ಮಂಗಳೂರು ಕೋಲ್ಕತ್ತಾ ಮುಂಬೈ ಜನಗಳಿಗೆ ದಂಧೆ ಮಾಡಲು ಇರುವ ಸಿಟಿ ಆಯಿತೇ.?

  Рет қаралды 176,714

KUDLA RAMPAGE

KUDLA RAMPAGE

Күн бұрын

Contact : 917483432472
Gmail: kudlarampage@gmail.com
Facebook
www.facebook.c...
Instagram
kudla_rampage?igshid=OGQ5ZDc2ODk2ZA==
#kudlarampage #kannadanews #karnataka #kannadanewschannel

Пікірлер: 724
@SilvesterCarstha
@SilvesterCarstha 4 күн бұрын
ಇಂತವರಿಂದ ಎಲ್ಲರೂ.. ಎಚ್ಚರವಾಗಿರಬೇಕು....ನಿಮ್ಮ ಧೈರ್ಯಕ್ಕೆ ಸಲಾಂ ಮೇಡಂ.. 👍
@Superman99032
@Superman99032 4 күн бұрын
Yes bro yours 💯 currect
@beautifulworld4282
@beautifulworld4282 4 күн бұрын
ಬೆಂಗಳೂರು ಲ್ಲಿ ರೋಹಿಂಗ್ಯಾ ಇದ್ದಾರೆ ಅವರನ್ನು ಫಸ್ಟ್ ಕಳಿಸೋ
@ragudixith5196
@ragudixith5196 4 күн бұрын
ಅಧಿಕಾರಿಗಳು ನೋಡಿಯೂ ನೋಡದ ಹಾಗೆ ಕುಳಿತಿರುವಾಗ ಇಂತಹ ಒಳ್ಳೆಯ ಕೆಲಸ ಮಾಡಿದ ನಿಮಗೂ, ರಾಮ್ ಪೇಜ್ ಟೀಮ್ ಗು ಧನ್ಯವಾದಗಳು,🙏
@FarooqDl
@FarooqDl 4 күн бұрын
100%. ಕರೆಕ್ಟ್. ಮೇಡಂ
@monappamonappa4069
@monappamonappa4069 4 күн бұрын
ಒಳ್ಳೆ ಮಾತು ಮಾತನಾಡಿದ್ರಿ ಮೇಡಂ ನಿಮಿಗೆ ತುಂಬಾ ಧನ್ಯವಾದಗಳು
@purandarrai2032
@purandarrai2032 3 күн бұрын
ಧನ್ಯವಾದಗಳು ಮೇಡಮ್ 🙏🙏
@shaasbros1433
@shaasbros1433 4 күн бұрын
ಮನಪಾ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಮಲಗಿದ್ಯಾ..?? ಮೇಡಮ್ ಕಾರ್ಯ ಶ್ಲಾಘನೀಯ.. ❤❤
@PrakashaH-b6l
@PrakashaH-b6l 3 күн бұрын
Nimavaranthavru beku
@meerasawanthmeera5549
@meerasawanthmeera5549 4 күн бұрын
ಎಲ್ಲರನ್ನು ಅವರವರ ರಾಜ್ಯಕ್ಕೆ ಕಳಿಸಿ ಬಿಡ್ಬೇಕು
@enazshahid
@enazshahid 4 күн бұрын
Yes
@Superman99032
@Superman99032 4 күн бұрын
@@meerasawanthmeera5549 nija sir 💯
@Sunandab-lm5kc
@Sunandab-lm5kc 4 күн бұрын
ಹೌದು
@redmil3915
@redmil3915 4 күн бұрын
ಹೌದು ಬೇಗಾ ಬೇಗಾ ಕಳಸೀ..😅✌🏼🥰
@beautifulworld4282
@beautifulworld4282 4 күн бұрын
ಬೆಂಗಳೂರು ಲ್ಲಿ ರೋಹಿಂಗ್ಯಾ ಇದ್ದಾರೆ ಅವರನ್ನು ಫಸ್ಟ್ ಕಳಿಸೋ
@nazirsuksalenazir8515
@nazirsuksalenazir8515 4 күн бұрын
ತಮಗೆ ಯಾವಾಗಲು ನಮ್ಮ ಸಹಕಾರ ಇದೆ ಮೇಡಂ
@ManoharManohar-k6s
@ManoharManohar-k6s 4 күн бұрын
ಮಂಗಗಳ + ಊರು = ಮಂಗಳೂರು. ಅಂತ ಎನಿಸಿದ್ದಾರೆ ಇವರೆಲ್ಲಾ. ಯಾರು ಹೇಳುವವರು, ಕೇಳುವವರು ಇಲ್ಲ ಅಂತ ಎಲ್ಲ ಇಲ್ಲಿ ಬರ್ತಾರೆ ಮೇಡಂ. ಜೈ ಕುಡ್ಲ rampage
@rajeshshetty8944
@rajeshshetty8944 4 күн бұрын
Ayyo dadda avruge kannadane barolla.matte manga Andre avrugenu gottu😂
@Sudheerpujari292
@Sudheerpujari292 3 күн бұрын
Ninu yaara gattadavana😠😠
@MohammedAshraf-cr9bh
@MohammedAshraf-cr9bh 4 күн бұрын
ರವಿ ಪ್ರಸನ್ನ ಮೇಡಂ ಸೂಪರ್
@y.m.mahadeva3706
@y.m.mahadeva3706 4 күн бұрын
Yes you are raising the right question. Increasing migration, no trace, Gents also must support this madam. She is talking very boldly.
@haroldmartis3209
@haroldmartis3209 4 күн бұрын
ಬೇರೆ ಚಾನೆಲ್ ನವರು ಇವರ ಜೊತೆ ಧ್ವನಿಗೂಡಿಸಿ. ಇದು ಒಳ್ಳೆಯ ವಿಷಯ. ಎಲ್ಲರನ್ನು ಓಡಿಸಬೇಕು.
@WillamMatilda
@WillamMatilda 4 күн бұрын
ತುಂಬಾ ಒಳ್ಳೆಯ ಕೆಲಸ ಮೇಡಂ,,ಇವರೆಲ್ಲ ಹಳ್ಳಿ ಕಡೆಗೆ ಎಲ್ಲಾ ಹೋಗಿ,ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಹೊರಗೆ ಹಾಕಿದ ಬಟ್ಟೆ,ಕೆಲವು ಬೆಲೆ ಬಾಳುವ ವಸ್ತುಗಳನ್ನು ಕದ್ದು ಹೋಗುತ್ತಾರೆ,ಇವರೆಲ್ಲರನ್ನೂ ಇಲ್ಲಿಂದ ಓಡಿಸಬೇಕು
@denismachado9029
@denismachado9029 3 күн бұрын
ನಿಮ್ಮ ಧರ್ಯ ಮೆಚ್ಚಲೇ ಬೇಕು ಮಗಳೇ ❤❤❤❤❤❤❤❤
@DineshAcharya-wc6dl
@DineshAcharya-wc6dl 4 күн бұрын
ಗುಡ್ ಜಾಬ್ ಮ್ಯಾಮ್ 🙏🙏🙏
@Kps123-j6t
@Kps123-j6t 4 күн бұрын
ಪೊಲೀಸ್ ಇಲಾಖೆ ಸತ್ತಿದೆ ರಾಜ್ಯದಲ್ಲಿ😢
@agshetty7547
@agshetty7547 4 күн бұрын
ಇಂದು ಒಳ್ಳೆಯ ಕೆಲಸ ನಿಮ್ಮ ಮೇಡಂ
@rehamanabdul4332
@rehamanabdul4332 4 күн бұрын
ವಿಶ್ವ ಗುರು ಭಾರತದ ಜನರ ಪರಿಸ್ತಿತಿ
@shravankumar7476
@shravankumar7476 4 күн бұрын
Ninna santanada rohingya mattu Bangladesh davaru😅
@shweta3025
@shweta3025 3 күн бұрын
ಎಲ್ಲ ನಿಮ್ಮ ನೆಂಟರು .. 1947 ರಲ್ಲಿ ಆದ ಪಾಲು ಸರಿಯಾಗಿ ಆಗ್ತಿದ್ರೆ ಖಂಡಿತ ವಿಶ್ವಗುರು ಆಗ್ತಿತ್ತು ..
@Native_soul321
@Native_soul321 3 күн бұрын
Ninna sambandhikaru ivrella😂😂​@@shweta3025
@pramodhachandrashetty7013
@pramodhachandrashetty7013 4 күн бұрын
ಪ್ಲೀಸ್ ಸಪೋರ್ಟ್ these brave lady, good social work
@achuthaprabhun6596
@achuthaprabhun6596 Күн бұрын
ಅಧಿಕಾರಿಗಳ ಅಸಡ್ಡೆ ಯನ್ನ ಎತ್ತಿ ತೋರಿಸಿದ ಈ ಮೇಡಂ ನ ಮೇಲೆಯೇ ಮುಂದೆ ಕೇಸ್ ಹಾಕ್ಬಹುದು...
@SampathKumar-t6b
@SampathKumar-t6b 4 күн бұрын
ಅದೇ ನೀವು ಮಾಡುವ ಕೆಲಸ ಪೊಲೀಸ್ ಅಧಿಕಾರಿಗಳು ನಗರಪಾಲಿಕೆಯ ಅಧಿಕಾರಿಗಳು ಮಾಡಿದ್ದಿದ್ದರೆ ಇವತ್ತು ಮಂಗಳೂರಿಗೆ ಇಂತ ಪರಿಸ್ಥಿತಿ ಬರುತ್ತಿರಲಿಲ್ಲ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೆ ❓❓❓❓
@yashavanthipoojari-fi5nt
@yashavanthipoojari-fi5nt 4 күн бұрын
ನಿಮ್ಮ ಧೈರ್ಯಕ್ಕೆ 🙏🙏
@pavitrakurunji3672
@pavitrakurunji3672 3 күн бұрын
ಅಕ್ಕ ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ನಿಮ್ಮ ಜೊತೆ ನಾವಿದ್ದೇವೆ
@sujathaacharya9425
@sujathaacharya9425 4 күн бұрын
💯%ಕರೆಕ್ಟ್🤣🤣🤣🤣🤣🤣🤣🤣ನಿನ್ನೆ ಗಣಪತಿ ನೋಡಲು ಹೋಗಿದ್ದೆ . ಆಯ್ಯೊವಾಸನೆಯಲ್ಲಿ ನಡುಕೊಡುಹೊಗುವುದಕ್ಕೆ ಕಷ್ಟ.
@SunilKumar-nq6qf
@SunilKumar-nq6qf 2 күн бұрын
Yaav City Karnataka alli,
@agshetty7547
@agshetty7547 4 күн бұрын
ಇವರೆಲ್ಲ ಬಾಂಗ್ಲಾದೇಶ ನವರು ಬಂದಿದ್ದು
@hafsaabbas415
@hafsaabbas415 4 күн бұрын
Maharashtra anta avre heltatalla
@munafsaheb3353
@munafsaheb3353 4 күн бұрын
ಅವನಿಗೆ ಕಿವಿ ಕೇಳುವುದಿಲ್ಲ ಮೂರು ಕಾಸಿನವನಿಗೆ
@akbarsiddiq7949
@akbarsiddiq7949 4 күн бұрын
Nepaldendda bsndawaru
@heavydriver5269
@heavydriver5269 4 күн бұрын
ರೊಹಿಂಗ್ಯಾ ಗಳು
@NaveenKumeru
@NaveenKumeru 4 күн бұрын
ರೋಹಿಂಗ್ಯಾ ಬೇವರ್ಸಿಗಳು
@MONA257
@MONA257 4 күн бұрын
Great Job. Thank Prasanna Ravi and Anchan Sir
@krishnak8837
@krishnak8837 4 күн бұрын
God blessing you
@jayaprakashhegde7451
@jayaprakashhegde7451 4 күн бұрын
very good work madam.
@KeshavaP-s8p
@KeshavaP-s8p 4 күн бұрын
ಸೂಪರ್ ಮೇಡಂ...100percent correct
@factzone4839
@factzone4839 4 күн бұрын
ಬಹುಶ ಅವ್ರು ಅಚ್ಚೇ ದಿನ ಹುಡ್ಕಿಕೊಂಡು ಬಂದಿರ್ಬೇಕು ಮೇಡಂ
@villageboyshelthycockingch3942
@villageboyshelthycockingch3942 3 күн бұрын
ಬಾಂಗ್ಲಾ ಬಿಕ್ಷ ಪಾತ್ರೆಯ ವಾರಸುದಾರರು
@sadanandashetty6148
@sadanandashetty6148 3 күн бұрын
ಅಚ್ಛೇ ದಿನ್ ಮಾತು ಪ್ರಜೆಗಳ ಬಾಯಿಯಲ್ಲಿ ಬರಬೇಕಾದ್ರೆ.... 60 ವರ್ಷ ಕಾಯಬೇಕಾಯಿತು
@factzone4839
@factzone4839 3 күн бұрын
ಪಾಪ ಅವರಿಗೇನು ಗೊತ್ತು ಅಚ್ಚೇ ದಿನ ಯಾರಿಗೂ ಬರಲಿಲ್ಲ ಅಂತ.
@punachaa
@punachaa 4 күн бұрын
ರಿಪೋರ್ಟ್ ಮಾಡಿದಕ್ಕೆ ಧನ್ಯವಾದಗಳು
@HemalathaNaveen-oq7nv
@HemalathaNaveen-oq7nv 4 күн бұрын
ಒಳ್ಳೆಯ ಕೆಲಸ ಮೇಡಂ ಇಲ್ಲಿರುವ ಶಾಸಕರು meyar ಅಧಿಕಾರಿಗಳು ಪೊಲೀಸರು ಎಲ್ಲರು ಇರುವುದು 15:02 ಸುಮ್ಮನೆ ಅಕ್ಕ ನಿಮ್ಮ ಕೆಲಸ ಸೂಪರ್ 🙏🙏🙏
@sujathakotian2371
@sujathakotian2371 4 күн бұрын
ಏನಾದ್ರು ಆದ್ರೆ ಎಚ್ಚತ್ತು ಕೊಳ್ಳುವ ಮೊದಲು ಎಚ್ಚರವಾಗಿರಲಿ
@gafoormohidin2369
@gafoormohidin2369 4 күн бұрын
Namma Mangalurina hesaru haalumaduthare, very bad, Big salute To you Madam.
@puneengineers15
@puneengineers15 4 күн бұрын
Very good social work 👍
@pavithrashetty1879
@pavithrashetty1879 4 күн бұрын
Well done. Madam good job ❤❤❤
@belluresandeep
@belluresandeep 4 күн бұрын
ಎಷ್ಟು ಜನ ರೋಹಿಂಗ್ಯಾಗಳು ಇದ್ದಾರೋ ದೇವರಿಗೆ ಗೊತ್ತು.
@lokeshraip2237
@lokeshraip2237 3 күн бұрын
Rohingya ಗಳೇ.ಇನ್ನೂ ಸಂಶಯಾನೆ.ನಾವೆಲ್ಲಾ ಪೆದ್ದರೂ.
@yasmiyashh5527
@yasmiyashh5527 3 күн бұрын
Yogiya ooralli segani ide tinlikke adakke mangalurige bandiddarr😅
@trrrt2411
@trrrt2411 3 күн бұрын
ಎಲ್ಲಾ ನಿನ್ನ ಅಣ್ಣ, ತಂಗಿಯರು ಸಂಘಿ
@belluresandeep
@belluresandeep 3 күн бұрын
@@yasmiyashh5527 ಇನ್ನು ಸ್ವಲ್ಪ ಸಮಯ ಕಾದು ನೋಡಿ ಸರ್.. ನಮ್ಮನ್ನೇ ತಿಂದು ಮುಗಿಸುತ್ತಾರೆ ..
@kingraj9468
@kingraj9468 2 күн бұрын
​@@yasmiyashh5527nim ammana dengoke bandare 😅
@shravanrai4376
@shravanrai4376 4 күн бұрын
good job i am a doctor near by hospital over there passengers of railway cant go through that road at ni8 alone, i have seen many of patients who have been attacked through that road and stolen had came to our hospital, no action taken by police , atlest they dint evn put a cc camera and footpath light over there since more than 10yr this incidents going on, thank god atleast u talked to it,may god bless u for u deeds
@user-mf5fi8pp2q
@user-mf5fi8pp2q 4 күн бұрын
Great person
@anonymous-xm7lu
@anonymous-xm7lu 4 күн бұрын
Good work mam . We all with you
@imwhatim7259
@imwhatim7259 4 күн бұрын
ಒಂದು ಪಾಟೆ ನೀರು ಹಾಕಿದ್ರೆ ಹೇಗೆ ಅವರ ಮೇಲೆ‌ , ( ಅಲ್ಲಿ ಮಲಗಿದ್ದವರ ಮೇಲೆ) ( ಅಧಿಕಾರಿ ಗಳ ಮೇಲೆ ಕೂಡ ಹಾಕಿದ್ರೆ ಒಳ್ಳೆದು )
@user.wfn.9138
@user.wfn.9138 4 күн бұрын
ಮಾತ gidapodu ಇಡೀ manglore Red light area athnd good prasanna mam
@Matha_bharathi_mangalore
@Matha_bharathi_mangalore 4 күн бұрын
Khanditha_bro_mathondu_bangaluru_Aagudu_beada
@sulochanashetty502
@sulochanashetty502 4 күн бұрын
Politicians sattu hogiddara . Yes madam niv correct helidri
@mohammedshareef8249
@mohammedshareef8249 4 күн бұрын
Very Good report
@gowdavasanthi6633
@gowdavasanthi6633 2 күн бұрын
Jagarikatagi Hinugale.Thank you madam 🙏🙏🙏
@Freelife.Forever
@Freelife.Forever 4 күн бұрын
ಇವರುಯಾರು ನಮ್ಮ ದೇಶದವರಲ್ಲ... ಅನ್ಸುತ್ತೆ
@KushalavathiKanchan
@KushalavathiKanchan 4 күн бұрын
Ravi prasanna madam super keep it up,you are great.
@steevannaveen8297
@steevannaveen8297 4 күн бұрын
Wow...nice job Mam.👍 God bless you.🙏
@JosphinSoans-e9g
@JosphinSoans-e9g 4 күн бұрын
You are brave lady👏🏻👏🏻
@santhoshkumarshetty9235
@santhoshkumarshetty9235 4 күн бұрын
Prasanakka nimma karyacharane mundhuvariyali
@KeshavaP-s8p
@KeshavaP-s8p 4 күн бұрын
soooper ಮೇಡಂ...mla.gale...ಎಲ್ಲಿ ಇದ್ದೀರಿ...
@sandeshbangera1904
@sandeshbangera1904 4 күн бұрын
Hats off to you Mam❤. Kudla smart city ? What a joke 😂 all the politicians are busy minting money with cops 😂
@Darshandoddamani19
@Darshandoddamani19 2 күн бұрын
Full support from HUBLI-DHARWAD
@FathimaSavana
@FathimaSavana 4 күн бұрын
Dc . MIA oller.... Mam good job.
@Keshavph
@Keshavph 2 күн бұрын
Usthuvari manthri olu😅
@kavyagowda2533
@kavyagowda2533 Күн бұрын
Hats of to you madam, same situation in Bengaluru also. ಹೀಗೆ ಇವರು ಬಂದು ನಮ್ಮ ಪ್ರದೇಶಗಳನ್ನ ಗಲೀಜು ಮಾಡ್ತಿದಾರೆ. ನಮ್ಮ ಅಧಿಕಾರಿಗಳು ಯಾವ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಜನರನ್ನ ಅವರವರ ರಾಜ್ಯಗಳಲ್ಲಿ ಇರೋಹಗೆ ಮಾಡ್ಬೇಕು.
@santhoshkumari644
@santhoshkumari644 4 күн бұрын
ಬೇರೆ ದೇಶಗಳ ರೋಡ್ಗಳು ಎಷ್ಟು ಸ್ವಚ್ಛ ವಾಗಿರುತ್ತದೆ. ನಮ್ಮ ದೇಶ ಊರು ಯಾವಾಗ ಸ್ವಚ್ಛವಾಗುವುದೋ...
@manishrao9898
@manishrao9898 4 күн бұрын
Great work maam
@Matha_bharathi_mangalore
@Matha_bharathi_mangalore 4 күн бұрын
Kudlan_bangaluru_malpere_yenkleg_eshtta_ejji_gidapule_ejjinda_onji_dina_yenkleg_akulu_pette_paaduvere_thank_you_prasanna_akka_edde_beale_akka
@Jay-19
@Jay-19 4 күн бұрын
Going to be smartest city in the near future..!😥😭
@ranjithkharvi272
@ranjithkharvi272 3 күн бұрын
ಕುಂದಾಪುರದಲ್ಲಿ ಇವರಿದ್ದಾರೆ ಆದಷ್ಟು ಬೇಗ ಇವರಿಗೆ ಅವರ ಊರಿಗೆ ಓಡಿಸಬೇಕು
@kathyasubash9797
@kathyasubash9797 4 күн бұрын
Thank you for this brave lady. 🙏
@jayalaxmilaxmi185
@jayalaxmilaxmi185 4 күн бұрын
Here good madm I will be with you always thank u very much
@shobhajayachandra347
@shobhajayachandra347 4 күн бұрын
This is Very Good episode
@purushottamshetty2621
@purushottamshetty2621 4 күн бұрын
Madam very good thank u so much
@munnaminna8692
@munnaminna8692 4 күн бұрын
great medam ,supper smart city is very beautiful che nachike aghbeku
@Shabbir-t5r
@Shabbir-t5r Күн бұрын
Every one who loves our city should support this honest an d bold madam .heads of to u madam
@prevandsouza4762
@prevandsouza4762 4 күн бұрын
Good job madam
@hafsaabbas415
@hafsaabbas415 4 күн бұрын
Olleya kelsa medam
@helennoronha2923
@helennoronha2923 2 күн бұрын
Thank you Madam. ರಾತ್ರಿ ಕಳ್ಳತನ ಹಗಲು ನಿದ್ದೆ
@sankaraparayangod356
@sankaraparayangod356 Күн бұрын
Great massage 💆‍♂️ 😍 👌
@adapaadapa-sg6nj
@adapaadapa-sg6nj 4 күн бұрын
Thank u very much madam, at least u open the eyes of govt. Thank u
@veenalola3879
@veenalola3879 4 күн бұрын
Wow nice super ma'am God bless you 🙏
@jayalaxmilaxmi185
@jayalaxmilaxmi185 4 күн бұрын
Thank mama I will be with you
@hamdanhayah6412
@hamdanhayah6412 4 күн бұрын
Very good madam💪
@rageshp4634
@rageshp4634 4 күн бұрын
This area comes under pandeshwar police station they are busy in imposing fine to people who are smoking they don't want this at all!.
@heartbeat6742
@heartbeat6742 18 сағат бұрын
Super madam 👍👍👍
@Saraswathi.R786
@Saraswathi.R786 4 күн бұрын
Super sister very nice correct said all of them coming from Gujarat, Assam, Bangal they should not allow full in Karnataka madam
@FelcyFernandes-o2e
@FelcyFernandes-o2e 4 күн бұрын
Good wrk
@sunildsaullal
@sunildsaullal 4 күн бұрын
Wr sharan pumpwell always be in news for only religious dispute, is he blind to this? Or bcoz he not getting any benefit or commission to do good welfare deed
@angel-d6c3p
@angel-d6c3p 2 күн бұрын
Good work madam....Expose all such areas in your episodes , all mangloreans we will support you always.
@SatishPoojary-r1h
@SatishPoojary-r1h 4 күн бұрын
Supper akka enchene patherle nama tuluver namma kudlan orepale tumba danyawada ereg
@abdulshareefshareef6087
@abdulshareefshareef6087 4 күн бұрын
ಇಲ್ಲಿನವರಿಗೆ ಜಾತಿ ಧರ್ಮ ಮಾತ್ರ ಗೊತ್ತು
@mohammedarif1392
@mohammedarif1392 4 күн бұрын
ಪಂಪ್ವೆಲ್ ನಲ್ಲಿ ಮೊನ್ನೆ ಒಬ್ಬ ಎರಡಕ್ಕೆ ಮಾಡುತ್ತಾ ಬಾರಿ ಕುಶಿಯಲ್ಲಿದ್ದ 😂😂😂😂😂😂
@Matha-bharathi-mangalore-369
@Matha-bharathi-mangalore-369 4 күн бұрын
Pompwelna-vaatavarana-chennagide-anisuthe😂
@avaitor786
@avaitor786 16 сағат бұрын
Bangladeshi ninde samasara😂😂
@salammata0789
@salammata0789 Күн бұрын
One of best topic
@kavithapraveen8729
@kavithapraveen8729 4 күн бұрын
Very good mam
@DR-bd9tr
@DR-bd9tr 3 күн бұрын
Few ppl are there near pabbas lalbhag too. Day time they selling balloons and Begging And late night smoking cigarettes sitting in Lalbhag bus stop .
@elveeradcruz8603
@elveeradcruz8603 4 күн бұрын
Good work prasanna ravi mam.
@suzananihal5176
@suzananihal5176 Күн бұрын
Madam 100 % Correct Hat's up madam
@VijayKumar-kd3ps
@VijayKumar-kd3ps 4 күн бұрын
Very good job madam. 🎉
@fazwinali8015
@fazwinali8015 2 күн бұрын
I salute you Good job madam .keep it up ❤
@hameedb2916
@hameedb2916 4 күн бұрын
Good.job.madam
@vidyasaraswathi9783
@vidyasaraswathi9783 4 күн бұрын
ಅವಸ್ಥೆ 😡😡😡ನುಸುಳಿ ನುಸುಳಿ ನಮ್ಮ ಜಾಗಕ್ಕೆ ಬರ್ತರೆ...ಮೇಡಂ ಕರೆಕ್ಟ್ ಹೇಳಿದಿರಿ
@charlesdsouza1242
@charlesdsouza1242 4 күн бұрын
BJP MLAs,MP gala Smaaaaaart city
@BalakrishnaPoojary-x1r
@BalakrishnaPoojary-x1r 4 күн бұрын
ಸೂಪರ್ ಮೇಡಂ
@meerasawanthmeera5549
@meerasawanthmeera5549 4 күн бұрын
ಮೇಡಂ 🙏🙏🙏
@sowmyaudaykalmanja5840
@sowmyaudaykalmanja5840 4 күн бұрын
❤❤
@sowmyaudaykalmanja5840
@sowmyaudaykalmanja5840 4 күн бұрын
Super Prasannamadam
@sudhakarasaliyan9228
@sudhakarasaliyan9228 4 күн бұрын
👍🙏👌
@vinyask.u.555
@vinyask.u.555 2 күн бұрын
Great Work Madam👏
@dineshnair8804
@dineshnair8804 4 күн бұрын
Great Madam, we're all supporting you 👍
@user-vb1zx2hc9p
@user-vb1zx2hc9p 4 күн бұрын
Very good
@kudla_2023
@kudla_2023 3 күн бұрын
Super madam always support to u ❤️❤️ yellidare mahanagarapalike
@shailesshet3319
@shailesshet3319 4 күн бұрын
Money mind people wants rent and not bothered about people
@DoraDsouza-he6sz
@DoraDsouza-he6sz 4 күн бұрын
Superrrrrrrrr🤩
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 18 МЛН
At the end of the video, deadpool did this #harleyquinn #deadpool3 #wolverin #shorts
00:15
Anastasyia Prichinina. Actress. Cosplayer.
Рет қаралды 20 МЛН
Whoa
01:00
Justin Flom
Рет қаралды 61 МЛН
Minecraft Creeper Family is back! #minecraft #funny #memes
00:26
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 18 МЛН