ಕೃಷಿಯ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ತುಂಬಾ ಒಳ್ಳೆಯ ಜ್ಞಾನ ಸಂಪಾದನೆ ಮಾಡಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಸ್ಪೂರ್ತಿದಾಯಕವಾಗಿದೆ👌🏻 ನಮ್ಮ ಯುವಕರು ಈ ತರಹ ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ & ಸುಸ್ಥಿರ ಲಾಭವನ್ನು ಪಡೆಯಬಹುದು.
@madhurideshpande97515 ай бұрын
Hi bro😊 ತುಂಬಾ ಹೆಮ್ಮೆಯಾಗುತ್ತೆ ನಿಮ್ಮಂಥ ಯುವ ಜನರು ಕೃಷಿಯನ್ನು ಮಾಡಿ ಇಂಥ ದೊಡ್ಡ ಸಾಧನೆ ಮಾಡಿ ಬೇರೆಯವರಿಗೆ ಮಾರ್ಗದರ್ಶನ ಕೊಟ್ಟಿದ್ದರಾ. ಹೀಗೆ ನಿಮ್ಮ ಸಾಧನೆ ಮುಂದುವರೆಯಲಿ. ನಿಮ್ಮ ತೋಟಕ್ಕೆ ನಾವು ಬರಬಹುದಾ ತಿಳಿಸಿ...ತುಂಬು ಹೃದಯದ ಧನ್ಯವಾದಗಳು.
@umeshkl42028 ай бұрын
ನಿಮ್ಮ ತೋಟ ತುಂಬಾ ಸುಂದರವಾಗಿದೆ
@ravia.s23156 ай бұрын
ಈ ವೀಡಿಯೊ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ನಿರೂಪಣೆ, ತಿಳಿಸಿದ ವಿಚಾರಗಳು, ನಿಮ್ಮ ಶ್ರಮ, ವಿಚಾರಶೀಲತೆ ಮತ್ತು ಕೃಷಿಯಲ್ಲಿ ನಿಮಗಿರುವ ಸ್ಪಷ್ಟತೆಯನ್ನು ತಿಳಿಸುತ್ತದೆ. ಸಾಧ್ಯವಾದಲ್ಲಿ ಒಮ್ಮೆ ನಿಮ್ಮ ತೋಟಕ್ಕೆ ಭೇಟಿನೀಡುವ ಮನಸ್ಸಾಗಿದೆ. ನಿಮಗೆ ಶುಭವಾಗಲಿ. 💐
@VasanthKumar.23343 ай бұрын
Sir, you are a very good commercial farmer. You are a great motivation for educated youths and also inspiration for farmers who want switch from ordinary crop to commercial crops.
@rajegowdaks81243 ай бұрын
ತುಂಬಾ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರ ಸರ್
@arundathiaruna46145 ай бұрын
ನಿಮ್ಮ ತರಹ ಯುವಕರು ಭೂಮಿಯ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಬರಬೇಕು ಜೊತೆಗೆ ಕೃಷಿ ಯನ್ನು ಹೆಚ್ಚು ಹೆಚ್ಚು ನಂಬಿಕೆ ಯಿಂದ ಹಿರಿಯರ ಆಸ್ತಿ ಯನ್ನು ಬೆಳೆಸಬೇಕು 👌👌👌👌👍🙏🙏🙏🙏🤝
@SANKALPATDF7 ай бұрын
ನಿಮ್ಮ ಹೊಲಕ್ಕೆ ಕ್ಷೇತ್ರ ಪ್ರವಾಸ ಮಾಡಲು ಬರಬಹುದಾ? ಒಪ್ಪಿಗೆ ಇದ್ದರೆ ವಿಳಾಸ ಕೊಡಿ.
@ramaiah.ah59728 ай бұрын
ಕೀರ್ತಿ ಗೌಡರ ಅರಿವು, ಪರಿಶ್ರಮ, ಅನುಭವ ,ತಾಳ್ಮೆ ಹಾಗು ಸಾಧನೆಯ ಪಲಿತಾಂಶ ಮೆಚ್ಚುವಂತಹದ್ದು.
@DinakaraSA4 ай бұрын
Most people selling their anssisters valuable land, and goes to city life, you are great 👍 you loving your soil Jai Karnataka
@Mithunvlogs558 ай бұрын
Excellent thanks for your information 😊
@lokevaishnav988 ай бұрын
Farming knowledge 🔥
@venuvenugopal84538 ай бұрын
Really great bro hatsap
@abdulmohammedmeera78058 ай бұрын
I understand you are successful..........but tell me how many years did you take to achieve........
@rashmip25315 ай бұрын
It would have been minimum 5 years .
@chandrashekharaddeppuni97877 ай бұрын
Super suggestions
@ashwiniis8 ай бұрын
Kannada sooper👍speaking flow presentation very nice👌
@pintugaming33466 ай бұрын
Keerthi sir, nimma thotada model naanu Kolara dalli madabahuda? Ekendare illi thumba bisilu...kadime neeru..
ಯಾಕೆ ಗುರು ಇದು ಯುವಕರಿಗೆ inspiration ಆಗುತ್ತೆ. ಸುಮ್ನೆ ನಿರುತ್ಸಾಹ ಆಗ ಬಾರದು. ಯಾವುದೇ ಆದರೂ sucess ಬಂದ ಮೇಲೆ ಮಾತ್ರವೇ ಪ್ರಸಿದ್ಧಿ ಆಗೋದು
@clearmed666 ай бұрын
Huchha
@basavaraja41773 ай бұрын
@@Happy-ui8qz, mostly ivru tandeyavaru pakka 10 varshada inde agriculture correct agi madidare..ivanu kooda appana jothe iddu adaran knowledge paddu buddi mandmele tanunu innu different agi agriculture madidane ansutte..it's not by him all..his father or family did that forming after that he is continuing this..
@Harish-o2g4 күн бұрын
He is in bookanakare yadurappa avara ooru
@learntechbasics8 ай бұрын
10-12L ge ondu acre jameenu sigatta ee tara thota maadakke?
@media_ashtra128 ай бұрын
Yes
@Vishal-yq9xt8 ай бұрын
No way
@arjunab699Ай бұрын
@@media_ashtra12
@anilhs45632 ай бұрын
Hi Sir
@Indian-r6i8 ай бұрын
Nice. Good job young man
@niranjanniranjan93816 ай бұрын
🙏🏼, beautiful information
@praveenmyageri49324 ай бұрын
ಭೂಮಿ ಮಣ್ಣು ಯಾವದು
@BayaluseemeHallivlogs5 ай бұрын
Dragon fruit torsi evruddu
@manickambaburobert78697 ай бұрын
அருமை...
@harikrishna67154 ай бұрын
Who is Robert ur converted for money ??
@yoganandahp628Ай бұрын
ನಾವು ಸಹ ನಿಮ್ಮ ಹೊಲಕ್ಕೆ ಬರಬೇಕು ಅನ್ಕೊಂಡಿದಿವಿ ವಿಳಾಸ ತಿಳಿಸಿ ನಾವು ಬರುತ್ತೇವೆ ನೋಡಬೇಕು
@artofwastemanagement44847 ай бұрын
Super information Thank you.
@maharudrappaghante646 ай бұрын
ಡ್ರಾಗನ್ ಫ್ರೂಟ್ ಸಸಿ ಬೆಲೆ? ಬಿಸಿಲು ನಾಡಲ್ಲಿ ಅಂದರೆ ಕಲ್ಬುರ್ಗಿ ಕಡೆಗೆ ಬೆಳೆಯಬಹುದಾ?
@mani-lo1wg6 ай бұрын
Agodilla....neer beku
@shwethagowda71896 ай бұрын
Very informative 👍
@roopasathish56958 ай бұрын
Nice work efficiency
@arunshetty41448 ай бұрын
Excellent, beautiful farm , brother. All the best. Keep up the good work 👍
@IrannaPattanashetti-el4wu27 күн бұрын
❤🎉
@jjayashree32988 ай бұрын
ಏಲಕ್ಕಿಯ ಎಷ್ಟು ವರ್ಷಕ್ಕೆ ಹೂ ಬಿಟ್ಟಿದು ತಿಳಿಸಿ pls
@MarutiHosamani-yn1jz4 ай бұрын
ಗಿಡದಿಂದ ಗಿಡಕ್ಕೆ ಮತ್ತು salinida ಸಾಲು.ಅಂತರ.
@utubersimon34497 ай бұрын
Male elde borewell al neere ella, en krushi madodo eno
@clearmed666 ай бұрын
Buid progrm bidu
@premap81696 ай бұрын
Super noledge sir
@Narasimhanrlm5 ай бұрын
ಮಾವಿನ ಮರದ ಜೊತೆ ಯಾವ ಯಾವ ಬೆಳೆ ಬೆಳೆಯಬಹುದು.
@ಶಿವಪ್ರಕಾಶ್7 ай бұрын
ಈ ಯುವ ರೈತರನ್ನು ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ತಿಳಿಸಿ
@keerthikumar04028 ай бұрын
Bro Tumkur side yelakki baruta
@harikrishna67154 ай бұрын
Neeru idiya
@yerriswami7125Ай бұрын
Hi sir nima address
@aravindashetty998shetty27 ай бұрын
Good job brother
@PrabhaPrabha-k7k8 ай бұрын
Sir yava please heli
@utubersimon34497 ай бұрын
Nanu aeronautical engineer
@RaghuramRaghu-rl3rw7 ай бұрын
Super
@Viyaansurys_vlogs_46808 ай бұрын
Super former
@prakruthiap86298 ай бұрын
2:29
@avinashta18098 ай бұрын
Nimdu uru yavdu brother
@harikrishna67154 ай бұрын
Video Description odokke agolla yalla short cut gabeku