Kondadakuli Ramachandra Hegade Interview | Yaksha Loka | Bannada Payana | Yakshagana Artist

  Рет қаралды 33,964

Book Brahma

Book Brahma

Күн бұрын

ತೆರೆಯ ಹಿಂದಿನ ಬಣ್ಣದ ಕಥೆ!
ಇದು ವೇಷದ ಹಿಂದಿನ ಭೂಷಣದ ಪಯಣ..
ತೆರೆಯ ಮೇಲೆ ಬಣ್ಣದ ವೇಷ ಬಂದರೆ ಸಾಕು ಹೊಸ ಲೋಕಕ್ಕೆ ತೆರೆದುಕೊಂಡಂತೆ ಆ ಸನ್ನಿವೇಶವನ್ನು ಆಸ್ವಾದಿಸುತ್ತೇವೆ. ಆದರೆ ಆ ಬಣ್ಣದ ಹಿಂದಿನ ಕಥೆ ಬಲ್ಲಿರಾ?
ಇದು ಯಕ್ಷಾಗಸದ ಪೂರ್ಣಚಂದ್ರನ ಬಣ್ಣದ ಪಯಣದ ಕಥೆ...
SELCO Presents,
ಯಕ್ಷ ಲೋಕ (ಬಣ್ಣದ ಪಯಣ) ವಿನೂತನ ಸರಣಿಯಲ್ಲಿ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ.
Presented by SELCO,
Yaksha Loka (Journey of Colors), featuring the talented artist Kondadakuli Ramachandra Hegde.
ಯಕ್ಷ ಲೋಕ ಸರಣಿಯ ಇತರೆ ಸಂದರ್ಶನಗಳ ಲಿಂಕ್:
ಬಳ್ಕೂರು ಕೃಷ್ಣಯಾಜಿ: • Balkur Krishnayaji Int...
ಕೊಂಡದಕುಳಿ ರಾಮಚಂದ್ರ ಹೆಗಡೆ: • Kondadakuli Ramachandr...
ಕೋಟ ಶಿವಾನಂದ: • Kota Shivananda Interv...
ಗೋಡೆ ನಾರಾಯಣ ಹೆಗಡೆ: • Gode Narayana Hegade I...
ಸಂಜಯ ಬೆಳೆಯೂರು: • Sanjay Beleyur Intervi...
ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿಯವರ ಸಂದರ್ಶನದ ಲಿಂಕ್:
• Ashwini Kondadakuli In...
ಶಶಿಕಾಂತ್ ಶೆಟ್ಟಿ ಕಾರ್ಕಳ ಅವರ ಸಂದರ್ಶನದ ಲಿಂಕ್:
• Shashikanth Shetty Int...
ಪ್ರಭಾಕರ ಜೋಶಿಯವರ ಸಂದರ್ಶನದ ಲಿಂಕ್:
• M Prabhakar Joshi Inte...
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#yakshagana #yakshaloka #selco #kondadakuli #kondadakuliramachandrahegade #interview #devupattar #yakshaganaartist

Пікірлер: 52
@gganeshhathwarg6168
@gganeshhathwarg6168 10 ай бұрын
ಅಧ್ಬುತ ಅಭಿನಯ ನಮ್ಮ ಕೊಂಡದಕುಳಿಯವರು
@rohithbhasri5275
@rohithbhasri5275 Жыл бұрын
ಕೇವಲ ಕಲಾವಿದ ಮಾತ್ರವಲ್ಲದೇ, ಯಕ್ಷಗಾನದ ಕುರಿತು ವಿಚಿಕಿತ್ಸಕ ಮನೋಭಾವ ಹೊಂದಿದ ಮೇರು ವ್ಯಕ್ತಿತ್ವವಾದ ಶ್ರಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಸಂದರ್ಶನಕ್ಕಾಗಿ ಧನ್ಯವಾದಗಳು.
@ganeshrai9448
@ganeshrai9448 Жыл бұрын
One more recordable interview. Happy to know about such knowledges artist. Thank you.
@nagendrahegde1170
@nagendrahegde1170 4 ай бұрын
Very nice kondadakuli and yaji
@ramrao7922
@ramrao7922 Жыл бұрын
ಸೂಪರ್.ಯಕ್ಷಗಾನಂ.ಗೆಲ್ಗೆ.
@rajeshnayak2511
@rajeshnayak2511 Жыл бұрын
ಸಂದರ್ಶನ ಅರ್ಥಪೂರ್ಣವಾಗಿ ಮೂಡಿಬಂದಿದೆ
@gokulavideography6793
@gokulavideography6793 Жыл бұрын
ಸೂಪರ್ , ಅದ್ಭುತವಾದ ವಸ್ತುನಿಷ್ಠ ಮಾತು 😍😍❤❤
@nurendrakotekan3926
@nurendrakotekan3926 Жыл бұрын
ಈ ಸಂದರ್ಶನ ವಿಷಯಾತ್ಮಕವಾಗಿ ಅದ್ಭುತವಾಗಿ ಮೂಡಿಬಂದಿದೆ ...
@vk2604
@vk2604 10 ай бұрын
Adbhuta Sandarshana.
@alangaralangar3087
@alangaralangar3087 Жыл бұрын
ನಮ್ಮ ಅಲಂಗಾರು ದೇವಸ್ಥಾನದಲ್ಲಿ ನಡೆದ ತೆಂಕುತಿಟ್ಟಿನ ಯಕ್ಷಗಾನದಲ್ಲಿ ಬಲಿ ಚಕ್ರವರ್ತಿಯಾಗಿ ಅಭಿನಯಿಸಿದ್ದಾರೆ🙏🙏
@alangaralangar3087
@alangaralangar3087 Жыл бұрын
kzbin.info/www/bejne/anKvoquhr5Wti7Msi=mUl_V62E_OdF-Fs0
@naveendivya8925
@naveendivya8925 Жыл бұрын
Kondadakuli yavaru Badagutittina/yakshaganada orva adbuta kalavida!!👌👌🙏🙏
@santhucbhat.
@santhucbhat. Жыл бұрын
ತೂಕದ ಮಾತುಗಳು...❤❤
@raghavendramm2662
@raghavendramm2662 8 ай бұрын
👌ಸೂಪರ್ ಮಾತು
@arunachalaaddagadde5305
@arunachalaaddagadde5305 10 ай бұрын
ನಮ್ಮ ಕೊಂಡದಕುಳಿ. ನಮ್ಮ ಹೆಮ್ಮೆ
@vasudevanavada8466
@vasudevanavada8466 Жыл бұрын
Super sir🎉🎉🎉🎉🎉🎉
@dayanandamogaveera5039
@dayanandamogaveera5039 Жыл бұрын
ಅರ್ಥಪೂರ್ಣ ವಾದಂತಹ ಸಂದರ್ಶನ ಮೇರು ವ್ಯಕ್ತಿತ್ವದ ಮೇರು ಕಲಾವಿದ
@jayanthshetty3376
@jayanthshetty3376 Жыл бұрын
Very well explained the knowledge
@bhaskaeanayya7513
@bhaskaeanayya7513 Жыл бұрын
ಕೊಂಡದ ಕುಳಿಯರ ಸುಧನ್ವ ನೋಡಿದ್ದೇನೆ ಸ್ರಷ್ಟಿಗರ್ಜುನ ಎಂಬವನೆ ನೀನು ಈ ಪದ್ಯಕ್ಕೆ ಅವರ ಅಭಿನಯ ಅರ್ಜುನನ ಏನು ಸ್ರಷ್ಟಿ ಮಾಡಿದ್ದಾನೆ ಎಂದು ಅಭಿನಯದಲ್ಲಿ ತೋರಿಸಿದ್ದಾರೆ ಈ ಹಿಂದೆ ಅದನ್ನು ಯಾರು ಮಾಡಲಿಲ್ಲ ಬಹುಶಃ ಅದು ಅವರು ಪದ್ಯಕ್ಕೆ ಕೊಡುವ ಮಹತ್ವ ಮತ್ತೆ ಈಗ ಉಳಿದವರು ಯಾರು ಆ ಪದ್ಯಕ್ಕೆ ಅಭಿನಯ ಮಾಡುವುದಿಲ್ಲ ಈಗಲೂ ನಿಜವಾಗಿಯೂ ಅವ ರೊಬ್ಬರು ಅದ್ಭುತ ಕಲಾವಿದರು ಚಿಂತನಕಾರರು ನಮಸ್ಕಾರ..ಅವರ ಅಭಿಮಾನಿ ಭಾಸ್ಕರ್ ಆಚಾರ್ಯ ಮಾರಣಕಟ್ಟೆ ಭಾಗವತ
@chaithanyakrishna1086
@chaithanyakrishna1086 Жыл бұрын
@bhaskaeanayya7513 ಸ್ರಷ್ಟಿ ಅಲ್ಲ... ಸೃಷ್ಟಿ
@Karavalitiger111
@Karavalitiger111 4 ай бұрын
ಅಬ್ಬಾ. ಸೂಪರ್.​@@chaithanyakrishna1086
@gajananabhat4484
@gajananabhat4484 Жыл бұрын
😍😍❤️❤️❤️👌👌👌..
@ಜೀವನಶಿಕ್ಷಣ...ವ್ಯಕ್ತಿಯಜೊತೆ...ಸಾ
@ಜೀವನಶಿಕ್ಷಣ...ವ್ಯಕ್ತಿಯಜೊತೆ...ಸಾ Жыл бұрын
ಒಳ್ಳೆಯ ಮನಸ್ಸಿನ ಮೇರು ವ್ಯಕ್ತಿತ್ವದ ಕಲಾವಿದರು
@kumarshetty2674
@kumarshetty2674 Жыл бұрын
ಸೂಪರ್ ❤
@manjunathbhat1924
@manjunathbhat1924 Жыл бұрын
Super sir
@seetarambhat8978
@seetarambhat8978 Жыл бұрын
Super
@krishnabhat1606
@krishnabhat1606 Жыл бұрын
👌👋🙏🙏
@shivanandhegde5004
@shivanandhegde5004 3 ай бұрын
ಯಕ್ಷಗಾನದ ಸಾಂಪ್ರದಾಯಿಕ ಮೇರು ಪ್ರತಿಭೆ ನೀವು
@shivaramprabhu8562
@shivaramprabhu8562 Жыл бұрын
🙏🚩
@SubrahmanyaHegdeTotimane
@SubrahmanyaHegdeTotimane Жыл бұрын
Super ❤
@Karavalitiger111
@Karavalitiger111 Жыл бұрын
❤❤❤❤❤❤❤
@Umeshachari-iz2lz
@Umeshachari-iz2lz Жыл бұрын
Kondadakuli super🙏
@sudevshetty7365
@sudevshetty7365 Жыл бұрын
Greater artist
@k-chandrashekar
@k-chandrashekar Жыл бұрын
👌👌👌🙏🙏🙏
@sudhakarshetty3192
@sudhakarshetty3192 Жыл бұрын
❤❤
@udupal.n.9712
@udupal.n.9712 Жыл бұрын
Naa Mechhuva Uttama sistubadda kalavida.
@shyamalarputhran6038
@shyamalarputhran6038 Жыл бұрын
🙏🙏🙏
@ksdinesh9910
@ksdinesh9910 Жыл бұрын
I like kondakuli
@krishnamurthybhat4370
@krishnamurthybhat4370 Жыл бұрын
Nadedaduva Yaksha Kosha
@prashantager4897
@prashantager4897 Жыл бұрын
1:10:00
@brameshadiga5140
@brameshadiga5140 Жыл бұрын
He is an artiste, not artist.
@ganeshganesh.h5234
@ganeshganesh.h5234 Жыл бұрын
❤❤❤
@ambikabhojrajambikabhojraj5285
@ambikabhojrajambikabhojraj5285 2 ай бұрын
🎉❤
@shrinivaspatkar5625
@shrinivaspatkar5625 Жыл бұрын
❤❤
مناظرة معرفة شخص المهدي عند الظهور كاملة | #وليد_إسماعيل_الدافع
2:15:04
Милионери от Игри | Уроци за успеха с Мони Дочев
3:29:11
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Interview with Prominent Yakshagana Artist Jalavalli Venkatesh Rao | Chandana Archives
1:02:45
ದೂರದರ್ಶನ ಚಂದನ - Doordarshan Chandana
Рет қаралды 24 М.
ಮದಿಮೆದ ಮರ್ಲ್... Madimeda Marl...Yaksha Telike
1:32:45
Namma Kudla Digital
Рет қаралды 102 М.