"ಕೃಷ್ಣಾ ನದಿ ದಡದಲ್ಲಿರುವ ತಿಂಥಣಿ ಮೌನೇಶ್ವರ ದೇವಾಲಯ!"-E21-Tinthani Mouneshwara-SURPUR HISTORY-Kalamadhyama

  Рет қаралды 253,220

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#SurpurTour #SurpurPalace #SurpurHistory #kalamadhyama​​​​​​ #param​​​​​​
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
Directed by: KS Parameshwar
DOP: Raviraj Hombala
Produced by : Kalamadhyama Media Works.
Surapura History, Surpur Travel, Surapur,
"ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama KZbin Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

Пікірлер: 297
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@abhisheksm5941
@abhisheksm5941 Жыл бұрын
Sir mouneshwara avraa pavadaa thumbaa ede mattu avraa maathu eginaa yeradu jaathi nodate onde stalakke banthu prarathane maduttare 🙏🙏thavu banthithakke kushi aythuu ❤️❤️
@veerukambar1252
@veerukambar1252 Жыл бұрын
ಸರ್, ಇನ್ನು ದೇವಸ್ಥಾನದ ಬಗ್ಗೆ ವಿಡಿಯೋ ಮಾಡಬೇಕಿತ್ತು ನೀವು ಇನ್ನೂ ಹಲವಾರು ಮಾಹಿತಿಗಳನ್ನು ನಿಮಗೆ ಅಲ್ಲಿ ಸರಿಯಾಗಿ ಕೊಟ್ಟಿಲ್ಲ ಅಲ್ಲಿ ತುಂಬಾ ಮಾಹಿತಿಗಳು ಇವೆ ಇನ್ನು
@chidanandappakammar1702
@chidanandappakammar1702 Жыл бұрын
​@@guruprasad401
@hanumeshhanumesh2258
@hanumeshhanumesh2258 Жыл бұрын
ಒಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂ
@a.viraata.viraat5516
@a.viraata.viraat5516 Жыл бұрын
Sir mouneshwararu 11 shatamanadalli idru ondusari history tegedu odi basavanna andre nandhi anta avaru basavannanavara anuyayi alla bavanna mouneshwara ibru obre mouneshwara avtarane basavanna plz ondu sari books odi, hage hindu musleem bhavyakatege nimge uttra bekadre avara charitre odi gottagutte
@veerukambar1252
@veerukambar1252 Жыл бұрын
ನಮಸ್ಕಾರ ಪರಮ್ ಸರ್. ನಮ್ಮ ವಿಶ್ವಕರ್ಮ ಕುಲದೇವರಾದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಶ್ರೀ ಮೌನೇಶ್ವರ ಅಂದರೆ ಅದೊಂದು ದಿವ್ಯಶಕ್ತಿ, ಹಿಂದೂ, ಮುಸ್ಲಿಂ ಭಾವೈಕ್ಯತೆಯ ಹರಿಕಾರರು .ಶ್ರೀ ಮೌನೇಶ್ವರ ಕ್ರಿಸ್ತಶಕ 12ನೇ ಶತಮಾನದಲ್ಲಿ ಇದ್ದರೆಂದು ಕೆಲವು ಕುರುಹುಗಳು ತಿಳಿಸುತ್ತೇವೆ. ಅದರಂತೆಯೇ 16 ಮತ್ತು 17ನೇ ಸ್ಥಾನದಲ್ಲಿ ಇದ್ದರೆಂದು ತಿಳಿಸುತ್ತವೆ. ಶ್ರೀ ಮೌನೇಶ್ವರರು ಸುರಪುರ ತಾಲೂಕ ದೇವರ ಗೋನಾಳ ಊರಲ್ಲಿ ಜನಿಸಿದರು. ಇವರ ತಂದೆ ತಾಯಿ ಶೇಷಪ್ಪ ಶೇಷಮ್ಮ. ಶೇಶಮ್ಮನವರು ಬಂಜೆಯಾದ ಕಾರಣ ಊರಿನಲ್ಲಿ ಎಲ್ಲರೂ ಬಂಜೆ ಎಂದು ಕರೆಯುತ್ತಿದ್ದರು, ಹೀಯಾಳಿಸುತ್ತಿದ್ದರು. ಆಗ ಶೇಷಮ್ಮ ನವರು ಹಾದಿಲಿಂಗೇಶ್ವರ ದೇವಸ್ಥಾನಕ್ಕೆ 12 ವರ್ಷಗಳ ಕಾಲ ಪೂಜೆ ಮಾಡಿ ಶಿವನನ್ನು ಪ್ರತ್ಯಕ್ಷ ಗೊಳಿಸಿ, ಆಗ ಶಿವನನ್ನು ನನಗೆ ಪುತ್ರ ಸಂತಾನ ಪ್ರಾಪ್ತಿಗೊಳಿಸು ಎಂದು ಕೇಳುತ್ತಾಳೆ.ಆಗ ಪರಮಾತ್ಮನೇ ನಾನೇ ನಿನ್ನ ಮಗುವಾಗಿ ಬರುತ್ತೇನೆ ಎಂದು ಆಶೀರ್ವಾದ ಮಾಡುತ್ತಾರೆ. ನಂತರ ಬೆಳಗಿನ ಜಾವ ಉಷಾ ಕಾಲದಲ್ಲಿ ಪರಮಾತ್ಮನು ಮೌನೇಶ್ವರ ರೂಪದಲ್ಲಿ ಬಂದು ಶೇಷಮ್ಮನವರ ಮಡಿಲಿನಲ್ಲಿ ಮಲಗುತ್ತಾರೆ. ಮುಂದೆ ಹಾಗೆ ಬಾಲ ಲೀಲೆಗಳನ್ನು ತೋರುತ್ತಾರೆ. ಸುರಪುರದ ದೊರೆ ಸತ್ತ ಮಗನನ್ನು ಬದುಕಿಸುತ್ತಾರೆ. ಉತ್ತರ ಕರ್ನಾಟಕದ ಹಲವಾರು ಸ್ಥಳಗಳನ್ನು ಭೇಟಿಕೊಡುತ್ತಾರೆ ತಿಂಥಣಿ, ಗೋನಾಳ, ತಾವರಗೇರಾ ,ಮುದುಗಲ್ಲ, ವಿಜಯಪುರ ,,ಕಾಶಿ, ವರವಿ ,ಲಿಂಗನಬಂಡಿ, ಹೀಗೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ನೀಲಿಗಳನ್ನು ತೋರುತ್ತಾರೆ .ಹಾಗೆ ಒಂದು ಪ್ರಶ್ನೆಯನ್ನು ವಿಡಿಯೋದಲ್ಲಿ ಪದೇ ಪದೇ ಕೇಳಿದ್ದೀರಾ. ಅದೇನೆಂದರೆ ಈ ದೇವಸ್ಥಾನಕ್ಕೆ ಹಿಂದೂ ಮತ್ತು ಮುಸ್ಲಿಮರು ಏಕೆ ಪೂಜೆ ಮಾಡುತ್ತಾರೆಂದು .ಏಕೆಂದರೆ ಮೌನೇಶ್ವರರು ಮೊದಲಿನಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆಯ ಅನ್ನು ಬೆಳೆಸಿಕೊಳ್ಳುತ್ತಾ ಬಂದಿದ್ದರು. ಒಮ್ಮೆ ವಿಜಯಪುರದಲ್ಲಿ ಆದಿಲ್ ಶಾಹಿಗಳ ಕಾಲದಲ್ಲಿ ಎಲ್ಲಾ ಮುಸ್ಲಿಮರು ನಮಾಜ್ ಮಾಡುತ್ತಿದ್ದರು ಆಗ ಮೌನೇಶ್ವರರು ಒಬ್ಬ ಹುಚ್ಚನ ವೇಷದಲ್ಲಿ ಹೋಗಿ ನಮಾಜ್ ಎಂದರೆ ಏನು ಅದರ ಅರ್ಥ ತಿಳಿಸಿ ಎಂದು ಕೇಳಿದನು ಅದಕ್ಕೆಲ್ಲ ಮುಸ್ಲಿಮರು ನೀನೊಬ್ಬ ಹುಚ್ಚ ನಿನಗೇನು ಗೊತ್ತು ಎಂದು ಅವನನ್ನು ತಳ್ಳಿಬಿಟ್ಟರು. ಆಗ ಮೌನೇಶ್ವರರು ನಮಾಜ್ ಎಂದರೆನು ನಾನು ಹೇಳುತ್ತೇನೆ ನಾನು ನಿಮಗೆ ಅಲ್ಲಾರನ್ನು ತೋರಿಸುತ್ತೇನೆ . ಆಗ ತೋರಿಸು ಎಂದು ಮುಸ್ಲಿಮರು ಹೇಳಿದರು .ತಮ್ಮ ಪಾದರಕ್ಷೆಯನ್ನು ತೆಗೆದುಕೊಂಡು ಹೋಗು ಅಲ್ಲನ್ನು ಕರೆದುಕೊಂಡು ಬಾ ಎಂದು ಮೇಲಕ್ಕೆ ತೂರಿದರು. ಆಗ ಆ ಪಾದರಕ್ಕೆ ಹೋಗಿ ಆದಿಲ್ ಶಾಹಿ ಅರಮನೆಯಲ್ಲಿ ನಮಾಜ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಹೋಗಿ ಕುರಾನ್ನ ಮೇಲೆ ಬೀಳುತ್ತದೆ. ಆಗ ಆದಿಲ್ ಶಾಹಿಗಳು ಯಾರು ಅವರು ಪಾದರಕ್ಷೆಯನ್ನು ತೂರಿದವರು ಕರೆದುಕೊಂಡು ಬನ್ನಿ ಎಂದು ಹೇಳುತ್ತಾರೆ..ಹಾಗೆ ಎಲ್ಲ ಸೈನಿಕ ಹೋಗಿ ಅವನನ್ನು ಕರೆದುಕೊಂಡು ಬರುತ್ತಾರೆ .ಆಗ ಮೌನೇಶ್ವರರನ್ನು ನೀನು ಇತರ ತಪ್ಪು ಯಾಕೆ ಮಾಡಿದೆ ಎಂದು ಅವರನ್ನು ಆದಿಲ್ ಶಾಹಿಗಳು ಮೌನೇಶ್ವರ ದೇಹವನ್ನು ಕಡೆದು ಒಂದು ಬುಟ್ಟಿಯಲ್ಲಿ ತುಂಬಿ ಇಡುತ್ತಾರೆ .ಆಗ ಸೈನಿಕರರು ಇದನ್ನೆಲ್ಲಾ ಮಾಡಿ ಹೊರಗಡೆ ಹೋಗುತ್ತಾರೆ. ಹೊರಗಡೆ ಹೋಗಿ ನೋಡುವಷ್ಟರಲ್ಲಿ ಮತ್ತೆ ಮೌನೇಶ್ವರರು ಅವತಾರ ತಾಳಿ ನಿಂತಿರುತ್ತಾರೆ .ಇದನ್ನೆಲ್ಲಾ ನೋಡಿ ಆದಿಲ್ ಶಾಹಿಗಳು ಮತ್ತು ಸೈನಿಕರು ದಿಗ್ಭಂತರಾಗುತ್ತಾರೆ. ಮತ್ತೆ ಹೋಗಿ ನೋಡುವಷ್ಟರಲ್ಲಿ ಮೌನೇಶ್ವರನ್ನು ಕಡಿದ ದೇಹದ ತುಂಡುಗಳೆಲ್ಲ ಮಲ್ಲಿಗೆ ಹೂಗಳಾಗುತ್ತವೆ .ಅದಕ್ಕೆ ಮುಸ್ಲಿಮರಿಗೆ ಮಲ್ಲಿಗೆ ಹೂವಳೆಂದರೆ ಬಹಳ ಪ್ರೀತಿ. ನಂತರ ಮೌನೇಶ್ವರರು ಆದಿಲ್ ಶಾಹಿಗಳಿಗೆ ಪ್ರತ್ಯಕ್ಷರಾಗಿ ನೀನು ಗರ್ವ ಮತ್ತು ಅಹಂಕಾರದ ಆಳ್ವಿಕೆ ಮಾಡುತ್ತಿದ್ದೀಯಾ, ಮನಸ್ಸನ್ನು ಮಲಿನಗೊಳಿಸಿ ನಮಾಜ್ ಮಾಡಿದರೆ ದೇವರು ಎಲ್ಲಿ ಸಿಗುತ್ತಾನೆ ಎಂದು ಆದಿಲ್ ಶಾಹಿಗಳಿಗೆ ಹಿತವಚನವನ್ನು ಬೋಧಿಸುತ್ತಾನೆ. ಆಗ ಆದಿಲ್ ಶಾಹಿಗಳ ತಪ್ಪಾಯ್ತು ಎಂದು ಮೌನೇಶ್ವರರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾರೆ. ನಾವು ಇನ್ನು ಮುಂದೆ ನಿಮ್ಮ ದಾಸರಾಗುತ್ತೇವೆ. ನಿಮ್ಮನ್ನ ಪೂಜೆ ಮಾಡುತ್ತೇವೆ ಎಂದು ಹೇಳುತ್ತಾರೆ .ಆದಕಾರಣ ಅಂದಿನಿಂದಲೂ ಇಂದಿನವರೆಗೂ ಮುಸ್ಲಿಮರು ಮೌನೇಶ್ವರನ್ನು ಪೂಜಿಸುತ್ತಾರೆ .ಹಿಂದುಗಳು ಮೌನೇಶ್ವರರು ಎಂದು ಮುಸ್ಲಿಮರು ಮೌನುದ್ದೀನ್ ಎಂದು ಪೂಜೆ ಮಾಡುತ್ತಾರೆ. ಇನ್ನೊಂದು ವಿಶೇಷವೆಂದರೆ ಮೌನೇಶ್ವರ ದೇವಸ್ಥಾನವು ಎಲ್ಲಾ ಕಡೆ ಹಿಂದೂ ಮತ್ತು ಮುಸ್ಲಿಂ ಶೆಲಿಯಲ್ಲಿ ಕಂಡುಬಂದಿವೆ .ಅದಕ್ಕೆ ಕಾರಣ ಮೌನೇಶ್ವರರು ಮೊದಲಿನಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕಾರರು. ಹೀಗೆ ಎಲ್ಲಾ ಕಡೆ ತಮ್ಮ ಪವಾಡಗಳನ್ನು ಮಾಡುತ್ತಾ ಕೊನೆಗೆ ಬಂದು ತಿಂಥಣಿಯಲ್ಲಿ ಐಕ್ಯರಾದರು. ಏನು ಮೌನೇಶ್ವರರ ಬಗ್ಗೆ ಅನೇಕ ಪವಾಡಗಳಿವೆ, ಅದನ್ನು ಇಲ್ಲಿ ಹೇಳಲು ಆಗುತ್ತಿಲ್ಲ .ದಯವಿಟ್ಟು ಮೌನೇಶ್ವರ ಬಗ್ಗೆ ಪುಸ್ತಕ ಮತ್ತು ವಚನಗಳಿವೆ .ಅದನ್ನು ಪರಿಶೀಲಿಸಿ ಜೈ ಮೌನೇಶ್ವರ ಜೈ ವಿಶ್ವಕರ್ಮ🙏🏽🌹❤
@yuvamadhyama
@yuvamadhyama Жыл бұрын
ಉತ್ತಮ ಮಾಹಿತಿ
@veerukambar1252
@veerukambar1252 Жыл бұрын
Tq
@chandanasachar7718
@chandanasachar7718 Жыл бұрын
Thanks sir... ವಿಶ್ವಕರ್ಮ ರ ಆರಾಧ್ಯ ದೈವದ ಬಗ್ಗೆ ತಿಳಿಸಿ ಕೊಟ್ಟಿದಿರಿ...
@veerukambar1252
@veerukambar1252 Жыл бұрын
@@chandanasachar7718 well come
@manoharachar78
@manoharachar78 11 ай бұрын
Super bro ❤️
@akshaybadiger3
@akshaybadiger3 Жыл бұрын
ವಿಶ್ವಕರ್ಮ ರ ಕುಲ ದೈವ ತಿಂಥಣಿ ಮೌನೇ‌‌‌‌‌‌‌ಶ್ವರ ದರ್ಶನ ಮಾಡಿಸಿದಕೆ ಅಭಿನಂದನೆಗಳು🙏🙏🙏🙏
@malluchaluwadi567
@malluchaluwadi567 Жыл бұрын
ಇಂಥಾ ಭಾವೈಕೇತೆಗೆ ನಾಡನ್ನು ದೇಶಕ್ಕೆ ಪರಿಚಯಿಸುತ್ತಿರುವ ಕಲಾ ಮಾಧ್ಯಮದ ಕಾರ್ಯಾಕ್ಕೆ ಅಭಿನಂದನೆಗಳು 👌🙏
@vikasvikky3863
@vikasvikky3863 Жыл бұрын
🙏
@mabusabmujawar161
@mabusabmujawar161 Жыл бұрын
I am musalim but my whole family devoote of mouneshwar. I go to every year fair of mouneshwar. Full happy to see this episode
@vinoddk2968
@vinoddk2968 Жыл бұрын
ಶ್ರೀ ಜಗದ್ಗುರು ತಿಂಥಣಿ ಮೌನೇಶ್ವರ ಕ್ಷೇತ್ರಕ್ಕೆ ಆಗಮಿಸಿದ ಪರಮ ಸರ್ ಅವರಿಗೆ ತುಂಬಾ ಹೃದಯದ ಧನ್ಯವಾದಗಳು.. 🙏🙏
@user-hm6wi3tq8r
@user-hm6wi3tq8r Жыл бұрын
👌👌
@user-hm6wi3tq8r
@user-hm6wi3tq8r Жыл бұрын
🙏🙏🙏
@girishachar426
@girishachar426 11 ай бұрын
🎉🎉🎉🎉🎉🎉🎉🎉🎉🎉🎉🙏ನಮೋ ವಿಶ್ವಕರ್ಮ
@sunilbadiger1071
@sunilbadiger1071 Жыл бұрын
ನಮ್ಮ ಮನೆ ದೈವ ಶ್ರೀ ಮೌನೇಶ್ವರರ ಸುಕ್ಷೇತ್ರಕ್ಕೆ ಭೇಟಿ ನೀಡಿ ಜಗತ್ತಿಗೆ ತೋರಿಸುತ್ತಿರುವ ನಿಮ್ಮ ಶ್ರಮ ಕ್ಕೆ ನಮ್ಮ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಪರಮ್ ಅವ್ರೆ🙏
@sujathak1201
@sujathak1201 Жыл бұрын
ನಮ್ಮ ದಕ್ಷಿಣ ಕಾಶಿ ತಿಂಥಣಿ ಮೌನೇಶ್ವರ ದೇವರ ಬಗ್ಗೆ ನಿಮ್ಮ ಕಲಾ ಮಾಧ್ಯಮದ ಮೂಲಕ ಇಡೀ ಜಗತ್ತಿಗೆ ತಿಳಿಸಿದ್ದೀರಾ...ಅಣ್ಣ.... ನಿಮ್ಮ ಈ ಉತ್ತಮ ಕೆಲಸಕ್ಕೆ ಪ್ರಶಸ್ತಿ ಬರಲಿ.... ಅಣ್ಣ....
@ashokuk6795
@ashokuk6795 Жыл бұрын
I love u ಪರಮ ಸರ್ ನನ್ನ ಆರಾಧ್ಯ ದೈವ ಶ್ರೀ ಜಗದ್ಗುರು ಮೌನೇಶ್ವರ ಅಜ್ಜರು ಇದನ್ನು ಎಲ್ಲರಿಗೂ ಪರಿಚಯಿಸಿದಕ್ಕೆ ನಿಮ್ಮ ಕಾಲಮಾದ್ಯಮ ತಂಡಕ್ಕೆ ತುಂಬು ಹೃದಯದ ಕೃತಜ್ಞತೆಗಳು 🙏🙏
@pruthivinayak6861
@pruthivinayak6861 Жыл бұрын
🙏ನನ್ನ ಆರಾಧ್ಯ ದೈವ...ಗುರು ಮೌನೇಶ್ವರ..🙏 ನಮ್ಮ ಗುರುಗಳ ಇತಿಹಾಸ ತಿಳಿಸಿದ ನಿಮ್ಮಗೆ ಹಾಗೂ ನಿಮ್ಮ ಕಲಾ ಮಾದ್ಯಮ ಕ್ಕೆ ತುಂಬು ಹೃದಯದ ಅಭಿನಂದನೆಗಳು ಸರ್🙏🙏🙏
@Instamotivationalshorts
@Instamotivationalshorts Жыл бұрын
ತಿಂತೀನಿ ಮೌನೇಶ ನಮ್ಮೂರ ಹತ್ತಿರವಿದೆ ತುಂಬಾ ಖುಷಿಯಾಯಿತು ನಿಮ್ಮ ವಿಡಿಯೋ ನೋಡಿ 🥰😍
@sriartist6720
@sriartist6720 Жыл бұрын
ಮೌನೇಶ್ವರರು ಪವಾಡ ಪುರುಷರು , ಹಾಗೂ ಶಿವನ ಅವತಾರ 🙏🙏
@sagaredits3575
@sagaredits3575 Жыл бұрын
ಪರಮ್ ಸರ್ ಜಗದ್ಗುರು ಮೌನೇಶ್ವರ ನನ್ನು ಹಿಂದೂ ಮತ್ತು ಮುಸ್ಲಿಂ ಧರ್ಮದ ಜನ ಆರಾಧಿಸುವುದು ಏಕೆಂದರೆ ಅವರು ಹಿಂದೂಗಳಿಗೆ ಮೌನೇಶ್ವರನಾಗಿ ಮುಸ್ಲಿಮರಿಗೆ ಮೌನುದ್ಧಿನ್ಆಗಿ ಕಂಡು ಮತ್ತು ಅವರ ಗುರುಗಳು ಮುಸ್ಲಿಂ ಆಗಿದ್ದರಿಂದ ಅವರು ನಮ್ಮ ಕರ್ನಾಟಕದ ಜನತೆಗೆ ಭಾವೈಕ್ಯತೆಯಿಂದ ಬಾಳಲು ತಿಳಿ ಹೇಳಿ ಕಾಲಜ್ಞಾನ ಬರೆದು ತಿಂತನಿ ಗ್ರಾಮದ ಕೃಷ್ಣ ನದಿ ದಡದಲ್ಲಿ ಐಕ್ಯವಾಗಿರುತ್ತಾರೆ🙏🙏🙏🙏🙏
@sagaredits3575
@sagaredits3575 Жыл бұрын
ಪರಮ್ ಸರ್ ಅವರ ಬಗ್ಗೆ ಇನ್ನೊಂದು ತಿಳಿಯದ ವಿಷಯ ಏನೆಂದರೆ ಒಂದೊಮ್ಮೆ ಮೌನೇಶ್ವರ ಅವರು ತಪಸ್ಸಿಗೆ ಕುಳಿತಾಗ ಕೃಷ್ಣ ನದಿಯ ಝುಳು ಝುಳು ನಾದ ಅವರ ಮನಸ್ಸಿಗೆ ಚಂಚಲವಾದಾಗ ಅವರು ಕೃಷ್ಣೆಗೆ ನೀಡಿದ ಒಂದು ಶಾಪದಿಂದ ಕೃಷ್ಣಾ ನದಿಯು ತಿಂಥನಿ ಗ್ರಾಮ ದಾಟುವರೆಗೂ ಅದು ಸದ್ದು ಮಾಡದೆ ಶಾಂತಿಯುತವಾಗಿ ಹರಿಯುತ್ತದೆ ಎಂದು ನಾವು ಇನ್ನುವರೆಗು ನಂಬಿದ್ದೇವೆ🙏🙏🙏🙏🙏 ಜೈ ಜಗದ್ಗುರು
@nagarajpawan4859
@nagarajpawan4859 Жыл бұрын
ನನ್ನ ಇಷ್ಟ ದೇವರನ್ನು ಪರಿಚಯಸಿದ್ದಕ್ಕೆ ಧನ್ಯವಾದಗಳು ಪರಮ ಸರ್
@vikashosamani1719
@vikashosamani1719 6 ай бұрын
ಶ್ರೀ ಜಗದ್ಗುರು ಮೊನೇಶ್ವ ನಮೋ 🙏🏻🙏🏻
@siddappadoddamani6225
@siddappadoddamani6225 Жыл бұрын
ಪರಮ್ ಸರ್ ನಮಸ್ತೆ ಕಲ್ಯಾಣ ಕರ್ನಾಟಕದ ಬಗ್ಗೆ ವಿವರವಾದ ಮಹಿತಿ ನಿಡಿದಕ್ಕೆ ತುಂಬಾ ಧನ್ಯವಾದಗಳು ಸರ್
@hanamanthkambar6015
@hanamanthkambar6015 Жыл бұрын
ಜಗದ್ಗುರು ಶ್ರೀ ತಿಂಥನಿ ಮೌನೇಶ್ವರ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.......ಸರ್....
@bheemanna.achekeribheemu2499
@bheemanna.achekeribheemu2499 Жыл бұрын
ಮೌನೇಶ್ವರರ ಜನ್ಮಸ್ಥಳ ದೇವರಗೋನಾಲಕ್ಕೆ ಬನ್ನಿ ಸರ್
@lankeshlankesh598
@lankeshlankesh598 Жыл бұрын
ಮೌನೇಶ್ವರ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್ 🙏🙏🙏
@basavarajaavanti8668
@basavarajaavanti8668 Жыл бұрын
ಅತ್ಯಂತ ಭಕ್ತಿಯಿಂದ ಮುನೇಶ್ವರ ಹಾಡನ್ನು ಹಾಡಿದ ಅಜ್ಜಿ ಅವರಿಗೆ ನನ್ನ ನಮಸ್ಕಾರಗಳು
@khasimkarnal5868
@khasimkarnal5868 Жыл бұрын
ಅಣ್ಣಾ ಅದು ಮುನೇಶ್ವರ ಅಲ್ಲ ಮೌನೇಶ್ವರ
@kedaranathmayacharya4501
@kedaranathmayacharya4501 Жыл бұрын
ಶ್ರೀ ಮೌನೇಶ್ವರ ನಮಃ
@mouneshpattarchitapuar6316
@mouneshpattarchitapuar6316 Жыл бұрын
ಪುರುವಂತ್ರರನ್ ಕೇಳಿ ಸರ್ ಅವರಿಗೇ ಗೊತ್ತು (ವಿಶ್ವಕರ್ಮರನ) ಕೇಳಿ ...
@nagarajabeeri5218
@nagarajabeeri5218 Жыл бұрын
ಸರ್ ಅಲ್ಲಿ ಆತರದಲ್ಲಿ ಸುಕ್ಷೇತ್ರ ಗುರಗುಂಟಿ ಅಮರೇಶ್ವರ ದೇವಸ್ಥಾನ ಇದೆ ಅದರದು ಒಂದು ವಿಡಿಯೋ ಮಾಡಿ
@basavaraj-lz6xi
@basavaraj-lz6xi Жыл бұрын
ತಿಂಥಣಿ ಮೌನೇಶ್ವರ ಸ್ವಾಮಿ ಜಗದ್ಗುರುಗಳು🙏🙏
@geetabadiger8697
@geetabadiger8697 Жыл бұрын
Singing Song Super,,,.....👌👌👍👌👌Superb🙏🙏🙏🙏🙏🙏🙏
@sharanukumatagi8531
@sharanukumatagi8531 Жыл бұрын
🙏🙏🙏kalaamadhyama channel ಪರಂ ಸರ್ ಅವ್ರಿಗಿ ಧನ್ಯವಾದಗಳು
@manoharbadigermanoharbadig8695
@manoharbadigermanoharbadig8695 Жыл бұрын
ನಮ್ಮ ಮನೆಯ ದೇವರು ಸರ್ ಜೈ ಮೌನೇಶ್ವರ್
@vireshpattar018
@vireshpattar018 Жыл бұрын
ನನ್ನ ಆರಾಧ್ಯ ದೈವ 🙏🚩
@krishnahavinbadyapur328
@krishnahavinbadyapur328 Жыл бұрын
ಎಷ್ಟು ಮುಗ್ಧರು ನಮ್ಮ ಹಿರಿಯರು 🙏🙏
@B_Y_Nayak_33
@B_Y_Nayak_33 Жыл бұрын
ನಮ್ಮ ಊರು ನಮ್ಮ ಹೆಮ್ಮೆ 🙏🏻🙏🏻
@mallubadiger7511
@mallubadiger7511 Жыл бұрын
Super Anna namma mane devaru jai moneshwar
@pavs7827
@pavs7827 Жыл бұрын
I love Kalamadhyama vedios...... nimge yavadadru award kodlebeku Anna....
@commenterbro3039
@commenterbro3039 Жыл бұрын
This channel is only covering major place. All historical place, history of North Karnataka are In only channel. This is best channel Tqsm param sir
@geetabadiger8697
@geetabadiger8697 Жыл бұрын
Kalamadhyama Vlog You Tube Channel Super We Our Family Members Are Very Happy By Watching The Vedio Today's Very Nice Great Good Important Channel We Vishwakarma Samaja Bandavaru Tumba Dhanayavadagulu To You Parmeshwar Brother Savitha Bhabhi God Bless To You All Your Family We All Our Family Members Wish To Your Children's For Further Future Life Very Happy Happy Happy Happy Happy 🙏🙏🙏🙏🙏🙏
@mimicrymallubagur
@mimicrymallubagur Жыл бұрын
ನಮಸ್ಕಾರ ಸರ್ ನಿಮ್ಮ ಚಾನಲ್ ತುಂಬ ಅದ್ಬುತ ವಿಷಯಗಳನ್ನು ಬೆಳಕಿಗೆ ತಂದಿದೆ ಆ ಕಾರ್ಯ ಮುಂದುವರಿಸಿ ಒಳ್ಳೆದಾಗಲಿ
@mallikarjunpatil3294
@mallikarjunpatil3294 Жыл бұрын
I watch Ur All Videos... But This video is So impressed To me. bcz My Favrt Place,temple Mouneshwara Devru❤ Thank u Param sir!They God bless u Sir
@AkshayKumar-wb5kf
@AkshayKumar-wb5kf Жыл бұрын
Anna ನಮ್ಮ ಕರಾವಳಿ ಕರ್ನಾಟಕ ಶೈಲಿಯ ಕಲೆಯನ್ನು thorisi🙏🏻🌼❤
@bhagirathbhagirath5728
@bhagirathbhagirath5728 Жыл бұрын
ನಮ್ಮ ಆರಾಧ್ಯ ದೈವ
@hussaint6827
@hussaint6827 Жыл бұрын
Namma nadina History torisi kotidake thank you so much sir mate bani sharanara nadige 🙏🙏🙏🙏🙏
@maheshrbkannada
@maheshrbkannada Жыл бұрын
ಜಗದ್ಗುರು ಮೌನೇಶ್ವರರ ದರ್ಶನ ಮಾಡಿಸಿದ್ದು ತುಂಬಾ ಸಂತೋಷ ಅದರಲ್ಲೂ ಕಲಾಮಾದ್ಯಮ ಚಾನಲ ನಲ್ಲಿ ದರ್ಶನ ಮಾಡಿದ್ದು ಇನ್ನೂ ಹೆಚ್ಚು ಸಂತೋಷವಾಯಿತು....
@sagaredits3575
@sagaredits3575 Жыл бұрын
ನಮ್ಮ ಮನೆಯ ದೇವರು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@anilkumarbadiger1830
@anilkumarbadiger1830 Жыл бұрын
Thank you for making this episode Bro 😊
@mouneshbadiger1075
@mouneshbadiger1075 Жыл бұрын
ಧನ್ಯವಾದಗಳು ಸರ್
@devudevu7119
@devudevu7119 Жыл бұрын
Thumba hrudayapurvaka danyvada sir 🙏🙏🙏
@trivenissagarkannadavlog
@trivenissagarkannadavlog Жыл бұрын
Anna ನಮ್ಮ ಊರಿಗೆಬಂದು ಹೋಗಿರದು ತುಂಬಾನೇ ಖುಷಿಯಾಗಿ ಅಣ್ಣಾವ್ ಇನ್ನೊಮ್ಮೆ ಬದ್ರೆ ಕಡಿತ ನಮ್ಮ ಮನೆಗೆ ಬನ್ನಿ ಅಣ್ಣ 👌👌❤️❤️
@erammanayakerammanayak7062
@erammanayakerammanayak7062 Жыл бұрын
Hi sir nim information super wel come to ರಾಯಚೂರು ಜಿಲ್ಲೆ
@mouneshvajra8730
@mouneshvajra8730 Жыл бұрын
🙏🙏🙏🙏🙏ನನ್ನ ಆರಾಧ್ಯ ದೇವರು 🙏🙏🙏🙏
@venkyachar269
@venkyachar269 Жыл бұрын
ನಮ್ಮ ಕುಲದೇವರು 🙏
@syedirfanali45
@syedirfanali45 Жыл бұрын
Finally Thinthani🔥🔥
@praveenpattar8358
@praveenpattar8358 Жыл бұрын
Jagadguru Muneshwar Maharaj ki Jay
@DEEPACREATIONMYSORE
@DEEPACREATIONMYSORE Жыл бұрын
Nice 🙏
@user-xq2op9pv7m
@user-xq2op9pv7m 5 ай бұрын
ನಾವು ಆರಾಧಿಸು ದೇವರು ಶ್ರೀ ಜಗದ್ಗುರು ತಿಂಥಣಿ ಮೌನೇಶ್ವರ 🙏🙏
@sujathak1201
@sujathak1201 Жыл бұрын
ಅಣ್ಣ ನಮ್ಮ ಕವಿತಾಳ... ಗ್ರಾಮದಲ್ಲಿ ತ್ರ್ಯಂಬಕೇಶ್ವರ ಐತಿಹಾಸಿಕ ದೇವಾಲಯದ ಇತಿಹಾಸ ಇದೆ ಸರ್..... ನಮ್ಮ ಕವಿತಾಳಕ್ಕೆ ಬನ್ನಿ ಅಣ್ಣಾ..... ನಮ್ಮ ಇತಿಹಾಸ ನಿಮ್ಮ ಮಾಧ್ಯಮದ ಮೂಲಕ ತಿಳಿಸಬೇಕು ಅಣ್ಣ....ನನ್ನ ಕಡೆಯಿಂದ ಒಂದು ಮನವಿ....
@kingbro907
@kingbro907 Жыл бұрын
ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
@bechhubadageri
@bechhubadageri Жыл бұрын
🙏ಜಾನಪದ ತುಂಬ ಚೆನ್ನಾಗಿದೆ
@vidyapattarpattar5379
@vidyapattarpattar5379 Жыл бұрын
Spr anna namm mane ದೇವರು...
@sbannaguntralla534
@sbannaguntralla534 Жыл бұрын
Sir first thanks to you because iam also that's side . I like ur simplicity & good job 👏👏👏👏👍
@geetabadiger8697
@geetabadiger8697 Жыл бұрын
Shree Ganeshaya Namoo Namaha Shree Jagadguru Mouneshwar Deva Namoo Namaha.....🙏🙏🙏🙏🙏🙏🙏
@darshan9205
@darshan9205 Жыл бұрын
hii😍 geeta avare
@mouneshkate5660
@mouneshkate5660 Жыл бұрын
Beautiful and super sir pavada purusha
@jvachar
@jvachar Жыл бұрын
ಜಗದ್ಗುರು ಶ್ರೀ ಮೌನೇಶ್ವರ ಮಹಾರಾಜರಿಗೆ ಜೈ
@basavaraja2701
@basavaraja2701 Жыл бұрын
ಪರಮ್ ಸರ್ ನಿಮ್ಮ ಪೂರ್ವಜರ ಪುಣ್ಣ್ಯದ ಫಲ ನೀವು ಶ್ರೀ ತಿಂತಿಣಿ ಮೌನೇಶ್ವರನ ದರ್ಶನ ಮಾಡಿದ್ದು ಯಾಕಂದ್ರೆ ಇದು ದಕ್ಷಿಣದ ಕಾಶಿ ಉಗ್ರವತಾರದ ಗಂಗೆಯ ಮನವನ್ನು ತನ್ನ ತಪೋ ಶಕ್ತಿಯಿಂದ ಶಾಂತ ಗೊಳಿಸಿದ ಪವಾಡ ಪುರುಷ ಈಗಲೂ ಕೃಷ್ಣಾ ನದಿ ಈ ಜಾಗದಲ್ಲಿ ಶಾಂತ ರೀತಿಯಲ್ಲಿ ಸಾಗುತ್ತಾಳೆ ಹಾಗೂ ಇಲ್ಲಿಗೆ ಬೇಟಿ ನೀಡುವ ಭಕ್ತರ ಮನಸ್ಸು ಕೂಡ ಒಂದು ರೀತಿಯಲ್ಲಿ ಶಾಂತವಾದಂತೆ ಬಾಸವಾಗುತ್ತೆ 🙏🙏🙏🙏🙏ಜೈ ಮೌನ 🙏🙏🙏
@jambanagouda4146
@jambanagouda4146 Жыл бұрын
Jaisrimunesha
@fatimakoutal29
@fatimakoutal29 Жыл бұрын
Super sir
@arunachara
@arunachara Жыл бұрын
Yes sir nanu hogidde devadurgadalliddaga alli yellaru ottagi jathibeda ellade baluve madthare great sir
@amreshaambu5418
@amreshaambu5418 Жыл бұрын
ನಮ್ಮ ಯಾದಗಿರಿ 🙏🙏🙏
@veereshpattar2370
@veereshpattar2370 Жыл бұрын
Sir I would like to say thank you first for uploading the information about Shri jagadguru mouneshwara... People couldn't able explain well about mouneshwara...His history is very big.. once you get to know about him u will definitely get goosebumps...if possible I will try to connect with you to the person who can give lot information about this God... Please try to make separate series about Shri jagadguru mouneshwararu.. this place is also called as dakshina kaashi.. sir Please try to reach his life story to everybody in this climate of communal strife 🙏🙏
@vijeyeendrakumarachar
@vijeyeendrakumarachar Жыл бұрын
Yes True....
@basavarajsutar453
@basavarajsutar453 Жыл бұрын
Jai mouneshwar 🚩🚩🚩🚩🚩🚩
@world3725
@world3725 Жыл бұрын
ಓಂ ಮೌನೇಶ್ವರಾಯ ನಮ್ಹ 🙏🙏🙏❤❤❤
@basavarajsutar3350
@basavarajsutar3350 Жыл бұрын
Om ek lakh ainshi hajar pacho pir paigambar mounadhin jita pir paigambar mounadhin kashipati gangadhar har har mahadev vishwakarma jagadguru MOUNESHWar maharaj ki Jay Jay Jay 🚩🚩🚩🚩🚩
@mallareddy5282
@mallareddy5282 Жыл бұрын
ಸರ್ ತುಂಬಾ ಧನ್ನೆವಾದಗಳು ಸರ್
@Rishika1421
@Rishika1421 Жыл бұрын
Param sir ಕಲಬುರ್ಗಿ sharana basaveshwara temple ge hogi ,alli nu video madi
@Dadatroller
@Dadatroller Жыл бұрын
ನಮ್ಮ ಊರು ದೇವರಗೋನಾಲ ಶ್ರೀ ಜಗದ್ಗುರು ಮೌನೇಶ್ವರ ಜನ್ಮ ಸ್ಥಳ
@basavarajsutar3350
@basavarajsutar3350 Жыл бұрын
आमचे घरचे दैवत 🚩🚩
@mallareddy5282
@mallareddy5282 Жыл бұрын
ಮಾಹಾ ಶಕ್ತಿ ಪುರ್ಷ ಮೋನೆಶವರ
@Lachamanna.1975
@Lachamanna.1975 Жыл бұрын
ಜೈ ಮೌನೇಶ್ವರ 🙏🙏🙏
@pundaliksutar2319
@pundaliksutar2319 Жыл бұрын
Good job sir Nan Mane devar bagge torsiddkke
@ambrishn4160
@ambrishn4160 Жыл бұрын
Namma devaru namma ooru
@Tv-is5hv
@Tv-is5hv Жыл бұрын
ಸರ್ ನೀವು ತಿಂಥನಿಗೆ ಬರ್ತೀರಾ ಅಂತ ಗೊತ್ತಿದ್ದರೆ ನಾನು ತಿಂಥನಿಗೆ ಬಂದು ನಿಮ್ಮನ ಭೇಟಿಯಾಗುತ್ತಿದ್ದೆ. ಎಂಥ ಚಾನ್ಸ್ ಮಿಸ್ಮಾಡಿಕೊಂಡೆ.
@commenterbro3039
@commenterbro3039 Жыл бұрын
Sir TQSM from my heart 💖💖💖
@jvachar
@jvachar Жыл бұрын
ನಮ್ಮ ಆರಾಧ್ಯದೈವ
@mabusabmujawar161
@mabusabmujawar161 Жыл бұрын
ಅಲ್ಲಿಯೇ ಹತ್ತಿರ ಅಮರೇಶ್ವರ ಮಹಾತ್ಮೆ ಪೌರಾಣಿಕ ಸ್ಥಳ ಇದೆ ಬೇಟಿ ಮಾಡಿ ಸರ್
@hanamanthbadiger5985
@hanamanthbadiger5985 Жыл бұрын
Jai.Kalamadhyam.JaiMounesh
@mangaladevi4320
@mangaladevi4320 Жыл бұрын
Param sir, Mouneshwara is a God shivana avathara, Eshwara bhumige bandu maadiruva pavaadagalu .
@sharanuk5961
@sharanuk5961 Жыл бұрын
Sir Anjanadri temple bagge video madi sir ....Hanuman birth place 🚩
@guruputrapujari4865
@guruputrapujari4865 Жыл бұрын
ನಾವಲಗಿ ನಮ್ಮ ಊರು ಪರಮ ಸರ್
@shabbirdange9991
@shabbirdange9991 Жыл бұрын
Ajjiyaru Super Parameshannany Super
@kavi.kannada-kavitegalu_1999
@kavi.kannada-kavitegalu_1999 Жыл бұрын
Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಇದೆ
@world3725
@world3725 Жыл бұрын
ನಮ್ಮ ತಾಲೂಕಿಗೆ ನಿಮಗೆ ಸ್ವಾಗತ ಸರ್ ❤❤❤
@nagarajjpanchal.furniturew2094
@nagarajjpanchal.furniturew2094 Жыл бұрын
🕉 mouneshwar Prasanna 🙏🙏🙏
@prashantbadiger1654
@prashantbadiger1654 Жыл бұрын
Sir vishwakarma panchal nam caste devru . Mouneshwar devru
@manjuyaraguppi8181
@manjuyaraguppi8181 Жыл бұрын
Nice one.....
@9972998105
@9972998105 Жыл бұрын
Fentastic Sir it's great sagara nadu
@rameshhunasagivolga5134
@rameshhunasagivolga5134 Жыл бұрын
ಸರ್ ಹಾಗೆ ನಮ್ಮ ಹುಣಸಗಿಗೆ ಭೇಟಿ ನೀಡಿ, ಅಲ್ಲಿ ಶಿಲಾ ಯುಗದ ಕುರುಹುಗಳು ಇವೆ..
@gangappanayaknayak4564
@gangappanayaknayak4564 Жыл бұрын
ಅಣ್ಣ ನಮಸ್ತೆ ನಮ್ಮೂರು ಬಗ್ಗೆ ತುಂಬ ಚನ್ನಾಗಿ ತಿಳಿಸಿಕೊಡ್ತಾ ಇದಿರ ನಾನು ಒಬ್ಬ ಪೊಲೀಸ್ ಇನ್ನು ಚನ್ನಾಗಿ ಹೇಳೋರು ಈದರೇ ಪ್ಲೀಸ್ ಕ್ಯಾಂಟ್ಕ್ಟ್ ಮಾಡಿ
@AkshayKumar-zz6xv
@AkshayKumar-zz6xv 2 ай бұрын
Vishwakarma Jayanti thanks sir
@rashmim8184
@rashmim8184 Жыл бұрын
Param sir Mouneshwarau namma Vishwakarma janangada Mahan pavada purusha,Maha kalikadeviya parama putra,Avaru sariyada mahithi kodtilla sir,Avara pavada apara,Mouneshwararu namma mane devaru🙏
@yashavanthdore6064
@yashavanthdore6064 Жыл бұрын
Super Nagaraja brother
@malleshismalleshis6194
@malleshismalleshis6194 Жыл бұрын
Nanna guru jagadguru moneshwararu
@rajaratnaappu8811
@rajaratnaappu8811 Жыл бұрын
Om sri guru mouneshwer sowmmy namo namha jai guru mouna 🌻🌻🌻🌻🌻
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
Doing This Instead Of Studying.. 😳
00:12
Jojo Sim
Рет қаралды 17 МЛН
Can A Seed Grow In Your Nose? 🤔
00:33
Zack D. Films
Рет қаралды 28 МЛН
Son ❤️ #shorts by Leisi Show
00:41
Leisi Show
Рет қаралды 6 МЛН
Mouneshwara Temple, Thinthani (Yadgir) | Dharma Degula Darshana
6:27
Dharma Degula Darshana
Рет қаралды 54 М.
Кто из девушек быстрее печатает?
0:58
Anxiety panic attack (Inside Out Animation)
0:11
FASH
Рет қаралды 13 МЛН