ಚೆನ್ನಾಗಿ ಇದೆ ಸರ್, ಇದರ ತಳಿ ಬೇಕೆಂದರೆ ಎಲ್ಲಿ ಸಿಗುತ್ತದೆ. ತಾವು
@chandramouli61859 ай бұрын
I really appreciate them..for ther hard work
@MadhumallikarjunMadhu8 ай бұрын
❤
@nammorapayana26699 ай бұрын
ಅದ್ಭುತವಾದ hannu and Hote.
@UmeshcUmesh-hm1bc8 ай бұрын
Very nice sir.
@veerappamudagoudr87189 ай бұрын
ನಮಗೂ ಈ ಗಿಡ ಸಿಗಬಹುದಾ!??
@komalashankar85408 ай бұрын
ತುಂಬಾ ಸಂತೋಷವಾಯ್ತು. ಧನ್ಯವಾದಗಳು🙏🏿🙏🏿
@venuudupi89059 ай бұрын
Realy very great , ALL THE BEST ND GOD BLESS YOU BOTH SIR / MADAM 👍👍
@venkataramanaupadhya52779 ай бұрын
ಬೀಜವಿಲ್ಲದ ಹಲ್ಸಿನಣ್ಣಿನ್ನು ಹೊಗಳುವ ಅಗತ್ಯವಿಲ್ಲ. ಬೀಜಗಳು ಒಂದು ಉತ್ತಮ ಧಾನ್ಯವಾಗಿ ಬಳಕೆಗೆ ಬರುತ್ತದೆ. ಬೀಜಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿಸಿ ಒಣಗಿಸಿಟ್ಟು ವರ್ಷವಿಡೀ ಬಳಸಲು ಅವಕಾಶವಿದೆ. ನಮ್ಮನಮ್ಮದೇ ತೋಟಗಳಲ್ಲಿ ಬೆಳೆವ ಹಲ್ಸಿನಣ್ಣುಗಳಲ್ಲಿ ಸಿಹಿಯಾದ ದೊಡ್ಡದೊಡ್ಡ ಸೊಳೆಗಳು ಇರುತ್ತವೆ. ಮಾರುಕಟ್ಟೆಯಲ್ಲಿ ಸಿಗುವವುಗಳಲ್ಲಿ ಹಾಗೆ ಇದ್ದರೆ ಅದೊಂದು ಅದೃಷ್ಟವಷ್ಟೆ.
@nathaliadsouza70748 ай бұрын
ಬೀಜ ಬೇಕು ಹಲಸಿನ ಬೀಜಆರೋಗ್ಯಕ್ಕೆ ತುಂಬಾ ಒಳ್ಳೆದು
@Sacindsouza8 ай бұрын
Tumba Kushi aitu nodi danyavada
@geethanjalib92379 ай бұрын
Very nice sir🎉
@santhoshsanthu2409Ай бұрын
Nenobhane tinbeda bereyavarigu kasikatti gida kodu
@VijayaKumar-ic4fh8 ай бұрын
Liked, where available seedless jack fruit in Bangalore 🙏🙏🙏
@athribhat22439 ай бұрын
Sir ondu question seed are also useful alwa
@shrishilgundagi22099 ай бұрын
Nammadu vijayapura namage hanna Beku hege sigutte tilasi
@NatarajaNarayana6 ай бұрын
Sir please.Seand.One.Plant
@manjulaudayshankar11378 ай бұрын
Elli sigivudu sir
@baply48689 ай бұрын
kerala homgron farmlli 7varsadinda gida sel madthaiddare
How and where can we get this kind of sampling sir. Please suggest us.
@girijabs75678 ай бұрын
Tats off to you sir.
@shobhataihulamani38048 ай бұрын
Namagu e plant kodteera.
@ningappabullan6579 ай бұрын
ನಮ್ಮಲ್ಲೂ ಇದೆ
@ashokmurari59929 ай бұрын
.jnn
@bhagirathijothi60988 ай бұрын
Gellu kashi katti gida madlikke aagatta
@pratibhakrishna24998 ай бұрын
Please grow fruits and vegetables that have seeds, they are very good for health
@vanisbhat96269 ай бұрын
Namagu ondu gida bekithu Elli cigabahudu
@anithaprabhakar28959 ай бұрын
Namge ondu gida sigbahuda?nursery yalli sigutha
@abhiruchi85988 ай бұрын
ದಯವಿಟ್ಟು ನಮಗೂ ಸಹ ಈ ಗಿಡವನ್ನು ಮಾಡಿ ಕೊಡಿ
@mohammedali94358 ай бұрын
ಸರ್ ಬೀಜ ಇಲ್ಲದೇ ಸಸಿ ಹೇಗೆ ಮಾಡೋದು ?
@thedark-w7z9 ай бұрын
ನೋಡಿ ತುಂಬಾ ಕುಶಿ ಆಯಿತು ,,, ಹಲಸಿನ ಬೀಜ ಮೊದಲಿನ ಕಾಲದಲ್ಲಿ sambarge ಉಪಯೋಗ ಮಾಡುತ್ತಿದ್ದರು , ಈಗ ವೇಸ್ಟ್ ಆಗುತ್ತೆ , ಇದು ಚೆನ್ನಾಗಿದೆ , ಗಿಡಕ್ಕೆ ರೇಟು ಎಷ್ಟು ,, ಮತ್ತು ಸಾಕಾಣಿಕೆ , ನೀರು , ಗೊಬ್ಬರ ಹೇಗೆ ,
@venkataramanaupadhya52779 ай бұрын
ಬೀಜವಿಲ್ಲದ ಹಲ್ಸಿನಣ್ಣಿನ್ನು ಹೊಗಳುವ ಅಗತ್ಯವಿಲ್ಲ. ಬೀಜಗಳು ಒಂದು ಉತ್ತಮ ಧಾನ್ಯವಾಗಿ ಬಳಕೆಗೆ ಬರುತ್ತದೆ. ಬೀಜಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿಸಿ ಒಣಗಿಸಿಟ್ಟು ವರ್ಷವಿಡೀ ಬಳಸಲು ಅವಕಾಶವಿದೆ. ನಮ್ಮನಮ್ಮದೇ ತೋಟಗಳಲ್ಲಿ ಬೆಳೆವ ಹಲ್ಸಿನಣ್ಣುಗಳಲ್ಲಿ ಸಿಹಿಯಾದ ದೊಡ್ಡದೊಡ್ಡ ಸೊಳೆಗಳು ಇರುತ್ತವೆ. ಮಾರುಕಟ್ಟೆಯಲ್ಲಿ ಸಿಗುವವುಗಳಲ್ಲಿ ಹಾಗೆ ಇದ್ದರೆ ಅದೊಂದು ಅದೃಷ್ಟವಷ್ಟೆ.
@sunithakotian43348 ай бұрын
Bijadindha yestu upayoga edhe antha gothunta
@gaganvirat94929 ай бұрын
Sir gida siguthha we want it
@venuthahema61159 ай бұрын
ಸರ್ ಈ ಗಿಡ ನಮಗೂ ಕೊಡ್ತೀರಾ.ಕಾಡು ಪ್ರಾಣಿಗಳು.ಮಂಗಗಳಿಗೆ ಈಗ ಮರ ಕಡಿದು ಕಡಿದು ಆಹಾರ ಇಲ್ಲ ಆಗಿದೆ.ಅದಕ್ಕಾಗಿ ಬೆಳೆಸೋಣ ಅಂತಿದ್ದೇನೆ.
@KeshavBhat-jh2bf8 ай бұрын
Sir,God bless,very good idea.❤❤❤
@Nandiniseasyrecipes8 ай бұрын
Great job 👏👏all the best. God bless you sir 🙏
@sukanyakalasa18398 ай бұрын
ನನಗೊಂದು ಗಿಡ
@nathaliadsouza70748 ай бұрын
ನಿಮ್ಮ ಪ್ರಾಣಿಗಳ ಹಸಿವಿನ ಕಳಕಳಿಗೆ ನನ್ನದೊಂದು ಸೆಲ್ಲ್ಯೂಟ್ 🫡 👏👏👍💪
@gayathrigowda77483 күн бұрын
🙏🙏
@kusumahegde1558 ай бұрын
ಎಲ್ಲಿ ಸಿಗುತ್ತದೆ ತಿಳಿಸಿ
@jayaprakshg49618 ай бұрын
ಬೀಜನೆ ಇಲ್ಲ ಅಂದಮೇಲೆ ಸಸಿ ಬೆಳೆಸೋದು ಹೇಗೆ
@mallit-mu3zh9 ай бұрын
Sirnamaghayghidhabhakhu
@sudhakarhegde33079 ай бұрын
ನನಗೂ ಒಂದು ಗಿಡ ಬೇಕಾಗಿತ್ತು ಸಿಗಬಹುದೇ ??? ತಿಳಿಸಬಹುದೇ
@puneethjn21459 ай бұрын
How many times he said adhbutha words
@venkataramanaupadhya52779 ай бұрын
ಬೀಜವಿಲ್ಲದ ಹಲ್ಸಿನಣ್ಣಿನ್ನು ಹೊಗಳುವ ಅಗತ್ಯವಿಲ್ಲ. ಬೀಜಗಳು ಒಂದು ಉತ್ತಮ ಧಾನ್ಯವಾಗಿ ಬಳಕೆಗೆ ಬರುತ್ತದೆ. ಬೀಜಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿಸಿ ಒಣಗಿಸಿಟ್ಟು ವರ್ಷವಿಡೀ ಬಳಸಲು ಅವಕಾಶವಿದೆ. ನಮ್ಮನಮ್ಮದೇ ತೋಟಗಳಲ್ಲಿ ಬೆಳೆವ ಹಲ್ಸಿನಣ್ಣುಗಳಲ್ಲಿ ಸಿಹಿಯಾದ ದೊಡ್ಡದೊಡ್ಡ ಸೊಳೆಗಳು ಇರುತ್ತವೆ. ಮಾರುಕಟ್ಟೆಯಲ್ಲಿ ಸಿಗುವವುಗಳಲ್ಲಿ ಹಾಗೆ ಇದ್ದರೆ ಅದೊಂದು ಅದೃಷ್ಟವಷ್ಟೆ.
@nagappa45609 ай бұрын
Sir, gida siguthha sir
@Diganth.R_279 ай бұрын
Yes
@farmermanu6269 ай бұрын
Location sir?
@veerappamudagoudr87189 ай бұрын
ನಮಗೆಲ್ಲ ಗಿಡ ಸರಬರಾಜು ಮಾಡಬಹುದಾದ!??
@veerappamudagoudr87189 ай бұрын
Belagavi city..mahantesh nagar belagavi.
@venkataramanaupadhya52779 ай бұрын
ಬೀಜವಿಲ್ಲದ ಹಲ್ಸಿನಣ್ಣಿನ್ನು ಹೊಗಳುವ ಅಗತ್ಯವಿಲ್ಲ. ಬೀಜಗಳು ಒಂದು ಉತ್ತಮ ಧಾನ್ಯವಾಗಿ ಬಳಕೆಗೆ ಬರುತ್ತದೆ. ಬೀಜಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿಸಿ ಒಣಗಿಸಿಟ್ಟು ವರ್ಷವಿಡೀ ಬಳಸಲು ಅವಕಾಶವಿದೆ. ನಮ್ಮನಮ್ಮದೇ ತೋಟಗಳಲ್ಲಿ ಬೆಳೆವ ಹಲ್ಸಿನಣ್ಣುಗಳಲ್ಲಿ ಸಿಹಿಯಾದ ದೊಡ್ಡದೊಡ್ಡ ಸೊಳೆಗಳು ಇರುತ್ತವೆ. ಮಾರುಕಟ್ಟೆಯಲ್ಲಿ ಸಿಗುವವುಗಳಲ್ಲಿ ಹಾಗೆ ಇದ್ದರೆ ಅದೊಂದು ಅದೃಷ್ಟವಷ್ಟೆ.
@dinakarn99649 ай бұрын
Please get me a grafted sapling.
@santhoshkumarms-dx3wk6 ай бұрын
Bume kukada haknow.hanatare,gurava.
@judyrosario32739 ай бұрын
sir plz plants sigutta?. avra no kodi.
@dinakarn99649 ай бұрын
Please let me know if anyone have such type of grafted sapling
@gajananaavadhani79678 ай бұрын
ಗಿಡ ಮಾಡಿ ಎಲ್ಲರಿಗೂ ಕೋಡಿ... ತಳಿಯನ್ನು ಅಭಿವೃದ್ಧಿ ಪಡಿಸಿ..
@hemavathibhat71729 ай бұрын
Nanagu bekitthu
@madhangowda90069 ай бұрын
ಸಿಹಿ ಇರುತ್ತಾ
@Skotyaan9 ай бұрын
ನಮ್ಮಲ್ಲು ಇದೆ
@ramalingud.n10209 ай бұрын
Gida sigutta, contact number kodi
@purushothamsg41819 ай бұрын
Gida segute gothu yavagalu nim velasa kode swamy 😊
@sivakumarv54658 ай бұрын
Ella Seed less padarthagalanna tindu tindu, deshadalli jana nu seed less agtiddare, swalpa nodkoli...... Seedless 2 tara agiddare..... 1. Veeryakanagalu gunamatta nashavagi makkalagade hospital palagiddare. 2. shivaji maharaja ranthaha veera shooraru huttida desha dalli shourya vannu kaledukondu napumsakarante badukutiddare. Adaru para deshada seedless fruits seedless vegitables antha hemme yinda helikollodu......😢 Namma deshada amruthamayavada padarthagalige gourava kadime.😢
@ramakolambe8 ай бұрын
ಒಂದು ಕಮೆಂಟ್ಸ್‌ಗೂ ಉತ್ತರಿಸುವುದಿಲ್ಲ.ತಿನ್ನುವುದು, ಹೊಗಳುವುದು ಅಷ್ಟೇ. 😁
@Skj4818 ай бұрын
Edu ondhu Hanna. Bija eshthu arogyakara ahara, eshtondhu vitamin, protein ella seego hannanu hogi yenenoo kasi madi hosa thaligalannu tharabedi.
@divakarbedrala21248 ай бұрын
Namgu beku
@rameshdalavai60699 ай бұрын
ಬೀಜ ಇಲ್ಲದೇ ಇರುವ ಹಣ್ಣು aswaabhavika allave
@venkataramanaupadhya52779 ай бұрын
ಬೀಜವಿಲ್ಲದ ಹಲ್ಸಿನಣ್ಣಿನ್ನು ಹೊಗಳುವ ಅಗತ್ಯವಿಲ್ಲ. ಬೀಜಗಳು ಒಂದು ಉತ್ತಮ ಧಾನ್ಯವಾಗಿ ಬಳಕೆಗೆ ಬರುತ್ತದೆ. ಬೀಜಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿಸಿ ಒಣಗಿಸಿಟ್ಟು ವರ್ಷವಿಡೀ ಬಳಸಲು ಅವಕಾಶವಿದೆ. ನಮ್ಮನಮ್ಮದೇ ತೋಟಗಳಲ್ಲಿ ಬೆಳೆವ ಹಲ್ಸಿನಣ್ಣುಗಳಲ್ಲಿ ಸಿಹಿಯಾದ ದೊಡ್ಡದೊಡ್ಡ ಸೊಳೆಗಳು ಇರುತ್ತವೆ. ಮಾರುಕಟ್ಟೆಯಲ್ಲಿ ಸಿಗುವವುಗಳಲ್ಲಿ ಹಾಗೆ ಇದ್ದರೆ ಅದೊಂದು ಅದೃಷ್ಟವಷ್ಟೆ.
@srinathiyengar.mudgal8 ай бұрын
Beja illade irodo. Ahaaaaa. Beeja ne illva, adre seed protein sigutthe. Beeja dallu yennegai palya, sambar maadhthaare.
@pgnaganuri6647 ай бұрын
Krishi belaku should give mobile number to contact.Otherwise video becomes waste.