Рет қаралды 224
#krishidarshana #Management_of_major_pests_affecting_mango_crop #Manjunath_R #Professor_Entomology #Sericulture_Maha_Vidyalaya #Ball_Flower_Cultivation_in_Polyhouse_Farmers_Experience #Venkatashamy_Reddy #Progressive_Farmer #ddchandana
ಕೃಷಿದರ್ಶನ ಕಾರ್ಯಕ್ರಮ 7-2-2025 ಶುಕ್ರವಾರ ಸಂಜೆ 6.00ಕ್ಕೆ.
1) ದಾಳಿಂಬೆ ಬೆಳೆಯನ್ನು ಬಾಧಿಸುವ ಪ್ರಮುಖ ಕೀಟಗಳ ನಿರ್ವಹಣೆ.
ಡಾ. ಡಿ ರಾಜಣ್ಣ
ಪ್ರಧಾನ ವಿಜ್ಞಾನಿ (ಕೀಟಶಾಸ್ತ್ರ),
ಅಖಿಲ ಭಾರತ ಮಣ್ಣು ಸಂಧಿಪದಿ ಪೀಡೆಗಳ ಪ್ರಾಯೋಜನೆ,
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.
2) ಮಾವಿನ ಹಣ್ಣಿನ ಬೆಳೆಗೆ ಬಾಧಿಸುವ ಪ್ರಮುಖ ಕೀಟಗಳ ನಿರ್ವಹಣೆ.
ಮಂಜುನಾಥ ಆರ್,
ಪ್ರಾಧ್ಯಾಪಕರು (ಕೀಟಶಾಸ್ತ್ರ), ರೇಷ್ಮೆ ಕೃಷಿ ಮಹಾ ವಿದ್ಯಾಲಯ, ಚಿಂತಾಮಣಿ.
3) ಪಾಲಿಹೌಸ್‍ನಲ್ಲಿ ಚೆಂಡು ಹೂವಿನ ಕೃಷಿ - ರೈತರ ಅನುಭವ.
ವೆಂಕಟಶಾಮಿ ರೆಡ್ಡಿ,
ಪ್ರಗತಿಪರ ಕೃಷಿಕರು, ಮದನಹಳ್ಳಿ, ಕೋಲಾರ ತಾ. ಜಿಲ್ಲೆ.