No video

ಕುಂಟಕೋಣ ಮೂಕಜಾಣ3 ನಾಟಕ ಹಳ್ಳಿಗಳ ಜಾತ್ರೆಗಳಿಗೆ ಬೇಕಾದಲ್ಲಿ ಸಂಪರ್ಕಿಸಿರಿ ಜೇವರ್ಗಿ ರಾಜಣ್ಣ 9620560335

  Рет қаралды 2,415,163

Jevargi Rajanna Drama

Jevargi Rajanna Drama

2 жыл бұрын

‪@anandguttedarjewargi9902‬
kunta kona mooka jana
story wrighter & direction
jevargi rajanna 9620560335.
#jevargirajannadrama
#ashwinirecordingcompany
#kalamadyama
#jagadishmooki
#comedykhiladigalu
#majabharatha#gkadda
#kalamadyama#kkdramas
#mukaleppacomedy#rjsunil
#mallujamkhandicomedy
#shivaputracomedy
#kannadamovies
#kannadanewmoviesongs
#kannadaoldsong
#badukinabutti
#bhajanapadgalukannada
#ashwinirecordingcompany
#jenkarkannadadrama
#gururajkarjagi
#gururajhosakote
#jhankarmusicdrama
#anandaaudio

Пікірлер: 312
@drshivakumarathatadrshivak7439
@drshivakumarathatadrshivak7439 Жыл бұрын
ಮೂಕನಿಗೆ ಕಿವಿ ಕೇಳದಿದ್ದರೆ ಚೆನ್ನಾಗಿತ್ತು. ಯಾಕಂದರೆ ವೈಜ್ಞಾನಿಕವಾಗಿ ಮೂಕರಿಗೆ ಎಂದಿಗೂ ಕಿವಿ ಕೇಳೋದಿಲ್ಲ. ಇಲ್ಲಿ ಮೂಕನಾಗಿದ್ದಾನೆ ಆದರೆ ಎಲ್ಲವನ್ನೂ ಕೇಳಿಸಿಕೊಂಡು ತಕ್ಕ ಹಾಗೆ ಅಭಿನಯಿಸುತ್ತಿದ್ದಾನೆ ಇದು ಅಸಂಭವವಾಗಿ ಕಾಣುತ್ತದೆ. ಹೀಗೆ ನನ್ನ ಅನಿಸಿಕೆ. ನಾಟಕ ತುಂಬಾ ಚೆನ್ನಾಗಿದೆ. ಎಲ್ಲ ಕಲಾವಿದರಿಗೂ ಮತ್ತು ನಾಟಕದ ಮಾಲೀಕರಿಗೂ ತುಂಬಾ ಹೃದಯಪೂರ್ವಕ ಕೃತಜ್ಞತೆಗಳು.
@basupatted4392
@basupatted4392 6 ай бұрын
ಅದ್ಕ ಅದಕ ನಾಟಕ ಅಂತಾರೆ 🙏
@yallappakalkundikalkundi4643
@yallappakalkundikalkundi4643 5 ай бұрын
0⁰
@slvfabricationworksramesh6706
@slvfabricationworksramesh6706 7 күн бұрын
😅😊😂​@@basupatted4392
@jai.hindustan108
@jai.hindustan108 2 жыл бұрын
ದಯವಿಟ್ಟು ಓದಿ 🙏🙏 ಜೀವರ್ಗಿ ಡ್ರಾಮಾ ಕಂಪನಿಯವರಿಗೆ ಈಗ ತಾನೇ ಕಲಾವಿದನಾಗಿ ಬೆಳೆಯುತ್ತಿರುವ ಕಲ್ವೇಕಲ್ಲಾಪುರ ವರಸಿದ್ಧಿ ವಿನಾಯಕ ಕಲಾ ಬಳಗ ಕಲ್ವೇಕಲ್ಲಪುರ ವ ನೆಲ್ಲಿಬೇಡ ಗ್ರಾಮದ h.ಮಧುಕುಮಾರ್ ಅವರ ಶಿಷ್ಯರೆಲ್ಲ ನಮಸ್ಕಾಕರಗಳು..🙏 ಆತ್ಮೀಯರೇ.. ನಿಮ್ಮ ಕಂಪನಿಯ ಅದೆಷ್ಟೋ ನಾಟಕಗಳು ಹೊಟ್ಟೆಹುಣ್ಣಗುವಂತೆ ನಗಿಸುವುದರ ಜೊತೆಗೆ ಬದುಕಿಗೊಂದು ಪಾಠ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಸಹ ಸಾರಿ ಸಾರಿ ಹೇಳಿದೆ.. ನಿಮ್ಮ ಪಯಣ ಹೀಗೆ ಅತ್ಯುತ್ತಮವಾಗಿ ಸಾಗಲಿ ಎಂದು ಗುರು ಪುಟ್ಟರಾಜರಲ್ಲಿ ಬೇಡಿಕೊಳ್ಳುತ್ತೇನೆ. ಮತ್ತು ಎಲ್ಲಾ ನಟ ನಟಿಯರಿಗೂ ನಮಸ್ಕಾರಗಳು. ಒಂದು ಬಹು ಮುಖ್ಯವಾದ ಮಾತು.. ಈಗಿನ ದಿನಗಳಲ್ಲಿ ಜಾತಿ ಧರ್ಮ ಗಳ ಭೇದ ಭಾವನೆಗಳಿಂದ ಕನ್ನಡಿಗರು ಒಗ್ಗಟ್ಟನ್ನು ಮರೆತಿದ್ದಾರೆ ದಯವಿಟ್ಟು ಮುಂದಿನ ನಿಮ್ಮ ನಾಟಕ ಎಲ್ಲಾ ಧರ್ಮ ಒಂದೇ ನಾವು ಬರತೀಯರು ಕನ್ನಡಿಗರು ಎಂದು ಸಾರುವಂತಹ.. ಏಕತೆ ಜೀವನ ಸರ್ವ ಧರ್ಮ ಸಮನ್ವಯ ಮಾನವೀಯತೆಯೇ ಮನುಷ್ಯನ ಧರ್ಮ ಎಂದು ನೀತಿ ಹೇಳುವ ಒಂದು ನಾಟಕವನ್ನು ರಚಿಸಿ ತೆರೆಗೆ ತರಬೇಕೆಂದು ನನ್ನ ಪ್ರಾರ್ಥನೆ.. 🙏🙏🙏V.k.hiremath
@rajannajevargi911
@rajannajevargi911 2 жыл бұрын
🙏🙏
@santoshbali2594
@santoshbali2594 2 жыл бұрын
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಧನ್ಯವಾದಗಳು ಸರ್ 💐💐💐💐
@rajannajevargi911
@rajannajevargi911 2 жыл бұрын
🙏🙏
@santoshsunagar350
@santoshsunagar350 4 ай бұрын
P❤ll❤❤
@vsagara2394
@vsagara2394 2 жыл бұрын
I like your drma ನಿಮ್ಮ ನಾಟಕ ತುಂಬಾ ಚೆನ್ನಾಗಿದೆ ಅಂತ ಆಸೀಸುತೇನೇ ವೆಂಕಟೇಶ ಧನ್ಯವಾದಗಳು
@rajannajevargi911
@rajannajevargi911 2 жыл бұрын
🙏🙏
@HanamatKabale
@HanamatKabale 2 ай бұрын
Ddhfjkdjfk
@ShoukathaliAloor
@ShoukathaliAloor 5 ай бұрын
ಜೇವರ್ಗಿಯ ಪ್ರತಿಬೆ ಜಾನಪದ ಸೊಗಡಿನಲ್ಲಿ ರಾಜ್ಯದಲ್ಲಿ ಸದ್ದು ಮಾಡಿದ್ದು ತುಂಬಾ ಖುಷಿಯಾಗಿದೆ ಈ ಹಾಸ್ಯಭರಿತ ನಾಟಕವನ್ನು ನೋಡಿ ಮನಸ್ಸಿಗೆ ನೆಮ್ಮದಿ ಆಯ್ತು ಜೇವರ್ಗಿಯ ರಾಜಣ್ಣನವರಿಗೆ ಅಭಿನಂದನೆಗಳು
@jevargirajannadrama7146
@jevargirajannadrama7146 5 ай бұрын
ಧನ್ಯವಾದಗಳು
@ramapparamappa7405
@ramapparamappa7405 2 жыл бұрын
ರಾಜಣ್ಣ ರವೆರೆ ನಿಮ್ಮ ಪ್ರತಿ ನಾಟಕ ತುಂಬಾ ಅರ್ಥ ಗರ್ಭಿತ ಇರುತ್ತವೆ ಇನ್ನು ನಿಮ್ಮ ನಾಟಕ ಹೆಚ್ಚು ಬೆಳೆಯಲಿ ಸದಾ ಸುಖ ಸಿಗಲಿ 🙋‍♂️🙏🌹
@jevargirajannadrama7146
@jevargirajannadrama7146 2 жыл бұрын
🙏🙏
@maradappamadar4262
@maradappamadar4262 2 жыл бұрын
ಸೂಪರ್ ಡ್ರಾಮಾ ಗುರು
@maradappamadar4262
@maradappamadar4262 2 жыл бұрын
ನಿಮಗೆ ತುಂಬಾ ದನ್ಯವಾದಗಳು
@siddeshnm4337
@siddeshnm4337 2 жыл бұрын
E video ಗಾಗಿ ಕಾಯುತ್ತಾ ಇದ್ದೇ 🥰
@basubasvraj8682
@basubasvraj8682 Жыл бұрын
ನಕ್ಕ ನಗಿಸುವ ಎಲ್ಲ ಕಲಾವಿದರಿಗೆ ಹೃದಯ ಪೂರ್ವಕ ಅಭಿನಂದನೆಗಳು
@basappahorakeri8207
@basappahorakeri8207 2 жыл бұрын
ರಾಜಣ್ಣ ಜೀವರಿಗೆ ತಮಗೆ ಹೃತ್ಪೂರ್ವಕ ವಂದನೆಗಳು ಕುಂಟ ಕೋಣ ಮೂಕ ಜಾಣ ತುಂಬಾ ಚೆನ್ನಾಗಿದೆ ವಂದನೆಗಳು
@NaveenNaveen-du2cl
@NaveenNaveen-du2cl 2 жыл бұрын
Superrrrrrrr
@ragavabhandari
@ragavabhandari Жыл бұрын
super sar
@gauranshlifestylekamh3033
@gauranshlifestylekamh3033 2 жыл бұрын
super Nataka❤️❤️
@SantoshKumar-np1wr
@SantoshKumar-np1wr 2 жыл бұрын
Tumba thanks.. Kunta kona muka jana nataka nanu bahalastu sala nodidini belagaviyalli nim tanda 2016 ralli eddaga.. Nan favrate actor dayanand bilagi. Avara abhinayakke nannadondu salama.
@sukeshcs7768
@sukeshcs7768 2 жыл бұрын
Z
@nageshjaydev5473
@nageshjaydev5473 2 жыл бұрын
Sikbmfsemeeei
@r.varttheatre4102
@r.varttheatre4102 2 жыл бұрын
hi
@gangabasavaraja4981
@gangabasavaraja4981 2 жыл бұрын
ಸೂಪರ್ ಅಣ್ಣ ನಿಮ್ಮ ನಾಟಕ
@swamik9950
@swamik9950 2 жыл бұрын
ಸೂಪರ್ ಸೂಪರ್ ಸೂಪರ್ 🌹👍👍👍👍👍👌👌👌👌👌🙏🙏🙏🙏🙏🌹
@pintuodear3271
@pintuodear3271 2 жыл бұрын
O
@rameshalur177
@rameshalur177 2 жыл бұрын
🔥🔥🔥🔥natak
@prakashgeminirps2864
@prakashgeminirps2864 2 жыл бұрын
Supar
@raviravi-nx9pb
@raviravi-nx9pb 2 жыл бұрын
👌👌👌👌👌👌👌
@anvitanvit6273
@anvitanvit6273 2 жыл бұрын
Super natka😃😃😃😃🔥🔥🔥🔥
@kumarcmadivalar6641
@kumarcmadivalar6641 4 ай бұрын
Milnhhmjmn
@manjunathaamblimath3721
@manjunathaamblimath3721 Жыл бұрын
ಕೊಟ್ಟೂರಿನಲ್ಲಿ ಕುಂಟಕೋಣ ಮೂಕ ಜಾಣ ಅದ್ಭುತವಾಗಿ ಪ್ರದರ್ಶನ ಆಯ್ತು ಭಾಗ ೨ ೨೫ ನೇ ತಾರೀಖು ಪ್ರದರ್ಶನಕ್ಕೆ ಕಾಯ್ತಿದಿವಿ ಕಲಾವಿದರಿಗೆ ಒಳ್ಳೆಯದಾಗಲಿ
@kantharajappaveerappasasan2858
@kantharajappaveerappasasan2858 2 жыл бұрын
ಜೀವರ್ಗಿ ರಾಜಣ್ಣ ನಿಮ್ಮ ಈ ನಗುವುದು ನಮ್ಮ ಧರ್ಮ ನಗಿಸುವುದು ನಿಮ್ಮ ಧರ್ಮ
@basunaragund8209
@basunaragund8209 Жыл бұрын
ದಯಾನಂದ ದಯಾನಂದ ನಂಬರ್ ಪ್ಲೀಸ್
@sanganagoudsgudagunti2189
@sanganagoudsgudagunti2189 Жыл бұрын
Super sar
@devindranaykodi8922
@devindranaykodi8922 2 жыл бұрын
👌👌🔥
@mayukolur2910
@mayukolur2910 2 жыл бұрын
Super
@sangmeshhampannvar8405
@sangmeshhampannvar8405 2 жыл бұрын
ಪದಗಳೇ ಸಾಲದು ರೀ 🙏🙏🙏🙏🙏
@viswanathviswanath5219
@viswanathviswanath5219 Жыл бұрын
Viseanatha......good
@shilpaguruswamy1646
@shilpaguruswamy1646 2 жыл бұрын
ತುಂಬಾ ಚೆನ್ನಾಗಿದೆ ಸರ್ ನೀವು ಮಾತನಾಡಿದ ಮಾತುಗಳು ಅಕ್ಷರಸಹ ಸತ್ಯ ತಾಯಿ ಭುವನೇಶ್ವರಿ ನಿಮ್ಮನ್ನು ಆಶೀರ್ವದಿಸಲಿ ಜೈ ಕರ್ನಾಟಕ ಮಾತೆ
@nagangoudagovindagoudar6134
@nagangoudagovindagoudar6134 2 жыл бұрын
Very good drama
@rajannajevargi911
@rajannajevargi911 2 жыл бұрын
ಧನ್ಯವಾದಗಳು.
@bhimannajibagol8402
@bhimannajibagol8402 2 жыл бұрын
Super Sir Super
@naveenav817
@naveenav817 2 жыл бұрын
Super gurugale
@vijaytengale279
@vijaytengale279 2 жыл бұрын
Nice, supper 👌👌
@ambarishudta6291
@ambarishudta6291 Жыл бұрын
Dayanand bilagi sir super acting 👌👌👌
@hanumantavaddar5165
@hanumantavaddar5165 2 жыл бұрын
ಅದ್ಬುತ ಹಾಸ್ಯ
@bhargavhegde1267
@bhargavhegde1267 2 жыл бұрын
Dayanand beelagi is a multi talented actor
@basappapujyari8523
@basappapujyari8523 Жыл бұрын
Rajanna thamage dhanywadagalu nataka bahal manamohakavagide All Actors
@HanamatKabale
@HanamatKabale 2 ай бұрын
daszdgshskjjs
@srinivass3175
@srinivass3175 3 ай бұрын
Super and super comedy day an and sir
@rangaswamytrangaswamy3790
@rangaswamytrangaswamy3790 2 жыл бұрын
ಪಾತ್ರಧಾರಿಗಳ ಪೋಟೋ.. ಹೆಸರು.. ವಿಳಾಸ ಹಾಕಿರಿ.. ಇನ್ನೂ ಪ್ರಸಿದ್ಧರಾಗುತ್ತಾರೆ ❤️
@kprajanna5879
@kprajanna5879 2 жыл бұрын
ನಿಮಗೆ ಸಿನಮದಲ್ಲಿ ಅವಕಾಶಗಳು ಸಿಕ್ಕರೆ ಯಾವುದೆ ಪಾತ್ರ ಸಿಕ್ಕರೂ ಆ ಪಾತ್ರಕ್ಕೆ ಜೀವ ತುಂಬೋ ತಾಕತ್ತು 100% ಈ ಕಲಾವಿದರಿಗಿದೆ 👍
@sidamallaghali1952
@sidamallaghali1952 Жыл бұрын
🙏🙏🙏👌🌹
@shivanandpatil5905
@shivanandpatil5905 Жыл бұрын
@@sidamallaghali1952 ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಪವಿತ್ರ ಉತ್ತರಾಯಣ ಪರ್ವಕಾಲವು ಸುಗ್ಗಿಯ ಸಂತಸದ ಜೊತೆಗೆ ಎಲ್ಲರಿಗೂ ಮಂಗಳವನ್ನುಂಟು ಮಾಡಲಿ, ಎಲ್ಲೆಡೆ ಉತ್ತಮ ಆರೋಗ್ಯ, ಸಮೃದ್ಧಿ, ಸುಖ ಸಂತೋಷಗಳ ಹೊಂಬೆಳಕು ಹರಡಲಿ.❤️
@shravanikamble6640
@shravanikamble6640 Жыл бұрын
T
@hameedmullayadrami6676
@hameedmullayadrami6676 11 ай бұрын
Super duper hit this program
@veerabhadrappapatil2961
@veerabhadrappapatil2961 Жыл бұрын
ಉತ್ತಮ ಗುಣಮಟ್ಟದ ಸಂಭಾಷಣೆ ಇದೆ ಇನ್ನು ಹೆಚ್ಚಿನ ಸಂಭಾಷಣೆ ಜ್ಞಾನ ಕೊಡಲಿ ನಮಸ್ಕಾರ.
@manjusonu9790
@manjusonu9790 Жыл бұрын
Sir niv thumba chenagi hadu hadthira acting anthu helodakke padagale saldu sir 🙏🙏🙏👍👍
@srinivassri5378
@srinivassri5378 2 жыл бұрын
ಎಲ್ಲಾ ನಾಟಕಗಳು ತುಂಬಾ ಚೆನ್ನಾಗಿದೆ ಸರ್
@shreedalawai2622
@shreedalawai2622 2 жыл бұрын
kunt Kona Muk Jana Super Natk
@vsagara2394
@vsagara2394 2 жыл бұрын
I like your drma ನಿಮ್ಮ ನಾಟಕ ತುಂಬಾ ಚೆನ್ನಾಗಿದೆ ಅಂತ ಆಸೀಸುತೇನೇ ಧನ್ಯವಾದಗಳು
@rajannajevargi911
@rajannajevargi911 2 жыл бұрын
🙏🙏
@dr.veereshhandigi1535
@dr.veereshhandigi1535 2 жыл бұрын
ಎಲ್ಲ ಕಲಾವಿದರಲ್ಲಿ ಸಹಜ ಅಭಿನಯ ಇದೆ. ಸಂಪುರ್ಣ ಹಾಸ್ಯಮಯವಾಗಿದೆ.
@basappakumbar8415
@basappakumbar8415 2 жыл бұрын
%
@sarojaningappa4305
@sarojaningappa4305 2 жыл бұрын
Nk
@mallikarjunmbsgkd6206
@mallikarjunmbsgkd6206 2 жыл бұрын
ಸೂಪರ್ ಸರ್
@kprajanna5879
@kprajanna5879 2 жыл бұрын
ನಗು ಅಂದ್ರೆ ಟಾನಿಕ್. ಅದ್ಬುತ ಕಲಾವಿದರು
@rajannajevargi911
@rajannajevargi911 2 жыл бұрын
🙏🙏
@vitthalburli4642
@vitthalburli4642 2 жыл бұрын
Super 👌👌👌👌 sir
@shekharappashekharappa8981
@shekharappashekharappa8981 2 жыл бұрын
Super nataka
@maheshchougala7201
@maheshchougala7201 2 жыл бұрын
ಜೇವರ್ಗಿ ಯವರ ಎಲ್ಲ ನಾಟಕ superr
@masunoorthippesh3381
@masunoorthippesh3381 Жыл бұрын
ಸರ್ ನನಗೇ ನಾಟಕ ಅಂದ್ರೆ ತುಂಬಾ ಇಷ್ಟ.ನಿಮ್ಮ ವೀಡಿಯೊಗಳು ಸರಿ ಇಧೆ.ಧನ್ಯವಾದಗಳು
@sanagoudapatil4424
@sanagoudapatil4424 2 жыл бұрын
Verinacish
@RaviKumar-ul5il
@RaviKumar-ul5il 2 жыл бұрын
😆😆😅😂😂super
@maheshdeshpande9480
@maheshdeshpande9480 2 жыл бұрын
ಸೂಪರ್👌👌👌👌
@siddaramjamadar1229
@siddaramjamadar1229 2 жыл бұрын
Super sir❤❤❤❤❤❤
@dgsuresh3791
@dgsuresh3791 Жыл бұрын
ನಿಮಗೂ ಕೊಡ ತುಂಬುರುದಾಯ ಧನ್ಯವಾದಗಳು
@akshaykalagi8144
@akshaykalagi8144 2 жыл бұрын
Good job sir
@venkidany602
@venkidany602 2 жыл бұрын
Tumba ishta yalla video
@birappapujari652
@birappapujari652 2 жыл бұрын
Super Sir
@ilkalspcinicreations839
@ilkalspcinicreations839 2 жыл бұрын
Superb sir👌👌
@chiru1986
@chiru1986 2 ай бұрын
🙂ನಾಲಕು ಜನದ ಪತ್ರ ಅದುಭೂತ 👉👌
@GS-dc2dm
@GS-dc2dm 2 жыл бұрын
super drama
@rameshh5892
@rameshh5892 2 жыл бұрын
Hi
@shingappakalyani7286
@shingappakalyani7286 2 жыл бұрын
Super 👌👌👌👌👌💓💓💓💓💓💓
@ashoksanningammanavar9442
@ashoksanningammanavar9442 Жыл бұрын
supar
@hanumeshnayak2474
@hanumeshnayak2474 Жыл бұрын
Super naatak comedi
@pramodkatti7811
@pramodkatti7811 2 жыл бұрын
ಸರ್ ನಾನು ಜೇವರ್ಗಿ ತಾಲೂಕಿನ jeratagi ಗ್ರಾಮ ಅಲ್ಲಿ ಇರುತೇನೆ. ನಿಮ್ಮ ತಂಡ ಮುಂದೆ ಕರ್ನಾಟಕ ತುಂಬಾ ಖ್ಯಾತಿ ಪಡೆಯಲಿ. All the best 💕
@rajannajevargi911
@rajannajevargi911 2 жыл бұрын
🙏🙏
@Vinodlamani-cq5qx
@Vinodlamani-cq5qx 8 ай бұрын
9:18
@kiransampaganvi8415
@kiransampaganvi8415 2 жыл бұрын
ಅಬ್ಬಾ ಓಹೊಯಿ
@alltimeclasher8892
@alltimeclasher8892 2 жыл бұрын
Nija sir nimma natakagalu galu namma jivanadalli kusihi taruttive nivu innu yettarakke beleiri ..
@rajannajevargi911
@rajannajevargi911 2 жыл бұрын
🙏🙏
@akashatharga3090
@akashatharga3090 2 жыл бұрын
ಕಾಮಿಡಿ ಸೂಪರಾಗಿದೆ ಅಣ್ಣಾವ್ರೇ ಆದರೆ ಮೊದಲು ಕಾಮಿಡಿ ಕಿಲಾಡಿಗಳಲ್ಲಿ ಬಂದಿದ್ರಲ್ಲ ಅದರಲ್ಲಿ ಮೂಕನ ಪಾತ್ರ ಇದ್ದ ಅಣ್ಣಾವ್ರು ಇಲ್ಲ ಮತ್ತು ಮೂಕ ನಾಯಕ ಇಲ್ಲ 😔😔 ಅವರು ಇದ್ದಿದ್ದರೆ ಫುಲ್ ಕಾಮಿಡಿ ಆಗಿರೋದು ಆದರೂ ನಾಟಕ ತುಂಬಾ ಚೆನ್ನಾಗಿದೆ 😂😂😂😂😂😂😂😂😂😂😂😂😂😂😂
@basavarajraj1174
@basavarajraj1174 2 жыл бұрын
I l u nataka super👌👌👌👌👌
@ravikantasherikar4740
@ravikantasherikar4740 2 жыл бұрын
🙏🙏🙏🙏🙏
@chandrashekharchandru8439
@chandrashekharchandru8439 2 жыл бұрын
Super sir Nataka
@shankarmuddeppagol155
@shankarmuddeppagol155 2 жыл бұрын
superrrr sir
@shekharmadiwalshekharmadiw8651
@shekharmadiwalshekharmadiw8651 2 жыл бұрын
super
@ramapparamappa7405
@ramapparamappa7405 2 жыл бұрын
Good drama
@yallubhajnatri9477
@yallubhajnatri9477 2 жыл бұрын
ಧನ್ಯವಾದಗಳು
@praveenwali4277
@praveenwali4277 2 жыл бұрын
God bless you rajanna 🙏🙏🙏
@rajannajevargi911
@rajannajevargi911 2 жыл бұрын
🙏🙏
@channappamotagi6924
@channappamotagi6924 Жыл бұрын
ಅದ್ಭುತ ಹಾಸ್ಯ ನಾಟಕ 👌👌👌
@ishappakotikoti6530
@ishappakotikoti6530 Жыл бұрын
Super 🔥
@muttappabandivaddar5565
@muttappabandivaddar5565 2 жыл бұрын
Muttappa
@user-er3hv9pt8w
@user-er3hv9pt8w 7 ай бұрын
Super.👌
@makbulnadaf8507
@makbulnadaf8507 2 жыл бұрын
Sir. Really you are great. I am gadi nadu kannadiga. I have seen your kunta Kona mook jaan. God bless you.
@rajannajevargi911
@rajannajevargi911 2 жыл бұрын
🙏🙏
@PRASHANTPNKalal
@PRASHANTPNKalal 2 жыл бұрын
👌👌👌👌
@rajunalkaman6447
@rajunalkaman6447 2 жыл бұрын
Super sir natak
@prakashsm2804
@prakashsm2804 2 жыл бұрын
Super sir👌👌
@gopalkallimani5412
@gopalkallimani5412 2 жыл бұрын
Good Rajanna Sir very nice Dram💐💐💐👌👌👌🌹🌹🌹
@hemanthkulkarni5480
@hemanthkulkarni5480 2 жыл бұрын
Super comidy dailog Suuuuuper acting all actors Good dr Rajkumar abhimani Sangha Bidar klburgi shahabad
@santhoshambigeri4358
@santhoshambigeri4358 2 жыл бұрын
Supper bhala ne chennagide sir
@jatteppatanakadar4463
@jatteppatanakadar4463 2 жыл бұрын
ಸೂಪರ್ ಸ್ಟಾರ್
@mahadev.s.hanchinal3417
@mahadev.s.hanchinal3417 2 жыл бұрын
ಜೇವರ್ಗಿ ರಾಜಣ್ಣ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್
@maruthiumaruthiu1728
@maruthiumaruthiu1728 2 жыл бұрын
Kalegatlrana kalege bele kattalu sadyavilla embudannu torisiddira sir all the best for your all dramas
@vijjuhiremath5560
@vijjuhiremath5560 9 ай бұрын
ದಯಾನಂದ ಬಿಳಗಿ ಶರಣು ಶರಣಾರ್ಥಿ 😂❤
@yakshapriya5422
@yakshapriya5422 2 жыл бұрын
Super drama
@user-di8xx3nf3k
@user-di8xx3nf3k 9 ай бұрын
Super super❤ super❤ super❤
@lagamannagalatage6299
@lagamannagalatage6299 Жыл бұрын
ದೂರದ
@narasimhadboss914
@narasimhadboss914 11 ай бұрын
Super super sir🤣🤣🤣❤
@harishgt8389
@harishgt8389 2 жыл бұрын
🙏🙏🙏🙏🙏💖💖💖💖👌👌👌
@BasavarajBasavaraj-fn8dh
@BasavarajBasavaraj-fn8dh Жыл бұрын
Super.anna.
@kmsajid5348
@kmsajid5348 2 жыл бұрын
Good, we like your drama
@peerapeer8571
@peerapeer8571 2 жыл бұрын
👌👌👌 comedy sir
@prakashbiradar6514
@prakashbiradar6514 Жыл бұрын
Super 👍👌👏
ಕುಂಟ ಕೋಣ ಮೂಕ ಜಾಣ ಕಾಮಿಡಿ ಭಾಗ -2
27:11
Doing This Instead Of Studying.. 😳
00:12
Jojo Sim
Рет қаралды 30 МЛН
Can A Seed Grow In Your Nose? 🤔
00:33
Zack D. Films
Рет қаралды 32 МЛН
Hasya Ranjane Gangavathi Pranesh Comedy Video || @AnandAudioComedy | Kannada Comedy
2:34:41
Anand Audio Kannada Comedy
Рет қаралды 4 МЛН
New Generation Joke
12:03
Gireesh Sharma
Рет қаралды 10 МЛН
ಗ್ರಾಮ ಪಂಚಾಯತಿ ಗಂಗವ್ವ||ಹರೀಶ್ ಹಿರಿಯೂರು
18:17
DRAMA TV ಡ್ರಾಮಾ ಟಿವಿ
Рет қаралды 266 М.