ತಾಯಿ,ನನ್ನ ಸನಾತನ ಧರ್ಮದ ಅಸ್ತಿತ್ವದ ಬಗ್ಗೆ ತುಂಬಾ ಚೆನ್ನಾಗಿ ಮಾತನ್ನಾಡಿದ್ದೀರಿ. ನನಗಂತೂ ತುಂಬಾ ಸಂತೋಷವಾಯಿತು.ಧನ್ಯವಾದಗಳು ನಿಮಗೆ💐
@prasanna.n6133 Жыл бұрын
ಸಹೋದರಿಗೆ ಅನಂತ ನಮಸ್ಕಾರಗಳು.ನಿಮ್ಮ ಮಾತಿಗೆ ನಮ್ಮ ಮನಸ್ಸು ಮೌನವಾಗಿದೆ.ಬಹಳ ಬಹಳ ಸೊಗಸಾಗಿದೆ.
@sathya24307 ай бұрын
ಅದ್ಭುತ ಮಾತುಗಳು ಅಮ್ಮ , ನಿಮಗೆ ನೀವೇ ಸಾಟಿ 😍🥰🙏
@gayathrina3258 Жыл бұрын
ನಿಮ್ಮ ಬಾಯಲ್ಲಿ ನಮ್ಮ ಧರ್ಮದ ಬಗ್ಗೆ ಕೇಳಿದರೆ ಗರ್ವ ಉಂಟಾಗುತ್ತೆ, ನಾವು ನಿಜವಾಗಿಯೂ ಪುಣ್ಯ ವಂತರು ಹಿಂದೂ ಗಳಾಗಿ ಹುಟ್ಟಿ ಪ್ರತಿಯೊಂದು ಧರ್ಮದಲ್ಲಿ ನಮ್ಮ ದೇವರನ್ನು ಕಾಣಬಹುದು. Jai ಸನಾತನ ಧರ್ಮ 🙏🙏🙏🙏
@ನುಡಿಮುತ್ತುಗಳು-ಧ5ಪ Жыл бұрын
ಮೇಡಂ ನಿಮ್ಮ ವಿಚಾರಧಾರೆ ಅದ್ಭುತವಾಗಿದೆ.
@dontbeafraidimhere5421 Жыл бұрын
ದಯವೇ ಧರ್ಮದ ಮೂಲವಯ್ಯ ಏನಾದರೂ ಆಗು ಮೊದಲು ಮಾನವನಾಗು ❤
@lalitabhavigaddi1173 Жыл бұрын
ಜೈ ಸನಾತನ ಜೈ ಹಿಂದು 🙏🙏
@sidduholal748 Жыл бұрын
❤❤❤ ವೀಣಾ ಅಕ್ಕ love you....ನಿಮ್ಮ ಸಿಡಿಲು ಬಡಿದ ಮಾತು....
@NityanandNayak Жыл бұрын
ವಿಷಯಗಳನ್ನು ಅತ್ಯಂತ ಸರಳವಾಗಿ ಧನಾತ್ಮಕವಾಗಿ ವಿವರಿಸಿ ಆನಂದವನ್ನು ಹಂಚುವ ತಮಗೆ ಧನ್ಯವಾದಗಳು.
@maanz192 Жыл бұрын
Amma nim ವಿಚಾರಗಳು ಮತ್ತು ನಿಮ್ಮ ದ್ವನಿ... I simply ❤ it
@MadhuMala-qb8hx Жыл бұрын
ಜೈ ಸನಾತನ ಧರ್ಮ ❤❤❤
@thanujabangera6477 Жыл бұрын
Madam your speech is really need for sanatana dharma❤
@manjunathhr1492 Жыл бұрын
ವೀಣಾ ಅವರ ಮಾತಿನ ನಿಖರತೆ ನನಗೆ ಇಷ್ಟ . 🙏
@nagarajab7689 Жыл бұрын
ಮೇಡಂ ರವರ ವಿಚಾರಧಾರೆ, ಜ್ಞಾನಕ್ಕೆ ನನ್ನ 🙏
@gsbeeranalli5147 Жыл бұрын
ನಮ್ಮ ಸನಾತನ ಧರ್ಮ ಉಳಿಸಿಕೊಳ್ಳಲು ನಾವು ಪ್ರಯತ್ನ ಮಾಡುತ್ತಿಲ್ಲ.ಧರ್ಮದ ಕುರಿತು ನಮ್ಮ ಪೀಳಿಗೆಗೆ ಮಾಹಿತಿ ತಿಳುವಳಿಕೆ ನೀಡುವಲ್ಲಿ ನಾವು ಸೊಲುತಿದ್ದೇವೆ
@goodday9493 Жыл бұрын
ಉಳಿದ ಮತದ ಸ್ವೇಚ್ಚೆಯ ಜೀವನದ ಆಸಕ್ತಿ ಸಣ್ಣ ವಯಸ್ಸಲ್ಲಿ ಸೆಳೆಯುತ್ತೆ ಮತಾಂತರ ಅನ್ನೊ ರಾಕ್ಷರ ಕೈಯಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆ
@niruarun Жыл бұрын
Very nice interview. Always love to hear Veenaji’s discourse. You are blessed by your Father and Teacher. 🙏🙏
@wajidpasha5787 Жыл бұрын
ಹಿಂದೂ ಧರ್ಮ ಹಾಗು ಮುಸ್ಲಿಂ ಧರ್ಮ ಕ್ರಿಸ್ಚಿಯನ್ ಧರ್ಮ ಇದು ಅಸಲಿಗೆ ಧರ್ಮ ಗಳೇಅಲ್ಲಾ ಇದೆಲ್ಲಾ ಮಾನವ ನಿರ್ಮಿತ ನಿಜವಾಗಿಯೂ ಇದ್ದಿದ್ದು. ಇರೋದು ಮುಂದೆ ಉಳಿಯೋದು ವಂದೇ ವಂದು ಧರ್ಮ ಅದೇ ಮಾನವ ಧರ್ಮ ಕರುಣೆ ದಯೆ ಮಾನವಿಯತೆ ಮನುಷ್ಯತ್ವ ಇದೇ ನಿಜವಾದ ಅರ್ಥದಲ್ಲಿ ಇದರ ಹೆಸರೇ ಧರ್ಮ ಎಂದು ಪ್ರಪಂಚದ ನೂರಕ್ಕೆ ತೊಂಬತ್ತು ಜನರು ನಂಬಿರುವುದು
@vasanthakumarbv259 Жыл бұрын
Jai Bannanje acharyaji
@seetharamak1396 Жыл бұрын
ಅಮ್ಮ ಸನಾತನ ಹಿಂದೂ ಧರ್ಮ ಒಂದೇ ಧರ್ಮ.. ಉಳಿದವು ಏನಿದ್ದರೂ ಮತಗಳೇ.ಸಾವಿರಾರು ಅಲ್ಲ ಲಕ್ಷ ವರ್ಷವಾದರೂ ಆವಾಗಲೂ ಅವುಗಳು ಮತವೇ ಹೊರತು ಧರ್ಮವಾಗುವುದು ಸಾಧ್ಯವೇ ಇಲ್ಲಾ.
@umeshmallya7258 Жыл бұрын
Good speech by Veena madam regarding Sanathana Dharma.Thank you Ganapathi sir.🙏
@sharvarilakshammanni7280 Жыл бұрын
Listening Veena is feast for the ears.
@manoramadeshpande7719 Жыл бұрын
Bengalurinnalli Bannanje avra brindavana katti belagindha sanje thanaka avru maadidha paata pravachana galannu avradhe dwaniyalli haaki. Bannanje avra gnana mathu dwani adhyathmakke karedhu kondu hoguva shakthi idhe. This is the need of the hour. " Jayathi Parashara soonu hu " opening shloka of Bannanje 's discourses is still a feast to ears.
It's very Important Inspiration to our overall people's of India....
@kanchanavikram8 ай бұрын
ಶರಣು ಶರಣು ತಾಯಿ🙏🏼🙏🏼
@siddarajkumar9338 Жыл бұрын
ಮಠಾಧೀಶರ ಬಗ್ಗೆ ಒಳ್ಳೆ ಮಾತು
@omakraachari37923 ай бұрын
ಧನ್ಯವಾದ
@mohithkumar5 Жыл бұрын
Wow great knowledge
@soujanyasripathi5083 Жыл бұрын
Very nice interview
@rekhac1616 Жыл бұрын
🙏🙏 dhanyawadagalu sir
@basavarajajs772 Жыл бұрын
Jai hindustan jai hindu jai sanatana Dharma
@vinayakingale6492 Жыл бұрын
ನಿಮ್ಮ ಮಾತು ಸತ್ಯ ವಾಗಿದ್ದು ಹಿಂದೂ ಅನಾವಶ್ಯಕ ಕಷ್ಟ ಪಡಬೇಕು
@shabeer4452 Жыл бұрын
So nice thoughts... and true also
@parameshwarappaspparameshw62159 ай бұрын
Congratulations Best wishes Best regards to over all people 's of Native's
@shivasankarkori5349 Жыл бұрын
ಮಾತೆ ನಿಮ್ಮನ್ನು ವರ್ಣಿಸಲು ನನ್ನಲ್ಲಿ ಶಬ್ದಗಳೇ ಇಲ್ಲ. ಧನ್ಯೋಸ್ಮಿ
@Niranjannijaguna Жыл бұрын
Good conversation
@madhusudhans6112 Жыл бұрын
Excellent
@sathyabhamahegde1892 Жыл бұрын
Veena Bhannanje 🙏🙏
@LakshmiLakshmi-ru2gk Жыл бұрын
Beautiful caption and statement by Veena bannanje🙏🙏religions competing with santana dharma! Those religions can become dharma only whenconversions and killing jihadi attitude stops.
@laxmipai5321 Жыл бұрын
Namaskar 🙏🏻
@banjaraworld3135 Жыл бұрын
Yes 100% correct
@parameshmj8294 Жыл бұрын
Our Sanatana Dharma is like, when elephant is moving on the street, there are so many dogs will bark but elephant won't react because by giving reactions it loses it's respect😂😂😂 You are more ahead of so many people Madam, really hats off to your urge Madam and we will be with your words always.❤😊
Avaravara dharma avaravarige hecchu Maanava dharma onde melu
@HemanthKumar-uc2tz Жыл бұрын
👍👍👍🙏🙏🙏🌹🌹🌹🙏🙏🙏👍👍👍
@veerappajibv3716 Жыл бұрын
1000years aadru aagodilla bidi bari brame.E Bharathadally Congress tholagabeku.
@EvilHUNTERbharathPOOJARYАй бұрын
😂😂😂😂😂😂😂 Kalpana Katheygalallii Veenammaaa
@sridharsk7312 Жыл бұрын
Muslim daliyinda bahalashtu nasha agide 10 varshadalli Hindhu gala henagala rashi manabhanga nodoke ede nanu helodu satya nivu veera nariyagi kshatra dikshe padeyiri
@alicesanthmajor4106 Жыл бұрын
Ivaru madam agalu bharthi 100 varsha beku 😂
@sudhabalakrishna3972 Жыл бұрын
🤭👌👌🙏🙏🙏🙏
@srikantaakumalla729611 ай бұрын
The desert religion is immature
@BRC03 Жыл бұрын
Its not about which religion is great or good , Please talk about the casteism which is running in mind and blood of hindus including us who are still victims of social ladder system
Calling Uday Stalin a dog is not anything wrong cos that bastard Uday Stalin has spoken bad against Sanatana Dharma,
@dmcprasad3148 Жыл бұрын
First define what is sanathana. Is that social discrimination or abstract philosophy or bundles of anti poor and anti Shudras and OBC and Dalit.
@Mayursubhash9 ай бұрын
ಒಳ್ಳೆ ಪ್ರಶ್ನೆ ಕೇಳಿದ್ದೀರಾ ಸರ್ ಗೊತ್ತಿಲ್ಲ ಅಂದ್ರೆ ಈ ರೀತಿ ಪ್ರಶ್ನೆ ಕೇಳಿ ತಿಳಿದುಕೊಳ್ಳೋದು ನಿಮ್ಮ ಪ್ರಬುದ್ಧತೆ, ಸನಾತನ ಧರ್ಮ ಅಂದರೆ ಆದಿ ಅಂತ್ಯಗಳಿಲ್ಲದ, ಬಲುಪ್ರಾಚೀನವಾದ, ಅಪೌರುಷೇಯವಾದ, ನಿರಂತರವಾದ, ಶಾಶ್ವತ ಧರ್ಮ ಎಂದು ಅರ್ಥ , ಸನಾತನ ಅಂತ ವೇದಗಳಲ್ಲೇ ಸಾಕಷ್ಟು ಉಲ್ಲೇಖ ಇದೆ , ಸನಾತನ ಧರ್ಮಕ್ಕೆ ಹುಟ್ಟು ಸಾವು ಯಾವುದು ಇಲ್ಲ , ಮತ್ತು ಧರ್ಮ ಅಂದರೆ ರಿಲಿಜನ್ ಅಲ್ಲ, ರಿಲಿಜನ್ ಅಂದ್ರೆ ಧರ್ಮಕ್ಕೆ ತಪ್ಪು ಅನುವಾದವಾಗಿದೆ , ರಿಲಿಜನ್ ಅಂದ್ರೆ ಒಬ್ಬ ವ್ಯಕ್ತಿಯಿಂದ ಅಥವಾ ಪ್ರವಾದಿಯಿಂದ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಿರ್ಮಾಣವಾಗಿದ್ದು ಕೇವಲ ಒಂದು ಪುಸ್ತಕದ ತತ್ವಗಳೇ ಸತ್ಯ ಅದನ್ನು ಬಿಟ್ಟರೇ ಬೇರೆ ಏನು ಸತ್ಯವಿಲ್ಲ ಮತ್ತು ತಮ್ಮ ನಂಬಿಕೆಗೆ ಒಂದೇ ದೇವರು ಆ ದೇವರನ್ನು ಬಿಟ್ಟರೆ ಬೇರೆ ದೇವರೇ ಇಲ್ಲ ಅಂತ ಹೇಳಿಕೊಳ್ಳೋದು ರಿಲಿಜನ್ ಅಥವಾ ಮತ , ಒಬ್ಬ ವ್ಯಕ್ತಿಯ ಅಥವಾ ಪ್ರವಾದಿಯ ಒಂದು ಅಭಿಪ್ರಾಯವೇ ಸತ್ಯವೆಂದು ನಂಬಿ ಅದನ್ನು ಕಾಲಕಾಲಕ್ಕೆ ಬದಲಾಯಿಸದೇ ಬೇರೆ ತತ್ವಗಳನ್ನು ಸ್ವೀಕರಿಸದೇ , ಅದನ್ನು ಅಸಹಿಷ್ಣುತೆಯಿಂದ ಕಾಣೋದು ರಿಲಿಜನ್‌ಗಳ ನೈಜತೆ , ಮತಗಳಲ್ಲಿ ಸುಧಾರಣೆಗೆ ಅವಕಾಶವಿಲ್ಲ ಆದರೆ ಧರ್ಮದಲ್ಲಿ ಸುಧಾರಣೆಗೆ ಮುಕ್ತ ಅವಕಾಶ ಇದೆ, ಮತದಲ್ಲಿ ಎಲ್ಲವು ಕಡ್ಡಾಯ ಆದರೆ ಧರ್ಮದಲ್ಲಿ ಯಾವುದು ಕಡ್ಡಾಯವಲ್ಲ ತಮಗೆ ಇಷ್ಟಬಂದಂತೆ ಇರುವ ಅವಕಾಶವಿದೆ, ಮತಗಳ ಪದ್ಧತಿಗಳನ್ನು ಪ್ರಶ್ನಿಸುವಂತಿಲ್ಲ ಪ್ರಶ್ನಿಸಿದರೆ ಘೋರ ಶಿಕ್ಷೆ , ಧರ್ಮವನ್ನು ಪ್ರಶ್ನಿಸುವ, ವಿಮರ್ಶಿಸುವ, ಸುಧಾರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಆದರೆ ಅವಹೇಳನ ಮತ್ತು ನಿಂದನೆಗೆ ಮಾಡೋ ಹಾಗಿಲ್ಲ, ನಮ್ಮ ಧರ್ಮದಲ್ಲಿ ಪ್ರಶ್ನಿಸುವ ಹಕ್ಕನ್ನೇ ಸಾಕಷ್ಟು ಲದ್ದಿ ಜೀವಿಗಳು ದುರುಪಯೋಗಪಡಿಸಿಕೊಳ್ತಾ ಇದ್ದಾರೆ ಅದಿರಲಿ , ಮತ್ತು ಮತಗಳು ಸಂಕುಚಿತವಾದದ್ದು , ಧರ್ಮ ವಿಶಾಲವಾದದ್ದು , ಇದೊಂದೇ ಅಲ್ಲ , ಸಂಸ್ಕೃತದ ಪದಗಳಾದ ಧರ್ಮ, ಸಂಸ್ಕಾರ, ಕರ್ಮ, ಪುಣ್ಯ, ಮುಕ್ತಿ, ಮೋಕ್ಷ ಇದ್ಯಾವುದಕ್ಕೂ ಇಂಗ್ಲಿಷ್‌ನಲ್ಲಿ ಯಾವುದೇ ಅನುವಾದ ಇಲ್ಲ , ಹಾಗಾಗಿ ಧರ್ಮವನ್ನು ಯಾರೋ ಹುಟ್ಟಾಕೋದಕ್ಕೆ ಇದು ರಿಲಿಜನ್ ಅಥವಾ ಮತವಲ್ಲ ಇದು ಭೂಮಿ ಸೃಷ್ಟಿ ಆದಾಗಿನಿಂದಲೂ ಇತ್ತು , ಈಗಲೂ ಇದೆ, ಮುಂದೆಯೂ ಇರುತ್ತೆ , ಥೇಟ್ ವಿಜ್ಞಾನದ ತರಾನೇ, ಇಡೀ ಸಂಪೂರ್ಣ ವಿಜ್ಞಾನವನ್ನು ಒಬ್ಬ ವ್ಯಕ್ತಿ ಕಂಡು ಹಿಡಿದಿಲ್ಲ , ಕಂಡು ಹಿಡಿಯೋದು ಅಂದ್ರೆ ಹೊಸದಾಗಿ ಹುಟ್ಟಾಕೋದಲ್ಲ , ಮೊದಲೇ ಅಸ್ತಿತ್ವದಲ್ಲಿರುವ ಅಂಶವನ್ನು ನಮ್ಮ ಅನುಭವದಿಂದ, ಜ್ಞಾನದಿಂದ, ಪರಿಶ್ರಮದಿಂದ ಇದು ಈ ರೀತಿ ಇತ್ತು ಅಥವಾ ಇದೆ ಎಂದು ಹೇಳುವುದೇ ವಿಜ್ಞಾನ, ವ್ಯವಸ್ಥಿತವಾಗಿ ಜ್ಞಾನವನ್ನು ಅಧ್ಯಾಯನ ಮಾಡುವುದೇ ವಿಜ್ಞಾನ ,ಈ science ಕೂಡ ಸಕಲ ಸೃಷ್ಟಿ ಆದಾಗಿನಿಂದಲೂ ಇತ್ತು , ಈಗಲೂ ಇದೆ, ಮುಂದೆಯೂ ಇರುತ್ತೆ, ಇದೇ ರೀತಿ ಸನಾತನ ಧರ್ಮ ಕೂಡ , ಇಲ್ಲಿ ಧರ್ಮ ಮತ್ತು ವಿಜ್ಞಾನ ಬೇರೆ ಬೇರೆ ಅಲ್ಲ ಬೇರೆ ಬೇರೆ ಅಂದುಕೊಂಡದ್ದರೆ ಸರಿ ಉತ್ತರ ಸಿಗೋದೇ ಇಲ್ಲ,. ಸನಾತನ ಧರ್ಮದ ಬುನಾದಿಯೇ ಆಧ್ಯಾತ್ಮ , ವಿಜ್ಞಾನ ಇಡೀ ಜಗತ್ತನ್ನು ಭೌತಿಕವಾಗಿ ಅಂದ್ರೆ ನೇರವಾಗಿ ಹೋಗಿ ನೋಡಿದರೆ, ಆಧ್ಯಾತ್ಮದಲ್ಲಿ ಕೂತಲ್ಲಿಂದಲೇ ಅನುಭವದಿಂದ ಬ್ರಹ್ಮಾಂಡದ ಬಗ್ಗೆ ಹೇಳಬಹುದು ಸಹಸ್ರಾರು ವರ್ಷಗಳ ಹಿಂದೆ ನಮ್ಮ ಭಾರತದಲ್ಲಿ ಆರ್ಯಭಟ, ಭಾಸ್ಕರಾಚಾರ್ಯರ, ವರಾಹಮಿಹಿರ, ಬ್ರಹ್ಮಗುಪ್ತ ಈ ರೀತಿ ಅನೇಕರು ತಮ್ಮ ಆಧ್ಯಾತ್ಮಿಕ ಸಾಧನೆಯ ಮೂಲಕ ಇಡೀ ಬ್ರಹ್ಮಾಂಡವನ್ನು, ಖಗೋಳ, ಅಂತರಿಕ್ಷದ ಬಗ್ಗೆ ತಮ್ಮ ಊಹೆಗೆ ನಿಲುಕಿದಷ್ಟು ಕರಾರುವಾಕ್ಕಾಗಿ ಹೇಳಿದ್ರು ಮತ್ತು ಅದನ್ನು ತಮ್ಮ ಪುಸ್ತಕಗಳಲ್ಲಿ ದಾಖಲಿಸುತ್ತಾ ಹೋದರು ಆದರೆ ಈಗ ಆಧುನಿಕ ವಿಜ್ಞಾನಿಗಳು ಉಪಗ್ರಹಗಳನ್ನು ಕಳುಹಿಸದೇ ಅಂತರಿಕ್ಷದ ಬಗ್ಗೆ ಹೇಳಲು ಅಸಾದ್ಯ, ಈ ರೀತಿ ಆಧ್ಯಾತ್ಮಕ್ಕೂ ಆಧುನಿಕ ವಿಜ್ಞಾನಕ್ಕೂ ಬಹಳ ಅವಿನಾಭಾವ ಸಂಬಂಧ ಇದೆ , ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಪರಸ್ಪರ ಸಂಬಂಧವುಳ್ಳವುಗಳು, ಮತ್ತು ಇಡೀ ವಿಜ್ಞಾನವನ್ನು ಯಾರು ಒಬ್ಬ ವ್ಯಕ್ತಿಯಿಂದ ಕಂಡು ಹಿಡಿದಿಲ್ಲ ವಿಜ್ಞಾನದ ಒಂದೊಂದು ಕಲ್ಪನೆಗಳನ್ನು ಒಬ್ಬೊಬ್ಬ ವಿಜ್ಞಾನಿ ತಮಗೆ ಅನುಭವಕ್ಕೆ ಬಂದಂತೆ , ಕಂಡು ಹಿಡಿಯುತ್ತಾರೆ ಒಬ್ಬ ಗುರುತ್ವಾಕರ್ಷಣ ಶಕ್ತಿ ಕಂಡು ಹಿಡಿದಿರೇ ಇನ್ನೊಬ್ಬ ಅಣು ಪರಮಾಣುಗಳ ಬಗ್ಗೆ ಮತ್ಯಾರೋ ಭೂಮಿಯ ಉಗಮ, ಜೀವಿಗಳ ಉಗಮ ವಿಕಾಸ, ಮಗದೊಬ್ಬ, ಭೌತಶಾಸ್ತ್ರದ ಪರಿಕಲ್ಪನೆಗಳು ,ಮತ್ತೊಬ್ಬ ರಸಾಯನಶಾಸ್ತ್ರದ ಬಗ್ಗೆ, ಅದರಲ್ಲೂ ಒಂದೊಂದು ಕೆಮಿಕಲ್‌ಗಳ ಬಗ್ಗೆ ಒಬ್ಬೊಬ್ಬ ವಿಜ್ಞಾನಿಗಳು ಹೇಳ್ತಾ ಹೋಗ್ತಾರೆ ಅದೇ ರೀತಿ ಮುಂಚೆಯೇ ಇದ್ದ ಸನಾತನ ಧರ್ಮದ ಪರಿಕಲ್ಪನೆಗಳನ್ನು ಕಾಲಕ್ರಮೇಣ ಪ್ರತಿಯೊಂದು ಕಾಲಘಟ್ಟದ್ದಲ್ಲೂ ಭಾರತದ ಪ್ರಾಚೀನ ವಿಜ್ಞಾನಿಗಳು (ಋಷಿಮುನಿಗಳು) ಇವರ ನಿರಂತರ ತಪಸ್ಸಿನ ಆಧ್ಯಾತ್ಮಿಕ ಅನುಭವದ ಮೂಲಕ ಜಗತ್ತಿಗೆ ಪರಿಚಿತವಾಯಿತು , ಸನಾತನ ಧರ್ಮದ ಒಂದೊಂದು ಸಿದ್ಧಾಂತಗಳನ್ನು ವಿವಿಧ ಕಾಲಘಟ್ಟಗಳಲ್ಲಿ ಒಬ್ಬೊಬ್ಬ ಮಹರ್ಷಿಗಳು ಹೇಳ್ತಾ ಹೋಗ್ತಾರೆ , ವಿಜ್ಞಾನ ಅನ್ನೋ ಪದ ಕೂಡ ಸಂಸ್ಕೃತ ಭಾಷೆಯದ್ದೇ ವಿಜ್ಞಾನದ ಅಸ್ತಿತ್ವದ ಬಗ್ಗೆ ತಿಳಿಯೋದಕ್ಕೆ ಸಾಕಷ್ಟು ಮೆಟ್ಟಿಲುಗಳು ಇವೆ ಮೊದಲು ಊಹೆ ನಂತರ ಪರೀಕ್ಷೆ, ನಂತರ ಆವಿಷ್ಕಾರ, ತದನಂತರ ಅನ್ವೇಷಣೆ ಇದೆಲ್ಲಾ ಆದ ಮೇಲೆ ಅವರು ಅದನ್ನು ಜಗತ್ತಿಗೆ ತಿಳಿಸುತ್ತಾರೆ.
@Mayursubhash9 ай бұрын
ಮುಂದುವರೆದು. ಇದೇ ರೀತಿ ಸನಾತನ ಧರ್ಮ ಪಂಚಭೂತಗಳ (ಆಕಾಶ, ಪೃಥ್ವಿ, ವಾಯು, ಜಲ, ಅಗ್ನಿ) ಆಧಾರದ ಮೇಲೆ ನಿರ್ಮಿತವಾದದ್ದು ಅಂದ್ರೆ ಈ ಐದು ಧಾತುಗಳು ಆಂಗ್ಲದಲ್ಲಿ Elements ಅಂತಾರೆ ಈ ಪಂಚಭೂತಗಳ ಆಧಾರದಿಂದ ಇಡೀ ಸಕಲ ಚರಾಚರ ಸೃಷ್ಟಿಗಳು ಆಗಿವೆ ಎಂಬುದು ನಮ್ಮ ಸನಾತನ ಧರ್ಮದ ತತ್ವ , ಮತ್ತು ವಿಜ್ಞಾನದ "Big bang theory" ಕೂಡ ಇದನ್ನೇ ಹೇಳುತ್ತೆ ಒಂದು ಚಿಕ್ಕ ಅಣು ಅದು ಲಕ್ಷಾಂತರ ವರ್ಷಗಳ ಕಾಲ ದೊಡ್ಡದಾಗ ದೊಡದಾಗ್ತ ಮಹಾಸ್ಪೋಟವಾಯಿತು ಅಂತ ಮತ್ತು ಈ ರೀತಿ ಮಹಾಸ್ಪೋಟದಿಂದಲೇ, ಇಡೀ ಸೃಷ್ಟಿ ಆಯ್ತು ಅಂತ ತಿಯರಿಯನ್ನು ಮುಂದಿಡುತ್ತಾರೆ ಈ ಅಣು ಪರಮಾಣು ಇದನ್ನು ನಮ್ಮ ಮಹರ್ಷಿಗಳು ಆಧ್ಯಾತ್ಮಿಕ ಭಾಷೆಯಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರಿಂದ (protons, electrons, neutrons) ಈ ಬ್ರಹ್ಮಾಂಡ ಸೃಷ್ಟಿ ಮತ್ತು ರಚನೆ ಆಯ್ತು ಅಂತ ಹೇಳ್ತಾರೆ ಈ ಬ್ರಹ್ಮ, ವಿಷ್ಣು ಮಹೇಶ್ವರ ಅಕ್ಷರಶಃ ವ್ಯಕ್ತಿಗಳಲ್ಲ , ಅದು ನಮ್ಮ ಋಷಿಗಳು ಎಲ್ಲದನ್ನೂ ಹೋಲಿಕೆ ಮಾಡಿಕೊಂಡು ಅಲಂಕಾರಗಳ ರೀತಿ ಬರೆದಿದ್ದಾರೆ ಅಷ್ಟೇ ಆ ಮೂರು ಯಾವುದೇ ವ್ಯಕ್ತಿಗಳಲ್ಲ ಪ್ರಕೃತಿಯ ಅನಂತ ಶಕ್ತಿಗಳು ಅಂದ್ರೆ ಇಲ್ಲಿ ದೇವರು ಅಂದರೆ ಆಧ್ಯಾತ್ಮ ದೇವರು ಅಂದರೆ ವ್ಯಕ್ತಿಯಲ್ಲಿ ದೇ=ದೇಹವಲ್ಲ, ವ= ವರ್ಣನೆ ಇಲ್ಲ , ರು=ರೂಪವಿಲ್ಲ ಇದನ್ನೇ ನಿರಾಕಾರ, ನಿರ್ಗುಣ ಪರಬ್ರಹ್ಮ ಅಂತ ಕರೆದಿರೋದು ಇದನ್ನೇ ಆಂಗ್ಲ ಭಾಷೆಯಲ್ಲಿ GOD ಅಂದ್ರೆ G=Generator, O=operator, D=destroyer, ಅಂತ ಜನರೇಟರ್ ಅಂದ್ರೆ ಉತ್ಪಾದಕ, ಅಥವಾ ಸೃಷ್ಟಿಕರ್ತ (ಬ್ರಹ್ಮ) ಆಪರೇಟರ್ ಅಂದ್ರೆ ನಿರ್ವಾಹಕ (ವಿಷ್ಣು), destroyer ಅಂದ್ರೆ ವಿನಾಶಕ (ಶಿವ ) ಅಂದ್ರೆ ಸೃಷ್ಟಿ, ಸ್ಥಿತಿ, ಲಯ = ಬ್ರಹ್ಮ, ವಿಷ್ಣು ಮಹೇಶ್ವರ ಇದನ್ನೇ ನಮ್ಮ ಪಾಶ್ಚಿಮಾತ್ಯ ವಿಜ್ಞಾನಿಗಳು (Atoms, protons, neutrons, electrons) ಅಂತ ಹೇಳಿದ್ದು ಇದನ್ನು ತಿಳಿಯದು ಪಾಮರರು ತಪ್ಪಾಗಿ ಅರ್ಥೈಸಿಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ , ವಿಜ್ಞಾನಿಗಳು ಈ ವಿಶ್ವದ ಪ್ರತಿ ವಸ್ತುವಿನಲ್ಲೂ ಈ ಪರಮಾಣುಗಳು ಇರುತ್ತವೆ ಅಂತ ಹೇಳಿದ್ರೆ ನಮ್ಮ ಭಾರತದ ಸಂತರು , ಸಿದ್ದಿ ಪುರುಷರು ಪ್ರತಿಯೊಂದರಲ್ಲೂ ಆತ್ಮನಿದ್ದಾನೆ ಅಂದ್ರೆ ಪ್ರತಿಯೊಂದು ಪರಮಾತ್ಮನ ಸ್ವರೂಪವೇ ಎಂದು ಕಾವ್ಯಾತ್ಮಕವಾಗಿ, ಸ್ವಾರಸ್ಯಕರವಾಗಿ ಈ ಪಾಶ್ಚಿಮಾತ್ಯರು ಹೇಳೋಕ್ಕಿಂತ ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿದ್ರು ಈ ರೀತಿ ವಿಜ್ಞಾನ ಅಂದ್ರೆ ಆಧ್ಯಾತ್ಮದ ಪ್ರತಿರೂಪ, ಮತ್ತು ಈ ಆಧ್ಯಾತ್ಮವೇ ಸನಾತನ ಧರ್ಮದ ಬದ್ರಬುನಾದಿ.
@Mayursubhash9 ай бұрын
ಮುಂದುವರೆದು. ಮತ್ತು ಸನಾತನ ಧರ್ಮ ಅಂದರೆ ಅಪೌರುಷೇಯ ಅಂತ ಅರ್ಥ ಅಪೌರುಷೇಯ ಅಂತ ಯಾವುದೇ ವ್ಯಕ್ತಿಯಿಂದ ನಿರ್ಮಿತವಾದುದಲ್ಲ ಅಂತ, ಇದು ವಿಜ್ಞಾನದ ರೀತಿ ತನ್ನಷ್ಟಕ್ಕೆ ತಾನೇ ಅಸ್ತಿತ್ವದಲ್ಲಿರುವ ಸತ್ಯ ಅಂತ ಇದು ನಮ್ಮ ಭಾರತ ಸಾಕಷ್ಟು ಸಾಧುಸಂತರ, ಸಿದ್ದಿಪುರುಷರ, ಮಹರ್ಷಿಗಳ ಪುಣ್ಯಭೂಮಿ, ತಪೋಭೂಮಿ, ಕರ್ಮಭೂಮಿ ಇಲ್ಲಿ ನಮ್ಮ ಋಷಿಮುನಿಗಳು , ದ್ರಷ್ಟಾರರು, ಭಾರತದ ನದಿ ತೀರಗಳಲ್ಲಿ,ಪ್ರಕೃತಿಯ ಮಡಿಲಲ್ಲಿ, ಹಚ್ಚ ಹಸುರಿನಿಂದ ಕೂಡಿದ ತಂಪಾದ , ಆಹ್ಲಾದಕರವಾದ ವಾತಾವರಣದಲ್ಲಿ ನೀರವ ಮೌನದಲ್ಲಿ, ಏಕಾಂತದಲ್ಲಿ ಕುಳಿತು ಸುದೀರ್ಘಕಾಲ ತಪೋನಿರತರಾಗಿದ್ದಾಗ , ಧ್ಯಾನಮಗ್ನರಾಗಿದ್ದಾಗ ಯಾವುದೋ ತಮ್ಮ ಕಲ್ಪನೆಗೆ ಮೀರಿದ ಶಕ್ತಿಯನ್ನು ಅಂದ್ರೆ ಪರಬ್ರಹ್ಮನನ್ನು ಕುರಿತು ಚಿಂತಿಸುತ್ತಿರುವಾಗ ಅವರಿಗೆ ಹೊಳೆದದ್ದು ಅಥವಾ ದೊರೆತ ಆಧ್ಯಾತ್ಮಿಕ ತಪೋಬಲದ ಶಕ್ತಿಯೇ ಸನಾತನ ಧರ್ಮ , ಈ ಒಂದು ಅಸ್ತಿತ್ವದಲ್ಲಿರುವ ಸತ್ಯವು ಯಾವುದಾದರೂ ಮುಖಾಂತರ ಹೊರಗೆ ಬರಲೇಬೇಕು ಆಗ ಬರಬೇಕು ಅಂದ್ರೆ ಒಂದು ಸಾಧನ ಅಥವಾ ವಾಹಕ ಬೇಕು ಆ ಸಾಧನವೇ ನಮ್ಮ ಋಷಿಮುನಿಗಳು, ಉದಾಹರಣೆಗೆ ಗಾಳಿ ಪ್ರಕೃತಿಯಲ್ಲೇ ಇರುತ್ತೆ ಅದನ್ನು ಅನುಭವಿಸಬೇಕು ಅಂದ್ರೆ ಮರ ಜೋರಾಗಿ ಬೀಸಬೇಕು ಆಗ ಮಾತ್ರ ಅದನ್ನು ಅನುಭವಿಸಲು ಸಾಧ್ಯ, ಅದೇ ರೀತಿ ಅಂತರ್ಜಲದ ಮೂಲಕ ನೀರು ಕುಡಿಯಬೇಕು ಅಂದ್ರೆ ಅದು ಅದಕ್ಕೆ ಪೈಪ್, ಟ್ಯಾಂಕ್ ಇವುಗಳು ಸಾಧನ , ಮತ್ತು ಬೆಂಕಿ ವಾತಾವರಣದಲ್ಲಿ ಇರುತ್ತೆ ಅದನ್ನು ಹಚ್ಚಲು matchbox ಅನ್ನೋ ಸಾಧನ ಬೇಕು ಹಾಗೇ , ಕರೆಂಟ್ ನಮಗೆ ಸಿಗಬೇಕು ಅಂದ್ರೆ ಅದು ವೈರ್ ಮೂಲಕ ಹರಿದು ಬರಬೇಕು ಎಲ್ಲದಕ್ಕೂ ಈ ರೀತಿ ಸಾಧನಗಳು ಬೇಕೇ ಬೇಕು ಅದೇ ರೀತಿ ಈ ಪ್ರಕೃತಿಯಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಸತ್ಯವನ್ನು ಅನುಭವದ ಮೂಲಕ ತಮ್ಮ ಅಂತರಂಗದ ಕಣ್ಣಿನಿಂದ ಜ್ಞಾನದ ಕಣ್ಣಿನಿಂದ ಕಂಡುಕೊಂಡು ಅದನ್ನೇ ನಮಗೆ ಭೋದಿಸಿದರು ನಮ್ಮ ಋಷಿಮುನಿಗಳು, ಶಬ್ದವೋ ,ಶ್ರವಣವೋ, ದ್ರಷ್ಟಾರದ (ಗೋಚಾರ) ಮೂಲಕ ಧ್ಯಾನಮಗ್ನರಾಗಿದ್ದಾಗ ಆ ಸತ್ಯ ದರ್ಶನವನ್ನು ಅಂದ್ರೆ ಪರಬ್ರಹ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡು ಇತರರಿಗೆ ಅದನ್ನು ಉಪದೇಶಿಸಿದರು, ಅವರ ಆಧ್ಯಾತ್ಮಿಕ ತಪೋಬಲದ ಮೂಲಕ ಅವರು ಸನಾತನ ಧರ್ಮವನ್ನು ಕಂಡು ಹಿಡಿದರು ಈ ಋಷಿಮುನಿಗಳು ಆ ಪರಬ್ರಹ್ಮನ ಕುರಿತು ಹೇಳೋದಕ್ಕೆ ಒಂದು ವಾಹಕವಾದರೂ ಅಷ್ಟೇ ಇದೇ ರೀತಿ ವಿವಿಧ ಕಾಲಘಟ್ಟದಲ್ಲಿ ಬೇರೆ ಬೇರೆ ಋಷಿಮುನಿಗಳು ತಮ್ಮ ಆಧ್ಯಾತ್ಯದ ಅನುಭವಗಳನ್ನು ವೇದ ಉಪನಿಷತ್ತು, ಬ್ರಹ್ಮಸೂತ್ರ, ಪುರಾಣಗಳು, ಸ್ಮೃತಿಗಳು ಇದರಲ್ಲಿ ದಾಖಲಿಸುತ್ತಾ ಹೋದರು ಎಲ್ಲರಿಗೂ ಸಿಗಲಿ ಎಂದು ಇದನ್ನೇ ಸನಾತನ ಧರ್ಮ, ವೈದಿಕ ಧರ್ಮ, ಹಿಂದೂ ಧರ್ಮ ಎನ್ನುತ್ತೇವೆ ಮತ್ತು ಇನ್ನೊಂದು ವಿಚಾರ ಈ ರೀತಿ ಮಹರ್ಷಿಗಳು ನೇರವಾಗಿ ನಿರಾಕಾರ ನಿರ್ಗುಣ ಪರಬ್ರಹ್ಮನ ಸಾಕ್ಷಾತ್ಕಾರ ಮಾಡಿಕೊಳ್ಳೋದಿಲ್ಲ ಅದಕ್ಕೆ ವಿಭಿನ್ನ ಮೆಟ್ಟಿಲುಗಳು ಇವೆ ಅದೇ ಯೋಗ ಯೋಗದಲ್ಲಿ ಎಂಟು ಮಜಲುಗಳು ಅವುಗಳೆಂದರೆ "ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,ಧಾರಣ, ಧ್ಯಾನ, ಸಮಾಧಿ , ಈ ಕೊನೆಯ ಮಜಲು ಸಮಾಧಿ ಸ್ಥಿತಿಗೆ ಹೋದಾಗ ಮಾತ್ರ ಈ ವಿಶ್ವದ ಏಕೈಕ ಸತ್ಯ ಪರಬ್ರಹ್ಮನ ದರ್ಶನ ಆಗೇ ಆಗುತ್ತೆ ಇದಕ್ಕೆ ನಿರಂತರ ತಪಸ್ಸು, ಧ್ಯಾನ ಬೇಕು ಹಾಗೇ ಸಿದ್ದಿಸೋದಿಲ್ಲ ಸಮಾಧಿ ಸ್ಥಿತಿಗೆ ಶ್ರೀರಾಮಕೃಷ್ಣ ಪರಮಹಂಸರು , ಸ್ವಾಮಿ ವಿವೇಕಾನಂದರು ಕೂಡ ಹೋಗಿದ್ದಾರೆ ಈ ಸಮಾಧಿ ಅಂದ್ರೆ ಸತ್ತು ಹೆಣವಾಗಿ ಸಮಾಧಿಗೆ ಹೋಗೋದಲ್ಲ ನಮ್ಮ ದೇಹದಲ್ಲಿ 72000 ನರನಾಡಿಗಳು ಇವೆ ಅದರಲ್ಲಿ ಮೂರು ಪ್ರಮುಖ ನಾಡಿಗಳು ಇಡನಾಡಿ, ಪಿಂಗಳನಾಡಿ, ಸುಷುಮ್ನಾ ನಾಡಿ ಈ ಸುಶುಮ್ನ ನಾಡಿ ನಮ್ಮ ದೇಹದ ಮಧ್ಯಭಾಗದಲ್ಲಿ ಅಂದ್ರೆ ಬೆನ್ನೆಲುಬಿನ ಭಾಗದಲ್ಲಿ ಉಳಿದಿರುತ್ತದೆ ಇದು ಸರ್ಪದ ಆಕಾರದಲ್ಲಿ ಇರುತ್ತದೆ ಹೆಚ್ಚಿನ ಜನರು, ಇಡಾ ಅಥವಾ ಪಿಂಗಳಾದಲ್ಲಿ ಬದುಕಿದ್ದೇ ಸಾಯುತ್ತಾರೆ; ಮಧ್ಯದ ಭಾಗವಾದ ಸುಷುಮ್ನಾ, ಸುಪ್ತವಾಗಿಯೇ ಉಳಿದಿರುತ್ತದೆ. ಆದರೆ, ಸುಷುಮ್ನಾ ನಾಡಿಯು, ಮಾನವ ಶರೀರದ ಅತ್ಯಂತ ಮಹತ್ವದ ಅಂಶ. ಯಾವಾಗ ಪ್ರಾಣಶಕ್ತಿಯು ಸುಷುಮ್ನಾ ನಾಡಿಯ ಒಳಗೆ ಪ್ರವೇಶಿಸುತ್ತದೆಯೋ, ಜೀವನ ನಿಜವಾಗಿಯೂ ಪ್ರಾರಂಭವಾಗುತ್ತದೆ ಈ ಸುಷುಮ್ನ ನಾಡಿ ಹಂತ ಹಂತವಾಗಿ ಮೆದುಳಿನ ಸಹಸ್ರ ಚಕ್ರಕ್ಕೆ ಹೋದಾಗ, ಕುಂಡಲಿನಿ ಶಕ್ತಿ ಜಾಗೃತವಾದಾಗ ವ್ಯಕ್ತಿ ಸಮಾಧಿ ಸ್ಥಿತಿಗೆ ತಲುಪುತ್ತಾನೆ ಆಗ ಮಾತ್ರ ಪರಬ್ರಹ್ಮನ ದರ್ಶನ ಸಾಧ್ಯ ನಮ್ಮ ಭಾರತದ ಪ್ರಾಚೀನ ವಿಜ್ಞಾನಿಗಳು (ಋಷಿಮುನಿಗಳು) ಈ ಸತ್ಯವನ್ನು ಕಂಡುಕೊಂಡಿದ್ದಾರೆ ವಸಿಷ್ಠ, ವಿಶ್ವಾಮಿತ್ರ, ಯಾಜ್ಞವಲ್ಕ್ಯ, ಜಮದಗ್ನಿ,ಗೌತಮ, ಕಶ್ಯಪ, ಅಗಸ್ತ್ಯ, ಅತ್ರಿ ಈ ರೀತಿ ಸಾಕಷ್ಟು ಮಹರ್ಷಿಗಳು ಇದ್ದಾರೆ ಇವರೆಲ್ಲರೂ ಇದನ್ನು ಸಿದ್ದಿಸಿಕೊಂಡಿದ್ದಾರೆ ಇದನ್ನು ಅರ್ಥ ಮಾಡಿಕೊಳ್ಳಲು ಆಗದವರು ಸನಾತನ ಧರ್ಮದ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದೇ ಗಂಧ ಗಾಳಿಯೂ ಇಲ್ಲದೆ ವಿತಂಡವಾದ ಮಾಡ್ತಾರೆ ಮತ್ತು ಇದನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಲು ಬಾವಿಯಲ್ಲಿ ಇರುವೆ ಕಪ್ಪೆಗಳ ಹಾಗೆ ಸಂಕುಚಿತ ಮನೋಭಾವ ಇದ್ದರೆ ಖಂಡಿತ ಏನು ಅರ್ಥ ಆಗಲ್ಲ ವಿಶಾಲ ಮನಸ್ಸು , ಹೃದಯ ಇದ್ರೆ ಮಾತ್ರ ಈ ಪರಿಕಲ್ಪನೆ ಅರ್ಥ ಆಗೋದು ಇನ್ನೂ ಹೇಳ್ತಾ ಹೋದ್ರೆ ಬೇಕಾದಷ್ಟಿದೆ ಸನಾತನ ಧರ್ಮದ ಬಗ್ಗೆ ತಿಳಿಯಲು ಒಂದು ಜನ್ಮ ಸಾಕಾಗದು ನನಗೆ ತಿಳಿದಷ್ಟು ಸಂಕ್ಷಿಪ್ತವಾಗಿ ಸರಳವಾಗಿ ಅರ್ಥ ಆಗುವಂತೆ ಹೇಳಿದ್ದೀನೀ ಈಗಲಾದರೂ ನಿಮಗೆ ಸನಾತನ ಧರ್ಮದ ವಿಶಾಲತೆ, ಪರಿಕಲ್ಪನೆ ಏನೆಂದು ಅರ್ಥ ಆಗಿರಬೇಕು ನಿಮಗೆ ಅಂದುಕೊಳ್ತಿನಿ 🕉️🕉️🚩🚩