ನಿಮ್ಮ ಮಾತು ತುಂಬಾ ಚೆನ್ನಾಗಿದೆ ಸರ್ ನನಗೂ ಹೈನುಗಾರಿಕೆ ಅಂದರೆ ತುಂಬಾ ಇಷ್ಟ ನಾನು ದಿನಕ್ಕೆ 50 ಲೀಟರ್ ಹಾಲನ್ನು ಹಾಕುತ್ತೇನೆ.
@basavarajagoudra11323 ай бұрын
Hai
@malluhanumar123 Жыл бұрын
ಸೂಪರ್ ಬ್ರೋ ನಿಜವಾಗ್ಲೂ ನೀವು ಹೇಳಿರೋದು ಸತ್ಯವಾದ್ ಮಾತು ಧನ್ಯವಾದಗಳು
@MantuManashetar-jd9nn Жыл бұрын
ಇನ್ನೂ ಮುಂದೆ ಹೀಗೆ ಸಾಗಲಿ ನಿಮ್ಮ ಪಯಣ ಶುಭವಾಗಲಿ
@DeepikaOnkar-c2y11 ай бұрын
ಈ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯಿತು ತುಂಬ ಚೆನ್ನಾಗಿದೆ ಧನ್ಯವಾದಗಳು ಸರ್
@kirank1052Ай бұрын
ನಿಜವಾಗಲೂ ನಿಮ್ಮ ವಿವರಣೆ ತುಂಬಾ ಇಷ್ಟವಾಯಿತು ನಿಮ್ಮ ಪರಿಶ್ರಮದ ಜೊತೆ ನಿಮ್ಮ ಶಿಕ್ಷಣ ಸಹಾಯ ಮಾಡಿದೆ
@nishanthbc81Күн бұрын
ಇದು ನಿಜವಾದ ಮಾತು sir Tq for the information ❤❤❤
@bullet4922 Жыл бұрын
Excellent..100% correct information..very satisfying information
@Bharamanna143 Жыл бұрын
ಅಭಿನಂದನೆಗಳು ರೀ ಅಣ್ಣಾ 🎉🎉🎉 ಹೇ ಸಾಗಲಿ ನಿಮ್ಮ ಪಯಣ...
@thejasnr6440 Жыл бұрын
Sidhu sir ನಮಸ್ಕಾರ sir, realy ur guidence was needad for karnataka thanks, sidhu sir and arun sir
@Shortvideos-1-y4r2 ай бұрын
Good massage sir.... Thank you so much 🤝🤝
@vishureddy34572 ай бұрын
Super information brother. Thanks.
@shreekanth4980 Жыл бұрын
Excellent informative video thank you sir
@vishwa6434 Жыл бұрын
Best ವಿಡಿಯೋ brother super ❤️
@MaheshMaheshbm-rb6lv Жыл бұрын
Part 2 beku god bless u both ❤
@praveenoderahalli2664 ай бұрын
Good information thank you, keep working
@nikhiljain190 Жыл бұрын
Super.great knowledge & mentality. motivation to youngsters. We would like to see such successful farmer videos.great 👏🫡
@rahulgokak4008 Жыл бұрын
Sir good information and planning is very super working is posive person sir
@Sunil55410 Жыл бұрын
ಸ್ವಂತ ಉದ್ಯೋಗ ಇಲ್ಲಿ ರೈತನೇ Boss.......❤❤ ನಮ್ ಕೈಲಿ 4 ಜನರನ್ನ ಕೆಲಸಕ್ಕೆ Itkobodu
@Muthu..002 Жыл бұрын
One of the best video ❤🙌...... 🚩
@Rohitsagar123-u6v2 ай бұрын
Bro I will try this definitely
@Shashanka325 Жыл бұрын
Respect to this farmer.
@ShridharamateAmate Жыл бұрын
Sir open shed madidre malegaladalli coldu matte solleyalla kachalva
@JyothiJyothi-o7v11 ай бұрын
Super information broo
@abhishekabhi61073 ай бұрын
You are a hero for gomata (🙏). (🤝)
@mahadevibiradar17504 ай бұрын
ಸೂಪರ ಅಣ್ಣ
@mallikarjungomadi78932 ай бұрын
Hi super
@rudreshhp578 Жыл бұрын
Good information given for cow husbandary
@shivalingamyageri1056 Жыл бұрын
Tumbaa channagi kannada matadtare 👏
@pampanagoudapatil1899 Жыл бұрын
ಈ ತರ ಪೇಡಾಕ್ ಪದ್ದತಿಯಲ್ಲಿರುವ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ.
@rameshboodi803010 ай бұрын
Sir nanu kuda nimma madariyalle farm nadista iddini sir 5 hasu sakiddini 1 padde yanna 1 laksha 5 savirakke mariddini iga matte 2 ready ge band i've vattnalli channagide
@manoharmanohar4989 Жыл бұрын
Hai siddhu.supper ma
@MahadevaswamyM-i9d10 ай бұрын
Good job bro....🎉❤
@techagrihruthik Жыл бұрын
Good speech
@devendragoudareddybyalihal1578 ай бұрын
Super video
@grandhigeashok8792 Жыл бұрын
All the best......swamy🙏💐
@rameshg921011 ай бұрын
200 liter ಅಂದ್ರೆ,ಇನ್ನೂ ಜಾಸ್ತಿ ಬರುತ್ತೆ income monthly. Daily 200 x 35 ಆದ್ರೆ, 2.10 lakh monthly bro.
@Lakshmi48485 ай бұрын
Minus the expenses Labour salary Food Water Rent etc
@rameshg92105 ай бұрын
ಎಲ್ಲ expenses ಓಕೆ ಆದ್ರೆ ಜಾಗ ರೆಂಟ್ ಇದೆಯಾ ಇದು, ರೆಂಟ್ ಗೆ ತಗೊಂಡು ದನ ಸಾಕಿ ಹೈನು ಗಾರಿಕೆ ಮಾಡ್ತಾರೆ ಅಂದ್ರೆ ಗ್ರೇಟ್ .
@kiranahgkumar5017 Жыл бұрын
Good mam such information
@anusuyabsanusuyabs Жыл бұрын
ಹಸುವಿನ ಗುದ್ದಾಟಗಳನ್ನು ತಡೆಯುವುದು ಹೇಗೆ???
@Akshaykumar-rx2mz Жыл бұрын
But hard working🤝
@shruthi11938 ай бұрын
Super.anna
@shekarashekara9826 Жыл бұрын
sir super sir
@lokeshg.d.99396 ай бұрын
Super
@kandhichetladavid849526 күн бұрын
Good morning sir Can you send your cow shed pics Thank you
@manjunathmulawad9776 Жыл бұрын
Superb ...🙌🙌
@Keshava1462 Жыл бұрын
Super
@siddhalingaswamyK.R Жыл бұрын
Good information sir👏
@vinuvinay72103 ай бұрын
Best couples
@bharathms8739 Жыл бұрын
Super bro. Wow
@Svk-d1r Жыл бұрын
super information sir
@pramodkumarpramod2658 Жыл бұрын
Thanks anna
@bullet4922 Жыл бұрын
My best wishes
@bhageshalagi4881 Жыл бұрын
ಪ್ರತಿ ಹಸುವಿನ ಮಾಹಿತಿ ತಿಳಿಸಿ ಏಷ್ಟು ಹಾಲು ಕೋಡುತೇ ಏಷ್ಟಣೇ ಸುಲು ಇದೇ
@deepadeepa5706 Жыл бұрын
365 dina one monege one lakhs rupees burutha erutha eidara bagge former yava rithi plan madikoluvudara bagge details heli sir new dairy formersge help aguthe
@AJ-fo3hp Жыл бұрын
೧. ಆಕಳುಗಳು ಕರು ಹಾಕುವ ಗುಂಪು ಮತ್ತು ಕಾಲದ ಹಂತ ಮಾಡಿ ಉದಾಹರಣೆಗೆ: 6 ಆಕಳು ಇದ್ದರೆ,3 ಅಥವಾ 2 ಆಕಳ ಕರು ಹಾಕುವ ಹಾಗೆ ಪ್ರತಿ 6 ತಿಂಗಳ ಸಮಯದ ಅಂತರದಲ್ಲಿ ಗುಂಪು ಮಾಡಿ. ಇದರಿಂದ ಪ್ರತಿ ತಿಂಗಳು ನಿರಂತರ ಆದಾಯ 2.ಹಾಕುವ ಬಂಡವಾಳ ಕಡಿಮೆ ಮಾಡಿ, ಉದಾಹರಣೆಗೆ ಅನವಶ್ಯಕವಾಗಿ ಕೊಟ್ಟಿಗೆ ನಿರ್ಮಾಣಕ್ಕೆ ಹಣ ಹಾಕುವುದು, ನಿಮ್ಮ ಸಿಗುವ ಮರದ ಕಂಬ, ಹುಲ್ಲು ಉಪಯೋಗಿಸಿ ಕೊಟ್ಟಿಗೆ ನಿರ್ಮಿಸಿ. 3.ಅಳುಗಳ ಸಂಖ್ಯೆ ಕಡಿಮೆ ಇರಲಿ 4.ಆಕಳ ಉಪ ಉತ್ಪನ್ನಗಳಾದ ಸಗಣಿಯಿಂದ ಮೌಲ್ಯ ವರ್ಧಸಿ ಉದಾಹರಣೆಗೆ: ಜೈವಿಕ ಇಂಧನ ತಯಾರಿಸಿ. ಎರಡು ಜೈವಿಕ ಇಂಧನ ಘಟಕ ಮಾಡಿ. ಸ್ವಲ್ಪ ಎತ್ತರದಲ್ಲಿ ಕೊಟ್ಟಿಗೆ ಇರಲಿ, ಕೊಟ್ಟಿಗೆ ಕೆಳಗೆ ಒಂದರ ಕೆಳಗೆ ಒಂದರಂತೆ ಎರಡು ಜೈವಿಕ ಇಂಧನ ಘಟಕ ಮಾಡಿ, ಇದರಿಂದ ಸಗಣಿಯನ್ನು ನೀರಿನೊಂದಿಗೆ ಮಿಶ್ರಣಮಾಡಿ ಕೊಟ್ಟಿಗೆಯಿಂದ ಮೊದಲನೆಯ ಜೈವಿಕ ಇಂಧನ ಘಟಕಕ್ಕೆ ಗುರುತ್ವಾಕರ್ಷಣ ಬಲದಿಂದ ಹರಿದು ಹೋಗುತ್ತದೆ, ಮತ್ತು ಮೊದಲನೆಯ ಜೈವಿಕ ಘಟಕದ ಸಗಣಿಯ ಬಗ್ಗಡ ಗುರುತ್ವಾಕರ್ಷಣ ಬಲದಿಂದ ಎರಡನೆಯ ಜೈವಿಕ ಘಟಕಕ್ಕೆ ಹರಿದು ಹೋಗುತ್ತದೆ. ಎರಡನೆಯ ಜೈವಿಕ ಘಟಕದಿಂದ ಬರುವ ಬಗ್ಗಡವನ್ನು ಎರೆಹುಳು ಗೊಬ್ಬರ ತಯಾರು ಮಾಡಲು ನೆರವಾಗಿ ಬಳಸಬಹುದು(ಬಗ್ಗಡದಲ್ಲಿ ಯಾವ ಇಂಧನ ಅನಿಲ ಇರುವುದಿಲ್ಲ, ಆದರೆ ನೇರವಾಗಿ ಸಗಣಿ ಹಾಕಿದರೆ, ಸಗಣಿಯಲ್ಲಿ ಇಂಧನ ಅನಿಲದ ಉಷ್ಣಾಂಶವಿರುವುದರಿಂದ ಎರೆಹುಳು ಬದುಕುವುದಿಲ್ಲ )ಎರೆ ಜಲ, ಎರೆಹುಳು ಮಾರಾಟ ಮಾಡಲುಬಹುದು. 5.ಒಂದೇ ಹಾಲು ಸಹಕಾರ ಸಂಘದ ಮೇಲೆ ಅವಲಂಬಿಸಬೇಡಿ, ಎರಡು ಅಥವಾ ಮೂರು ಹಾಲು ಮಾರಾಟ ಸಂಸ್ಥೆಗಳಿಗೆ ಹಾಲು ಮಾರಾಟ ಮಾಡಿ, ಕೆಲವು ಸಂಸ್ಥೆಗಳು ಕಡಿಮೆ ಬೆಲೆಗೆ ಪಶು ಆಹಾರ ಕೊಡುತ್ತವೆ, ಕೆಲವು ಸಂಸ್ಥೆಗಳು ಹಾಲಿಗೆ ಅಧಿಕ ಬೆಲೆ ಕೊಡುತ್ತವೆ. 6.ನೀವೆ ಸ್ವತಃ ಸ್ವಲ್ಪ ಪ್ರಮಾಣದಲ್ಲಿ ಹಾಲನ್ನು ಸ್ಥಳಿಯವಾಗಿ ಮಾರಾಟ ಮಾಡಿ. 7.ನಿಮ್ಮದೆ ಸ್ವಂತ ಜಮೀನು ಇದ್ದರೆ ಮೆಕ್ಕೆಜೋಳ ಮೇವು ಬೇಳಸಿ,(ನೆಪಿಯರ ಅಲ್ಲ). 8.ಜೇನುಸಾಕಾಣಕೆ ಮಾಡಿ(ಇದು ಕಡಿಮೆ ಖರ್ಚು, ಕೊಳಿ, ಕುರಿ, ಹಂದಿ ಸಾಕಾಣಕೆಗಿಂತ) 9.ಜಾಗದ ಲಭ್ಯತೆ ಇದ್ದರೆ ಕೊಳಿ, ಕುರಿ, ಹಂದಿ ಇದರ ರೋಗದ ನಿರ್ವಹಣೆ ಕಷ್ಟ ಇದೆ, ಇದು ಕೋನೆಯ ಆದ್ಯತೆ ಆಗಿರಲಿ.
@mmnkbro1598 Жыл бұрын
Bro ಹಸು ಮಾರಾಟಕ್ಕೆ ಕೊಡೋದು ಇದವಾ
@Rockstar_london Жыл бұрын
Very positive person
@sangeethabhat5523 Жыл бұрын
ನಿಮ್ಮ ಶೆಡ್ ಎಷ್ಟ್ sqar ಫೀಟ್ ಎಷ್ಟು ಅಮೌಂಟ್ ಆಯಿತು ಅಂದಾಜು 🙏🏻👍🏻