ಯತ್ನಾಳ್ ಅವರೇ ನಿಮ್ಮ ಪಕ್ಕದಲ್ಲಿ ಇರುವ ಕುಮಾರ ಬಂಗಾರಪ್ಪ ಜಾರಕಿಹೊಳಿ ಹರೀಶ್ ಸಿದ್ದೇಶ್ವರ್ ಇವರು ಕುಟುಂಬ ರಾಜಕಾರಣ ಅಲ್ವಾ ಅವರಿಗೆ ತಿಳಿ ಹೇಳಿ ನೀವು ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿ ಅಂತ ಇಂತವರನ್ನು ಪಕ್ಕದಲ್ಲಿ ಇಟ್ಟುಕೊಂಡು ಕುಟುಂಬ ರಾಜಕಾರಣ ಇರಬಾರದು ಅಂದರೆ ನೀವು ಯಾವ ನಾಯಕರು ಮೊದಲು ಇವರನ್ನು ವಜಮಾಡಿ ಅವಗ ನಿಮ್ಮ ಮಾತು ಒಪ್ಪುತ್ತಾರೆ ಇಲ್ಲ ಯಾರದೋ ಮಾತು ಕೇಳಿ ಈ ರೀತಿ ಮಾಡಿದರೆ