೆ ಅಷ್ಟೇ. ಅದನ್ನು ನೀವು ನಿಮ್ಮ ಮಾನಸಿಕತೆಗೆ ಅನುಗುಣವಾಗ ತಪ್ಪನ್ನು ಹುಡುಕುತ್ತಿದ್ದೀರಿ ಕಾರಣ ನಾನು ಕೇವಲ ಮಂತ್ರಾಲಯ ಮಠದ ಹೆಸರು ಹಾಕಿದ್ದೇನೆ ಎಂದು. ಅದು ನಿಮಗೆ ಸಹಿಸಲಾಗುತ್ತಿಲ್ಲ ಎಂದು ಕಾಣುತ್ತದೆ. ಅದು ನಿಮ್ಮ ಸಮಸ್ಯೆ.
@SameerJoshi0395 Жыл бұрын
@@vasuprakash362 ನಾನು ಇಲ್ಲಿ ಹಾಕಿದ ವಿಷಯದಲ್ಲಿ ಐತಿಹಾಸಿಕವಾಗಿ ಏನೂ ತಪ್ಪಿಲ್ಲ. ಅವರಿಗೆ ಸ್ಪೂರ್ತಿ ಇತ್ತು ಅನುಗ್ರಹಿಸಿದ್ದು ಶ್ರೀವರದೇಂದ್ರಸ್ವಾಮಿಗಳು, ಅವರಿಗೆ ಆಶ್ರಯ, ಪ್ರೋತ್ಸಾಹವಿತ್ತು ಅನುಗ್ರಹಿಸಿದವರು ಶ್ರೀಸುಕೃತೀಂದ್ರರು ಹಾಗೂ ಸುಶೀಲೇಂದ್ರರು. ಸಾಧ್ಯವಾದರೇ ಶ್ರೀವರದೇಶವಿಟ್ಠಲರ ಚರಿತೆಯನ್ನು ಪೂರ್ವಾಗ್ರಹ ಬಿಟ್ಟು ಅಧ್ಯಯನ ಮಾಡಿ. ಆಮೇಲೆ ನಾನು ಹಾಕಿದ ವಿಷಯ ಸರಿಯೋ ತಪ್ಪೋ ಎಂದು ಹೇಳುವಿರಂತೆ. ಸುಮ್ಮನೇ ಇಲ್ಲದ ವಿಷಯದಲ್ಲಿ ವಿವಾದ ಎಬ್ಬಿಸಬೇಡಿ.
@rohinijanup502 Жыл бұрын
🙏🙏🙏🙏🙏 ಸುಶ್ರಾವ್ಯ ಗಾಯನ
@bharathisnaik51413 жыл бұрын
ಧನ್ಯನಾದೇನು🙏
@vaibhavdesai41949 ай бұрын
Hare Shrinivasa.. 🙏 Singer name ?
@arunagudi8861 Жыл бұрын
🙏🙏🙏🙏👍👍👍👍👍😀 namma
@vikramprakashana16802 жыл бұрын
Excellent
@krishnaprassad42324 жыл бұрын
Melodious Bhakti filled singing, leaving a long lasting impression....the song is ringing in the ears and runs in the mind even after the song got over. Pranams !!!
@MsTrivikram4 ай бұрын
How to find this song in wink music app
@rajagopalansrinivasan53802 жыл бұрын
Namaskara totally singers
@rajagopalansrinivasan53802 жыл бұрын
All singers pl
@SumanyuRao Жыл бұрын
By any change can we have the lyrics of the same 🙏