ಸೂಪರ್ ನಿನ್ನ ಧ್ವನಿ ಕೋಗಿಲೆ ತರ ಮುಂದುವರೆಯಲಿ ಧನ್ಯವಾದಗಳು, 🙏🙏🙏🙏
@manjunathhalnad71408 күн бұрын
ಆಹಾ ಕಂಚಿನ ಕಂಠ ನಮ್ಮ ಹೆಮ್ಮೆಯ ಗಾಯಕಿ ಕಲಾವತಿ ಅಕ್ಕ ಸೂಪರ್ 👌👌👌🚩🚩🚩🙏🙏🙏🙏🎤🎤🎤
@gurudevanagavi88777 ай бұрын
ಅದ್ಭುತವಾದ ಸಂಗೀತ ಗಾಯನವನ್ನು ಪ್ರೇಕ್ಷಕರಿಗೆ ಉಣಬಡಿಸಿದ ತಮಗೂ ಮತ್ತು ತಮ್ಮ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು ಮೇಡಂ ಗವಿಶ್ರೀ ಅಜ್ಜನವರ ಆಶೀರ್ವಾದ ಸಂಗೀತದ ಕುಟುಂಬಕ್ಕೂ ಮತ್ತು ಎಲ್ಲಾ ಪ್ರೇಕ್ಷಕರು ವೃಂದದವರಿಗೂ ಹರಸಿ ಹಾರೈಸಿ ಆಶೀರ್ವದಿಸಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🌹🌹🙏🙏🌹🌹
@Parashivaiah2 ай бұрын
ಕಲಾವತಿಯವರೇ ನಿಮ್ಮ ಧ್ವನಿಯು ಅದ್ಭುತ ಧನ್ಯವಾದಗಳು
@raichursuresh7 ай бұрын
ಸೂಪರ್ ಅಣ್ಣ ಇಂಥ ಅದ್ಬುತವಾದ ಕಾರ್ಯಕ್ರಮ ನಮ್ಮೆಲ್ಲರಿಗೂ ನೊಡೊ ಭಾಗ್ಯ ಕಲ್ಪಿಸಿರುವ ಕೆಪಿ ಪ್ರಾಣೆಶ ಅಣ್ಣ ನಮಸ್ಕಾರ 🎉🎉🎉🎉🎉🎉
@kpstudiokannada7 ай бұрын
🙏
@gangappab2417 ай бұрын
ಸುಪರ್ ಮೇಡಂ ಆದರೆ ತಂದೆ ಶ್ರೀ ಗವಿಯನ್ನು ಇನ್ನೂ ಚೆನ್ನಾಗಿ ಇರುತಿತ್ತು.
@shridharhebri55737 ай бұрын
Super 👌 voice
@mahanteshkanti3177 ай бұрын
ತಾಯಿ ನಿಮಗೆ ಕೋಟಿ ಅಭಿನಂದನೆಗಳು 🙏🙏
@mudakappapoojar22803 ай бұрын
ಸೂಪರ್ ಹಾಡು ಮೇಡಂ ಆ ಗಣನಾಯಕ ನಿಮಗೆ ಆರೋಗ್ಯ ಆಯಸ್ಸು ಕೊಡಲಿ ಮೇಡಂ
@kabaddilovers21847 ай бұрын
ತಾಯಿ ನಿಮ್ಮ ಗಾಯಣಕ್ಕೆ ನನ್ನ ಕೋಟಿ ನಮನಗಳು
@subhasumadi58947 ай бұрын
ಚನ್ನಾಗಿ ಹಾಡು ತಾರೆ ಅಕ್ಕಾವರು ಅವರು ಹಾಡು ಕೇಳುತ್ತಾ ಇರಬೇಕು ಅನಿಸುತ್ತದೆ 🙏🙏
@vishwanathbhute93692 ай бұрын
Super Super Duper Duper
@MalathiSukesh8 күн бұрын
Super mdam
@shambuullagaddi32487 ай бұрын
Super voice
@dkhosamani9994Ай бұрын
Super mam ❤
@wonderfulbikes38707 ай бұрын
Greate.singar
@dhananjayahv26397 ай бұрын
Good programme.
@mallikarjunvandli6664Ай бұрын
Super
@balajikonnapura28697 ай бұрын
ಸೂಪರ್ ಮೇಡಮ್
@madhavabhandary92617 ай бұрын
👌👌👌👌👌🙏🙏🙏🙏🙏
@shivshaktisugarscanedevelo7423Ай бұрын
She is an amazing singer for ever
@paramanandkodabagi-x4u7 ай бұрын
Wondarful songs mother
@amruthahiremath15337 ай бұрын
ಶುಭವಗಲಿ ಮೇಡಂ 🌷🌷🙏🙏🙏🌷🌷🌷🙏🙏
@paramanandkodabagi-x4u7 ай бұрын
Wonder full songs Mother
@gaddigaiahkurudimath31057 ай бұрын
Akka What a voice superb
@sadanandbendigeri69777 ай бұрын
Ee gaan saraswatige nanna namaskaragalu.
@RajashekharKolli7 ай бұрын
Super moral songs Appaji
@ravindratrtnaik32557 ай бұрын
ಸೂಪರ್ 🎉
@VijayalakshmiK-dw1gn7 ай бұрын
Super mam super 👍🌹💐🙏❤
@mallappaap7 ай бұрын
Super voice madam
@gurunathhegde22952 ай бұрын
ಹಾಡು ತುಂಬಾ ಖುಷಿ ಆಯಿತು ದೇವರು ನಿಮಗೆ ಆರೋಗ್ಯ ಮತ್ತು aushya ಕೊಡಲಿ.