ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@UmeshRaj-nx5jh6 ай бұрын
D
@keerthirajkeerthi20236 ай бұрын
70 ವರ್ಷ ಕಳೆದರೂ ಇನ್ನೂ ಕಾಂಗ್ರೆಸ್ಸಿಗರ ಬೂಟು ನೆಕ್ಕುತ್ತಿರುವ ನನ್ನ ಭಾರತೀಯ ಜನಗಳಿಗೆ ವಂದನೆಗಳು.
@mohanrao27116 ай бұрын
Boot nekkiddu savarkar anta maretidiya.
@dhananjayabgsirs36196 ай бұрын
ಇಷ್ಟೆಲ್ಲ ಇತಿಹಾಸ ಇರುವ ಕಾಂಗ್ರೆಸ್‌ಗೆ., ಇಂದಿಗೂ ಬೆಂಬಲ ನೀಡುವ ಅವಿಧ್ಯಾವಂತ ಜನ ನಿಮಗೆ ಧನ್ಯವಾದ ಗಳು
@sudheerkumarlkaulgud75216 ай бұрын
ಈ ಕಲಿಯುಗವೇ ಹಾಗೆ......
@AncientMori-3426 ай бұрын
ಬಿಜೆಪಿ ಯಾವ ದೇಶೋದ್ದಾರ ಕೆಲಸ ಮಾಡಿದೆ. ಸ್ವತಂತ್ರ ನಂತ್ರ ಇಂದಿರಾ ಗಾಂಧಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕದೆ ಇದ್ದಿದ್ದರೆ, ಭಾರತ ಈಗ ಸ್ವತಂತ್ರ ಸಿಕ್ಕಿಯು ಅವಿದ್ಯಾವಂತ ರಾಷ್ಟ್ರ ಆಗುತ್ತಿತ್ತು. ನಮ್ಮ ಅದೃಷ್ಟ ವಿದ್ಯಾವಂತರು ಆ ಕಾಲದಲ್ಲಿ ಪ್ರಧಾನಿ ಆಗಿದ್ದರು.
@sukeshsuke40486 ай бұрын
Media dallina bramhana ra mathu kelabeda real history bere ede
@RaveenKumar-yp4le6 ай бұрын
Educated person iddare
@dhananjayabgsirs36196 ай бұрын
@@sukeshsuke4048 ಅಂದಿನ ಕಾಂಗ್ರೆಸ್ ನಲ್ಲಿ ಅತಿಹೆಚ್ಚು ಬ್ರಾಹ್ಮಣರೆ ಇದ್ದರೂ ಎಂಬುದು ಒಪ್ಪುತ್ತಿರಾ
@narayanhegde10836 ай бұрын
ಯಾವತ್ತಿಗೂ ಈ ವಿಚಾರಕ್ಕೆ ಕಾಂಗ್ರೆಸ್ ಉತ್ತರಿಸುವುದು ಸಾದ್ಯವಿಲ್ಲ.
@sukeshsuke40486 ай бұрын
Hegde 😭😂 thats why ur BJP
@sukeshsuke40486 ай бұрын
Collection giraki dud channag madkodira alva temples li
@pavankumarcm64616 ай бұрын
@@sukeshsuke4048neenu dodd gulama
@nagendraadith42506 ай бұрын
@@sukeshsuke4048khangress ge support mqdoveu 1 desha drohigalu 2 muslims and Christian s , who love and respect their country definitely they won't support to Khangress for sure
@Manjunagaraj076 ай бұрын
ಪ್ರಶ್ನೆಗೆ ಉತ್ತರ ಕೊಡೋ ಗುಲಾಮ😅@@sukeshsuke4048
@GaneshSAcharya6 ай бұрын
ನಿನ್ನೆಯ ದಿನ ಲೋಕಸಭೆಯಲ್ಲಿ ಒಬ್ಬ ಅವಿವೇಕಿ ಮೋದಿಜಿಯವರ ಪ್ರಮಾಣವಚನದ ಸಂದರ್ಭದಲ್ಲಿ ಸಂವಿಧಾನವನ್ನು ತೋರಿಸುತ್ತಿದ್ದ. ಮೋದಿಜಿ ಅವರಿಗೆ ಅಲ್ಲ ಇಂದಿಗೆ 50 ವರ್ಷ ಸಂದ ಕರಾಳ ತುರ್ತುಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಸಂವಿಧಾನ ತೋರಿಸಿದರೆ ಒಳ್ಳೆದ್ದಿತ್ತು.
ಇದನ್ನೇ ಪ್ರಜಾಪ್ರಭುತ್ವದ ಶಕ್ತಿ ಎನ್ನುವುದು. ಅಂದು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲು ಹೊರಟವರು. ಇಂದು ಅದೇ ಕುಟುಂಬದ, ಪಕ್ಷದ ನಾಟಕಕಾರರು ಸಂವಿಧಾನದ ಪುಸ್ತಕವನ್ನು ನಾಟಕೀಯವಾಗಿ ಕೈನಲ್ಲಿ ಹಿಡಿದುಕೊಂಡು ಸಂವಿಧಾನ ರಕ್ಷಕರಂತೆ ಜನರನ್ನು ಮೂರ್ಕನಾಗಿ ಮಾಡಲು ಹೊರಟಿದ್ದಾರೆ ಎಂತಹ ವಿಪರ್ಯಾಸ.
@mohanrao27116 ай бұрын
Yaru apamana madidaru heli.savidanada yella Katie hanna jarige tandilva.
ಉಳುವವನು ಹೊಲದೊಡೆಯ,ಬ್ಯಾಂಕ್ ರಾಷ್ಟಿಕರಣ, ಬಸ್ ರಾಷ್ಟ್ರೀಕರಣ, 20 ಅಂಶಗಳ ಕಾರ್ಯ ಕ್ರಮ. ಪಾಕಿಸ್ತಾನ ವಿಭಜನೆ ಮಾಡಿ ಪೂರ್ವ ಪಾಕಿಸ್ತಾನ ಮಾಡಿದ್ದು ಇಂದಿರಾಗಾಂಧಿ. 🔥
@sukeshsuke40486 ай бұрын
Swathathra BJP kodsitha😂😂😂😂😂
@siddarhathani6766 ай бұрын
ಕಾಂಗ್ರೆಸ್ ಪಾರ್ಟಿ ಇವತ್ತಿಗೂ ಪ್ರಜಾಪ್ರಭುತ್ವ ಸಂವಿಧಾನ ಸಂವಿಧಾನ ತಿದ್ದುಪಡಿ ಸಂವಿಧಾನದ ಬಗ್ಗೆ ಮಾತನಾಡಲು ಅರ್ಹತೆ ಇಲ್ಲದ ಪಾರ್ಟಿ ಕಾಂಗ್ರೆಸ್ ಬಾಯಿ ಬಿಟ್ಟರೆ ಪ್ರಜಾಪ್ರಭುತ್ವ ಸಂವಿಧಾನ ಬರಿ ಭಾಷಣಕ್ಕೆ ಸೀಮಿತ ಆಗಿದೆ ಕಾಂಗ್ರೆಸ್ ಪಾರ್ಟಿಗೆ ನಾಚಿಕೆ ಮಾನ ಮರ್ಯಾದೆ ಬಾಯಿ ಬಿಟ್ಟರೆ ಪ್ರಜಾಪ್ರಭುತ್ವ ಸಂವಿಧಾನ ನಕಲಿ ಗಾಂಧಿಗಳು ಎಂದು ರಾಜಕೀಯದಿಂದ ತೋಳಿಗೆ ಹೋಗುತ್ತಾರೋ ಅಂದು ಅಂದು ಪ್ರಜಾಪ್ರಭುತ್ವ
@gayathrishekar42506 ай бұрын
Samvidanadanthe nadediddare estuhothhige bharathadalli jathiyathene eruthiralilla free anno gathi congi gang ge baruthiralilla
@sridharsanjeev30506 ай бұрын
2 ಮಕ್ಕಳ ನಂತರ ಕಡ್ಡಾಯ ಸಂತಾನಹರಣ ಕ್ರಮ ಈಗ ಜಾರಿಯಾಗಬೇಕು..
24 - 25 ಜೂನ್ 1975 ರ ಮಧ್ಯ ರಾತ್ರಿ ಸಂವಿಧಾನವನ್ನು ಬುಡಮೇಲು ಮಾಡಿದ ದಿನ. ರಂವಿಧಾನದ ಕತ್ತು ಹಿಸುಕಿದ ದಿನ. ಭಾರತಕ್ಕೆ ಡಿಕ್ಟೇಟರ್ ಶಿಪ್ ಅಂದರೆ ಏನು ಎಂದು ತುರ್ತು ಪರಸ್ಥಿತಿ ಹೇರಿ ತೋರಿದ ಕರಾಳ ದಿನ. ಇಡೀ ಭಾರತವನ್ನೇ ಜೇಲ್ ಆಗಿ ಪರಿವರ್ತಿಸಿದ ದಿನಗಳವು. ಪ್ರತಿ ವರ್ಷವು ಈ ದಿನವನ್ನು ಕರಾಳಕೃತ್ಯದ ದಿನವೆಂದು, ಪ್ರಜಾಪ್ರಭುತ್ವವಾದಿಗಳಿಂದ, ಭಾರತದಾದ್ಯಂತ ಪ್ರತಿಭಟಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಕತ್ತು ಹಿಸುಕಿ ಸಹಸ್ರಾರು ಜನರ ಜೀವ ತೆಗೆದ ಆ ಅವಧಿಯ ದಿನಗಳು ಭಾರತೀಯರಿಗೆ ಭಯ ಹುಟ್ಟಿಸಿದ್ದ ದಿನಗಳವು. ಇದರಿಂದಾಗಿ ಸುಮಾರು 21 ತಿಂಗಳ ಕಾಲ ಭಾರತಕ್ಕೆ ಕಾರ್ಗತ್ತಲೆಯ ಕಾರ್ಮೋಡ ಕವಿದಿತ್ತು. ಜನರ ಸ್ವಾತಂತ್ರವನ್ನು, ನ್ಯಾಯಾಲಯಗಳ ಸ್ವಾತಂತ್ರವನ್ನು, ಪತ್ರಿಕೆಗಳ ಸ್ವಾತಂತ್ರವನ್ನು, ಅಲ್ಲದೇ ರಾಜಕೀಯ ಸ್ವಾತಂತ್ರವನ್ನು ಕಸಿದಿದ್ದ ಆ ಕಾಂಗ್ರೆಸ್ಸಿನ ನಾಯಕಿ, ಅಂದಿನ ಪ್ರಧಾನಿ ಅದೇ ಶ್ರೀಮತಿ ಇಂದಿರಾ ಗಾಂಧಿ. ಅವರ ಪಕ್ಷದವರೇ ಇಂದಿಗು ಸಹ ತಾವೇ ಸಂವಿಧಾನ ರಕ್ಷಕರೆಂದು ಸೋಗು ಹಾಕಿ, ನಾಚಿಕೆ ಎಂಬುದಿಲ್ಲದೆ ಮತದಾರರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬರಬೇಕೆಂಬ ಹವಣಿಕೆ, ಹಪಾಹಪಿ. ಇಂತಹ ತುಚ್ಛ ಮಾರ್ಗ ಹಿಡಿದಿದೆ ಪುರಾತನ ಖಗ್ರಾಸ್ ಪಡೆ! ಇಂತಹವರಿಗೆ ಧಿಕ್ಕಾರವಿರಲಿ. *ಭಾರತ ಮಾತಾ ಕಿ ಜೈ*🚩🌹💐🙏
@gcbhavana60906 ай бұрын
Super Analization 👏👏
@PratapsingPratapsingtl6 ай бұрын
ಇಂದಿರಾ ಪುಟಿನ್ ಮಹಾಶಯನಿಗಿಂತ ತುಂಬ ಅಪಾಯಕಾರಿ 😂😂😂
@gayathrishekar42506 ай бұрын
Putin thanda deshada vulivugagi adikarakkagi alla putting e reethi agalu America karana
@patriotic2876 ай бұрын
Congress Reality Savidana Virodi
@rhmhm54906 ай бұрын
Well explained 😊😊
@sudeepreddy25836 ай бұрын
ದೇಶನ ತಮ್ಮ ಆಸ್ತಿ ತರ treat ಮಾಡಿದ್ರಾ?great 👍.
@ranganatharranganathar89616 ай бұрын
Prajaprabhutva virodi Congress.🙄🙄🙄
@veenakurundwad6516 ай бұрын
ವಳ್ಳೆ ಮಾಹಿತಿ ಧನ್ಯವಾದಗಳು 🙏🙏
@pavankumargr6 ай бұрын
Good info but Painful to hear painful days to people
@gowdrulife10566 ай бұрын
ಜೈ ಕಾಂಗ್ರೆಸ್ ಅಂತ ಕಾಮೆಂಟ್ ಹಾಕೋ ಕಾಂಗಿ ಕಮಂಗಿಗಳಿಗೆ ತೋರಿಸಿ
@vishalvishu65256 ай бұрын
Ayodaya solu bjpge utter pradesh jana thaka pata kalesedhare 420 bjp jai congress
@sudheerkumarlkaulgud75216 ай бұрын
ಸಂವಿಧಾನದ ದುರ್ಬಳಕೆ ಮಾಡಿದವರು ಯಾರು.....
@worth33676 ай бұрын
Best PM forever.....Indhira Gandhi ji
@Chavhan1496 ай бұрын
ಹಿಂದೆ ಏನಾಗಿತ್ತು ಎಂಬುದನ್ನು ಮರೆತು ಇಂದು ಏನಾಗುತ್ತಿದೆ ಎಂದು ಯೊಚಿಸೊದೂ ತುಂಬಾ ಒಳ್ಳೆಯದು ಅಮರ್ ಸರ್
@SnehaAS-fr1we5 ай бұрын
ಇತಿಹಾಸದಿಂದ ಪಾಠ ಕಲಿಯದಿದ್ದರೆ ಭವಿಷ್ಯದಲ್ಲಿ ತಪ್ಪು ಮರುಕಳಿಸುತ್ತದೆ.. ಇತಿಹಾಸದಲ್ಲಿ ಆದ ತಪ್ಪುಗಳನ್ನು ಯಾವತ್ತಿಗೂ ಮರಿಬಾದು೯
@varadarajaluar28836 ай бұрын
ನಮಸ್ತೆ ಸರ್, ನಿಮ್ಮ ಚಾನಲ್‌ನಿಂದ ಸಂಕ್ಷಿಪ್ತ ಮಾಹಿತಿ ಮತ್ತು ಸಂಕ್ಷಿಪ್ತ ವಿವರಣೆ. ಪ್ರತಿಯೊಬ್ಬ ಭಾರತೀಯನೂ ಗಮನಿಸಬೇಕು.
@shivakumar96906 ай бұрын
Congi ✋🚫
@KA_13_KANNADIGA6 ай бұрын
Where are the blue boys 😅
@marutimaru47486 ай бұрын
😂😂😂
@Karnatakadairies6 ай бұрын
ಮಾಯಾ 😂😂😂
@naveennaveen71236 ай бұрын
Avaru jai bheem antha reels madodralli bussy 😂😂😂idare
Yapppa... Hummm really now feels goosebumps that, we are living in indipendent country. And the value of indipendency. She is dictator and thses fellow congress men blaming other people as dictators. It's really irony 😢
@mutteppadaboji47936 ай бұрын
Gulamar nodari.....😂😂😂😂
@basavaraj74866 ай бұрын
Great leader of India ಇಂದಿರಾ ಗಾಂಧಿ all time
@puttannabm75106 ай бұрын
Very good and useful episode thank you sir 🙏
@nithinkumar70106 ай бұрын
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಗೆ ಜೈ, ಸರ್ ಅಣ್ಣಾಹಜಾರೆ ಮತ್ತು ಲೋಕಪಾಲ ಬಗ್ಗೆ ತಿಳಿಸಿ
@Namaskara20045 ай бұрын
Which books u will refering sir
@DineshDinesh-b6o6 ай бұрын
ಸಂತಾನ ಹರಣ ಮಾಡಿದ್ದು ತುಂಬಾ ಒಳ್ಳೆ ಕೆಲಸ 😆
@prathvirajshettigar62296 ай бұрын
ಹಿಂದೂ ಗಳನ್ನು ಮಾತ್ರ ಮಾಡಿದ್ದೂ ಸಾಬ್ರನ್ನು ಮಡಿಲ
@umeshd56456 ай бұрын
Good very use full information thank you
@DhanushRaj-yc8wy6 ай бұрын
ತುರ್ತು ಪರಿಸ್ಥಿತಿಯ ಕೆಲವು ನಿಯಮಗಳು ಸೂಪರ್
@chandrappan.t72546 ай бұрын
Sir what about untouchables day ?? Pls do one video sir???
@kbabu26946 ай бұрын
Sir eega kaala change agidhe bengaluru nalli hotels ge hogthira alli thatte lotadhali upayogisidhavara jaathi baredhidhya
@kumarswamihiremath99216 ай бұрын
ಮತ್ತೆ ಕಾಂಗ್ರೆಸ್ ನವರು ಸಂವಿಧಾನ ಅವರದ್ದೇ ಅನ್ನೋ ತರಹ ಮಾತಾಡ್ತಾರೆ 🤦
@advikaShiroorkar6 ай бұрын
ದಯವಿಟ್ಟು ದೇಶದ ಅಭಿವೃದ್ಧಿಗಾಗಿ ಸುದ್ದಿ ಚಾನೆಲ್ ಅನ್ನು ರನ್ ಮಾಡಿ. ಒಂದು ಪಕ್ಷಕ್ಕೆ ರಾಜಕೀಯ ಬೆಂಬಲಕ್ಕಾಗಿ ಇದನ್ನು ಮಾಡಬೇಡಿ
@newok99316 ай бұрын
Thank you for more information
@ranganathr-00186 ай бұрын
Desha Drohi family thoo thoo thoo
@shubhammirje0076 ай бұрын
ಮೋದಿಜಿಯ ಚಪ್ಪಲಿ ಧೂಳಿಗೂ ಸಮವಿಲ್ಲ ಇವರು. ಮತ್ತೆ ಅವರಿಗೆ ಬೊಗಳತವೆ ನಾಯಿಗಳು.😂😅😊
@premabhat31186 ай бұрын
ಹೌದು
@janakiachnur40956 ай бұрын
ಸೂಪರ್
@Guruj2256 ай бұрын
ಇವಾಗ ಅದೇ ಆಗ್ತಾ ಇದೆ but ನೀವು ಮಾತಾಡಲ್ಲ ಅಷ್ಟೇ.....
@ajayk51606 ай бұрын
hege swalpa vivarisi
@ninganagoudalakkanagoudra59616 ай бұрын
ಮತ್ತೆ ನೀನು ಜೈಲಲ್ಲಿ ಇರ್ಬೇಕು ಅಲ್ವಾ
@chethanshetty21196 ай бұрын
Hego thurka
@vinayvinu9816 ай бұрын
ಸ್ವಾಮಿ ತುರ್ತು ಪರಿಸ್ಥಿತಿ ಜಾರಿ ಆಗಿದ್ದು ಸಂವಿಧಾನದ 352ನೇ ವಿಧಿ ಪ್ರಕಾರ
@shivraj74546 ай бұрын
21 months omg thika mucho,nina ast Dina kodhakbeku...
@kalki00026 ай бұрын
Amar sir remove the title ಸಂವಿಧಾನ ಕೊಂದ ಇಂದಿರಾ 😢 ನಿಮದ ತುಂಬಾ ಅತಿ ಆಯಿತು
@kannada-lz4my6 ай бұрын
ಸರಿಯಾಗಿಯೇ ಹೇಳಿದ್ದಾರೆ .
@ಕನ್ನಡಕನ್ನಡಕ6 ай бұрын
ಈ ದೇಶಕ್ಕೆ ಸ್ವತಂತ್ರ ಬಂದಾಗಿನಿಂದ... ತಮ್ಮ ವಂಶದ ಗ್ಯಾಂಗಿನ ಪೊಲಿಟಿಕಲ್ ಮಾಫಿಯಾ ಬೆಳವಣಿಗಾಗಿ... ಕರೆಪ್ಕ್ಷನ್ ಮಾಫಿಯಾ..... ಮೆಡಿಕಲ್ ಮಾಫಿಯಾ..... ಎಜುಕೇಶನ್ ಮಾಫಿಯಾ...... ಲ್ಯಾಂಡ್ ಮಾಫಿಯಾ..... ಡ್ರಗ್ ಮಾಫಿಯಾ...... ಡಾಲರ್ ಮಾಫಿಯಾ....... ಬ್ಲಾಕ್ ಮನಿ ಮಾಫಿಯಾ..... ಹಿಂದೂ ವಿರೋಧಿ ಮಾಫಿಯಾ..... ಅಂಡರ್ವರ್ಲ್ಡ್ ರೌಡಿ ಮಾಫಿಯಾ.... ಭಯೋತ್ಪಾದಕ ಮಾಫಿಯಾ....... ಇವುಗಳನ್ನೆಲ್ಲ ದಷ್ಟಪುಷ್ಟವಾಗಿ ಬೆಳೆಸಿ, ಅಭಿವೃದ್ಧಿ ಹೆಸರಿನಲ್ಲಿ ನೂರು ರೂಪಾಯಿ ಬಿಡುಗಡೆ ಮಾಡಿ ರೂ.10 ಖರ್ಚು ಮಾಡಿ... 90 ರೂಪಾಯಿ ದೇಶದ ಖಜಾನೆಯನ್ನು ಕೊಳ್ಳೆ ಹೊಡೆದು ಶತ್ರು ಭಯೋತ್ಪಾದಕ ದೇಶದ ಏಜೆಂಟ್ಗಳ ಮೂಲಕ ಸ್ವಿಸ್ ಬ್ಯಾಂಕಿಗೆ ಮತ್ತು ವಿದೇಶಗಳಿಗೆ ನಮ್ಮ ತೆರಿಗೆ ಹಣದ ಖಜಾನೆಯನ್ನು ಸಾಗಿಸಿದ ಅಸಂಖ್ಯಾತ ಪ್ರೇಯಸಿಯರ ಸರದಾರನ ವಂಶದ.... ಚಿನ್ನದಂತ ಗಂಡನನ್ನು ಬಿಟ್ಟು ಒಂದು ದಿನ ಡ್ರೈವರ್ನೊಂದಿಗೆ ಮತ್ತೊಂದುೊಂದಿಗೆ ಸೆಕ್ರೆಟರಿ ಯೊಂದಿಗೆ ಹಾಸಿಗೆಯಲ್ಲಿ ಚಕ್ಕಂದ ಆಡುತ್ತಿದ್ದವಳ... ಗ್ಯಾಂಗಿನ ಎಂಜಲು ಮೂಳೆ... ಎಕ್ಕಡ ... ಹೆಂಡ... ಹೇಸಿಗೆ.. ಋಣದಲ್ಲಿರುವ ಡಗರ್ ಫ್ಯಾಮಿಲಿ ಗಳ ಸೋಶಿಯಲ್ ಮೀಡಿಯಾಗಳ ಪೋಸ್ಟ್... ಅಭಿಪ್ರಾಯ... ಕಾಮೆಂಟ್ಗಳು.. ಹೇಗಿರುತ್ತವೆ ಎನ್ನುವುದು ಈ ದೇಶದ ಪ್ರಜ್ಞಾವಂತ ಪ್ರಜೆಗಳಿಗೆ ಚೆನ್ನಾಗಿ ಗೊತ್ತಿದೆ....
@kalki00026 ай бұрын
@@kannada-lz4my TRP ಗೋಸ್ಕರ ಈ ರೀತಿ title ಹಾಕಿದ್ದಾರೆ explain emergency respectfully
@ASHOKASATHISHA6 ай бұрын
@@kalki0002How to explain emergency peacefully 😅
@kalki00026 ай бұрын
@@ASHOKASATHISHA godi media edicted persons are don't know this
@KVJoe6 ай бұрын
Once again we thank n wanted emergency
@MohanKumar-st1bp6 ай бұрын
ಇಂಥವರು ಸಂವಿಧಾನ ಉಳಿಸಿ ಅಂತ ನಾಟಕ ಮಾಡತಾರೆ 😂😂😂😂😂😂😂
@chandrashekhardidagur37046 ай бұрын
ಕಾಂಗ್ರೆಸ್ ಪಕ್ಷ ಅಧಪತನದತ್ತ..
@mallikarjungadigeppagoud67496 ай бұрын
ಈಗಿನ ಮೋದಿಯವರು ಸವಾ೯ಧಿಕಾರಿ ಎoದು ಹೇಳುವ ಪ್ರಗತಿಪರ ವಿಚಾರವಾದಿಗಳು ಇದರ ಬಗ್ಗೆ ಏನು ಹೇಳುತ್ತಾರೆ?
@Arunsiddharth-u7m6 ай бұрын
Turtu paristiti bagge complete video madi sir
@santoshsbagal41205 ай бұрын
ಇವಂನ್ನೊಬ್ಬ ಹುಚ್ಚ
@SURYAPRAKASH-xn2nn6 ай бұрын
Sir the most shameless congress leaders by forgetting the cruel emergency throughout country by most cunning lady late indira gandgi instead calling our great leader as dictator who has giving most respect to Constitution and safeguarding all people irrespective of caste, creed or religion. Our people should make congress free country. Inspite of cruel and illegal emergency still people giving chance to congress in one or other part of our country. Congress leaders should feel ashamed for illegal emergency declared.
@creativethings28116 ай бұрын
I need more information about emergency
@paarthud49336 ай бұрын
Edanella nodinu congress ge vote aktharalla anthavra atmakke shanti sigali🙄
@shubhammirje0076 ай бұрын
ಗುಲಾಮರು ಬೋಗಳದನ್ನಾ ನಿಲ್ಲಿಸಿದ್ದಾರೆ 😅😂😊.
@marutibhajantri11766 ай бұрын
Sir ಜಾತ್ಯತೀತ ಅಂದರೆ ಏನು ಸಂವಿಧಾನಕ್ಕೆ ಸೇರ್ಪಡೆ ಮಾಡಿದ್ದು ಒಳ್ಳೇದಾ ಕೆಟ್ಟದ
@arvnd-jz5gd6 ай бұрын
Electoral bonnds notebaan sharemarket crash - exittpoll E bagge video maadi sir
@KrishnaMurthy-do4uf6 ай бұрын
Gulamare kivi bittu keli....
@anilks6065 ай бұрын
Superb
@smhugar64226 ай бұрын
Sir ..🎉ಇತಿಹಾಸ ದರ್ಶನ ಭಾಗಗಳಲ್ಲಿ ಚಾಣಕ್ಯರ ಮುಂದಿನ ಎಪಿಸೋಡ್ ಹಾಕಿ . 23 ನೇಯ ಭಾಗ
@psantoshkumarsantuksp42986 ай бұрын
🎉super information sir tq 🤝✨🎉😢
@aj_ks76 ай бұрын
And then they say MODI IS A DICTATOR 😂😂😂
@shekarpoojary95706 ай бұрын
Good narration
@Yeshvanth-649rvp6 ай бұрын
Yes emergency was blunder by indira gandhi and she lost subsequent election after that. Every one makes mistakes But you can't deny that she has done many good things in intrest of nation. People call modi as vishwa guru nowadays but indira gandhi was a vishwa guru way back in 80's USSR america used to wait for her decisions. Till now no prime minister has that charisma of boldness and dareness. The most powerful pm of country is indira priyadarshini gandhi.
@ab200376 ай бұрын
Congress saving DEMOCRACY 👏
@UNIVERSALFORU6 ай бұрын
TALK ABOUT LAST 10 YEARS EMERGENCY
@madanmohanrao47106 ай бұрын
ಆದ ಗಾಯವನ್ನು ಮತ್ತೆ ಮತ್ತೆ ಕೆದಕಿ ಈಗಿದ್ದವರನ್ನು ಹಿಗಳೆಯಬೇಕೆನ್ನುತ್ತೀರಾ?
@kbabu26946 ай бұрын
Mathe mathe kedhaki sullu heluyhiruvudhu criminal congress
@markrodrigues27606 ай бұрын
ಈಗಲೂ ಹೆಚ್ಚು ಕಡಿಮೆ ತುರ್ತು ಪರಿಸ್ಥಿತಿ ಇದೆ ಯಾವ ಪತ್ರಿಕೆ ಯಾವ ನ್ಯೂಸ್ ಚಾನಲ್ ಗಳು ಮೋದಿ ಯ ನ್ಯೂನ್ಯತೆ ಪ್ರಸಾರ ಮಾಡೋಲ್ಲ
@srinivasak.psrinivas47396 ай бұрын
Yes bro nija...... Even indiraganfi doing wrong and modi also doing undeclared national emergency
ಮಿಸ್ಟರ್ ಅಮರ್ ಪ್ರಸಾದ್ ಎಷ್ಟು ಈ 10 ವರ್ಷ ಅವಧಿಯಲ್ಲಿ ಮೋದಿ ಸರಕಾರ ಮಾಡಿದ್ದ ಘನಂದಾರಿ ಕೆಲಸದ ಬಗ್ಗೆ ಮಾತಾಡೋ ಯೋಗ್ಯತೆ ಇಲ್ವಾ ನಿಮಗೆ
@nalinakshibasavaiah68186 ай бұрын
Good explind
@Tayeshd76 ай бұрын
Iron lady of India ❤
@Bharat-i8q3e6 ай бұрын
Dictator andre enu antha gulaamarige eeg artha aagirabeku.😏😏🙄🙄
@shilpameti28356 ай бұрын
Waiting for this vedio sir
@Justicefortruth-q7s5 ай бұрын
ಪತ್ರಕರ್ತರು ಪತ್ರೀಕಾಧರ್ಮವನ್ ಪಾಲಿಸಬೇಕು ವಿನಾ ಜನರಿಗೆ ತಪ್ಪು ಸಂದೇಶ ಕೊಡಬಾರದು.
@darshanmcdarshi37986 ай бұрын
What about undeclared emergency now brother 😂👍
@surajbsgatty95476 ай бұрын
Do you know the meaning of emergency, what emergency you are facing .
@Rakesh791Shivanna6 ай бұрын
Education important 😂 ninge
@shreekantealbanavi32816 ай бұрын
ಹೊಸ ಬ್ರಿಡ್ಜ್ ಬಗ್ಗೆ ಒಂದು ವಿಡಿಯೋ ಮಾಡಿ ಜಮ್ಮು ರೈಲು ಬಗ್ಗೆ
@viralfootball13396 ай бұрын
ಸರ್ ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟ ಆದರೆ ನೀವು ಸ್ವಲ್ಪ ಬಿಜೆಪಿ ಬಿಟ್ಟು ಒರಗೆ ಬನ್ನೀ
@r.s.m93745 ай бұрын
🤣
@sumanhv61496 ай бұрын
Our father an advocate and freedom fighter was handcuffed and imprisoned for one and a half years. The crime he committed was, he protested against emergency . Our phones were tapped .when ever we heard about the death of several people including Snehalatha reddy we were terrified Ramakrishna hegde Devegowda, K S Hegde LK Adhwani were also in the same central jail. Lawrence Fernandez Fernandez was attacked by the police and he was thrown on the railway track presuming he was dead . Our father s handcuffed photo was splashed in US and British news papers.He developed kidney trouble in the jail. Luckily he was released after the election results were out .we were not eligible to vote as minors and even today we are scared of those emergency days. We were hearing thousands of people were killed and no body could question as fundamental rights were suspended
@gangadharas92446 ай бұрын
Sir Subhash Chandra Bose bagge ondu video madi
@ps-kd6zz6 ай бұрын
Such a blunder. Thanks for updates 🙏
@JanardhanNaidu.P6 ай бұрын
Make video on sri krishnadevaraya
@mrithunjayaoshimath58836 ай бұрын
ಆವಾಗೀನದೂ ಅಧಿಕ್ರತ ತುರ್ತು ಪರಿಸ್ಥಿತಿ ಆದರೇ ಈಗಿನದೂ ಅನಧಿಕ್ರತ ಅಷ್ಟೇ 🤔😭