ಅರೆ ಕನ್ನಡಿಗರ ದ್ರೋಹ ಅವರಿಗೆ ಆದ ಅನ್ಯಾಯ....ನಿಜ ಕನ್ನಡಿಗರಿಂದ ಪ್ರೀತಿ ಪ್ರೇಮದ ನ್ಯಾಯ ❤❤❤
@Sribhoomi-pt9vf9 ай бұрын
ನಮ್ಮ ಅಣ್ಣಾವ್ರು ಕೋಟಿಗೊಬ್ಬ ಅಂತ ಹೃದಯ ವಂತನಿಗೆ ಎಂಥ ಮೋಸ ನಡೆದಿದೆ ಅದು ಯಾರಿಗೂ ಕಾಣಿಸಲ್ಲ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮನಸಾಗಿಲ್ಲ ಅಂತ ಹೇಳೋದು ತಪ್ಪು ಸರ್ಕಾರಕ್ಕೆ ಅರ್ಹತೆ ಇಲ್ಲ ನಮ್ಮ ಅಣ್ಣಾವ್ರ ರಿಗೆ ಪ್ರಶಸ್ತಿ ನೀಡಲು ಇಂಥ ಸರ್ಕಾರ ಇದ್ರೆ ಏನು ಇಲ್ಲಾ ಅಂದ್ರೆ ಏನು ನಮ್ಮ ದಾದ ಎಲ್ಲರ ಹೃದಯದಲ್ಲಿ ಶಾಶ್ವತ ❤❤❤❤ಜೈ ವಿಷ್ಣು ದಾದ
@BASAVARAJ.MUDAGAl2 күн бұрын
Sahasa shimma vishnu. vardhan.my hero.😮
@rameshgowdarameshgowda-656623 күн бұрын
ದೇವ ಮಾನವ ನಮ್ಮ ವಿಷ್ಣು ದಾದ 🦁💚💙💜♥️🙏🙏🙏🙏🙏🙏ಮರೆಯದ ಮಾಣಿಕ್ಯ ಧ್ರುವ ತಾರೆ
@pushpavathamma84758 ай бұрын
Vishnu Sir I am your fan your acting and actions are memorable even today
@Shankards-r8i Жыл бұрын
Our Dr VishnuVardhan is a great human person in the world❤❤
@jagadishbjagadishb259927 күн бұрын
ಧನ್ಯವಾದಗಳು ಅಣ್ಣ
@shivaramas72418 ай бұрын
I love you Dr Vishnu Dada ❤❤❤😂❤
@ravishankarbabud3039 Жыл бұрын
Vishnu Dada is in our Hearts 🙏
@premalathavenkatesh669210 ай бұрын
We miss u always vishnu sir, abhimanigala preethi ne nimage awards, ur great sir👍🙏🇮🇳
@ARRAMESHARRAMESH-m3k9 ай бұрын
Dr Vishnuvardan sir ever green hero of kannada film industry.
@rameshuppar407110 ай бұрын
Vishnu dada DEVARU great hero karunamai love you so much
@kumaryadav6067 Жыл бұрын
Really ❤❤❤❤ you DADA We miss you too 😢😢😢
@sudhakulkarni50057 ай бұрын
Kannada chitrarangada atyanta spuradrupi kalavidaru vishnu sir intha kalavidaru hinde huttilla munde huttodu illa avarige tandare kottavaru adakke takka shikshe anubhavisali all time my favorite hero sahasa simha Dr vishnuvardhan sir avaru yavagalu abhimanigala hrudayadalli shashwatavagi iratare 👍🙏🙏🌹🌹
@SreedharHonnalli7 ай бұрын
*Vishnuvardhan ... A great Actor ... Artist ... !* He lived like a saint although he was a star Actor ... !
@rajendraprasadn34779 ай бұрын
Really a great actor and human being,
@darshanshettydacchushetty60197 ай бұрын
devara bagge yar helthare sir yaradhru ashte hogalidharu ondhe hogaladhiddharu ondhe nam appaji devre nanganthu vishnu sir andhre jeeva miss you appaji❤❤❤❤❤❤❤❤
@HanumeshK-l2n Жыл бұрын
Legend's never dies...... hat's up Vishnu dada
@MahipalreddyMalipatil23 күн бұрын
Miss you.vishnu.dada.koti koti.namanagalu🎉🎉
@FREEFIRELOVER-dl8jl Жыл бұрын
Miss u boss, Jai Vishnu daada 💖🔥
@shruthibhat6878 Жыл бұрын
Namma preetiya Vishnu appaji always great person 🙏🏻🦁💖 anta olle vyakti ge tondare kotta paapi galige aa devare sariyada shikshe kodbeku 😠
@basavarajas4812 Жыл бұрын
O9o9oooooo
@krishnappav61110 ай бұрын
@@basavarajas4812😅❤ಥ್ಯಾಂಕ್ಸ್ R😮😅😮
@kanakavijayaragavan815110 ай бұрын
Q986@@basavarajas4812
@shivarudrappat44763 ай бұрын
ಮಿಸ್ ಯು ಬಾಸು ಜೈ ವಿಷ್ಣು ದಾದ
@rosydsouza19917 ай бұрын
One of my favourite Hero....miss you 😢😢
@ShivaranjaniM-pc1pz4 ай бұрын
namma appaji yestu novu anubavisiddare😢😢😢miss you appaji❤❤
@NagarajNagaraj-qq1xc4 ай бұрын
Miss u ವಿಷ್ಣು ಅಪ್ಪಾಜಿ ❤❤❤
@ravid9787 Жыл бұрын
Very very great Vishnu sir
@MangalaShalini5 ай бұрын
ಹೌದು ನನ್ನ ಅಪ್ಪಾಜಿ ಅವರಿಗೆ ಅವರು ಬದುಕಿದ್ದಾಗಲೂ ನೆಮ್ಮದಿ ಇಲ್ಲ ಖುಷಿ ಸಂತೋಷ್ ಸಹಾ ಇಲ್ಲ ಅವರಿಗೆ ಎಷ್ಟೇ ನೋವು ಕಷ್ಟ ಬಂದ್ರು ಯಾರಿಗೂ ಕಾಣದಂತೆ ಹೇಳದಂತೆ ಅವರೆ ಅನುಭವಿಸಿದರು ಹಾಗೇನೆ ಅವರು ಸತ್ತ ಮೇಲೂ ಅವರಿಗೆ ಇವಯವುಗಳು ಈಗಲೂ ಇಲ್ಲ ಅವರ ಆತ್ಮಕೆ ಶಾಂತಿ ಸಿಗಲಿಲ್ಲ ಯಾಕೆ ಅಂದ್ರೆ ಅವರ ಸಾಮ್ಮರಕ ಆಗಲೇ ಇಲ್ಲ ಅದು ಒಂದು ಎರೆಡು ವರ್ಷಗಳಲ್ಲ ಸುಮಾರು ಅದಿನ್ಯಿದು ವರ್ಷಗಳೇ ಆಗಿ ಹೋಗಬಿದತ್ತು ಅದ್ರು ಅಪ್ಪಾಜಿ ಅವರ ಸ್ಮಾರಕ ಹಾಗಲೇ ಇಲ್ಲ ಜೈ ವಿಷ್ಣು ಸೇನಾ ಜೈ ವಿಷ್ಣು ದಾದಾ ಜೈ ಅಪ್ಪಾಜಿ ❤❤❤❤❤❤❤❤❤❤❤❤
@VenkateshVishnu-cj3dt3 ай бұрын
ಎರಡು ತಲೆ ಹೋಗಬೇಕು ಆವಾಗ ಸರಿಹೋಗುತ್ತೆ
@jamunabaliga1256 ай бұрын
I miss you Anna i Love you Anna 💚💚💚🙏🙏🙏
@mohan-g4n10 ай бұрын
One and only Kannada superstar mamma Vishnu anna
@shardammam7144 Жыл бұрын
Ever green hero namma vishnu
@nikhils46153 жыл бұрын
Dada will always b in our hearts ❣️
@HpkdmrKammar Жыл бұрын
Ever green hero
@MalliPoorvi-xx9gv9 ай бұрын
❤Vishnu sir great 🙏🙏🙏
@BASAVARAJ.MUDAGAl2 күн бұрын
Vishanu vardhan brodhtor kootte goobh.your fan.😂
@savithams72425 ай бұрын
Great boss hatsoff
@VenkateshVishnu-cj3dt3 ай бұрын
ಎಲ್ಲ ರಾಜಕೀಯ ಪ್ರಶಸ್ತಿಯಲ್ಲ ಒಂದು ಕುಟುಂಬಕ್ಕೆ ಸೀಮಿತ ಲೋಪರ್ಸ್ ಮಾನವೀಯತೆ ಎಲ್ಲದೇ ಇರುವಂಥ ಚಿತ್ರರಂಗ ನನಗೆ ಇಷ್ಟ ಇಲ್ಲ
@Nandininandu20059i9 ай бұрын
miss you dada😢
@manjulamaruthi797910 ай бұрын
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ ನ್ಯಾಯ ಮಂದೀರದಲ್ಲಿ ನ್ಯಾಯವು ಸಿಗಲೇ ಇಲ್ಲ
@ravikumar-im4lr10 ай бұрын
❤❤❤ my heart Vishnu dada sir ❤❤❤
@lokeshkv413 Жыл бұрын
Kannadigara daurbhagya Dada.
@VenkateshVishnu-cj3dt3 ай бұрын
ಇಷ್ಟೆಲ್ಲ ರಾಮಾಯಣ ಬೇಕಿರನೇ ಇಲ್ಲ ರಾಜಕುಮಾರ್ ಒಂದೇ ಒಂದು ಮಾತು ಏಳಿದ್ರೆ ಇದರಲ್ಲಿ ವಿಷ್ಣುವರ್ಧನ್ ಪಾತ್ರ ಇಲ್ಲ ಅಂದಿದ್ರೆ ಆದ್ರೆ ಅವರಿಗೂ ಒಂದು ಭಯ ಇತ್ತು ಅನ್ನ್ಸುತ್ತೆ ವಿಷ್ಣುವರ್ಧನ್ shimha 🦁ಆದ್ರೆ ನನ್ನ ಗತಿ ಏನು ಅಂತ
My favourite hero Vishnu sir ❤nimmanta hero yaru illa mundenu huttala
@sanjeevhasarani81277 ай бұрын
ಕನ್ನಡ ಚೆನ್ನಾಗಿ ಮಾತಾಡಿ ಇವ್ರ್... ಎಳಿಬೇಡಿ....ನೈಜತೆ ಇರಲಿ ಮಾತಿನಲ್ಲಿ.. ಧನ್ಯವಾದಗಳು....🎉🎉🎉🎉🎉🎉🎉😊
@varijaapoorva3003 жыл бұрын
👌
@Shalini-ji1ym Жыл бұрын
We love u Miss u Vishnu Appaji forever ❤
@rathnammaputtaraju5430 Жыл бұрын
Miss you vishnu appaji
@UmeshUmi-c9k7 ай бұрын
Yavithidru Vishnu Dada and Rabal start Ambi bitre nam kuccha and darshan ❤
@geethalakshmisv774711 ай бұрын
ವಿಷ್ಣುವರ್ಧನ್ ಯಾವಾಗಲೂ ಸಿಂಹ. ಎಷ್ಟಾದರೂ ಸಿಂಹ ದ ಮುಂದೆ ಯಾರು ನಿಲ್ಲಲು ಸಾಧ್ಯನೇ ಇಲ್ಲ. ಸಾಹಸಸಿಂಹ ರವರ ನೋವಿನ ಕತೆ ಕೇಳಿ ತುಂಬಾನೇ ಸಂಕಟವಾಗುತ್ತದೆ. ಆದರೆ ಹೃದಯವಂತ ವಿಷ್ಣುರವರಿಗೆ ಯಾವತ್ತಿಗೂ ಅನ್ಯಾಯವಾಗುವುದಿಲ್ಲ. ಎಷ್ಟಾದರೂ ವಿಷ್ಣುರವರು" ಕೋಟಿಗೊಬ್ಬ"