ಕುಡುಕನ ಹೆಂಡತಿ ॥ ಒಂದು ಹೆಣ್ಣಿನ ಕಣ್ಣಿರಿನ ಕಥೆ ॥ Heart, touching Best Kannada short film

  Рет қаралды 1,257,905

BASAVARAJ SANADI FILMS

BASAVARAJ SANADI FILMS

Күн бұрын

ಕುಡುಕನ ಹೆಂಡತಿ ॥ ಒಂದು ಹೆಣ್ಣಿನ ಕಣ್ಣಿರಿನ ಕಥೆ ॥ Heart, touching Best Kannada short film #basavarajsanadi
Contact for Advertisements: Ph:88612 64200
BASAVARAJ .SANADI
SB A/C No. 38520920683
IFSC Code: SBIN0040681
SBI Bank:Athani
Kannada Short Film: Kuduka Hendati
Cast: Basavaraj Sanadi- Bhumika Manjunat
Pundalik Sampal
Created by: Basavaraj Sanadi & Team
Instagram: ...
Facebook: www.facebook.c...
Music :Raviteja ( RT Dhun ) Bagalkot
camera: Jitendr Singe
#ammangorimele #indianhistory #kannadashortfilm
#patriotism #inspirational #indianhistory #india
#nation #oountry #motherland #basavarajsanadi
#emotional #lovestory #kannadaemotionalfilm
#shortfilm #motivation #inspirational
#motivationalvideo #kannadabestvideo #trending
#uttarakarnataka #uk #emotionalkannadavideo
Thank you for watching video 🙏

Пікірлер: 1 800
@BasavarajSanadiFilms
@BasavarajSanadiFilms Жыл бұрын
ಈ ವಿಡಿಯೊ ನಿಮಗೆ ಇಷ್ಟವಾಗಿದರೆ ಲೈಕ್ ಕಮೆಂಟ ಮತ್ತು ಸಬಸ್ಕ್ರೈಬ ಮಾಡೋದರ ಜೋತೆಗೆ. ಈ ವಿಡೀಯೊನಾ ಎಲ್ಲರಿಗೂ ಶೇರ ಮಾಡಿ ಈ ಕಿರುಚಿತ್ರದವನ್ನು ವಿಕ್ಷಿಸಿದ ಎಲ್ಲರಿಗೂ ದನ್ಯವಾದಗಳು . 🙏 🙏🙏🙏🙏🙏
@pranavikumbar8225
@pranavikumbar8225 Жыл бұрын
ನೀವು ಸದಾ ಹೀಗೆ ಜನರಿಗೆ ಉತ್ತಮ ಸಂದೇಶವನ್ನು ಕಳಸರಿ 🙏🏻🙏🏻 ನಾನು ನಿಮ್ಮ ದುಡ್ಡ ಅಭಿಮಾನಿ ರೀ💐
@srinivasking9352
@srinivasking9352 Жыл бұрын
Super anna
@sonucreationbg4016
@sonucreationbg4016 Жыл бұрын
ನಿಜ್ಜ ಅಣ್ಣ 💯💯💯
@nagarajmdoddamani6493
@nagarajmdoddamani6493 Жыл бұрын
Super anna 👍
@basanagoudakabanur145
@basanagoudakabanur145 Жыл бұрын
😂
@shivarajgaste8776
@shivarajgaste8776 Жыл бұрын
ಭೂಮಿಕ ಅವರ ನೈಜ ನಟನೆ ನೇರವಾಗಿ ಹೃದಯಕ್ಕೆ ತಲುಪಿತು..ಬಸು ಅಣ್ಣಾ ಸೂಪರ್...❤❤
@balusatynnavar5381
@balusatynnavar5381 10 ай бұрын
ನನಗೆ ಈ ವಿಡಿಯೋ ನೋಡಿ ಮಾತನಾಡಲು ಮಾತೇ ಬರತಿಲ್ಲ ಅಕ್ಕಾ ನಿಮಗೂ ಮತ್ತು ನಿಮ್ಮ ತಂಡಕ್ಕೂ ಶುಭವಾಗಲಿ 💐💐💐🙏🙏🙏ಈ ಎಪಿಸೋಡ್ ನೋಡಿದವರಿಗೆ ಅರ್ಥ ಆಗಿರುತ್ತೆ
@kalmeshkale7245
@kalmeshkale7245 Жыл бұрын
ಒಂದು ಕ್ಷಣ ಕಣ್ಣಂಚಲ್ಲಿ ನೀರು ತರಿಸಿಬಿಟ್ಟಿ ಅಣ್ಣಾ.. 😔ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟರಿ ಅಣ್ಣಾ 😔🙏
@sarjappababuraolandike9531
@sarjappababuraolandike9531 Жыл бұрын
Hi
@ishwarcs6747
@ishwarcs6747 Жыл бұрын
Nija Bro
@yamanursubbali-kr1ns
@yamanursubbali-kr1ns Жыл бұрын
Super bro
@kanteshgoudapatil3294
@kanteshgoudapatil3294 Жыл бұрын
Nivu kalle davara kabburu
@kanteshgoudapatil3294
@kanteshgoudapatil3294 Жыл бұрын
Kalle gottu namge
@laxmibani4879
@laxmibani4879 Жыл бұрын
ಪ್ರತಿಯೊಂದು ಹೆಣ್ಣಿನ ಜೀವನದ ನಿಜವಾದ ಕಷ್ಟ ಏನು ಎಂಬುದನ್ನ ಅರ್ಥ ಮಾಡಿಸುವಂತಹ ಒಂದು ಕಿರುಚಿತ್ರ ಬಹಳ ದೊಡ್ಡ ಅರ್ಥವನ್ನು ಕೊಡುತ್ತದೆ🙏🏻✨
@savitalifekannadavlog
@savitalifekannadavlog Жыл бұрын
😥😭ನನ್ನ ತಂದೆನು ಕೂಡ ಕುಡುಕ ನಾವು 4 ಜನ ಹೆಣ್ಣು ಮಕ್ಕಳು ಅಮ್ಮಾನೆ ನಮಗೆ ಎಲ್ಲಾ ಆಗಿ ಭವಿಷ್ಯ ರೂಪಿಸಿದರು ತಂದೆ ಇದ್ದರು ನಾವು ತಂದೆ ಪ್ರೀತಿ ವಿಶ್ವಾಸ ನೋಡಲೆ ಇಲ್ಲಾ 😢ದಯವಿಟ್ಟು ಕುಡಿತ ಬಿಡಿ 🙏🙏
@basurajgunnali8513
@basurajgunnali8513 Жыл бұрын
@RAVIDODMANIYT
@RAVIDODMANIYT Жыл бұрын
😢😢
@pramodshingade2862
@pramodshingade2862 Жыл бұрын
😭😭😭😭😭
@sureshlamani1908
@sureshlamani1908 Жыл бұрын
😭😭. Life is buety but not for bad life 😭
@balusarak7829
@balusarak7829 Жыл бұрын
😪
@arunsaruns2444
@arunsaruns2444 Жыл бұрын
E ಕಿರುಚಿತ್ರ ಉತ್ತಮ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದೆ..... God bless to your team.... 👏👏👏💝🙏
@kavyashreekavya1958
@kavyashreekavya1958 Жыл бұрын
ಗಂಡ ಸತ್ತ ಹೆಣ್ಣಿನ ಭಾವನೆಯನ್ನು ಕಣ್ಣಂಚಿನಲ್ಲಿ ನೀರು ಬರುವ ರೀತಿ ಇರುವ ಸತ್ಯದ ಅರಿವು ಮಾಡಿಸಿದಿರ.......Good message 🙏❤️😔
@savimaatu9394
@savimaatu9394 Жыл бұрын
🙏🙏
@umeshnk7714
@umeshnk7714 Жыл бұрын
ಒಳ್ಳೆ ಸಂದೇಶ ನೀಡುವ ನಿಮ್ಮ್ ತಂಡಕ್ಕೆ ದನ್ಯವಾದಗಳು ಬುಮಿಕಾ ಅಕ್ಕ ನಿಮ್ಮ್ ಅಭಿನಯ ಸೂಪರ್
@Bheemaravaji
@Bheemaravaji Жыл бұрын
ನಿಜ ಜಗತ್ತಲ್ಲಿ ಇಂಥ ಮೂರ್ಖರೇ ಹೆಚ್ಚು ಅದಾರ ಸೂಪರ್ ಆಕ್ಟಿಂಗ್ ಬಸು bro and ಭೂಮಿ ಸಿಸ್ 👏👏
@AK..99
@AK..99 Жыл бұрын
ಕುಡುಕರ ಮಕ್ಕಳು ಕುಡುಕರಾಗಬೇಡಿ....ಕುಡುಕರ ಮಕ್ಕಳು ಕುವರರಾಗಿ ಬದುಕಿ... ಬದುಕಿನ ಭರವಸೆ ನೀವಾಗಿ.... ಬಂಧುಗಳೇ....
@avcreations7802
@avcreations7802 Жыл бұрын
ಇಂತಹ ಒಳ್ಳೆ ಸಂದೇಶ ಕೊಟ್ಟಿರುವ ಬಸವರಾಜ ಅಣ್ಣ ನಿಮ್ಮ ತಂಡಕ್ಕೆ ಹೃದಯ ಪೂರಕವಾಗಿ ಅಭಿನಂದನೆಗಳು ಕಲಬುರ್ಗಿ ಮಂದಿ ಕಡೆಯಿಂದ....🙏🙏🙏
@bheemaraymallareddy8623
@bheemaraymallareddy8623 Жыл бұрын
ಭೂಮಿಕಾ‌ ಸಹೋದರಿ ನಿಮ್ಮ‌ ನಟನೆಗೆ‌ ಇವತ್ತು‌ ಕಣ್ಣೀರು ಬಂತು..😢😢❤
@kuttanchanel
@kuttanchanel Жыл бұрын
Kuduka kaudka kudka
@ganeshsirasagi335
@ganeshsirasagi335 Жыл бұрын
ನಿಮ್ಮ ಈ ಕಥೆಗಳು ಸಮಾಜಕ್ಕೆ ಒಂದು ಸಂದೇಶ ನೀಡೆ ನೀಡುತ್ತವೆ 👌😞spr bro
@mallikarjuntupparotti-bv4du
@mallikarjuntupparotti-bv4du Жыл бұрын
ಸಮಾಜಕ್ಕೆ ಒಳ್ಳೆ ಸಂದೇಶ್. ಕೊಟ್ಟೆರಿ ಹಾಗೂ ಕುಡಕರಿಗೂ ಎಚ್ಚರಕೆ ಕೊಟ್ಟಿದೇರಿ ಧನ್ಯವಾದಗಳು ಮುಂದೇನ. ವಿಡಿಯೋಕ್ಕೆ ಕಾಯುತೆವೆ
@SumaKerur
@SumaKerur Жыл бұрын
Alu tadkolaka agile Anna nappa appanu hinga kuditaa
@ganeshsirasagi335
@ganeshsirasagi335 Жыл бұрын
@@SumaKerur ನನ್ನ ಪರಿಸ್ಥಿತಿಯೂ ಇದೇ ತರ ಇದೆ ಏನೂ ಮಾಡಕ್ಕಾಗಲ್ಲ
@Newzhunt
@Newzhunt Жыл бұрын
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದೀರಿ.ನಿಮ್ಮ ಒಳ್ಳೆಯ ಕಾರ್ಯ ಹೀಗೆ ಮುಂದುವರಿಯಲಿ ಧನ್ಯವಾದಗಳು ಅಣ್ಣಾ.
@jagadeeshb7855
@jagadeeshb7855 Жыл бұрын
ಪ್ರತಿ ಊರಲ್ಲಿ ನೆಡೆಯವ ಪ್ರತಿನಿತ್ಯದ ಗೋಳು ಅಣ್ಣ ಇದು.. ಭೂಮಿ ಅತ್ತಿಗೆ ಸೂಪರ್ ನಿಮ್ಮ ಅಭಿನಯ
@siddugugadaddi6815
@siddugugadaddi6815 Жыл бұрын
Supar
@maheshshintri
@maheshshintri Жыл бұрын
Super 💕 anna
@manjubadiger5557
@manjubadiger5557 Жыл бұрын
ಭೂಮಿ ಸಹೋದರಿ ಅವರ ನಟನೆ ಅದ್ಭುತ ಕಣ್ಣಲ್ಲಿ ನೀರು ತುಂಬಿ ಬಂದವು 🙏🙏🙏🙏🙏🙏 ನಿಮ್ಮ ಅಭಿನಯಕ್ಕೆ ಕೋಟಿ ಕೋಟಿ ನಮಸ್ಕಾರಗಳು
@satishkumaryalawantgi3263
@satishkumaryalawantgi3263 Жыл бұрын
ಹೆಣ್ಣಿನ ಪಾಡು ನರಕಕ್ಕಿಂತ ಕೆಟ್ಟದು ಅಣ್ಣಾ ನಿಮ್ಮ ಕಿರು ಚಿತ್ರ ಇಂದಿನ ಯುವಕರಲ್ಲಿ ಬದಲಾವಣೆ ತರಲಿ🙏🙏
@Shankar-k5w7x
@Shankar-k5w7x 9 ай бұрын
❤❤❤
@sharathjy7962
@sharathjy7962 Жыл бұрын
✍️Fabulous 😍 bro ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ🔥💥
@lucky-jb2fe
@lucky-jb2fe Жыл бұрын
ಈ ಕುಡುಕರಿಗೆ ಒಳ್ಳೆ ಸಂದೇಶ ಕೊಟ್ಟಿದೀಯಾ ಅಣ್ಣಾ hat's of you bro...... 🙂🙏
@ajjayyaningapur3341
@ajjayyaningapur3341 Жыл бұрын
ತುಂಬಾ ಛನ್ನಗೈತಿ ಒಳ್ಳೆ ಸಂದೇಶ ಕೊಟ್ಟಿರಿ ಅಣ್ಣ 🙏🙏
@pranavikumbar8225
@pranavikumbar8225 Жыл бұрын
ಹೆಂತಾ ಅದ್ಭುತ ಸಂದೇಶ ಪ್ರತಿ ಒಬ್ಬರು ನೋಡಲೇ ಬೇಕು ಸೂಪರ್ ಬಸು ಅಣ್ಣಾ ಗೆ ಜಯವಾಗಲಿ ಹಾಗೆ ಭೂಮಿ ಆಕ್ಟಿಂಗ್ ಸೂಪರ್ 💐
@madivalappahanchanal6586
@madivalappahanchanal6586 Жыл бұрын
ಸೂಪರ್ ಅಣ್ಣ ಒಂದು ಅರ್ಥಪೂರ್ಣವಾದ ಸಂದೇಶ 😂😂😂 ಕಣ್ಣಲ್ಲಿ ನೀರು ತುಂಬಿ ಬಂದಿತ್ತು ಯಾವ ಹೆಣ್ಣು ಮಕ್ಕಳಿಗೂ ಈ ರೀತಿ ಕಷ್ಟ ಬೇಡ ಶಿವನೇ 🙏🙏
@shivaramnayak6754
@shivaramnayak6754 Жыл бұрын
ಕಾಮೆಂಟ್ ಓದುವುದಕ್ಕೆ ಬಂದಂತಹ ಪ್ರೇಕ್ಷಕರಿಗೆ ಧನ್ಯವಾದಗಳು
@justcool1216
@justcool1216 Жыл бұрын
ಅಮಿಕೊಂಡ್ ಕುಂತ್ ನೋಡಲೇ
@maragurrxsuri3580
@maragurrxsuri3580 Жыл бұрын
ಒಳ್ಳೆ msg bro
@Dnyanesh1990
@Dnyanesh1990 Жыл бұрын
😭😭😭😭😭😭
@ambupatilambu2338
@ambupatilambu2338 Жыл бұрын
Super Anna Nanu kudditka addit agenu but ನಿಮ್ಮ ಮವೀ ನೋಡಿ
@sadap8760
@sadap8760 Жыл бұрын
ಕುಡಿತದ ಚಟದಿಂದ ಒಂದು ಹೆಣ್ಣಿನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಸಾರುವ ಅದ್ಬುತವಾದ ಕಿರುಚಿತ್ರ❤
@Dnyanesh1990
@Dnyanesh1990 Жыл бұрын
😭😭😭😭😭😭😭
@nagarjpatil8846
@nagarjpatil8846 Жыл бұрын
👌😢
@bhavyanakshtra.6210
@bhavyanakshtra.6210 Жыл бұрын
ನೀವು ಕೆಟ್ಟವರಾಗಿ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ ನಿಮ್ಮ ತಂಡಕ್ಕೆ ಅಂಬಿನಂದನೆಗಳು ಅಣ್ಣ .....
@mahantayyasarangamath4314
@mahantayyasarangamath4314 Жыл бұрын
👌
@shivajitr6588
@shivajitr6588 Жыл бұрын
Super anna
@kashinathbiradar1764
@kashinathbiradar1764 Жыл бұрын
ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಒಳ್ಳೆಯದಾಗಲಿ ❤.
@nk.bond.7090
@nk.bond.7090 Жыл бұрын
ಅತ್ಯಂತ ಮನಮುಟ್ಟುವ ಹಾಗೂ ಸತ್ಯ ಜೀವನದ ಅದ್ಭುತವಾದ ಕಿರುಚಿತ್ರವನ್ನು ನಿರ್ಮಿಸಿದ ನಿಮಗೆ ಶತಕೋಟಿ ಧನ್ಯವಾದಗಳು🙏🙏🙏🙏😔😔
@kumarkakamari1672
@kumarkakamari1672 Жыл бұрын
Really Thanks a lot ur hole team.....
@devendrab.talakeri9595
@devendrab.talakeri9595 Жыл бұрын
ಉತ್ತಮ ಸಂದೇಶ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ಒಳ್ಳೆಯ ಅರ್ಥ ಪೂರ್ಣ ಚಿತ್ರ ಸದ್ಯದ ಸಮಾಜದಲ್ಲಿ ನಡೆಯುವ ಒಂದು ಚಿತ್ರ ಅದ್ಭುತವಾಗಿದೆ 👌👌👌👌👌
@venkikiccha
@venkikiccha Жыл бұрын
ನಿಜಕ್ಕೂ ಕಣ್ಣಲ್ಲಿ ನೀರು ಬಂತು ಅಣ್ಣ 🥲 ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಧನ್ಯವಾದಗಳು
@hihlo2994
@hihlo2994 Жыл бұрын
ತುಂಬಾ ಅದ್ಭುತ ಸಂದೇಶ ಕೋಟ್ಟಿದ್ದಿರಿ. ಇ ಸಮಾಜಕ್ಕೆ. ಅಣ್ಣಾ
@rayannagaming1980
@rayannagaming1980 Жыл бұрын
ಕಣ್ಣೀರು ತಾನಾಗೆ ಇಳಿಯುವ ಹಾಗೆ 🥲 ಅದ್ಬುತ ನಟನೆ 🥲🥲
@aishwaryahubballi2443
@aishwaryahubballi2443 Жыл бұрын
ಹೆಣ್ಣಿನ ಮಹತ್ವ ತಿಳಿಸಿದ ನಿಮಗೆ ಧನ್ಯವಾದಗಳು, ಅದೆಷ್ಟು ಕಣ್ಣೀರು ಸುರಿಸುವ ಹರಕೆ ಹೊತ್ತಿರುವಳು ಅವಳು 🙏✨
@shivukamble2173
@shivukamble2173 Жыл бұрын
ಅದ್ಭುತವಾದ ಸಂದೇಶ ಸಾರುವ ಕಿರುಚಿತ್ರ ಧನ್ಯವಾದಗಳು ಬಸು ಬ್ರೊ... ಆದ್ರೆ ನಮ್ಮ ನಿಂಗರಾಜ್ ಅಣ್ಣಾ ಯಾಕ ವೀಡಿಯೋ ಬರಾತ್ತಿಲ್ಲಾ ರಿ..
@manjubadiger5557
@manjubadiger5557 Жыл бұрын
ಅದ್ಭುತವಾದ ಕಿರುಚಿತ್ರ ಅದೇರೀತಿ ಉತ್ತಮವಾದ ಸಂದೇಶ 👌👌👌👌👌🙏🙏🙏🙏🙏🙏
@dharmendragadade5820
@dharmendragadade5820 Жыл бұрын
Amazing MSG anna ಕಣ್ಣಲ್ಲಿ ನೀರು ಬಂತು ಅಕ್ಕನ ಆಕ್ಟಿಂಗ್ heart touching ❤
@Vishwaraj670
@Vishwaraj670 Жыл бұрын
ಈ ವಿಡಿಯೋನಲಿ ಒಂದು ಒಳ್ಳೆ ಸಂದೇಶ ಕೊಟ್ಟ ನಿಮಗೆ ನನ್ನ ಹನಂತ ಹನಂತ ವಂದನೆಗಳು ಈ ಎಲ್ಲಾ ತಂಡದವರಿಗೆ 🙏
@Mantesh.
@Mantesh. Жыл бұрын
🙏 movie super bro fantastic ಇಂಥ ಅದ್ಭುತವಾದ ಕಥೆನಾ ಇವತ್ತೆ ಫಸ್ಟ್ ಟೈಮ್ ನಾನು ನೋಡಿದ್ದು super bro 🙏👌🤝💐
@kashinathkalal4279
@kashinathkalal4279 Жыл бұрын
ಅಪ್ಪ ಇದ್ರೂ ವೆಸ್ಟ್ ನಮಗ ನಮ್ ಅಮ್ಮನೇ ಎಲ್ಲ always love you maa supre anna❤🙏🙏🙏
@sharanappaym
@sharanappaym Жыл бұрын
ಈ ನಿಮ್ಮ ಕಿರುಚಿತ್ರ ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಸಂದೇಶ ಕೊಟ್ಟೆ ಕೊಡುತ್ತದೆ..😔🙏🏾
@erammabuddinni1812
@erammabuddinni1812 Жыл бұрын
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಅಣ್ಣ 🙏🙏
@manjuvishnub1065
@manjuvishnub1065 Жыл бұрын
ಈ ಸಮಾಜಕ್ಕೆ ಒಂದು ಅದ್ಭುತ ಸಂದೇಶ ಬಸು ಅಣ್ಣ,plz ಕುಡಿತದಿಂದ ದೂರ ಇರಿ👍👏
@ninagappak7161
@ninagappak7161 Жыл бұрын
ದೊಡ್ಡ ಪರದೆಯಲ್ಲಿ ಮಿಂಚಬೇಕಾದ ವಜ್ರ ಭೂಮಿಕಾ ಮೇಡಂ ..... 🙏 ಮಹೋನ್ನತ ಕಲಾವಿದೆ ಆದಷ್ಟು ಬೇಗ ದೊಡ್ಡ ಪರದೆಯಲ್ಲಿ ನಿಮ್ಮನ್ನು ನೋಡುವಂತಾಗಲಿ 💕
@harishhoungti2856
@harishhoungti2856 Жыл бұрын
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ತಿಳಿಸಿದ್ದೀರಿ ಅಣ್ಣ 💞💞
@dayanandadamagar4920
@dayanandadamagar4920 Жыл бұрын
Nija akka naann jivananu hige agide
@pujagkhiakaa7408
@pujagkhiakaa7408 Жыл бұрын
ತುಂಬಾ ಒಳ್ಳೆ ಕಥೆ ಜನಕ್ಕೆ ಮನಮುಟ್ಟುವಂತೆ ಕಥೆಯನ್ನು ಹೇಳಿದ್ದೀರಿ ಇದು ನಮ್ಮ ಊರಲ್ಲಿ ನಡಿತಾ ಇದೆ ಎನ್ನುವುದೇ ಖುಷಿ🎉🎉 ಥ್ಯಾಂಕ್ಯು ಸೋ ಮಚ್
@mahadevpujeripujeri8054
@mahadevpujeripujeri8054 Жыл бұрын
ನಿಮ್ಮ ಈ ಕಿರುಚಿತ್ರಕ್ಕೆ ನಾವು ಎಷ್ಟೇ ವರ್ಣಿಸಿದರು ಅದು ಕಡಿಮೆ❤ ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳ👏👏
@muttappabarker6710
@muttappabarker6710 Жыл бұрын
ಅಣ್ಣ ಇಂದು ಸತ್ಯ ಜಿವನದ ಕಥೆ ಆದರೆ ಇದೆ ಆಧಾರದ ಮೇಲೆ ಮೂರು ತಾಸಿನ ಚಿತ್ರಕಥೆ ಬರೆದು ಮೂವಿ ಮಾಡು ಯಾಕೆಂದರೆ ಈಗಿನ ಜನ ಕುಡಿತಕ್ಕೆ ಬಹಳ ಕೇಟಿದ್ದಾರೆ 🙏
@rajeevankale9654
@rajeevankale9654 Жыл бұрын
ತುಂಬಾ ಒಳ್ಳೆಯ ಸಂದೇಶ. ಕುಡುಕರಿಗೆ ಜೀವನದ ಸತ್ಯವನ್ನು ತಿಳಿಸಿ ಕೊಡುವಂತಹ ಕಥಾವಸ್ತುವನ್ನು ಒಳಗೊಂಡಂತಹ ಪ್ರಯತ್ನಕ್ಕೆ ನಮ್ಮದೊಂದು" ಹ್ಯಾಟ್ಸಾಫ್." ಎಲ್ಲರೂ ಚನ್ನಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಭೂಮಿಕಾ ಅವರ ನಟನೆಯಂತು ಸೂಪರ್. ಕೊನೆಯಲ್ಲಿ ಭೂಮಿಕಾ ಅವರು ದುಃಖ ಭರಿತ ಮಾತುಗಳಿಂದ ನಮ್ಮ ಕಣ್ಣಂಚಿನಲ್ಲಿ ನೀರು ಬಂತು. ಒಟ್ಟಿನಲ್ಲಿ ಕುಡುಕರಿಗೆ ಮತ್ತು ಅವರಿವರ ಬಗ್ಗೆ ಕುಹಕ ಮಾತುಗಳನ್ನಾಡುವ ಜನರಿಗೆ ಒಳ್ಳೆಯ ಪಾಠವಿದ್ದಂತಿದೆ.
@SantoshDyamugol771
@SantoshDyamugol771 Жыл бұрын
ಬೆಸ್ಟ್ ವಿಡಿಯೋ
@malludmallud7478
@malludmallud7478 Жыл бұрын
ಒಂದು ಕ್ಷಣ ಕಣ್ಣಂಚಲ್ಲಿ ನೀರು ಬಂತು ಅಣ್ಣ ತುಂಬಾ ಚೆನ್ನಾಗಿದೆ ಅಣ್ಣ ಈ ಕಿರುಚಿತ್ರ ಧನ್ಯವಾದಗಳು 😍❤
@Ameergemar446
@Ameergemar446 Жыл бұрын
Super anna
@shrikantmunje3917
@shrikantmunje3917 Жыл бұрын
Hennu makkala jivana very bad
@shrikantmunje3917
@shrikantmunje3917 Жыл бұрын
Drinking is waife life spoile
@anilchougala1835
@anilchougala1835 Жыл бұрын
😊ಜೀವನಕ್ಕೆ 1 ಒಳ್ಳೆ ಸಂದೇಶ ಒಳ್ಳೇ ಕಥೆ ಅಣ್ಣಾ 🙏🙏🙏🙏🤝👌
@vijaylaxmikoti6288
@vijaylaxmikoti6288 Жыл бұрын
🙏🏻 ಅಣ್ಣಾ ನಿನ್ಗ್ ಏನ್ ಹೇಳಬೇಕು ಗೊತ್ತಾಗತಿಲ್ಲ. ನಿಜವಾದ ಅನುಭವದ ಕಿರು ಚಿತ್ರ 🙏🏻
@santoshhiregouder2791
@santoshhiregouder2791 Жыл бұрын
ಅಣ್ಣ ಒಳ್ಳೆ ಸಂದೇಶ ಕೊಟ್ಟಿದ್ದರು ❤️ ಕುಡಿಯುವದಿಂದ ಎಷ್ಟೆಲ್ಲಾ ಹಾಳಾಗುತ್ತೆ ಅನ್ನುವ ಸಂದೇಶ ಈ ಕಿರುಚಿತ್ರ ಸೂಪರ್ ❤️
@hanamanthnayak2552
@hanamanthnayak2552 Жыл бұрын
ಒಳ್ಳೆ ಸಂದೇಶ ಕೊಟ್ಟಿರಿ ಅಣ್ಣಾ ❤️
@thulasimanilk6352
@thulasimanilk6352 Жыл бұрын
ಹೃದಯಕ್ಕೆ ತಾಕುವ ಕಥೆ....ತುಂಬ ಬೆಸಸರ ವೇಣಿಸುತ್ತದೇ....ಈ ಕಥೆಯನ್ನು ನೋಡಿ ದೇಶದ ಯೆಲ್ಲರು ಕೂಡಿತಾ ಬಿಡ್ಬೇಕು....ಸೂಪರಣ್ಣ....ನಿಮ್ಮ ತಂಡಕ್ಕೆ ವಂದನೆಗಳು ಮಾಣಿ ...ಮಾಡುಗುರಿ ಜನರ ಪರವಾಗಿ.🎉❤️
@devarangappahdevaraj9603
@devarangappahdevaraj9603 Жыл бұрын
ಇಂಥ ಒಂದು ಒಳ್ಳೆಯ ವಿಡಿಯೋ ಮಾಡಿದ್ದಕ್ಕೆ ನಿಮಗೂ ನಿಮ್ಮ ತಂಡಕ್ಕೆ ಧನ್ಯವಾದಗಳು ಒಳ್ಳೆ ಸಂದೇಶ ವಿರುವ ಕಿರುಚಿತ್ರ ಉತ್ತಮ ಸಮಾಜಕ್ಕಾಗಿ ಇಂಥ ವಿಡಿಯೋಗಳನ್ನು ಮಾಡುತ್ತಿರಿ ನಾವು ನೋಡುತ್ತಾ ಇರುತ್ತೇವೆ
@venkateshkadarakopp6688
@venkateshkadarakopp6688 Жыл бұрын
ನಿಮ್ಮ ತಂಡ ಎಲಸದಸ್ಯರಿವದನೆಗಳು
@maruthiavishnu3845
@maruthiavishnu3845 Жыл бұрын
ಸಮಾಜಕ್ಕೆ... ಒಂದೂ ಉತ್ತಮ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ 👏👏👏👏👏
@shrutijadar9997
@shrutijadar9997 Жыл бұрын
ಮನಮುಟ್ಟುವ ನಟನೆ ... Hats off to bhumika's acting
@yallalingkalakutagi526
@yallalingkalakutagi526 Жыл бұрын
Hi
@lavanyalavanyabai3270
@lavanyalavanyabai3270 Жыл бұрын
ಒಂದು ಒಳ್ಳೆ ಸಂದೇಶನ ನೀಡಿದಿರಿ ಈ ಕೆಟ್ಟ ಸಮಾಜದಲ್ಲಿ ಹೆಣ್ಣು ಹೇಗೆ ಬದ್ಕಿದ್ರು ಕಷ್ಟ ಇಲ್ಲ ಸಾಲದ ಮಾತು ಆಡ್ತಾರೆ ಈ ಸಮಾಜದ ಕೆಟ್ಟ ಜನ ಒಂದು ಕ್ಷಣ ಕಣ್ಣಲ್ಲಿ ನೀರು ಬಂದ್ಬಿಡ್ತು ಹೀಗೆ ಎಲ್ಲದರಲ್ಲೂ ಒಂದು ಸಂದೇಶವನ ನೀಡ್ತೀರಾ ಹೀಗೆ ನೀಡ್ತಾ ಇರಿ ನಮ್ಮ ಎಲ್ಲರಿಗೂ ಮಾದರಿಯಾಗುತ್ತೆ All the best 👍
@sachinmitra7608
@sachinmitra7608 Жыл бұрын
ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ❤
@akshatabuchadi2811
@akshatabuchadi2811 Жыл бұрын
ತುಂಬಾ ಚೆನ್ನಾಗಿದೆ ಅಣ್ಣಾ ಎಲ್ಲ ಕುಡಿಯುವ ತಂದೆಗಳು ನೋಡಬೇಕಾದ ವಿಡಿಯೋ ಇದು ❤
@garishmalakanna7327
@garishmalakanna7327 Жыл бұрын
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದಿರಿ ಅಣ್ಣ ದನ್ಯಾವಾದಗಳು ಮುಂದಿನ ವಿಡಿಯೋಗಾಗಿ ಕಾಯ್ತಾ ಇರತಿನಿ
@devuhunshyal5874
@devuhunshyal5874 Жыл бұрын
ಕುಡಕುದ ಮನಿ ಹಾಳ ಒಂದು ಲೈಪ್ ಹಾಳ
@saiyyadsabsab5473
@saiyyadsabsab5473 Жыл бұрын
😭😭🙏🙏ಒಳ್ಳೆ ಸಂದೇಶ. ರೀ ಅಣ್ಣ 😭😭🙏🙏ನಿಮ್ಮ ಬಗ್ಗೆ ಎಷ್ಟು ಹೊಗಳಿದರು ಕಡಿಮೆ ರೀ. ಬಸವರಾಜ. ಅಣ್ಣ 😢😢. ಮತ್ತು. ಭೂಮಿಕಾ. ಅಕ್ಕ. ಈದೆ ತರ.. ಈನ್ನೂ mundu🎂ವರಿಯಲಿ. ನಿಮ್ಮ ಬಳವಣಿಗೆ 😢😢ಅಣ್ಣ.. ಅಕ್ಕ
@kannadavanitv6355
@kannadavanitv6355 Жыл бұрын
ಪ್ರಸ್ತುತ ಹಳ್ಳಿಯಲ್ಲಿನ ಪರಸ್ಥಿತಿಯ ಕುರಿತು ರಚಿಸಿ ಪ್ರದರ್ಶಿಸಿ ಸಂದೇಶ ಸಾರಿದ ಬಸವರಾಜ ಸನಾದಿ ಅವರಿಗೆ ಅವರ ತಂಡಕ್ಕೆ ಅಭಿನಂದನೆಗಳು....💐💐💐
@laxmankumarkabadad9651
@laxmankumarkabadad9651 Жыл бұрын
ಬಸು ಅಣ್ಣಾ ವಿಡಿಯೋ ತುಂಬಾ ಚೆನ್ನಾಗಿದೆ 👌👌👌 ಒಂದು ಕ್ಷಣ ಕಣ್ಣಲ್ಲಿ ನೀರು ಬಂತು 👌👌ಬಸು ಅಣ್ಣಾ 💯💯💯
@santoshslnaik8266
@santoshslnaik8266 Жыл бұрын
ಸಮಾಜದ ಕುರಿತು ಒಳ್ಳೆಯ ಸಂದೇಸ ನೀಡುತ್ತಿದಿರಿ tq... ಧನ್ಯವಾನಗಳು ಅಣ್ಣ ಮತ್ತೆ ಭೂಮಿಕಾ ಅಕ್ಕ.... ಅಂಡ್ ಆಲ್ ಟೀಮ್
@vittalmagalagatti1451
@vittalmagalagatti1451 Жыл бұрын
ಪ್ರತಿಯೋಬ ಕುಡಕರಿಗೆ ಹೃದಯಕೆ ಟಚ್ ಆಗಬೇಕು.ಮತ್ತು ಪ್ರತಿಯೋಬ ಕುಡುಕರ ಮನಸ್ಸು ಕರಗಬೇಕು ಆಗೊ ತರನೆ ಇದೆ ಈ ಚಿತ್ರ supper Sina supper bro and sis❤️❤️
@vee.gowdaa
@vee.gowdaa Жыл бұрын
ಉತ್ತಮ ರಾಷ್ಟ್ರಕ್ಕಾಗಿ ಉತ್ತಮ ಸಂದೇಶ. Keep it up Brother
@adeveppamareguddi8217
@adeveppamareguddi8217 Жыл бұрын
ಈ ಚಿತ್ರ ನೋಡಿ ನನಗೆ ಬಹಳ ಕಣ್ಣೀರು ಬಂದಿತು ಅಣ್ಣಾ ಕುಡುಕರಿಗೆ ಇದೊಂದು ಒಳ್ಳೆಯ ಸಂದೇಶ ಧನ್ಯವಾದಗಳು 😢😢😢😢😢
@bhimeshbhimesh2458
@bhimeshbhimesh2458 Жыл бұрын
ಅರ್ಥಪೂರ್ಣ... ಸಂದೇಶ ನೀಡಿದ್ದೀರಿ ಶುಭವಾಗಲಿ ನಿಮ್ಮೆಲ್ಲಾ ತಂಡಕ್ಕೆ...🙏💐😊
@dkbabalad7398
@dkbabalad7398 Жыл бұрын
ಅಣ್ಣ ಭಾಗ 2 ಮಾಡು ಅಣ್ಣ ತುಂಬಾ ಚನ್ನಾಗಿ ಬರುತ್ತೆ ಆ ಕುಸ್ಸಿಗೆ ದೊಡ್ಡವನು ಮಾಡಿ ಮಸ್ತ್ ಐತಿ ಅಣ್ಣ 😔😔😔👌👍👍👍
@baleshpujari369
@baleshpujari369 Жыл бұрын
ತಂಗೆಮ್ಮ ತುಂಬಾ ಅದ್ಭುತವಾಗಿ ಅಭಿನಯ ಮಾಡಿದ್ದಾರೆ ಅವ್ರಿಗೆ ಅಭಿನಂದನೆಗಳು ❤🙏
@nationloverbheemesh7291
@nationloverbheemesh7291 Жыл бұрын
ಅದ್ಭುತವಾದ ವಿಡಿಯೋ ಸರ್ ಒಳ್ಳೆಯ ಸಂದೇಶ ನೀಡಿದ್ದೀರಿ 🙏🏼
@nagunagraj1291
@nagunagraj1291 Жыл бұрын
🙏ಈ ಸಮಾಜಕ್ಕೆ ಕುಡುಕರಿಗೆ ಒಂದು ಅದ್ಭುತವಾದ ವಿಷಯ 🙏 ತೋರಿಸಿಕೊಟ್ಟಿದ್ದೀರಾ 🙏
@mantayyahiremath5012
@mantayyahiremath5012 Жыл бұрын
ಕೂಡಕನ ಪಾತ್ರ ಮಾಡಿದ अन्ना ಯಾರೋ.. ದೋಸ್ತ್ एक्टिंग ಮಾತ್ರ❤❤❤✌✌✌
@shridharkingmakerr6258
@shridharkingmakerr6258 Жыл бұрын
One'of the best message for all drinkers super 🙏🥺 please all drinkers avoid the drink🙌🥺🙏 ಮತ್ತೆ ಅಕ್ಕರವರ ಅಭಿನಯ ತುಂಬಾ ಚನ್ನಾಗಿದೆ ❤️🥰 ಸೂಪರ್ ಅಕ್ಕ💗
@bhuvanabadiger1439
@bhuvanabadiger1439 Жыл бұрын
ಸಮಾಜಕ್ಕೆ ಒಂದ್ ಒಳ್ಳೆ ಸಂದೇಶ ಕೊಟ್ಟಿದಿಯ ಅಣ್ಣಾ.. all the best anna
@basnagowdakurbagoda1111
@basnagowdakurbagoda1111 Жыл бұрын
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟದಿಯ ಅಣ್ಣ ನಮ್ ಹಾವೇರಿ ಜಿಲ್ಲೆಯ ಕಡೆಯಿಂದ ಅಭಿನಂದನೆಗಳು
@anupr256
@anupr256 Жыл бұрын
ಒಳ್ಳೆ ಸಂದೇಶ ಕೊಟ್ಟಿದ್ದೀರಾ ಅಣ್ಣ ❤🙏🙏🔥🔥🔥
@ganeshmahanavami6285
@ganeshmahanavami6285 Жыл бұрын
ಭೂಮಿಕಾ ಅವರ ಅದ್ಬುತ ನಟನೆ ಒಳ್ಳೆಯ ಕಲಾವಿದೆ
@veereshpujari3175
@veereshpujari3175 Жыл бұрын
ಅದ್ಬುತ ವಾದ ಸಂದೇಶವನ್ನು ನೀಡಿರಿ ತುಂಬಾ ತುಂಬಾ ಧನ್ಯವಾದಗಳು
@gurunathbatanur257
@gurunathbatanur257 Жыл бұрын
ಬಹಳ ಸುಂದರವಾದ ಕಥೆ ಬಸವರಾಜ ಒಳ್ಳೆಯ ನಟನೆ ಭೂಮಿಕಾ ಅವರದು
@irannadpoojariveeru9280
@irannadpoojariveeru9280 Жыл бұрын
ನೈಜವಾದ ಕತೆಯನ್ನು ಅಥ೯ಪೂಣ೯ವಾಗಿ ಈ ಪ್ರಪಂಚಕ್ಕೆ ತೋರಿಸಿ. ಜನರಿಗೆ ಕುಡಿತದಿಂದ ಆಗುವ ಪರಿಣಾಮ ಹೇಗೆ ಬಿರುತ್ತೆ ಎಂದು ತೋರಿಸುವ ನಿಮಗೆ ಹೃದಯಪೂರ್ವಕವಾಗಿ ಧನ್ಯವಾದಗಳು ಅಣ್ಣ...ಸ್ವಲ್ಪ ದಿನಗಳ ಹಿಂದೆ ನಮ್ಮ ಚಿಕಪ್ಪ ಇದೆ ರೀತಿಯಲ್ಲಿ ಸಾವು ಆಗಿ ಹೆಂಡತಿ ಮಕ್ಕಳನ್ನು ಬೀದಿಗೆ ಬಿಟ್ಟು ಹೋದ...ಸಾವು ನೆನಪಿಗೆ ಬಂತು😢😢😢
@mauna4300
@mauna4300 Жыл бұрын
Really good message to society.. Appreciate the entire team ! By the way that baby is too cute 🥰 I couldn't take my eyes off from him
@LegendQuote
@LegendQuote Жыл бұрын
yes 🙌
@bramhanandkamtar5837
@bramhanandkamtar5837 Жыл бұрын
ಕನ್ನಡ ಚಿತ್ರರಂಗದಿಂದ ಸಾಧ್ಯವಾಗದ್ದನ್ನು ಕಿರು ಚಿತ್ರದ ಮೂಲಕ ಸರ್ವರ ಮನಮುಟ್ಟುವಂತೆ ಅಮಾನವೀಯ ಸಮಾಜಕ್ಕೊಂದು ಮಾನವೀಯ ಮೌಲ್ಯದ ಪಾಠವನ್ನ ಅರ್ಥಭದ್ದವಾಗಿ ತಿಳಿಸಿ ಕೊಟ್ಟಿದ್ದೀರಿ ಎಲ್ಲ ಕಲಾವಿದರಿಗೂ ತುಂಬು ಹೃದಯದ ಧನ್ಯವಾದಗಳು💐 ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಿಮ್ಮ ತಂಡದಿಂದ ಮತ್ತಷ್ಟು ಮತ್ತಷ್ಟು ಅದ್ಭುತವಾದ ಚಿತ್ರಗಳು ಮೂಡಿಬರಲಿ 🙏🙏🙏🙏
@rudrak1276
@rudrak1276 Жыл бұрын
ಸಿಸ್ಟೆರ್ ಈ ವಿಡಿಯೋ ಗಂಡುಮಕ್ಕಳಿಗೆ ಮನಮುಟ್ಟುವ ಕೆಲಸ ಮಾಡಿದ್ದೀರಿ ಈ ನಿಮ್ಮ ಪ್ರಯತ್ನ ಯಶ್ವಷಿ ಯಾಗಲಿ 🙏🙏
@shanmukh56
@shanmukh56 Жыл бұрын
Super bro ತುಂಬಾ ಒಳ್ಳೆಯ ಸಂದೇಶ ಇದೆ ಅಣ್ಣಾ
@sumithraniranjan7783
@sumithraniranjan7783 Жыл бұрын
NIV ಹೇಳುದು ಕರೆನ ದಾರು ಕೂಡ ದ್ ಎಸ್ತ ಸಂಸಾರ ಬೀದಿಗೆ ಬಂದವು 🎉🎉🎉🎉❤❤❤❤ ಮನ ಮುಟ್ಟುವಂತೆ ಆಕ್ಟಿಂಗ್ ಶುಭವಾಗಲಿ
@mallikarjunwajrawad6249
@mallikarjunwajrawad6249 Жыл бұрын
ನಿಜವಾಗ್ಲೂ ಒಳ್ಳೆಯ ಸಂದೇಶ ನೀಡಿದ್ದೀರಾ ಇದೇ ರೀತಿ ಮುಂದುವರಿಯಲಿ ಅಣ್ಣಾ ಅಕ್ಕಾ 😢😢😢😢😢
@ramesh.h9433
@ramesh.h9433 Жыл бұрын
Super sir (basavaraj sanadi) & medam (bumika manjunt ) this vedio is socially best gift to given in society 🙏🙏🙏🙏🙏🤝
@manjuoli5488
@manjuoli5488 Жыл бұрын
ಟೈಮ್ ಇದ್ದರೆ ಒಂದ್ ಸಲ ಪೂರ್ತಿ ನೋಡಿ ಎಷ್ಟು ಅದ್ಬುತವಾಗಿ ಇದೆ ಅಂದರೆ ಒಂದು ಸಲ. ಕಣ್ಣೀರು ಬರೋದು ಖಂಡಿತ..... ❤🙏🏼🙏🏼🙏🏼🙏🏼🙏🏼🙏🏼 ಸೂಪರ್ ಬ್ರೋ.... ಆಲ್ ದಿ ಬೆಸ್ಟ್... ಬ್ರೋ.....
@bhagyachidu3867
@bhagyachidu3867 Жыл бұрын
😢 ಒಂದು ಒಳ್ಳೆ ಸಂದೇಶ ಅಣ್ಣ ಸೂಪರ್
@deepabiradar457
@deepabiradar457 Жыл бұрын
bhari msg kottiri brt ela public mind ge.hats off
@prajwalgaikwad9887
@prajwalgaikwad9887 Жыл бұрын
A good message to our society 🙂 this video can change many life's 😊 tribute to your team ❤️🙌
@naveenhatti2306
@naveenhatti2306 Жыл бұрын
ಸಮಾಜ ಕೇ ಒಳ್ಳೆ ಸಂದೇಶ ಸಾರಿದ ನಿಮ್ಮ ತಂಡಕೆ ಕೋಟಿ ಕೋಟಿ ಪ್ರಣಾಮಗಳು 🙏🙏
@mramappa2996
@mramappa2996 Жыл бұрын
Super script, and super acting ❤❤
@ismailsab567
@ismailsab567 Жыл бұрын
Super anna
@shridharsm5317
@shridharsm5317 Жыл бұрын
ಈ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಈ ನಿಮ್ಮ ತಂಡಕ್ಕೆ ಶುಭವಾಗಲಿ.... 👍 all the best... ಅಣ್ಣಾ... ಮತ್ತು ಅಕ್ಕಾ... 👌👌
@maheshgoudasannagoudra
@maheshgoudasannagoudra Жыл бұрын
u r given a best message to our sosciety bro. all the best to ur team
@ravichandrakati7906
@ravichandrakati7906 Жыл бұрын
ಅಣ್ಣ ಸೂಪರ್ ಆಗಿರೋ ವಿಡಿಯೋ ಮಾಡಿದೆ ತುಂಬಾ ಚೆನ್ನಾಗಿದೆ 👌👌👌
@manjulawalikar248
@manjulawalikar248 Жыл бұрын
Natural acting 👌nice message keep it up all the best guys
@padmashreeupadhye3706
@padmashreeupadhye3706 Жыл бұрын
ತುಂಬಾ ಒಳ್ಳೆ ಸಂದೇಶ ಅಣ್ಣ ಇಂತಹ ಒಂದು ಒಳ್ಳೆ ಕಿರು ಚಿತ್ರ ಕೊಟ್ಟಿದಕ್ಕ್ ಧನ್ಯವಾದಗಳು ಒಂದು ಕ್ಷಣ ಕಣ್ಣು ತುಂಬಿ ಹೋಯಿತು.......
FOREVER BUNNY
00:14
Natan por Aí
Рет қаралды 17 МЛН
ಮಗಳ ಕಾಳಜಿ Prakash Bagali Short Film Savanahalli Magala Kalaji
23:30
Prakash Bagali Savanahalli
Рет қаралды 217 М.
SHARANAGATI || ಶರಣಾಗತಿ || KANNADA || SHORTFILM | BHUMIKA MANJUNATH
29:29