ಕಡಿಮೆ ಖರ್ಚಿನಲ್ಲಿ ತೋಟಕ್ಕೆಲ್ಲ ನೀರಿನ ಜೊತೆ ಜೀವಾಮೃತವನ್ನು ಕೊಡುವುದು ಹೇಗೆ... ಜೀವಮೃತದ ತೊಟ್ಟಿಗೆ ಎಷ್ಟು ಖರ್ಚಾಗಬಹ

  Рет қаралды 225,881

ಕೃಷಿ ಬದುಕು

ಕೃಷಿ ಬದುಕು

Күн бұрын

ಕಡಿಮೆ ಖರ್ಚಿನಲ್ಲಿ ತೋಟಕ್ಕೆಲ್ಲ ನೀರಿನ ಜೊತೆ ಜೀವಾಮೃತವನ್ನು ಕೊಡುವುದು ಹೇಗೆ... ಜೀವಮೃತದ ತೊಟ್ಟಿಗೆ ಎಷ್ಟು ಖರ್ಚಾಗಬಹುದು
#naturalfarming
#jeevamrutha
#krushibaduku
ರೈತ:ರಾಮಲಿಂಗೇಗೌಡರು
ಸ್ಥಳ:ದಬ್ಬೇಘಟ್ಟ ಕಿಕ್ಕೇರಿ ಹೋಬಳಿ ಕೆ ಆರ್ ಪೇಟೆ ತಾಲ್ಲೂಕು ಮಂಡ್ಯ ಜಿಲ್ಲೆ
☎️:98804-91599
ಕೃಷಿ ಬದುಕು what's app number 90089-58497

Пікірлер: 83
@keshavhalemath58
@keshavhalemath58 2 жыл бұрын
ಬಹಳ ಬಹಳ ರೈತರಿಗೆ ಮಾದರಿ ಆಗೋದು ಪಕ್ಕಾ ಈ ವೀಡಿಯೋ. Very good sir. And ನಮ್ಮ ಹೆಮ್ಮೆಯ ರೈತರು
@shivakumarnaik1058
@shivakumarnaik1058 2 жыл бұрын
Where nise
@nanuunknown611
@nanuunknown611 Жыл бұрын
ಕೃಷಿ ಬಗ್ಗೆ ತುಂಬಾ ಅನುಭವ ಇದೆ ತುಂಬಾ ಒಳ್ಳೆ ಸಂದರ್ಶನ 💛❤️ ಎಸ್ಟ್ ಸ್ಪಷ್ಟ ಕನ್ನಡ ಮತಾಡ್ತಿದರೆ ಯಾವ್ದೇ ಇಂಗ್ಲೀಷ್ ಪದ ಬಳಸದೆ 🥰🥰 ಒಳ್ಳೆದಾಗ್ಲಿ ಸಾರ್ 💛❤️
@rohanpasare6511
@rohanpasare6511 2 жыл бұрын
ಅವರ ವೃತ್ತಿಯಮೇಲಿರುವ ತೃಪ್ತಿ ಕಾನಿಸ್ತಾಯಿದೆ 👌😍
@prakashhulagannavar8552
@prakashhulagannavar8552 2 жыл бұрын
Super sir ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ವ್ಯವಸಾಯವನ್ನು ಮನಸಾರೆ ಪ್ರೀತಿಸಿ, ಪ್ರಯತ್ನಿಸಿದರೆ ಉತ್ತಮ ಜೀವನವನ್ನು ನಿರ್ವಹಣೆ ಮಾಡಬಹುದು ಎಂದು ತಿಳಿಸಿ ಕೊಟ್ಟಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
@rajus5105
@rajus5105 Жыл бұрын
ಗುರುಗಳೇ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ ಗಳು....ಒಂದು ಟೈಮ್ ನಲ್ಲಿ ಮಕ್ಕಳಿಗೆ ಪಾಠ ಮಾಡಿದ್ರಿ...ಇವಾಗ ಕೃಷಿಕರಿಗೆ ಪಾಠ ...ತುಂಬಾ ಅಭಿನಂದನೆ ಗಳು ...ಸರ್.......ನಿಮ್ಮ ಸಲಹೆ ಗಳು...ತುಂಬಾ ಒಳ್ಳೆದು ಇದ್ಧೆ..... TQ so much ಗುರುಗಳೇ.....
@n.chandrashekhar3423
@n.chandrashekhar3423 2 жыл бұрын
ರಾಮಲಿಂಗೇಗೌಡರಿಗೆ ಇರುವ ಜೀವನೋತ್ಸಾಹ ಕಂಡು ತುಂಬಾ ಖುಷಿಯಾಯಿತು
@arjunindushekarsubbanna8104
@arjunindushekarsubbanna8104 Жыл бұрын
🙏🌹🙏🌹🙏🌹🙏🌹 🙏🤝 ಸರ್ ನಮಸ್ಕಾರ ನಿಮ್ಮ ಜ್ಞಾನಕ್ಕೆ ನಿಮ್ಮ ಅನುಭವಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಬುದ್ಧಿವಂತಿಕೆಗೆ ನಿಮ್ಮ ಅನುಭವ ತುಂಬಾ ದೊಡ್ಡದು ಯೂಟ್ಯೂಬ್ ಮುಖಾಂತರ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಹೃದಯಪೂರ್ವಕವಾಗಿ ಸಂತೋಷದ ಧನ್ಯವಾದಗಳು ನನಗೂ ಕೂಡ ಮಾಡಬೇಕೆಂಬ ಉಮ್ಮಸು ಬಂದಿದೆ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಾನು ಒಬ್ಬ ರೈತನಾಗಬೇಕೆಂಬ ಕೆಚ್ಚೆದೆ ಬಂದಿದೆ ತುಂಬಾ ಒಳ್ಳೆಯ ಮಾಹಿತಿ ನನ್ನ ಅನಂತ ಅನಂತ ನಮಸ್ಕಾರಗಳು ಅರ್ಜುನ್ಇಂದುಶೇಖರ್ ರಾಜಾಜಿನಗರ ಬೆಂಗಳೂರು ನಮಸ್ಕಾರ ಧನ್ಯವಾದಗಳು ಗುರುಗಳೇ 🙏🤝 🌹🌹🌹🌹🌹🌹🌹🌹
@anjaneyapolice9484
@anjaneyapolice9484 Ай бұрын
ಸೂಪರ್ ಸರ್ ಒಳ್ಳೆ ಅನುಭವ ತಿಸಿದ್ದಕ್ಕೆ ಧನ್ಯವಾದಗಳು 💐💐💐🙏🙏
@chowdareddy6402
@chowdareddy6402 Жыл бұрын
Every word .. he spokes from his heart ❤
@santhoshc637
@santhoshc637 Жыл бұрын
I am seeing Success in his eyes ❤️
@shivakumarhugar3405
@shivakumarhugar3405 Жыл бұрын
ರೈತರ ಮಾಹಿತಿ superb
@venkateshbabu1232
@venkateshbabu1232 2 жыл бұрын
He speaks from his heart ❤️
@chandramouli6185
@chandramouli6185 2 жыл бұрын
Very well explained...i really appreciate him.
@laksh3009
@laksh3009 5 ай бұрын
Really amazing Sir neevu .. you are truly an inspiration!
@ganeshsganiga
@ganeshsganiga 2 ай бұрын
Well information share thanks for video but in Venturi system work in drip irrigation they use in sprinkler can u make particular video about Venturi for sprinkler how works it helps to many farmers
@prasads1258
@prasads1258 Жыл бұрын
Idu nijwada savayava paddathi wonderful sir same method nanu madtirodu🙏🙏🙏🙏🙏🙏🙏🙏but jeevamruthana yavde karanakku ventury moolaka kodbardu prathi gidake nav hakbeku
@sripadam.r2702
@sripadam.r2702 Жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಸರ್
@sunjayharakuni8318
@sunjayharakuni8318 Жыл бұрын
See the enthusiasm of our Gowdre Very proud of you sir
@kellaputhigeveerendrakotia7304
@kellaputhigeveerendrakotia7304 2 жыл бұрын
ಬಹಳ ಒಳ್ಳೆಯ ಮಾಹಿತಿ. ಧನ್ಯವಾದಗಳು
@SheelaSheela-f6o
@SheelaSheela-f6o Жыл бұрын
Thanks for information brother ❤
@tanu3738
@tanu3738 Жыл бұрын
Very well explained since u were a principal u have got very good command over your words action n ur very down to earth.... When I talk to you the other day u were very humble n very down to earth... May Almighty bless u a very good health n long life so that u can guide for the farmers n for the people like us..
@babafakruddinfakruddin8712
@babafakruddinfakruddin8712 2 жыл бұрын
Super excellent mind blowing beautiful sweet fantastic fabulous very good idea and explanation.. Proud to be a innovative farmer
@preethamgowda3037
@preethamgowda3037 9 ай бұрын
ಇವರು ನಿಜವಾದ ಕೃಷಿಕರು ಅಲ್ಲ......😮 ಕೃಷಿ ವಿಜಞಾನಿಗಳು ಮತ್ತು ದೇವರು❤
@sanjaynaik1617
@sanjaynaik1617 2 жыл бұрын
Best jeevamruta tank sir Thank you
@basavarajappar5120
@basavarajappar5120 10 ай бұрын
ಸೂಪರ್ sir
@rajegowdaks8124
@rajegowdaks8124 Жыл бұрын
ಸೂಪರ್ ಸರ್ 🌹
@urkrishna1944
@urkrishna1944 2 жыл бұрын
Super idia 👌
@amitpatil6413
@amitpatil6413 Жыл бұрын
Very information about water supply thank you sir.
@hwh1432
@hwh1432 Жыл бұрын
Very simple effective jivamrutha making for large farms.
@thesoulpainting
@thesoulpainting 2 жыл бұрын
Estu curious agiddhare nodi avru helkodlikke, that's raitha.....
@Kantharaju54070
@Kantharaju54070 2 жыл бұрын
ಸೂಪರ್ ಅದ್ಬುತ
@lakshmipathi8694
@lakshmipathi8694 2 жыл бұрын
Gowdr anubhava beautiful he is a model for new farmers
@vs3525
@vs3525 2 жыл бұрын
Supper mahithi..
@ವಿಶ್ವನವನಿರ್ಮಾಣ
@ವಿಶ್ವನವನಿರ್ಮಾಣ 2 жыл бұрын
ಶಾಶ್ವತ ಯೋಗಿಕ ಕೃಷಿ ಮಾಡಿ
@yashvanthrao2660
@yashvanthrao2660 Жыл бұрын
Thank you sir
@manjuh8348
@manjuh8348 2 жыл бұрын
Kliyar sambashane sar supar
@shekarsomu1978
@shekarsomu1978 2 жыл бұрын
Krishi sadane hagu basheya krishi eradu adbutha sir. Thank you
@babafakruddinfakruddin8712
@babafakruddinfakruddin8712 2 жыл бұрын
Etara videos madi sir thumba sana farmer ge help aagute e videos
@punithvlogger
@punithvlogger Жыл бұрын
Suppr
@naveengowdahs8107
@naveengowdahs8107 2 жыл бұрын
he is a emotional farmer
@kumarguru1371
@kumarguru1371 2 жыл бұрын
Sir sprinkler system detail video madi
@madhubalas4467
@madhubalas4467 2 жыл бұрын
Thumba channgede idea
@shivakumarhugar3405
@shivakumarhugar3405 Жыл бұрын
ಎನ್ energy ಸರ್ ನಿಮ್ಮದು
@anumandhanaayagan
@anumandhanaayagan 2 жыл бұрын
ಸರ ಹಾಲು ಸಂಸ್ಕರಣೆ ಮತ್ತು ಮಾರಾಟ ದ ವಿಡಿಯೋ ಮಾಡಿ
@laxmanteradal816
@laxmanteradal816 Жыл бұрын
super sir
@maheshmahi2501
@maheshmahi2501 2 жыл бұрын
Super well explained sir
@Crazyvlogs-yvj
@Crazyvlogs-yvj 2 жыл бұрын
ಸರ್ ದಯವಿಟ್ಟು ಅವರ ಫೋನ್ ನಂಬರ್ ಮತ್ತು ಅವರ ಅಡ್ರೆಸ್ ಕಳ್ಸಿ 🙏🙏🙏
@girirajubs8311
@girirajubs8311 2 жыл бұрын
thanks
@chetansvc8127
@chetansvc8127 2 жыл бұрын
Super
@VivekK-rs3dw
@VivekK-rs3dw 2 жыл бұрын
Good information 👍
@sivarajamathihalli5658
@sivarajamathihalli5658 Жыл бұрын
I need black jaggery. share contact number
@veereshasawmye9611
@veereshasawmye9611 2 жыл бұрын
ಥ್ಯಾಂಕ್ಸ್ ಸರ್
@nithyanandhareddy7501
@nithyanandhareddy7501 2 жыл бұрын
Direct holleinda nirru tegadare olleda
@gowda7155
@gowda7155 Жыл бұрын
Happy farmer
@sudhanvabhat464
@sudhanvabhat464 Жыл бұрын
Spinkler ಗೆ ವೆಂಚುರು ಬಳಸಿದರೆ ವೆಂಚುರಿಯಲ್ಲಿ ನೀರು ವಾಪಾಸ್ ಬರತ್ತೆ ಯಾಕೆ
@bhaskaralva2379
@bhaskaralva2379 2 жыл бұрын
ನೀವು ತೋರಿಸುವ Venturie ಎಲ್ಲಿ ಸಿಗುತ್ತದೆ
@SUNRAYS69
@SUNRAYS69 2 жыл бұрын
Amazon ದಲ್ಲಿಯೂ ಸಿಗುತ್ತದೆ.
@arjunindushekarsubbanna8104
@arjunindushekarsubbanna8104 Жыл бұрын
🙏🤝
@kantharaju5721
@kantharaju5721 Жыл бұрын
Sir, ತಮ್ಮ mob No ತಿಳಿಸಿದರು, ಎಷ್ಟೋ ಜನಕ್ಕೆ ತುಂಬಉಪಯೋಗವಾಗುತ್ತದೆ
@umashankar360
@umashankar360 Жыл бұрын
ಸರ್ ಅವ್ರು ನಂಬರ್ ಕೊಡಿ ಗೌಡರದ್ದು
@rekhaponna1418
@rekhaponna1418 Жыл бұрын
Obobba raitharigu ondondu idea enth software engineer's gu irodilla antha mind fast
@Rpdream
@Rpdream 2 жыл бұрын
Sr thamma nomber manage kottare thumba helf agutte plz
@Epiccommentss
@Epiccommentss 2 жыл бұрын
sir nim voice ..neev maathado style same mimicry dayanand avr tara ide
@prajwaladiga4263
@prajwaladiga4263 2 жыл бұрын
Sir kappu bellane agbeka
@krushibaduku
@krushibaduku 2 жыл бұрын
ಕಪ್ಪು ಬೆಲ್ಲವನ್ನೇ ಹಾಕಿದರೆ ಒಳ್ಳೆಯದು
@shivmurthishivu953
@shivmurthishivu953 7 ай бұрын
Heroo. Sar
@vidyashreec.b1310
@vidyashreec.b1310 3 ай бұрын
Why is this needed if we can directly dump the cow dung under all the trees?
@manjugowda857
@manjugowda857 2 жыл бұрын
🙏👌✌️👏💞
@1world1democracy
@1world1democracy Жыл бұрын
ಸಾರ್ಥಕ ಬದುಕು ಕಾಣುತ್ತಿದೆ ಅವರ ಖುಷಿಯಲ್ಲಿ
@guruprasadrajkumar9214
@guruprasadrajkumar9214 2 жыл бұрын
Ivru nan kannada mestru thumba hemme ansuthe
@imrankhan-by6cl
@imrankhan-by6cl 3 ай бұрын
LKB 😂😂😂😂😂😂
@garuda789
@garuda789 Жыл бұрын
ನಿದಾನ ಮಾತಾಡಿ ಗೌಡ್ರೇ, ಹುಸಿರು ಕಟ್ಟೇತು 😂
@amareshm9124
@amareshm9124 2 жыл бұрын
ಸುಪರ್ ಧನ್ಯವಾದಗಳು ಸರ್ . ಈ ನಿಮ್ಮ ಮಾಹಿತಿಗಾಗಿ. [05/10, 19:27] Amaresh Kasli: Hi ನಮಸ್ಕಾರಗಳು ಸರ್ ನಾನು ನಿಮ್ಮ ಕೃಷಿ ಬದುಕು ಚಾನೆಲ್ ನ ಅಭಿಮಾನಿ ಸರ್ ನೀವು ತಿಮ್ಮಯ್ಯ ಸರ್ ಅವರ ಒಂದು ಎಕರೆ ತೋಟ ತುಂಬಾ ಚೆನ್ನಾಗಿ ತೊರಿಸಿದ್ದೀರಿ ಆದರೆ ಗಿಡ ಮತ್ತು ಮರಗಳು ಬೆಳೆದಿದ್ದರಿಂದ ಯಾವ ಯಾವ ಗಿಡ ಮತ್ತು ಮರಗಳು ಯಾವುರದ ಪಕ್ಕಕ್ಕೆ ನಾಟಿ ಮಾಡಬೇಕು ತಿಳಿಯಲಿಲ್ಲ ಸರ್ ಒಂದು ಎಕರೆಯಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯಬಹುದು ಎಂದು ತೋರಿಸಿದ್ದಾರೆ. ನುಗ್ಗೆ. ಗ್ಲಿರಿಸಿಡಿಯಾ. ಅಗಸೆ ಮರ 2.5 ಅಡಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ಇದು ಅರ್ಥವಾಯಿತು ಸರ್. ಇವುಗಳ ಪಕ್ಕದ ಸಾಲಿನಲ್ಲಿ ಯಾವ ಗಿಡ ನೆಡಬೇಕು ಮತ್ತು ಸಾಲಿನ ಹಂತದ ಎಷ್ಟು ಇರಬೇಕು. ಯಾವ ಯಾವ ಗಿಡ ಮತ್ತು ಮರಗಳು ಎಷ್ಟು ಎಷ್ಟು ಕೂಡಿರುತ್ತವೆ ಎಂದು ಒಂದು ಪ್ಯ್ಲಾಲಿಂಗ್ ಶಿಟ್ ಅಥವಾ ತಿಮ್ಮಯ್ಯ ಸರ್ ಅವರು ಆಸಕ್ತ ರೈತರಿಗೆ ತರಬೇತಿ ನೀಡುವಾಗ ಬೊಡ೯ನಲ್ಲಿ ಸ್ಕೇಚ್ ಹಾಕಿ ತೊರಿಸುತಾರಲ್ಲ ಆ ವೀಡಿಯೋ ಮಾಡಿ ಸರ್ ನಿಮ್ಮ ಹತ್ತಿರ ಇದರ ಸ್ಕೇಚ್ ಇದ್ದರೆ ನಮಗೆ ಕಳುಹಿಸಿ ಸರ್ ಧನ್ಯವಾದಗಳು ಸರ್ ನಮ್ಮದು. ರಾಯಚೂರು ಜಿಲ್ಲೆ ಮಸ್ಕಿ ತಾಲುಕು ನಿವಾಸಿ ಉದಾಹರಣೆಗೆ: [05/10, 19:28] Amaresh Kasli: kzbin.info/www/bejne/pIaVe6Oln7Spg7M [05/10, 19:37] Amaresh Kasli: ತಿಮ್ಮಯ್ಯ ಸರ್ ಅವರ ಒಂದು ಎಕರೆ ಪ್ರದೇಶದಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯುವ ಬಗ್ಗೆ ಈ ತರಹದ ಡಿಸೈನ್ ಅಥವಾ ಚಿತ್ರಿಸಿ ತೋರಿಸುವ ವೀಡಿಯೋ ಮಾಡಿ ಸರ್,
@bhaskarjois8482
@bhaskarjois8482 2 жыл бұрын
ನನ್ನದು ಇದೆ ಪ್ರಶ್ನೆ ಆದರೆ ಉತ್ತರಿಸುವುದಿಲ್ಲ. ತಮ್ಮಯ್ ಅವರಿಗು ಕೇಳಿದೆ ಅವರು ಹೇಳಲಿಲ್ಲ.
@lahariembroidery4745
@lahariembroidery4745 Жыл бұрын
Super sir
@santhoshds8513
@santhoshds8513 2 жыл бұрын
Good information 👍
Which team will win? Team Joy or Team Gumball?! 🤔
00:29
BigSchool
Рет қаралды 15 МЛН
Real Man relocate to Remote Controlled Car 👨🏻➡️🚙🕹️ #builderc
00:24
1, 2, 3, 4, 5, 6, 7, 8, 9 🙈⚽️
00:46
Celine Dept
Рет қаралды 98 МЛН
ಮಳೆಗಾಲದಲ್ಲಿ ತೋಟದ ನಿರ್ವಹಣೆ |STIHL Brush cutter | Farm cleaning|
5:26
Which team will win? Team Joy or Team Gumball?! 🤔
00:29
BigSchool
Рет қаралды 15 МЛН